ಅಮ್ಮ ಆಯ್ ಲವ್ ಯೂ ಚಲನಚಿತ್ರದ ಹಾಡುಗಳು
- ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ
- ನೀ ಯಾರೊ ನನಗೆ ನಿನ್ನೆ ಮೊನ್ನೆವರೆಗೆ
- ಈ ಮೌನವೆ ಮಾತಾಡಿದೆ
- ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
- ಒನ್ ಎಂಡ್ ಓನ್ಲಿ ಇವ್ ಏಕಾಂಗಿ
ಅಮ್ಮ ಆಯ್ ಲವ್ ಯೂ ( ೨೦೧೮) - ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಸುನಿಲ ಕಶ್ಯಪ
ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆ ಅಮ್ಮ
ನಿನ್ನ ಆ ಲಾಲಿ ಪದ ನನ್ನ ಒಳಗೆ ಸದಾ ನಿಲ್ಲದೇ ಮಿಡಿದಿದೆ ಅಮ್ಮ
ಗುಡಿಯ ಹಂಗಿರದ ಕೀರ್ತನೆ ಬೇಕಿರದ ನಡೆವ ದೈವವೇ ಅಮ್ಮ
ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ
ನಿನ್ನ ಒಂದು ಕೈ ತುತ್ತು ಸಾಕು ಈ ಜನ್ಮ ಪೂರ್ತಿ ಉಪವಾಸ ಇರುವೆನು
ನಿನ್ನ ಒಂದು ಅಪ್ಪುಗೆಯು ಸಾಕು ಆ ನೆನಪಿನಲ್ಲೇ ಸೆರೆವಾಸ ಇರುವೆನು
ನೀನೆ ನನ್ನ ಲೋಕವು ನೀನೆ ನನ್ನ ಜೀವವು ನೀನೆ ನನಗೆ ಎಲ್ಲವು ಅಮ್ಮ
ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆ ಅಮ್ಮ
ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ
ನಿನ್ನ ಒಂದು ಸಾಂತ್ವನವೇ ಸಾಕು ನೋವೆಲ್ಲಾ ನಾ ನುಂಗಿ ನಗುವೆನು
ನೀನು ಒಮ್ಮೆ ಬೆನ್ನು ತಡವು ಸಾಕು ಜಗವನ್ನೆಲ್ಲ ನಾ ಗೆದ್ದು ಬರುವೆನು
ನೂರು ನೂರು ದೇವರು ನಿನ್ನ ಒಳಗೆ ಇರುವರು ಎಂಬ ನಿಜವಾ ಅರಿತೆನು ಅಮ್ಮ
ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ
ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆ ಅಮ್ಮ
ನಿನ್ನ ಆ ಲಾಲಿ ಪದ ನನ್ನ ಒಳಗೆ ಸದಾ ನಿಲ್ಲದೇ ಮಿಡಿದಿದೆ ಅಮ್ಮ
ನೀನು ಒಮ್ಮೆ ಬೆನ್ನು ತಡವು ಸಾಕು ಜಗವನ್ನೆಲ್ಲ ನಾ ಗೆದ್ದು ಬರುವೆನು
ನೂರು ನೂರು ದೇವರು ನಿನ್ನ ಒಳಗೆ ಇರುವರು ಎಂಬ ನಿಜವಾ ಅರಿತೆನು ಅಮ್ಮ
ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ
ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆ ಅಮ್ಮ
ನಿನ್ನ ಆ ಲಾಲಿ ಪದ ನನ್ನ ಒಳಗೆ ಸದಾ ನಿಲ್ಲದೇ ಮಿಡಿದಿದೆ ಅಮ್ಮ
ಗುಡಿಯ ಹಂಗಿರದ ಕೀರ್ತನೆ ಬೇಕಿರದ ನಡೆವ ದೈವವೇ ಅಮ್ಮ.. ಅಮ್ಮ ....
----------------------------------------------------------------------------------------------------------------
ನೀ ಯಾರೊ ನನಗೆ ನಿನ್ನೆ ಮೊನ್ನೆವರೆಗೆ
ನೀ ಅಲೆಯ ಹಾಗೆ ಬಾಳಿಗೆ ಬಂದೆ ಹೇಗೆ
ನಾ ಅಲ್ಲು ಇಲ್ಲು ಇರುವಾಗ…
ನಾ ಅಲ್ಲು ಇಲ್ಲು ಇರುವಾಗ… ಮರೆ ಇಂದ ನನ್ನೇ ಕರೆದಹಾಗಿದೆ ನಿನ್ನ ಧನಿ
ನೀ ಯಾರೊ ನನಗೆ ನಿನ್ನೆ ಮೊನ್ನೆ ವರೆಗೆ
ನೀ ನೋಡಿದ ಕೂಡಲೇ ನನಗೇನಾಯ್ತು ಹೇಳಲೆ
ಹೃದಯವೆ ಬಿಳಿಯ ಹಾಳೆ ಬರದೆ ನೀ.. ಪ್ರಣಯದೋಲೇ
ನೀ ನೋಡಿದ ಕೂಡಲೇ ನನಗೇನಾಯ್ತು ಹೇಳಲೆ
ಮನ ಕಣ್ಣಡಲಡಲಿ ಮೂಡಿವೆ ನೂರು ಕನಸುಗಳು
ನಾನಾ ಭಾವ ಭಾಷೆ ಬದಲಾಗಿದೆ ಪ್ರೀತಿ ಹಣಿಸುತಲೆ ನೀನಾದೆ ಸಂಜೀವಿನಿ
ಯಾರೊ ನನಗೆ ನಿನ್ನೆ ಮೊನ್ನೆ ವರೆಗೆ
ನೀ ಮಾಡಿದ ಮಾಯೆಗೆ ಮನಸೆ ಜಾರಿದೆ ಪ್ರೀತಿಗೆ
ಸಮಯವೆ ಸರಿಯಬೇಡ ಪ್ರಣಯವೆ.. ನಗಲೆಬೇಡ
ನೀ ಮಾಡಿದ ಮಾಯೆಗೆ ಮನಸೆ ಜಾರಿದೆ ಪ್ರೀತಿಗೆ
ಸೊಗಸಾಗಿ ಸಾಗಿರುವ ಸ್ನೇಹವೇ. ಪ್ರೇಮ ಅನಿಸುತ್ತಿದೆ
ಅನುರಾಗರಾಗ ರಸಪೂರ್ಣವೇ ನಾನು ವಸುಮತಿ ನೀನಾದೆ ಸೋನೆ ಹನಿ
ನೀ ಯಾರೊ ನನಗೆ ನಿನ್ನೆ ಮೊನ್ನೆ ವರೆಗೆ
ನಾ ಅಲ್ಲು ಇಲ್ಲು ಇರುವಾಗ ಮರೆ ಇಂದ ನನ್ನೇ ಕರೆದ ಹಾಗೆ ನಿನ್ನ ಧನಿ
ಯಾರೊ ನನಗೆ ನಿನ್ನೆ ಮೊನ್ನೆ ವರೆಗೆ
ನೀ ಅಲೆಯ ಹಾಗೆ ಬಾಳಿಗೆ ಬಂದೆ ಹೀಗೆ….
----------------------------------------------------------------------------------------------------------------
----------------------------------------------------------------------------------------------------------------
ಅಮ್ಮ ಆಯ್ ಲವ್ ಯೂ ( ೨೦೧೮) - ನೀ ಯಾರೊ ನನಗೆ ನಿನ್ನೆ ಮೊನ್ನೆವರೆಗೆ
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಸಂತೋಷ ವೆಂಕಿ, ಮಹಾಲಕ್ಷ್ಮಿ ಅಯ್ಯರ
ನೀ ಅಲೆಯ ಹಾಗೆ ಬಾಳಿಗೆ ಬಂದೆ ಹೇಗೆ
ನಾ ಅಲ್ಲು ಇಲ್ಲು ಇರುವಾಗ…
ನಾ ಅಲ್ಲು ಇಲ್ಲು ಇರುವಾಗ… ಮರೆ ಇಂದ ನನ್ನೇ ಕರೆದಹಾಗಿದೆ ನಿನ್ನ ಧನಿ
ನೀ ಯಾರೊ ನನಗೆ ನಿನ್ನೆ ಮೊನ್ನೆ ವರೆಗೆ
ನೀ ನೋಡಿದ ಕೂಡಲೇ ನನಗೇನಾಯ್ತು ಹೇಳಲೆ
ಹೃದಯವೆ ಬಿಳಿಯ ಹಾಳೆ ಬರದೆ ನೀ.. ಪ್ರಣಯದೋಲೇ
ನೀ ನೋಡಿದ ಕೂಡಲೇ ನನಗೇನಾಯ್ತು ಹೇಳಲೆ
ಮನ ಕಣ್ಣಡಲಡಲಿ ಮೂಡಿವೆ ನೂರು ಕನಸುಗಳು
ನಾನಾ ಭಾವ ಭಾಷೆ ಬದಲಾಗಿದೆ ಪ್ರೀತಿ ಹಣಿಸುತಲೆ ನೀನಾದೆ ಸಂಜೀವಿನಿ
ಯಾರೊ ನನಗೆ ನಿನ್ನೆ ಮೊನ್ನೆ ವರೆಗೆ
ನೀ ಮಾಡಿದ ಮಾಯೆಗೆ ಮನಸೆ ಜಾರಿದೆ ಪ್ರೀತಿಗೆ
ಸಮಯವೆ ಸರಿಯಬೇಡ ಪ್ರಣಯವೆ.. ನಗಲೆಬೇಡ
ನೀ ಮಾಡಿದ ಮಾಯೆಗೆ ಮನಸೆ ಜಾರಿದೆ ಪ್ರೀತಿಗೆ
ಸೊಗಸಾಗಿ ಸಾಗಿರುವ ಸ್ನೇಹವೇ. ಪ್ರೇಮ ಅನಿಸುತ್ತಿದೆ
ಅನುರಾಗರಾಗ ರಸಪೂರ್ಣವೇ ನಾನು ವಸುಮತಿ ನೀನಾದೆ ಸೋನೆ ಹನಿ
ನೀ ಯಾರೊ ನನಗೆ ನಿನ್ನೆ ಮೊನ್ನೆ ವರೆಗೆ
ನಾ ಅಲ್ಲು ಇಲ್ಲು ಇರುವಾಗ ಮರೆ ಇಂದ ನನ್ನೇ ಕರೆದ ಹಾಗೆ ನಿನ್ನ ಧನಿ
ಯಾರೊ ನನಗೆ ನಿನ್ನೆ ಮೊನ್ನೆ ವರೆಗೆ
ನೀ ಅಲೆಯ ಹಾಗೆ ಬಾಳಿಗೆ ಬಂದೆ ಹೀಗೆ….
----------------------------------------------------------------------------------------------------------------
ಅಮ್ಮ ಆಯ್ ಲವ್ ಯೂ ( ೨೦೧೮) - ಈ ಮೌನವೆ ಮಾತಾಡಿದೆ
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ, ಗಾಯನ : ಜ್ಯೋತಸ್ನ ರಾಧಾಕೃಷ್ಣ
ಈ ಮೌನವೆ ಮಾತಾಡಿದೆ ನಾ ಹೇಳಲು ಇನ್ನೇನಿದೆ
ಈ ಜೀವ ಕೈ ಚಾಚಿ ನಿನ್ನನ್ನೇ ಬೇಡಿದೆ
ಒಂಚೂರು ಪ್ರೀತಿನ ನೀ ನೀಡ ಬಾರದೆ
ಈ ಮೌನವೆ ಮಾತಾಡಿದೆ ನಾ ಹೇಳಲು ಇನ್ನೇನಿದೆ
ಬಾ ಒಮ್ಮೆ ನನ್ನನ್ನು ಆಲಂಗಿಸು ನಿನ್ನಲ್ಲಿ ನನ್ನನ್ನು ನೀ ಬಂಧಿಸು
ಆರಂಭ ನೀನೇ ನೀನೆ ಕೊನೆ ಈ ಜೀವವಿನ್ನು ನಿನಗರ್ಪಣೆ
ಈ ಮೌನವೆ ಮಾತಾಡಿದೆ ನಾ ಹೇಳಲು ಇನ್ನೇನಿದೆ
ಬೇಕಿಲ್ಲ ಯಾವುದೆ ಆಶ್ವಾಸನೆ ನನ್ನಾಸೆ ಎಲ್ಲವೂ ನೀನೊಬ್ಬನೆ
ನೀನೆಲ್ಲೊ ಅಲ್ಲೆ ನನ್ನ ಖುಷಿ ನಾ ಬರುವೆ ನಿನ್ನ ಹಿಂಬಾಲಿಸಿ
ಈ ಮೌನವೆ ಮಾತಾಡಿದೆ ನಾ ಹೇಳಲೂ ಇನ್ನೇನಿದೆ
ಈ ಜೀವ ಕೈ ಚಾಚಿ ನಿನ್ನನ್ನೇ ಬೇಡಿದೆ
ಒಂಚೂರು ಪ್ರೀತಿನ ನೀ ನೀಡ ಬಾರದೆ
----------------------------------------------------------------------------------------------------------------
ಈ ಜೀವ ಕೈ ಚಾಚಿ ನಿನ್ನನ್ನೇ ಬೇಡಿದೆ
ಒಂಚೂರು ಪ್ರೀತಿನ ನೀ ನೀಡ ಬಾರದೆ
ಈ ಮೌನವೆ ಮಾತಾಡಿದೆ ನಾ ಹೇಳಲು ಇನ್ನೇನಿದೆ
ಬಾ ಒಮ್ಮೆ ನನ್ನನ್ನು ಆಲಂಗಿಸು ನಿನ್ನಲ್ಲಿ ನನ್ನನ್ನು ನೀ ಬಂಧಿಸು
ಆರಂಭ ನೀನೇ ನೀನೆ ಕೊನೆ ಈ ಜೀವವಿನ್ನು ನಿನಗರ್ಪಣೆ
ಈ ಮೌನವೆ ಮಾತಾಡಿದೆ ನಾ ಹೇಳಲು ಇನ್ನೇನಿದೆ
ಬೇಕಿಲ್ಲ ಯಾವುದೆ ಆಶ್ವಾಸನೆ ನನ್ನಾಸೆ ಎಲ್ಲವೂ ನೀನೊಬ್ಬನೆ
ನೀನೆಲ್ಲೊ ಅಲ್ಲೆ ನನ್ನ ಖುಷಿ ನಾ ಬರುವೆ ನಿನ್ನ ಹಿಂಬಾಲಿಸಿ
ಈ ಮೌನವೆ ಮಾತಾಡಿದೆ ನಾ ಹೇಳಲೂ ಇನ್ನೇನಿದೆ
ಈ ಜೀವ ಕೈ ಚಾಚಿ ನಿನ್ನನ್ನೇ ಬೇಡಿದೆ
ಒಂಚೂರು ಪ್ರೀತಿನ ನೀ ನೀಡ ಬಾರದೆ
----------------------------------------------------------------------------------------------------------------
ಅಮ್ಮ ಆಯ್ ಲವ್ ಯೂ ( ೨೦೧೮) - ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಸಂಗೀತ : ಗುರುಕಿರಣ, ಸಾಹಿತ್ಯ : ಗೌಸ ಪೀರ್, ಗಾಯನ : ಚಿಂತನ ವಿಕಾಸ, ಸಿಧಾರ್ಥ ಬೆಳ್ಲಮನು
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ ಹೊಟ್ಟೆಗಾಗಿ ಬಿಕ್ಷೆ
ತುಂಡು ಬಟ್ಟೆಗಾಗಿ ಬಿಕ್ಷೆ ದಾಹಕ್ಕಾಗಿ ಬಿಕ್ಷೆ
ಅತೀ ಮೋಹಕ್ಕಾಗಿ ಬಿಕ್ಷೆ ಬೋಗಕ್ಕಾಗಿ ಬಿಕ್ಷೆ
ಶುಭ ಯೋಗಕ್ಕಾಗಿ ಬಿಕ್ಷೆ ಪ್ರಾಣಕ್ಕಾಗಿ ಬಿಕ್ಷೆ ಅಭಿಮಾನಕ್ಕಾಗಿ ಬಿಕ್ಷೆ
ಎತ್ತುತ್ತಾರೊ ಎಲ್ಲಾ ಎತ್ತುತ್ತಾರೊ ಭೂಮಿ ಮ್ಯಾಲೆ ಬಿಕ್ಷೆ ಎತ್ತುತ್ತಾರೊ
ಮೇಲು ಕೀಳು ನೋಡೋದಿಲ್ಲ ಕಷ್ಟ ನಷ್ಟವು
ಬಾಳು ಇಂದು ಬೇವು ಬೆಲ್ಲ ಇಲ್ಲಿ ಸ್ಪಷ್ಟವೂ
ಯಾರಾದರೇನೂ ವಿಧಿಯ ಕಣ್ಣು ಬಿಡದು ಯಾರನ್ನು
ಏನಿದ್ದರೇನೂ ಎಲ್ಲ ಮಣ್ಣು ನುಂಗು ನೋವನು
ಇದ್ದೋರು ಗುಡಿಯೊಳಗೆ ಇರದೋರು ಆಚೆಗೆ
ಎತ್ತುತ್ತಾರೋ ಎಲ್ಲ ಎತ್ತುತ್ತಾರೋ ಭೂಮಿ ಮ್ಯಾಲೆ ಬಿಕ್ಷೆ ಎತ್ತುತ್ತಾರೋ
ಲೋಕದಲ್ಲಿ ಎಲ್ಲೆ ನೋಡು ಹಸಿವು ತುಂಬಿದೆ
ಕೈಯ ಚಾಚಿ ಕೇಳೊದೆಲ್ಲಾ ರೂಢಿಯಾಗಿದೆ
ಬಳಿ ಇದ್ದರೂನು ಕಡಲು ತಾನು ದಾಹ ನೀಗದು
ಕವಿದಾಗ ಬಾನು ಹುಣ್ಣಿಮೆನೂ ಬೆಳಕು ನೀಡದು
ಬಯಸೋದೆ ನಾವೊಂದು ಆಗೋದೆ ಇನ್ನೊಂದು

ಮೋಡಿಗಾಗಿ ಭಿಕ್ಷೆ ಹಸಿ ನೋಟಿಗಾಗಿ ಭಿಕ್ಷೆ
ಸ್ಥಾನಕ್ಕಾಗಿ ಭಿಕ್ಷೆ ಸಂತಾನಕ್ಕಾಗಿ ಭಿಕ್ಷೆ
ಸಿದ್ದಿಗಾಗಿ ಭಿಕ್ಷೆ ಪ್ರಸಿಧ್ಧಿಗಾಗಿ ಭಿಕ್ಷೆ
ಖರ್ಚಿಗಾಗಿ ಭಿಕ್ಷೆ ಆ ಕುರ್ಚಿಗಾಗಿ ಭಿಕ್ಷೆ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ
----------------------------------------------------------------------------------------------------------------
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ ಹೊಟ್ಟೆಗಾಗಿ ಬಿಕ್ಷೆ
ತುಂಡು ಬಟ್ಟೆಗಾಗಿ ಬಿಕ್ಷೆ ದಾಹಕ್ಕಾಗಿ ಬಿಕ್ಷೆ
ಅತೀ ಮೋಹಕ್ಕಾಗಿ ಬಿಕ್ಷೆ ಬೋಗಕ್ಕಾಗಿ ಬಿಕ್ಷೆ
ಶುಭ ಯೋಗಕ್ಕಾಗಿ ಬಿಕ್ಷೆ ಪ್ರಾಣಕ್ಕಾಗಿ ಬಿಕ್ಷೆ ಅಭಿಮಾನಕ್ಕಾಗಿ ಬಿಕ್ಷೆ
ಎತ್ತುತ್ತಾರೊ ಎಲ್ಲಾ ಎತ್ತುತ್ತಾರೊ ಭೂಮಿ ಮ್ಯಾಲೆ ಬಿಕ್ಷೆ ಎತ್ತುತ್ತಾರೊ
ಮೇಲು ಕೀಳು ನೋಡೋದಿಲ್ಲ ಕಷ್ಟ ನಷ್ಟವು
ಬಾಳು ಇಂದು ಬೇವು ಬೆಲ್ಲ ಇಲ್ಲಿ ಸ್ಪಷ್ಟವೂ
ಯಾರಾದರೇನೂ ವಿಧಿಯ ಕಣ್ಣು ಬಿಡದು ಯಾರನ್ನು
ಏನಿದ್ದರೇನೂ ಎಲ್ಲ ಮಣ್ಣು ನುಂಗು ನೋವನು
ಇದ್ದೋರು ಗುಡಿಯೊಳಗೆ ಇರದೋರು ಆಚೆಗೆ
ಎತ್ತುತ್ತಾರೋ ಎಲ್ಲ ಎತ್ತುತ್ತಾರೋ ಭೂಮಿ ಮ್ಯಾಲೆ ಬಿಕ್ಷೆ ಎತ್ತುತ್ತಾರೋ
ಲೋಕದಲ್ಲಿ ಎಲ್ಲೆ ನೋಡು ಹಸಿವು ತುಂಬಿದೆ
ಕೈಯ ಚಾಚಿ ಕೇಳೊದೆಲ್ಲಾ ರೂಢಿಯಾಗಿದೆ
ಬಳಿ ಇದ್ದರೂನು ಕಡಲು ತಾನು ದಾಹ ನೀಗದು
ಕವಿದಾಗ ಬಾನು ಹುಣ್ಣಿಮೆನೂ ಬೆಳಕು ನೀಡದು
ಬಯಸೋದೆ ನಾವೊಂದು ಆಗೋದೆ ಇನ್ನೊಂದು
ಎತ್ತುತ್ತಾರೊ ಎಲ್ಲಾ ಎತ್ತುತ್ತಾರೊ ಭೂಮಿ ಮ್ಯಾಲೆ ಬಿಕ್ಷೆ ಎತ್ತುತ್ತಾರೊ
ಮೋಡಿಗಾಗಿ ಭಿಕ್ಷೆ ಹಸಿ ನೋಟಿಗಾಗಿ ಭಿಕ್ಷೆ
ಸ್ಥಾನಕ್ಕಾಗಿ ಭಿಕ್ಷೆ ಸಂತಾನಕ್ಕಾಗಿ ಭಿಕ್ಷೆ
ಸಿದ್ದಿಗಾಗಿ ಭಿಕ್ಷೆ ಪ್ರಸಿಧ್ಧಿಗಾಗಿ ಭಿಕ್ಷೆ
ಖರ್ಚಿಗಾಗಿ ಭಿಕ್ಷೆ ಆ ಕುರ್ಚಿಗಾಗಿ ಭಿಕ್ಷೆ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ
----------------------------------------------------------------------------------------------------------------
ಅಮ್ಮ ಆಯ್ ಲವ್ ಯೂ ( ೨೦೧೮) - ಒನ್ ಎಂಡ್ ಓನ್ಲಿ ಇವ್ ಏಕಾಂಗಿ
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಸಾಧುಕೋಕಿಲ
ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ
ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆ ಅಮ್ಮ
ನಿನ್ನ ಆ ಲಾಲಿ ಪದ ನನ್ನ ಒಳಗೆ ಸದಾ ನಿಲ್ಲದೇ ಮಿಡಿದಿದೆ ಅಮ್ಮ...
ಗುಡಿಯ ಹಂಗಿರದ ಕೀರ್ತನೆ ಬೇಕಿರದ ನಡೆವ ದೈವವೇ ಅಮ್ಮ
ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ.. ಅಮ್ಮಾ

(ಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂಹೂಂ)
ನಿನ್ನ ಒಂದು ಕೈ ತುತ್ತು ಸಾಕು ಈ ಜನ್ಮ ಪೂರ್ತಿ ಉಪವಾಸ ಇರುವೆನು
ನಿನ್ನ ಒಂದು ಅಪ್ಪುಗೆಯು ಸಾಕು ಆ ನೆನಪಿನಲ್ಲೇ ಸೆರೆವಾಸ ಇರುವೆನು
ನೀನೆ ನನ್ನ ಲೋಕವು ನೀನೆ ನನ್ನ ಜೀವವು ನೀನೆ ನನಗೆ ಎಲ್ಲವು ಅಮ್ಮ
ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ ಅಮ್ಮಾ...

(ಅರಾರಿರೋ... ರಾರಿರಿರೋ )
ನಿನ್ನ ಒಂದು ಸಾಂತ್ವನವೇ ಸಾಕು ನೋವನೆಲ್ಲಾ ನಾ ನುಂಗಿ ನಗುವೆನು
ನೀನು ಒಮ್ಮೆ ಬೆನ್ನ ತಡವು ಸಾಕು ಜಗವನ್ನೆಲ್ಲ ನಾ ಗೆದ್ದು ಬರುವೆನು
ನೂರು ನೂರು ದೇವರು ನಿನ್ನ ಒಳಗೆ ಇರುವರು ಎಂಬ ನಿಜವಾ ಅರಿತೆನು ಅಮ್ಮ...
ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ
ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆ ಅಮ್ಮ
ನಿನ್ನ ಆ ಲಾಲಿ ಪದ ನನ್ನ ಒಳಗೆ ಸದಾ ನಿಲ್ಲದೇ ಮಿಡಿದಿದೆ ಅಮ್ಮ
ನೀನು ಒಮ್ಮೆ ಬೆನ್ನ ತಡವು ಸಾಕು ಜಗವನ್ನೆಲ್ಲ ನಾ ಗೆದ್ದು ಬರುವೆನು
ನೂರು ನೂರು ದೇವರು ನಿನ್ನ ಒಳಗೆ ಇರುವರು ಎಂಬ ನಿಜವಾ ಅರಿತೆನು ಅಮ್ಮ...
ಅಮ್ಮ ನನ್ನ ಈ ಜನುಮ ನಿನ್ನ ವರದಾನವಮ್ಮ
ಅಮ್ಮ ನಿನಗ್ಯಾರು ಸಮ ನನ್ನ ಜಗ ನೀನೆ ಅಮ್ಮ
ನಿನ್ನ ಆ ಲಾಲಿ ಪದ ನನ್ನ ಒಳಗೆ ಸದಾ ನಿಲ್ಲದೇ ಮಿಡಿದಿದೆ ಅಮ್ಮ
ಗುಡಿಯ ಹಂಗಿರದ ಕೀರ್ತನೆ ಬೇಕಿರದ ನಡೆವ ದೈವವೇ ಅಮ್ಮ.. ಅಮ್ಮ ....
----------------------------------------------------------------------------------------------------------------
No comments:
Post a Comment