ಕಾಣದಂತೆ ಮಾಯವಾದನು ಚಲನಚಿತ್ರದ ಹಾಡುಗಳು
- ಎಷ್ಟು ಚಂದ ಇವಳು
- ಕಳೆದೋದ ಕಾಳಿದಾಸ ನೋಡುತ ಮಂದಹಾಸ
- ಕೊನೆ ಇರದಂತ ಪ್ರೀತಿಗೆ
ಸಂಗೀತ : ಗುಮ್ಮಿನೇನಿ ವಿಜಯ, ಸಾಹಿತ್ಯ : ಚೇತನ ಕುಮಾರ, ಗಾಯನ : ಸಂತೋಷ ವೆಂಕಿ, ಅಪೂರ್ವ ಶ್ರೀಧರ
ಯಾಕೆ ಬಂದೆ ಕಣ್ಣ ಮುಂದೆ ಬರುವೆ ನಾನು ನಿನ್ನ ಹಿಂದೆ
ನೀನೆ ನನಗೆ ಜೀವ ಈಗ ಯಾರೆ ನೀನು ಹೇಳೆ ಬೇಗ
ಎಷ್ಟು ಚಂದ ಇವಳು ಅರೆ ಯಾವ ರಾಣಿ ಮಗಳು
ಇವಳು ಹಿಂಗೆ ನಗಲು ದಿನವೆಲ್ಲಾ ನಂಗೆ ಅಮಲು
ಭೂಮಿಗೆ ಮಳೆ ಬಿಲ್ಲ ಬಂದಂತೆ ಈಗ ಜಗವೆಲ್ಲಾ ರಂಗಾಯ್ತ ಕೇಳೆ
ನಿನ್ನಹಿಂದೆ ನೆರಳೀಗ ನನ್ನನ್ನೆ ಬಿಟ್ಟು ಅಲೆಯುತಿದೆ ನಡೆಲೆ
ಎಷ್ಟು ಚಂದ ಇವಳು ಅರೇ ಯಾವ ರಾಣಿ ಮಗಳು
ಇವಳು ಹಿಂಗೆ ನಗಲು ದಿನವೆಲ್ಲಾ ನನಗೆ ಅಮಲು
ಕಡಲಿನ ಮುತ್ತು ಸೆಳೆಯುವ ನತ್ತು ಹುಡುಕದೆ ಬಳಿಗೆ ಬಂತು
ಕೊಡುವೆನು ನಾನು ಪಡೆವೆಯ ನೀನು ಜನುಮಕು ಉಳಿವ ನಂಟು
ಹಟ ಮಾಡಿದೆ ಯಾಕೆ ಹೃದಯ ಈ ತಳಮಳ ತಂಪಾಗಿಸೆ ತಡ ಮಾಡದೆ

ಒಟ್ಟಾರೆ ನಿನ್ನನ್ನು ದೋಚುವೆನು ನಾನು ಮೆಚ್ಚುತ್ತ ಅಪ್ಪಿಕೊ ನೀನು
ನಿನ್ನೊಳಗೆ ನನ್ನನ್ನು ಸ್ವಾಗತ ಮಾಡಿ ಮನಸಾರೆ ಸ್ಪರ್ಶಿಸು
ಒಲವಿನ ಜಾಡು ಒಲಿದಿದೆ ಆಹುದ ಒಲಿಸುವ ಆಟ ಹೊಸದು
ಮನಸಿನ ಕರೆಗೆ ನೀಡು ನೀ ಸಲಿಗೆ ಇರುವೆನು ಕೊನೆಯ ವರೆಗೆ
ನಿನ್ತಂತಿದೆ ಯಾಕೆ ಸಮಯ ಈ ಹರೆಯವು ಅತಿಯಾಗಿಯೆ ಹದಗೆಟ್ಟಿದೆ
ಕಲಿತಾಯ್ತು ನಾನೀಗ ಕಣ್ಣಿನ ಭಾಷೆ ಕೊನೆವರೆಗೂ ಜೊತೆಗಿರುವ ಆಸೆ
ಕುಂತಲ್ಲಿ ಮನಸೀಗ ಅರೇ ಕಾಣದಂತೆ ಮಾಯವಾಗಿದೆ ಹೇಳು ನೀ…
-----------------------------------------------------------------------------------------------------------------------------
ಕಾಣದಂತೆ ಮಾಯವಾದನು (೨೦೨೦) - ಕಳೆದೋದ ಕಾಳಿದಾಸ ನೋಡುತ ಮಂದಹಾಸ
ಸಂಗೀತ : ಗುಮ್ಮಿನೇನಿ ವಿಜಯ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಪುನೀತರಾಜಕುಮಾರ

ಕಳೆದೋದ ಕಾಳಿದಾಸ ನೋಡುತ ಮಂದಹಾಸ
ಶುರುವಾಗೇ ಹೋಯಿತು ಪ್ರಾಸ
ಮಿಂಚಿಗೇ ಕಣ್ಣಂಚಿಗೇ ಸೆರೆಯದೇನೂ
ಯಾರಲೇ ಇದ್ಯಾರಲೇ ತರವರಿ ಗಿಣಿಮರಿ
ಏನೇಲೇ ಇದೇನೇಲೇ ಎದೆಯಲಿ ನವಿಲುಗರಿ
ಕೈಯನ್ನೂ ಹಿಡಿಯದೇ... ಹೇ... ಏನನ್ನೂ ನುಡಿಯದೇ
ಕಣ್ಣಲ್ಲಿ ಕರೆದಳೋ ಓಹ್ .. ಓಹ್ ... ಓಹೋ ...
ಇಂದೀ ಕ್ಷಣ ಈ ಹಾಡಿನ ಸಖೀ ...
ಕಳೆದೋದ ಕಾಳಿದಾಸ ನೋಡುತ ಮಂದಹಾಸ
ಶುರುವಾಗೇ ಹೋಯಿತು ಪ್ರಾಸ
ಮಿಂಚಿಗೇ ಕಣ್ಣಂಚಿಗೇ ಸೆರೆಯದೇನೂ
ನನಗೆ ನೀನು ಸಿಗಲೇ ಬೇಕು ಪದೇ ಪದೇ ಪದೇ ಹೇ....
ಮೊಗ್ಗಂತ ಕಣ್ಣವಳೇ... ಹೇ... ಮುದ್ದನ ನನ್ನವಳೇ... ಹೇ...
ಶ್ರೀಗಂಧದ ಊರವಳೇ... ಹೇ... ನನ್ನ ಎದೆ ನಿಂದಾಗಿದೇ ಸಖೀ ...
ಕಳೆದೋದ ಕಾಳಿದಾಸ ನೋಡುತ ಮಂದಹಾಸ
ಶುರುವಾಗೇ ಹೋಯಿತು ಪ್ರಾಸ
ಮಿಂಚಿಗೇ ಕಣ್ಣಂಚಿಗೇ ಸೆರೆಯದೇನೂ
ಲವಣವಾಗಿ ಕರಗಿ ಹೋದೇ.. ನಿಜ ನಿಜ ನಿಜ
ಆಗುಂಬೆ ಸಂಜೆ ನೀನೇ.. ಮುಂಜಾನೆ ನೀನೇ ತಾನೇ...
ನನಗೆಲ್ಲಾ ಕಾಲ ನೀನೇ ನಿನ್ನಿಂದಲೇ ನಾನೀಗಲೇ ಸುಖೀ ..
ಕಳೆದೋದ ಕಾಳಿದಾಸ ನೋಡುತ ಮಂದಹಾಸ
ಶುರುವಾಗೇ ಹೋಯಿತು ಪ್ರಾಸ
ಮಿಂಚಿಗೇ ಕಣ್ಣಂಚಿಗೇ ಸೆರೆಯದೇನೂ
-----------------------------------------------------------------------------------------------------------------------------
ಕಾಣದಂತೆ ಮಾಯವಾದನು (೨೦೨೦) - ಕೊನೆ ಇರದಂತ ಪ್ರೀತಿಗೆ
ಸಂಗೀತ : ಗುಮ್ಮಿನೇನಿ ವಿಜಯ, ಸಾಹಿತ್ಯ : ಅನಿರುದ್ಧ ಶಾಸ್ತ್ರಿ, ಗಾಯನ : ವಿಜಯ ಪ್ರಕಾಶ

ಕೊನೆ ಇರದಂತ ಪ್ರೀತಿಗೇ ಕೊನೆಯನು ಕಾಣೋ ಕಣ್ಣಿಗೇ
ಕಣ್ಣಾದ ಹನಿಯೇ ಕೊಡುಗೆ
ಭರವಸೆಯನು ಕಾಣದ ಬಾಳನ್ನು ಬಾಳಬೇಕಿದೇ
ಬೆಳಕೇ ಇರದೇ ಬದುಕೇ
ಮುಗಿಲ ಸೇರಲು ಹನಿಯು ಹೊರಟಿದೇ
ಕಂಬನಿಯಾಗಿ ಜಾರಿದೇ
ಕೊನೆ ಇರದಂತ ಪ್ರೀತಿಗೇ ಕೊನೆಯನು ಕಾಣೋ ಕಣ್ಣಿಗೇ
ಕಣ್ಣಾದ ಹನಿಯೇ ಕೊಡುಗೆ
ಭರವಸೆಯನು ಕಾಣದ ಬಾಳನ್ನು ಬಾಳಬೇಕಿದೇ
ಬೆಳಕೇ ಇರದೇ ಬದುಕೇ
ಮೌನಿ ನಾನೂ ಆಗಲು ಪ್ರೀತಿ ಮಾತಿಂದೇ ಸವಾರೀ
ಮಾಯವಾದ್ರುನೂ ಮರಳಿ ಬರುವೆ ನಾನು
ಕರೆದರೆ ಕರಗುವೆ ಕೂಗು ಒಮ್ಮೆ ಒಲವೇ...
ಕೊನೆ ಇರದಂತ ಪ್ರೀತಿಗೇ ಕೊನೆಯನು ಕಾಣೋ ಕಣ್ಣಿಗೇ
ಕಣ್ಣಾದ ಹನಿಯೇ ಕೊಡುಗೆ
ಭರವಸೆಯನು ಕಾಣದ ಬಾಳನ್ನು ಬಾಳಬೇಕಿದೇ
ಬೆಳಕೇ ಇರದೇ ಬದುಕೇ
-----------------------------------------------------------------------------------------------------------------------------
ಕಾಣದಂತೆ ಮಾಯವಾದನು (೨೦೨೦) - ಮಿಂಚಿನ ಬಳ್ಳಿ
ಸಂಗೀತ : ಗುಮ್ಮಿನೇನಿ ವಿಜಯ, ಸಾಹಿತ್ಯ : ಜಯಂತ ಕಾಯ್ಕಣಿ, ಗಾಯನ : ಅಶ್ವಿನ ಶರ್ಮ, ಸಂಗೀತ ರವೀಂದ್ರನಾಥ
ಸಂಗೀತ : ಗುಮ್ಮಿನೇನಿ ವಿಜಯ, ಸಾಹಿತ್ಯ : ಜಯಂತ ಕಾಯ್ಕಣಿ, ಗಾಯನ : ಅಶ್ವಿನ ಶರ್ಮ, ಸಂಗೀತ ರವೀಂದ್ರನಾಥ
-----------------------------------------------------------------------------------------------------------------------------
No comments:
Post a Comment