- ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ
- ಮೂಲಿಮನಿ ಮುದ್ದೇಸ ಮಾಡ್ತಾನ್ ನೋಡ ಹಗಲ್ಯಾಸ
- ಹೇ ಗಯ್ಸ್ ಕೂಲಿಂಗ್ ಗ್ಲಾಸೂ
ಸಂಗೀತ : ಅನೂಪ ಸೀಳಿನ್, ಸಾಹಿತ್ಯ : ಧನಂಜಯ ರಂಜನ, ಗಾಯನ: ಸೋನು ನಿಗಮ್
ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ
ಮೂಲಿಮನಿ ಮುದ್ದೇಸ ಮಾಡ್ತಾನ್ ನೋಡ ಹಗಲ್ಯಾಸ
ತ್ವಾಟದ್ ಮನಿ ಮೊಟಮ್ಮಂಗು ಕಿತ್ತಾಡದ ಹವ್ಯಾಸ
ಜಡೆ ಜಡೆ ಹೊಡ್ದಡದ ನೋಡದಕ್ಕ ಚಂದ ಅಹ
ಮೀಸೆ ಜಡೆ ಗುದ್ದಾಡುದ್ರೆ ಊರಿಗೆಲ್ಲ ಹಬ್ಬ ಅಹ
ಹಿಂದಕ್ಕ ಮುಂದಕ್ಕ ಎಳೆದಾಡಿ ಹೋಗ ಇವ್ನ
ಮೂಲಿಮನಿ ಮುದ್ದೇಸ ಮಾಡ್ತಾನ್ ನೋಡ ಹಗಲ್ಯಾಸ...
ಮುದ್ದನೆ ಮೈಯಿ ಮುದ್ದಾಗಿರುವ ಸುಕುಮಾರನೆ
ಬೆಳ್ಳಕ್ಕಿ ಹಂಗ ಹೊಂಚ ಹಾಕೋ ಸುಕುಮಾರಿಯೇ
ಸುಕು ಸುಕು ಸುಕು ಮಾರ ಮಾರ
ಸುಕು ಸುಕು ಸುಕು ಮಾರಿ ಮಾರಿ
ಮಾರ ಮಾರಿ ಮಾರ ಮಾರಿ ಮಾರ ಮಾರಿಯೇ
ಘಾಟಿ ಮೆಣಸು ಬರೋಭಾರಿ ಖಾರ ಇರ್ತದ
ಹೆಣ್ಣು ಅಂದ್ರ ಮೈಯಗ್ ಕೊಬ್ಬು ಇರ್ಬೇಕಾಗ್ತದ
ಹಾವಿಗೂ ಮುಂಗುಸಿಗು ಪ್ರೀತಿ ಬಾಳ ಕಷ್ಟ ಐತಿ
ಕಾಂಗ್ರೆಸ್ ಬಿಜೆಪಿ ದೋಸ್ತಿ ಆಗ್ಲಿಕಾಗ್ತದ?
ಎಡಕ ಬಲಕ ಜಗ್ಗ್ಯಾಡಿ ಹೋಗ ಇವ್ಳ
ಮೂಲಿಮನಿ ಮುದ್ದೇಸ ಮಾಡ್ತಾನ್ ನೋಡ ಹಗಲ್ಯಾಸ
ತ್ವಾಟದ್ ಮನಿ ಮೊಟಮ್ಮಂಗು ಕಿತ್ತಾಡದ ಹವ್ಯಾಸ
ಗಂಡು ಹೆಣ್ಣು ಸಂಧಿ ಮೂಲ್ಯಗ್ ಪ್ರೀತಿ ಮಾಡ್ತಾರ
ಜಗಳ ಮಾತ್ರ ಊರ ಮುಂದ ಬಂದು ಆಡ್ತಾರ
ಟಾಮ್ & ಜೆರೀ ಸೇರಿ ಪಾರ್ಟಿ ಮಾಡ್ಯಾರೆನ್ರಿ...
ಸಿಗಲೇ ಬೇಕ್ರಿ ವೈರಿ ಬೆಳಿಯೋ ದಾರ್ಯಾಗ
ಮ್ಯಾಲಕ ಕೆಳಕ ಪರದಾಡಿ ಹೋಗ ಇವ್ನ
ಮೂಲಿಮನಿ ಮುದ್ದೇಸ ಮಾಡ್ತಾನ್ ನೋಡ ಹಗಲ್ಯಾಸ
ತ್ವಾಟದ್ ಮನಿ ಮೊಟಮ್ಮಂಗು ಕಿತ್ತಾಡದ ಹವ್ಯಾಸ...
-------------------------------------------------------------------
ಯಾರೋ ಇನ್ನೊಬ್ಬರೂ ಶೈನಿಂಗ್ ನಿನ್ನ ಬ್ಯಾಕ್ ಯಾಕೋ ಬರ್ನಿಂಗ್ ಬ್ಲಂಡರರರ್
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೇ
ಬೇರೇನೂ ಬೇಕಿಲ್ಲ ನೀನೆ ವರ ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ ಮಾತಲ್ಲೇ ಹೇಳು ಸ್ವರ
ಆನಂದದ ಆಲಾಪನ ಸನಿಹ ರೋಮಾಂಚನ
ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೇ
ತಂಗಾಳಿ ತಬ್ಬಲು ನಾನು ತೆರೆದೇ ಕೈಯನ್ನು
ಕಣ್ಬಿಟ್ಟು ನೋಡಿದರಿಲ್ಲಿ ಕಂಡೆ ನಿನ್ನನು
ತಿಂಗಳ ಬೆಳಕಿನಂತೆ ಹೊಳೆವ ಕಂಗಳು
ಮುಗಿಲಿನಾಚೆ ನಿಂತೆ ನಿನ್ನೆ ನೋಡಲು
ನೀನು ನನ್ನ ಒಪ್ಪಲು ಒಮ್ಮೆ ಮೆಲ್ಲ ತಬ್ಬಲು
ಎಂಥ ಸಿಹಿ ಕಲ್ಪನೆ ನಿನ್ನದೇ ಯೋಚನೆ
ನಿನ್ನಿಂದಲೇ ಹೀಗಾದೆನ ಸನಿಹ ರೋಮಾಂಚನ...
ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೇ
ತಿರುಗಿ ನೋಡೇ ನಿನ್ ಒಮ್ಮೆ ನನ್ನ ಸನ್ನೆಯ ನಿನಗಾಗಿ ಕಟ್ಟುವೆ ನಾನು
ಬೇರೇನೂ ಬೇಕಿಲ್ಲ ನೀನೆ ವರ ನೀನಂದ್ರೆ ಸಡಗರ
ದೂರದಲ್ಲೇ ನಿಂತು ಕಂಪಿಸುವ ಮಾತಲ್ಲೇ ಹೇಳು ಸ್ವರ
ಆನಂದದ ಆಲಾಪನ ಸನಿಹ ರೋಮಾಂಚನ
ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೇ
ತಂಗಾಳಿ ತಬ್ಬಲು ನಾನು ತೆರೆದೇ ಕೈಯನ್ನು
ಕಣ್ಬಿಟ್ಟು ನೋಡಿದರಿಲ್ಲಿ ಕಂಡೆ ನಿನ್ನನು
ತಿಂಗಳ ಬೆಳಕಿನಂತೆ ಹೊಳೆವ ಕಂಗಳು
ಮುಗಿಲಿನಾಚೆ ನಿಂತೆ ನಿನ್ನೆ ನೋಡಲು
ನೀನು ನನ್ನ ಒಪ್ಪಲು ಒಮ್ಮೆ ಮೆಲ್ಲ ತಬ್ಬಲು
ಎಂಥ ಸಿಹಿ ಕಲ್ಪನೆ ನಿನ್ನದೇ ಯೋಚನೆ
ನಿನ್ನಿಂದಲೇ ಹೀಗಾದೆನ ಸನಿಹ ರೋಮಾಂಚನ...
ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೇ
ತಿರುಗಿ ನೋಡೇ ನಿನ್ ಒಮ್ಮೆ ನನ್ನ ಸನ್ನೆಯ ನಿನಗಾಗಿ ಕಟ್ಟುವೆ ನಾನು
ಹೊಸ ನಾಳೆಯ ಗುನುಗುತಿರುವೆ ನಾನು
ಸ್ವಲ್ಪ ಗಮನಿಸು ನನ್ನೆಲ್ಲ ಕನಸು ಈಗ
ಒಂದು ಗೂಡಿಸು ನನ್ನ ಹೊಸ ದಾರಿಯು
ಸ್ವಲ್ಪ ಗಮನಿಸು ನನ್ನೆಲ್ಲ ಕನಸು ಈಗ
ಒಂದು ಗೂಡಿಸು ನನ್ನ ಹೊಸ ದಾರಿಯು
ನಿನ್ನ ಕೈ ರೇಖೆಯ ನೋಡು ಸ್ವಲ್ಪ ಬೇಗನೆ ನಾನೇ ಬರುತಿರುವೇನೆ
ಇಲ್ಲಿಂದಲೇ ಆಮಂತ್ರಣ ಸನಿಹ ರೋಮಾಂಚನ
ನನ್ನವಳೇ ನನ್ನವಳೇ ಪ್ರೀತಿಸು ಅಂದವಳೇ
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೇ
ಬೇರೇನೂ ಬೇಕಿಲ್ಲ ನೀನೆ ವರ
ನೀನಂದ್ರೆ ಸಡಗರ ದೂರದಲ್ಲೇ ನಿಂತು ಕಂಪಿಸುವ
ಮಾತಲ್ಲೇ ಹೇಳು ಸ್ವರ
ಆನಂದದ ಆಲಾಪನ ಸನಿಹ ರೋಮಾಂಚನ....
------------------------------------------------------------------------
ಇನ್ಸಪೇಕ್ಟರ್ ವಿಕ್ರಂ (೨೦೨೧) - ಮೂಲಿಮನಿ ಮುದ್ದೇಸ ಮಾಡ್ತಾನ್ ನೋಡ ಹಗಲ್ಯಾಸ
ಸಂಗೀತ : ಅನೂಪ ಸೀಳಿನ್, ಸಾಹಿತ್ಯ : ಪ್ರಮೋದ ಮರವಂತೇ, ಗಾಯನ: ಅಂತೋನಿ ದಾಸನ್
ಕೈ ತೊಳೆದು ಮುಟ್ಟುವಂತ ಸುಂದರಿ ನನ್ನವಳೇ
ಬೇರೇನೂ ಬೇಕಿಲ್ಲ ನೀನೆ ವರ
ನೀನಂದ್ರೆ ಸಡಗರ ದೂರದಲ್ಲೇ ನಿಂತು ಕಂಪಿಸುವ
ಮಾತಲ್ಲೇ ಹೇಳು ಸ್ವರ
ಆನಂದದ ಆಲಾಪನ ಸನಿಹ ರೋಮಾಂಚನ....
------------------------------------------------------------------------
ಇನ್ಸಪೇಕ್ಟರ್ ವಿಕ್ರಂ (೨೦೨೧) - ಮೂಲಿಮನಿ ಮುದ್ದೇಸ ಮಾಡ್ತಾನ್ ನೋಡ ಹಗಲ್ಯಾಸ
ಸಂಗೀತ : ಅನೂಪ ಸೀಳಿನ್, ಸಾಹಿತ್ಯ : ಪ್ರಮೋದ ಮರವಂತೇ, ಗಾಯನ: ಅಂತೋನಿ ದಾಸನ್
ಮೂಲಿಮನಿ ಮುದ್ದೇಸ ಮಾಡ್ತಾನ್ ನೋಡ ಹಗಲ್ಯಾಸ
ತ್ವಾಟದ್ ಮನಿ ಮೊಟಮ್ಮಂಗು ಕಿತ್ತಾಡದ ಹವ್ಯಾಸ
ಜಡೆ ಜಡೆ ಹೊಡ್ದಡದ ನೋಡದಕ್ಕ ಚಂದ ಅಹ
ಮೀಸೆ ಜಡೆ ಗುದ್ದಾಡುದ್ರೆ ಊರಿಗೆಲ್ಲ ಹಬ್ಬ ಅಹ
ಹಿಂದಕ್ಕ ಮುಂದಕ್ಕ ಎಳೆದಾಡಿ ಹೋಗ ಇವ್ನ
ಮೂಲಿಮನಿ ಮುದ್ದೇಸ ಮಾಡ್ತಾನ್ ನೋಡ ಹಗಲ್ಯಾಸ...
ಮುದ್ದನೆ ಮೈಯಿ ಮುದ್ದಾಗಿರುವ ಸುಕುಮಾರನೆ
ಬೆಳ್ಳಕ್ಕಿ ಹಂಗ ಹೊಂಚ ಹಾಕೋ ಸುಕುಮಾರಿಯೇ
ಸುಕು ಸುಕು ಸುಕು ಮಾರ ಮಾರ
ಸುಕು ಸುಕು ಸುಕು ಮಾರಿ ಮಾರಿ
ಮಾರ ಮಾರಿ ಮಾರ ಮಾರಿ ಮಾರ ಮಾರಿಯೇ
ಘಾಟಿ ಮೆಣಸು ಬರೋಭಾರಿ ಖಾರ ಇರ್ತದ
ಹೆಣ್ಣು ಅಂದ್ರ ಮೈಯಗ್ ಕೊಬ್ಬು ಇರ್ಬೇಕಾಗ್ತದ
ಹಾವಿಗೂ ಮುಂಗುಸಿಗು ಪ್ರೀತಿ ಬಾಳ ಕಷ್ಟ ಐತಿ
ಕಾಂಗ್ರೆಸ್ ಬಿಜೆಪಿ ದೋಸ್ತಿ ಆಗ್ಲಿಕಾಗ್ತದ?
ಎಡಕ ಬಲಕ ಜಗ್ಗ್ಯಾಡಿ ಹೋಗ ಇವ್ಳ
ಮೂಲಿಮನಿ ಮುದ್ದೇಸ ಮಾಡ್ತಾನ್ ನೋಡ ಹಗಲ್ಯಾಸ
ತ್ವಾಟದ್ ಮನಿ ಮೊಟಮ್ಮಂಗು ಕಿತ್ತಾಡದ ಹವ್ಯಾಸ
ಗಂಡು ಹೆಣ್ಣು ಸಂಧಿ ಮೂಲ್ಯಗ್ ಪ್ರೀತಿ ಮಾಡ್ತಾರ
ಜಗಳ ಮಾತ್ರ ಊರ ಮುಂದ ಬಂದು ಆಡ್ತಾರ
ಟಾಮ್ & ಜೆರೀ ಸೇರಿ ಪಾರ್ಟಿ ಮಾಡ್ಯಾರೆನ್ರಿ...
ಸಿಗಲೇ ಬೇಕ್ರಿ ವೈರಿ ಬೆಳಿಯೋ ದಾರ್ಯಾಗ
ಮ್ಯಾಲಕ ಕೆಳಕ ಪರದಾಡಿ ಹೋಗ ಇವ್ನ
ಮೂಲಿಮನಿ ಮುದ್ದೇಸ ಮಾಡ್ತಾನ್ ನೋಡ ಹಗಲ್ಯಾಸ
ತ್ವಾಟದ್ ಮನಿ ಮೊಟಮ್ಮಂಗು ಕಿತ್ತಾಡದ ಹವ್ಯಾಸ...
-------------------------------------------------------------------
ಇನ್ಸಪೇಕ್ಟರ್ ವಿಕ್ರಂ (೨೦೨೧) - ಹೇ ಗಯ್ಸ್ ಕೂಲಿಂಗ್ ಗ್ಲಾಸೂ
ಸಂಗೀತ : ಅನೂಪ ಸೀಳಿನ್, ಸಾಹಿತ್ಯ : ಪ್ರಮೋದ ಮರವಂತೇ, ಗಾಯನ: ಅನೂಪ ಸೀಳಿನ್
ಸಂಗೀತ : ಅನೂಪ ಸೀಳಿನ್, ಸಾಹಿತ್ಯ : ಪ್ರಮೋದ ಮರವಂತೇ, ಗಾಯನ: ಅನೂಪ ಸೀಳಿನ್
ಹಲೋ ಹಲೋ ಆಲ್ ನಾಟೀ ಬಾಯ್ಸ್ ಘಾಟಿ ಗರ್ಲ್ಸ್
ಲೇಡೀಸ್ ಏಂಡ್ ಡ್ರಂಕನ್ ಮ್ಯಾನ್ ಸ್ವಿಚ್ ಆಫ್ ದಿ ಫೋನ್
ರೈಸ್ ಯುವರ್ ಟೋನ್ ಫಾರ್ ಅವರ್ ಕೂಲ್ ಕ್ಯಾಪ್ಟನ್
ಡೈನಮಿಕ್ ಹಂಟರ್ ಪಂಟರರರ್... ಹಂಟರರ್ ಪಂಟರರರ್... ಹಂಟರರ್
ಹೇ ಗೈಯ್ಸ್ ಕೂಲಿಂಗ್ ಗ್ಲಾಸ್ಸೂ ಹಾಕೊಂಡೂ ಕೂಲ್ ಆಗೀರಿ
ಬ್ಯಾಡ ಬಾಯ್ಸ್ ಸೀಲೆಂಟ ಮೋಡ್ ಗೇ ಹಾಕಲ್ಲಿ ಗುಂಡಾಗಿರೀ
ಬೌಲಿಂಗೂ ಮಾಡೂದ್ರೇ ಆಕ್ರಮ ಬ್ಯಾಟಿಂಗೂ ಮಾಡ್ತಾನೇ ವಿಕ್ರಮ್
ಬಾಯಿಗೇ ಬರ ಹಂಗೇ ಹಿಗ್ಗಾ ಮುಗ್ಗಾ ಜಡಿಯುವನೂ...
ಬಾಯ್ಸ್ ಹೋಲ್ಡ್ ಯುವರ್ ಗನ್ ಏಂಡ್ ಶೂಟ್
ಹೇ ಗೈಯ್ಸ್ ಕೂಲಿಂಗ್ ಗ್ಲಾಸ್ಸೂ ಹಾಕೊಂಡೂ ಕೂಲ್ ಆಗೀರಿ
ವಾಟ್ ಎ ಬ್ಯೂಟಿಫ್ಯೂಲ್ ಮಾರ್ನಿಂಗ್ ಕೂಗೋ ಕೋಳಿ ಇನ್ನೂ ಸ್ಲೀಪಿಂಗ್ ವಂಡರ್
ಹೇ ಪಾಪುಲೇಷನ್ ಇಸ್ ರೈಸಿಂಗ್ ಭೂಮಿತಾಯೀ ಇಸ್ ಕ್ರೈಯಿಂಗ್
ಒನ್ ಡೇ ಮ್ಯಾಚು ಹಾಕಂಡ್ ಚಾಚೂ ಯಾರೇ ಇರಲೀ ಪೂರ್ ರೀಚ್ಚೂ
ಖಾಕಿ ಹತ್ರ ಶೋಕಿ ಮಾಡ್ಕ್ ಬಂದೋರಿಗೆಲ್ಲಾ
ಬಾಯಿಗೇ ಬರ ಹಂಗೇ ಹಿಗ್ಗಾ ಮುಗ್ಗಾ ಜಡಿಯುವನೂ...
ಬಾಯ್ಸ್ ಹೋಲ್ಡ್ ಯುವರ್ ಗನ್ ಏಂಡ್ ಶೂಟ್
ಹೇ ಗೈಯ್ಸ್ ಕೂಲಿಂಗ್ ಗ್ಲಾಸ್ಸೂ ಹಾಕೊಂಡೂ ಕೂಲ್ ಆಗೀರಿ
ಅಹ್ ಕಾಂಪಿಟಿಷನ್ ಇಸ್ ಗ್ರೋಯಿಂಗ್ ವಾಟ್ ದಿ ಹೆಕ್ ಆರ್ ಯೋ
ವಾಟ್ ದಿ ಹೆಕ್ ಆರ್ ಯು ಡೂಯಿಂಗ್ ಬ್ರೆಕಿಂಗ್ ರೂಲ್ಸೂ... ಬ್ರೇಕಿಂಗ್ ಬೋನ್ಸೂ..
ಕಳ್ಳರೂ ಕೂಡ ಇವರ ಫ್ಯಾನ್ಸೂ .. ಪಾರ್ಟಿ ಟೈಮ್ ಅಲ್ ಹಾರ್ಟಿಗ್ ಹತ್ರ ಆದೋರಿಗೆಲ್ಲಾ
ಎಸ್ಕ್ಯೂಸ ಮೀ ಒನ್ ಲಾಸ್ಟ ಟೈಮ್ ...
ಹೇ ಗೈಯ್ಸ್ ಕೂಲಿಂಗ್ ಗ್ಲಾಸ್ಸೂ ಹಾಕೊಂಡೂ ಕೂಲ್ ಆಗೀರಿ
ಬೌಲಿಂಗೂ ಮಾಡೂದ್ರೇ ಆಕ್ರಮ ಬ್ಯಾಟಿಂಗೂ ಮಾಡ್ತಾನೇ ವಿಕ್ರಮ್
ಬಾಯಿಗೇ ಬರ ಹಂಗೇ ಹಿಗ್ಗಾ ಮುಗ್ಗಾ ಜಡಿಯುವನೂ...
ಬಾಯ್ಸ್ ಹೋಲ್ಡ್ ಯುವರ್ ಗನ್ ಏಂಡ್ ಶೂಟ್
-------------------------------------------------------------------
No comments:
Post a Comment