ಪಡ್ಡೆ ಹುಲಿ ಚಲನಚಿತ್ರದ ಹಾಡುಗಳು
- ಒಂದು ಮಾತಲೇ ನೂರು ಹೇಳಲೇ
- ಎಂಡ್ ಎಂಡ್ತಿ ಕನ್ನಡ್ ಪದಗೋಳ್
- ಬದುಕು ಜಟಕಾಬಂಡಿ
- ಹೇಳಿ ಹೋಗು ಕಾರಣ
- ಕಳಬೇಡ ಕೋಲಬೇಡ
- ನಾನ್ ತುಂಬಾ ಹೊಸುಬಾ ಬಾಸೂ
- ನಿನ್ನ ಪ್ರೇಮದ ಪರಿಯ
- ಚೂರ್ ಚೂರ್
- ಜೀ ಜೀ ಜೀ ಜೀ
- ಪಡ್ಡೆ ಹುಲಿ
ಪಡ್ಡೆ ಹುಲಿ (೨೦೨೦) - ಒಂದು ಮಾತಲೇ ನೂರು ಹೇಳಲೇ
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ನಾಗಾರ್ಜುನಶರ್ಮಾ, ಗಾಯನ : ಸಂಜಿತ್ ಹೆಗಡೆ
ಹಲೋ ಎಸ್ಕ್ಯೂಸ್ ಮೀ ಆಯ್ ಲವ್ ಇಸ್ ದಿ ಯೂ ದಿ ಲವ್ ಇಸ್ ದಿ ಆಂಗ್ರಿ ವ್ಯಾಯ್
ಸಾರೀ, ಆ ನಾವೂ ಕನ್ನಡಲ್ಲಿ ಸ್ವಲ್ಪ ಸ್ಟ್ರಾಂಗೂ ಅದಕ್ಕೇ ಇಂಗ್ಲಿಷ್ ಬರೋದಿಲ್ಲ
ಅಕ್ಕಿಯೋಳಗನ್ನವನೂ ಮೊದಲಾರು ಕಂಡವರೂ
ಹೇಳಿ ಹೋಗು ಕಾರಣ ಹೋಗುವ ಮೊದಲು
--------------------------------------------------------------------------------------------------------------
ಪುಣ್ಯ ಮಾಡಿರಬೇಕ ಕನ್ನಡ ನಾಡಲ್ ಹುಟ್ಟು
ರೇಡಿ... ಒಂದು... ಎರಡು... ಮೂರು... ನಾಲ್ಕು
ಒಂದು ಮಾತಲೇ ನೂರು ಹೇಳಲೇ ಇದ್ದು ಬಿಡ್ತಿಯಾ ಈ ತೊಳಲೇ
ಡೌಟ್ ಬೇಡವೇ ನಾನು ಲವಲೀ ಬರದೇ ಬೆರೆಯುವೆ ಒಂದು ಧಾಖಲೆ
ಆಯ್ ಲವ್ ದಿ ವೇ ಯೂ ಹೇಟ್ ಮೀ
ಗೀತ ಬಂದಳು ಎದೆಯ ರೋಡೀಗೆ ಓಕೇ ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ ಸ್ಟಾರ್ಟೂ ನಂಗೂ ಈಗ ಪ್ರೀತಿ ಬೇಸಿಗೆ
ಒಂದು ಮಾತಲೇ ನೂರು ಹೇಳಲೇ ಇದ್ದು ಬಿಡ್ತಿಯಾ ಈ ತೊಳಲೇ
ಡೌಟ್ ಬೇಡವೇ ನಾನು ಲವಲೀ ಬರದೇ ಬೆರೆಯುವೆ ಒಂದು ದಾಖಲೆ
ಒಹ್ ಡಾರ್ಲಿಂಗ್ ನಿನ್ನ ನೋಡಲು ಇರುವ ಎರಡು ಕಣ್ಣು ಸಾಲದೇ
ಪ್ರೇಮಲೋಕಕೆ ತುಂಬು ಹೃದಯದಿ ಮಂಡಿಯೂರುವೇ ಕೋರಿ ಸ್ವಾಗತ

ಯಾಕೆ ಹಿಂಗ ಆಡ್ತಿ ಹುಡ್ಗಿ ಖಡಕ್ ಖದರ್ ನಂಗಿಲ್ವಾ
ಮಿರ್ಚಿಯನ್ನು ಕ್ಲೀನ್ ಮಾಡ್ದೆ ಸುಮ್ನೆ ಉರ್ಕೋಡೆಯವ್ವ
ಹತ್ರೆ ಬಂದ್ರೆ ಸುರಿಬೇಡ ನಾನೂನು ಸರ್ ಪಟಾಕಿ
ನೀನೇನೆ ನನ್ನಾಕಿ ನಲ್ಲೇ ನಲ್ಲೇ
ಸ್ವರ್ಗ ಬೇರೆಯಲ್ಲೂ ಇಲ್ಲ ನೀನೆ ಅದರ ರೂಪ
ಚಂದ ಕಾಣ್ತಿ ಮೂತಿ ಮ್ಯಾಲೆ ಇದ್ರೆ ಕೋಪ
ಆಗುವಾಸೆ ಬಾನಿನಲ್ಲಿ ಇಬ್ರು ಜೋಡಿ ತಾರೆ
ವಾಚು ನೋಡದಂಗೆ ಹಾಗೆ ಜೊತೆ ಬಾರೆ
ಗಣಿತದಲ್ಲಿ ನಾ ಸ್ವಲ್ಪ ವೀಕೂ ಕುಣಿತದಲ್ಲಿ ಇಲ್ಲ ಬ್ರೇಕ್ಕೂ

ಮನವಿಯಲ್ಲ ಡಿಮ್ಯಾಂಡೂ ಅನ್ಕೋ ಉಸಿರೇ ಒಮ್ಮೆ ತಬ್ಬಿಕೋ
ಆಯ್ ಲವ್ ದಿ ವೇ ಯೂ ಹೇಟ್ ಮೀ
ಆಯ್ ಲವ್ ದಿ ವೇ ಯೂ ಹೇಟ್ ಮೀ
ಗೀತ ಬಂದಳು ಎದೆಯ ರೋಡೀಗೆ ಓಕೇ ಅಂದರೆ ಸಾಕು ಪ್ರೀತಿಗೆ
ರೆಕ್ಕೆ ಬಂದಿದೆ ನನ್ನ ಆಸೆಗೆ ಸ್ಟಾರ್ಟೂ ನಂಗೂ ಈಗ ಪ್ರೀತಿ ಬೇಸಿಗೆ
ಒಂದು ಮಾತಲೇ ನೂರು ಹೇಳಲೇ ಇದ್ದು ಬಿಡ್ತಿಯಾ ಈ ತೊಳಲೇ
ಡೌಟ್ ಬೇಡವೇ ನಾನು ಲವಲೀ ಬರದೇ ಬೆರೆಯುವೆ ಒಂದು ದಾಖಲೆ
ಒಹ್ ಡಾರ್ಲಿಂಗ್ ನಿನ್ನ ನೋಡಲು ಇರುವ ಎರಡು ಕಣ್ಣು ಸಾಲದೇ
ರೆಕ್ಕೆ ಬಂದಿದೆ ನನ್ನ ಆಸೆಗೆ ಸ್ಟಾರ್ಟೂ ನಂಗೂ ಈಗ ಪ್ರೀತಿ ಬೇಸಿಗೆ
ಒಂದು ಮಾತಲೇ ನೂರು ಹೇಳಲೇ ಇದ್ದು ಬಿಡ್ತಿಯಾ ಈ ತೊಳಲೇ
ಡೌಟ್ ಬೇಡವೇ ನಾನು ಲವಲೀ ಬರದೇ ಬೆರೆಯುವೆ ಒಂದು ದಾಖಲೆ
ಒಹ್ ಡಾರ್ಲಿಂಗ್ ನಿನ್ನ ನೋಡಲು ಇರುವ ಎರಡು ಕಣ್ಣು ಸಾಲದೇ
ಪ್ರೇಮಲೋಕಕೆ ತುಂಬು ಹೃದಯದಿ ಮಂಡಿಯೂರುವೇ ಕೋರಿ ಸ್ವಾಗತ
-------------------------------------------------------------------------------------------------------------
ಎಂಡ್ ಎಂಡ್ತಿ ಕನ್ನಡ್ ಪದಗೋಳ್ ಅಂದ್ರೇ ರತ್ನಂಗ್ ಪ್ರಾಣ
-------------------------------------------------------------------------------------------------------------
ಪಡ್ಡೆ ಹುಲಿ (೨೦೨೦) - ಎಂಡ್ ಎಂಡ್ತಿ ಕನ್ನಡ್ ಪದಗೋಳ್
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ನಾಗಾರ್ಜುನಶರ್ಮಾ, ಗಾಯನ : ಸಂಜಿತ್ ಹೆಗಡೆ
ಬುಂಡೇನ್ ಎತ್ತೀ ಕುಡುದಬುಟ್ಟನೆಂದರೇ ತಕ್ಕೋ ಪದಗಳ
ಎಂದಾ ಎಂದಾ ಕಂದಾ ಎಂದಾ ಎಂದಾ ಕಂದಾ
ಎಂಡ್ ಎಂಡ್ತಿ ಕನ್ನಡ್ ಪದಗೋಳ್ ಅಂದ್ರೇ ರತ್ನಂಗ್ ಪ್ರಾಣ
ಬುಂಡೇನ್ ಎತ್ತೀ ಕುಡುದಬುಟ್ಟನೆಂದರೇ ತಕ್ಕೋ ಪದಗಳ
ಭಗವಂತ ಏನಾರ್ ಭೂಮಿಗ್ ಇಳಿದ ನನ್ ತಕ್ಕ್ ಬಂದಂತ್ ಅನ್ನೂ
ಪರ್ ಗಿರೀಕ್ಷೀ ಮಾಡ್ತೀನ್ನ್ ಅವನೂ ಭಕ್ತನ್ ಮೇಲ್ ಅವನ್ ಕಣ್ಣೂ
ಎಂಡ್ ಕುಡಿಯಾದ್ ಬುಟ್ಟಕುದ್ ರತ್ನ ಅಂತ ಆನು ಏನಾರ್ ಅಂದ್ರೇ
ಮೂಗ್ ಮೂರೂ ಚೂರಾಗ ಮೂರಸಕೋತೀನಿ
ದೇವರ ಮಾತ್ಗ್ ಅದಕಂದ್ರೆ ಎಂಡ್ ಬುಟ್ಟೇ ಎಂಡ್ತೀನ್ ಬುಟ್ಟಕುಡ್
ಅಂತ್ ಅವನೂ ಏನಾರ್ ಅಂದ್ರೇ
ಕಳದೊಯ್ತ್ ಅಂತಾ ಕುಣದಾಡ್ತೀನಿ ದೊಡ್ಡ ಒಂದ್ ಕಾಟ್ ತೊಂದ್ರೇ ..
ಕನ್ನಡ ಪದಗೊಳ್ ಆಡೋದ್ನೆಲ್ಲ ನಿಲ್ಲೀಸ್ ಬುಡಬೇಕ್ ರತ್ನ!' ಅಂತ ಅವನೂ ಅಂದ್ರೇ...
ದೇವ್ರೂ ಆದರೇನ್ ಮಾಡ್ತೀನ್ ಅವನಗೇ ಖತ್ನ
ಆಜ್ಞೆ ಮಾಡೋ ಐಗೋಳ್ ಎಲ್ಲಾ ದೇವ್ರೆ ಆಗ್ಲಿ - ಎಲ್ಲ!
ಕನ್ನಡ್ ಸುದ್ದೀಗ್ ಏನ್ರ ಬಂದ್ರೆ ಮಾನಾ ಉಳಿಸೊಕ್ಕಿಲ್ಲಾ...
ನರಕಕ್ಕ ಇಳ್ಸಿ ನಾಲ್ಗೆ ಸೀಳ್ಸಿ ಬಾಯ್ ಹೊಲಿಸಾಕಿದ್ರೂನೇ...
ಮೂಗ್ನಲ್ ಕನ್ನಡ್ ಪದವಾಡ್ತೀನಿ! ನನ್ ಮನಸನ್ನನೀ ಕಾಣೆ!
ಮೂಗ್ನಲ್ ಕನ್ನಡ್ ಪದವಾಡ್ತೀನಿ! ನನ್ ಮನಸನ್ನನೀ ಕಾಣೆ!
ಯೆಂಡ ಓಗ್ಲಿ! ಎಂಡ್ತಿ ಓಗ್ಲಿ!
ಯೆಂಡ ಓಗ್ಲಿ! ಎಂಡ್ತಿ ಓಗ್ಲಿ! ಎಲ್ಲಾ ಕೊಚ್ಕೊಂಡ್ ಓಗ್ಲಿ!
ಪರ್ಪಂಚ್ ಇರೋ ತನಕ ಮುಂದೆ.. ಕನ್ನಡ್ ಪದಗೊಳ್ ನುಗ್ಲಿ!
--------------------------------------------------------------------------------------------------------------
ಪಡ್ಡೆ ಹುಲಿ (೨೦೨೦) - ಬದುಕು ಜಟಕಾ ಬಂಡಿ
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ಡಿ.ವಿ.ಗುಂಡಪ್ಪ, ಗಾಯನ : ಸಿಧಾರ್ಥ ಮಹಾದೇವನ
ಬದುಕು ಜಟಕಾ ಬಂಡಿ...
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ಕುದುರೇ ನೀ ಅವನು ಪೇಳದಂತೆ ಪಯಣಿಗರೂ
ಮದುವೆಗೂ.. ಮಸಣಕೋ ಹೋಗೆಂದೋ ಕಡೆಗೋದೂ
ಪದಕುಸಿವೇ ನೆಲವಿಹುದು ಮಂಕುತಿಮ್ಮಾ
ಹಾ ಹಾ ಹಾ ಹ ಹ ಹ ಹಾ ಹಾ ಹಾ ಹ ಹ
ಹಾ ಹಾ ಹಾ ಹ ಹ ಹ ಹಾ ಹಾ ಹಾ ಹ ಹ
ಅಕ್ಕಿಯೋಳಗನ್ನವನೂ ಮೊದಲಾರು ಕಂಡವರೂ
ಅಕ್ಕಿಯೋಳಗನ್ನವನೂ ಮೊದಲಾರು ಕಂಡವರೂ
ಅಕ್ಕರದ ಬರಹಕ್ಕೆ ಮೊದಲಿಗನಾರೂ
ಲೆಕ್ಕವಿರಿಸಿಲ್ಲ ಜಗತನ್ನಾಡಿ ಬಂಧುಗಳ
ಲೆಕ್ಕವಿರಿಸಿಲ್ಲ ಜಗತನ್ನಾಡಿ ಬಂಧುಗಳ
ದಕ್ಕುವುದೇ ಜಸ ನಿಮಗೇ ಮಂಕುತಿಮ್ಮಾ ಮಂಕುತಿಮ್ಮಾ
ಹಾ ಹಾ ಹಾ ಹ ಹ ಹ ಹಾ ಹಾ ಹಾ ಹ ಹ
ಹಾ ಹಾ ಹಾ ಹ ಹ ಹ ಹಾ ಹಾ ಹಾ ಹ ಹ
ಹುಲ್ಲಾಗೂ ಬೆಟ್ಟದಡಿ ಮನೆಗೆ ಮಲ್ಲಿಗೆಯಾಗೂ
ಹುಲ್ಲಾಗೂ ಬೆಟ್ಟದಡಿ ಮನೆಗೆ ಮಲ್ಲಿಗೆಯಾಗೂ
ಕಲ್ಲಾಗೂ ಕಷ್ಟಗಳ ಮಳೆಯ ವಿಧಿ ಸುರಿಯೇ ..
ಬೆಲ್ಲ ಸಕ್ಕರೆಯಾಗೂ ದೀನ ದುರ್ಬಲರಿಗೇ
ಎಲ್ಲರೋಳಗೊಂದಾಗು ಮಂಕುತಿಮ್ಮಾ
ಬದುಕು ಜಟಕಾ ಬಂಡಿ...
ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ
ಕುದುರೇ ನೀ ಅವನು ಪೇಳದಂತೆ ಪಯಣಿಗರೂ
ಮದುವೆಗೂ.. ಮಸಣಕೋ ಹೋಗೆಂದೋ ಕಡೆಗೋದೂ
ಪದಕುಸಿವೇ ನೆಲವಿಹುದು ಮಂಕುತಿಮ್ಮಾ
ಹಾ ಹಾ ಹಾ ಹ ಹ ಹ ಹಾ ಹಾ ಹಾ ಹ ಹ
ಹಾ ಹಾ ಹಾ ಹ ಹ ಹ ಹಾ ಹಾ ಹಾ ಹ ಹ
--------------------------------------------------------------------------------------------------------------ಪಡ್ಡೆ ಹುಲಿ (೨೦೨೦) - ಹೇಳಿ ಹೋಗು ಕರಣ ಹೋಗುವ ಮೊದಲು
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ಬಿ.ಆರ್.ಲಕ್ಷ್ಮಣರಾವ ಗಾಯನ : ಸಿಧಾರ್ಥ ಮಹಾದೇವನ, ಗುಬ್ಬಿ
ನನ್ನ ಬಾಳಿನಿಂದ ದೂರವಾಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ಒಲವೆಂಬ ಹಣತೇ ... ಹೇ..ಹೇ..ಹೇ..ಹೇ..ಹ್ಹಾ.ಹ್ಹಾ. ಹ್ಹಾ. ಹ್ಹಾ.
ಒಲವೆಂಬ ಹಣತೇ ಎದೆಯಲಿ ಬೆಳಗಿ ಬೆಳಕಾದೆ ಬಾಳಿಗೆ ಒಲವೆಂಬ ಹಣತೇ ಎದೆಯಲಿ ಬೆಳಗಿ ಬೆಳಕಾದೆ ಬಾಳಿಗೆ
ಇಂದೇಕೆ ಹೀಗೆ ಬೆಳಕನ್ನೂ ತೊರೆದು ನೀನೇಕೆ ಸರಿದೆ ನೆರಳಿಗೆ
ಇನ್ನಾವ ಬಂಧ ತೊಡರಿದೇ ನಿನ್ನ ಕಾಲಿಗೇ
ಸುಡುಬೆಂಕಿ ಬೆಳಕು ಉಳಿಯುತೇ ನನ್ನ ಪಾಲಿಗೇ ..
ನಿನ್ನ ನನ್ನ ನಡುವಿರುವ ಈ ಬಂಧನ ಜನುಮ ಜನುಮದ ಆ ಬಂಧನ
ಎಂದು ನಂಬಿತು ನನ್ನ ಈ ಮನ ತಿಳಿಯದು ನನಗೆ ಕೊನೆಯಾಗುವ ಕಾರಣ
ಎದುರಿಸಿ ಈ ಕಠೋರ ಸತ್ಯ ಬಾಳಲಾಗದು ದಿನ ನಿತ್ಯ
ಎದುರಿಸಿ ಈ ಕಠೋರ ಸತ್ಯ ಬಾಳಲಾಗದು ದಿನ ನಿತ್ಯ
ನೀ ಇಲ್ಲದ ಈ ಬಾಳು ಬರಡು ಬೆಳಕಿದ್ದರೂ ಇದು ಬರೀ ಇರುಳೂ
ದೇವರಿಲ್ಲದ ಮಂದಿರ ಸೂರ್ಯನಿಲ್ಲದ ಚಂದಿರ ನಮ್ಮ ಪ್ರೀತಿಯೂ
ಹಾಗೇ ಸೇರಿದ್ದೂ ಒಂದು ವಿಚಾರ ದೂರವಾದರೂ ಉಳಿಯದು ಹೃದಯ ನಿನ್ನ ತೀರ
ಅರಿಯನು ಭಗವಂತನಿಗೇನಮ್ಮಾ ಪ್ರೀತಿಯ ಅಂದರಾಗದು ಆಗದು ನಿನ್ನ ನೆನಪು ಹೋಗದು
ಅರಿಯನು ಭಗವಂತನಿಗೇನಮ್ಮಾ ಪ್ರೀತಿಯ ಅಂದರಾಗದು ಆಗದು ನಿನ್ನ ನೆನಪು ಹೋಗದು
ಏನಿದೂ ಈ ರೀತಿ ಕೊನೆ ಆಗಬೇಕಿತ್ತು ಆಗದಿದ್ದರೂ ನಮ್ಮ ಮೇಲಿನ ಭೂಮಿಯಲ್ಲೂ
ನಿನಗಾಗಿ ಕಾಣು ಕಾಯುವೇ ಆ ಸ್ವರ್ಗದಲ್ಲೇ
ಹೇಳಿ ಹೋಗು ಕಾರಣ ಹೋಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ನನ್ನ ಬಾಳಿನಿಂದ ದೂರವಾಗುವ ಮೊದಲು
ಹೇಳಿ ಹೋಗು ಕಾರಣ ಹೋಗುವ ಮೊದಲು
ಇನ್ನಾವ ಬಂದ ತೋಡರಿದೇ ನಿನ್ನ ಕಾಲಿಗೆ
ಸುಡೋ ಬೆಂಕಿ ಬೆಳಕು ಉಳಿಯುತ್ತೆ ನನ್ನ ಪಾಲಿಗೆ
ಪಡ್ಡೆ ಹುಲಿ (೨೦೨೦) - ಕಳಬೇಡ ಕೊಲಬೇಡ ಹುಸಿಯ ನುಡಿಯಲೇಬೇಡ
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ಬಸವಣ್ಣ ಗಾಯನ : ನಾರಾಯಣ ಶರ್ಮಾ
ಹೇ.... ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಮುನಿಯಬೇಡ ಅನ್ಯರಿಗೇ ಅಸಹ್ಯ ಪಡಬೇಡ
ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ತನ್ನ ಬಣ್ಣಿಸಬೇಡ...
ತನ್ನ ಬಣ್ಣಿಸಬೇಡ ಎದಿರ ಹಳಿಯಲು ಬೇಡ
ಇದೇ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ದಿ
ಇದೇ ನಮ್ಮ ಕೂಡಲ ಸಂಗಮದೇವ ನಲಿಸುವ ಪರಿ
ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಲೋಕದ ಡೊಂಕ ನೀವೇಕೇ ತಿದ್ದುವಿರೀ
ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
ನೆರೆಮನೆಯ ದುಃಖಕ್ಕೇ ಅಳೆವವರ ಮೆಚ್ಚು
ನೆರೆಮನೆಯ ದುಃಖಕ್ಕೇ ಅಳೆವವರ ಮೆಚ್ಚು ಕೂಡಲ ಸಂಗಮದೇವ
ಹೇ... ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
ಕಳಬೇಡ ಕೊಲಬೇಡ ಹುಸಿಯ ನುಡಿಯಲುಬೇಡ
--------------------------------------------------------------------------------------------------------------
ಪಡ್ಡೆ ಹುಲಿ (೨೦೨೦) - ನಾನ್ ತುಂಬಾ ಹೊಸುಬ ಬಾಸೂ
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ ಗಾಯನ : ಶಶಾಂಕ ಶೇಷಗಿರಿ, ಗುಬ್ಬಿ
ನಾನ್ ತುಂಬಾ ಹೊಸಬ ಬಾಸೂ ನಾ ಮಿಕ್ಸೂ ಕ್ಲಾಸೂ ಮಾಸೂ
ನನಗಿಲ್ಲ ಯಾವ ರೇಸೂ ನಗಾರಿ ಬಾರಿಸೂ
ಕರುನಾಡ ಹೃದಯ ಜಯಿಸು ಶ್ರೀ ರಾಮ ಅಲ್ಲಾ ಏಸು
ಮಾಡ್ತಾರೇ ನಿನ್ನ ಬಾಸೂ ಅಂದೋರು ನಮ್ ಬಾಸೂ
ವೀರತನದ ಚರಿತೆ ಬರೆದ ಊರು ನಮದು..
ಈ ಚಿತ್ರದುರ್ಗವೂ ನಾನು ಇದರ ಪ್ರೀತಿ ಹುಡುಗ ಕರುನಾಡಿಗೆ ಈ ಜನ್ಮವೂ
ನಾ ವಿಷ್ಣು ದಾದಾ ಫ್ಯಾನೂ ರಾಮಾಚಾರಿ ನಾಗರ ಹಾವಿನ ರಾಮಾಚಾರಿ
ನನ್ನ ಬೆನ್ನ ಹಿಂದೆ ನಿಂತು ಬೆನ್ನು ತಟ್ಟಿದರೂ ಪ್ರೀತಿಗೆ ಪ್ರೀತಿಯ ನೀಡೋ ಜಾಣ
ನೀವು ನಿಮ್ಮ ಸ್ನೇಹ ಪ್ರೀತಿ ಎಂದು ನನ್ನುಸಿರೂ
ರಾಮಾಚಾರೀ ... ರಾಮಾಚಾರೀ ...
ಈ ಕೋಟೆಯ ಇತಿಹಾಸವೇ ರೋಮಾಂಚಕ.. ಕಾವ್ಯಾತ್ಮಕ
ಈ ಕೋಟೆಯ ಇತಿಹಾಸವೇ ರೋಮಾಂಚಕ.. ಕಾವ್ಯಾತ್ಮಕ
ಸಿರಿಗನ್ನಡ ಸಿರಿದೇವಿಗೇ ನಾನಾದೆನು ಆರಾಧಕ
ಜಾನಪದವೇ ಜೀವಪದವೂ ದಾಸ - ಶರಣ ಬಾಳಿನ ಪಥವೂ
ವೀರತನಕೆ ಭೂಮಿಯೊಳಗೇ ಮೊದಲ ಸ್ಥಾನ ಕರುನಾಡಿಗೇ
ಓಬ್ಬವ್ವ ನಮ್ ಅವ್ವ...
ಭಾರತ ಮಾತೆಗೇ ಕೆಂಪು ಹಣೆಬೊಟ್ಟು ಕೆನ್ನೇ ತುಂಬಾ ಹಳದಿ ನಮ್ಮ ಬಾವುಟ
ಕನ್ನಡ ಮಾತೆಗೇ ನನ್ನ ಪ್ರಾಣ ಕೊಟ್ಟು ಕಾಯೋ ಯೋಧ ನಾನು ನಂದೇ ಭೂಪಟ
ಪುಣ್ಯ ಮಾಡಿರಬೇಕ ಕನ್ನಡ ನಾಡಲ್ ಹುಟ್ಟು
ಕನ್ನಡ ಮಣ್ಣನ್ನೂ ಮೆಟ್ಟಲು ಕನ್ನಡ ನೆಟ್ಟು ದ್ವೇಷ ಅಸೂಯೆ ಸುಟ್ಟು ಕೋಪವ ಬಿಟ್ಟೂ
ಒಗ್ಗಟ್ಟಿಂದ ಸಹಬಾಳ್ವೆ ಬಾಳೋಣ.. ಓಓಓಓಓ
ಮರೀಬೇಡ ನಾಡನು ಎಂದೂ... ಊಊಊ ಗಂಧದ ಗುಡಿ ಇದೆಂದೂ
ಎಲ್ಲೇ ಹೋದರೂ ಏನೇ ಆದರೂ ಎಂದೆಂದೂ ನೀ ಕನ್ನಡವಾಗಿರೂ
ಪಂಪ, ರನ್ನ, ದ.ರಾ.ಬೇಂದ್ರೆ, ನಾಡಿದು
ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ನಾಡಿದು ನಾಡನ್ನೂ ಕಟ್ಟಿರುವವರೂ ಅವರೂ
ಅವರೊಡಲು ಹೊಡೆಯಲು ನಮಗ್ಯಾರಿಗಿಲ್ಲ ಹಕ್ಕೂ.. ಏಏಏಏ.... ಕಮ್ ಆನ್
ನಾನ್ ತುಂಬಾ ಹೊಸಬ ಬಾಸೂ ನಾ ಮಿಕ್ಸೂ ಕ್ಲಾಸೂ ಮಾಸೂ
ನನಗಿಲ್ಲ ಯಾವ ರೇಸೂ ನಗಾರಿ ಬಾರಿಸೂ
ಕರುನಾಡ ಹೃದಯ ಜಯಿಸು ಶ್ರೀ ರಾಮ ಅಲ್ಲಾ ಏಸು
ಮಾಡ್ತಾರೇ ನಿನ್ನ ಬಾಸೂ ಅಂದೋರು ನಮ್ ಬಾಸೂ
ವೀರತನದ ಚರಿತೆ ಬರೆದ ಊರು ನಮದು..
ಈ ಚಿತ್ರದುರ್ಗವೂ ನಾನು ಇದರ ಪ್ರೀತಿ ಹುಡುಗ ಕರುನಾಡಿಗೆ ಈ ಜನ್ಮವೂ
ನಾ ವಿಷ್ಣು ದಾದಾ ಫ್ಯಾನ
--------------------------------------------------------------------------------------------------------------
ಪಡ್ಡೆ ಹುಲಿ (೨೦೨೦) - ನಿನ್ನ ಪ್ರೇಮದ ಪರಿಯ
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ಕೆ,ಎಸ್,ನಾರಾಯಣಸ್ವಾಮಿ ಗಾಯನ : ನಾರಾಯಣಶರ್ಮ, ಬಾಬ್ಬಿ, ಗುಬ್ಬಿ
ಓ... ಏಏಏಏಏಏಏ .... ರಲಲಲಲಾರಲಲಲಲಾ
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ.. ನಿನ್ನೊಳಿದೆ ನನ್ನ ಮನಸ್ಸೂ.... ನಿನ್ನೊಳಿದೆ ನನ್ನ ಮನಸು....
ಹುಣ್ಣಿಮೆಯ ರಾತ್ರಿಯಲಿ ಉಕ್ಕುವುದು ಕಡಲಾಗಿ
ನಿನ್ನೊಲುಮೆ ನನ್ನ ಕಂಡೂ... ನಿನ್ನೊಳಿದೆ ನನ್ನ ಮನಸು...
ಕಣ ಕಣ ಕಳಕೊಂಡೇ ನಾ ಪ್ರೀತಿ ಆಟ ಬೇಡಾ.. ಓ..
ಒಂದು ಸಲ ಮೋಸ ಹೋದೆ ಮತ್ತೇ ಪ್ರೀತಿ ಬೇಡ.. ಓ
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ.. ನಿನ್ನೊಳಿದೆ ನನ್ನ ಮನಸ್ಸೂ....
ಲಲಲಲಲಲಲೀಲೀಲೀ ಲಲಲಲಲಲ
ಸಾಗರನ ಹೃದಯದಲಿ ರತ್ನ ಪರ್ವತ ಮಾಲೆ ಮಿಂಚಿನಲಿ ಮೀವುದಂತೇ ...
ತೀರದಲಿ ಬಳುಕುವಲೆ ಕಣ್ಣ ಚುಂಬಿಸಿ ಮತ್ತೆ ಸಾಗುವುದು ಕನಸಿನಂತೇ ....
ನಿನ್ನೊಳಿದೇ ನನ್ನ ಮನಸೂ ... ನಿನ್ನೊಳಿದೇ ನನ್ನ ಮನಸೂ ... ಕನಕಾಂಗೀ ... ಆಆಆ
ನೆನಪೇ ಕ್ಷಣ ಕ್ಷಣವೂ ಕೊಲ್ಲದಿರೂ ನೆನಪೇ ಅಂಬಿಗನಿಲ್ಲ ಈ ದಿನ
ನೆನಪೇ ಮುಳುಗುತಿದೆ ಜೀವನ ಆಆಆ
ನೆನಪೇ ಸಾಕಿನ್ನೂ ನಿನ್ನ ನರ್ತನ ನೆನಪೇ ಕುದಿಯುತಿದೆ ಕಣಕಣ
ನೆನಪೇ ಯಾತಕ್ಕೀ ಹೀಗೆ ಜೀವ ಮರಣ ...
ಕಣ ಕಣ ಕಳಕೊಂಡೇ ನಾ ಪ್ರೀತಿ ಆಟ ಬೇಡಾ.. ಓ..
ಒಂದು ಸಲ ಮೋಸ ಹೋದೆ ಮತ್ತೇ ಪ್ರೀತಿ ಬೇಡ.. ಓ
ಒಡೆದ ಕನ್ನಡಿ ರೀತಿ ಚೂರಾಗಿದ್ದೂ ನನ್ನ ಪ್ರೀತಿ ಒಂಟಿಯಾಗಿ ಬಿಟ್ಟುಹೋದೆ ಹೃದಯವನ್ನೂ ನೀನೂ ಮೀಟಿ
ಕೇಳೋರೂ ಯಾರೂ ಇಲ್ಲ ಈ ನನ್ನ ಅರ್ಧನಾದ ನನಗೆ ನಾನೇ ಮಾಡಿಕೊಂಡೆ ವಿಚಿತ್ರವಾದ ಮೂಕವಾದ
ಪ್ರತಿ ಹೆಜ್ಜೇಯಲ್ಲೂ ನನ್ನ ಜೊತೆಗೆ ನೀನಿರ್ತೀಯಾ ಅನ್ನಕೊಂಡಿದ್ದೇ
ನಿನ್ನ ಜೊತೆಗೆ ನೀ ನನ್ನ ಭವಿಷ್ಯಾನ್ನ ಕಂಡಕೊಂಡಿದ್ದೇ ನನ್ನ ಸಮಯವೆಲ್ಲಾ ಮುಡಿಪಿಟ್ಟೆ ನಾನು ನಿನಗೋಸ್ಕರ
ಹುಡುಕಿ ಪ್ರೀತಿ ಸಮಯ ಕೊಡೋದನ್ನೇ ಮರೆತ್ ಹೋಗ್ತೀರಾ
ಸಾಧನೆಯ ಸರಪಳಿಯಲಿ ಬಂಧಿಯಾಗಿರುವೇ .. ಈ ನೀನಿಲ್ಲದೇ ನಾನಿರಲೂ ಹೇಗೋ ನಾನು ಕಲಿಯುವೇ
ಮರೆಯಲೂ ಮರೆತೇನೇ ನಮ್ಮ ಸವಿ ನೆನಪುಗಳೂ
ಇನ್ನೂ ನೆನಪಿದೆ ನಾನು ನಿನಗೆ ಬರೆದ ಕವಿತೆಗಳು
ಆಗದು ನಿನ್ನ ಬಿಟ್ಟು ಬಾಳುವಂತ ನೋವು
ಏನಿದು ಪ್ರತಿ ನಿತ್ಯ ನನ್ನತನದ ಸಾವೂ ಕಲ್ಲು ಮುಳ್ಳು ಹಾದಿಯಲ್ಲಿ ಸಾಗಿತೆನ್ನ ತಾರಾಗಣ
ಸಂಗೀತವೇ ಉಸಿರಾಗೂ ನೋವು ಕಂಡೀ ಕಾರಣ
ನಿನ್ನ ಪ್ರೇಮದ ಪರಿಯ ನಾನರಿಯೆ ಕನಕಾಂಗಿ.. ನಿನ್ನೊಳಿದೆ ನನ್ನ ಮನಸು....
ನಿನ್ನೊಳಿದೆ ನನ್ನ ಮನಸು....
ನಿನ್ನೊಳಿದೆ ನನ್ನ ಮನಸು....
ಓ.. ಓ.. ಓ.. ಓ.. ಓ.. ಓ.. ಓ.. ಓ.. ಓ.. ಓ.. ಓ..
ಕಣ ಕಣ ಕಳಕೊಂಡೇ ನಾ ಪ್ರೀತಿ ಆಟ ಬೇಡಾ.. ಓ..
ಒಂದು ಸಲ ಮೋಸ ಹೋದೆ ಮತ್ತೇ ಪ್ರೀತಿ ಬೇಡ.. ಓ
-------------------------------------------------------------------------------------------------------------
ಪಡ್ಡೆ ಹುಲಿ (೨೦೨೦) - ಚೂರ್ ಚೂರ್
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ಪುನೀತ ಆರ್ಯ ಗಾಯನ : ಬಿ.ಅಜನೀಶ,ಲೋಕನಾಥ, ಬಾಬ್ಬಿ
ಚೂರ್ ಚೂರಾಗಿದೆ ಚೂರಾಗಿ ಹೋಗಿದೆ ಚಿಂದಿಯಾಗಿದೆ ನನ್ನ ಎದೆ
ಜೋರ್ ಜೋರಾಗಿದೆ ಜೋರಾಗಿ ಕೂಗಿದೆ ಜಮ್ಮಾಯಿಸು ಮಗ ಅಂತಾಯಿದೆ
ಬಂಧನ ಮೂವಿಯ ವಿಷ್ಣು ನಾನು ನಂದಿನಿಯಂಗೆ ಬಾರೆ ನೀನು
ಹೇ ವಿಷ್ಣುದಾದಂಗೆ ನಾನು ಫ್ಯಾನು ಆ ನಂದಿನಿಗಿಂತ ಬೋಲ್ಡು ನಾನು
ಐಪಿಲ್ ಹೋಗಲಿ ಆರ್ಸಿಬಿ ಬೀಳಲಿ ಲವ್ ಅಲ್ಲಿ ಈ ಸಲಾ ಕಪ್ ನಮ್ದೆ
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್ ಆಗೋದೆ ಫಿಕ್ಸ್ ಆಗೋದೆ ಫಿಕ್ಸ್
ನಾನೇ ಐ ಫೋನ್ ಜಿಯೋ ಸಿಮ್ ನೀನು ಲೈಫ್ ಎಲ್ಲಾ ಫ್ರೀಯಾಗೀ ಇರ್ತಿಯೇನೂ...
ನಾನೇ ಹೀಮ್ಯಾನ್ ನಾ ಬ್ಯಾಟ್ ಮ್ಯಾನ್ ಲೈಫೇಲ್ಲಾ ಕಾಯುವ ಸೂಪರ್ ಮ್ಯಾನ್
ಮಾತು ಕೊಟ್ರೆ ತಪ್ಪೋದೆ ಇಲ್ಲ ಗಂಡುಗಲಿ ನಾನು
ಹೋಗೋ ಪೋಲಿ ಸುಳ್ಳು ಹೇಳ್ತಿಯಾ ನನ್ನ ಪಡ್ಡೆಹುಲಿ ನೀನು
ಗಲ್ಲಿ ಗಲ್ಲಿಲಿ ಡಂಗೂರ ಸಾರಲಿ ಲವ್ ಅಲ್ಲಿ ಬಿದ್ದ ಪಡ್ಡೆಹುಲಿ
ಆಗೋದೆ ಫಿಕ್ಸ್ ಯ್ಯಾಯ್ಯಾಯ್ಯಾ ಆಗೋದೆ ಫಿಕ್ಸ್ ಯ್ಯಾಯ್ಯಾಯ್ಯಾ
ಮಾತು ಕೊಟ್ರೆ ತಪ್ಪೋದೆ ಇಲ್ಲ ಗಂಡುಗಲಿ ನಾನು
ಹೋಗೋ ಪೋಲಿ ಸುಳ್ಳು ಹೇಳ್ತಿಯಾ ನನ್ನ ಪಡ್ಡೆಹುಲಿ ನೀನು
ಗಲ್ಲಿ ಗಲ್ಲಿಲಿ ಡಂಗೂರ ಸಾರಲಿ ಲವ್ ಅಲ್ಲಿ ಬಿದ್ದ ಪಡ್ಡೆಹುಲಿ
ಆಗೋದೆ ಫಿಕ್ಸ್ ಯ್ಯಾಯ್ಯಾಯ್ಯಾ ಆಗೋದೆ ಫಿಕ್ಸ್ ಯ್ಯಾಯ್ಯಾಯ್ಯಾ
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್ ಯ್ಯಾಯ್ಯಾಯ್ಯಾ ಫಿಕ್ಸ...
ಚೂರ್ ಚೂರಾಗಿದೆ ಚೂರಾಗಿ ಹೋಗಿದೆ ಚಿಂದಿಯಾಗಿದೆ ನನ್ನ ಎದೆಜೋರ್ ಜೋರಾಗಿದೆ ಜೋರಾಗಿ ಕೂಗಿದೆ ಜಮ್ಮಾಯಿಸು ಮಗ ಅಂತಾಯಿದೆ
ಬಂಧನ ಮೂವಿಯ ವಿಷ್ಣು ನಾನು ನಂದಿನಿಯಂಗೆ ಬಾರೆ ನೀನು
ಹೇ ವಿಷ್ಣುದಾದಂಗೆ ನಾನು ಫ್ಯಾನು ಆ ನಂದಿನಿಗಿಂತ ಬೋಲ್ಡು ನಾನು
ಐಪಿಲ್ ಹೋಗಲಿ ಆರ್ಸಿಬಿ ಬೀಳಲಿ ಲವ್ ಅಲ್ಲಿ ಈ ಸಲಾ ಕಪ್ ನಮ್ದೆ
ಆಗೋದೆ ಫಿಕ್ಸ್ ಆಗೋದೆ ಫಿಕ್ಸ್ ಆಗೋದೆ ಫಿಕ್ಸ್ ಆಗೋದೆ ಫಿಕ್ಸ್
--------------------------------------------------------------------------------------------------------------
ಪಡ್ಡೆ ಹುಲಿ (೨೦೨೦) - ಜೀ ಜೀ ಜೀ ಜೀ
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ಗೌಸ ಪೀರ್ ಗಾಯನ : ಬಿ.ಅಜನೀಶ,ಚೇತನ ಗಂಧರ್ವ
ಸೋನಾ... ಆಆಆ... ವಾರೀ ವಾಯೀ ಅದಾ ಆಗೋದೇನಾ ಫೀದಾ...
ಜೀ ಜೀ ಜೀ ನಮಸ್ಕಾರ ಜೀ ಮತ್ ಜಾವ್ ಜೀಯೋ ಮಾತಾಜೀ ..
ಹಮಾರ ಫ್ರೆಂಡಗೇ ಗಾನಾ ಗಾತಾ ಜೀ ...
ಸುಮ್ಮ್ ಸುಮ್ಮನೇ ಹೇಳೋದಲ್ಲಾ ನಿನ್ನಲೇನೋ ಜಾದೂ ಐ ಗುಜರೀ ....
ಸಿಕ್ಕಾಪಟ್ಟೇ ಇಷ್ಟಾದೇ ನೀನೂ ನನಗೇ ಪ್ಯಾರಾಗೇ ಆಯ್ತು ಗುಜರೀ ....
ಆ.. ನಿನ್ನಲ್ಲಿ ಇಂದಾ ದೇವ್ರಾಣೆಯಿಲ್ಲಾ ತರೋದೇ ಕೇ ಖುಷೀ ..
ಈ ಮನಸ್ಸಲ್ಲಿ ಫಿಕ್ಸೂ ಖುಷಿರಲ್ಲಿ ಮಿಕ್ಸೂ ಆಗೋದೇ ಈ ಪ್ರೀತೀ ...
ಆಆಆಆಅ ಆಆಆಆಅ ಆಆಆಆಅ ಆಆಆಆಅ ಆಆಆಆಅ
ತೂ ಹೀ ಚಾಂದನೀ.. ತೂ ಹೀ ರೋಷಿಣಿ ತೂ ಹೀ ರಾಣಿ ಬೇಬಿ
ನನ್ನ ಫ್ರೆಂಡ್ಸಗೇ ನನ್ನ ಕನಸಿಗೇ ನೀನೇ ತಾನೇ ಬಾಬ್ಬೀ .. ಬಾಬ್ಬೀ ..
ಬಾಬ್ಬೀ .. ಬಾಬ್ಬೀ .. ಬಾಬ್ಬೀ .. ಬಾಬ್ಬೀ .. ಓಓಓಓಓಓಓ
ಜೀ ಜೀ ಜೀ ನಮಸ್ಕಾರ ಜೀ ಮತ್ ಜಾವ್ ಜೀಯೋ ಮಾತಾಜೀ ..
ಹಮಾರ ಫ್ರೆಂಡಗೇ ಚರಣಾ ಗಾತಾ ಜೀ ...
ಆ... ರೂಪ ಕೀ ರಾಣೀ ನೀನಂಗೇ ಸ್ವಪ್ನೋ ಕಾ ರಾಜಾ ನಾನಿಂಗೇ
ಇಷ್ಟವಾದೇ ಚೋಕರಿ ಪ್ರೀತಿ ಪ್ರೇಮಾ.. ಆಗೋಯ್ತೋ...
ತೇರಾಹೀ ಚೇಹೇರಾ ಕಣ್ಮುಂದೇ ತೇರಾ ಹೀ ದಿವಾನಾ ನಿನ್ನ ಹಿಂದೇ
ಏನೋ ಮೈ ಸುಂದರೀ ಹೀಗೇ ಈಗ ಮೂರೂ ಹೊತ್ತೂ ...
ಪ್ಯಾರೇಕೆ ಬೀನಾ ಕೈಸೇ ಮೇ ಜೀನಾ ಓ ಸೋನೂ..
ದಿವಾನಾ ಹೋಗಯಾ ಹೂಂ ಮೈ... ಹೈ ..
ಇಕ್ ಖುಷೀ ದೇ ದಿಲ್ ಹೇ ಬೇಚಾರ್ .. ಹೋಗಾ ಬೇಡ ನೀ ದೂರ
ಒಪ್ಕೋ ನನ್ನ ಪ್ರೀತಿ ಮಾನಸಾರ...
ಆಆಆಆಅ ಹೇ ಆಆಆಆಅ ಹೇ ಆಆಆಆಅ ಆಆಆಆಅ ಆಆಆಆಅ
ಸುಮ್ಮ್ ಸುಮ್ಮನೇ ಹೇಳೋದಲ್ಲಾ ನಿನ್ನಲೇನೋ ಜಾದೂ ಐ ಗುಜರೀ ....
ಸಿಕ್ಕಾಪಟ್ಟೇ ಇಷ್ಟಾದೇ ನೀನೂ ನನಗೇ ಪ್ಯಾರಾಗೇ ಆಯ್ತು ಗುಜರೀ ....
ಆ.. ನಿನ್ನಲ್ಲಿ ಇಂದಾ ದೇವ್ರಾಣೆಯಿಲ್ಲಾ ತರೋದೇ ಕೇ ಖುಷೀ ..
ಈ ಮನಸ್ಸಲ್ಲಿ ಫಿಕ್ಸೂ ಖುಷಿರಲ್ಲಿ ಮಿಕ್ಸೂ ಆಗೋದೇ ಈ ಪ್ರೀತೀ ...
ಆಆಆಆಅ ಹೇ ಆಆಆಆಅ ಹೇ ಆಆಆಆಅ ಆಆಆಆಅ ಆಆಆಆಅ
ತೂ ಹೀ ಚಾಂದನೀ.. ತೂ ಹೀ ರೋಷಿಣಿ ತೂ ಹೀ ರಾಣಿ ಬೇಬಿ
ನನ್ನ ಫ್ರೆಂಡ್ಸಗೇ ನನ್ನ ಕನಸಿಗೇ ನೀನೇ ತಾನೇ ಬಾಬ್ಬೀ .. ಬಾಬ್ಬೀ ..
ಬಾಬ್ಬೀ .. ಬಾಬ್ಬೀ .. ಬಾಬ್ಬೀ .. ಬಾಬ್ಬೀ .. ಓಓಓಓಓಓಓ
--------------------------------------------------------------------------------------------------------------
ಪಡ್ಡೆ ಹುಲಿ (೨೦೨೦) - ಪಡ್ಡೆ ಹುಲಿ
ಸಂಗೀತ : ಬಿ.ಅಜನೀಶ ಲೋಕನಾಥ, ಸಾಹಿತ್ಯ : ಚೇತನಕುಮಾರ ಗಾಯನ : ಚಂದನಶೆಟ್ಟಿ, ಬಿಜ್ಜು
--------------------------------------------------------------------------------------------------------------
No comments:
Post a Comment