1441. ಸುಗ್ಗಿ (2001)

ಸುಗ್ಗಿ ಚಲನ ಚಿತ್ರದ ಹಾಡುಗಳು 
  1. ಅಮ್ಮ ಅಮ್ಮ ಅಮ್ಮ ಕನ್ನಡ ತಾಯಿ ನಮ್ಮಮ್ಮಾ 
  2. ದಯಮಾಡು ವಿನಾಯಕ
  3. ಪ್ಯಾಟೆಯಿಂದ ಬಂದ ಪುಟ್ಟ
  4. ದೀಪಾವಳಿ
  5. ಕಾಸಿನ ಹಬ್ಬ ಕಡುಬಿನ ಹಬ್ಬ
  6. ಹೋಯ್ ಹೋಯ್ ಸುಗ್ಗಿ
  7. ಶಿವಪ್ಪ ಓ ಶಿವಪ್ಪ
  8. ಸುವ್ವಿ ಸುವ್ವಿ ಸುವ್ವಲಾಲಿ
  9. ಕಾಂಚಣ ಮಿಣ ಮಿಣ
ಸುಗ್ಗಿ ( 2001) - ಅಮ್ಮ ಅಮ್ಮ ಅಮ್ಮ ಕನ್ನಡ ತಾಯಿ ನಮ್ಮಮ್ಮಾ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಡಾ.ರಾಜಕುಮಾರ, ಕೋರಸ್

ಗಂಡು : ಹೇ... ಓಓಓಓಓ... ಅಮ್ಮ ಅಮ್ಮ ಅಮ್ಮಾ.. ಕನ್ನಡ ತಾಯೀ ನಮ್ಮಮ್ಮಾ 
            ಅಮ್ಮ ಅಮ್ಮ ಅಮ್ಮಾ ಹಡೆದಮ್ಮಾ ಭಾರತ ಮಾತೇ ಕೇಳಮ್ಮಾ 
            ಸೂರಿದ್ದರೇ ಊರು (ಲೇಲೇಲೇಲೇ.. ಓಓ )  ಊರಿದ್ದರೇ ದೇಶ (ಲೇಲೇಲೇಲೇ.. ಓಓ ) 
            ದೇಶ ದೇಶಗಳಂತೇ ವಿಶ್ವ ವಿಶ್ವ ವಿಶ್ವ ವಿಶ್ವ ಲಂಗುಲಗಾಮಿಲ್ಲದೇ ಅಶ್ವ ಪ್ರೀತಿ ಇರದ ವಿಶ್ವ 
            ಎಲ್ಲೋ (ಓ ) ಎಲ್ಲೆಲ್ಲೋ (ಓ) ಎಲ್ಲೆಲ್ಲೆಲ್ಲೆಲ್ಲೋ ಪ್ರಾಣ ಹೋಗ್ಸಕ್ಕೇ ಬಾರೋ (ಓ) 
            ಭರತ ಖಂಡವಿದು (ಓ) ದೈವಗಳ ದಿಬ್ಬ (ಓ) ಭಾವೈಕತೆಯಲ್ಲಿ (ಓ) ಹಬ್ಬಗಳ ಹಬ್ಬ 
            ಕೇಳರೋ ಭಾರತೀಯ (ಓ) ಸರ್ವಧರ್ಮವಯ (ಓ) 
            ಒಗ್ಗಟ್ಟಿನ ಆಣೆಕಟ್ಟಿಗೇ (ಓ ) ಧರ್ಮಗಳೇ  ಇಟ್ಟಿಗೇ .. 

            ಅಮ್ಮ ಅಮ್ಮ ಅಮ್ಮಾ.. ಕನ್ನಡ ತಾಯೀ ನಮ್ಮಮ್ಮಾ  
            ಅಮ್ಮ ಅಮ್ಮ ಅಮ್ಮಾ ಹಡೆದಮ್ಮಾ ಭಾರತ ಮಾತೇ ಕೇಳಮ್ಮಾ 
            ಓದಿದ್ದ ಯುವಕ (ಲಲಲಲ್ಲಲ್ಲಲ.. ಓ ) ಹಳ್ಳಿಯ ಚರಕ (ಲಲಲಲ್ಲಲ್ಲಲ.. ಓ ) 
            ಭಾರತ ದೇಶವನ್ನೂ ವರದ ತೇರು ಹಳ್ಳಿಯ ಒಳಗೇ ಹಾಕಿರೋ ಬೇರಿಗೇ ನೀರೂ 
            ಅದರ ನೇರಳೇ ದಿಕ್ಕೂ ನಮಗೇ ಎಲ್ಲೋ (ಓ) ಎಲ್ಲೆಲ್ಲೋ (ಓ) ಎಲ್ಲೆಲ್ಲೆಲ್ಲೆಲ್ಲೋ 
            ಬಾರೋ ಹಳ್ಳಿಗೇ ಬಾರೋ (ಓ) ಬಾಚೂ ಕೆಸರೂ (ಓ) ನೆಕ್ಕೂ ಮೊಸರೂ (ಓ) 
            ಹಿಡಿ ಹೆಬ್ಬೆಟ್ಟ ಬೆಟ್ಟ (ಓ) ಉತ್ತಿ ಬಿತ್ತೂ ಅಕ್ಷರ (ಓ) ಜಮೀನೇ ಜೋಳಿಗೇ  (ಓ) 
            ಮಳೆಯೇ ಭಿಕ್ಷೇ (ಓ) ಏಲೋ ನೇಗಿಲ ಯೋಗೀ (ಓ) ತಾರೋ ನಮಗೇ ಸುದ್ದಿ (ಓ) 

            ಬಡವರ ಕವಳ ತಾನೇ ಅನ್ನ ಬೆಳೆಯೋ ದೇವರೂ..  
            ತಿಳಿಯದವರೂ ಈ ಸತ್ಯ ದ್ಯಾವರೂ ಬಂದೂ ಹೇಳಿದರೂ  
            (ಲಲಲಲ್ಲಲ್ಲಲ.. ಓ ) (ಲಲಲಲ್ಲಲ್ಲಲ.. ಓ ) 
            ಶಿವ ಶಿವ ಶಿವ ಶಿವ ಅಂತಾ ಮನಸ್ಸೂ ತಾನೇ ಚಿರವಾ 
            ಗಡ ಗಡ ಗಡ ಗಡ ನಡಗುತ್ತಾನೇ ದ್ಯಾವರಂತೇ ನಡೆವಾ  
            (ಲಲಲಲ್ಲಲ್ಲಲ.. ಓ ) (ಲಲಲಲ್ಲಲ್ಲಲ.. ಓ ) 
           ಓರೇಗೊದ್ದ ಇರೋ ಹಳ್ಳಿ  (ಲಲಲಲ್ಲಲ್ಲಲ.. ಓ ) ಅಂಕೋ ಒಂದೂ ಪುಟಾಣಿ ದಿಲ್ಲಿ (ಲಲಲಲ್ಲಲ್ಲಲ.. ಓ )
           ಆಸೇ ಪಾಸ್ತೇ ಸಿಕ್ಕಿನಲ್ಲಿ ಏಳೂ ಬೀಳು ಹಾದಿಯಲ್ಲಿ ಬಾಳುಬಂಡಿ ಊರುಳೋತ್ತೋ ಇಲ್ಲೀ .. 
           ಎಲ್ಲೋ (ಓ) ಎಲ್ಲೆಲ್ಲೋ (ಓ) ಎಲ್ಲೆಲ್ಲೆಲ್ಲೆಲ್ಲೋ ದ್ವೇಷ ಮಾಡಬ್ಯಾಡವೋ (ಓ) 
           ಗೊರಕೆ ಕಿರಿಕಿರಿ ಅಂತಾ (ಓ) ಮಲಗಿದ್ದವನ ಮೂಗಿಗೇ (ಓ) 
           ಗೀಲೀಯನ್ ಬೀಡಬ್ಯಾಡಲೋ (ಓ) ಹ್ಹಹ್ಹೋ ಎಬ್ಬಿಸಲಂತಾ (ಓ) ಆಟಕ್ಕೇ ಊಟಕ್ಕೇ (ಓ) 
           ಕಲ್ಲೂ ಹಾಕಬ್ಯಾಡಲೋ (ಓ) ಕಂಡದ್ದೂ ಚಿನ್ನ ಬೇಡ (ಓ) ರಸಗವಳ ಬಿಡಬೇಡ (ಓ)  

           ಮನದೊಳಗೇ ಹಚ್ಚುತ್ತಾನೇ ನಮ್ಮ ಹೆಣ್ಣೂ ದೀಪವಾ... 
           ಮನಬೆಳಗಿ ತೋರುತ್ತಾಳೇ ನಿತ್ಯ ಸತ್ಯ ರೂಪವ 
           (ಲಲಲಲ್ಲಲ್ಲಲ.. ಓ ) (ಲಲಲಲ್ಲಲ್ಲಲ.. ಓ ) 
            ಮುದಕುರಿಯ ಜ್ವಾಲಾಮುಖಿ ಅಂತರಂಗದೋಳಗೂ... 
            ಕಣ್ಗಾವ ಹಿಲಿಯಾಗಿ ಜನಿಸುತ್ತಾಳೇ ತಾಪವ 
           (ಲಲಲಲ್ಲಲ್ಲಲ.. ಓ ) (ಲಲಲಲ್ಲಲ್ಲಲ.. ಓ ) 
           ಕಷ್ಟ ಇಲ್ಲದೇ ಸುಖ ಇಲ್ಲ  (ಲಲಲಲ್ಲಲ್ಲಲ.. ಓ ) 
           ಸುಖ ಇಲ್ಲದೇ ಕಷ್ಟ ಇಲ್ಲ  (ಲಲಲಲ್ಲಲ್ಲಲ.. ಓ ) 
           ಹೆಣ್ಣು ಇಲ್ಲದೇ ಗಂಡೇ ಇಲ್ಲ ಗಂಡೇ ಇಲ್ಲದೇ ವಿಧಿ ಇಲ್ಲ ಬೇವು ಬೆಲ್ಲ ಇಲ್ಲದೇ ಬಾಳಿಲ್ಲ... 
           ಎಲ್ಲೋ (ಓ) ಎಲ್ಲೆಲ್ಲೋ (ಓ) ಎಲ್ಲೆಲ್ಲೆಲ್ಲೆಲ್ಲೋ ಶಿವನ ನೋಡೋ ಬಾರೋ (ಓ) 
           ಡೊಳ್ಳು ಮೇಳ (ಓ) ಡ್ಯಾಂಗ್ ಢಕ್ಕೆ (ಓ) ಏಳ್ಳಬತ್ತಿ ಊದುಬತ್ತಿ (ಓ) ಮರಸುತ್ತಿ ಹತ್ತಿ (ಓ) 
           ಎಳೆಬಿಲ್ವ ಪತ್ರೆ (ಓ) ನೈವ್ಯದ್ಯ ಇದ್ರೇ (ಓ) ಮನಸಿತ್ತೂ ಮನದೇಶ (ಓ) ಹೀಗಿರೂ ಕೈಲಾಸ (ಓ) 
            ಅಮ್ಮ ಅಮ್ಮ ಅಮ್ಮಾ.. ಕನ್ನಡ ತಾಯೀ ನಮ್ಮಮ್ಮಾ  
            ಅಮ್ಮ ಅಮ್ಮ ಅಮ್ಮಾ ಹಡೆದಮ್ಮಾ ಭಾರತ ಮಾತೇ ಕೇಳಮ್ಮಾ ... ಆಆಆಆಅ 
            ಅಮ್ಮ ಅಮ್ಮ ಅಮ್ಮಾ.. ಕನ್ನಡ ತಾಯೀ ನಮ್ಮಮ್ಮಾ  
 --------------------------------------------------------------------------------------------------------------------

ಸುಗ್ಗಿ ( 2001) -  ದಯಮಾಡೋ ವಿನಾಯಕ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರ, ಹರಿಹರನ

ಗಂಡು : ದಯಮಾಡೋ ವಿನಾಯಕ ಜಯನೀಡೋ ವಿನಾಯಕ 
            ಕೋಟಿಕೋಟಿ ಸೂರ್ಯರ ದಿವ್ಯತೇಜ ಸರ್ವಕಾರ್ಯೇಶು ಸರ್ವದಾ ವಿಘ್ನರಾಜ 
            ದಯಮಾಡೋ ವಿನಾಯಕ ಜಯನೀಡೋ ವಿನಾಯಕ 
            ಕೋಟಿಕೋಟಿ ಸೂರ್ಯರ ದಿವ್ಯತೇಜ ಸರ್ವಕಾರ್ಯೇಶು ಸರ್ವದಾ ವಿಘ್ನರಾಜ 
            ದಯಮಾಡೋ ವಿನಾಯಕ ಜಯನೀಡೋ ವಿನಾಯಕ 

ಗಂಡು : ತಂದೆ ತಾಯಿಯೇ ದೈವ ಎಂದೂ ನೀನೂ ಅಂದೇ  
            ಮೂರು ಸುತ್ತನೂ ಸುತ್ತಿ ಅಲೆದೇ ಲೋಕ ಇಂದೇ 
            ವಿಶ್ವನಾಥನಿಗೇ ವಿಚಾರಣೆ ಮಾಡಿ ನಿರ್ಮಿಸಿದ ಮಹಾತ್ಮನೇ  
            ದೇಶ ತುಂಬಾ ನೀನೇ ತುಂಬಿರುವೇ .. 
            ದಯಮಾಡೋ ವಿನಾಯಕ ಜಯನೀಡೋ ವಿನಾಯಕ 

ಹೆಣ್ಣು : ನಿನ್ನ ನೋಡಿ ನಕ್ಕಾಗ ಕೋಪ ಶಾಪದನ್ನೇ 
           ಅತ್ತೂ ಬೇಡಿ ಕೊಂಡಾಗ ಚೌತಿಯ ದರ್ಶನವೇ 
           ಚಂದಮಾಮನಿಗೇ ವಿಮೋಚನೇ ನೀಡಿದಂತೇ ನೀಡೂ ಈಶನೇ 
           ಕ್ಷಮೆಗಾಗಿ ಕಾದೂ ನಿಂತಿರುವೇ.. 
ಗಂಡು : ದಯಮಾಡೋ ವಿನಾಯಕ ಜಯನೀಡೋ ವಿನಾಯಕ 
ಕೋರಸ್ : ಲಂಬೋದರ ಲಕುಮಿಕರ  ಲಂಬೋದರ ಲಕುಮಿಕರ  
                ಅಂಬಾಸುತ ಅಂಬಾಸುತ ಅಭಯವಿಂಕರ ಲಂಬೋದರ ಲಕುಮಿಕರ 

ಗಂಡು : ನಂದ ಗಣಪತಿ ಬಂದ ಕಾಯೀ ಕಡಬೂನೂ ತಿಂದ 
            ಎಲ್ಲ ದೇವರೂ ದೈವ ಸಿಹಿ ಸಿಹಿ ಸೃಷ್ಟಿಯ ಕಂದ 
            ಮಣಿನಮ್ಮೊಮಗ ವಿನಾಯಕ ಸರ್ವಧರ್ಮಗಳ ಸಹಾಯಕ 
            ಮನೆಮನೆಗೂ ಕಾವಲಾಗಿರಲೂ   
            ದಯಮಾಡೋ ವಿನಾಯಕ ಜಯನೀಡೋ ವಿನಾಯಕ 
            ಕೋಟಿಕೋಟಿ ಸೂರ್ಯರ ದಿವ್ಯತೇಜ ಸರ್ವಕಾರ್ಯೇಶು ಸರ್ವದಾ ವಿಘ್ನರಾಜ 
            ದಯಮಾಡೋ ವಿನಾಯಕ ಜಯನೀಡೋ ವಿನಾಯಕ 
ಕೋರಸ್ : ಶುಭೇಲೀ ಶಕ್ತಿ ಕೊಡೋ ವಿದ್ಯೇಲೀ ತಲ್ಲೀನ ಕೊಡೋ ವಿಚಾರ ಗಂಗೇ ಕೊಡೋ ಗಣನಾಯಕ  
ಗಂಡು : ಆಆಆ... ಮಮಮಮ... ಆಆಆಅ ... ಆಆಆ ಆಆಆ 
ಕೋರಸ್ : ಶುಭೇಲೀ ಶಕ್ತಿ ಕೊಡೋ ವಿದ್ಯೇಲೀ ತಲ್ಲೀನ ಕೊಡೋ ವಿಚಾರ ಗಂಗೇ ಕೊಡೋ ಗಣನಾಯಕ  
--------------------------------------------------------------------------------------------------------------------

ಸುಗ್ಗಿ ( 2001) -  ಪ್ಯಾಟೆಯಿಂದ ಬಂದ ಪುಟ್ಟ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಮನು, ಚಿತ್ರ, ಸ್ವರ್ಣಲತಾ

ಕೋರಸ್ : ಆಯ್ ಲವ್ ಯೂ ಲವ್  ಆಯ್ ಲವ್ ಯೂ ಲವ್ 
                ಆಯ್ ಲವ್ ಯೂ ಲವ್  ಆಯ್ ಲವ್ ಯೂ ಲವ್ 
ಗಂಡು : ಪ್ಯಾಟೆಯಿಂದ ಬಂದ ಪುಟ್ಟ ಪ್ರೀತಿಯ ಪುಟ್ಟಿಯಲ್ಲಿ ಬಿದ್ದೇ ಬಿಟ್ಟ 
            ಪ್ಯಾಟೆಯಿಂದ ಬಂದ ಪುಟ್ಟ ಪ್ರೀತಿಯ ಪುಟ್ಟಿಯಲ್ಲಿ ಬಿದ್ದೇ ಬಿಟ್ಟ 
            ಸುಗ್ಗಿಯಲ್ಲಿ ಕೊಳ್ಳಿಯಿಟ್ಟ ಹೋಳಿಯಲ್ಲಿ ಸೂಜಿಯಿಟ್ಟ 
            ಅಲ್ಲಾಡ ಅಲ್ಲಾರೇ ನಿನ್ನ ಹಬ್ಬದಲ್ಲಿ ಜೀವನ ಜೀವನ ಆಗಿಬಿಟ್ಟ  
            ಮಸ್ತಾನ ಮಸ್ತಾನ ಆಗಿಬಿಟ್ಟ 
            ಪ್ಯಾಟೆಯಿಂದ ಬಂದ ಪುಟ್ಟ ಪ್ರೀತಿಯ ಪುಟ್ಟಿಯಲ್ಲಿ ಬಿದ್ದೇ ಬಿಟ್ಟ 
            ಪ್ಯಾಟೆಯಿಂದ ಬಂದ ಪುಟ್ಟ ಪ್ರೀತಿಯ ಪುಟ್ಟಿಯಲ್ಲಿ ಬಿದ್ದೇ ಬಿಟ್ಟ 
ಕೋರಸ್ : ಆಯ್ ಲವ್ ಯೂ ಲವ್  ಆಯ್ ಲವ್ ಯೂ ಲವ್ 
                ಆಯ್ ಲವ್ ಯೂ ಲವ್  ಆಯ್ ಲವ್ ಯೂ ಲವ್ 
ಹೆಣ್ಣು : ಅಜಾರೇ ದಿವಾನ ಆಜಾರೇ ಪರಿವಾನ ಚಾಂದಿ ಮೇಲೋ ತಂದಲ್ಲ ರಾಮ 
          ಆಯೋ ಕಾಯೋ ಪ್ಯಾರೇ ಕ್ಯಾ ಮಸ್ತಾನ ದಿಲ್ ದೇನಾ ದಿಲ್ ಲೇನಾ

ಗಂಡು : ಪುಟ್ಟ ಪುಟ್ಟ... ಮನೆ ಬಿಟ್ಟ.. ಊಟ ಬಿಟ್ಟ ನಿದ್ದೆ ಬಿಟ್ಟ ಪ್ರೀತಿಗೇ ಮುತ್ತಿಟ್ಟ.. 
            ಪ್ರೀತಿಸುವ ಕಾಯ್ದೆಗೇ ಹೃದಯದ ಸಾಕ್ಷಿ ತಂದಿಟ್ಟ ಪ್ರೇಮಿಗಳ ತತ್ತರಲೀ ತನ್ನಯ ಸಹಿಯ ಮಾಡಿಟ್ಟ.. 
ಹೆಣ್ಣು :  ಪ್ಯಾಟೆಯಿಂದ ಬಂದ ಪುಟ್ಟ ಪ್ರೀತಿಯ ಪುಟ್ಟಿಯಲ್ಲಿ ಬಿದ್ದೇ ಬಿಟ್ಟ 
ಗಂಡು : ಸುಗ್ಗಿಯಲ್ಲಿ ಕೊಳ್ಳಿಯಿಟ್ಟ ಹೋಳಿಯಲ್ಲಿ ಸೂಜಿಯಿಟ್ಟ 
            ಅಲ್ಲಾರೀ ಅಲ್ಲಾರೇ ನಿನ್ನ ಹಬ್ಬದಲ್ಲಿ ಜೀವನ ಜೀವನ ಆಗಿಬಿಟ್ಟ ಮಸ್ತಾನ ಮಸ್ತಾನ ಆಗಿಬಿಟ್ಟ 
ಹೆಣ್ಣು :  ಪ್ಯಾಟೆಯಿಂದ ಬಂದ ಪುಟ್ಟ ಪ್ರೀತಿಯ ಪುಟ್ಟಿಯಲ್ಲಿ ಬಿದ್ದೇ ಬಿಟ್ಟ 
           ತಾನೂ ತಂದ ಬಿದ್ರೀ ಪಟ್ಟ ಹೆಬ್ಬೆಟ್ಟೂ ಹಳ್ಳಿ ಹುಡುಗಿ ಕೈಯಗೇ ಕೊಟ್ಟ              
ಕೋರಸ್ : ಆಯ್ ಲವ್ ಯೂ ಲವ್  ಆಯ್ ಲವ್ ಯೂ ಲವ್ 

ಗಂಡು : ಎದ್ದು ತೆಗೀ ... ನಿಂತೇ ಎಲ್ಲಾ ವಸಂತವೂ ಹೇಮಂತವೂ ಒಂದಾಗಿದೇ ಎಂದಾ.. 
            ಎದೆಯಬ್ಬಾ ಅರಮನೆಯ ಬಾಗಿಲ ಒಮ್ಮೇ ತೆರೆಯೋದೂ 
            ಬರಬಹುದೂ ಇರಬಹದೂ ಹೋಗಲೂ ದಾರೀ ಇಲ್ಲೆಂದಾ              
ಹೆಣ್ಣು :  ಪ್ಯಾಟೆಯಿಂದ ಬಂದ ಪುಟ್ಟ ಪ್ರೀತಿಯ ಪುಟ್ಟಿಯಲ್ಲಿ ಬಿದ್ದೇ ಬಿಟ್ಟ 
ಗಂಡು : ಸುಗ್ಗಿಯಲ್ಲಿ ಕೊಳ್ಳಿಯಿಟ್ಟ ಹೋಳಿಯಲ್ಲಿ ಸೂಜಿಯಿಟ್ಟ 
            ಅಲ್ಲಾರೀ ಅಲ್ಲಾರೇ ನಿನ್ನ ಹಬ್ಬದಲ್ಲಿ ಜೀವನ ಜೀವನ ಆಗಿಬಿಟ್ಟ ಮಸ್ತಾನ ಮಸ್ತಾನ ಆಗಿಬಿಟ್ಟ 
ಹೆಣ್ಣು :  ಪ್ಯಾಟೆಯಿಂದ ಬಂದ ಪುಟ್ಟ ಪ್ರೀತಿಯ ಪುಟ್ಟಿಯಲ್ಲಿ ಬಿದ್ದೇ ಬಿಟ್ಟ 
           ತಾನೂ ತಂದ ಬಿದ್ರೀ ಪಟ್ಟ ಹೆಬ್ಬೆಟ್ಟೂ ಹಳ್ಳಿ ಹುಡುಗಿ ಕೈಯಗೇ ಕೊಟ್ಟ              
--------------------------------------------------------------------------------------------------------------------

ಸುಗ್ಗಿ ( 2001) - ದೀಪಾವಳಿ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಚಿತ್ರಾ  

ಗಂಡು : ಹೇ...ಹೇಹೇ ಹೇ  ಹೇ ಹೇ... ಬೊಂಬ್ ಮಸ್ತೇ  .. ಓಓಓಓಓ ಓಓಓಓಓ ಓಓಓಓಓ ನಿನ್ನ ಫ್ಯಾಕ್ಟರೀ 
            ದೀ ದೀದೀ  ದೀದಿ ದೀದೀ ದೀಪಾವಳೀ 
ಹೆಣ್ಣು : ಈ ಲವ್ ಲವ್ ಲವ್ ಲವ್ ರೋಮಾಂಟಿಕ್ ಈ ಲವ್ ಲವ್ ಲವ್ ಲವ್ ಫೆಂಟಾಸ್ಟಿಕ್ 
ಗಂಡು : ದೀ ದೀದೀ  ದೀದಿ ದೀದೀ ದೀಪಾವಳೀ 
ಹೆಣ್ಣು : ಈ ಲವ್ ಲವ್ ಲವ್ ಲವ್ ಆರ್ಟಿಸ್ಟಿಕ್  ಈ ಲವ್ ಲವ್ ಲವ್ ಲವ್ ಬೊಂಬಾಸ್ಟಿಕ್ 
ಗಂಡು : ಬೆಳ್ಳಿ ಮೂಡಿತೋ               ಹೆಣ್ಣು : ಕತ್ತಲಾಡಿತೋ 
ಗಂಡು : ನಮ್ಮ ಹಾಡಿಗೇ                  ಹೆಣ್ಣು : ಪ್ರೀತಿ ಸೇರಿತೋ 
ಗಂಡು : ರೋಮಿಯೋ.. ಜೂಲಿಯೆಟ್ ದೇವದಾಸ್ ಪಾರ್ವತಿ ತರಹ 
ಹೆಣ್ಣು :  ವಂಡರಫುಲ್ ಲವ್              ಗಂಡು : ಬ್ಯೂಟಿಫುಲ್ ಲವ್ 
ಹೆಣ್ಣು : ಸೆಂಟಿಮೆಂಟಲ್ ಲವ್            ಗಂಡು : ಮ್ಯೂಸಿಕಲ್ ಲವ್ 
ಹೆಣ್ಣು : ದೀ ದೀದೀ  ದೀದಿ ದೀದೀ ದೀಪಾವಳೀ 
ಗಂಡು : ಈ ಲವ್ ಲವ್ ಲವ್ ಲವ್ ರೋಮಾಂಟಿಕ್ ಈ ಲವ್ ಲವ್ ಲವ್ ಲವ್ ಫೆಂಟಾಸ್ಟಿಕ್ 
ಹೆಣ್ಣು : ದೀ ದೀದೀ  ದೀದಿ ದೀದೀ ದೀಪಾವಳೀ 
ಗಂಡು : ಈ ಲವ್ ಲವ್ ಲವ್ ಲವ್ ಆರ್ಟಿಸ್ಟಿಕ್  ಈ ಲವ್ ಲವ್ ಲವ್ ಲವ್ ಬೊಂಬಾಸ್ಟಿಕ್ 
   
ಗಂಡು : ಪ್ರೇಮಯಾತ್ರೇ ಎಂದೂ ಈ ಲೋಕ ಸುತ್ತಬೇಕ 
            ಈ ಕಣ್ಣಲ್ಲೇ ಎಲ್ಲ ಕಾಣದೇ ನಾವೂ ಒಂದೂ ಎಂದೂ 
            ಲೋಕಕ್ಕೇ ತಿಳಿಸಬೇಕ ಈ ಮುತ್ತಲ್ಲೇ ಎಲ್ಲ ತಿಳಿಯದೇ 
            ಈ ಪ್ರೀತಿರೀ ಏನಿದೇ ಇದು ಬಂದಾಗ ಯಾಕೇ ಇವತ್ತೂ ಓಓಓಓ ಓಓಓ ಬೊಂಬಾಸ್ಟಿಕ್ 
ಹೆಣ್ಣು : ಬೆಳ್ಳಿ ಮೂಡಿತೋ               ಗಂಡು  : ಕತ್ತಲಾಡಿತೋ 
ಹೆಣ್ಣು : ನಮ್ಮ ಹಾಡಿಗೇ                  ಗಂಡು : ಪ್ರೀತಿ ಸೇರಿತೋ 
ಹೆಣ್ಣು : ರೋಮಿಯೋ.. ಜೂಲಿಯೆಟ್ ದೇವದಾಸ್ ಪಾರ್ವತಿ ತರಹ 
ಗಂಡು:  ವಂಡರಫುಲ್ ಲವ್              ಹೆಣ್ಣು  : ಬ್ಯೂಟಿಫುಲ್ ಲವ್ 
ಗಂಡು : ಸೆಂಟಿಮೆಂಟಲ್ ಲವ್            ಹೆಣ್ಣು : ಮ್ಯೂಸಿಕಲ್ ಲವ್ 
ಗಂಡು : ದೀ ದೀದೀ  ದೀದಿ ದೀದೀ ದೀಪಾವಳೀ 
ಹೆಣ್ಣು : ಈ ಲವ್ ಲವ್ ಲವ್ ಲವ್ ರೋಮಾಂಟಿಕ್ ಈ ಲವ್ ಲವ್ ಲವ್ ಲವ್ ಫೆಂಟಾಸ್ಟಿಕ್ 
ಗಂಡು : ದೀ ದೀದೀ  ದೀದಿ ದೀದೀ ದೀಪಾವಳೀ 
ಹೆಣ್ಣು : ಈ ಲವ್ ಲವ್ ಲವ್ ಲವ್ ಆರ್ಟಿಸ್ಟಿಕ್  ಈ ಲವ್ ಲವ್ ಲವ್ ಲವ್ ಬೊಂಬಾಸ್ಟಿಕ್ 
      
ಹೆಣ್ಣು : ದೇವದಾಸ್ ಯಾರೋ ಆ ಮಜನೂ ಜೂಗುನು ಯಾರೋ ನನ್ನ ಕಣ್ಣಲ್ಲಿ ಬೆಳಕೂ ಇಲ್ಲದೂ 
          ನಡೆಯುತಿರುವೇ ನಾನೂ ನನ್ನ ನಡೆಸೋ ಬೆಳಕೋ ನೀನೂ ನನ್ನ ಮೈಯ್ಯಲ್ಲಿ ಕಾಣೋ ನಿನ್ನದೂ 
          ಈ ಪ್ರೀತೀಲಿ ಲಜ್ಜೇ ಇದೂ ಬಂದಾಗ ಯಾಕೇ ಇಷ್ಟೂ ... ಓಓಓಓಓ ಓಓಓಓಓಓಓ ಫೆಂಟಾಸ್ಟಿಕ್ 
ಗಂಡು : ಬೆಳ್ಳಿ ಮೂಡಿತೋ               ಹೆಣ್ಣು : ಕತ್ತಲಾಡಿತೋ 
ಗಂಡು : ನಮ್ಮ ಹಾಡಿಗೇ                  ಹೆಣ್ಣು : ಪ್ರೀತಿ ಸೇರಿತೋ 
ಗಂಡು : ರೋಮಿಯೋ.. ಜೂಲಿಯೆಟ್ ದೇವದಾಸ್ ಪಾರ್ವತಿ ತರಹ 
ಹೆಣ್ಣು :  ವಂಡರಫುಲ್ ಲವ್              ಗಂಡು : ಬ್ಯೂಟಿಫುಲ್ ಲವ್ 
ಹೆಣ್ಣು : ಸೆಂಟಿಮೆಂಟಲ್ ಲವ್            ಗಂಡು : ಮ್ಯೂಸಿಕಲ್ ಲವ್ 
ಹೆಣ್ಣು : ದೀ ದೀದೀ  ದೀದಿ ದೀದೀ ದೀಪಾವಳೀ 
ಗಂಡು : ಈ ಲವ್ ಲವ್ ಲವ್ ಲವ್ ರೋಮಾಂಟಿಕ್ ಈ ಲವ್ ಲವ್ ಲವ್ ಲವ್ ಫೆಂಟಾಸ್ಟಿಕ್ 
ಹೆಣ್ಣು : ದೀ ದೀದೀ  ದೀದಿ ದೀದೀ ದೀಪಾವಳೀ 
ಗಂಡು : ಈ ಲವ್ ಲವ್ ಲವ್ ಲವ್ ಆರ್ಟಿಸ್ಟಿಕ್  ಈ ಲವ್ ಲವ್ ಲವ್ ಲವ್ ಬೊಂಬಾಸ್ಟಿಕ್        
ಇಬ್ಬರು : ಹೇಹೇಹೇಹೇಹೇ (ಓಓಓಓಓ) ಹೇಹೇಹೇಹೇಹೇ (ಓಓಓಓಓ) ಹೇಹೇಹೇಹೇಹೇ (ಓಓಓಓಓ) 
--------------------------------------------------------------------------------------------------------------------

ಸುಗ್ಗಿ ( 2001) - ಕಾಸಿನ ಹಬ್ಬ ಕಡುಬಿನ ಹಬ್ಬ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಎಲ್.ಏನ್.ಶಾಸ್ತ್ರೀ, ಲತಾ ಹಂಸಲೇಖ, ಚಿತ್ರ

ಹೆಣ್ಣು : ಗಣಪತಿ ನಿನ್ನ ನೆನಸೀ ಪಂಚಭೂತರಿಗೇ ನಮಿಸುವೇ ಗಣಪತಿ ನಿನ್ನ ನಗಿಸೀ ಅಚ್ಛೇ ಪದಗಳ ಹಾಡುವೇ  
ಕೋರಸ್ : ಆಸೀನಪ್ಪಾ .. ಕಡುಬಿನಪ್ಪಾ ಬೆಳಕಿನಪ್ಪಾ ಹೋಯ್   ಏರಿದಪ್ಪಾ  ಬೆಲ್ಲದಪ್ಪಾ ಎಳ್ಳಿನಪ್ಪಾ ಹೋಯ್  
                ಬಣ್ಣದಪ್ಪಾ ಗೊಂಬೆಯಪ್ಪಾ ಸಿಗ್ಗಿಯಪ್ಪಾ ಹೋಯ್  ಸೀತೆಯಪ್ಪಾ ಪುರಾಣಪ್ಪಾ ಬೈಬೇಡಪ್ಪಾ ಹೋಯ್ 
ಹೆಣ್ಣು : ನೆನಪಿಗೊಂದು ಗುರುತೂ ಬೇಕಮ್ಮಿ ಗುರುತಿಗೊಂದು ಪದವೇಳಮ್ಮಿ 
          ಮೈಮೇಲೊಂದು ಅಚ್ಛೇ ಮದುವೆಗೊಂದು ಮುಯ್ಯಿ ರಾಜನದುಂಟು ಶಾಸನ ಹೈವೇ ಮೈಲಿ ಗಲ್ಲೂ 
ಕೋರಸ್ : ಜೋಡಿ ಮಳೆ ಬೆಳೆಗೊಂದು ಹಬ್ಬ.. 
ಹೆಣ್ಣು : ನೆನಪಿಗೊಂದು ಗುರುತೂ ಬೇಕಮ್ಮಿ ಗುರುತಿಗೊಂದು ಪದವೇಳಮ್ಮಿ 
          ಮುತ್ತಲ ಬೇಕೇ ತಾಳಿ ಬಂಧುವಿಗೇ ಪಾಷ್ಣ ತಿನ್ನಕ್ಕಿಷ್ಟು ದಾನ 
ಗಂಡು : ಹುಟ್ಟಿದ್ದಕೊಂದು ಮನೇ .. 
ಕೋರಸ್ : ಜೋಡಿ ಮಳೆ ಬೆಳೆಗೊಂದು ಹಬ್ಬ.. 
                ಆಸೀನಪ್ಪಾ .. ಕಡುಬಿನಪ್ಪಾ ಬೆಳಕಿನಪ್ಪಾ ಹೋಯ್   ಏರಿದಪ್ಪಾ  ಬೆಲ್ಲದಪ್ಪಾ ಎಳ್ಳಿನಪ್ಪಾ ಹೋಯ್  
                ಬಣ್ಣದಪ್ಪಾ ಗೊಂಬೆಯಪ್ಪಾ ಸಿಗ್ಗಿಯಪ್ಪಾ ಹೋಯ್  ಸೀತೆಯಪ್ಪಾ ಪುರಾಣಪ್ಪಾ ಬೈಬೇಡಪ್ಪಾ ಹೋಯ್ 

--------------------------------------------------------------------------------------------------------------------

ಸುಗ್ಗಿ ( 2001) - ಹೋಯ್ ಹೋಯ್ ಸುಗ್ಗಿ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಹರಿಹರನ, ಲತಾ ಹಂಸಲೇಖ, ಸುಮಾಶಾಸ್ತ್ರೀ

ಕೋರಸ್ : ಸುಗ್ಗಿ... ಸುಗ್ಗಿ ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್ 
                ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ 
                ಸುಗ್ಗಿ... ಸುಗ್ಗಿ ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್ 
                ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ 
ಗಂಡು : ಹೋಯ್ ಹೋಯ್ ಸುಗ್ಗಿ ಸುಂದರೀ...  ಹೋಯ್ ಹೋಯ್ ಸುಗ್ಗಿ ಸುಂದರೀ...  
            ಈ ಹುಬ್ಬ ಈ ಹಬ್ಬ ಏನ್ ಚೆಂದ ಈ ಚೆಂದ ಈ ನಿನ್ನ ಚೆಲುವಿಂದ..  
            ಈ ಸುಗ್ಗಿ ನಿಂದಮ್ಮ... ಈ ಹುಗ್ಗಿ ನಿಂದಮ್ಮ.. ಮುಂದಿನ ಸುಗ್ಗಿ ನಂದಮ್ಮ... 
            ಹೋಯ್ ಹೋಯ್ ಸುಗ್ಗಿ ಸುಂದರೀ...  ಹೋಯ್ ಹೋಯ್ ಸುಗ್ಗಿ ಸುಂದರೀ...  
            ಈ ಹುಬ್ಬ ಈ ಹಬ್ಬ ಏನ್ ಚೆಂದ ಈ ಚೆಂದ ಈ ನಿನ್ನ ಚೆಲುವಿಂದ..  
            ಈ ಸುಗ್ಗಿ ನಿಂದಮ್ಮ... ಈ ಹುಗ್ಗಿ ನಿಂದಮ್ಮ.. ಮುಂದಿನ ಸುಗ್ಗಿ ನಂದಮ್ಮ... ಆಆಅ   
ಕೋರಸ್ : ಸುಗ್ಗಿ... ಸುಗ್ಗಿ ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್ 
                ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ 
                ಸುಗ್ಗಿ... ಸುಗ್ಗಿ ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್ 
                ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ 

ಕೋರಸ್ :  ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ 
ಗಂಡು : ಎಲ್ಲೀ ಬೆಲ್ಲ ಕೈತುಂಬ ತಿಂದೂ ಒಳ್ಳೇ ಮಾತೂ ಬಾಯ್ತುಂಬ ಅಂದೂ 
            ಕಬ್ಬಿನ ಜಲ್ಲೇ ಕಡಿದರೇ... ಏಏಏಏಏ ಹಲ್ಲೇಲ್ಲಾ ಝಲ್ಲಝಲ್ಲ ಅಂತೂತಾಯೀ 
            ಹೆಜ್ಜೆಗೇ ಗೆಜ್ಜೇ ಬಿಟ್ಟರೇ ..ಏಏಏಏಏ ಮೈಯ್ಯೇಲ್ಲ ಘಲ್ ಘಲ್ ಅಂತೂತಾವು.. 
            ಈ ಕೈಯ್ಯ ಇಟ್ಟರೇ ಈ ಭೂಮೀ ನನ್ನದೂ ನೀ ಕಣ್ಣೂ ಬಿಟ್ಟರೇ ನವಧಾನ್ಯ ನನ್ನದೂ.. 
            ಮುಂದಿನ ಸುಗ್ಗಿ ನಂದಮ್ಮ... ಆಆಅ   
             ಹೋಯ್ ಹೋಯ್ ಸುಗ್ಗಿ ಸುಂದರೀ...  ಹೋಯ್ ಹೋಯ್ ಸುಗ್ಗಿ ಸುಂದರೀ...  
             ಈ ಹುಬ್ಬ ಈ ಹಬ್ಬ ಏನ್ ಚೆಂದ ಈ ಚೆಂದ ಈ ನಿನ್ನ ಚೆಲುವಿಂದ..  
             ಈ ಸುಗ್ಗಿ ನಿಂದಮ್ಮ... ಈ ಹುಗ್ಗಿ ನಿಂದಮ್ಮ.. ಮುಂದಿನ ಸುಗ್ಗಿ ನಂದಮ್ಮ... ಓಓಓಓಓಯ್    

ಕೋರಸ್ : ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್ ಹೋಯ್ 
                ಸುಗ್ಗಿ ಸುಗ್ಗಿ ಅಂತೂ ಸುಗ್ಗಿ ಉಕ್ಕಿ ಉಕ್ಕಿ ಬಂತೂ ಆಹಾ ಹುಗ್ಗಿ ಹುಗ್ಗಿ 
ಹೆಣ್ಣು : ನರ್ಗಿಸಮ್ಮಾ ಹಾಲ್ ಉಕ್ತಾ.. ತೆರೇಸಮ್ಮಾ ಹಾಲ್ ಉಕ್ತಾ ಚಂದ್ರಮಣಿ ಹಾಲ್ ಉಕ್ತಾ..     
ಕೋರಸ್ :  ಸುಗ್ಗಿ... ಸುಗ್ಗಿ ಹೋಯ್ ಹೋಯ್ ಹೋಯ್ ಹೋಯ್ ಹೋಯ್ 
                ಏನಮಣ್ಣಿ ಹಾಲ್ ಉಕ್ತಾ.. ಏನಮಣ್ಣಿ ಹಾಲ್ ಉಕ್ತಾ.. 
                ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ ಓ ಓಹ್ 
ಗಂಡು : ಓದು ಬರಹ ಇತ್ತೂ ಕೆಲಸ ಇದ್ದ ಅಂತಾ ಅಂದೂ ಹೈದಾ ನಾನೂ ಅಲ್ಲಾ 
            ಸಂಕ್ರಾತಿ ಸೂರ್ಯ ಅಟ್ಟಿದ ಠಣಠಣದ ಅತ್ತ ತನ್ನ ತೇರು 
            ಈ.. ನಂಜಿನ ಸೂರ್ಯ ಕಟ್ಟು ಬಾ.. ಉತ್ತರದತನ್ನ ಏರು 
            ಆಕಾಶ ಇರಲೀ ಭೂಮಿಗೇ ಬೀಳಲೀ ಆ ಸೂರ್ಯ ಬರಲೀ ನಿಂತಲ್ಲೇ ಇರಲೀ  
            ಮುಂದಿನ ಸುಗ್ಗಿ ನಂದಮ್ಮ... ಆಆಅ   
             ಹೋಯ್ ಹೋಯ್ ಸುಗ್ಗಿ ಸುಂದರೀ...  ಹೋಯ್ ಹೋಯ್ ಸುಗ್ಗಿ ಸುಂದರೀ...  
             ಈ ಹುಬ್ಬ ಈ ಹಬ್ಬ ಏನ್ ಚೆಂದ ಈ ಚೆಂದ ಈ ನಿನ್ನ ಚೆಲುವಿಂದ..  
             ಈ ಸುಗ್ಗಿ ನಿಂದಮ್ಮ... ಈ ಹುಗ್ಗಿ ನಿಂದಮ್ಮ.. ಮುಂದಿನ ಸುಗ್ಗಿ ನಂದಮ್ಮ... ಓಓಓಓಓಯ್    
--------------------------------------------------------------------------------------------------------------------

ಸುಗ್ಗಿ ( 2001) - ಶಿವಪ್ಪ ಓ ಶಿವಪ್ಪ ನೀ ಎತ್ತ ಹೋದೇ ಎಪ್ಪಾ 
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಲತಾ ಹಂಸಲೇಖ

ಗಂಡು : ಹೇಹೇಹೇಹೇಹೇಹೇ.... ಓಓಓಓಓ  ಹೇಹೇಹೇಹೇಹೇಹೇ.... ಓಓಓಓಓ  
            ಶಿವಪ್ಪ ಓ ಶಿವಪ್ಪ ಶಿವಪ್ಪ ಓ ಶಿವಪ್ಪ ನೀ ಎತ್ತ ಹೋದೇ ಎಪ್ಪಾ 
            ಶಿವಪ್ಪ ಓ ಶಿವಪ್ಪ ಇದೂ ಶಿವರಾತ್ರಿ ಎಪ್ಪಾ ನೀನೂ ಬರದೇ ಊರಲ್ಲಿ ದಾಸೋಹ...  
            ಉಂಡೋ ಮಲಗೂ ಆಸೇನ ಹೈ ಪಶುಪತಿಯೇ ಬಾರೋ ಹಾಯ್ ಗೌರಿ ಪತಿಯೇ      
            ಓ ಶಿವಪ್ಪ ನೀ ಎತ್ತ ಹೋದೇ ಎಪ್ಪಾ ಶಿವಪ್ಪ ಓ ಶಿವಪ್ಪ ಇದೂ ಶಿವರಾತ್ರಿ ಎಪ್ಪಾ 
            ನೀನೂ ಬರದೇ ಊರಲ್ಲಿ ದಾಸೋಹ... ಉಂಡೋ ಮಲಗೂ ಆಸೇನ 
            ಹೈ ಪಶುಪತಿಯೇ ಬಾರೋ ಹಾಯ್ ಗೌರಿ ಪತಿಯೇ      

ಗಂಡು : ಆಪ್ತ ರಂಗ ನೆರವಿಲ್ಲ.. ಬಾಳಿಗೊಂದು ಮೇಳವಿಲ್ಲ 
            ಲಿಂಗ ಲಿಂಗ ಅಂತಾರೇ ಆಟ ಭಂಗ ಮಾಡ್ತಾರೇ    
            ಕಸವಿನಲ್ಲಿ ಹುಡುಗ ಥೈ ಮನಸೂ ಮಾತ್ರ ಶುದ್ಹವೈಯ್ಯ  
            ದೇವರಂತೇ ಕಾಣ್ತಾರೇ ದೆವ್ವದಂತೇ ಆಡ್ತಾರೇ .. 
            ಲೋಕಲೀ ಈತ ನಾಯಕ ಭೂತ ಪ್ರೇತ ಪಾಲಕ 
            ನಡೆಸೂ ನಮ್ಮ ನಾಟಕ ಹರಪ್ಪ ಇರಪ್ಪ         
            ಹರಪ್ಪ ಇರಪ್ಪ ಶಿವಪ್ಪ ಎಲ್ಲಿರುವೇ .. ಏಏಏಏಏ ಏಏಏಏಏ 
ಹೆಣ್ಣು : ಶಿವಪ್ಪ   ಓ ಶಿವಪ್ಪ ನೀ ಎತ್ತ ಹೋದೇ ಎಪ್ಪಾ ಶಿವಪ್ಪ ಓ ಶಿವಪ್ಪ ಇದೂ ಶಿವರಾತ್ರಿ ಎಪ್ಪಾ 
ಗಂಡು : ನೀನೂ ಬರದೇ ಊರಲ್ಲಿ ದಾಸೋಹ... ಉಂಡೋ ಮಲಗೂ ಆಸೇನ ಹೈ ಪಶುಪತಿಯೇ 
            ಹೈ ಪಶುಪತಿಯೇ ಅದೂ ಹಾಯ್ ಗೌರಿ ಪತಿಯೇ      
ಕೋರಸ್ : ಢಮ ಢಮ ಢಮ ಢಮರು ಢಮ ಢಮ ಢಮ ಢಮರು ಢಮ ಢಮ ಢಮ ಢಮರು 
                ಢಮ ಢಮ ಢಮ ಢಮರು ಢಮ ಢಮ ಢಮ ಢಮರು ಢಮ ಢಮ ಢಮ ಢಮರು 

ಗಂಡು : ಮಾಸಗೊಂದು ಮಾರುವೇಷ ಹಾಕಿಸುವೀ ಕಾಲಪೋಷ 
            ಮಾಧಮಾಸದ ಶಿವರಾತ್ರಿ ಓಡೋ ಶುಭರಾತ್ರೀ 
            ಶಿವಶಿವ ಅಂತ ಕೋಟಿ ತಂದೀ  ಚಳಿಚಳಿಯನು ಚೋರ ಸಂತೀ 
            ಬೇಸಿಗೇ ಮಹಾರಾಜನಿಗೇ ಕಾಸದಿ ಛಳಿ ಪ್ರೇಮಕೇ 
            ನೇಮದಿಂದ ಕಾಯಕ ನೀನೂ ಇದರ ನಾಯಕ 
             ನೀನೂ ಮಾಡುವ ನೇಮಕ ಹರಪ್ಪ ಇರಪ್ಪ         
            ಹರಪ್ಪ ಇರಪ್ಪ ಶಿವಪ್ಪ ಎಲ್ಲಿರುವೇ .. ಏಏಏಏಏ ಏಏಏಏಏ 
           ಶಿವಪ್ಪ   ಓ ಶಿವಪ್ಪ ನೀ ನಿದ್ದೇ ಹೋದೇ ಎಪ್ಪಾ ಶಿವಪ್ಪ ಓ ಶಿವಪ್ಪ ಈ ಜೋಂಪು ಜಾಡಿಸಪ್ಪಾ 
           ಇವರೂ ಬರದೇ ಊರಲ್ಲಿ ದಾಸೋಹನಾ.. ಉಂಡೋ ಮಲಗೋ ಆಸೇನ ಹೈ ಮಂಡಮತಿಯೇ 
            ಹೈ ಮಂಡಮತಿಯೇ ಬಾರೋ ಹೇ ಮೂಢಪತಿಯೇ ಹೇಹೇಹೇಹೇಹೇ.. ಹೇಹೇಹೇಹೇಹೇ..             
ಕೋರಸ್ : ಢಮ ಢಮ ಢಮ ಢಮರು ಢಮ ಢಮ ಢಮ ಢಮರು ಢಮ ಢಮ ಢಮ ಢಮರು 
                ಢಮ ಢಮ ಢಮ ಢಮರು ಢಮ ಢಮ ಢಮ ಢಮರು ಢಮ ಢಮ ಢಮ ಢಮರು                       
--------------------------------------------------------------------------------------------------------------------

ಸುಗ್ಗಿ ( 2001) - ಸುವ್ವಿ ಸುವ್ವಿ ಸುವ್ವಲಾಲಿ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಹೇಮಂತ , ಲತಾ ಹಂಸಲೇಖ, ಶ್ಯಾಮಲಾ ರಾವ

ಕೋರಸ್ : ಓ ಓ ಓ ಓ ಓ ಓ ಓ 
ಗಂಡು : ಸುವ್ವಿ ಸುವ್ವಿ ಸುವ್ವಲಾಲೇ ಸೂಜಿ ಮಲ್ಲೇ ಚುಚ್ಚಲಾಲೇ 
ಕೋರಸ್ : ಹೇ ಹೇ ಹೇ ಹೇ ಹೇ ... 
ಗಂಡು : ಸುವ್ವಿ ಸುವ್ವಿ ಸುವ್ವಲಾಲೇ ಸೂಜಿ ಮಲ್ಲೇ ಚುಚ್ಚಲಾಲೇ 
ಕೋರಸ್ : ಹೇ ಹೇ ಹೇ ಹೇ ಹೇ ... 
ಗಂಡು : ಹೇ.. ಕಾಮಿನೀ .. ಹೇ ಹೇ ಹೇ ಹೇ ಹೇ ದಾಮಿನೀ  
            ಕಾಮನ ಈ ಕಾಮನ ಈ ಕಾಮನ ಕಣ್ಣಿಗೇ ಕಾಮಿನೀ ನೀನೀಗ ಹೆಣ್ಣಾದೇ ಭಾಮಿನೀ 
            ಸುವ್ವಿ ಸುವ್ವಿ ಸುವ್ವಲಾಲೇ ಸೂಜಿ ಮಲ್ಲೇ ಚುಚ್ಚಲಾಲೇ 
ಕೋರಸ್ : ಹೇ ಹೇ ಹೇ ಹೇ ಹೇ ... 

ಕೋರಸ್ : ಓ.. ಹೋ.. ಹೋ..  ಓ.. ಹೋ.. ಹೋ..ಓಓಓಓಓಓಓ ಓಓಓಓಓ 
ಗಂಡು : ನಾನೇ ಸೂರ್ಯನಮ್ಮಾ ಕನ್ನೇ ಹಚ್ಚುವಾ  ಹೈದನ ಬಡ್ಡಿ ಹೈದರ 
             ಪುಣ್ಯ ಚೋರರ ಕಾಮನ ಹಬ್ಬ ನೋಡೂ (ಓಓಓಓಓಓಓ  ಓಓಓಓಓಓಓ) 
             ನಾನೇ ಬಣ್ಣವಮ್ಮಾ ನನ್ನೇ ಮೆಚ್ಚುವಾ ಅಂಗಳ ನೇರರ ಹೆಂಗಳ 
             ಮೀರಿದ ಕಂಗಳ ಬಯಕೆಯ ಬಣ ನೋಡೂ 
             ಕಾಮಕ್ಕೇ ಕಣ್ಣಿಲ್ಲ ಶಪಿತಾರೇ  (ಕಾಮಕ್ಕೇ ಕಣ್ಣಿಲ್ಲ ಶಪಿತಾರೇ  )      
             ಪ್ರೇಮಕ್ಕೇ ದೇಹವಿಲ್ಲ ಸುವ್ವಲಾಲೇ ( ಪ್ರೇಮಕ್ಕೇ ದೇಹವಿಲ್ಲ ಸುವ್ವಲಾಲೇ)  
             ಹೇ.. ಮೋಹಿನೀ ಹೇಹೇಹೇಹೇ ಮೋಹಿನೀ ಕಾಮನ ಈ ಕಾಮನ  
             ಈ ಕಾಮಣ್ಣ ಪ್ರೇಮಕ್ಕೇ ದೇಹವೇ.. ದೇಹನ ಇರದೇನೇ ಜೀವವೇ.. 
            ಸುವ್ವಿ ಸುವ್ವಿ ಸುವ್ವಲಾಲೇ ಸೂಜಿ ಮಲ್ಲೇ ಚುಚ್ಚಲಾಲೇ 
ಕೋರಸ್ : ಹೇ ಹೇ ಹೇ ಹೇ ಹೇ ... 

ಕೋರಸ್ : ಓ.. ಹೋ.. ಹೋ..  ಓ.. ಹೋ.. ಹೋ..ಓಓಓಓಓಓಓ ಓಓಓಓಓ 
ಹೆಣ್ಣು : ಏನೂ ಹೇಳಲಯ್ಯಾ ನನ್ನ ಮನಸಿದೂ ಬೆಣ್ಣೆಯ 
          ಮೇಣದ ಬತ್ತಿಯೋ ಮಂಜಿನಗಡ್ಡೆಯೋ ಕರಗಿದೇ ನೋಡೋ ನೀನೂ 
          ಏನೂ ಮಾಡಲಯ್ಯಾ ಒಂಟೀ ಒಡಲಿದೂ ಪ್ರೀತಿಸೋ ನಿನ್ನ ದ್ವೇಷಿಸೋ 
          ನಿನ್ನ ಕಾಯಿಸೋ ಮನ್ಮಥ ನನ್ನ ನೀನೂ ..  
ಗಂಡು : ಕಾಮಕ್ಕೇ ತಪ್ಪಿಲ್ಲ ಸುವ್ವಲಾಲೇ (ಕಾಮಕ್ಕೇ ತಪ್ಪಿಲ್ಲ ಸುವ್ವಲಾಲೇ  )      
ಹೆಣ್ಣು :  ಪ್ರೇಮಕ್ಕೇ ಮುಪ್ಪಿಲ್ಲ ಸುವ್ವಲಾಲೇ ( ಪ್ರೇಮಕ್ಕೇ ಮುಪ್ಪಿಲ್ಲ ಸುವ್ವಲಾಲೇ )  
ಗಂಡು : ಹೇ.. ಶೋಡಷೀ..  ಹೇಹೇಹೇಹೇಹೇ ಹೇ.. ಶೋಡಷೀ.. ಕಾಮನ ಈ ಕಾಮನ  
             ಈ ಕಾಮಣ್ಣ ನಿನ್ನನ್ನೂ ಕಚ್ಚಿದ .. ಪ್ರೀತಿಯ ಹುಚ್ಚನ್ನೂ ಹೆಚ್ಚಿದಾ... 
            ಸುವ್ವಿ ಸುವ್ವಿ ಸುವ್ವಲಾಲೇ 
ಹೆಣ್ಣು : ಸೂಜಿ ಮಲ್ಲೇ ಚುಚ್ಚಲಾಲೇ 
ಕೋರಸ್ : ಹೇ ಹೇ ಹೇ ಹೇ ಹೇ ...              
ಗಂಡು : ಸುವ್ವಿ ಸುವ್ವಿ ಸುವ್ವಲಾಲೇ       ಹೆಣ್ಣು : ಸೂಜಿ ಮಲ್ಲೇ ಚುಚ್ಚಲಾಲೇ 
ಕೋರಸ್ : ಹೇ ಹೇ ಹೇ ಹೇ ಹೇ ...              
ಗಂಡು : ಕಾಮಕ್ಕೇ ತಪ್ಪಿಲ್ಲ ಸುವ್ವಲಾಲೇ (ಕಾಮಕ್ಕೇ ತಪ್ಪಿಲ್ಲ ಸುವ್ವಲಾಲೇ  )      
           ಪ್ರೇಮಕ್ಕೇ ಮುಪ್ಪಿಲ್ಲ ಸುವ್ವಲಾಲೇ ( ಪ್ರೇಮಕ್ಕೇ ಮುಪ್ಪಿಲ್ಲ ಸುವ್ವಲಾಲೇ )  
--------------------------------------------------------------------------------------------------------------------

ಸುಗ್ಗಿ ( 2001) - ಕಾಂಚಣ ಮಿಣ ಮಿಣ
ಸಂಗೀತ ಮತ್ತು ಸಾಹಿತ್ಯ : ಹಂಸಲೇಖ, ಗಾಯನ : ಚಿತ್ರ, ಎಸ್.ಪಿ.ಬಿ, ಲತಾ ಹಂಸಲೇಖ

ಕೋರಸ್ : ಕಾಂಚಾಣ ಮಿಣ ಮಿಣ ಕಾಂಚಾಣ ಝಣ ಝಣ ಕಾಂಚಾಣ ಮಿಣ ಮಿಣ ಝಣ 
                ಕಾಂಚಾಣ ಮಿಣ ಮಿಣ ಕಾಂಚಾಣ ಝಣ ಝಣ ಕಾಂಚಾಣ ಝಣ ಝಣ ಝಣ 
ಹೆಣ್ಣು : ಪುಟ್ಟ ಪುಟ್ಟ ಹೆಜ್ಜೇ ಹಾಕುತ ಬಾಲೇ ಕಾಂಚಾಣ ಎಲ್ಲಾ ಮನೆ ಒಂದೇ ಎನ್ನುತಾ ನೀನೇ ಕಾಂಚಾಣ 
          ಮಹಾಲಕ್ಷ್ಮೀ ಬಾರೇ.. ಸೌಭಾಗ್ಯ ತಾರೇ ... ಬಂಧುಬಳಗ ಸೇರುವ ವೇಳೆಯಾಯ್ತು 
         ಪುಟ್ಟ ಪುಟ್ಟ ಹೆಜ್ಜೇ ಹಾಕುತ ಬಾಲೇ ಕಾಂಚಾಣ ಎಲ್ಲಾ ಮನೆ ಒಂದೇ ಎನ್ನುತಾ ನೀನೇ ಕಾಂಚಾಣ 
ಕೋರಸ್ : ಕಾಂಚಾಣ ಮಿಣ ಮಿಣ ಕಾಂಚಾಣ ಝಣ ಝಣ ಕಾಂಚಾಣ ಮಿಣ ಮಿಣ ಝಣ 
                ಕಾಂಚಾಣ ಮಿಣ ಮಿಣ ಕಾಂಚಾಣ ಝಣ ಝಣ ಕಾಂಚಾಣ ಝಣ ಝಣ ಝಣ 

ಹೆಣ್ಣು : ಬಾರೇ ಬಾಗಿಲಿಗೇ ಮಲಗೋತ್ತೀ ಜೋಡಿ ಇದೇ 
          ಗಾಳಿಯೂ ಬೆಳಕೂ ನೀರೂ ಬಯಸದೇ ಧನಲಕ್ಷ್ಮೀ ... 
          ಕಾಸೂ ಅಂತ ಕರಿಬೇಡಿ ರೊಕ್ಕ ಅಂತಾ ಕೂಗಬೇಡಿ 
          ದುಡ್ಡು ದುಡ್ಡು ಅನ್ನಲೇನೇ ಪೈಸಾ ಪೂರ ಅನ್ನಲೇನೇ 
ಎಲ್ಲರು : ಯಾವ ಹೆಸರೂ ಪ್ರಿಯವಮ್ಮಾ.. 
ಹೆಣ್ಣು : ಪುಟ್ಟ ಪುಟ್ಟ ಹೆಜ್ಜೇ ಹಾಕುತ ಬಾಲೇ ಕಾಂಚಾಣ ಎಲ್ಲಾ ಮನೆ ಒಂದೇ ಎನ್ನುತಾ ನೀನೇ ಕಾಂಚಾಣ 
          ವರಲಕ್ಷ್ಮೀ ಬಾರೇ ಶುಭ ಯೋಗ ತಾರೇ ಅಣ್ಣ ತಂಗಿ ಸಂಧಿಸೋ ವೇಳೆಯಾಯ್ತು 
ಗಂಡು : ಶ್ರೀ ಲಕ್ಷ್ಮೀ ಬಾರೇ ಶ್ರೀರಕ್ಷೆ ತಾರೇ ಅಣ್ಣ ತಂಗಿ ಹಾಡುವ ವೇಳೆಯಾಯ್ತು 

ಗಂಡು : ಎಲ್ಲಾ ಶುಭ ಶಕುನ ಎಲ್ಲಾ ಶುಭ ಮಿಲನ ಮನಸ್ಸೂ ತುಂಬೀ ಪ್ರೀತಿ ಉಕ್ಕೀ ಹರಿವ ದಿನ...  
ಹೆಣ್ಣು : ಬಂದಳಮ್ಮಾ ದಯಲಕ್ಷ್ಮೀ      ಗಂಡು : ನಿಂತಳಮ್ಮಾ ಜಯಲಕ್ಷ್ಮೀ 
ಹೆಣ್ಣು : ನಕ್ಕಳಮ್ಮ ವೀರ ಲಕ್ಷ್ಮೀ         ಗಂಡು : ಕುಂತಳಮ್ಮಾ ಗೃಹ ಲಕ್ಷ್ಮೀ 
ಇಬ್ಬರು : ಮನೆಯ ಮಂಗಳ ನವಶತರೀ ...... 
             ಅಕ್ಕ ತಂಗೀ ಎಲ್ಲ ಹಾಡಿರೇ ಮನೆ ಪೂಜೆಗೇ ಮನೆ ಮುಂದೆ ತಂದು ಬೆಳಗಿರೇ ದೀಪ ದೀವಿಗೇ 

ಗಂಡು : ಒಂದೇ ಬಳ್ಳಿಯಲೀ ಬೀರಿದ ಹೂವೂಗಳಿವೂ ಸೋಲೂ ಗೆಲುವೂ ನೋವೂ ನಲಿವೂ ಜಯಸಿದವೂ ... 
ಹೆಣ್ಣು : ಒಳಗುಟ್ಟು ಏನಮ್ಮಾ           ಗಂಡು : ಒಡಹುಟ್ಟು ಕೇಳಮ್ಮಾ 
ಹೆಣ್ಣು : ಗೆದ್ದವರೂ ಯಾರಮ್ಮಾ       ಗಂಡು : ಸೋತವರೇ ಹೇಳಮ್ಮಾ 
ಇಬ್ಬರು : ಬಾಳ ಬಂಧನ ಇದುವಮ್ಮಾ 
ಗಂಡು : ಒಳ್ಳೇ ಗುಣ ಒಂದೂ ಮಾಡಿದೇ ಹಬ್ಬ ಹುಣ್ಣಿಮೇ 
ಹೆಣ್ಣು : ಕೋಪ ತಾಪ ದೂರ ಮಾಡಿರೇ ಹಬ್ಬ ಹುಣ್ಣಿಮೇ 
ಗಂಡು : ಮಹಾಲಕ್ಷ್ಮೀ ಬಾರೇ.. ಸೌಭಾಗ್ಯ ತಾರೇ ... ಬಂಧುಬಳಗ ಸೇರುವ ವೇಳೆಯಾಯ್ತು 
ಹೆಣ್ಣು : ಪುಟ್ಟ ಪುಟ್ಟ ಹೆಜ್ಜೇ ಹಾಕುತ ಬಾಲೇ ಕಾಂಚಾಣ ಎಲ್ಲಾ ಮನೆ ಒಂದೇ ಎನ್ನುತಾ ನೀನೇ ಕಾಂಚಾಣ 
ಕೋರಸ್ : ಕಾಂಚಾಣ ಮಿಣ ಮಿಣ ಕಾಂಚಾಣ ಝಣ ಝಣ ಕಾಂಚಾಣ ಮಿಣ ಮಿಣ ಝಣ 
                ಕಾಂಚಾಣ ಮಿಣ ಮಿಣ ಕಾಂಚಾಣ ಝಣ ಝಣ ಕಾಂಚಾಣ ಝಣ ಝಣ ಝಣ 
--------------------------------------------------------------------------------------------------------------------

No comments:

Post a Comment