- ನಡೆದಿದೆ ಪೂಜಾರತಿ ವಿಶ್ವದೇಹಿಗೇ
- ಸ್ನೇಹ ಅತಿಮಧುರ
- ಒಂದು ಬಿನ್ನಹ
- ಹಸುರೆಲೇ
ಸಂಗೀತ : ಮೈಸೂರು ಅನಂತಸ್ವಾಮಿ, ಸಾಹಿತ್ಯ : ಏನ್.ಎಸ್.ಲಕ್ಷ್ಮೀಭಟ್ಟ ಗಾಯನ : ಎಸ್.ಜಾನಕೀ
ನಡೆದಿದೆ ಪೂಜಾರತಿ ವಿಶ್ವದೇಹಿಗೇ ನಡೆದಿದೆ ಪೂಜಾರತಿ ವಿಶ್ವದೇಹಿಗೇ

ನಭದ ನೀಲ ತಳಿಗೆಯಲ್ಲಿ ಚುಕ್ಕಿ ಚೆಲ್ಲಿವೇ
ರವಿ ಚಂದಿರ ನೀಲಾಂಜನ ಜ್ವಲಿಸಿ ಉರಿದಿದೇ
ಚಂದನವನ ಚಾಮರ ಬೀಸುತಲಿದೆ ಪರಿಮಳ...
ಭೂಕಂಠದಿ ಹೊಮ್ಮಿದೇ ಹಕ್ಕಿ ಕಲರವ
ನಡೆದಿದೆ ಪೂಜಾರತಿ ವಿಶ್ವದೇಹಿಗೇ ನಡೆದಿದೆ ಪೂಜಾರತಿ ವಿಶ್ವದೇಹಿಗೇ
ಕೋಟಿ ಕೋಟಿ ಗಿಡಮರ ಚಿತ್ರಾಂಕಿತ ಕಂಬ...
ರಾಶಿ ರಾಶಿ ಬಣ್ಣದ ಹೂ ತಾಳಿ ಮೈಯ್ಯ ತುಂಬಾ..
ಸಾಗಿದೇ ದಿನದಿನವೂ ನೀರವ ಧ್ಯಾನ..
ಸತ್ಯರೂಪೀ ಶಿವನಿಗೇ ಭಕ್ತಿಯ ನಮನ.. ನಮನ.. ನಮನ...
----------------------------------------------------------------------------------------------------------------------
ಪುಣ್ಯಕೋಟಿ ( ) - ಸ್ನೇಹ ಅತೀ ಮಧುರ
ಸಂಗೀತ : ಮೈಸೂರು ಅನಂತಸ್ವಾಮಿ, ಸಾಹಿತ್ಯ : ಏನ್.ಕೆ.ಸತ್ಯನಾರಾಯಣ ಗಾಯನ : ಕೆ.ಜೆ.ಏಸುದಾಸ್
----------------------------------------------------------------------------------------------------------------------
ಪುಣ್ಯಕೋಟಿ ( ) - ಒಂದು ಬಿನ್ನಹ
ಸಂಗೀತ : ಮೈಸೂರು ಅನಂತಸ್ವಾಮಿ, ಸಾಹಿತ್ಯ : ಗೋವಿನ ಕಥೆ ಗಾಯನ : ವಾಣಿಜಯರಾಂ
----------------------------------------------------------------------------------------------------------------------
ಪುಣ್ಯಕೋಟಿ ( ) - ಹಸುರೆಲೇ
ಸಂಗೀತ : ಮೈಸೂರು ಅನಂತಸ್ವಾಮಿ, ಸಾಹಿತ್ಯ : ಸುಮಂತಿಂದ್ರ ಅಡಿಗ ಗಾಯನ : ಏನ್.ಎಲ್.ಪುಷ್ಪಲತಾ, ಎಂ.ಕೆ.ಜಯಶ್ರೀ
----------------------------------------------------------------------------------------------------------------------
No comments:
Post a Comment