ಕವಲುದಾರಿ ಚಲನಚಿತ್ರದ ಹಾಡುಗಳು
- ಇದೇ ದಿನಾ ಆ ನೆನ್ನೆ ನಾಳೆ ಈ ಖಾಲಿ ಹಾಳೆ
- ಕವಲುದಾರಿ
- ನಿಗೂಢ ನಿಗೂಢ ಪ್ರಯಾಣ
- ಖಾಲಿ ಖಾಲಿ ಅನಿಸೋ ಕ್ಷಣಕೆ
- ಸಂಶಯ ನೀ ಸಾಗುತ
ಕವಲುದಾರಿ (೨೦೧೯) - ಇದೇ ದಿನಾ ಆ ನೆನ್ನೆ ನಾಳೆ ಈ ಖಾಲಿ ಹಾಳೆ
ಸಂಗೀತ : ಚರಣರಾಜ, ಸಾಹಿತ್ಯ : ಧನಂಜಯರಂಜನ, ಗಾಯನ : ಸಿದ್ದಾರ್ಥ ಸುಂದರ
ಇದೇ ದಿನಾ ಆ ನೆನ್ನೆ ನಾಳೆ ಈ ಖಾಲಿ ಹಾಳೆ
ಅದೇ ಥರಾನೇ ಆ ನೆನಪಾ ನೆನೆದು ಜೀವ ಜಾರಿದೆ
ಸಾಗೋ ದಾರಿ ಎಲ್ಲೋ ತಿರುವಲ್ಲೆ ನಿಂತಿದೆ ನಡುವಲ್ಲೆ ನಿಂತಿದೆ
ದೂರದ ಭಾಸಕೆ ಮಾಸದ ನೋವಿದೆ
ವಿಷಯಾ ನಶೆಯಂತಿರಲು ಎಲ್ಲಾ ಅದಲು ಬದಲು
ಇಂತಹ ಪ್ರಶ್ನೆಗೆ ಸಿಗದಾಗ ಸುಳಿವು
ನಿನ್ನನ್ನೇ ಕಾಡುವಾ ಕಾರಣ ಕೇಳುವ
ಕಾಣದನ್ನು ಕಾಣಲೆಂದು ಹೋದರೆ
ಸಿಕ್ಕರು ಸಿಲುಕದು ನೆರಳಿನಾಟ ಅಂಥದ್ದು ದಾರಿ
ನೀನೇ ತೋರಿಕೊಂಡು ಹೋದರೂ ಹುಡುಕುವಾಗ
ಬಾಳು ಹೋದಲೆಲ್ಲಾ ಮುಳ್ಳು ಹೆಜ್ಜೆಜ್ಜೆಗುನೂ ಎಚ್ಚರಿಕೆ
ಇದ್ದರು ನೀ ಭೇದಿಸೋಕೆ ಬೇಲಿ ಮೊದಲು ತಿಳಿದಿರು
ಇದೇ ದಿನಾ ಆ ನೆನ್ನೆ ನಾಳೆ ಈ ಖಾಲಿ ಹಾಳೆ
ಅದೇ ಥರಾನೇ ಆ ನೆನಪಾ ನೆನೆದು ಜೀವ ಜಾರಿದೆ
ಜಾರಿದೆ.... ಜೀವ ಜಾರಿದೆ ನೆನಪಾ ನೆನೆದು
ನಿನ್ನ ನೀ ಸುಡುತಾ ನೋವಲ್ಲಿ ಹಿಂಡುತ್ತಾ
ಎಲ್ಲಿ ಯಾರಿಗಾಗಿ ನೀನು ಬಾಳುವೆ
ನಿನ್ನ ನೀ ಕ್ಷಮಿಸುತ್ತ ಸರಿತಪ್ಪನ್ನು ದೂರುತ್ತಾ
ಮುಂದೆ ಹೋಗುವಲ್ಲೇ ಒಂದು ದಿಕ್ಕಿದೆ
ಕಣ್ಣಾ ನೀರಿನಲ್ಲಿ ನೂರೆಂದು ಕಥೆ ಇದೆ
ಕೊನೆ ಏನು ಅಂತಿದೆ
ಇದೇ ದಿನಾ ಆ ನೆನ್ನೆ ನಾಳೆ ಈ ಖಾಲಿ ಹಾಳೆ
ಅದೇ ಥರಾನೇ ಆ ನೆನಪಾ ನೆನೆದು ಜೀವ ಜಾರಿದೆ
-------------------------------------------------------------------------------------------------------
ಕವಲುದಾರಿ (೨೦೧೯) - ಕವಲುದಾರಿ
ಹಗಲು ಇರುಳು ಬಿಡದೇ ನೆರಳು

ಸಂಗೀತ : ಚರಣರಾಜ, ಸಾಹಿತ್ಯ : ಕಿರಣ ಕಾವೇರಪ್ಪ, ಗಾಯನ : ಪುನೀತರಾಜಕುಮಾರ
ಜೀವವೇ ಕಾವಲುದಾರ ಮುಂದಿದೆ
ಈ ಮನ ನಲುಗಿದೆ ಕ್ಷಣ ಅನುದಿನ
ನಂಬಿಕೆ ಹರಿದು ಹೋದ ಕಾಗದ
ಹುಡುಕಿದೆ ದಾರಿ ದೀಪವ
ಮನದೈದಲ್ಲಿ ನಡೆವ ಕದನ ಅನುದಿನ
ಮರುಭೂಮಿಯಲ್ಲಿ ಬದುಕೋ ತರಹು ಜೀವನ
ಹೆಗಲೇರುತ ಕೂತಿದೆ... ಹಗುರಾಗಲು ಕಾಯುತಿದೇ
ಜೀವವೇ ಕವಲುದಾರಿ ಮುಂದಿದೆ
-------------------------------------------------------------------------------------------------------
ಕವಲುದಾರಿ (೨೦೧೯) - ನಿಗೂಢ ನಿಗೂಢ ಪ್ರಯಾಣ
-------------------------------------------------------------------------------------------------------
ಕವಲುದಾರಿ (೨೦೧೯) - ನಿಗೂಢ ನಿಗೂಢ ಪ್ರಯಾಣ
ಸಂಗೀತ : ಚರಣರಾಜ, ಸಾಹಿತ್ಯ : ನಾಗಾರ್ಜುನ ಶರ್ಮ, ಗಾಯನ : ಸಂಜಿತ ಹೆಗಡೆ
ನಿಗೂಢ ನಿಗೂಢ ಪ್ರಯಾಣ ಯಾವಾಗೋ ಆಗೋದ ಕಥೆನಾ
ನಿಗೂಢ ನಿಗೂಢ ಪ್ರಯಾಣ ಶುರುನೂ ಕೊನೇನೂ ನಿಜಾನಾ
ಗಾಯಾಬ್ಬದ ರಾಶಿ ರಾಶಿ ರಾಶಿ ಅ ರ್ಧ ಸುಳ್ಳು ಅರ್ಧ ಸತ್ಯ
ಬೆನ್ನಲ್ಲೊಂದು ಗಾಯ ಈ ಗಾಯ
ಬುದ್ಧಿ ಬೀಸಿದೆ ಸಹಾಯ
ಇದ್ದೂ ಇರದ ದಾರಿ ದಾರಿ ದಾರಿ
ದಾರಿ ಕಾಣದೆ ಪರಾರಿ ಯಾರಿಗ ರೂವಾರಿ
ರೂವಾರಿ ರೂವಾರಿ
ಪ್ರತಿ ಪುಠಕೂ ಪರಿಹಾರ ನೆರಳೊಂದೇ ಆಧಾರ
ಮೆದುಳೆಂಬ ಕುಲುಮೇಲಿ ಕುದಿಯೋದೇ ನಿರ್ಧಾರ
ಆದಿಗೂ ಅಂತ್ಯಕ್ಕೂ ನಡುವಲ್ಲೇ ಅಡಗಿತ್ತು
ಬೆಳಕೆಂಬ ಇರುಳಲ್ಲಿ ಸುಳ್ಳೇನ್ನೋ ಆಚಾರ
ದೂರ ದೂರ ವಿಹಾರ ನಿಗೂಢ ನಿಗೂಢ ಪ್ರಯಾಣ
ಯಾವಾಗೋ ಆಗೋದ ಕಥೆನಾ (ನಿಗೂಢ ನಿಗೂಢ... ಪ್ರಯಾಣ)
ನಾ ಯಾರೀಗ, ನಾ ಯಾರೀಗ ನನ್ನ ನೆರಳೇ ಮರೆಯಾದಾಗ
ಕಳೆದ ದಾರಿ, ಕಳೆದ ದಾರಿ ಸುರಿದ ಶಂಕೆ ನದಿಯ ಸೇರಿ
(ನಾ ಯಾರೀಗ, ನಾ ಯಾರೀಗ) (ನನ್ನ ನೆರಳೇ ಮರೆಯಾದಾಗ)
(ಕಳೆದ ದಾರಿ, ಕಳೆದ ದಾರಿ) (ಸುರಿದ ಶಂಕೆ ನದಿಯ ಸೇರಿ)
ಕಡಲ ಒಡಲು ತೀರಾ ಮೌನ ಅಲೆಯು ಉರಿಸಿ ಗುಟ್ಟಿನ ಮೇಣ
ನೆರಳ ಹಿಡಿಯುವುದು ಸುಲಭನಾ ಸುಲಭ ಅನ್ನೊದೇನೆ ಕಠಿಣ
ಕ್ಷಣ ಕ್ಷಣ ಇಡೀ ದಿನ ಮನ ಮನ ಸನಾತನ
ಇದೇ ಗುರಿ ಇದೇ ಸರಿ ಮಿಡಿ ಮಿಡಿ ಪ್ರತಿ ಕ್ಷಣ
ಪ್ರತಿ ಪುಟಕೂ ಪರಿಹಾರ ನೆರಳೊಂದೇ ಆಧಾರ
ಮೆದುಳೆಂಬ ಕುಲುಮೇಲಿ ಕುದಿಯೋದೇ ನಿರ್ಧಾರ
ಆದಿಗೂ ಅಂತ್ಯಕ್ಕೂ ನಡುವಲ್ಲೇ ಅಡಗಿತ್ತು
ಬೆಳಕೆಂಬ ಇರುಳಲ್ಲಿ ಸುಳ್ಳೇನ್ನೋ ಆಚಾರ ದೂರ ದೂರ ವಿಹಾರ

(ಕಳೆದ ದಾರಿ, ಕಳೆದ ದಾರಿ) (ಸುರಿದ ಶಂಖೆ ನದಿಯ ಸೇರಿ)
(ನಾ ಯಾರೀಗ, ನಾ ಯಾರೀಗ) (ನನ್ನ ನೆರಳೇ ಮರೆಯಾದಾಗ)
(ಕಳೆದ ದಾರಿ, ಕಳೆದ ದಾರಿ) (ಸುರಿದ ಶಂಕೆ ನದಿಯ ಸೇರಿ)
-------------------------------------------------------------------------------------------------------
(ನಾ ಯಾರೀಗ, ನಾ ಯಾರೀಗ) (ನನ್ನ ನೆರಳೇ ಮರೆಯಾದಾಗ)
(ಕಳೆದ ದಾರಿ, ಕಳೆದ ದಾರಿ) (ಸುರಿದ ಶಂಖೆ ನದಿಯ ಸೇರಿ)
(ನಾ ಯಾರೀಗ, ನಾ ಯಾರೀಗ) (ನನ್ನ ನೆರಳೇ ಮರೆಯಾದಾಗ)
(ಕಳೆದ ದಾರಿ, ಕಳೆದ ದಾರಿ) (ಸುರಿದ ಶಂಕೆ ನದಿಯ ಸೇರಿ)
-------------------------------------------------------------------------------------------------------
ಕವಲುದಾರಿ (೨೦೧೯) - ಖಾಲಿ ಖಾಲಿ ಅನಿಸೋ ಕ್ಷಣಕೆ
ಸಂಗೀತ : ಚರಣರಾಜ, ಸಾಹಿತ್ಯ : ಧನಂಜಯ ರಂಜಾನ್, ಗಾಯನ : ಶರಣ್ಯ ಗೋಪೀನಾಥ
ಕಾಡಿದೆ ಆರಿಂಗಣ ಕಾಣದು ಆ ಕಾರಣ
ಬೇಸರ ಇದೊಂಥರ ತಂಗಾಳಿಯು ಸುಡೋತರ
ಮೈಸಿರಿಯ ಮದದಲಿ ವೈಯ್ಯಾರದಲ್ಲಿ
ಹಂಬಲದ ಗಾಳಿ ಬೀಸುತ ತಣಿಸುವೆ ಹಾಯಾಗಿಯೇ
ಇದುವೇ ಜಾಲ ಸುಳಿವೇ ಇಲ್ಲ ಇಂಥ ಚಿಂತೆಲೇನೋ ಚಂಚಲ
ಖಾಲಿ ಖಾಲಿ ಅನಿಸೋ ಕ್ಷಣಕೆ ನನ್ನ ನಿನ್ನ ಅಲಿಸೋ ಬಯಕೆ
ಅಲ್ಲಿ ಇಲ್ಲಿ ಬೆಸೆಯೋ ಬೆಸುಗೆ ನಿನ್ನ ನನ್ನ ಯಾತನೆ
ಬೇಸರ ಇದೊಂಥರ ತಂಗಾಳಿಯು ಸುಡೋತರ
ಮೈಸಿರಿಯ ಮದದಲಿ ವೈಯ್ಯಾರದಲ್ಲಿ
ಹಂಬಲದ ಗಾಳಿ ಬೀಸುತ ತಣಿಸುವೆ ಹಾಯಾಗಿಯೇ
ಇದುವೇ ಜಾಲ ಸುಳಿವೇ ಇಲ್ಲ ಇಂಥ ಚಿಂತೆಲೇನೋ ಚಂಚಲ
ಖಾಲಿ ಖಾಲಿ ಅನಿಸೋ ಕ್ಷಣಕೆ ನನ್ನ ನಿನ್ನ ಅಲಿಸೋ ಬಯಕೆ
ಅಲ್ಲಿ ಇಲ್ಲಿ ಬೆಸೆಯೋ ಬೆಸುಗೆ ನಿನ್ನ ನನ್ನ ಯಾತನೆ
-------------------------------------------------------------------------------------------------------
ಕವಲುದಾರಿ (೨೦೧೯) - ಸಂಶಯ ನೀ ಸಾಗುತ
ಸಂಗೀತ : ಚರಣರಾಜ, ಸಾಹಿತ್ಯ : ಧನಂಜಯ ರಂಜಾನ್, ಗಾಯನ : ಅದಿತಿ ಸಾಗರ
ಸಂಶಯ ನೀ ಸಾಗುತ ಆ ಭಯ ಬೆನ್ನೇರುತ
ಸಂಶಯ ನೀ ಸಾಗುತ ಆ ಭಯ ಬೆನ್ನೇರುತ
ಮುಂದೇನೋ ಮಾಯನೋ ನೆರಳಾಗೂ
ಬೆಳಕೇನೋ ಎಲ್ಲಿ ಹೋದರೇನು ನಿಲ್ಲಬೇಕು ನೀನು
ಕಾವಲು ದಾರಿಗೆ ಕಾವಲುದಾರಿ ಮುಂದಿದೇ ಗೊಂದಲ
-------------------------------------------------------------------------------------------------------
No comments:
Post a Comment