1475. ಬ್ರಹ್ಮಚಾರಿ (೨೦೧೯)

ಬ್ರಹ್ಮಚಾರಿ ಚಲನಚಿತ್ರದ ಹಾಡುಗಳು
  1. ಹಿಡ್ಕ ಹಿಡ್ಕ ಹಿಡ್ಕ ವಸೀ ಹಿಡ್ಕ ಹಿಡ್ಕ ಹಿಡ್ಕ
  2. ಆರಂಭ ಆರಂಭ ಹೊಸದಾದ ಮಿಲನ
  3. ಶ್ರೀ ರಾಮಚಂದ್ರನು ವನವಾಸ ಹೋದನು
 ಬ್ರಹ್ಮಚಾರಿ (೨೦೧೯) - ಹಿಡ್ಕ ಹಿಡ್ಕ ಹಿಡ್ಕ ವಸೀ ಹಿಡ್ಕ ಹಿಡ್ಕ ಹಿಡ್ಕ
ಸಂಗೀತ :ಧರ್ಮವಿಶ, ಸಾಹಿತ್ಯ : ಚೇತನಕುಮಾರ ಗಾಯನ : ನವೀನ ಸಜ್ಜು, ಪಿಂಕಿ ಮೈದಾಸಾನಿ, ಭಾರ್ಗವಿ ಪಿಳ್ಳೈ

ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕ
ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕ
ಪಿಚ್ಚರು ನೋಡಬೇಕೂ ನಾನು ಟೆಂಟಿಗೇ ಕರ್ಕೊಂಡೂ ಓಯ್ತಿಯಾ
ಕರೆಂಟೂ ಒಂಟೋಗೈತೆ ಬರೋಗಂಟ್ ಒಸೀ ಕಾಯ್ತಿಯ
ಮುಟ್ಟುದರೇ ಹೊಂಟೋಯಿತಿಯಾ ಒಡೀ ಹಿಂಗಾದ್ರೇ ಹೆಂಗ್ ಆಯಿತಯ್ಯೋ ಡ್ಯಾಡಿ
ಜ್ವರ ಬಂದಂಗ್ ಆಗೈತೇ ಬಾಡಿ ಆಮೇಲೆ ಆಯಿತೀನಿ ಡ್ಯಾಡಿ
ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕ ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ

ಟಚ್ ಆದ್ರೇ ಯಾಕೋ ನೀನು ಮೆಲ್ಟ್ ಆಗೋಯಿತೀಯಾ
ಸಿಕ್ಕಾಪಟ್ಟೇ ಹೀಟೂ ನೀನು ದೂರ ಇರ್ತೀಯಾ
ಮುತ್ತು ಕೋಟ್ರೇ ಯಾಕೋ ನೀನು ಮಲ್ಕೊಂಡಬಿಡ್ತೀಯಾ
ಮುತ್ತಲ್ಲೇ ಮತ್ ಐತೇ ಮೆತ್ತಗ್ ಇರ್ತೀಯಾ
ಜನರೇಶನ್ ಅಪ್ಡೇಟೂ ಮಾಡಿ ಬೀರ್ರ್ ಬೀರ್ರನೇ ಆಗಪ್ಪಾ ಡ್ಯಾಡಿ
ಪಿಕ್ ಅಪ್ಪೂ ತಗೋತೈತಿ ಗಾಡಿ ಆಮೇಲೆ ಐತೀನಿ ಡ್ಯಾಡಿ ಡ್ಯಾಡಿ
ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕ ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ
ಪಿಚ್ಚರು ನೋಡಬೇಕೂ ನಾನು ಟೆಂಟಿಗೇ ಕರ್ಕೊಂಡೂ ಓಯ್ತಿಯಾ

ಕರೆಂಟೂ ಒಂಟೋಗೈತೆ ಬರೋಗಂಟ್ ಒಸೀ ಕಾಯ್ತಿಯ
ಮುಟ್ಟುದರೇ ಹೊಂಟೋಯಿತಿಯಾ ಒಡೀ ಹಿಂಗಾದ್ರೇ ಹೆಂಗ್ ಆಯಿತಯ್ಯೋ ಡ್ಯಾಡಿ
ಜ್ವರ ಬಂದಂಗ್ ಆಗೈತೇ ಬಾಡಿ ಆಮೇಲೆ ಆಯಿತೀನಿ ಡ್ಯಾಡಿ
ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕ ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ
ತಬ್ಬಕೊಂಡರೇ ಶಕೆ ಆಗೈತೇ ಬಾಡಿ ಹಿಂಗಾದ್ರೇ ಹೆಂಗ್ ಆಯಿತೋ ಡ್ಯಾಡಿ ಡ್ಯಾಡಿ
ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕ

ಬೇಗಬೇಗ ಸೂಪರಮ್ಯಾನೂ ಆಯ್ತಿಯಾ ನಂಗೂನು ಆಸೇ ಐತೆ ಟೈಮೂ ಕೊಡ್ತೀಯಾ
ಎಲ್ಲಾದಕ್ಕೂ ಯಾಕೋ ಹಿಂಗ್ ತಡ ಮಾಡ್ತೀಯಾ ಅಲ್ಲಿ ಇಲ್ಲಿ ಕೈಯ್ಯಿ ಹಾಕ್ದೇ ಸುಮ್ಕೆ ಇರ್ತೀಯಾ
ಕಣ್ಣಲ್ಲಿ ಕನೆಕ್ಟ್ ಮಾಡೀ ಬೀರ್ರ್ ಬೀರ್ರನೇ ಆಗಪ್ಪಾ ಡ್ಯಾಡಿ
ಆ ಬರ್ತೀನಿ ಕಸರತ್ತು ಮಾಡಿ ಆಮೇಲೆ ಬ್ಯಾಟಿಂಗ್ ನೋಡಿ ನೋಡಿ
ತಡ್ಕ ತಡ್ಕ ತಡ್ಕ ವಸಿ ತಡ್ಕ ತಡ್ಕ ತಡ್ಕ ಹಿಡ್ಕ ಹಿಡ್ಕ ಹಿಡ್ಕ ವಸಿ ಹಿಡ್ಕ ಹಿಡ್ಕ ಹಿಡ್ಕ
ತಡ್ಕೋ ತಡ್ಕೋ ತಡ್ಕೋ
----------------------------------------------------------------------------------------------------------------

ಬ್ರಹ್ಮಚಾರಿ (೨೦೧೯) - ಆರಂಭ ಆರಂಭ ಹೊಸದಾದ ಮಿಲನ
ಸಂಗೀತ :ಧರ್ಮವಿಶ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಸಂಜಿತ ಹೆಗಡೆ, ಸುಪ್ರಿಯಾ ರಾಮ

ಆರಂಭ ಆರಂಭ ಹೊಸದಾದ ಮಿಲನ
ಆರಂಭ ಓಹೋ..ಆರಂಭ ನವಿರಾದ ಕಥನ
ಮನಸೆಂಬ ಗೂಡಲೀ ಸಿಹಿಯಾದ ಹಾವಳಿ
ಇದಕ್ಕೆ ಏನೇಂದು ನಾ ಹೇಳಲಿ...
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..

ಎಲ್ಲೇ ಇರಲೀ ಹೇಗೆ ಇರಲೀ ನುಡಿದಿದೆ ಬಿಂಬ
ಪ್ರತಿ ಕ್ಷಣವು ಜೊತೆಯಿರುವ ಆಸಯ್ ಕಣ್ತುಂಬಾ
ಹೃದಯವೇ...ಹೃದಯವೇ..ಗೆಳೆತನ ಚೆಂದವೆ
ಎಲ್ಲ ಭಾವನೆ ಹಂಚಿಕೊಳ್ಳುವ ಎರಡು ಮನಸುಗಳು
ನಾಲ್ಕು ಕಣ್ಣಗಳು ತುಂಬಿ ತುಳುಕಿವೆ ಒಂದೇ ಕನಸುಗಳು...
ಆರಂಭ ಆರಂಭ ಹೊಸದಾದ ಮಿಲನ

ಇಂಥ ಮಧುರ ಪ್ರೇಮ ಚಿಗುರ ಬೆಳೆಸಿದವನ್ಯಾರೋ..
ಎದೆ ಮನೆಯ ಕದ ತೆಗೆದ ದೇವರು ಯಾರೋ...
ಹೃದಯವೇ.. ಹೃದಯವೇ..ಸಕಲವು ಪ್ರೇಮವೆ
ಹುಚ್ಚು ಕುದುರೆಯ ಹತ್ತಿ ಕುಳಿತಿದೆ ಮನಸು ಈ ಘಳಿಗೆ
ಪ್ರಣಯದೂರಿಗೆ ಹೊರಟು ನಿಂತಿದೆ ಮೋಹವೇ ತೇರಿಗೆ...

ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..
ಅದೇ ಹರಟೆ ಅದೇ ಮೌನ ಅದೇ ದಿನವೆಲ್ಲ..
ಅದೇ ಅವನು ಅದೇ ಅವಳು ಮಾತೇ ಮುಗಿದಿಲ್ಲ..
----------------------------------------------------------------------------------------------------------------

ಬ್ರಹ್ಮಚಾರಿ (೨೦೧೯) - ಶ್ರೀ ರಾಮಚಂದ್ರನು ವನವಾಸ ಹೋದನು
ಸಂಗೀತ :ಧರ್ಮವಿಶ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ರಘುದೀಕ್ಷಿತ

ಶ್ರೀ ರಾಮಚಂದ್ರನು ವನವಾಸ ಹೋದನು
ಹೀಗೇಕೆ ನನ್ನ ಬಾಳೂ ಆಗಿದೇ...
ಹಣೆಬರಹ ಯಾಕೋ ನಾ ಕಾಣೆ ಹೀಗಿದೇ...
ಪ್ರೀತಿಯಲ್ಲಿ ನಾನು ಅತೀಯಾದೇನೆ
ಲೋಕಾನೇ ನಗುವ ಪತಿಯಾದೆನೇ....
ಒಳ್ಳೇತನ ನೀ.. ಒಳ್ಳೆ ಗುಣ ನೀ.. ನನ್ನ ಹುಟ್ಟುಗುಣವುಒಳ್ಳೇತನ ನೀ.. ಒಳ್ಳೆ ಗುಣ ನೀ.. ತಪ್ಪು ಅಂತೂ ಜಗವೂ...

ನನ್ನ ತಪ್ಪೇನು ಯಾಕೆ ಇಂಥ ಬಹುಮಾನ
ದೂರ ತಳ್ಳೋದು ಪ್ರೀತಿಗಿಂದು ಸರಿಯೇನಾ...
ಜಗದ ನಿಯಮ ತಿಳಿಯದೇ ಹೋದೆನೇ..
ಒಲವ ನಿಯಮ ಕಲಿಯದೇ ಸೋತೆನೇ...

ನೀನೆ ಅನ್ನೋದು ಇಂದು ಕಾಡೋ ಹಳೆ ಗಾಯ
ಇರಲೇ ಬೇಕೆನೋ ಚಿಂತೆ ಅನ್ನೋ ಅಧ್ಯಾಯ
ನೆನಪೆ ನೆನಪೆ ಮರೆಯಲೆ ಆಗದೀ...
ಎದೆಯ ಒಳಗೆ ಇಳಿಯ ಹಾಗಿದೇ...
ಒಳ್ಳೇತನ ನೀ.. ಒಳ್ಳೆ ಗುಣ ನೀ.. ನನ್ನ ಹುಟ್ಟುಗುಣವುಒಳ್ಳೇತನ ನೀ.. ಒಳ್ಳೆ ಗುಣ ನೀ.. ತಪ್ಪು ಅಂತೂ ಜಗವೂ...
---------------------------------------------------------------------------------------------------------------------

No comments:

Post a Comment