1453. ಆಡುವ ಗೊಂಬೆ (೨೦೧೯)



ಆಡುವ ಗೊಂಬೆ ಚಲನಚಿತ್ರದ ಹಾಡುಗಳು
  1. ಆ ದೇವ ರೂಪಿಸಿದ ಅಂದದ ಗೊಂಬೆ
  2. ಪಿಸುಮಾತಿಗೇ ತುಸು ಸಲಿಗೆಗೆ ಅರಳುತಿದೆ
  3. ಆಡಿಸಿ ನೋಡು ಬೀಳಿಸಿ ನೋಡು ಬೊಂಬೆಗೆ ಏನಾಗದು
  4. ಮದರಂಗಿ ಮದರಂಗಿ ಮನದ ತುಂಬಾ
  5. ಓ ಮದನ ಹರೆಯ ಅರಳುತಿದೆ
  6. ನಾಟ್ಯರಾಣಿ ಶಾಂತಲೇ ಭವ ಭಂಗಿ ತೋರಲೇ 
ಆಡುವ ಗೊಂಬೆ (೨೦೧೯) - ಆ ದೇವ ರೂಪಿಸಿದ ಅಂದದ ಗೊಂಬೆ 
ಸಂಗೀತ : ಹೇಮಂತಕುಮಾರ, ಸಾಹಿತ್ಯ : ಎಸ್.ಕೆ.ಭಗವಾನ ಗಾಯನ : ಪುನೀತ ರಾಜಕುಮಾರ

ಹೇಹೇ… ಹೇಹೇ… ಆಹಾ…
ಆ ದೇವ ರೂಪಿಸಿದ ಅಂದದ ಗೊಂಬೆ
ಮೈ ಮನ ಮರೆಸುವ ಮುದ್ದಾದ ಗೊಂಬೆ... ಮುದ್ದಾದ ಗೊಂಬೆ

ಕಣ್ ತುಂಬಾ ಸೌಂದರ್ಯದ ಸುಂದರ ಗೊಂಬೆ
ನಾವಲ್ಲವೇ ಅವನೇ ಆಡಿಸೋ ಗೊಂಬೆ
ಆಡಿಸೋ ಗೊಂಬೆ ಆಡುವ ಗೊಂಬೆ

ತನುವ ತಣಿಸುವ ಚಂದದ ಗೊಂಬೆ
ಜಕ್ಕಣ್ಣ ಕೆತ್ತಿದ ಶಿಲ್ಪದ ಗೊಂಬೆ
ಸಂತೋಷವೇ ತುಂಬಿ ನಲಿವ ಗೊಂಬೆ
ನಾವಲ್ಲವೇ ಅವನೇ ಆಡಿಸೋ ಗೊಂಬೆ
ಆಡಿಸೋ ಗೊಂಬೆ ಆಡುವ ಗೊಂಬೆ
ಏಹೇ ತಾನಾನ ನಾನಾ ನಾನನ ಏ ಹೇ ತಾನಾನ ನಾನಾ ನಾನನ
ಏಹೇ ತಾನಾನ ನಾನಾ ನಾನನ ಏಹೇ ತಾನಾನ ನಾನಾ ನಾನನ
ಏ ಹೇ ತಾನಾನ ನಾನಾ ನಾನನ

ನೀಲಿಯ ಬಾನಲ್ಲಿ ಹಾರುವ ಗೊಂಬೆ
ಕೋಗಿಲೆ ಕಂಠದಿ ಹಾಡುವ ಗೊಂಬೆ
ಮಯೂರಿ ನಾಚಿಸುವ ನಾಟ್ಯದ ಗೊಂಬೆ
ನಾವಲ್ಲವೇ ಅವನೇ ಆಡಿಸೋ ಗೊಂಬೆ
ಆಡಿಸೋ ಗೊಂಬೆ ಆಡುವ ಗೊಂಬೆ

ಎಂದಿಗೂ ಕುಂದದ ದಂತದ ಗೊಂಬೆ
ಆನಂದ ಸಾಗರದಿ ತೇಲುವ ಗೊಂಬೆ
ನಿಸರ್ಗ ಹಸಿರಾಗಿ ಹೊಳೆವ ಗೊಂಬೆ
ನಾವಲ್ಲವೇ ಅವನೇ ಆಡಿಸೋ ಗೊಂಬೆ
ಆಡಿಸೋ ಗೊಂಬೆ ಆಡುವ ಗೊಂಬೆ
-------------------------------------------------------------------------------------------------------

ಆಡುವ ಗೊಂಬೆ (೨೦೧೯) - ಪಿಸುಮಾತಿಗೇ ತುಸು ಸಲಿಗೆಗೆ ಅರಳುತಿದೆ
ಸಂಗೀತ : ಹೇಮಂತಕುಮಾರ, ಸಾಹಿತ್ಯ : ಕವಿರಾಜ ಗಾಯನ : ಶಿವರಾಜಕುಮಾರ, ಮಾನಸ ಹೊಳ್ಳ

ಪಿಸುಮಾತಿಗೆ ತುಸು ಸಲಿಗೆ 
ಅರಳುತಿದೆ ಜೀವನದಲ್ಲಿ ನಸು ನಾಚಿಕೆ
ಪಿಸುಮಾತಿಗೆ ತುಸು ಸಲಿಗೆ 
ಅರಳುತಿದೆ ಜೀವನದಲ್ಲಿ ನಸು ನಾಚಿಕೆ
ಎದೆಯ ಒಳಗೆ ಬಿಡದೆ ಬಡಿವ 
ಬಡಿತ ನಿನದೆ ತುಡಿತ ನಿನದೆ 
ನಿನ್ನ ನಡೆಗೆ ನಿನ್ನ ನುಡಿಗೆ ಮರುಳಾದೆ‌ ನಾ...‌
ಪಿಸುಮಾತಿಗೆ ತುಸು ಸಲಿಗೆ 
ಅರಳುತಿದೆ ಜೀವನದಲ್ಲಿ ನಸು ನಾಚಿಕೆ

ಮೊದಲ ಬಹುಮಾನ ಇನಿಯ ನಿನಗೆ 
ಕನಸುಗಳನು ಸುರಿಸಿ ನನಗೆ ತಣಿಸೋ ಪರಿಗೆ 
ನಿನ್ನ ಎದೆಯ ಸೆರೆಮನೆ ಸೇರಿ ಬಿಡುವೆ 
ಅಲ್ಲೇ ಇರುವೇ ಬೇಡ ಬಿಡುಗಡೆ 
ಇರುಳು ಕವಿದ ಹಾದಿಯೊಳಗೆ ದೀಪದಂತೆ 
ಜೋತೆಗೆ ನೀನು ಬರುತಿರುವೆ
ಮನದೆ ಮನೆಯಂಗಳದಲ್ಲಿ ನಿನಗಾಗಿ ಕಾದಿರುವೆ
ಬಾಳನ್ನೂ ಬೆಳಗಿಸುವ ಬೆಳಕಾಗಿ ಬಾ 
ಮನದ ಮನೆಯಂಗಳದಲ್ಲಿ

ಜನಿಸಿದೆ ಭುವಿಯ ಮೇಲೆ ನಿನ್ನ ಸಲುವಾಗಿ ನಾನು 
ತರುವೇನು ಜಗದ ಎಲ್ಲ ಖುಷಿಯು ನಿನಗಾಗಿ ನಾನು
ನೀನೇ ಬೆಳಕು ನೀನೇ ಬದುಕು ನನ್ನ ಚೇತನವೇ..
ನೂರು ಜನ್ಮ ನಿನ್ನ ಸನಿಹ ಹೀಗೆ ನಾನಿರುವೇ...
ತೋಳಲ್ಲಿ ತುಂಬಿ ಮಗುವಂತೆ ಕಾಯುವೆ ನನ್ನೋಲವೇ..
ತೋಳಲ್ಲಿ ತುಂಬಿ ಮಗುವಂತೆ ಕಾಯುವೆ ನನ್ನೋಲವೇ..
ನೀನು ತಂದ ಪ್ರೀತಿಯಿಂದ ನಾನೇ ಧನ್ಯನೂ..
ಜೀವಕ್ಕಿಂತ ಜಾಸ್ತಿಯಿನ್ನೂ ನಂಗೇ ನೀನೂ...
ಪಿಸುಮಾತಿಗೆ ತುಸು ಸಲಿಗೆ 
ಅರಳುತಿದೆ ಜೀವನದಲ್ಲಿ ನಸು ನಾಚಿಕೆ
ಪಿಸುಮಾತಿಗೆ ತುಸು ಸಲಿಗೆ 
ಅರಳುತಿದೆ ಜೀವನದಲ್ಲಿ ನಸು ನಾಚಿಕೆ
-------------------------------------------------------------------------------------------------------

ಆಡುವ ಗೊಂಬೆ (೨೦೧೯) - ಆಡಿಸಿ ನೋಡು ಬೀಳಿಸಿ ನೋಡು ಬೊಂಬೆಗೆ ಏನಾಗದು
ಸಂಗೀತ : ಹೇಮಂತಕುಮಾರ, ಸಾಹಿತ್ಯ : ಎಸ್.ಕೆ.ಭಗವಾನ ಗಾಯನ : ರಾಘವೇಂದ್ರ ರಾಜಕುಮಾರ

ಆಡಿಸಿ ನೋಡು ಬೀಳಿಸಿ ನೋಡು ಬೊಂಬೆಗೆ ಎನಾಗದು 
ನೋವನು ನುಂಗುತ ವೇದನೆ ಸಹಿಸುತ ಅಳದೆ
ಆಡಿಹುದು ಬೊಂಬೆ ಅಳದೆ ಆಡಿಹುದು

ಮರಕೆ ಬಳ್ಳಿ ಭಾರವಾಯಿತೇ.. ಜೇನು ಕಹಿಯಾಯಿತೇ..
ಚಂದ್ರನ ತಂಪೇ ಬೆಂಕಿಯಾಯಿತೇ.. ಹಾಲೇ ವಿಷವಾಯಿತೇ..
ನನಸು ಕನಸಾಯಿತೇ.. ಬೆಳಕು ಇರುಳಾಯಿತೇ..
ನ್ಯಾಯವೇ ಕುರುಡಾಯಿತೇ.. ಅನ್ಯಾಯವೇ ಕುಣಿದಾಡಿತೇ...
ಅನುಬಂಧವೇ ಬಂಧವ ಕಳಚಿ ಪ್ರೀತಿಯು ಕಾಣದಾಯಿತೇ...
ಆಡಿಸಿ ನೋಡು ಬೀಳಿಸಿ ನೋಡು ಬೊಂಬೆಗೆ ಎನಾಗದು..
ಬೊಂಬೆಗೆ ಎನಾಗದು...

ಪಮ ಪಮ ಗಮ ಪನಿ ನಿಸ ಗಸ ಗಸ ನಿ
ಪಮ ಪಮ ಗಮ ಪನಿ ನಿಸ ಗಸ ಗಸ ನಿ
ಪಸ ನಿ ಪಮ ದನಿ ಪ ಮಗ ಸಮ ಗ ಸನಿ ಸನಿ
ಸಪ ಮ ದ‌ ನಿ ಸನಿ ಸಮ ಗ ಸನಿ ಸನಿ ಗ ಮ ಪ 
ನೀರಿಗೇ ನೀರೇ ಮೃತ್ಯುವಾಯಿತೇ... ಹಾರುವೆ ಹಾವಾಯಿತೇ...
ದುಂಬಿಗೆ ಹೂವೇ.. ಸಿಗದಾಯ್ತೇ... ಕೋಗಿಲೇ ಹಾಡದಾಯಿತೇ...
ಮಮತೆ ಮರೆಯಾಯಿತೇ... ಅಕ್ಕರೆ ಸೀಗದಾಯಿತೇ..
ಜೋಗುಳ ಕೇಳದಾಯಿತೇ.. ಪ್ರೇಮವೇ ಮರೆಯಾಯಿತೇ...
ಅನುರಾಗವೇ ರಾಗವ ಮರೆತು ಶೃತಿಯೇ ಸೇರದಾಯಿತೇ..
ಆಡಿಸಿ ನೋಡು ಬೀಳಿಸಿ ನೋಡು ಬೊಂಬೆಗೆ ಎನಾಗದು..
ನೋವನು ನುಂಗುತ ವೇದನೆ ಸಹಿಸುತ ಅಳದೆ
ಆಡಿಹುದು ಬೊಂಬೆ ಅಳದೆ ಆಡಿಹುದು
------------------------------------------------------------------------------------------------------

ಆಡುವ ಗೊಂಬೆ (೨೦೧೯) - ಮದರಂಗಿ ಮದರಂಗಿ ಮನದ ತುಂಬಾ
ಸಂಗೀತ : ಹೇಮಂತಕುಮಾರ, ಸಾಹಿತ್ಯ : ಕವಿರಾಜ ಗಾಯನ : ವಿಜಯರಾಘವೇಂದ್ರ, ಅನುರಾಧ ಭಟ್ಟ

ಶುಕ್ಲಾಂ ಭರಧರಮ ವಿಷ್ಣುಂ ಶಶಿವರಂ
ಚತುರ ಭುಜಂ ಪ್ರಸನ್ನ ವದನಂಧಾಯತೇ...
ಸರ್ವ ವಿಘ್ನೋಪ ಶಾಂತಯೇ..
ಮದರಂಗೀ.. ಮದರಂಗೀ.. ಮನದ ತುಂಬ 
ಮಧುಮಗನ ಮಧುಮಗಳ ಮದುವೆಯ ಹಬ್ಬ
ಜನುಮದ ಜೋಡಿಗೆ ಕಲ್ಯಾಣ ಒಂದಾಗಿ ಚಂದಾಗಿ 
ಬಾಳೋಕೆ ಸಂಧಾನ 
ನಮಸ್ತೇಸ್ತು ಮಹಾಮಾಯೆ ಶ್ರೀ ಪೀಠೇ ಸುರ ಪೂಜಿತೇ..
ಶಂಖ ಚಕ್ರ ಗಧ ಹಸ್ತೆ ಮಹಾಲಕ್ಷ್ಮಿ ನಮೋಸ್ತುತೇ
ಹರಸಿ ಬನ್ನಿ ಎಲ್ಲಾರು ಕೂಡಿ ಶುಭವ ಕೋರೋಣ
ಎಲ್ಲಾ ಸೇರಿ ಬಂದು ನೆರೆದಿರುವಾಗ ಬಂಧು ಬಳಗನೇ
ಖುಷಿಗೇ ಮಿತಿ  ಇಲ್ಲಿಲ್ಲಾ ಸ್ವರ್ಗ ಇದೇ ತಾನೇ..


Yelu Hejje Inda Yelelu Janma Bandha
Pancha Bhootha Saakshi Bigivaaga Mangalyane
Maduve Eradu Jeeva Ondaaguva
Maha Paavithryada Uthsava

Sarva Mangala Mangalye Mangalye
Shive Sarvartha Sadhike Sadhike
Sharanye Tryambake Gauri Gauri
Narayani Namosthute Namosthute.. Narayani Namosthute
Gowrige Sobaana Shivanige Sobaana
Haadire Yella Bannire Yella Sobagina Nava Jodige Arathi Belagona
Hosa Baala Hosilalli Ninthiro Hosa Jodi Hasanaagi Balali
Madarangee Madarangee Manada Thumba
Madu Magana Madu Magala Maduveya Habba
Janumada Jodige Kalyana Ondaagi Chandaagi
Baaloke Sandhaana Baaloke Sandhaana
-------------------------------------------------------------------------------------------------------

ಆಡುವ ಗೊಂಬೆ (೨೦೧೯) - ಓ ಮದನ ಹರೆಯ ಅರಳುತಿದೆ
ಸಂಗೀತ : ಹೇಮಂತಕುಮಾರ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ : ರೆಮೋ 

Nodu Baa.. Nadu Raathriya.. Ee.. Thadavariso.. Thada Raathriya..
Oo Madana.. Hareya Araluthide
Chaliya.. Kaleva Aaseyaagide

Madana Madana Hey Madana Madana
Manasella Nina Melide
Saniha.. Bayasi.. Viraha Sahisi
Thanuvella Naralaadide
Eega Naanu Aade Virahada Raadhe
Mohadaramanege Koogi Karediruve.. Oo Madana..aa..

Doora Hogabeda Doora Nookabeda
Hoove Dumbi Balige Bandanthe Samaya Noda
Adhara Sudheya Thande Savi Omme
Ninagaagi Hutti Bande Nanadella Innu Ninde
Deha.. Thelaadiso.. Viraha.. Nee Neegiso..
Cheluva Olidu Aaseya Aaliso Laaliso
Oo Madana Hareya Araluthide
Chaliya Kaleva Aase Yaagide
Ohooo Ohooo Aaha Haa Aaa Thaana Naana Na
------------------------------------------------------------------------------------------------------

ಆಡುವ ಗೊಂಬೆ (೨೦೧೯) - ನಾಟ್ಯರಾಣಿ ಶಾಂತಲೇ ಭವ ಭಂಗಿ ತೋರಲೇ 
ಸಂಗೀತ : ಹೇಮಂತಕುಮಾರ, ಸಾಹಿತ್ಯ : ವಿ.ನಾಗೇಂದ್ರ ಪ್ರಸಾದ ಗಾಯನ : ಸುಪ್ರಿಯಾ ಲೋಹಿತ್ 

Dhinak Dhinak Thaka Dhinak Dhinak Thaka Thaa Dhin Thaa |2|
Natyarani Shanthale Bhava Bhangi Thorale
Kudi Notadi Nudi Aaduva Ee Narthana Vaibhava
Saragadi Sere Maaduva Ee Hejjeya Chandama

Vaiyyara Nodo Kannu Apachara Mado Kannu
Kaleyannu Nodode Illa Vardana Kelodilla
Avamana Sahisodilla Natyakke Dharma Yenilla
Manasa Nagiso Kuniso Kaleya Sogasa Naliso
Natyarani Shanthale Bhava Bhangi Thorale

Ee Paada Thaanagi Dhimitha Thaala Haakide
Ee Bhaava Aavarisi Madhura Naa Maadide
Kalavathi Kalavidhe Kaaveri Aalayavu
Sunaadada Vicharadi Aa Sharade Roopavu
Vilaasava Vinodadi Kaleyondu Daivathva Daivathva
Natyarani Shanthale Kudi Notadi Nudi Aaduva
Ee Narthana Vaibhava Ee Hejjeya Chandama
-------------------------------------------------------------------------------------------------------

No comments:

Post a Comment