1445. ಪುಣ್ಯ ಪುರುಷ (೧೯೬೯)




ಪುಣ್ಯ ಪುರುಷ ಚಲನಚಿತ್ರದ ಹಾಡುಗಳು
  1. ಸಿಂಗಾರಿ ನಿನ್ನಂದ ಬಿನ್ನಾಣಕೆ
ಪುಣ್ಯ ಪುರುಷ (೧೯೬೯) - ಸಿಂಗಾರಿ ನಿನ್ನಂದ ಬಿನ್ನಾಣಕೆ 
ಸಂಗೀತ : ಸತ್ಯಂ ಸಾಹಿತ್ಯ : ಕು.ರಾ.ಸೀತಾರಾಮ, ಗಾಯನ : ಪಿ.ಬಿ.ಎಸ್, ಪಿ.ಸುಶೀಲಾ

ಹೆಣ್ಣು : ಆಆಆ... ಆಆಆ ಆಆಆ ... ಆಅ .. ಆಅ .. ಆಅ .. ಆಅ .. 
ಗಂಡು : ಓ ಸಿಂಗಾರಿ ನಿನ್ನಂದ ಬಿನ್ನಾಣಕೇ (ಬಿನ್ನಾಣಕೇ ) 
            ತಂಗಾಳಿ ಹೂಬಳ್ಳಿ ಶರಣಾಗಿ (ಓಓಓ)   
            ಸಿಂಗಾರಿ ನಿನ್ನಂದ ಬಿನ್ನಾಣಕೇ ತಂಗಾಳಿ ಹೂಬಳ್ಳಿ ಶರಣಾಗಿ (ಆಆಆ) 
            ಸಾಲಾಗಿ ನಿಂತ ಈ ರಮ್ಯರಾಶಿ ನಸುನಾಚಿ ತಲೆಬಾಗಿದೇ (ಆಆಆ )   
            ಸಿಂಗಾರಿ ನಿನ್ನಂದ ಬಿನ್ನಾಣಕೇ (ಆಆಆ) ತಂಗಾಳಿ ಹೂಬಳ್ಳಿ ಶರಣಾಗಿ

ಗಂಡು : ನಿನ್ನ ಮುಂಗುರುಳ ಕೊಂಕಲ್ಲಿ ಸೊಗಸೂ (ಸೊಗಸೂ) 
            ಅಲ್ಲೇ ನಾ ಕಂಡೇನೂ ನೂರಾರೂ ಕನಸೂ (ಕನಸು) 
            ನಿನ್ನ ಮುಂಗುರುಳ ಕೊಂಕಲ್ಲಿ ಸೊಗಸೂ 
            ಅಲ್ಲೇ ನಾ ಕಂಡೇನೂ ನೂರಾರೂ ಕನಸೂ
            ನಲ್ಲೆ ಬಳಿಸಾರೀ ನಗೆಬೀರಿ ನಿಲ್ಲೇ... ನನ್ನ ನರನಾಡಿ ಶರಣಾಗುವಲ್ಲೇ.. (ಆಆಆಅ)     
            ಸಿಂಗಾರಿ ನಿನ್ನಂದ ಬಿನ್ನಾಣಕೇ (ಆಆಆ) ತಂಗಾಳಿ ಹೂಬಳ್ಳಿ ಶರಣಾಗಿ (ಓಓಓ )

ಹೆಣ್ಣು : ಆಆಆ.. ಆಆಆ ಆಆಆಆ 
ಗಂಡು : ಹರೆಯ ಹೆಣ್ಣಾಗಿ ವೈಯ್ಯಾರ ಮೇರೇಯೇ (ಅಹ್ಹಹಾ) ಹೃದಯ ಕಳುವಾಗಿ ಕೈಜಾರೀ ಸರಿಯೇ (ಅಹ್ಹಓ )
            ಹರೆಯ ಹೆಣ್ಣಾಗಿ ವೈಯ್ಯಾರ ಮೇರೇಯೇ ಹೃದಯ ಕಳುವಾಗಿ ಕೈಜಾರೀ ಸರಿಯೇ 
            ಇನ್ನೂ ನಾನೀನೂ ನೀ ನಾನೂ ಜಾಣೇ... ನಮ್ಮ ಬಾಳೊಂದು ಬಂಗಾರ ವೀಣೇ .. (ಆಆಆ) 
            ಸಿಂಗಾರಿ ನಿನ್ನಂದ ಬಿನ್ನಾಣಕೇ  ತಂಗಾಳಿ ಹೂಬಳ್ಳಿ ಶರಣಾಗಿ (ಆಆಆ)
            ಸಾಲಾಗಿ ನಿಂತ ಈ ರಮ್ಯರಾಶಿ ನಸುನಾಚಿ ತಲೆಬಾಗಿದೇ (ಆಆಆ )   
            ಸಿಂಗಾರಿ ನಿನ್ನಂದ ಬಿನ್ನಾಣಕೇ (ಹೂಂಹೂಂಹೂಂ) ತಂಗಾಳಿ ಹೂಬಳ್ಳಿ ಶರಣಾಗಿ
------------------------------------------------------------------------------------------------------

No comments:

Post a Comment