- ರಾಜ ರಾಜ ರಾಜ ರಾಜೇಂದ್ರ
- ಮಧ್ಯಾನ್ಹ ಕನಸಿನಲ್ಲಿ
- ಮಿನಿ ಮಿನಿ ವಜ್ರಮುನಿ
- ಹಾಡು ಹಾಡುತೀನಿ
ರಾಜ ರಾಜೇಂದ್ರ (೨೦೧೫) - ರಾಜ ರಾಜ ರಾಜ ರಾಜೇಂದ್ರ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಫಯಾಜ್ ಖಾನ
ಎರೆರೊ ಎರೆರೊ ಏರೋ ಎರೆರೊ ಎರೆರೊ ಎರೆರೊ ಏರೋ ಎರೆರೊ
ನದಿಯೇ ನದಿಯೇ ನದಿಯೇ ನದಿಯೇ ಈ ರಾಜನ್ಯಾರು
ಗಂಡು :ಸಾಂಬ್ರಾಣಿ ಹಾಕಿರುವೆ ಹಾರ್ಟಲ್ಲಿ ಎದೆ ತುಂಬಾ ಸೌಗಂಧ ನೀ ಒಳಗ ಬಾರೆ
ಹೆಣ್ಣು : ಕಾಯೋನೆ ಕರಿಬ್ಯಾಡ ಸಂಜೇಲಿ ಮನೆಯಲ್ಲಿ ಬೈತಾರೆ ನಾ ಬರಲಾರೆ
ಗಂಡು : ಏಳೆಂಟು ಕೋಟೆನ ಹಾರ್ಕೊಂಡು ಬರುವಂತ ಕ್ಯಾಪಸಿಟಿ ನಂಗಿದೆ
ಹೆಣ್ಣು : ನಮ್ಮನೆ ಹಿತ್ಲಲ್ಲಿ ಕಂಪೌಂಡು ಹಾರ್ಬ್ಯಾಡ ನಮ್ಮಪ್ಪ ನಿಂತಿರ್ತಾರೆ
ಗಂಡು : ನಿಮ್ಮಪ್ಪ ನಿಮ್ಮಪ್ಪ ನಿಮ್ಮಪ್ಪ ಅಡ್ಡ ಬಂದ್ರೆ ಹಾಯ್ ಮಾವ ಅಂದ್ಬುಡುತಿನಿ
ಅವನಿಗೆ ಕ್ವಾಟ್ರು ಕೊಡ್ಸಿ ನಿನ್ ಹೊತ್ತ್ಕೊಂಡು ಹೊಂಟೋಯಿತಿನಿ
ಹೆಣ್ಣು : ಯವ್ವಿ
ಗಂಡು : ಮಧ್ಯಾನ್ಹ ಕನಸಿನಲ್ಲಿ ಮಧ್ಯಾನ್ಹ ಕನಸಿನಲ್ಲಿ
ಹೆಣ್ಣು : ನಿನ್ ಫೋನ್ನಲ್ಲಿ ಇನ್ನೊಂದು ಹುಡುಗಿಯ ಮೆಸೇಜ್ ಓದಿರುವೆ ನೀ ಸರಿಯಿಲ್ಲ
ಗಂಡು : ಯುಟುಬಲ್ ಸನ್ನಿಲಿಯಾನನ್ನು ಆಗಾಗ ನೋಡ್ತಿದ್ದೆ ಆದ್ರೆ ಈಗಿಲ್ಲ
ಹೆಣ್ಣು : ಬಾರಿ ಸಾಚ ನೀನು ಅನ್ಕೊಂಡಿದ್ದೆ ತಪ್ಪು ನಾನ್ ನಿನ್ನ ಲವ್ ಮಾಡಲ್ಲ
ಗಂಡು : ಕನಸಲ್ಲಿ ತಬ್ಕೊಳ್ಲೋ ಟೈಮ್ಲ್ಲಿ ಜಗಳನ ಆಡೋದು ಒಳ್ಳೇದಲ್ಲ
ಹೆಣ್ಣು : ನಿ ಹಿಂಗ ನಿ ಹಿಂಗ ನಿ ಹಿಂಗೆ ಆಡ್ತಾ ಇದ್ದಾರೆ ಕೈ ಕೊಟ್ಟು ಹೊಂಟೋಯಿತಿನಿ
ನಮ್ಮವನ ತಮ್ಮ ಅವ್ನೇ ವಯಸ್ಸಾದ್ರೂ ಕತ್ಕೊತಿನಿ
ಗಂಡು :ಏಯ್ ಡ್ರೀಮ್ ಕ್ಯಾನ್ಸಲ್ಲು ಶಿಫ್ಟುಟು ರಿಯಾಲಿಟಿ ಐ ಯಾಮ್ ಸಾರಿ ರೀ
ಗಂಡು :ಮಧ್ಯಾನ್ಹ ಕನಸಿನಲ್ಲಿ ಐದ ನಿಮಿಷ ಬಂದ್ ಬುಡ್ತೀನಿ
ಬಾಟಲ್ ಮಣಿ ಬಂದ ಅಂದ್ರೆ ಯಮನು ಅಲ್ಲಾಡೋದು ಗ್ಯಾರಂಟಿ
ಬೆಚ್ಚಿ ಬೆಚ್ಚಿ ಬೀಳ್ತಾರೇ ಪೋಲೀಸ್ ಇಲಾಖೆ ಸಾಹೇಬ್ರು

ಎರೆರೊ ಎರೆರೊ ಏರೋ ಎರೆರೊ\
ಏ ವಿಧಿಯೇ ವಿಧಿಯೇ ವಿಧಿಯೇ ವಿಧಿಯೇ ಈ ವೀರನ್ಯಾರು
ಒಂದು ಊರಿನಲ್ಲಿ ಒಬ್ಬ ಪರಾಕ್ರಮಿ ರಾಜ ಇದ್ದ

ರತಿಯಂತ ರಾಣಿಯೊಡನೆ ರಾಜ್ಯಭಾರ ಮಾಡುತಿದ್ದ
ತಾನು ತನ್ನ ಪ್ರಾಣನೇ ಪಣವಾಗಿರಿಸಿ ಕಾಪಾಡೋ
ತಾನು ತನ್ನ ಪ್ರಾಣನೇ ಪಣವಾಗಿರಿಸಿ ಕಾಪಾಡೋ
ಶಾಂತಿಧೂತನ ಹಾಗೆ ಅವ ಹೆಸರಾದ ನೋಡೋ
ರಾಜ ರಾಜ ರಾಜ ರಾಜೇಂದ್ರ ರಾಜ ರಾಜ ರಾಜ ರಾಜೇಂದ್ರ

ಓ ಓ ನದಿಯೇ ನದಿಯೇ ನದಿಯೇ ನದಿಯೇ ಈ ರಾಜನ್ಯಾರು
ಎರೆರೊ ಎರೆರೊ ಏರೋ ಎರೆರೊ
ಮಹಾರಾಜ ಆಳುವ ರೀತಿಗೆ ಆ ನಾಡು ಸುಭಿಕ್ಷವಾಗಿತ್ತು
ಕಾಲಾನುಕಾಲಕ್ಕೆ ಊರೆಲ್ಲ ಮಳೆಯಾಗಿ ಸಮೃದ್ಧಿ ತುಂಬಿತ್ತು
ನಿಜ ನೀತಿನೆ ಊರಲ್ಲಿ ಕಂದಾಯ ಬರಿ ಪ್ರೀತಿನೆ ಆ ಊರ ಆದಾಯ
ಭಯ ಭೀತಿಗೆ ಊರಲ್ಲಿ ಎಡೆಯಿಲ್ಲ

ಮಹರಾಯ ಮಹನೀಯ ಅವನಿದ್ದಲ್ಲಿ ಊರಲ್ಲಿ ನ್ಯಾಯ
ರಾಜ ರಾಜ ರಾಜ ರಾಜೇಂದ್ರ ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ ರಾಜ ರಾಜ ರಾಜ ರಾಜೇಂದ್ರ
ಓ ದಿನ ಉರುಳಿ ಹೋದಂತೆ ಆ ಊರ ಶಾಂತಿಗೆ ಸಿಡಿಲೊಂದು ಎರಗಿತ್ತು
ರಾಣಿಗೆ ಹುಟ್ಟುವ ಮಗನಿಂದ ಮಾವನ ಸಾವೆಂದು ಬರೆದಿತ್ತು
ಆ ಮಗುವಿಲ್ಲಿ ಇರುವಾಗ ಜೀವಂತ ತಾನು ಎಂದಿಗೂ ಉಳಿಯಲ್ಲ ಜೀವಂತ
ಅಂತ ವಿಷವಿಕ್ಕಲು ವೈರಿ ಬಳಿಬಂದ ತನ್ನ ಪ್ರಾಣ ಲೆಕ್ಕಿಸದೆ

ಆ ಮಹಾರಾಜ ಅವನನ್ನೇ ಕೊಂದ
ರಾಜ ರಾಜ ರಾಜ ರಾಜೇಂದ್ರ ರಾಜ ರಾಜ ರಾಜ ರಾಜೇಂದ್ರ
ರಾಜ ರಾಜ ರಾಜ ರಾಜೇಂದ್ರ ರಾಜ ರಾಜ ರಾಜ ರಾಜೇಂದ್ರ
ನದಿಯೇ ನದಿಯೇ ನದಿಯೇ ನದಿಯೇ ಈ ರಾಜನ್ಯಾರು
---------------------------------------------------------------------------------------------------------------

ರಾಜ ರಾಜೇಂದ್ರ (೨೦೧೫) - ಮಧ್ಯಾನ್ಹ ಕನಸಿನಲ್ಲಿ
ಗಂಡು : ಮಧ್ಯಾನ್ಹ ಕನಸಿನಲ್ಲಿ…… ಮಧ್ಯಾನ್ಹ ಕನಸಿನಲ್ಲಿ
ಐದ ನಿಮಿಷ ಬಂದ್ ಬುಡ್ತೀನಿ ಒದ್ದ ಓಡ್ಸುದ್ರುನು ನೀನು ತಬ್ಬುಕೊಂಡೆ ಇದ್ದುಬುಡುತಿನಿ
ಮುಂದೇನು ಮುಂದೇನು ಮುಂದೇನು ನೀನೆ ಹೇಳು ನಾನ್ ಟೆನ್ಶನ್ ನಲ್ಲಿ ಇದ್ದೀನಿ
ಮುಂದೇನು ನೀನೆ ಹೇಳು ನಾನ್ ಟೆನ್ಶನ್ ನಲ್ಲಿ ಇದ್ದೀನಿ.
ಹೆಣ್ಣು : ನಿ ಒಳ್ಳೆ ಹುಡುಗ ಅಂತ ನಾ ತುಂಬಾ ನಂಬಿದ್ದೀನಿ
ಅದ್ರುನೂ ಚೂರು ಪೋಲಿ ಗೊತ್ತಿದ್ದೂ ಸುಮ್ಕಿದ್ದಿನಿ
ನಂಗ್ಯಾಕೋ ನಂಗ್ಯಾಕೋ ನಂಗ್ಯಾಕೋ ತುಂಬಾ ಡೌಟು ದೂರಾನೇ ನಿಂತ್ಕತಿನಿ
ನಂಗ್ಯಾಕೋ ತುಂಬಾ ಡೌಟು ದೂರಾನೇ ನಿಂತ್ಕೋತೀನಿ.
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಶರಣ, ಮಂಜುಳಗುರುರಾಜ
ಐದ ನಿಮಿಷ ಬಂದ್ ಬುಡ್ತೀನಿ ಒದ್ದ ಓಡ್ಸುದ್ರುನು ನೀನು ತಬ್ಬುಕೊಂಡೆ ಇದ್ದುಬುಡುತಿನಿ
ಮುಂದೇನು ಮುಂದೇನು ಮುಂದೇನು ನೀನೆ ಹೇಳು ನಾನ್ ಟೆನ್ಶನ್ ನಲ್ಲಿ ಇದ್ದೀನಿ
ಮುಂದೇನು ನೀನೆ ಹೇಳು ನಾನ್ ಟೆನ್ಶನ್ ನಲ್ಲಿ ಇದ್ದೀನಿ.
ಹೆಣ್ಣು : ನಿ ಒಳ್ಳೆ ಹುಡುಗ ಅಂತ ನಾ ತುಂಬಾ ನಂಬಿದ್ದೀನಿ
ಅದ್ರುನೂ ಚೂರು ಪೋಲಿ ಗೊತ್ತಿದ್ದೂ ಸುಮ್ಕಿದ್ದಿನಿ
ನಂಗ್ಯಾಕೋ ನಂಗ್ಯಾಕೋ ನಂಗ್ಯಾಕೋ ತುಂಬಾ ಡೌಟು ದೂರಾನೇ ನಿಂತ್ಕತಿನಿ
ನಂಗ್ಯಾಕೋ ತುಂಬಾ ಡೌಟು ದೂರಾನೇ ನಿಂತ್ಕೋತೀನಿ.
ಗಂಡು :ಸಾಂಬ್ರಾಣಿ ಹಾಕಿರುವೆ ಹಾರ್ಟಲ್ಲಿ ಎದೆ ತುಂಬಾ ಸೌಗಂಧ ನೀ ಒಳಗ ಬಾರೆ
ಹೆಣ್ಣು : ಕಾಯೋನೆ ಕರಿಬ್ಯಾಡ ಸಂಜೇಲಿ ಮನೆಯಲ್ಲಿ ಬೈತಾರೆ ನಾ ಬರಲಾರೆ
ಗಂಡು : ಏಳೆಂಟು ಕೋಟೆನ ಹಾರ್ಕೊಂಡು ಬರುವಂತ ಕ್ಯಾಪಸಿಟಿ ನಂಗಿದೆ
ಹೆಣ್ಣು : ನಮ್ಮನೆ ಹಿತ್ಲಲ್ಲಿ ಕಂಪೌಂಡು ಹಾರ್ಬ್ಯಾಡ ನಮ್ಮಪ್ಪ ನಿಂತಿರ್ತಾರೆ
ಗಂಡು : ನಿಮ್ಮಪ್ಪ ನಿಮ್ಮಪ್ಪ ನಿಮ್ಮಪ್ಪ ಅಡ್ಡ ಬಂದ್ರೆ ಹಾಯ್ ಮಾವ ಅಂದ್ಬುಡುತಿನಿ
ಅವನಿಗೆ ಕ್ವಾಟ್ರು ಕೊಡ್ಸಿ ನಿನ್ ಹೊತ್ತ್ಕೊಂಡು ಹೊಂಟೋಯಿತಿನಿ
ಹೆಣ್ಣು : ಯವ್ವಿ
ಗಂಡು : ಮಧ್ಯಾನ್ಹ ಕನಸಿನಲ್ಲಿ ಮಧ್ಯಾನ್ಹ ಕನಸಿನಲ್ಲಿ
ಹೆಣ್ಣು : ನಿನ್ ಫೋನ್ನಲ್ಲಿ ಇನ್ನೊಂದು ಹುಡುಗಿಯ ಮೆಸೇಜ್ ಓದಿರುವೆ ನೀ ಸರಿಯಿಲ್ಲ
ಗಂಡು : ಯುಟುಬಲ್ ಸನ್ನಿಲಿಯಾನನ್ನು ಆಗಾಗ ನೋಡ್ತಿದ್ದೆ ಆದ್ರೆ ಈಗಿಲ್ಲ
ಹೆಣ್ಣು : ಬಾರಿ ಸಾಚ ನೀನು ಅನ್ಕೊಂಡಿದ್ದೆ ತಪ್ಪು ನಾನ್ ನಿನ್ನ ಲವ್ ಮಾಡಲ್ಲ
ಗಂಡು : ಕನಸಲ್ಲಿ ತಬ್ಕೊಳ್ಲೋ ಟೈಮ್ಲ್ಲಿ ಜಗಳನ ಆಡೋದು ಒಳ್ಳೇದಲ್ಲ
ಹೆಣ್ಣು : ನಿ ಹಿಂಗ ನಿ ಹಿಂಗ ನಿ ಹಿಂಗೆ ಆಡ್ತಾ ಇದ್ದಾರೆ ಕೈ ಕೊಟ್ಟು ಹೊಂಟೋಯಿತಿನಿ
ನಮ್ಮವನ ತಮ್ಮ ಅವ್ನೇ ವಯಸ್ಸಾದ್ರೂ ಕತ್ಕೊತಿನಿ
ಗಂಡು :ಏಯ್ ಡ್ರೀಮ್ ಕ್ಯಾನ್ಸಲ್ಲು ಶಿಫ್ಟುಟು ರಿಯಾಲಿಟಿ ಐ ಯಾಮ್ ಸಾರಿ ರೀ
ಗಂಡು :ಮಧ್ಯಾನ್ಹ ಕನಸಿನಲ್ಲಿ ಐದ ನಿಮಿಷ ಬಂದ್ ಬುಡ್ತೀನಿ
ಒದ್ದ ಓಡ್ಸುದ್ರುನು ನೀನು ತಬ್ಬುಕೊಂಡೆ ಇದ್ದುಬುಡುತಿನಿ.
-----------------------------------------------------------------------------------------------------------
ರಾಜ ರಾಜೇಂದ್ರ (೨೦೧೫) - ಮಿನಿ ಮಿನಿ ವಜ್ರಮುನಿ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ನಾಗೇಂದ್ರಪ್ರಸಾದ , ಗಾಯನ : ವಿಜಯಪ್ರಕಾಶ
ರೋಡು ಮೇಲೇ ಟಾರು ಟಾರು ಮೇಲೇ ತೇರು

ತೇರು ಮೇಲೇ ಯಾರು ಯಾರ್ ರೀ ಹೊಸ ಸ್ಟಾರೂ
ಸ್ಟಾರೂ ನೋಡಿ ಜೋರು ನೋಡಿ ಒನ್ಸು ಮೋರೂ
ಎಲ್ಲರಿಗೆ ದಾರೂ ದಾರು ಶುರು ಶುರು ನೋಡೋಲೇ
ಮಿನಿ ಮಿನಿ ವಜ್ರಮುನಿ ಬಂದ ನೋಡು ಬಾಟಲ್ ಮಾಣಿ
ಅಲ್ಲಿ ಕೇಳು ಇಲ್ಲಿ ಕೇಳು ಎಲ್ಲಿ ಕೇಳು ಬಾಟಲ್ ಮಣಿ
ಇಲ್ಲಿ ಕೇಳು ಶಕ್ತಿ ಪ್ರಸಾದ ಸುದೀಪ್ ಶಿಷ್ಯ ಬಾಟಲ್ ಮಣಿ
ರೋಡು ಮೇಲೇ ಟಾರು ಟಾರು ಮೇಲೇ ತೇರು
ತೇರು ಮೇಲೇ ಯಾರು ಯಾರ್ ರೀ ಹೊಸ ಸ್ಟಾರೂ
ಬಾಟಲ್ ಮಣಿ ಬಂದ ಅಂದ್ರೆ ಯಮನು ಅಲ್ಲಾಡೋದು ಗ್ಯಾರಂಟಿ
ಪಾಕಿಸ್ತಾನಿ ಮಿಲಿಟರಿನು ಭಯಕ್ಕೆ ಕುಡಿತಾರೆ ಟಿಕ್-ಟ್ವೆಂಟಿ
ವೀರಪ್ಪಂದು ಒಸ್ಸಾಮ ಲಾಡೆಂದು ನಾಯಿ ಪಾಡು
ಇವನಾಗೆ ಹೆದರಿ ಬಚ್ಚಿಟ್ಟುಕೊಂಡಂತೆ ಆಹಾ ನೋಡು
ಹೇ ಕೈಲಿ ಬಾಟ್ಲು ನಿದ್ರೆ ಮಾಸು ಬುಲ್ಡೆಗೆಲ್ಲ ಪೀಸೂ ಪೀಸೂ
ಎಲ್ಲರಿಗು ದೋಸೆಯು ದೋಸೆಯು ಇವನು ತುಂಬ ಖರಾಬು
ಮಿನಿ ಮಿನಿ ವಜ್ರಮುನಿ ಬಂದ ನೋಡು ಬಾಟಲ್ ಮಾಣಿ
ಅಲ್ಲಿ ಕೇಳು ಇಲ್ಲಿ ಕೇಳು ಯೆಲ್ಲಿ ಕೇಳು ಬಾಟಲ್ ಮಾಣಿ
ಬೆಚ್ಚಿ ಬೆಚ್ಚಿ ಬೀಳ್ತಾರೇ ಪೋಲೀಸ್ ಇಲಾಖೆ ಸಾಹೇಬ್ರು
ಎಲ್ಲೇ ಇವನು ಎಂಟರ್ ಆದ್ರೂ ಪಾಪ ಚೆಲ್ಲಪಿಲ್ಲಿ ಎಲ್ಲರು
ಇವನು ಬಂದ್ರೆ ಆ ಏರಿಯಾ ಖೈದಿ ರಜ ಹಾಕಬಹುದು
ಕರೆಂಟ್ ಅಂದ್ರೇ ಐದಡಿ ಅಂಥತಾ ತಿಳಕೋಬಹುದು
ಹೇ ಧೈರ್ಯ ಸಾಲ ಕೊಡೋನು ಹಬ್ಬ ಇದೆ ಬೇಜಾನು
ಅಲ್ಲೇ ಗುಣ ಇದ್ದೋನು ತಿಕ್ಕು ತಿಕ್ಕು ತಿಕ್ಕು ಬಾ
ಮಿನಿ ಮಿನಿ ವಜ್ರಮುನಿ ಬಂದ ನೋಡು ಬಾಟಲ್ ಮಾಣಿ
ಅಲ್ಲಿ ಕೇಳು ಇಲ್ಲಿ ಕೇಳು ಎಲ್ಲಿ ಕೇಳು ಬಾಟಲ್ ಮಣಿ
ಇಲ್ಲಿ ಕೇಳು ಶಕ್ತಿ ಪ್ರಸಾದ್ ಸುದೀಪ್ ಶಿಷ್ಯ ಬಾಟಲ್ ಮಣಿ
ರೋಡು ಮೇಲೇ ಟಾರು ಟಾರು ಮೇಲೇ ತೇರು
ತೇರು ಮೇಲೇ ಯಾರು ಯಾರೀ ಹೊಸ ಸ್ಟಾರೂ
-----------------------------------------------------------------------------------------------------------
ರಾಜ ರಾಜೇಂದ್ರ (೨೦೧೫) - ಹಾಡು ಹಾಡುತೀನಿ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ , ಗಾಯನ : ವಿಜಯಪ್ರಕಾಶ, ಶಂಕರ ಶಾನಭಾಗ
ಹಾಡು ಹಾಡುತೀನಿ ಕೇಳೋ ಸನ್ಯಾಸಿ ಕಿವಿ ಓಪನ್ ಮಾಡ್ಕೊಂಡ್ ಕೇಳು ನಿಲ್ಲಿವಸಿ
ಹಾಡು ಹಾಡುತೀನಿ ಕೇಳೋ ಸನ್ಯಾಸಿ ಹಾಡು ಕೇಳೋದಕ್ಕೆ ಯಾಕೋ ಚೌಕಾಸಿ
ನಾನೇ ನಾನೇ ಗೆಲ್ಲುವುದು ನಾನೇ ನಾನಾ ನೀನಾ ಗೆಲ್ಲುವುದು ಗಾನ
ಬಿಡು ಬಿಡು ಗಾಡಿಯಣ್ಣಾ ರಿಮಾ ರಿವಾ ಪದ ಪಾಮ ರಿಮಾ ಗಾರೀ
ಹಾಡು ಹಾಡು ಹಾಡು ಹಾಡು ಹಾಡು ಹಾಡುತೀನಿ ಕೇಳೋ ಸನ್ಯಾಸಿ
ಹಾಡು ಕೇಳೋದಕ್ಕೆ ಯಾಕೋ ಚೌಕಾಸೀ
ಸಾ ಪ ರಿಮಾ ಗರೇ ಸಾನಿ ಸಾ ಪ ರಿಮಾ ಪ ಗರಿ ಸಾ
ಸಾ ಧಾ ಮದ ಪಮಾ ಗರಿ ಸಾ ರೇ ಗ ರೇ ಗಾ ಮಾ
ಗ ಮಾ ಪ ಮಾ ಪ ದ ಸಾ ಪ ರಿಮಾ ಗರೇ ಸಾನಿ
ಸಾ ಪ ರಿಮಾ ಪ ಗರಿ ಸಾ ಸಾ ಧಾ ಮದ ಪಮ ಗರೀ
ಸಾ ರೇ ಗ ರೇ ಗ ಮ ಗ ಮ ಪ ಮ ಪ ದಾ
ಸಾರೇಗಮಗಳೇ ಸಾಲ್ವಾದವು ನನ್ನೆದುರಲಿ ಫೇಲ್ ಆದವು
ಪಾದತಳದಲಿ ಡೀಲ್ ಆದವು ನಂದು ಪೆರ್ಫೆಕ್ಟು ಆಲಾಪವು ಬೀಡು ಬೀಡು ನೋಡೀರುವೇನು
ಹಲ್ಲು ಮುರಿಯಲೇ ಹಾಡ್ತೀರುವೆನು ನಿನ್ನ ಯದುರಿಸೋ ಟ್ಯಾಲೆಂಟ್ ಇದೆ
ಮುರಿಯುವೆ ಬಿಡು ಕೊಂಬ್ ಎಷ್ಟಿದೆ ಆ ಧಮಾಕ ಘಿಮಕಗಳು
ಧಮಾಕ ಧಮಾಕಗಳು ಮುರಿದು ಬಿಡುವೆ
ಪಲ್ಕ ಪಲ್ಕಗಳು ಮಧುರ ಝಲಕುಗಳು ಕಾಲಲಿತೆ ಕುರುದೇ
ಗಂಟು ಮೂಟೆ ಕಟ್ಕೊಂಡ್ ನಡಿ ರಿಮ ರಿಮ ಪಾನಿ ಧಾ ಪ ರಿಮಾ ಗರೀ

ಗಮಕಧ ಕಳೇ ಗೊತ್ತ ಗುರು ಅತಿರಥರೆಲ್ಲಾ ಸುಸ್ತಾದರು
ಸ್ವರ ಲಯಗಳೇ ದೇವಾಲಯ ನಿನ್ನ ಲಯವಿದು ಬೈತಲೆಯ ಮಾಲಿ ಸ್ವರಗಳ ಫ್ಯಾಷನ್ ಬೀಡು
ನಯ ವಿನಯದ ಟ್ಯೂಷನ್ ತಗೋ ಗರ್ವದವಿದು ಮುಡುಪತಿ
ನಿನಗಿನ್ನು ಬೀಡು ದೇವ್ರೆ ಗತಿ ನನ್ನ ಜಯಿಸುವುದು ನಿನ್ನ ಹಣೆಯಲಿಯಿಲ್ಲ
ನೀನಿನ್ನೂ ಆಟೇ ಪೊಗರು ಮುರಿಯುವೆನು ಬಿರುಗು ಕಸಿಯುವೆನು
ದಿಂಥಲೆ ಹಾರಲೇ ಎತ್ತು ನಿನ್ನ ಗಾಡಿಯಣ್ಣ
ರಿಮಾ ರಿಮಾ ಪದ ಪಾಮ ರಿಮಾ ಗಾರೀ
ಹಾಡು ಹಾಡು ಹಾಡು ಹಾಡು ಹಾಡು ಸಾ ರೇ ಗ ಗಾ ಗರೀಸ ಸರಿನೀಸಾ
ಸಾ ರೇ ಗ ಗಾ ಗರೀಸ ಸರಿನೀಸಾ
ನಿಸ ಮ ಮ ಮ ಧಮ ಪ ಪ ಪ ಪ ಪಾಪಾ ಧಾ ಧಾ ಧಾ ಧಾ ಪದಪ ಮಗರೀಸ

No comments:
Post a Comment