- ನಾಟ್ಯ ಗಾನ ಮನರಂಜನೇ
- ಬಲು ಮೋಜಿನ ಈ ಯೌವ್ವನ
ಬ್ಯಾಂಕರ್ ಮಾರ್ಗಯ್ಯ (೧೯೮೩) - ನಾಟ್ಯ ಗಾನ ಮನರಂಜನೇ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ:ವಿಜಯನಾರಸಿಂಹ, ಗಾಯನ : ವಾಣಿಜಯರಾಂ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ:ವಿಜಯನಾರಸಿಂಹ, ಗಾಯನ : ವಾಣಿಜಯರಾಂ
ಹೆಣ್ಣು : ಬ್ರಹ್ಮದೇವನೆಗೇ ವಂದನೇ.. ಅಷ್ಟದಿಕ್ಕಪಾಲರಿಗೆ ವಂದನೇ
ಮಾಡುವೇ ಅಷ್ಟ ದಿಗ್ಗಬಂಧನದ ಆರಾಧನೇ .. ನೀಡುವೇ ನಾಟ್ಯ ಸಮಾರಾಧನೇ ..
ಕೋರಸ್ : ತಕಜಣೂ ತಕಧಿಮಿ ತಕಜಣೂ ತಕಧಿಮಿ ತಕಜಣೂ ತಕಧಿಮಿ ತಕಜಣೂ ತಕಧಿಮಿ
ತಜಂ ತತ್ ತಜಂ ತತ್ ಧಿತ್ತಜಂ ತದಿಗಿಡೋತೋಮ್ ತದಿಗಿಡೋತೋಮ್
ತದಿಗಿಡೋತೋಮ್ ತಾಂ ಧೀಮ್ ತಡಂ ತದಿಗಿಡೋತೋಮ್ ತಾಂ ಧೀಮ್ ತಡಂ
ತದಿಗಿಡೋತೋಮ್ ತದಿಗಿಡೋತೋಮ್ ತದಿಗಿಡೋತೋಮ್ ತದಿಗಿಡೋತೋಮ್
ತದಿಗಿಡೋತೋಮ್ ತದಿಗಿಡೋತೋಮ್
ಹೆಣ್ಣು : ನಾಟ್ಯ ಗಾನ ಮನರಂಜನೇ... ನೀ ಒಲಿಯುವ ಸಾಧನೇ ..
ನಾಟ್ಯ ಗಾನ ಮನರಂಜನೇ... ನೀ ಒಲಿಯುವ ಸಾಧನೇ ..
ನಿನಗೇ ಸರ್ವವೂ ಅರ್ಪಣೆ ಸೌಂದರ್ಯ ಪೂಜೆಯೆಲ್ಲಾ..
ಅದೇ ಪದೇ ಸದಾ ಶಿವ ಸೇವೆ ನಾಟ್ಯ ಗಾನ ಮನರಂಜನೇ...
ಹೆಣ್ಣು : ಸುರಕ ಅಗ್ನಿಯೇ ಅಂತ್ಯದಾತನೇ ವರುಣದೇವನೇ ಸಾರರೂಪನೇ
ಸುರಕ ಅಗ್ನಿಯೇ ಅಂತ್ಯದಾತನೇ ವರುಣದೇವನೇ ಸಾರರೂಪನೇ
ಇನ್ನೂ ಹುಸಿ ಮುಗಿಯದ ಜಗದೀಶ ವಂದನೇ..
ಇನ್ನೂ ಹುಸಿ ಮುಗಿಯದ ಜಗದೀಶ ವಂದನೇ..
ಈ ನಿಮ್ಮ ಆರಾಧನೇ .. ಅಂದಿನ ಉದಯಿಸಿ
ನಾಟ್ಯ ಗಾನ ಮನರಂಜನೇ...
ತಕಜನು ತಾಂ ತತ್ತ ತಿತ್ತ ತಕಜಂ ತಾಂ
ತದಗಿಡತೋಮ್ ತದಗಿಡತೋಮ್ ತದಗಿಡತೋಮ್
ತಕಜನು ತಾಂ ತತ್ತ ತಿತ್ತ ತಕಜಂ ತಾಂ
ತದಗಿಡತೋಮ್ ತದಗಿಡತೋಮ್ ತದಗಿಡತೋಮ್
ತ ಕ ಧಿ ಮಿ ತ ಕ ಧಿ ಮಿ ತಕಧಿಮಿ
ತಕತಕಟಿತ ತಕಧಿಮಿ ತಕತಕಟಿತ ತಕಧಿಮಿ ತಕತಕಟಿತ ತಕಧಿಮಿ ತಕತಕಟಿತ
ಹೆಣ್ಣು : ಫಲವ ಕೋರುತ ಪೂಜೇ ಮಾಡಿದ ಸ್ವರ್ಣ ಸೀರೆಯ ನೀಡಿ ಬಂದೇನೂ
ಫಲವ ಕೋರುತ ಪೂಜೇ ಮಾಡಿದ ಸ್ವರ್ಣ ಸೀರೆಯ ನೀಡಿ ಬಂದೇನೂ
ಮೋಹದ ಬಂಧನ ಇನ್ನೆಂದೂ ಕೇಳೇನೂ
ಮೋಹದ ಬಂಧನ ಇನ್ನೆಂದೂ ಕೇಳೇನೂ ಈ ನನ್ನ ಮನದಾಸೆಯ..
ಅನುಕ್ಷಣವೂ ಕರುಣಿಸೇ
ನಾಟ್ಯ ಗಾನ ಮನರಂಜನೇ... ನೀ ಒಲಿಯುವ ಸಾಧನೇ ..
ನಿನಗೇ ಸರ್ವವೂ ಅರ್ಪಣೆ ಸೌಂದರ್ಯ ಪೂಜೆಯೆಲ್ಲಾ..
ಅದೇ ಪದೇ ಸದಾ ಶಿವ ಸೇವೆ ನಾಟ್ಯ ಗಾನ ಮನರಂಜನೇ...
---------------------------------------------------------------------------------------------------------
ಬ್ಯಾಂಕರ್ ಮಾರ್ಗಯ್ಯ (೧೯೮೩) - ಬಲು ಮೋಜಿನ ಈ ಯೌವ್ವನ
ಸಂಗೀತ : ವಿಜಯ ಭಾಸ್ಕರ, ಸಾಹಿತ್ಯ:ವಿಜಯನಾರಸಿಂಹ, ಗಾಯನ : ವಾಣಿಜಯರಾಂ ಬಲು ಮೋಜಿನ ಈ ಯೌವ್ವನ... ಸವಿಯಲ್ಲವ ... ಹೀರೋಣ... ಬಾ.. ಗೆಳೆಯಾ...
ಬಲು ಮೋಜಿನ ಈ ಯೌವ್ವನ
ಬಲು ಮೋಜಿನ ಈ ಯೌವ್ವನ ಸವಿ ಎಲ್ಲವ...
ಸವಿ ಎಲ್ಲವ ಹೀರೋಣ ಬಾ ಗೆಳೆಯಾ
ಸವಿ ಎಲ್ಲವ ಹೀರೋಣ ಬಾ ಗೆಳೆಯಾ
ಬಲು ಮೋಜಿನ ಈ ಯೌವ್ವನ
ಝಣಕ್ಕೂ ಕಂಡಾಗ ಕಕ್ಕಾಬಿಕ್ಕಿ ನೀವೇಲ್ಲಾ
ಝಣಕ್ಕೂ ಕಂಡಾಗ ಕಕ್ಕಾಬಿಕ್ಕಿ ನೀವೇಲ್ಲಾ ಚಮ್ಮಕ್ಕೂ ತೋರೋಳೂ ಚಂದಿ ಬಿಂದಿ ಹೆಣ್ಣಲ್ಲಾ..
ಆನಂದ ಏನೆಂದು ಬಲ್ಲೆ ಜಾಣೆ ಕೇಳೋಲ್ಲಾ
ಆನಂದ ಏನೆಂದು ಬಲ್ಲೆ ಜಾಣೆ ಕೇಳೋಲ್ಲಾ ಈ ವೇಳೆ ಹೋದ ಮೇಲೆ ಬಾರದೂ
ಬಲು ಮೋಜಿನ ಈ ಯೌವ್ವನ ಸವಿ ಎಲ್ಲವ...
ಸವಿ ಎಲ್ಲವ ಹೀರೋಣ ಬಾ ಗೆಳೆಯಾ
ಬಲು ಮೋಜಿನ ಈ ಯೌವ್ವನ
ಝಣಕ್ಕೂ ಮಿಂಚಂಗೇ ಕೈಗೇ ಸಿಕ್ಕೋ ಮಾಲಲ್ಲಾ ..
ಝಣಕ್ಕೂ ಒಪ್ಪತ್ತಗೇ ಹೊತ್ತು ಗೊತ್ತೂ ಏನಿಲ್ಲಾ...
ಈ ಸ್ವರ್ಗ ಭೂಮೀಲಿ ಬೇರೆ ಎಲ್ಲೋ ಸಿಕ್ಕೊಲ್ಲ...
ಈ ಸ್ವರ್ಗ ಭೂಮೀಲಿ ಬೇರೆ ಎಲ್ಲೋ ಸಿಕ್ಕೊಲ್ಲ...
ಈ ಗಾಳಿ ಪ್ರೇಮಿಗಾಗೀ ಮೀಸಲೂ ..
ಬಲು ಮೋಜಿನ ಈ ಯೌವ್ವನ
ಸಂಜೆಯ ಸಂಜೇಲಿ ನಾವೂ ಬೇಧ ತೋರಲ್ಲ...
ಸಂಗಾತಿ ಮೈ ಕಚ್ಚಿ ಕಪಟ ಮೋಸ ಇಲ್ಲಿಲ್ಲಾ
ಈ ಕರ್ಮ ಎಂದೆಂದೂ ನಮ್ಮ ಬಿಟ್ಟೂ ದಿಕ್ಕಿಲ್ಲ..
ಈ ಕರ್ಮ ಎಂದೆಂದೂ ನಮ್ಮ ಬಿಟ್ಟೂ ದಿಕ್ಕಿಲ್ಲ..
ಈ ಶಾಪ ಅಂದೂ ಇಂದೂ ಕಾಡಿದೇ..
ಬಲು ಮೋಜಿನ... ಈ ಯೌವ್ವನ..
ಬಲು ಮೋಜಿನ ಈ ಯೌವ್ವನ ಸವಿ ಎಲ್ಲವ...
ಸವಿ ಎಲ್ಲವ ಹೀರೋಣ ಬಾ ಗೆಳೆಯಾ
ಸವಿ ಎಲ್ಲವ ಹೀರೋಣ ಬಾ ಗೆಳೆಯಾ
ಬಲು ಮೋಜಿನ ಈ ಯೌವ್ವನ
ಬಲು ಮೋಜಿನ ಈ ಯೌವ್ವನ
---------------------------------------------------------------------------------------------------------
No comments:
Post a Comment