- ತರುತಾನೆ ಹರುಷ, ಅವತಾರ ಪುರುಷ
- ಹತ್ತಬಾರ ಹುಡುಗಿ ನನ್ನ ಹೀರೊ ಹೊಂಡ
- ಈ ಲಡ್ಡು ಬಂದು ಬಾಯಿಗ್ ಬಿತ್ತ?
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಕಿರಣ ಕೊತ್ತ, ಅರ್ಜುನ ಏ ಆರ್ , ಗಾಯನ : ವ್ಯಾಸರಾಜ್
ತರುತಾನೆ ಹರುಷ, ಅವತಾರ ಪುರುಷ!
ತಮಟೆ ಹೊಡಿ ಬಾರೋ, ಎಂಟ್ರಿ ಕೊಟ್ಟ ಹೀರೋ!
ಕರುನಾಡ ಶರಣ ಇವ ಸೂರ್ಯಂಗೇ ಕಿರಣ ಇವ
ಕೊರೋನಗೆ ಲಸಿಕೆ ಇವ ನಾವ್ ಹೇಳಿದ್ದು ಸುಳ್ಳು ಶಿವ
ಪಕ್ಕದ್ ಮನೆ ತುಂಟ ಆಂಟಿ ಕರ್ಕೊಂಡ್ ಹೊಂಟ!
ಮಾಡಿ ಮನೆ ಮೇಘನ ಮಕ್ಕಳ ಆಟಕ್ಕೆ ರೆಡಿ ನಾ!
ಕ್ಲಾಸ್ಸಿಗ್ ಕ್ಲಾಸು, ಮಾಸಿಗ್ ಮಾಸು
ಒಂದೇ ರೂಲ್ಸು, ಫುಲ್ ಬಿಂದಾಸು
ಎ ಎಲ್ಲ ಗರ್ಲ್ಸು ಇವನ್ಗೆ ಫ್ಯಾನ್ಸು
ಬರಿ ಬಿಲ್ಡ್ ಅಪ್ ಫುಲ್ ಬೊಗಸ್ಸು
ಸೂಪರ್ ಡ್ಯಾನ್ಸರು, ಇವ್ನ್ ಒಳ್ಳೆ ಫೈಟರು
ಎಂತ ಸೀನ್ ಇದ್ರೂ, ಏನೇ ಸ್ಟೆಪ್ ಕೊಟ್ರು
ಇವ್ನ್ ಮಾಡೋದು ಒಂದೇ ತಾನೇ
ಕರುನಾಡ ಶರಣ ಇವ ಸೂರ್ಯಂಗೇ ಕಿರಣ ಇವ
ಕೊರೋನಗೆ ಲಸಿಕೆ ಇವ ನಾವ್ ಹೇಳಿದ್ದು ಸುಳ್ಳು ಶಿವ
ಟೂತ್ ಪೇಸ್ಟಲ್ ಉಪ್ಪು, ಆರ್ ಸಿ ಬಿ ಕಪ್ಪು!
ಅವಾಗ ಮೊಗ್ಲಿ, ಇವಾಗ ಕೊಹ್ಲಿ!
ಮಣ್ ತೆಗಿಯೋ ಜೆ ಸಿ ಬಿ, ಕಪ್ ಹೊಡಿಯೋ ಆರ್ ಸಿ ಬಿ!
ಇಲ್ ಬಂದು ತಮಟೆ ಹೊಡಿ, ಬರ್ತಾವ್ನೆ ಎ ಬಿ ಡಿ!
ಸೂರ್ಯಂಗೇ ಟಾರ್ಚು ಇವ ಚಂದ್ರನ್ಗೆ ವಾಚು ಇವ
ಈ ಸಿನಿಮಾಗೆ ಹೀರೋ ಇವ ಹೀರೋ.. ಇವ..

--------------------------------------------------------------------------------------------
ಹತ್ತಬಾರ ಹುಡುಗಿ ನನ್ನ ಹೀರೊ ಹೊಂಡ
ನಾಚಬೇಡ ಗಟ್ಟಿ ಕುಂದ್ರ ಸೊಂಟ ಹಿಡ್ಕೊಂಡ
ಇಂಡಿಯದಾಗ ತೋರುಸ್ತೇನ ನಿನಗ ಇಂಗ್ಲಂಡ
ಅವತಾರ ಪುರುಷ (೨೦೨೧) - ಹತ್ತಬಾರ ಹುಡುಗಿ ನನ್ನ ಹೀರೊ ಹೊಂಡ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಶಿವೂ ಬೇರಾಗಿ, ಗಾಯನ : ಶಮಿತಾ ಮಲ್ನಾಡ್, ವಿಜಯಪ್ರಕಾಶ
ನಾಚಬೇಡ ಗಟ್ಟಿ ಕುಂದ್ರ ಸೊಂಟ ಹಿಡ್ಕೊಂಡ
ಇಂಡಿಯದಾಗ ತೋರುಸ್ತೇನ ನಿನಗ ಇಂಗ್ಲಂಡ
ಮುಟ್ತಬ್ಯಾಡ ಮಾತಾಡು ನೀ ದೂರ ನಿಂತ್ಕಂಡ
ಗ್ಲಾಸ್ ನಾಗ ನಿಲ್ಲಾಬ್ಯಾಡ ಸ್ಟೈಲ್ ಮಾಡ್ಕೊಂಡ
ಗಾಡಿಗ್ ತಕ್ಕ ಬಾಡೀ ಇಲ್ಲ ಹೋಗ ಮುಚ್ಕೊಂಡ
ನಿನ್ನ ರೂಪ ಮೆಚ್ಕೊಂಡ ಕುಂತಿ ನಿ ದೀಪ ಕಚ್ಕೊಂಡ
ನೀನು ಬಾರಿ ಜಗಮೊಂಡ ಏನು ಮಾಡ್ಲಿ ಕಟ್ಕೊಂಡ
ಬಾ ಹುಡುಗಿ ಸಾಕ್ತೀನಿ ಎದೆಯಾಗ ಇಟ್ಕೊಂಡ
ಗ್ಲಾಸ್ ನಾಗ ನಿಲ್ಲಾಬ್ಯಾಡ ಸ್ಟೈಲ್ ಮಾಡ್ಕೊಂಡ
ಗಾಡಿಗ್ ತಕ್ಕ ಬಾಡೀ ಇಲ್ಲ ಹೋಗ ಮುಚ್ಕೊಂಡ
ನಿನ್ನ ರೂಪ ಮೆಚ್ಕೊಂಡ ಕುಂತಿ ನಿ ದೀಪ ಕಚ್ಕೊಂಡ
ನೀನು ಬಾರಿ ಜಗಮೊಂಡ ಏನು ಮಾಡ್ಲಿ ಕಟ್ಕೊಂಡ
ಬಾ ಹುಡುಗಿ ಸಾಕ್ತೀನಿ ಎದೆಯಾಗ ಇಟ್ಕೊಂಡ
ತಿರುಗ್ಬ್ಯಾಡ ತಾಳಿನ ಕಿಸೆದಾಗ ಹಾಕಾಂಡ
ಸಣ್ಣ ಹುಡುಗರ ಆಟ ನೀನು ಇನ್ನೂ ಬಿಟ್ಟಿಲ್ಲ
ನಿನ್ನಂಗ ನಾ ಕಬರ ಗಟ್ಟಿಲ್ಲ ನಿನ್ನಷ್ಟು ನನ್ನ ಕಣ್ಣಾಗ ಯಾರು ನಟ್ಟಿಲ್ಲ
ನಿನಗಿನ್ನೂ ಬಿಸಿಯು ಮುಟ್ಟಿಲ್ಲ ನಿನ್ನಷ್ಟು ಹುಡುಗಿ ನನ್ಯಾರು ಬೈದಿಲ್ಲ
ನಿನ್ನಂಗ ಯಾರು ಎಲ್ಲ ಬಿಟ್ಟು ನಿಂತಿಲ್ಲ
ಮುಂದಕ ಇಟ್ಟ ಹೆಜ್ಜಿ ಎಂದು ಹಿಂದಕ ಇಟ್ಟಿಲ್ಲ
ಮನಿ ಮುಂದ ಹುಡುಗ ನೀನೆನ್ ಹುಲಿ ಕಟ್ಟಿಲ್ಲ

ಎ ಒಬ್ಳೇ ಮಗ್ಳು ಅಂತ ಅಪ್ಪ ಚಂದಾ ಬೆಳೆಸ್ಯಾನ
ಬೆಳೆಸ್ಯಾನ ನಿನಗೇನ ತಿನಿಸ್ಯಾನ
ನಿನ್ನಂಥ ಉಡಾಳ ಹುಮ್ಮಗ ಹ್ಯಾಂಗ ಕೊಡತಾನ
ನೋಡ್ತೇನ ಹೊತ್ಕಂಡು ಹೋಗ್ತೇನ
ಮುಟ್ಟಿದ್ರೆ ನನ್ನ ನಿನ್ನ ಕಾಲ ಮುರಿತಾನ
ಕಟ್ಟಿದ್ರೆ ತಾಳಿ ಅವಾಗೇನ ಮಾಡ್ತಾನ
ಧೈರ್ಯ ಇದ್ದರ ಕೇಳು ಹೌದು ಹುಲಿಯ ಅಂತೇನಾ
ಹೇ ನನ್ನಂಥ ಗಂಡು ಗಬರು ಎಲ್ಲಿ ಸಿಗ್ತಾನಾ
--------------------------------------------------------------------------------------------
ಈ ಲಡ್ಡು ಬಂದು ಬಾಯಿಗ್ ಬಿತ್ತ?
ನಂಗ್ ಉಲ್ಬಿ ನಾನ್ ಅಂತ ಪ್ರೂವ್ ಆಗೋಯ್ತ
ಶುಭಾರಾಂಬಕೆ ಬಾಯಿ ಸಿಹಿ ಆಯ್ತಾ
ಮನೇಲ್ ಇದ್ದಾಗ ನೀನೆ ನನ್ ಚಿನ್ನ ಚಿನ್ನ ಇದ್ಮೇಲೆ ಚಿಂತೆ ಯಾಕಿನ್ನ?
ಹೊಟ್ಟೆ ಹಸಿದಾಗ ನೀನ್ ನೀನಾಗೋಲ್ಲ ಹಸಿವು ಆಗೋಕೆ ನಾನ್ ಬಿಡೋದಿಲ್ಲ
ಈ ಲಡ್ಡು ಬಂದು ಬಾಯಿಗ್ ಬಿತ್ತ?
ಅವತಾರ ಪುರುಷ (೨೦೨೧) - ಈ ಲಡ್ಡು ಬಂದು ಬಾಯಿಗ್ ಬಿತ್ತ?
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಸುನಿ, ಗಾಯನ : ನಿಹಾಜ್ ಟೌರೋ
ನಂಗ್ ಉಲ್ಬಿ ನಾನ್ ಅಂತ ಪ್ರೂವ್ ಆಗೋಯ್ತ
ಶುಭಾರಾಂಬಕೆ ಬಾಯಿ ಸಿಹಿ ಆಯ್ತಾ
ಮನೇಲ್ ಇದ್ದಾಗ ನೀನೆ ನನ್ ಚಿನ್ನ ಚಿನ್ನ ಇದ್ಮೇಲೆ ಚಿಂತೆ ಯಾಕಿನ್ನ?
ಹೊಟ್ಟೆ ಹಸಿದಾಗ ನೀನ್ ನೀನಾಗೋಲ್ಲ ಹಸಿವು ಆಗೋಕೆ ನಾನ್ ಬಿಡೋದಿಲ್ಲ
ಈ ಲಡ್ಡು ಬಂದು ಬಾಯಿಗ್ ಬಿತ್ತ?
ನಂಗ್ ಉಲ್ಬಿ ನಾನ್ ಅಂತ ಪ್ರೂವ್ ಆಗೋಯ್ತ
ಈ ಲಡ್ಡು ಬಂದು ಬಾಯಿಗ್ ಬಿತ್ತ?
ನಾನ್ ಅಂತು ಜೋಳದ ರೊಟ್ಟಿ ಹಂಗೆ ಇದ್ದಂಗೆ
ಇವಳಂತೂ ಬಿಸಿ ಬಿಸಿಯಾದ ತುಪ್ಪದಂಗೆ
ತುಪ್ಪಾನೆ ಜಾರಿ ರೊಟ್ಟಿಗೆ ಬಿದ್ದೊಯ್ತಲ್ಲ
ನಂಗಂತೂ ಇಲ್ಲಿ ಹೊಟ್ಟೆಗೆ ಹಿಟ್ಟಿಲ್ಲ
ಇವಳಂತೂ ಜುಟ್ಟಿಗೆ ಮಲ್ಲಿಗೆನೆ ತೊಟ್ಲಲ್ಲ
ಮಲ್ಲಿಗೆನೆ ಇಲ್ಲಿ ಹೊಟ್ಟೆಗೆ ಹಿಟ್ಟಯ್ತಲ್ಲ
ಒಹ್ ಇವಳ ಮೊಗ ನೋಡಿ ದಿನ ಶುರು ಮಾಡಿ ಲಕ್ಕಿ ಆದೆ ನಾನು..
ಮಾಡೋಕೆ ಇಂಪ್ರೆಸ್ಸು ತಿಂದಾಯ್ತು ಮೌತ್ ಫ್ರೆಶು ಒಪ್ಪು ನನ್ನ ನೀನು
ಫೆವಿಕಾಲ್ ತಾರಾ ಅಂಟ್ಕೊಂಡು ನಾವು
ದೂರ ಆಗೋದಲ್ಲ ಜೋಡ್ಸೋದೆ ಲವ್ವು..
ಈ ಲಡ್ಡು ಬಂದು ಬಾಯಿಗ್ ಬಿತ್ತ?
--------------------------------------------------------------------------------------------
ಈ ಲಡ್ಡು ಬಂದು ಬಾಯಿಗ್ ಬಿತ್ತ?
ನಾನ್ ಅಂತು ಜೋಳದ ರೊಟ್ಟಿ ಹಂಗೆ ಇದ್ದಂಗೆ
ಇವಳಂತೂ ಬಿಸಿ ಬಿಸಿಯಾದ ತುಪ್ಪದಂಗೆ
ತುಪ್ಪಾನೆ ಜಾರಿ ರೊಟ್ಟಿಗೆ ಬಿದ್ದೊಯ್ತಲ್ಲ
ನಂಗಂತೂ ಇಲ್ಲಿ ಹೊಟ್ಟೆಗೆ ಹಿಟ್ಟಿಲ್ಲ
ಇವಳಂತೂ ಜುಟ್ಟಿಗೆ ಮಲ್ಲಿಗೆನೆ ತೊಟ್ಲಲ್ಲ
ಮಲ್ಲಿಗೆನೆ ಇಲ್ಲಿ ಹೊಟ್ಟೆಗೆ ಹಿಟ್ಟಯ್ತಲ್ಲ
ಒಹ್ ಇವಳ ಮೊಗ ನೋಡಿ ದಿನ ಶುರು ಮಾಡಿ ಲಕ್ಕಿ ಆದೆ ನಾನು..
ಮಾಡೋಕೆ ಇಂಪ್ರೆಸ್ಸು ತಿಂದಾಯ್ತು ಮೌತ್ ಫ್ರೆಶು ಒಪ್ಪು ನನ್ನ ನೀನು
ಫೆವಿಕಾಲ್ ತಾರಾ ಅಂಟ್ಕೊಂಡು ನಾವು
ದೂರ ಆಗೋದಲ್ಲ ಜೋಡ್ಸೋದೆ ಲವ್ವು..
ಈ ಲಡ್ಡು ಬಂದು ಬಾಯಿಗ್ ಬಿತ್ತ?
--------------------------------------------------------------------------------------------
No comments:
Post a Comment