1466. ಸುಂದರಾಂಗ ಜಾಣ (೨೦೧೬)




ಸುಂದರಾಂಗ ಜಾಣ ಚಲನಚಿತ್ರದ ಹಾಡುಗಳು 
  1. ಕಳಕೊಂಡ್ ಬಿಟ್ಟೇ  ನನ್ನನ ನಾನೇ 
  2. ಈ ಸಂತೇಲೂ ಸಿಗುವದೇವನೇ 
  3. ಹಲೋ ಫ್ಯೂಚರ್ ಗಂಡ ಜಸ್ಟ್ ಎ ಮಿನಿಟ್ 
  4. ನಂದನ ನೀನೇ ನನ್ ಪ್ರಪಂಚ 
ಸುಂದರಾಂಗ ಜಾಣ (೨೦೧೬) - ಕಳಕೊಂಡ್ ಬಿಟ್ಟೇ  ನನ್ನನ ನಾನೇ 
ಸಂಗೀತ : ಅಜನೀಶ ಲೋಕನಾಥ, ಸಾಹಿತ್ಯ : ಪ್ರದ್ಯುಮ್ನ ನರಹಳ್ಳಿ, ಗಾಯನ : ಹರಿಚರನ 
  
ಕಳಕೊಂಡ್ ಬಿಟ್ಟೇ ನನ್ನನ್ ನಾನೇ ನಿನ್ನ ನೋಟವು ಮಾಡಿದ ಮೋಡಿಯಲ್ಲೇ 
ಕಳದೋದ ಬಿಟ್ಟೆ ನಿಂತಲ್ಲೇನೇ ನಿನ್ನ ಉಸಿರಿನ ಶಾಖದ ತಾಪದಲ್ಲೇ 
ಮೊಗವು ಮನಸ ದೋಚೋ ಚೆಲುವು ಅಮ್ಮಮ್ಮೋ 
ನಡುವು ಸುಳಿಯು ಸೆಳೆಯುವ ತರವೋ ಅಮ್ಮಮ್ಮೋ 
ಮಾತಲ್ಲಿ ಸ್ವೀಟಾಗವಳೇ ಹಾರ್ಟಲ್ಲಿ ಸಾಫ್ಟಗವಳೇ 
ಸ್ಟೈಲಲ್ಲಿ ಹಾಟಾಗವಳೇ ಇವಳೇ ಇವಳೇ ನನ್ನವಳೂ 
ಅಮ್ಮನಗೇ ಫಿಟ್ಟಾಗವಳೇ ನಮ್ಮೂರಲ್ ಹಿಟ್ಟಾಗವಳೇ 
ನಂಗಂತೂ ಬೆಸ್ಟಾಗವಳೇ ಇವಳೇ ಇವಳೇ ನನ್ನವಳೂ 
ಕಳಕೊಂಡ್ ಬಿಟ್ಟೇ ನನ್ನನ್ ನಾನೇ ನಿನ್ನ ನೋಟವು ಮಾಡಿದ ಮೋಡಿಯಲ್ಲೇ 

ಚಿಕ್ಕೋರ ಕಂಡರೆ ಮಗುವೇ ಆಗತಾಳೋ  ದೊಡ್ಡರ ಕಂಡರೆ ಮಗಳಾಗತಾಳೋ 
ಬರಿದಾದ ಹಾದಿಗೆ ತುಂತುರೂ ಚೆಲ್ಲತಾಳೋ 
ದಣಿದೊರ ಪಾಲಿಗೆ ಧ್ವನಿಯಾಗತಾಳೋ 
ಮುತ್ತಂಥ ಹುಡುಗಿ ನೀನೂ ನಾನೇ ನಿಂಗ ತಕ್ಕವನೂ 
ಇಂದು ಇನ್ನೆಂದೂ ನಾನಂತೂ ನಿಂದೆ ತಾನೇ 
ಊರ್ ಊರ್ಗೆ ವಾರ್ ಆದರೂನು ನೀನೇ ನನ್ನ ಪಾರ್ಟನರೂ  
ನಿನ್ನನ್ನು ಗೆಲ್ಲೊ ಗಂಡಂದ್ರೆ ಗಂಡು ನಾನೇನೇ 
ಕಳಕೊಂಡ್ ಬಿಟ್ಟೇ ನನ್ನನ್ ನಾನೇ ನಿನ್ನ ನೋಟವು ಮಾಡಿದ ಮೋಡಿಯಲ್ಲೇ 
ಕಳದೋದ ಬಿಟ್ಟೆ ನಿಂತಲ್ಲೇನೇ ನಿನ್ನ ಉಸಿರಿನ ಶಾಖದ ತಾಪದಲ್ಲೇ 
ಮೊಗವು ಮನಸ ದೋಚೋ ಚೆಲುವು ಅಮ್ಮಮ್ಮೋ 
ನಡುವು ಸುಳಿಯು ಸೆಳೆಯುವ ತರವೋ ಅಮ್ಮಮ್ಮೋ 
ಕಳಕೊಂಡ್ ಬಿಟ್ಟೇ ನನ್ನನ್ ನಾನೇ ನಿನ್ನ ನೋಟವು ಮಾಡಿದ ಮೋಡಿಯಲ್ಲೇ 
ಕಳದೋದ ಬಿಟ್ಟೆ ನಿಂತಲ್ಲೇನೇ ನಿನ್ನ ಉಸಿರಿನ ಶಾಖದ ತಾಪದಲ್ಲೇ 
----------------------------------------------------------------------------------------------------

ಸುಂದರಾಂಗ ಜಾಣ (೨೦೧೬) - ಈ ಸಂತೇಲೂ ಸಿಗುವದೇವನೇ 
ಸಂಗೀತ : ಅಜನೀಶ ಲೋಕನಾಥ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ಶ್ರೇಯಾಘೋಷಾಲ್, ಸಂತೋಷ ವೆಂಕಿ 

ಈ ಸಂತೇಲು ಸಿಗುವದೇವನೇ ಸರ್ವಗುಣ ಸಂಪನ್ನನೇ 
ನಂಗೇ ಬೇಕು ನೀನೇ 
ಜೀವನವನ್ನೂ ಪ್ರೀತಿಸುವುದೇ ನಿನ್ನಯ ಕಲೆ ಏನೂ 
ನಿನ್ನಲ್ಲಿರೋ ಒಳ್ಳೆಯತನ ಅನುಸರಿಸುವೆನೂ 
ಎಲ್ಲಾನೂ ಬದಿಗಿರಿಸು ನನ್ನನ್ನೇ ಪರಿಗಣಿಸು 
ಈ ಸಂತೇಲು ಸಿಗುವದೇವನೇ ಸರ್ವಗುಣ ಸಂಪನ್ನನೇ 
ನಂಗೇ ಬೇಕು ನೀನೇ 

ನೀ ಅದ್ಬುತ ಸ್ನೇಹಿತ ಎಂದರೆ ಸಾಕಾ ನಿನ್ನಯ ಅನುರಾಗ ಸಾಂಕ್ರಾಮಿಕ 
ಈ ಸ್ವಪ್ನವ ಮುಟ್ಟದೆ ನಂಬಲೀ ಹೇಗೆ ಹಿಗ್ಗನೂ ಹೇಳಲಿ ಯಾರಿಗೇ 
ಎಲ್ಲವೂ ನೀನೇ ಹೇಳಿದರೆ ಹೇಗೆ ನನ್ನನು ಆಲಿಸು 
ಜೀವದ ಜಂಟಿ ಖಾತೆಯಲ್ಲಿ ಬೇಗ ನನ್ನನ್ನೂ ಸೇರಿಸೂ 
ಪ್ರೀತಿಯಲ್ಲಿ ಬಿದ್ದ ಮೇಲೆ ಎಂದಿಗಿಂತ ಚೆಂದ ನೀನು 
ನನ್ನನೇ ಮರೆತರೂ ನಾ ನಿನ್ನನ್ನೂ ಮರೆಯುವೆನೇ .. 
ನಾ ಬಯಸಿದ ಸೊಗಸುಗಾರನೇ 
ರೋಮಾಂಚಕ ಕನಸಿನ ಜಾಹಿರಾತು ನೀನೇ 
ಜೀವನವನ್ನು ಪ್ರೀತಿಸುವುದೇ ನಿನ್ನಯ ಕಲೆ ಏನೂ 
ನಿನ್ನಲ್ಲಿ ಇರೋ ಒಳ್ಳೆಯತನ ಅನುಸರಿಸುವೆವು ಎಲ್ಲನೂ ಬದಿಗಿರಿಸೂ 
----------------------------------------------------------------------------------------------------

ಸುಂದರಾಂಗ ಜಾಣ (೨೦೧೬) - ಹಲೋ ಫ್ಯೂಚರ್ ಗಂಡ ಜಸ್ಟ್ ಎ ಮಿನಿಟ್ 
ಸಂಗೀತ : ಅಜನೀಶ ಲೋಕನಾಥ, ಸಾಹಿತ್ಯ : ಪ್ರದ್ಯುಮ್ನ ನರಹಳ್ಳಿ, ಗಾಯನ : ಶಶಾಂಕ ಶೇಷಗಿರಿ, ಲಾವಣ್ಯ  

ಹಲೋ ಫ್ಯೂಚರ್ ಗಂಡ ಜಸ್ಟ್ ಎ ಮಿನಿಟ್ 
ನನ್ ಹಾರ್ಟ್ ಗೆಲ್ಲೋಕೇ ಇಷ್ಟೇ ಕಂಡೀಶನ್ ಫಾಲೋ ಮೈ ಯೇನು 

ಡಾಗಿ ಬಂದ್ ಡೇ ಡ್ಯಾಡಿ ಬರ್ತ್ ಡೇ 
ಗ್ರಾಂಡ್ ಪಾರ್ಟಿ ಬೇಕೇ ಬೇಕು ಮಿಸ್ ಮಾಡದೇ 
ಶಾಪಿಂಗೂ ಮಾಡ್ಸಬೇಕೂ ಬೇಡಾಂದ್ರೂ ನಾನೇ ಬೇಡಾಂದ್ರೂ 
ನಾ ಎಷ್ಟೇ ಮೂಡಿ ಆದ್ರೂ ಮೆಚ್ಚಬೇಕೂ ನನ್ನೇ ನನ್ನನ್ನೇ 
ಸೈಡಲ್ಲೀ ಯಾರೇ ಇದ್ರೂ ನೋಡಬೇಕು ನನ್ನೇ ನನ್ನನ್ನೇ 
ಬಾಸ್ ಜೋತೆಗಿದ್ರೂ ಮೀಟಿಂಗಲ್ಲಿದ್ರೂ 
ಗಂಟೆಗೊಮ್ಮೆ ಕಾಲ್ ಮಾಡಿ ಹೇಳೂ  ಆಯ್ ಲವ್ ಯೂ 
ಮಧ್ಯರಾತ್ರಿಯಾದ್ರೂ ಪಾರ್ಟಿ ಮುಗಿಸಿ ಬಂದ್ರೂ 
ಫ್ರಿಡ್ಜಲ್ ಇರೋ ತಂಗಳ ತಿಂದೂ ಹೇಳೂ ಆಯ್ ಲವ್ ಯೂ 
ಹಲೋ ಫ್ಯೂಚರ್ ಗಂಡೇ ಇಲ್ಲಿ ಕೇಳೂ 
ನನ್ನ ಹಾರ್ಟ್ ಗೆಲ್ಲೋಕೆ ಇಲ್ಲಿದೇ ರೂಲ್ಸೂ 
ತುಂಬಾ ತುಂಬಾ ಸಿಂಪಲ್ ತುಂಬಾನೇ ವೈಟಲ್ 
ಮರೆಯಬೇಡವೋ ಮರೆತು ಮರೆಯಬೇಡವೋ ಇನ್ಸ್ಟ್ರುಮೆಂಟಲ್ ಬ್ರೇಕ್  
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್  ವುಡ್ ಬೇಬಿ ಸ್ವಿಂಗ್ ಸ್ವಿಂಗ್ 
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್  ವುಡ್ ಬೇಬಿ ಸ್ವಿಂಗ್ ಸ್ವಿಂಗ್
ನಿನ್ನ ಎಲ್ಲ ಮಾತು ಕೇಳುವೆ ಅಂತಾನೆ ಬರುವೆ ಬಳಿಯಲಿ 
ಮುದ್ದು ಮಾಡಿ ಒಪ್ಪಿಸಿ ಇರುವೇ ನಿನ್ನ ತೊಳಲಿ 

ನನ್ ಲೈಫೂ ನೀನೇ ಗನ್ನೂ ನನ್ ಲೈಫೂ ನಿಂದೇ ಇನ್ನೂ 
ಅಂತೆಲ್ಲಾ ನೈಸ್ ಮಾಡಿ ರೂಲ್ಸ್ ಎಲ್ಲಾ ಬ್ರೇಕ್ಕೂ ಮಾಡುವೇ 
ಕೇಳು ನನ್ ಮುದ್ದೂ ಕೂಕು ನೀನೇ ನಾನಾ  ನಾ ರೂಬ್ಬೂ ಗುಂಡೂ ನೀನೇ ನಾನಾ 
ನಾ ಗಾಡಿ ಡ್ರೈವರ್ ನೀನೇ ನಾನ್ ನನ್ ಫ್ರೆಂಡ್ಸಿಗ ಅಣ್ಣ ನೀನೇ 
ಬ್ಯಾಟರಿ ಮುಗಿದೂ ಹೋದರೂ ಕರೆನ್ಸಿ ಖಾಲೀ ಆದರೂ 
ಲ್ಯಾಂಡಲೈನಲ್ ಡೈಲ್ ಮಾಡಿ ಹೇಳೂ ಆಯ್ ಲವ್ ಯೂ 
ಟ್ರಾಫಿಕ್ ಜಾಮಲ್ಲ ಇದ್ದರೂ ಬಾತರೂಮಲ್ಲ ಇದ್ದರೂ 
ಸೆಲ್ಫೀ ಡಿಪಿ ಲೈಕ್ ಮಾಡಿ ಹೇಳೂ ಆಯ್ ಲವ್ ಯು 
ಹಲೋ ಫ್ಯೂಚರ್ ಗಂಡೇ ಇಲ್ಲಿ ಕೇಳೂ 
ನನ್ನ ಹಾರ್ಟ್ ಗೆಲ್ಲೋಕೆ ಇಲ್ಲಿದೇ ರೂಲ್ಸೂ 
ತುಂಬಾ ತುಂಬಾ ಸಿಂಪಲ್ ತುಂಬಾನೇ ವೈಟಲ್ 
ಮರೆಯಬೇಡವೋ ಮರೆತು ಮರೆಯಬೇಡವೋ ಇನ್ಸ್ಟ್ರುಮೆಂಟಲ್ ಬ್ರೇಕ್  
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್  ವುಡ್ ಹುಬ್ಬೀ ಸ್ವಿಂಗ್ ಸ್ವಿಂಗ್ 
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್  ವುಡ್ ಬೇಬಿ ಸ್ವಿಂಗ್ ಸ್ವಿಂಗ್
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್  ವುಡ್ ಹುಬ್ಬೀ ಸ್ವಿಂಗ್ ಸ್ವಿಂಗ್ 
ಸ್ವಿಂಗ್ ಸ್ವಿಂಗ್ ಸ್ವಿಂಗ್ ಸ್ವಿಂಗ್  ವುಡ್ ಬೇಬಿ ಸ್ವಿಂಗ್ ಸ್ವಿಂಗ್
----------------------------------------------------------------------------------------------------

ಸುಂದರಾಂಗ ಜಾಣ (೨೦೧೬) - ನಂದನ ನೀನೇ ನನ್ ಪ್ರಪಂಚ 
ಸಂಗೀತ : ಅಜನೀಶ ಲೋಕನಾಥ, ಸಾಹಿತ್ಯ : ಬಾಲಚಂದ್ರ ಟಿ.ಕೆ, ಗಾಯನ : ವಿಜಯಪ್ರಕಾಶ. ಇಂದುನಾಗರಾಜ 

ನಂದನ ನೀನೇ ನನ್ ಪ್ರಪಂಚ 
ನಂದನ ನೀನೇ ನನ್ ಪ್ರಪಂಚ 
ಸುಮ್ ಸುಮ್ ಸುಮ್ ಸುಮ್ ಸುಮ್ಮನೆ ಆಲಂಗಿಸು ನೀ ಬಿಮ್ಮನೇ 
ಮಳೆಬಿಲ್ಲಲಿಯೇ ಮಾಲೆಯನು ಕಟ್ಟುವ ನಾ ಬೇಗನೇ 
ಹುರಿದುಂಬಿಸಿ ಬಿಡು ನನ್ನನ್ನೇ ಬಿಡದೇ ನೋಡು ಕಣ್ಣನೇ 
ಒಳಜೋಲಿಸಿದ ಈ ಒಲವಿಗೆ ಸೋಕಿಸುತಿತಿ ತಣ್ಣನೇ 
ಹಗಲು ಇರುಳು ನಿನ್ನ ಮರುಳು ಅಂಧ ಜ್ವರವಾಗಿ 
ಕಾಡುತಿರುವೆ ನೀನೇ ಹೀಗೆ ಚಂದ ಚಟವಾಗಿ 
ಹೀಗೆ ನಯವಾಗಿ ನೀ ಅಂದ ಹಾಗೆಲ್ಲ ನಂಬಬಹುದೇನೂ ನಾನು 
ಈ ನಿನ್ನ ಚೈನ್ ಮಾತೆಲ್ಲ 
ಜೋ ತೂ ಮೇರಿ ಹೈ ಕಸಮ್  ಜೋ ತೂ ಮೇರಿ ಹೈ ಕಸಮ್ 
ಜೋ ತೂ ಮೇರಿ ಹೈ ಕಸಮ್ ಜೋ ತೂ ಮೇರಿ ಹೈ ಕಸಮ್ 
ಎವರಿಬಡಿ ಜಸ್ಟ್ ಸೇ ಹುರ್ರಾ ಹೂರ್ರ 

ನೀ ಸೆಳೆದ ಹಾಗೆಲ್ಲ ನಾ ಹೋದೆ ಯಾಮಾರೀ 
ಒಲವಾದ ಮೇಲೆಲ್ಲಾ ಹೀಗೆ ಮಿಡಿದೋರು ಭಾರಿ ಮಾಮೂಲಿ 
ಹೇಯ್ ಸ್ವರ್ಗ ಭುವಿಗೆ ಕಾಲು ಜಾರಿ ಬಿದ್ದಿತೇ 
ಪ್ರೀತಿ ರೂಪ ಧರಿಸಿ ಇಲ್ಲೇ ನಿಂತಿಹಿದೇ 
ಎದೆಯ ತೋಳಿಗೆ ಇದುವೇ ಹೋಗಿ ಸಿಲುಕಿದೆ 
ಪುಳಕ ನೀಡಿ ತಾನೇ ಕೈಯ್ಯ ಕುಲುಕಿದೆ 

ಈ ಖುಷಿಯ ಕಡಲ ಕಣ್ಣ್ ಮುಂದೆ ಧುಮುಕಿ 
ಕೊನೆಯಿಲ್ಲದ ಹಿತ ಅನುಭವ ಅಚ್ಚರಿಯ ಸಿರಿಯಾಗಿದೆ 
ಜಗವೇ ಹೀಗೆ ಬೊಗಸೆಯಾಗಲೀ ನಮ್ಮ ಸಲುವಾಗಿ 
ಎಲ್ಲ ಬಿಡಿಸಿ ಹೇಳಲೇನು ನಾನು ಬಿಡುವಾಗಿ 
ಜೋ ತೂ ಮೇರಿ ಹೈ ಕಸಮ್  ಜೋ ತೂ ಮೇರಿ ಹೈ ಕಸಮ್ 
ಜೋ ತೂ ಮೇರಿ ಹೈ ಕಸಮ್ ಜೋ ತೂ ಮೇರಿ ಹೈ ಕಸಮ್ 
ಎವರಿಬಡಿ ಜಸ್ಟ್ ಸೇ ಹುರ್ರಾ ಹೂರ್ರ 
ನನ್ನ ಒಲವು ನಕ್ಷೆನಾ ಇನ್ನು ನಾವು ಗೀಚೋಣ 
ಸುಖವೆಂಬ ಗಣಿಯನ್ನು ನಾವೂ ಜೊತೆಯಲ್ಲಿ ಪೂರ ದೋಚೋಣ 
----------------------------------------------------------------------------------------------------------------

No comments:

Post a Comment