ಐದು ಅಡಿ ಏಳು ಅಂಗುಲ ಚಲನಚಿತ್ರದ ಹಾಡುಗಳು
- ಎಲ್ಲೋ ಮುಗಿಲೂ ಹನಿಯಾಡಿದರೆ ತಣ್ಣನೆ ಗಾಳಿ ಬೀಸದೇ ಎಲ್ಲೆಡೇಗೇ
- ಐದು ಅಡಿ ಏಳು ಅಂಗುಲ
ಐದು ಅಡಿ ಏಳು ಅಂಗುಲ (೨೦೨೦) - ಎಲ್ಲೋ ಮುಗಿಲೂ ಹನಿಯಾಡಿದರೆ ತಣ್ಣನೆ ಗಾಳಿ ಬೀಸದೇ ಎಲ್ಲೆಡೇಗೇ
ಸಂಗೀತ : ರಾಘವೇಂದ್ರ ಠಾಣೆ, ಸಾಹಿತ್ಯ : ವಿ.ವಿ.ಗೋಪಾಲ, ಗಾಯನ : ಮೇಘನಾ
ಎಲ್ಲೋ ಮುಗಿಲೂ ಹನಿಯಾಡಿದರೆ ತಣ್ಣನೆ ಗಾಳಿ ಬೀಸದೇ ಎಲ್ಲೆಡೇಗೇ
ಎಲ್ಲೋ ಹೂವೂ ಮೆಲ್ಲಗೆ ಬಿರಿದು ಕಮ್ಮನೆ ಕಂಪು ಚೆಲ್ಲದೆ ಎಲ್ಲಡೆಗೇ ..
ಸಂಗಾತಿ ಮಾತಲ್ಲಿ ಕುಡಿನೋಟ ಮಿಂಚಲ್ಲಿ ಹೂ ನಗೆಯ ಅಂಚಲ್ಲಿ ಪ್ರೀತಿಯ ರೀತಿ ಇದೇ ..
ಒಡನಾಡೋ ನಡೆಯಲ್ಲಿ ಸವಿಯಾದ ನುಡಿಯಲ್ಲಿ ಎದೆ ಮಿಡಿವ ಹಾಡಲ್ಲಿ ಸ್ನೇಹದ ರಾಗವಿದೆ
ಎಲ್ಲೋ ಮುಗಿಲೂ ಹನಿಯಾಡಿದರೆ ತಣ್ಣನೆ ಗಾಳಿ ಬೀಸದೇ ಎಲ್ಲೆಡೇಗೇ
ಬಾನಮೇರೆ ಏರಿ ಜಾರಿ ಹಾರಾಡೋ ಹಕ್ಕಿಯಂತೇ ಆದೇ ಈ ದಿನಾ..
ಅನುರಾಗದ ಅನುಭಾವದ ತನಿಜೇನ ಧಾರೆಯಲ್ಲಿ ತೇಲತಿ ಮನ..
ನೂರಾರೂ ಕನಸುಗಳೂ .. ಸ್ವರ್ಗ ಭೂಮಿಗಿಳಿದ ಹಾಗೆ
ಆನಂದ ಸಾಗರದ ಅಲೆಗೆ ತೇಲಿ ನಲಿದ ಹಾಗೆ
ನಾನಾಗಿರುವೇ ಹೀಗೆ .. ಮೈಮರೆತ ಹಾಗೇ ..
ಎಲ್ಲೋ ಮುಗಿಲೂ ಹನಿಯಾಡಿದರೆ ತಣ್ಣನೆ ಗಾಳಿ ಬೀಸದೇ ಎಲ್ಲೆಡೇಗೇ
ಎಲ್ಲೋ ಹೂವೂ ಮೆಲ್ಲಗೆ ಬಿರಿದು ಕಮ್ಮನೆ ಕಂಪು ಚೆಲ್ಲದೆ ಎಲ್ಲಡೆಗೇ ..
ಸಂಗಾತಿ ಮಾತಲ್ಲಿ ಕುಡಿನೋಟ ಮಿಂಚಲ್ಲಿ ಹೂ ನಗೆಯ ಅಂಚಲ್ಲಿ ಪ್ರೀತಿಯ ರೀತಿ ಇದೇ ..
ಒಡನಾಡೋ ನಡೆಯಲ್ಲಿ ಸವಿಯಾದ ನುಡಿಯಲ್ಲಿ ಎದೆ ಮಿಡಿವ ಹಾಡಲ್ಲಿ ಸ್ನೇಹದ ರಾಗವಿದೆ
------------------------------------------------------------------------------------------------------
ಐದು ಅಡಿ ಏಳು ಅಂಗುಲ (೨೦೨೦) - ಐದು ಅಡಿ ಏಳು ಅಂಗುಲ
ಸಂಗೀತ : ರಾಘವೇಂದ್ರ ಠಾಣೆ, ಸಾಹಿತ್ಯ : ಗುಬ್ಬಿ, ನಂದಳಿಕೆ ನಿತ್ಯಾನಂದಪ್ರಭು, ಗಾಯನ : ಅಭಿಲಾಷ ಗುಪ್ತ, ರೇಷ್ಮ
ಮೋಸ ದ್ವೇಷ ನೋಡೋದೆಲ್ಲಾ ನಿಜವಲ್ಲ
ವೇಷ ನರಿವೇಷ ಕಣ್ಣಿಗೆ ಕಾಣೋಲ್ಲ
ನಾನು ನಾನಲ್ಲ
Mosa dwesha nododella nijavalla
Naanu nanalla Nannallirodu naanalla
Neenu neenalla Naan helod thappilla
Naale nodilla kaleda nenne sullalla
Yaarilli shaashwatha Baduke anishchitha
Naanu kattuva Kathege neene naayaka
Illi naanu heneyuva Baleyalla thantragale…
5 adi 7 angula 5 adi 7 angula
5 adi 7 angula Mosada dweshada baalu ido
5 adi 7 angula 5 adi 7 angula
5 adi 7 angula Mosada dweshada baalu ido
Players play haters hate
Jagave ondu maayaloka Janarella bhagidaararu
Thamgishta bandanthe Aaduvaru tha nenedanthe
Hana maaduva dhurshti inda Ahankaarada sokkininda
Madhaveri nadeva janaru Illi ella drohigale
Naale ellavu nanadene sarvavu
Naane gelluvenu emba garvavu
Ella veshavu ella mosavu
Ella dweshavu bari hagaluveshavoo…
5 adi 7 angula 5 adi 7 angula
5 adi 7 angula Roshada dweshada baalu ido
5 adi 7 angula 5 adi 7 angula
5 adi 7 angula....
----------------------------------------------------------------------------------------
No comments:
Post a Comment