- ಎಲ್ಲಿದೇ ಇಲ್ಲಿ ತನಕ
- ಹೈಟು ಆರಡಿ
- ಟಾಕಿಂಗ್ ಸ್ಟಾರ್
- ಲೇ ಸುರೇಶ್
ಎಲ್ಲಿದ್ದೆ ಇಲ್ಲಿತನಕ (೨೦೧೯) - ಎಲ್ಲಿದೇ ಇಲ್ಲಿ ತನಕ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ಸೋನು ನಿಗಮ್
ಈ ಖುಷಿಗೆ ಹೆಸರೇನು ಈ ನಶೆಗೆ ವಶ ನಾನು
ಹೂ ಮಳೆಯ ಸಹವಾಸ ಮೈ ಒಳಗೆ ಮಧುಮಾಜನ್ಯ ಸ
ಹಸಿವೆ ಇರದ ಉಪವಾಸ ಎಲ್ಲಿದೇ ಇಲ್ಲಿ ತನಕ
ಎಲ್ಲಿದೇ ಇಲ್ಲಿ ತನಕ ಹೇಗಿದ್ದೇ ಇಲ್ಲಿ ತನಕ
ಎಲ್ಲಿದೇ ಇಲ್ಲಿ ತನಕ
(ಶಿವಶಕ್ತ್ಯಾಹ ಶತಮಾನಂ ಭವತಿ ನಾ ನಾ
ಹಸಿವೆ ಇರದ ಉಪವಾಸ ಎಲ್ಲಿದೇ ಇಲ್ಲಿ ತನಕ
ಎಲ್ಲಿದೇ ಇಲ್ಲಿ ತನಕ ಹೇಗಿದ್ದೇ ಇಲ್ಲಿ ತನಕ
ಎಲ್ಲಿದೇ ಇಲ್ಲಿ ತನಕ
(ಶಿವಶಕ್ತ್ಯಾಹ ಶತಮಾನಂ ಭವತಿ ನಾ ನಾ
ದೇವಂ ದೇವೋ ಪ್ರಾಣಾಮ್ ಪುಣ್ಯಾಮ್ ಪ್ರಭವತೀ)
ಹುಡುಕುವ ಒಂದು ಹೊಸ ಊರ ಜೊತೆಯಲಿ ಸಾಗಿ ಬಹುದೂರ
ಮಣಿದಿದೆ ಜೀವ ಮನಸಾರ ಮರೆತಿದೆ ಬೇರೆ ವ್ಯವಹಾರ
ಗಡಿಯಾರದ ದಿನವಾರದ ಗಡಿದಾಟುತ ಹೂ ಮಳೆಯ ಸಹವಾಸ
ಹುಡುಕುವ ಒಂದು ಹೊಸ ಊರ ಜೊತೆಯಲಿ ಸಾಗಿ ಬಹುದೂರ
ಮಣಿದಿದೆ ಜೀವ ಮನಸಾರ ಮರೆತಿದೆ ಬೇರೆ ವ್ಯವಹಾರ
ಗಡಿಯಾರದ ದಿನವಾರದ ಗಡಿದಾಟುತ ಹೂ ಮಳೆಯ ಸಹವಾಸ
ಮೈ ಒಳಗೆ ಮಧುಮಾಸ ಹಸಿವೆ ಇರದ ಉಪವಾಸ
ಎಲ್ಲಿದೇ ಇಲ್ಲಿ ತನಕ ಎಲ್ಲಿದೇ ಇಲ್ಲಿ ತನಕ
ಹೇಗಿದ್ದೇ ಇಲ್ಲಿ ತನಕ ಎಲ್ಲಿದೇ ಇಲ್ಲಿ ತನಕ
(ಶಿವಶಕ್ತ್ಯಾಹ ಶತಮಾನಂ ಭವತಿ ನಾ ನಾ
ದೇವಂ ದೇವೋ ಪ್ರಾಣಾಮ್ ಪುಣ್ಯಾಮ್ ಪ್ರಭವತೀ)
ಎಲ್ಲಿದೇ ಇಲ್ಲಿ ತನಕ ಎಲ್ಲಿದೇ ಇಲ್ಲಿ ತನಕ
ಹೇಗಿದ್ದೇ ಇಲ್ಲಿ ತನಕ ಎಲ್ಲಿದೇ ಇಲ್ಲಿ ತನಕ
(ಶಿವಶಕ್ತ್ಯಾಹ ಶತಮಾನಂ ಭವತಿ ನಾ ನಾ
ದೇವಂ ದೇವೋ ಪ್ರಾಣಾಮ್ ಪುಣ್ಯಾಮ್ ಪ್ರಭವತೀ)
------------------------------------------------------------------------------------------------
ಎಲ್ಲಿದ್ದೆ ಇಲ್ಲಿತನಕ (೨೦೧೯) - ಹೈಟು ಆರಡಿ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ವಿಜಯ ಪ್ರಕಾಶ
------------------------------------------------------------------------------------------------
ಎಲ್ಲಿದ್ದೆ ಇಲ್ಲಿತನಕ (೨೦೧೯) - ಟಾಕಿಂಗ್ ಸ್ಟಾರ್
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಚೇತನ ಕುಮಾರ, ಗಾಯನ : ಸಂತೋಷ ವೆಂಕಿ
------------------------------------------------------------------------------------------------
ಎಲ್ಲಿದ್ದೆ ಇಲ್ಲಿತನಕ (೨೦೧೯) - ಲೇ ಸುರೇಶ್
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕವಿರಾಜ, ಗಾಯನ : ಅನಿರುದ್ಧ ಶಾಸ್ತ್ರೀ
------------------------------------------------------------------------------------------------
No comments:
Post a Comment