- ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
- ಫೋನಮ್ಮಂಗೂ ಸಿಮ್ಮಪ್ಪಂಗೂ
- ಮಾತಾಡ್ರೋ ಮಾತಾಡ್ರೀ
- ಮುಟ್ಲಿಲ್ಲಾ ಮುರೀಲಿಲ್ಲಾ
- ಕೃಷ್ಣ ಕಾಲಿಂಗ್
- ಕಾದಿರುವೆ ನಿನಗಾಗಿ
ಕೃಷ್ಣ ಲೀಲಾ (೨೦೧೫) - ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಸಂಗೀತ : ವಿ.ಶ್ರೀಧರ, ಸಾಹಿತ್ಯ : ವಿ.ಶ್ರೀಧರ, ಗಾಯನ : ಪುನೀತ ರಾಜಕುಮಾರ
ಲವ್ ಸಾಂಗ್ ಮಾಸ್ ಸಾಂಗ್ ಪ್ಯಾಥೋ ಸಾಂಗ್ ಡುಯೆಟ್ ಸಾಂಗ್
ಡರ್ಟಿ ಸಾಂಗ್ ಹಿಪ್-ಹಾಪ್ ಸಾಂಗ್ ರಾಪ್ ಸಾಂಗ್ ಟೇಪ್ ಸಾಂಗ್
ಥೆಸೆ ಅರೆ ಎಲ್ಲ ಓಲ್ಡ್ ಸಾಂಗ್ಸ್ ನೌ ಲಿಸನ್ ಟು ದಿ ನವ ಬೀಟ್ ಸಾಂಗ್
ಫ್ರಮ್ ಅವರ್ ಸ್ಟೈಲಿಂಗ್ ಕೃಷ್ಣ ನೌ ಪ್ರೆಸೆಂಟಿಂಗ್ ಪೆಸಲ್ ಮ್ಯಾನ್
ರೆಡಿ ಒನ್ ಟೂ ಥ್ರೀ ಫೋರ್
ಪ್ಯಾಂಟ್-ಉ ಮೇಲೆ ಚಡ್ಡಿ ಹಾಕಿ ನಿಲ್ಲೋನ್ ಸೂಪರ್ಮ್ಯಾನ್
ಪ್ರಾಬ್ಲಮ್-ಉ ಫೇಸ್-ಉ ಮಾಡಿ ನಿಲ್ಲೋನ್ ಪೆಸಲ್ ಮ್ಯಾನ್
ಕೋತಿ ಕೋತಿ ಇದ್ರುನು ಕೊರಗೊನೆ ಗೋಳುಮಂ
ಖಾಲಿ ಜೇಬು ಇದ್ರುನು ನಗುವವನೇ ಪೆಸಲ್ ಮ್ಯಾನ್
ಹೇ ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಅಲ್ಲಿ ನೋಡು ಮಿಲ್ಕ್-ಉ ಮ್ಯಾನ್ ಇಲ್ಲಿ ನೋಡು ಸಿಲ್ಕ್-ಉ ಮ್ಯಾನ್
ಅಲ್ಲೊಬ್ಬ ಲೋರಿ ಮ್ಯಾನ್ ಇಲ್ಲೊಬ್ಬ ಗಾರೆ ಮ್ಯಾನ್
ಅಲ್ಲಿ ನೋಡು ವೇಗ್-ಉ ಮ್ಯಾನ್ ಇಲ್ಲಿ ನೋಡು ಫ್ರಿಜ್-ಉ ಮ್ಯಾನ್
ಅಲ್ಲೊಬ್ಬ ಜಾಜಿ ಮ್ಯಾನ್ ಇಲ್ಲೊಬ್ಬ ಸೂಜಿ ಮ್ಯಾನ್
ಯೇತ್ ಇವರ ಲೈಫ್ ಅಲ್ಲೂ ಪ್ರಾಬ್ಲೆಮ್ಸ್ ಹಂಡ್ರೆಡ್-ಉ
ದುಡಿದು ಮಾಡ್ತಾರೆ ಎಲ್ಲರಿಗು ಗುಡ್-ಉ
ಸನ್-ಉ ಮೂನ್ ಹಂಗೆ ಇವರು ಪೆಸಲ್-ಉ
ಇವರು ಇಲ್ಲಿದಿದ್ರೆ ದುನಿಯಾನ್ ಡಲ್-ಉ
ದುನಿಯಾ ನೇ ಡಲ್-ಉ
ಪೆಸಲ್ ಮ್ಯಾನ್ ಪೆಸಲ್ ಮ್ಯಾನ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಪೆಸಲ್ ಮ್ಯಾನ್ ಪೆಸಲ್ ಮ್ಯಾನ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಮೈ ನೇಮ್ ಐಸ್ ಸ್ಮೈಲ್-ಉ ಕೃಷ್ಣ ಓಡ್ಸೋದು ಸ್ಕೂಲ್-ಉ ವ್ಯಾನ್ ನ
ಜಗ್ಗಿದ್ರು ನಮ್ಮ ಜೇಬು ನ ಇಡ್ತಿವಿ ಖಾಲಿ ಪರ್ಸ್ ನ
ಅಲ್ಲಿ ನೋಡು ಗೋಬಿ ಮ್ಯಾನ್ ಇಲ್ಲಿ ನೋಡು ದೋಬಿ ಮ್ಯಾನ್
ಅಲ್ಲೊಬ್ಬ ಮೂಟೆ ಮ್ಯಾನ್ ಇಲ್ಲೊಬ್ಬ ತಮಟೆ ಮ್ಯಾನ್
ಅಲ್ಲಿ ನೋಡು ಗಾಡ್-ಉ ಮ್ಯಾನ್ ಇಲ್ಲಿ ನೋಡು ಲಾಡು ಮ್ಯಾನ್
ಅಲ್ಲೊಬ್ಬ ಕಾಕಿ ಮ್ಯಾನ್ ಇಲ್ಲೊಬ್ಬ ಪೀಪಿ ಮ್ಯಾನ್
ದುಡಿಯೋ ತಮ್ಮನೇ ಲೈಫ್-ಉ ದೊಡ್ಡನೆ
ಯೋಚನೆ ಮಾಡೋರ್ಗೆ ಇಲ್ಲ ಟೈಮ್ ನೇ
ತುಳಿಯೋದ್ ತಪ್ಪಲ್ಲ ಡೈಲಿ ಸೈಕಲ್-ಉ
ಆದ್ರೂ ನಿಲ್ಲಲ್ಲ ಮುಥಿಲೀ ಸ್ಮೈಲ್-ಉ
ಮುಥಿಲೀ ಸ್ಮೈಲ್-ಉ ಐ
ಪ್ಯಾಂಟ್-ಉ ಮೇಲೆ ಚಡ್ಡಿ ಹಾಕಿ ನಿಲ್ಲೋನ್ ಸೂಪರ್ಮ್ಯಾನ್
ಪ್ರಾಬ್ಲಮ್-ಉ ಫೇಸ್-ಉ ಮಾಡಿ ನಿಲ್ಲೋನ್ ಪೆಸಲ್ ಮ್ಯಾನ್
ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
ಪೆಸಲ್ ಪೆಸಲ್ ಪೆಸಲ್ ಪೆಸಲ್ ಮ್ಯಾನ್
----------------------------------------------------------------------------------------------------------------
ಕೃಷ್ಣ ಲೀಲಾ (೨೦೧೫) - ಫೋನಮ್ಮಂಗೂ ಸಿಮ್ಮಪ್ಪಂಗೂ
ಸಂಗೀತ : ವಿ.ಶ್ರೀಧರ, ಸಾಹಿತ್ಯ : ಶಶಾಂಕ್, ಗಾಯನ : ಉಪೇಂದ್ರ
ಫೋನಮ್ಮಂಗೂ ಸಿಮ್-ಅಪ್ಪಂಗೂ ಹುಟ್ಟಿದ್ ಮಕ್ಳು ಇವ್ರೇನೆ ಕಾಮನ್ ಕೃಷ್ಣ ಲೀಲಾ
ಫೋನ್-ಅಮ್ಮಂಗೂ ಸಿಮ್-ಅಪ್ಪಂಗೂ ಹುಟ್ಟಿದ್ ಮಕ್ಳು ಇವ್ರೇನೆ ಕಾಮನ್ ಕೃಷ್ಣ ಲೀಲಾ
ಇವರಿಭ್ಯರು ರೆವೆರಿಸೇ ಗೇರೂ ಜರ್ನಿ ಪೂರಾ ಪೋಲ್ ರಿಪೇರೂ
ಇವರ ಸ್ಟೋರಿ ಫುಲ್ಲೂ ಕಿರ್ರಿಕ್ಕೂ ರೀ
ಇವನೇ ರೀ ಕೃಷ್ಣ ರೀ ಇವಳೇ ರೀ ಲೀಲಾ ರೀ
ಇವನೇ ರೀ ಕೃಷ್ಣ ರೀ ಇವಳೇ ರೀ ಲೀಲಾ ರೀ
ಕೃಷ್ಣಾಯ ವಾಸು ದೇವಾಯ ದೇವಕಿ ನಂದನಯಾಚಾ
ನಂದ ಗೋಪಾಲ ಕುಮಾರಯ್ಯ ಗೋವಿಂದಾಯ ನಮೋ ನಮಃ
ಲೋನ್ ಇದೆ ಲವ್ ಇದೆ ಇವರ ಈ ಸ್ಟೋರಿ ಯಲ್ಲಿ
ಗ್ಯಾಪ್ ಇದೆ ಗೋಲ್ ಇದೆ ಇವರ ಈ ಗೇಮ್-ಇನಲ್ಲಿ
ಸ್ಪೀಡ್ ಇದೆ ಬ್ರೇಕ್ ಇದೆ ಇವರ ಈ ಟ್ರಿಪ್-ಇನಲ್ಲಿ
ಹಂಪಿ ಇದೆ ಹೋಲ್ ಇದೆ ಇವರ ಈ ರೌಟ್-ಇನಲ್ಲಿ
ಪಾಟ್ಲಿ ಸದ್ಧು ಜಾಸ್ತಿ ಐತೆ ಬೀಪು ಸೌಂಡೂ ಸ್ವಲ್ಪ ಐತೆ
ಇವರ ಸ್ಟೋರಿ ಫುಲ್ಲು ಕಿಕ್ಕೂ ಉರೀ

ನಿನ್ನ ಸೌಂಡೂ ಎದೆಯೊಳಗೆ ನಿಂದೆ ಫೀಲೂ ಮನದೊಳಗೆ
ನೂರೆಂಟು ಮ್ಯಾಟ್ನಿಈ ಶೋ-ಗಳು ಕಣ್ಣಲಿ ನೈಟ್ ಎಲ್ಲ ನಿನ್ನದೇ ಕನಸಿನ ಹಾವಳಿ
ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಕೃಷ್ಣ ವೈಟಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಜಿಂದಗಿಯ ರೋಡಿನಲಿ ಬರಿ ನಿಂದೆ ಬೋರ್ಡೂ
ದಿನಕೊಮ್ಮೆ ನೀಡುತಿರು ನೀ ಪ್ರೀತಿ ಕಾರ್ಡೂ
ಹಾರ್ಟನ ಕೋರ್ಟಲಿ ಕೇಸು ಹೋಲ್ಡ್ ಆಗಿದೆ
ಬ್ಯಾಟರಿ ಕಾದಿದೆ ಪಾಸು ನೀರಾಗಿದೆ
ಕಣ್ಣಿನ ಕ್ಯಾಮೆರಾ ಹುಡುಕುವ ಫೇಸೂ ಓನ್ಲಿ ನಿಂದೆ ನೇ
ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಕೃಷ್ಣ ವೈಟಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಕೃಷ್ಣ ಲೀಲಾ ನಿನಗಾಗಿ ನಾ ಊದಿ ಬಂದೆ
ಕೃಷ್ಣ ಲೀಲಾ ತು ಹಾಯ್ ಮೇರಿ ಆಷಿಕ್ಯೂ
ಕೃಷ್ಣ ಲೀಲಾ ಈ ವಾನ್ನ ಸಿಂಗ್ ಅಂಡ್ ಡಾನ್ಸ್ ವಿಥ್ ಯು
ಇಲ್ನೋಒದೆ ಮೇರಿ ಜಾನ್
ಬ್ರೇಕ್ ಇರದ ಬೈಕ್ ಅಂತೆ ನೀನಿರದ ಲೈಫ್-ಉ
ಪ್ರೀತಿಯನು ನೀಡುತಿರು ಬಿಡದೆ ಚೂರು ಗ್ಯಾಪ್-ಉ
ನನ್ನಯ ಜೀವದ ಕಾಪಿರೈಟ್ ನಿನ್ನದು
ಇಂದಿಗೂ ಕೀಳಾದ ಪ್ರೀತಿಯ ರೈಟ್ ಇದು
ಸಂ ಟೈಮ್ ಲವ್ ಅಲ್ಲಿ ಸತ್ತು ಬದುಕೋ ಆಸೆ ಮೂಡುತಿದೆ
ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಕೃಷ್ಣ ವೈಟಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
----------------------------------------------------------------------------------------------------------------
ಕೃಷ್ಣ ಲೀಲಾ (೨೦೧೫) - ಮಾತಾಡ್ರೋ ಮಾತಾಡ್ರೀ
ಸಂಗೀತ : ವಿ.ಶ್ರೀಧರ, ಸಾಹಿತ್ಯ : ಶಿವ ತೇಜಸ್ವಿ, ಗಾಯನ : ಶಶಾಂಕ ಶೇಷಗಿರಿ
ಮಾರ್ನಿಂಗ್-ಉ ಮಧ್ಯಾಹ್ನ ಇವಿನಿಂಗ್-ಉ ನೈಟ್-ಉ
ಮಾತಲ್ಲೇ ಮುಳುಗಹೋಗಿ ಪೂರಾ ಟೈಟ್-ಉ ಫುಲ್ ಫುಲ್ ಟೈಟ್-ಉ
ಪುರ್ಸೊತ್ತು ಅನ್ನೋಧು ಸಿಕ್ಕೋದೇ ಡೌಟ್-ಉ
ಪುರ್ಸೊತ್ತು ಅನ್ನೋಧು ಸಿಕ್ಕೋದೇ ಡೌಟ್-ಉ
ಅರ್ಥಾನೇ ಆಗೋಲ್ಲ ಇವರ ರೌಟ್-ಉ
ಮಾರ್ನಿಂಗ್-ಉ ಮಧ್ಯಾಹ್ನ ಇವಿನಿಂಗ್-ಉ ನೈಟ್-ಉ
ಮಾತಲ್ಲೇ ಮುಳುಗಹೋಗಿ ಪೂರಾ ಟೈಟ್-ಉ
ಪುರ್ಸೊತ್ತು ಅನ್ನೋಧು ಸಿಕ್ಕೋದೇ ಡೌಟ್-ಉ
ಅರ್ಥಾನೇ ಆಗೋಲ್ಲ ಇವರ ರೌಟ್-ಉ
ಮಾತೇನೇ ಇವರಿಗೆ ಹೊಟ್ಟೆಗೆ ಹಿಟ್ಟು
ಮಾಡ್ಕೊಂಡು ತಿಂತಾರೆ ಬೈ-ಟೂ ಬೈ-ಟೂ
ತಂತಾನೆ ಉಧುರುಥೆ ಮಾತೇನೆಂಬ ಸ್ವೀಟ್-ಉ
ತಿಂತಾನೆ ಇರ್ತರೆ ಪ್ಲೇಟ್-ಓ ಪ್ಲೇಟ್-ಉ
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಇಲ್ದಹೆ ಇದ್ರ್ ಫೋನ್-ಉ ಓಡೋಧಿಲ್ಲ ಬ್ರೈನ್-ಉ
ಇವುರದ್ದು ಟಾಕಿಂಗ್ ಟ್ರೈನ್-ಉ ಮಾತಾಡ್ ಧಿಧ್ರೆ ಕ್ರೈಂ-ಉ
ಮ್ಯಾಟರ್-ಈ ಇಲ್ದಹಿಧೃನು ಕತ್ತೆ ಅಗುಳ ಲೈನ್-ಉ
ಗಂಟೆ ಮಾತಾಡೀನು ಕೇಳ್ತಾರ್ ಆಮೇಲ್ ಏನು
ಪೇರೆಂಟ್ಸ್-ಉ ಬೈಥೀಧೃ ಬೇಜಾರ್ ಇಲ್ಲ
ಪ್ರಪಂಚ ಮೂಲಘೋಧೃ ಬೇಕಾಗಿಲ್ಲ
ಕೈ ಗೋಂಧು ಫೋನಂತೂ ಸಿಕಾಯಿತಲ್ಲ
ಫೋನ್-ಅಲ್ಲಿ ಕರೆನ್ಸಿ ತುಂಬಾಯಿತಲ್ಲ
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಈಗಿನ ಕಾಳಧ ಜನಗಳು ಹೆಂಗಪ್ಪಾ ಅಂದ್ರ್
ಕಂಡ ಕಂಡ ಕಡೆ ಎಲ್ಲ ಮಾತು ಮಾತು
ಮಾತು ಅಂತ ಮಾತಾಡತಾನೆ ಇರ್ತರೆ
ಟ್ರೈನ್-ಅಲ ಹೋದ್ರ್ ಮಾತು
ಸಿನಿಮಾ ಥೀಯೇಟರ್ ಹೋದ್ರ್ ಮಾತು
ಬಸ್-ಅಲ ಹೋದ್ರ್ ಮಾತು
ಪಬ್ಲಿಕ್ ಟಾಯ್ಲೆಟ್-ಅಲ ಹೊಧೃ ಮಾತು ಥು ಥು ಥು
ಗಂಟಲು ಕಿಟಿಹೋಗೋವರ್ಗು ಮೆಂಟಲ್ ಆಗೋವರ್ಗು
ಹುಡುಗಿ ಕೈ ಕೊಡೋವರ್ಗು ಹುಡ್ಗ ಬಿಥೋಗೋವರ್ಗು
ಬ್ಯಾಟರಿ ಬ್ಲಾಸ್ಟ್ ಆಗೋವರ್ಗು ಸಿಮ್-ಈ ಸೌದ್ಹೋಗೋವರ್ಗು
ನೆಟ್ವರ್ಕ್ ಸತ್ತುಹೋಗೋವರ್ಗು ಟವರ್ ಬಿದ್ದ್ಹೋಗೋವರ್ಗು
ಯಾವಧೇನಾಧೃ ಹಾಳಾಗ್ಲಿ ನಾಯಿ ಬಾಲ ಸ್ಟ್ರೈಟ್ ಆಗ್ಲಿ
ಡೈಲಿ ಫೋನ್-ಉ ರಿಂಗ್ ಆಗ್ಲಿ ಲೈಫ್-ಈ ಪೂರ್ತಿ ಬೆಂದಾಗ್ಲಿ
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಮಾತಾಡ್ರೋ ಮಾತಾಡ್ರಿ ಮಾತಾಡ್ರೋ ಮಾತಾಡ್ರಿ
ಕಾಲ್ ಮಾತು ಚೋಲ್ ಮಾತು ಕೋಲ್ ಮಾತು
ಸುಳ್ ಮಾತು ಕಿವಿ ಮಾತು ಬಾಯಿ ಮಾತು
ಚಿಕ್ ಮಾತು ದೋಡ್ ಮಾತು ಮನೆ ಮಾತು ಬೀಧಿ ಮಾತು
ಟಿವಿ ಮಾತು ರೇಡಿಯೋ ಮಾತು ನ್ಯಾಯಾಧ್ ಮಾತು ನೀತಿ ಮಾತು
ಸಾಧು ಮಾತು ಭಟ್ರು ಮಾತು ಪೋಲಿ ಮಾತು ಕೇಳಿ ಮಾತು
ಚಾಡಿ ಮಾತು ಗಾಳಿ ಮಾತು ದೇವ್ರು ಮಾತು ದೆವ್ವದ್ ಮಾತು
ಆ ಮಾತು ಈ ಮಾತು ಎಲ್ಲ ಮಾತು ಎರಡೇ ತೂತು
----------------------------------------------------------------------------------------------------------------
ಕೃಷ್ಣ ಲೀಲಾ (೨೦೧೫) - ಮುಟ್ಲಿಲ್ಲಾ ಮುರೀಲಿಲ್ಲಾ
ಸಂಗೀತ : ವಿ.ಶ್ರೀಧರ, ಸಾಹಿತ್ಯ : ಶ್ರೀಹರ್ಷ , ಗಾಯನ : ನವೀನ ಸಜ್ಜು
ಗಂಡೈಕ್ಲ ಲೈಫ್-ಇಗೆ ಸೇಫ್ಟಿ ನೇ ಹೋಯಿತು
ಮುಟ್ಟಲಿಲ್ಲ ಮುರೀಲಿಲ್ಲ ಕಣ್ಣಿಗ್ ಬಂಧ್ ಹೊಡಿತು
ಗಂಡೈಕ್ಲ ಲೈಫ್-ಇಗೆ ಸೇಫ್ಟಿ ನೇ ಹೋಯಿತು
ಎಲ್ಲೇ ಹೊಧೃ ಲೇಡೀಸ್-ಈ ಫಸ್ಟ್-ಉ
ನಾವೇನೇ ಮಾಡಿದ್ರ್ ವೇಸ್ಟ್-ಉ
ಅವರಾಡೋ ಮಾತೇನೋ ಟೇಸ್ಟ್-ಓ
ಕೇಳ್ಕೊಂಡು ನೀ ಹೋದ್ರ್ ವೂಸ್ತು
ಹೆಣ್ಣಿಗಿಂತ ಎಣ್ಣೆನ್ ಬೆಸ್ಟ್-ಉ
ಅಷ್ಟೇನಾ ಅಷ್ಟೇನಾ ಹುಡುಗೀರು ಅಷ್ಟೇನಾ
ಇಷ್ಟೇನಾ ಇಷ್ಟೇನಾ ಹುಡುಗರು ಇಷ್ಟೇನಾ
ಹುಡುಗೀರು ಸೈಲೆಂಟ್-ಉ ಸುರ್ ಸುರ್ ಬತ್ತಿ
ಹಚ್ಚಕೊಂಡ್ರೆ ನಮ ಲೈಫ್-ಈ ಸೊಳ್ಳೆ ಬತ್ತಿ
ಟೆನ್ಶನ್ ಗೆ ನಾವೇನೋ ಸುಡ್ತಿವಿ ಸಿಗರೆಟ್
ಸಂ ಸುಮ್ನೆ ಹುಡುಗೀರು ಸುಡುತಾರೆ ಹಾರ್ಟ್
ಹುಡುಗಾರ ತಲೆಮೇಲೆ ಹಾಕ್ಬತ್ತು ಆಮ್ಲೆಟ್-ಉ
ಹುಡುಗೀರು ಹೋಗ್ತಾರೆ ಹಾಕೊಂಡು ಹೆಲ್ಮೆಟ್-ಉ
ಬ್ಯೂಟಿ ಗಿಂತ ಬಾಟ್ಲಿ ನೇ ಬೆಸ್ಟ್-ಉ
ಅಷ್ಟೇನಾ ಅಷ್ಟೇನಾ ಹುಡುಗೀರು ಅಷ್ಟೇನಾ
ಇಷ್ಟೇನಾ ಇಷ್ಟೇನಾ ಹುಡುಗರು ಇಷ್ಟೇನಾ
ಹುಡುಗೀರ ಕಣ್ಣೀರಿಗೆ ಫುಲ್-ಉ ವ್ಯಾಲ್ಯೂ
ಒಪ್ಪೋಸಿತೇ ಹೋದೋರು ಜೈಲ್-ಉ ಪಾಲು
ಅಕ್ಕಿಗೆ ಹೂಲ ಬಿದ್ದ್ರ್ ಆರುಸಬಹುಧು
ಲೈಫ್-ಇಗೆ ಹೂಲ ಬಿದ್ದ್ರ್ ಏನ್ ಮಾಡೊಧು
ಈರುಳ್ಳಿ ಟೊಮೇಟೊ ರೇಟ್-ನು ಎರೈತೋ
ಹುಡುಗರ ರೇಟ್ ಅಂತೂ ಪಾತಾಳ ಸೆರೆಯಿತೋ
ಪೆಂಡಾಲ್ ಹಾಕೊಂಡ್ ಅಳಬೇಕಾ ನಾವು
ಅಷ್ಟೇನಾ ಅಷ್ಟೇನಾ ಹುಡುಗೀರು ಅಷ್ಟೇನಾ
ಇಷ್ಟೇನಾ ಇಷ್ಟೇನಾ ಹುಡುಗರು ಇಷ್ಟೇನಾ
ಅಷ್ಟೇನಾ ಅಷ್ಟೇನಾ ಹುಡುಗೀರು ಅಷ್ಟೇನಾ
ಇಷ್ಟೇನಾ ಇಷ್ಟೇನಾ ಹುಡುಗರು ಇಷ್ಟೇನಾ
---------------------------------------------------------------------------------------------------------------

ಕೃಷ್ಣ ಲೀಲಾ (೨೦೧೫) - ಕೃಷ್ಣ ಕಾಲಿಂಗ್
ಸಂಗೀತ : ವಿ.ಶ್ರೀಧರ, ಸಾಹಿತ್ಯ : ಶಿವ ತೇಜಸ್ವಿ, ಸಾಯಿ ಸರ್ವೇಶ, ಗಾಯನ : ಟಿಪ್ಪು, ಅಪೂರ್ವ
ನೂರೆಂಟು ಮ್ಯಾಟ್ನಿಈ ಶೋ-ಗಳು ಕಣ್ಣಲಿ ನೈಟ್ ಎಲ್ಲ ನಿನ್ನದೇ ಕನಸಿನ ಹಾವಳಿ
ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಕೃಷ್ಣ ವೈಟಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಜಿಂದಗಿಯ ರೋಡಿನಲಿ ಬರಿ ನಿಂದೆ ಬೋರ್ಡೂ
ದಿನಕೊಮ್ಮೆ ನೀಡುತಿರು ನೀ ಪ್ರೀತಿ ಕಾರ್ಡೂ
ಹಾರ್ಟನ ಕೋರ್ಟಲಿ ಕೇಸು ಹೋಲ್ಡ್ ಆಗಿದೆ
ಬ್ಯಾಟರಿ ಕಾದಿದೆ ಫೇಸೂ ನೀರಾಗಿದೆ
ಕಣ್ಣಿನ ಕ್ಯಾಮೆರಾ ಹುಡುಕುವ ಫೇಸೂ ಓನ್ಲಿ ನಿಂದೆ ನೇ
ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಕೃಷ್ಣ ವೈಟಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್ಬ್ಯಾಟರಿ ಕಾದಿದೆ ಫೇಸೂ ನೀರಾಗಿದೆ
ಕಣ್ಣಿನ ಕ್ಯಾಮೆರಾ ಹುಡುಕುವ ಫೇಸೂ ಓನ್ಲಿ ನಿಂದೆ ನೇ
ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಕೃಷ್ಣ ಲೀಲಾ ನಿನಗಾಗಿ ನಾ ಓಡಿ ಬಂದೆ ಕೃಷ್ಣ ಲೀಲಾ ತು ಹೈ ಮೇರಿ ಆಷಿಕೀ
ಕೃಷ್ಣ ಲೀಲಾ ಈ ವಾನ್ನ ಸಿಂಗ್ ಅಂಡ್ ಡಾನ್ಸ್ ವಿಥ್ ಯು ಇಲ್ನೋಡೇ ಮೇರಿ ಜಾನ್
ಬ್ರೇಕ್ ಇರದ ಬೈಕ್ ಅಂತೆ ನೀನಿರದ ಲೈಫೂ
ಪ್ರೀತಿಯನು ನೀಡುತಿರು ಬಿಡದೆ ಚೂರು ಗ್ಯಾಪೂ
ನನ್ನಯ ಜೀವದ ಕಾಪಿರೈಟ್ ನಿನ್ನದು
ಎಂದಿಗೂ ಕೀಳದ ಪ್ರೀತಿಯ ಸೈಟಿದು
ಸಂ ಟೈಮ್ ಲವ್ ಅಲ್ಲಿ ಸತ್ತು ಬದುಕೋ ಆಸೆ ಮೂಡುತಿದೆ
ಲೀಲಾ ಕಾಲಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಲೀಲಾ ವೈಟಿಂಗ್ ಕೃಷ್ಣ ಡಾರ್ಲಿಂಗ್ ಕಮ್ ಕಮ್
ಕೃಷ್ಣ ಕಾಲಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
ಕೃಷ್ಣ ವೈಟಿಂಗ್ ಲೀಲಾ ಡಾರ್ಲಿಂಗ್ ಕಮ್ ಕಮ್
----------------------------------------------------------------------------------------------------------------
ಕೃಷ್ಣ ಲೀಲಾ (೨೦೧೫) - ಕಾದಿರುವೆ ನಿನಗಾಗಿ
ಸಂಗೀತ : ವಿ.ಶ್ರೀಧರ, ಸಾಹಿತ್ಯ : ಶಶಾಂಕ, ಗಾಯನ : ಶ್ರೇಯಾ ಘೋಷಾಲ್
ಕಾದಿರುವೆ ನಿನಗಾಗಿ ನೋಡದೆಯೇ ನೀ ತಿರುಗಿ
ಹೇಗಿರಲಿ ನೀನಿರದೆ ಹೇಳುವೆಯ ಮನಸಾಗಿ
ಒಲವಿನ ಹೂವೊಂದು ಅರಳಿದೆ ನಿನ್ನಿಂದೆ
ಹಿಂತುರುಗಿ ನೋಡು ಒಮ್ಮೆ ಸಜನಾ ಮೇರೇ ಸಜನಾ ಸಜನಾ
ಸಜನಾ ಮೇರೇ ಸಜನಾ ಸಜನಾ
ಹೊ ಈ ಬಾಳಯಾನಕೀಗ ನೀನಾದೆ ಸಹಚಾರಿ
ಬೇಕಿಲ್ಲ ಯಾವ ದಾರಿ ನೋವಲ್ಲು ನಲಿವಲ್ಲು
ನಾ ಕಾಣೋ ಕನಸಲ್ಲೂ ಬೇಕೀಗ ನಿನ್ನ ಹೆಜ್ಜೆದಾರಿ
ಮುನಿದರು ನೀ ಬೇಕು
ಮುನಿದರು ನೀ ಬೇಕು ನೀ ನಗುತಾ ನೋಡು ಸಾಕು
ನೀ ನಗುತಾ ನೋಡು ಸಾಕು ಸಜನಾ ಮೇರೇ ಸಜನಾ ಸಜನಾ
ಸಜನಾ ಮೇರೇ ಸಜನಾ ಸಜನಾ
ಕಾದಿರುವೆ ನಿನಗಾಗಿ ನೋಡದೆಯೇ ನೀ ತಿರುಗಿ
ನೀನಾಡೋ ಮಾತಿನಲ್ಲಿ ನನ್ನೊಮ್ಮೆ ನೆನೆ ಸಾಕು
ಮರೆತಾದರೂ ಕೂಗು ಸಾಕು ಕಾಡಿಸು ಮನಸಿಗೆ
ನೋವಿಸೋ ಛಲವೇಕೆ ಪ್ರೀತಿ ಗೆ ಇಂಥ ಸ್ಕಿಷೆ ಏಕೆ
ಈ ನನ್ನ ಜಾಗ್ಯಾಕೀಗ ನೀನೆ ನೇ ಅಧಿಕಾರಿ
ನೀ ಹೇಳು ಏನು ಬೇಕು
ನೀ ಹೇಳು ಏನು ಬೇಕು ಸಜನಾ ಮೇರೇ ಸಜನಾ ಸಜನಾ

No comments:
Post a Comment