1472. ಶಿವಲಿಂಗ (2016)

ಶಿವಲಿಂಗ ಚಲನಚಿತ್ರದ ಹಾಡುಗಳು 
  1. ಉಪಕಾರ ಸುಮ್ಮನಿದ್ದರೇ ಬೇಕೇನು ಇಂಥ ತೊಂದರೆ 
  2. ಬೇಟೆಗಾರನೊಬ್ಬ ಹೊಂಟಿರುವಾ... ಎಚ್ಚರಿಕೆ.. 
  3. ಬೊಂಬೆ ಬೊಂಬೆ  ನನ್ನ ಮುದ್ದು ಬೊಂಬೆ 
  4. ಎತ್ತರ ಎತ್ತರ ಏರು ಎತ್ತರ 
ಶಿವಲಿಂಗ (೨೦೧೬) - ಉಪಕಾರ ಸುಮ್ಮನಿದ್ದರೇ ಬೇಕೇನು ಇಂಥ ತೊಂದರೆ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ನಾಗೇಂದ್ರಪ್ರಸಾದ, ಗಾಯನ : ಜಾವೇದ್ ಅಲಿ, ಅರ್ಚನಾ ರವಿ    

ಉಪಕಾರ ಸುಮ್ಮನಿದ್ದರೇ ಬೇಕೇನು ಇಂಥ ತೊಂದರೇ 
ಅಧಿ ಹರೆಯದ ವಯಸ್ಸಲ್ಲ ಹುಚ್ಚು ಅನ್ನೋಕೆ ಬಗೆಹರಿಸಲು 
ಬುದ್ದಿ ಅರೆಬೆರಿಕೆ ಏನಂಥ ನಾ ಹೇಳೋದು ಗಲಭೆ ಒಳಗೊಳಗೇ 
ಹೂ ಅನ್ನೋದ ಹೂ ಹೂ ಅನ್ನೋದ ಯಾರ್ ಏನಾದ್ರೂ ಪ್ರೀತಿ ಮಾಡೋದ 

ಸಹವಾಸ ತುಂಬಾ ತೊಂದರೆ ಸರಿಬೇಕೆ ನೀನು ಬಂದರೇ 
ಚಡಪಡಿಸಿದೇ ಮನಸ್ಯಾಕೋ ವಹಿಸಿಕೊಳ್ಳೋಕೇ 
ಹದಮಿರಿದ ಪ್ರೀತಿ ನಾ ಸಹಿಸಿ ಕೊಳ್ಳೋಕೆ 
ಈ ಕ್ಷಣವೆಲ್ಲ ನನಗಾಯ್ತು ಪ್ರೀತಿ ಮನವರಿಕೆ 
ಹೂ ಅಂತೀಯಾ ಹೂ ಹೂ ಅಂತೀಯಾ ಏನೇ ಆದರು ಜೊತೆಗೆ ನೀ ಇರ್ತೀಯಾ.. 
ಉಪಕಾರ ಸುಮ್ಮನಿದ್ದರೇ ಹೇಹೇಹೇ ... ಬೇಕೇನು ಇಂಥ ತೊಂದರೇ 
ಮೇ ಹೂಂ ನಾ ಮೇ ಹೂಂ ಮೇ ಹೂಂ ಮೇ ಹೂಂ ಮೇ ಹೂಂ ನಾ 
ಮೇ ಹೂಂ ಮೇ ಹೂಂ ಮೇ ಹೂಂ ನಾಮೇಹು ಮೇ ಹೂಂ ನಾ 

ಹಾಲುಜೇನು ಸೇರಿದಂತೇ ನನ್ನ ನೀ ಸೇರಿದೆ ನೀನೇ ಬಾಳಿಗೆ ಹೂವಿನ ತೋರಣ 
ಅರಳೋ ಮೊಗ್ಗು ತಿಳಿಯ ನೀರೂ ಸ್ವಚ್ಛ ಬೆಳದಿಂಗಳು ತುಂಬೋ ಪ್ರೀತಿಗೆ ನೀನೇ ಕಾರಣ 
ನನ್ನ ಮುದ್ದು ಕನಸಿಗೊಂದು ತೊಟ್ಟಿಲ ಕಟ್ಟಲು ಒಪ್ಪಿಗೆ ನಾ ಕೇಳುತಿತ್ತು ಮುದ್ದಿನ ಕೈಯ್ಯಗಳೂ  
ಹೂ ಅಂತೀಯಾ ಹೂ ಹೂ ಅಂತೀಯಾ ಏನೇ ಆದರು ಜೊತೆಗೆ ನೀ ಇರ್ತೀಯಾ.. 
ಉಪಕಾರ ಸುಮ್ಮನಿದ್ದರೇ ಹೇಹೇಹೇ ... ಬೇಕೇನು ಇಂಥ ತೊಂದರೇ 

ಒಂದು ಮಾತು ಎರಡು ಹಣೆ ಮೂರೂ ಗಂಟಲ್ಲಿಯೇ ಪ್ರೀತಿ ನಿಲ್ಲದು 
ಎಲ್ಲವ ಹೇಳಲೂ ನೂರುಕಾಲ ಬಾಳುತೀನಿ 
ನೀನು ಜೊತೆಗಿದ್ದರೇ ಧೈರ್ಯ ಬಾರದು ಆಗಲಿ ಬಾಳಲು 
ತೋಳಿನಲಿ ಬಂಧಿಯಾಗು ಹೀಗೆ ನನ್ನೊಂದಿಗೇ 
ಜೊತೆಗೆ ನಿಂತೂ ಕಾಯಬೇಕು ಹೀಗೆ ನನ್ನೊಂದಿಗೇ 
ಹೂ ಅಂತೀಯಾ ಹೂ ಹೂ ಅಂತೀಯಾ ಏನೇ ಆದರು ಜೊತೆಗೆ ನೀ ಇರ್ತೀಯಾ.. 
ಉಪಕಾರ ಸುಮ್ಮನಿದ್ದರೇ ಹೇಹೇಹೇ ... ಬೇಕೇನು ಇಂಥ ತೊಂದರೇ 
--------------------------------------------------------------------------------------------------------------

ಶಿವಲಿಂಗ (೨೦೧೬) - ಬೇಟೆಗಾರನೊಬ್ಬ ಹೊಂಟಿರುವಾ... ಎಚ್ಚರಿಕೆ..  
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ನಾಗೇಂದ್ರಪ್ರಸಾದ, ಗಾಯನ : ರಮ್ಯಾ 

ಬೇಟೆಗಾರನೊಬ್ಬ ಹೊಂಟಿರುವ ಎಚ್ಚರಿಕೇ ... 
ಮೂರೂ ಕಣ್ಣು ನೋಡು ತೆರೆದಿರುವಾ... ಎಚ್ಚರಿಕೇ ... 
ಚಂಡಮಾರುತ ಒಂದೂ ಎದ್ದು ಬಂದಿದೆ ಇಂದೂ ಚಕ್ರವ್ಯೂಹ ಬೇಧಿಸಲೂ 
ವೇಗದಲ್ಲಿ ವಾಯು ಲಿಂಗ  ಕೋಪದಲ್ಲಿ ಅಗ್ನಿಲಿಂಗ 
ನುಗ್ಗಿ ಬಂದ ಪಾಧಾಳ ಲಿಂಗ ಬಂದ ಬಂದ 
ಶಿವಲಿಂಗ ಶಿವಲಿಂಗ ಶಿವಲಿಂಗ 

ವಿಷಚರ ಪಿಚಾಚಿಯ ವಿಚಾರಿಸೋ ಶಿವ 
ಸತಾಯಿಸೋ ವಿರೋಧಿಯ ವಿಧಿಯಿವ ಶಿವ 
ಏನ್ ಆದರೆ ಏನೂ ಈಜಿ ಜಯಿಸೋನು ಓಡೋ ಕಾಲಕೆ   
ಯಾವ ಹುತ್ತದಲ್ಲಿ ಅಡಗಿರಲೀ ಹೊರಗೆಳೆವ 
ಯಾವ ಚಿತ್ತದಲ್ಲಿ ಏನಿದೆಯೋ ಹೊರಡಿಸುವ 
ಗಂಡು ಗೋಮುಖ ವ್ಯಾಘ್ರ ರುಂಡ ಕೊಚ್ಚುವ ಉಗ್ರಯಿವ ಕೂಡಚಳಿ ಶಿವಾ.. 
ನ್ಯಾಯದಲ್ಲಿ ಧರ್ಮ ಲಿಂಗ ವೈರಿಗಳಿಗೇ ಕಟುಕ ಲಿಂಗ 
ಇವನ ಮನಸ್ಸೂ ಸ್ಪಟಿಕ ಲಿಂಗ ಬಂದ ಬಂದ ಶಿವಲಿಂಗ 
ಶಿವಲಿಂಗ ಶಿವಲಿಂಗಾ......
--------------------------------------------------------------------------------------------------------------

ಶಿವಲಿಂಗ (೨೦೧೬) - ಬೊಂಬೆ ಬೊಂಬೆ  ನನ್ನ ಮುದ್ದು ಬೊಂಬೆ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ನಾಗೇಂದ್ರಪ್ರಸಾದ, ಗಾಯನ : ಕಾರ್ತಿಕ, ವಾಣಿ ಹರಿಕೃಷ್ಣ 

ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ  ಯಾಕಿಷ್ಟು ಆತಂಕವೇ 
ಬೆದರು ಬೊಂಬೆ ಹಾಗೆ ನಿಲ್ಲದಿರೇ ಜೊತೆಯಾಗಿ ನಾನಿಲ್ಲವೇ 
ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ  ಯಾಕಿಷ್ಟು ಆತಂಕವೇ 
ಬೆದರು ಬೊಂಬೆ ಹಾಗೆ ನಿಲ್ಲದಿರೇ ಜೊತೆಯಾಗಿ ನಾನಿಲ್ಲವೇ 

ಬಿಸಿಲ ಕಿರಣ ನಿನ್ನ ಮುದ್ದು ಮೈಯ್ಯ ಸೋಕಿದರೂ 
ಸುರಿಯೋ ವರುಣ ನಿನ್ನ ಮುಟ್ಟೋ ಹಠ ಮಾಡಿದರೂ 
ದಂಡಿಸಬಲ್ಲೆ ನಾನು ಅಂಜಿಕೆ ಬೇಡ ಇನ್ನೂ 
ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ  ಯಾಕಿಷ್ಟು ಆತಂಕವೇ 
ಬೆದರು ಬೊಂಬೆ ಹಾಗೆ ನಿಲ್ಲದಿರೇ ಜೊತೆಯಾಗಿ ನಾನಿಲ್ಲವೇ 

ನಿದಿರ ದೇವಿಯ ಅರಮನೆಯಿಂದ ಕನಸು ಕದ್ದೂ ತಂದು ನಾ ಕೊಡುವೇ 
ಕನಸು ಕಾಣುತನಿದುರಿಸೇ ಬೊಂಬೆ ಕನಸಿನಲ್ಲೂ ಕಾದು ನಾ ನಿಲ್ಲುವೆ   
ಹೇಳೇ ನನ್ನ ಬೊಂಬೆ ನನ್ನ ಬೊಂಬೆ  ಎದೆ ಚಿಪ್ಪಿನಲ್ಲಿಟ್ಟು ಕಾಯುವೇ 
ಯಾರ ದೃಷ್ಟಿ ನಿಂಗೆ ಎಂದೂ ಬೀಳದಂಗೆ ಕಣ್ಣ ಕೋಟೆಯ ಕಟ್ಟುವೇ 
ನಿನ್ನ ಬಿಂಬ ನಾನು ನನ್ನ ತುಂಬ ನೀನು 
ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ  ಯಾಕಿಷ್ಟು ಆತಂಕವೇ 
ಬೆದರು ಬೊಂಬೆ ಹಾಗೆ ನಿಲ್ಲದಿರೇ ಜೊತೆಯಾಗಿ ನಾನಿಲ್ಲವೇ 

ದೇವರಿಗೇ ಒಂದು ಹೂ ಇಂದೂ ಹೆಚ್ಚು ಇಟ್ಟೇ ಅಂತ ಕಾಣೇನೂ ಜೊತೆಯಾದೆ ನೀ 
ನನ್ನ ಜೊತೆ ನೀನು ಸದಾ ಇದ್ದಮೇಲೆ ಕೆನ್ನೆಯನ್ನೇ ನೋಡದು ಹನಿ ಕಂಬನಿ 
ಆಸೆಗಳೆಲ್ಲ ಪಟ್ಟಿ ಕೊಡು ಪೊರೈಸುವೇ ಗೆಳತೀ ಅಂತರಂಗ ತೆರೆದಿಡು ಒಳ್ಳೆ ನನ್ನವಾಸ್ತಿ 
ನೀನೇ ನನ್ನ ಜೀವ ನನ್ನ ಕಾಯೋ ದೇವ   
ಬೊಂಬೆ ಬೊಂಬೆ ನನ್ನ ಮುದ್ದು ಬೊಂಬೆ  ಯಾಕಿಷ್ಟು ಆತಂಕವೇ 
ಬೆದರು ಬೊಂಬೆ ಹಾಗೆ ನಿಲ್ಲದಿರೇ ಜೊತೆಯಾಗಿ ನಾನಿಲ್ಲವೇ 
--------------------------------------------------------------------------------------------------------------

ಶಿವಲಿಂಗ (೨೦೧೬) - ಎತ್ತರ ಎತ್ತರ ಏರು ಎತ್ತರ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ನಾಗೇಂದ್ರಪ್ರಸಾದ, ಗಾಯನ : ವಿಜಯ ಪ್ರಕಾಶ 

ಏತ್ತರ ಏತ್ತರ ಏರು ಏತ್ತರ ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ ಸಾರ ಸಾರ
ಏತ್ತರ ಏತ್ತರ ಏರು ಏತ್ತರ ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ ಸಾರ ಸಾರ

ನಿನ್ನ ತಾಳಿಗೆ ಗಾಳಿ ಮೂಗಿರುತ ಇಧರ ಪರ್ವಾಗಿಲ್ವ
ಹಾರು ಮೇಲೇರು ಈ ಬಾನು ಆರಾಧ ನಿನಗೆ ಎಧುರೆ ಇಲ್ಲ
ಬಾಳು ಹೀಗೆ ಏಳು ಬೀಳು ಏನೇ ಆಧರ ಮೇಲೆ ಹಾರು 
ಏತ್ತರ ಏತ್ತರ ಏರು ಏತ್ತರ ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ ಸಾರ ಸಾರ

ಉಸಿರು ಬಿಗಿ ಹಿಡಿಧು ಜಿಗಿ ಧನಿಯಧಿರು ಚಲೋ ಚಲೋ ಹೊಯ್ 
ಮುಗಿಲುಗಳ ಹೋಯ್ ಕರಿಯಾಧರು ಹೊಯ್ 
ಬಿಸಿಲಿರಲಿ ಮಳೆ ಬರಲಿ ಚಳಿ ಇರಲಿ ಚಲೋ ಚಲೋ ಹೋಯ್ 
ಮನಸಿನಲಿ ಛಲವಿರಲಿ ದೇವ್ರು ಅನ್ನೋ ಆ ನಮ್ಮ ಮಾಲೀಕ
ಸಾಕು ಸಾಕು ಅಂತಾನೆ ಒಂಧಿವ್ಸ ಹಾರು ಅಲ್ಲಿತನಕ
ಸಾರ ಸಾರ ಸಾರ ಸಾರ ನೀನೇ ಹೊರು ಈ ನಿನ್ನ ಭಾರ
ಹೇ.. ಏತ್ತರ ಏತ್ತರ ಏರು ಏತ್ತರ ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ ಸಾರ ಸಾರ

ಹಗಲಿರುಳು ಇರುವ ತರ ಎರಡು ರೆಕ್ಕೆ ಪಟ ಪಟ ಹೊಯ್ 
ಬಡಿಯುತಿರು ಹೊಯ್ ಚಲಿಸುತಿರು ಗಡಿಗಳಿಲ್ಲ ಗೆರೆಗಳಿಲ್ಲ ತಡೆಗಳಿಲ್ಲ 
ನದಿ ನದಿ ಹೊಯ್ ತಿರುಗುತಿರು ಹೊಯ್ ಎಗರುತಿರು 
ದಾರಿ ಮೇಲೆ ಹೋಗೋಕೆ ಆಧಾರ ಭೂಮಿ ತಾನೇ ಅನ್ನೋಧ ಮರಿಬೇಡ
ಗೂಡು ನೆನಪಿಟ್ಟುಕೋ 
ಸಾರ ಸಾರ ಸಾರ ಸಾರ ನಿನಗೆ ತಾನೇ ವಿಜಯಧ ಹಾರ
 ಏತ್ತರ ಏತ್ತರ ಏರು ಏತ್ತರ ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ ಸಾರ ಸಾರ
ಹೇ.. ಏತ್ತರ ಏತ್ತರ ಏರು ಏತ್ತರ ಭೂಮಿ ಧಾಟಿ ಬಾನಿನೆತ್ತರ
ಪೂರ್ವ ಪಕ್ಷಿಮ ದಕ್ಷಿಣ ಉತ್ತರ ಸಾರ ಸಾರ
ನಿನ್ನ ತಾಳಿಗೆ ಗಾಳಿ ಮೂಗಿರುತ ಇಧರ ಪರ್ವಾಗಿಲ್ವ
ಹಾರು ಮೇಲೇರು ಈ ಬಾನು ಆರಾಧ ನಿನಗೆ ಎಧುರೆ ಇಲ್ಲ
ಬಾಳು ಹೀಗೆ ಏಳು ಬೀಳು ಏನೇ ಆಧರ ಮೇಲೆ ಹಾರು
--------------------------------------------------------------------------------------------------------------

ಶಿವಲಿಂಗ (೨೦೧೬) - ಮನಸೇನೋ ಹೇಳಿದೆ ಡೂ ಸಮ್ ಥಿಂಗ್ 
ಸಂಗೀತ : ವಿ.ಹರಿಕೃಷ್ಣ, ಸಾಹಿತ್ಯ : ನಾಗೇಂದ್ರಪ್ರಸಾದ, ಗಾಯನ : ಟಿಪ್ಪು, ಮೇಘಾ 

ಮನಸೇನೋ ಹೇಳಿದೆ ಡೂ ಸಂಥಿಂಗ್  
ನೀನ ನೋಡಿ ಹೇಳಿದೆ ಡೂ ಸಂಥಿಂಗ್ 
ಯಾಕೋ ಏನೋ ನೀ ಲಿಪ್ ಅಂತೂ ಡೂ ಸಂಥಿಂಗ್ 
ನಾ ನಿನ್ನ ಕಂಡ ಮೇಲೆ ಕಣ್ಣೇ ಅಂತೂ ಡೂ ಸಂಥಿಂಗ್ 
ಚೂಟಿ ಚಿಟ್ಟೆ ನೀ ನಂಗೆ ಇನ್ನೂ ಎವ್ರಿಥಿಂಗ್ 
ಆಯ್ ಲವ್ ಯೂ ಅಂದಮೇಲೆ ನೀ ತಾನೇ ಎವ್ರಿಥಿಂಗ್ 
ಮನಸೇನೋ ಹೇಳಿದೆ ಡೂ ಸಂಥಿಂಗ್  
ನೀನ ನೋಡಿ ಹೇಳಿದೆ ಡೂ ಸಂಥಿಂಗ್ 

ವೈಬ್ರೆಷನ್ ನಿನ್ನ ಕಂಡರೇ ಸೆನ್ಸೇಷನ್ ಅಪ್ಪಿಕೊಂಡರೇ 
ಕನ್ಫ್ಯೂಷನ್ ಇಲ್ಲ ನಂಗೆ ನೀನೇ ಎಲ್ಲ ಸಿಕ್ರೇಟು ಇಲ್ಲ ನಮ್ಮಲ್ಲೀ 
ಒನ್ ಬೈ ಟೂ ಪ್ರೀತಿ ಕಣ್ಣಲ್ಲಿ ಹಸಬಂಡು ವೈಫೂ ಅಂದ್ರೇ ಹಾಗೇನಾ 
ನಡುವಲ್ಲಿ ಯಾರೇ ಬಂದ್ರೂ ನೋ ನೋ ನೋ 
ಈ ಪ್ರೀತಿ ಕಡಲ್ಲಲಾದರೂ ನೋ ನೋ ನೋ 
ನಾವೇ ಕಿಂಗು ಕ್ವೀನೂ ನಮ್ಮ ಪುಟ್ಟ ಪ್ಯಾಲೇಸಲ್ಲೀ.. 
ಚೂಟಿ ಚಿಟ್ಟೆ ನೀ ನಂಗೆ ಇನ್ನೂ ಎವ್ರಿಥಿಂಗ್ 
ಆಯ್ ಲವ್ ಯೂ ಅಂದಮೇಲೆ ನೀ ತಾನೇ ಎವ್ರಿಥಿಂಗ್ 
ಡೂ ಸಂಥಿಂಗ್  ಡೂ ಸಂಥಿಂಗ್ 

ನೂರಾರು ಬಟರ್ ಫ್ಲೈಗಳೂ ಮೈ ತುಂಬಾ ಮುತ್ತಿಕೊಂಡರೂ 
ಆಯ್ ಡೋಂಟ್ ಕೇರ್ ಗೊತ್ತ ನಿಂಗೆ ಮಿಸ್ಸೂ ಮಲ್ಲಿಗೇ 
ಶ್ರೀ ರಾಮ ಸಂತ ಜೋಗಿಯೇ ಅಧುಕೇನೋ`ಅದಕೇನೋ ನೀನು ಇಷ್ಟವೋ 
ಜನುಮದ ಜೋಡಿ ನಾವು  ದೇವ್ರಾಣೆಗೇ 
ಹೇಳಾಯಿತು ಬ್ರಹ್ಮಚಾರ್ಯಕೆ ನೋ ನೋ ನೋ 
ವಿರಹಕೆ ನಾನು ಹೇಳಿದೆ ನೋ ನೋ ನೋ 
ಒಳ್ಳೆ ಟೈಮ್ಮೂ ನೋಡಿ ಡೋಲು ಪಿಪಿ ಉದಿಸೋಣ 
ಚೂಟಿ ಚಿಟ್ಟೆ ನೀ ನಂಗೆ ಇನ್ನೂ ಎವ್ರಿಥಿಂಗ್ 
ಆಯ್ ಲವ್ ಯೂ ಅಂದಮೇಲೆ ನೀ ತಾನೇ ಎವ್ರಿಥಿಂಗ್ 
ಡೂ ಸಂಥಿಂಗ್  ಡೂ ಸಂಥಿಂಗ್ 
--------------------------------------------------------------------------------------------------------------

No comments:

Post a Comment