ಅಭಿಮನ್ಯು ಚಲನಚಿತ್ರದ ಹಾಡುಗಳು
- ಅರಿವ ನಿನ್ನ ನಗುವ ಹಿಡಿದೈತಿ ನೋಡಲೇ ಬೊಗಸೆಯಲಿ
- ಕತ್ತಲ ಮನೆಯೊಳಗೇ ದೀಪ ಹಚ್ಚ ಬಂದವನೇ
- ಐವಾನ್ ಯಾರಿವನೂ ತೋಳ ಬಲದವನು
- ನಗುವೇ ಮನಸಾರ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಜಯಂತ ಕಾಯ್ಕಣಿ, ಗಾಯನ : ಕಾರ್ತಿಕ, ಸೈನ್ಧವಿ
ಅರಿವ ನಿನ್ನ ನಗುವ ಹಿಡಿದೆತಿ ನೋಡಲೇ ಬೊಗಸೆಯಲಿ
ಕರೆವ ಕಣ್ಣಿನೊಳಗೆ ಕರಗುತ ಹೋಗಲೇ ಸೊಗಸಿನಲಿ
ಕನಸೊಂದು ಕನಸಿಗೆ ತಾಗುತ ಪ್ರಿಯವಾದ ಪ್ರಕರಣವಾಗಿದೆ
ಹಿತವಾದ ಹಗರಣ ವಾಗಿದೆ
ಅರಿವ ನಿನ್ನ ನಗುವ ಹಿಡಿದೆತಿ ನೋಡಲೇ ಬೊಗಸೆಯಲಿ
ನೀನು ಸನಿಹವೇ ನಿಂತರೆ ಸಿಹಿಯಾದಂತೆ ಮನಸಿನ ಹೂರಣ
ನೀಲಿ ನಕ್ಷೆಯ ನೀಡದೆ ಶುರುವಾದಂತೆ ಒಲವಿನ ಚರಣ
ಪಿಸುಮಾತಾಳಿಯೇ ನಸು ನಾಚುತಾಳೆ
ಕಸಿಗೊಳ್ಳುತಾ ಹೃದಯವು ವಂದಾಗಿದೆ
ಹರಿವ ನಿನ್ನ ನಗುವ ಹಿಡಿದೆತಿ ನೋಡಲೇ ಬೊಗಸೆಯಲಿ
ನಿನ್ನ ಧನಿಯನು ಆಲಿಸಿ ಬರಿಗೈಯ್ಯಲ್ಲಿ ಬರುವೆನು ಓಡುತಾ
ಮೆಲ್ಲ ಹಣೆಯನು ಚುಂಬಿಸಿ ಖುಷಿಯಿಂದಾನೆ ಕೆರಿವೆಯಾ ನೀಡುತ
ಬಲೇ ಬಿಸುತಾಳೆ ಸೆಳೆದೊಯುತಿರೋ
ಅಲೆಯೊಂದಕ್ಕೆ ಜೊತೆ ಏಲ್ ಸಿಕ್ಕಾಗಿದೆ
ಹರಿವ ನಿನ್ನ ನಗುವ ಹಿಡಿದೆತಿ ನೋಡಲೇ ಬೊಗಸೆಯಲಿ
ಕನಸೊಂದು ಕನಸಿಗೆ ತಾಗುತ ಪ್ರಿಯವಾದ ಪ್ರಕರಣ ವಾಗಿದೆ
ಹಿತವಾದ ಹಗರಣ ವಾಗಿದೆ
--------------------------------------------------------------------------------------------------------------
ಅಭಿಮನ್ಯು (೨೦೧೪) - ಕತ್ತಲ ಮನೆಯೊಳಗೇ ದೀಪ ಹಚ್ಚ ಬಂದವನೇ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಎಲ್.ಏನ್.ಶಾಸ್ತ್ರಿ, ರಾಜೇಶ ಕೃಷ್ಣನ
ಕತ್ತಲ ಮನೆಯೊಳಗೇ ದೀಪ ಹಚ್ಚ ಬಂದವನೇ
ಕತ್ತಲ ಮನೆಯೊಳಗೇ ದೀಪ ಹಚ್ಚ ಬಂದವನೇ
ವಿಧೇಯವೂ ರೀತಿ ನೀತಿ ತಿದ್ದಳೆಂದು ಬಂದವನೇ
ಇಂಥ ಮಕ್ಕಳನ್ನು ಓದೋಸ್ಕೆ ಹೆಣಗಾಟ ಯಾರು ಕೇಳ್ಲಿಲ್ಲ ನಮ್ಮ ಪರದಾಟ
ಶರಣು ತಮ್ಮಯ್ಯ ಓಡೋವ್ನು ನಿನ್ನಯ್ಯ ನಮ್ಮ ಪಾಳಿಗಯ್ಯ ಅಂಬೇಡ್ಕರ್ ನೀನಯ್ಯಾ
ಕತ್ತಲ ಮನೆಯೊಳಗೇ ದೀಪ ಹಚ್ಚ ಬಂದವನೇ
ವಿಧೇಯವೂ ರೀತಿ ನೀತಿ ತಿದ್ದಳೆಂದು ಬಂದವನೇ
ಆನೆ ಬೆಲೆ ಕುದುರೆ ಬೆಲೆ ಆಗೋಹೋಯಿತು ಶಿಕ್ಷಣ
ಅಣ್ಣ ಆನೆ ಬೆಲೆ ಕುದುರೆ ಬೆಲೆ ಆಗೋಹೋಯಿತು ಶಿಕ್ಷಣ
ನಾವ್ ಬೀದಿಯಲ್ಲಿ ನಿಂತ ಕೊಂಡ ಭೂತವೇ ಮಾರಾಕೇನು ಇಲ್ಲಣ್ಣ
ಮೂರನೇ ಕ್ಲಾಸ್ಸು ಓಡ್ಸೋದ್ರೊಳಗೆ
ಮೂರನೇ ಕ್ಲಾಸ್ಸು ಓಡ್ಸೋದ್ರೊಳಗೆ ಸಾಲ ಸೋಲ ಇಟ್ರಾನ್ನ
ಆರನೇ ಕ್ಲಾಸ್ಸು ಆಗೋದ್ರೊಳಗೆ ಅರ್ಧ ಜೀವ ಹೋಯೀತಾನ್ನ
ಅರ್ಧ ಜೀವ ಹೋಯೀತಾನ್ನ
ಸರಸ್ವತಿನೇ ಪರೀಕ್ಷೆಯಲ್ಲಿ ಫೇಲ್ ಆದಲೆಂತೋ
ಲತಾ ಕಾಸಿದ್ಲೇ ಪರೀಕ್ಷೆಗೆ ಕೊಡ್ಸ್ಲಿಳಂಥಾ
ಕತ್ತಲ ಮನೆಯೊಳಗೇ ದೀಪ ಹಚ್ಚ ಬಂದವನೇ
ವಿಧೇಯವೂ ರೀತಿ ನೀತಿ ತಿದ್ದಳೆಂದು ಬಂದವನೇ
ಗಾಳಿ ನೀರು ಬೆಂಕಿ ಬೆಳಕು ಎಲ್ಲರಿಗು ಸ್ವಂತ
ವಿಧ್ಯೆ ಮಾತ್ರ ಯಾಕೆ ಹೀಗೆ ಕೆಲವರಿಗೆ ಸ್ವಂತ ಬಡವರಿಗೆ ವಿಧ್ಯೆ ಈಗ
ಬಡವರಿಗೆ ವಿಧ್ಯೆ ಈಗ ಕೈಗೆಟುಕದ ಚಂದ್ರ
ವಿದ್ಯಾಲಯ ಎಂಬೋದೀಗ ವ್ಯಾಪಾರದ ಕೇಂದ್ರ
ಉಪ್ಪಿಗಾಗಿ ಹೋರಾಡಿದ ಕಾಲ ನೆನೆಯ ಬೇಕು
ತಪ್ಪು ತಿದ್ದೋವ್ ಕಾಲ ಬಂತು ಎಚ್ಚರಾಗಬೇಕು
ಧನಿಕನಿಗೂ ಬಡವನಿಗೂ ಒಂದೇ ಶಾಲೆ ಏರಲಿ
ಭಾರತ ಮತ್ತೆ ಭವಿಷ್ಯವೇ ಇನ್ನು ನಮ್ಮ ಕೈಯಲ್ಲಿ
ಕತ್ತಲ ಮನಸೊಳಗೆ ಮೊದಲು ದೀಪ ಹಚ್ಚಿ ಇಡೀ
ತಿದ್ದೋವ್ ಕಾಯಕಕೆ ಮೊದಲ ಹೆಜ್ಜೆ ನೀವೇ ಇಡೀ
ತುಂಬಿದರೆ ಅಜ್ನ್ಯಾನ ವಿಜ್ನ್ಯಾನ ಬೆಳೆಯುವುದೇ
ಕ್ರಾಂತಿ ಇಲ್ಲದೇನೆ ಕನಸು ನನಸು ಆಗುವುದೇ
ಕಂದಾ ಅಳದೇನೆ ಅಮ್ಮ ಹಾಲು ಕೊಡುವೋದಿಲ್ಲ
ಎಲ್ಲರೂ ಒಂದೇ ಎಂದು ಹೋರಾಡಿ ಬನ್ನಿ ಎಲ್ಲ
--------------------------------------------------------------------------------------------------------------
ಅಭಿಮನ್ಯು (೨೦೧೪) - ಐವಾನ್ ಯಾರಿವನೂ ತೋಳ ಬಲದವನು
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಕಾರ್ತೀಕ, ಪ್ರಿಯಾ
ಐವನ್ ಯಾರಿವನು ಟೋಲ್ ಬಲದವನು
ಮೀದು ಹೃದಯದಲಿ ಮುಳುಗಿದ್ದವನು
ಕಣ್ಣ ಹಾಕಿದ ಕನ್ಯಾ ಮನಸನು
ಕಣ್ಣಿನ ಅಂಚಲೆ ಬಂದೂಕು ಹಿಡಿದನು
ಗುಂಡಿನ ಸದ್ದಾಳೆ ಗುಂಡಿಗೆ ಗಿಂಡಿದನು
ಸರಸಕ್ಕೆ ಕರೆಯದೆ ಸರ್ವಸ್ವ ಪಡೆವನು
ಸಾಗರ ಲಂಘಿಸಿ ಸ್ವತಂತ್ರ ಕಡೆಯೋನು
ಕಾಲವ ಗೆದ್ದೋನು ಶೀಲವಾ ಕಾಯೋನು
ಕನಸಲ್ಲೂ ಕಂಡಿಲ್ಲ ನಾನ್ ಇಂಥ ತವಕನ
ಚೆಲುವಲ್ಲೇ ಕೊಲಬೇಡ ಈ ವೊಳ್ಳೆ ಹುಡಗನ
ನಾ ಕಟ್ಟೋ ಕನಸಿಗೆ ಕಾವಲು ನೀ ಕಣೋ
ಹಾರಾಡೋವ್ ವಯಸ್ಸಿಗೆ ಬಾಗಿಲು ನೀ ಕಣೋ
ಆ ನಿನ್ನ ಮುಗುಳ್ನಗು ಆಫಾನ್ ಪಾತ್ರ ಕಣೋ
ನಾ ಬರದೇ ಹೋದರೆ ಆಸೆಗೆ ಅವಮಾನ ಕಣೋ
ಆಗಸ ಅತಿ ಚಿಕ್ಕದು ಆತುರ ತೂಸು ದೊಡ್ಡದು
ನೀನೊಂದು ಆಶ್ಚರ್ಯ ತೆರೆದಿಡುವೆ ಆತರ್ಯ
ಉಸಿರಿಂದ ಉಸಿರಿಗೆ ಸೇತುವೆಯೇ ಸೌಂದರ್ಯ
ಐವನ್ ಯಾರಿವನು ಟೋಲ್ ಬಲದವನು
ಮೀದು ಹೃದಯದಲಿ ಮುಳುಗಿದ್ದವನು
ಕಣ್ಣ ಹಾಕಿದ ಕನ್ಯಾ ಮನಸನು
--------------------------------------------------------------------------------------------------------------
ಅಭಿಮನ್ಯು (೨೦೧೪) - ನಗುವೇ ಮನಸಾರ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಅರ್ಜುನಸರ್ಜ, ಗಾಯನ : ರವಿವರ್ಮ
--------------------------------------------------------------------------------------------------------------
No comments:
Post a Comment