1450. ಕೆ.ಜಿ.ಎಫ್. (೨೦೧೮)

ಕೆಜಿಎಫ್ ಚಲನಚಿತ್ರದ ಹಾಡುಗಳು 
  1. ಸಲಾಮ್ ರಾಕಿ ಭಾಯ್ ರಾಕ್ ರಾಕ್ ರಾಕಿ
  2. ಹೇ ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
  3. ಸಿಡಿಲ ಭಾರವ ತಡೆಯೋ ಬಾರೋ ಸುಲ್ತಾನ
  4. ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ ಥೇರಲಿ ಕುಳಿತಂತೆ ಅಮ್ಮ
  5. ಒಡಲಾಳದಿ ಮುಚ್ಚಿಟ್ಟ ಕೆಂಡವ ಕಟ್ಟು ಬಿಚ್ಚಿಟ್ಟ ಗಂಡೆದೆ ಧೀರ
  6. ಕೋಟಿ ಕನಸುಗಳ ಅರಮನೆಗೆ 
ಕೆ.ಜಿ.ಎಫ್. (೨೦೧೮) - ಸಲಾಮ್ ರಾಕಿ ಭಾಯ್ ರಾಕ್ ರಾಕ್ ರಾಕಿ
ಸಂಗೀತ : ರವಿ ಬಸರೂರ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ : ವಿಜಯ ಪ್ರಕಾಶ,  ಸಂತೋಷ ವೆಂಕಿ, ಸಚಿನ್ ಬಸರೂರ್, ಪುನೀತ್ ರುದ್ರನಾಗ್, ಮೋಹನ, ಎಚ್.ಶ್ರೀನಿವಾಸಮೂರ್ತಿ, ವಿಜಯ ಅರಸ್    

ಚಲ್ನೇ ಕಾ ಹುಕುಮ್ ರುಕ್ನೆ ಕಾ ಹುಕುಮ್
ಜಿಂದಗಿ ಪೆ ಹುಕುಮ್ ಮೌತ್ ಪೆ ಹುಕುಮ್
ಜಾನ್ ಬೊಂಬೈ ಕಾ ಜಾನ್ ಬೊಂಬೈ ಕಾ ಜಾನ್ ಬೊಂಬೈ ಕಾ ಜಾನ್ ರೆ
ಇವನ ಕಣ್ಣಲ್ಲಿ ಕಣ್ಣು ಇಡಬೇಡ ಸಿಡಿಲು ಬಡಿಯುತ್ತೆ ಭಾಗ್ ರೆ
ಆಗ್ ತೂಫಾನ್ ಜಬ್ಬಿ ಮಿಲ್ತಾ ಹೆ ಐಸ ಮಾರೂದು ಪೈದ ಹೋತ ಹೈ ಏ ಖುದ ಝರ ದೇಖೊ
ಆಳೋಕೆ ಬಂದ್ರೆ ಸುಲ್ತಾನ್ ಇವನೇ ಅಡ್ಡಡ್ಡ ಬಂದ್ರೆ ಸೈತಾನ್ ಇವನೇ
ಏ ಖುದ ಝರ ರೋಕೊ ಅಡಗಿದ್ದೋನು ಕಬ್ಜ ಭುಗಿಲೆದ್ದೋನು ಕಬ್ಜ
ಬೊಂಬೈ ಕ ಗಲಿಯಾ ಭಿ ಘಬ್ರಾಕೆ ಯೂ ಬೋಲೇಂಗೆ ಸಾಲ
ಸಲಾಮ್ ರಾಕಿ ಭಾಯ್ ರಾಕ್ ರಾಕ್ ರಾಕಿ
ಸಲಾಮ್ ರಾಕಿ ಭಾಯ್ ಸಲಾಮ್ ರಾಕಿ ಭಾಯ್
ಸಲಾಮ್ ರಾಕಿ ಭಾಯ್ ಇಲಾಖ ತೇರ ಭಾಯ್ ತು ಹೆ ಸಬ್ಕಾ ಭಾಯ್

ಬೆರಳ ಹಿಡಿದು ನಡೆಸಿದ ಮೊದಲ ಮಾತು ಕಲಿಸಿದ ಅವಳ ಮಾತೆ ವೇದ
ಬೆಂಕಿ ಜೊತೆಗೆ ಪಳಗಿದ ಹಠವ ಹೊತ್ತು ತಿರುಗಿದ ಪಣವ ತೊಟ್ಟ ಯೋಧ
ತಡೆಯೋಕೆ ಇವನನ್ನ ತರಬೇಕು ಎಲ್ಲಿಂದ ಸೈನ್ಯಾನ
ತಡೆಯೋಕೆ ಸಾಧ್ಯನಾ ಧುಮ್ಮಿಕ್ಕಿ ಬರುವಂತ ಅಲೆಯನ್ನ
ಜಬ್ ಭಿ ಜ್ಯಾದ ಹೆ ಹಾಥ್ ಲೋಹ ಹೆ ಡರ್ ಕೊ ಬೆಚೇಗ ಕರ್ ಸಕ್ತಾ ಹೆ
ಹಾಥ್ ಜರಾ ಖಟರ ಹೆ ಅಡಗಿದ್ದೋನು ಕಬ್ಜ ಭುಗಿಲೆದ್ದೋನು ಕಬ್ಜ
ಬೊಂಬೈ ಕ ಗಲಿಯಾ ಭಿ ಘಬ್ರಾಕೆ ಯೂ ಬೋಲೇಂಗೆ ಸಾಲ
ಸಲಾಮ್ ರಾಕಿ ಭಾಯ್ ರಾಕ್ ರಾಕ್ ರಾಕಿ
ಸಲಾಮ್ ರಾಕಿ ಭಾಯ್ ಸಲಾಮ್ ರಾಕಿ ಭಾಯ್
ಸಲಾಮ್ ರಾಕಿ ಭಾಯ್ ಇಲಾಖ ತೇರ ಭಾಯ್ ತು ಹೆ ಸಬ್ಕಾ ಭಾಯ್.
---------------------------------------------------------------------------------------------------------

ಕೆ.ಜಿ.ಎಫ್. (೨೦೧೮) - ಹೇ ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಸಂಗೀತ : ರವಿ ಬಸರೂರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಆಯಿರಾ ಉಡುಪಿ  

ಹೇ ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚು
ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚು

ಸೊಂಟಾ ಬಳಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ
ತುಂಟು ನಗೆಯ ಬಾಣ ನೆಟ್ಟಾಗ ನಿಂಗೆ ಜಾಣ ನೀನೆ ನನ್ನ ಬಂಧೀ ಆವಾಗ
ಸೊಂಟಾ ಬಳಕುವಾಗ ಉಯ್ಯಾಲೆ ಆಡುವಾಗ ಉಲ್ಲಾಸ ಪಡು ನೀ ಆಗ
ತುಂಟು ನಗೆಯ ಬಾಣ ನೆಟ್ಟಾಗ ನಿಂಗೆ ಜಾಣ ನೀನೆ ನನ್ನ ಬಂದಿ ಆವಾಗ
ಚಂದದ ಹೆಂಡತಿ ಜೇನು ಹೀರುವ ದುಂಬಿ ಆಗುವ
ಆದರೆ ನಂತರ ಮತ್ತು ಬಂದರೆ ನಿಧಾನ ನಿಧಾನ
ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚು

ಏನೋ ಹುಡುಕುವೆ ನೀನು ನನ್ನಂದ ನೋಡುವೆನೋ 
ನನಗಿಂತ ರತಿ ಬೇಕೇನೋ 
ಹೆಜ್ಜೆ ಇಡುವ ಮುನ್ನ ನೀ ನೋಡು ಒಮ್ಮೆ ನನ್ನ ಕಣ್ಣಲ್ಲೇ ತಿಳಿ ಓ ಚೆನ್ನ
ಏನೋ ಹುಡುಕುವೆ ನೀನು ನನ್ನಂದ ನೋಡುವೆನೋ
ನನಗಿಂತ ರತಿ ಬೇಕೇನೋ
ಹೆಜ್ಜೆ ಇಡುವ ಮುನ್ನ ನೀ ನೋಡು ಒಮ್ಮೆ ನನ್ನ ಕಣ್ಣಲ್ಲೇ ತಿಳಿ ಓ ಚೆನ್ನ
ಎಚ್ಚರ ಎಚ್ಚರ ದೀಪವಾರಿದೆ ಕತ್ತಲಾಗಿದೆ 
ಬಲ್ಲೆಯಾ ಜಾಲಾಡಿ ಕಟ್ಟಿ ಓದುವ ವಿಧಾನ ವಿಧಾನ
ಜೋಕೆ ನಾನು ಬಳ್ಳಿಯ ಮಿಂಚು ಕಣ್ಣು ಕತ್ತಿಯ ಅಂಚು
ಬಲೆಗೆ ಬಿದ್ದಾಗ ನೀ ಅರಿವೇ ಈ ಸಂಚೂ ......
---------------------------------------------------------------------------------------------------------

ಕೆ.ಜಿ.ಎಫ್. (೨೦೧೮) - ಸಿಡಿಲ ಭಾರವ ತಡೆಯೋ ಬಾರೋ ಸುಲ್ತಾನ
ಸಂಗೀತ : ರವಿ ಬಸರೂರ, ಸಾಹಿತ್ಯ : ರವಿ ಬಸರೂರ, ಗಾಯನ : ಅನ್ಯನ್ಯ ಭಟ್ಟ, ಸಂತೋಷ ವೆಂಕಿ, ಸಚಿನ್ ಬಸರೂರ್, ಪುನೀತ್ ರುದ್ರನಾಗ, ಮೋಹನ, ಎಚ್.ಶ್ರೀನಿವಾಸಮೂರ್ತಿ, ವಿಜಯ ಅರಸ್ 

ಸಿಡಿಲ ಭಾರವ ತಡೆಯೋ ಬಾರೋ ಸುಲ್ತಾನ
ಕುಸಿದ ಜೀವದ ಉಸಿರ ಕಾಯೋ ಸುಲ್ತಾನ
ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ
ಸಿಡಿಲ ಭಾರವ ತಡೆಯೋ ಬಾರೋ ಸುಲ್ತಾನ
ಕುಸಿದ ಜೀವದ ಉಸಿರ ಕಾಯೋ ಸುಲ್ತಾನ
ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ

ಧೀರನ ಶೂರನ ಅಸುರನಾ
ಧೀರನ ಶೂರನ ಅಸುರನಾ ನಾ ಬಯಸಿರುವ ಶೂರನ
ಮನ ಮೆಚ್ಚುತ ಕಾದೆನ ಮೌನ ಕಾಡಿದೆ, ಈ ಕ್ಷಣ
ಈ ಮನ ಒಲಿಸಿದ ರಾಜನ ಗಮನಿಸುತ ಕೂತೆನ ಎಲ್ಲೇ ಇದ್ದರು ನೆನೆವೆನಾ 
ಭಯವ ಬೆವರು ಇಳಿಸೋ  ಬಾರೋ ಸುಲ್ತಾನ 
ಗುಡುಗೋ ಗುಡುಗೋ ಗಧರಿಸಿ ನಿಲ್ಲೊ ಸುಲ್ತಾನ
ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ
ಭಯವ ಬೆವರು ಇಳಿಸೋ ಬಾರೋ ಸುಲ್ತಾನ
ಗುಡುಗೋ ಗುಡುಗೋ ಗಧರಿಸಿ ನಿಲ್ಲೊ ಸುಲ್ತಾನ
ಹೊತ್ತಿ ಉರಿಯೋ ಬೆಂಕಿಯಂತೆ ನೀ ಬಾ
ಧೀರನ ಶೂರನ ಅಸುರನಾ
ಧೀರನ ಶೂರನ ಅಸುರನಾ
ಆಧರಾಮೊಸ್ ಆಧರಾಮೊಸ್
ಆಧರಾಮೊಸ್ ಆಧರಾಮೊಸ್.
---------------------------------------------------------------------------------------------------------

ಕೆ.ಜಿ.ಎಫ್. (೨೦೧೮) - ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ ತೇರಲಿ ಕುಳಿತಂತೆ ಅಮ್ಮ
ಸಂಗೀತ : ರವಿ ಬಸರೂರ, ಸಾಹಿತ್ಯ : ರವಿ ಬಸರೂರ, ಕಿನ್ನಲ ರಾಜ   ಗಾಯನ : ಅನ್ಯನ್ಯ ಭಟ್ಟ, 

ಗರ್ಭದಿ ನನ್ನಿರಿಸಿ ಊರಲಿ ನಡೆಯುತಿರೆ ಥೇರಲಿ ಕುಳಿತಂತೆ ಅಮ್ಮ
ಗುಮ್ಮ ಬಂತೆನಿಸಿ ಹೆದರಿ ನಿಂತಾಗ ನಿನ್ನ ಸೆರಗೇ ಕಾವಲು ಅಮ್ಮ
ಕಾಣದ ದೇವರಿಗೆ ಕೈಯ ನಾ ಮುಗಿಯೆ ನಿನಗೆ ನನ್ನುಸಿರೆ ಆರತಿ
ತಂದಾನಿ ನಾನೆ ತಾನಿತಂದಾನೊ ತಾನೆ ನಾನೆ ನೊ
ತಂದಾನಿ ನಾನೆ ತಾನಿತಂದಾನೊ ತಾನೆ ನಾನೆ ನೊ

ನೆರೆ ಬಂದ ಊರಲಿ ಸೆರೆ ಸಿಕ್ಕ ಮೂಕರ ಕಂಡ ಕನಸೆ ಕಣ್ಣ ಹಂಗಿಸಿದೆ
ನೆತ್ತರ ಹರಿದರು ನೆಮ್ಮದಿ ಕಾಣಾದ ಭಯವ ನೀಗುವ ಕೈ ಬೇಕಾಗಿದೆ
ಕಾಣದ ದೇವರನು ನಿನ್ನಲಿ ಕಂಡಿರುವೆ ನೀನೆ ಭರವಸೆಯು ನಾಳೆಗೆ
ತಂದಾನಿ ನಾನೆ ತಾನಿತಂದಾನೊ ತಾನೆ ನಾನೆ ನೊ
ತಂದಾನಿ ನಾನೆ ತಾನಿತಂದಾನೊ ತಾನೆ ನಾನೆ ನೊ
ತಂದಾನಿ ನಾನೆ ತಾನಿತಂದಾನೊ ತಾನೆ ನಾನೆ ನೊ
ತಂದಾನಿ ನಾನೆ ತಾನ...
---------------------------------------------------------------------------------------------------------

ಕೆ.ಜಿ.ಎಫ್. (೨೦೧೮) - ಒಡಲಾಳದಿ ಮುಚ್ಚಿಟ್ಟ ಕೆಂಡವ ಕಟ್ಟು ಬಿಚ್ಚಿಟ್ಟ ಗಂಡೆದೆ ಧೀರ
ಸಂಗೀತ : ರವಿ ಬಸರೂರ, ಸಾಹಿತ್ಯ : ರವಿ ಬಸರೂರ, ಕಿನ್ನಲ ರಾಜ   ಗಾಯನ : ಗಾಯನ : ಅನ್ಯನ್ಯ ಭಟ್ಟ, ಸಂತೋಷ ವೆಂಕಿ, ಸಚಿನ್ ಬಸರೂರ್, ಪುನೀತ್ ರುದ್ರನಾಗ, ಮೋಹನ, ಎಚ್.ಶ್ರೀನಿವಾಸಮೂರ್ತಿ, ವಿಜಯ ಅರಸ್ 

ಒಡಲಾಳದಿ ಮುಚ್ಚಿಟ್ಟ ಕೆಂಡವ ಕಟ್ಟು ಬಿಚ್ಚಿಟ್ಟ ಗಂಡೆದೆ ಧೀರ
ಕಣಕಣವನು ಅಡಿಮುರಿಯನು ಕೆಣಕಿ ರೊಷ ಬಿಚ್ಚಿಟ್ಟ ಎಂಟೆದೆ ಶೂರ
ಕಲಿಕುಲ ಕೆಣಕಿ ಕಡಲಾಳ ಕೆಣಕಿದ ಶೂರ ಈ ಸುಲ್ತಾನ
ಒಡಲಾಳದಿ ಮುಚ್ಚಿಟ್ಟ ಕೆಂಡವ ಕಟ್ಟು ಬಿಚ್ಚಿಟ್ಟ ಗಂಡೆದೆ ಧೀರ
ಕಣಕಣವನು ಅಡಿಮುರಿಯನು ಕೆಣಕಿ ರೊಷ ಬಿಚ್ಚಿಟ್ಟ ಎಂಟೆದೆ ಶೂರ
ಕಲಿಕುಲ ಕೆಣಕಿ ಕಡಲಾಳ ಕೆಣಕಿದ ಶೂರ ಈ ಸುಲ್ತಾನ
ಕಲಿಕುಲ ಕೆಣಕಿ ಕಡಲಾಳ ಕೆಣಕಿದ ಶೂರ ಈ ಸುಲ್ತಾನ
ಧೀರ ಧೀರ ಧೀರ ಧೀರ ಈ ಸುಲ್ತಾನ
ಧೀರ ಧೀರ ಧೀರ ಧೀರ ಈ ಸುಲ್ತಾನ
ಧೀರ ಧೀರ ಧೀರ ಧೀರ ಈ ಸುಲ್ತಾನ
ಧೀರ ಧೀರ ಧೀರ ಧೀರ ಈ ಸುಲ್ತಾನ

ಪ್ರತಿಕಾರದ ಕಿಡಿ ಕುಡಿಯೊಡೆದ ಗಡಿ ಸಿಡೆದೀದು ಎಡೆ ಎತ್ತಿದ ಶೂರ
ರಣರಂಗದ ಚದುರಂಗವ ಭೇದಿಸಿ ಎದುರಾಳಿಯ ಎದೆಗೆರಗಿದ ಈಗ
ತೊಡೆ ತಟ್ಟಿದ ಜಗಮೊಂಡರ ಸೀಳಿದ ಶೂರ ಈ ಸುಲ್ತಾನ
ತೊಡೆ ತಟ್ಟಿದ ಜಗಮೊಂಡರ ಸೀಳಿದ ಶೂರ ಈ ಸುಲ್ತಾನ
ಉಸಿರ ಕೊನೆಯಲು ಮಾತು ನೆನಪಿರಲಿ
ಮುಳ್ಳು ಹಾದಿಯೆ ಸಿಗುವುದು ಜಗದಲಿ
ಧರೆಯೆ ಉರಿದು ನಿಂತರು ಸಾಗಿ ಬಾ
ಹಠವೆ ಬಿಡದೆ ಎದುರು ನಿಲ್ಲು ಬಾ
ಧೀರ ಧೀರ ಧೀರ ಧೀರ ಈ ಸುಲ್ತಾನ ಧೀರ ಧೀರ ಧೀರ ಧೀರ ಈ ಸುಲ್ತಾನ
ಧೀರ ಧೀರ ಧೀರ ಧೀರ ಈ ಸುಲ್ತಾನ ಧೀರ ಧೀರ ಧೀರ ಧೀರ ಈ ಸುಲ್ತಾನ
ಧೀರ ಧೀರ ಧೀರ ಧೀರ ಈ ಸುಲ್ತಾನ ಧೀರ ಧೀರ ಧೀರ ಧೀರ ಈ ಸುಲ್ತಾನ
ಧೀರ ಧೀರ ಧೀರ ಧೀರ ಈ ಸುಲ್ತಾನ ಧೀರ ಧೀರ ಧೀರ ಧೀರ ಈ ಸುಲ್ತಾನ.
---------------------------------------------------------------------------------------------------------

ಕೆ.ಜಿ.ಎಫ್. (೨೦೧೮) - ಕೋಟಿ ಕನಸುಗಳ ಅರಮನೆಗೆ 
ಸಂಗೀತ : ರವಿ ಬಸರೂರ, ಸಾಹಿತ್ಯ : ರವಿ ಬಸರೂರ, ಕಿನ್ನಲ ರಾಜ ಗಾಯನ : ಗಾಯನ : ಅನ್ಯನ್ಯ ಭಟ್ಟ, ಅಭಿನವ ಭಟ್ಟ 

ಕೋಟಿ ಕನಸುಗಳ ಅರಮನೆಗೆ ಧೈರ್ಯ ನೀಡೋ ಕಾವಲು ನಾ ನಗುವೇನಮ್ಮಾ 
ಭೂಮಿ ನೋಡಿ ಉಳೋ ನೇಗಿಲಿಗೆ ಬಲದಿ ಹೆಗಲ ನೀಡಲೂ ನಾ ನಿಲ್ಲುವೇನಮ್ಮಾ 
ಉರಿ ಜ್ವಾಲೇ ಉರಿದು ಸುಡುತಿರೇ ಜಗವನ್ನೇ ತಣಿಸುವ ಮಳೆಯಾಗುವೇ ಕೇಳಮ್ಮಾ.. 
ತಂದಾನಿ ನಾನೇ ತಾನಿ ತಂದಾನೋ ತಾನೇ ನಾನೇನೋ ಹೇ.. 
ತಂದಾನಿ ನಾನೇ ತಾನಿ ತಂದಾನೋ ತಾನೇ ನಾನೇನೋ.. 
ತಂದಾನಿ ನಾನೇ ತಾನಿ ತಂದಾನೋ ತಾನೇ ನಾನೇನೋ ಹೇ.. 
ತಂದಾನಿ ನಾನೇ ತಾನಿ ತಂದಾನೋ ತಾನೇ ನಾನೇನೋ.. 
---------------------------------------------------------------------------------------------------------

No comments:

Post a Comment