- ನೀನೆ ಕಾರಣ ನೀನೆ ಕಾರಣ
- ಜೊತೆ ಜೊತೆ ಸಾಗೋ ದಾರಿಯೇ ಚೆಂದ
- ಮರೆಯಾಗಿ ನೀ
ಆಧ್ಯಾ (೨೦೨೦) - ನೀನೆ ಕಾರಣ ನೀನೆ ಕಾರಣ
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ರೋಹಿತ ಪದಕಿ, ಗಾಯನ : ವಿಜಯ ಪ್ರಕಾಶ
ನೀನೆ ಕಾರಣ ನೀನೆ ಕಾರಣ ಬರಿ ಖಾಲಿ ಕನಸೆಲ್ಲ ತುಂಬಿ ರಂಗೇರಲು
ಸುಮ್ಮ್ಸ ಸುಮ್ನೆ ನಕ್ಕರೆ ಹೀಗೆ ಚಂದ್ರಾನೆ ನಾಚುವ ಹಾಗೆ
ಹೃದಯಕ್ಕೆ ಬೇಡಿಯ ಹಾಕಿರುವೆ ಬಂಧೀ ನಾನೇ..
ನೀನೆ ಕಾರಾಣ.. ನೀನೆ ಕಾರಾಣ.. ನೀನೆ ಕಾರಾಣ..
ಕೋಟಿ ಕೊಟ್ಟರು ಕಾಟ ಕೊಡುತ್ತಿದೆ ನಿನ್ನ.. ಮೌನ ..
ಕಾಡು ಕೂರುವ ಕೋಟ ಮುಗಿದರು ನಿಂದೆ.. ಧ್ಯಾನ..
ನನ್ನ ಯೋಚನೆಗಳೆಲ್ಲ.. ನಿನಗೆ ಮೀಸಲಿದೆಯಲ್ಲ..
ನಿನ್ನ ಸೂಚನೆಗಳೆಲ್ಲ .. ನನಗೆ ಸೀಮಿತ.. ಥಾಣೆ…
ನೀನೆ ಕಾರಣ ನೀನೆ ಕಾರಣ ಬರಿ ಖಾಲಿ ಕನಸೆಲ್ಲ ತುಂಬಿ ರಂಗೇರಲು
ರಂಗೇರಲು.. ರಂಗೇರಲು..
ಪ್ರೀತಿ ಪ್ರಕರಣ ಸುದ್ದಿಯಾಗಿದೆ ಅಲ್ಲೇ.. ಗಮನ..
ಹೇಳಿ ಕೇಳಿ ಬುದ್ಧಿ ಕೆಟ್ಟಿದೆ ಅದಕೆ.. ನಮನ..
ನನ್ನ ಏಕಾಂತವೆಲ್ಲ ನಿನಗೆ ಅರ್ಪಿಸುವೆನಲ್ಲ..
ಪೋಲಿ ರಾದ್ಧಾಂತವೆಲ್ಲ ನಿನಗೂ.. ಪ್ರೀತಿ.. ಥಾಣೆ

ಸುಮ್ಮ ಸುಮ್ನೆ ನಕ್ಕರೆ ಹೀಗೆ ಚಂದ್ರಾನೆ ನಾಚುವ ಹಾಗೆ
ಹೃದಯಕ್ಕೆ ಬೇಡಿಯ ಹಾಕಿರುವೆ ಬಂಧಿ ನಾನೇ.
-------------------------------------------------------------------------------------------------------
ನಂದೇ ಜಮಾನಾನೇ ಇನ್ನೇನು ಮುಂಧೆ
ಪ್ರೀತಿ ಪ್ರಯಣನೇ ನಂದೆಲ್ಲ ನಿಂದೇ
ನಂದೇ ಜಮಾನಾನೇ..
ಜೊತೆ ಜೊತೆ ಸಾಗೋ ದಾರಿಯೇ ಚೆಂದ
ಸಖಿ ಸಾಥಿಯಾಗೊ ಸಮಯದಿಂದ
ಎಲ್ಲ ಮಾತು ಸೊಗಸಾಗಿ ನಿನ್ನ ಸೇರೋ ಸಲುವಾಗಿ
ಎಲ್ಲ ಶುಭವಾಗಲಿ…
ಜೊತೆ ಜೊತೆ ಸಾಗೋ ದಾರಿಯೇ ಚೆಂದ
ಸಖಿ ಸಾಥಿಯಾಗೊ ಸಮಯದಿಂದ
ಹೃದಯದಾಳ ತಲುಪುವಾಗ ನಾ ನಿನ್ನ ಸೆರೆಯಾದೆ
ಮನದ ಮೇಳ ನಡೆಸುವಾಗ ನಾ ಬಂದು ಬೆರೆತೋದೆ
ಮೌನವೆಲ್ಲ ಮಾತುಗಳು ಲೋಕನೆಲ್ಲಾ ಮರೆತೇನಲ್ಲ
ಹೊಸ ಆಸೆ ಕರೆದಾಗ ತುಸು ಬೇಗ ನಡೆ ಈಗ ಎಲ್ಲ ಶುಭವಾಗಲಿ..
ಜೊತೆ ಜೊತೆ ಸಾಗೋ ದಾರಿಯೇ ಚೆಂದ ದಾರಿಯೇ ಚೆಂದ…..
ನೂರಾರು ಆಸೆ ಒಂದಾಗುವಂಥ ಸಮಯ ಬಂದಾಗ..
ಇನ್ನೇನು ಬೇಕು ಈ ಒಂದು ಗಳಿಗೆ ಸಾಕಿನ್ನು ನನಗೀಗ..
ಇದೆ ಖುಷಿ ಎಂದೆಂದಿಗೂ ನಮ್ಮಿಬ್ಬರ ಸ್ವತ್ತಾಗಲಿ
ಹೊಸ ಆಸೆ … ಕರೆದಾಗ.. ತುಸು ಬೇಗ .. ನಡೆ ಈಗ ಎಲ್ಲ ಶುಭವಾಗಲಿ
ಜೊತೆ ಜೊತೆ ಸಾಗೋ ದಾರಿಯೇ ಚೆಂದ
ಸಖಿ ಸಾಥಿಯಾಗೊ ಸಮಯದಿಂದ.
------------------------------------------------------------------------------------------------------
-------------------------------------------------------------------------------------------------------
ಹೃದಯಕ್ಕೆ ಬೇಡಿಯ ಹಾಕಿರುವೆ ಬಂಧಿ ನಾನೇ.
-------------------------------------------------------------------------------------------------------
ಆಧ್ಯಾ (೨೦೨೦) - ಜೊತೆ ಜೊತೆ ಸಾಗೋ ದಾರಿಯೇ ಚೆಂದ
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ಧನಂಜಯರಂಜನ, ಗಾಯನ : ಶಶಾಂಕ ಶೇಷಗಿರಿ, ಅಪೂರ್ವ ಶ್ರೀಧರ
ಪ್ರೀತಿ ಪ್ರಯಣನೇ ನಂದೆಲ್ಲ ನಿಂದೇ
ನಂದೇ ಜಮಾನಾನೇ..
ಜೊತೆ ಜೊತೆ ಸಾಗೋ ದಾರಿಯೇ ಚೆಂದ
ಸಖಿ ಸಾಥಿಯಾಗೊ ಸಮಯದಿಂದ
ಎಲ್ಲ ಮಾತು ಸೊಗಸಾಗಿ ನಿನ್ನ ಸೇರೋ ಸಲುವಾಗಿ
ಎಲ್ಲ ಶುಭವಾಗಲಿ…
ಜೊತೆ ಜೊತೆ ಸಾಗೋ ದಾರಿಯೇ ಚೆಂದ
ಸಖಿ ಸಾಥಿಯಾಗೊ ಸಮಯದಿಂದ
ಹೃದಯದಾಳ ತಲುಪುವಾಗ ನಾ ನಿನ್ನ ಸೆರೆಯಾದೆ
ಮನದ ಮೇಳ ನಡೆಸುವಾಗ ನಾ ಬಂದು ಬೆರೆತೋದೆ
ಮೌನವೆಲ್ಲ ಮಾತುಗಳು ಲೋಕನೆಲ್ಲಾ ಮರೆತೇನಲ್ಲ
ಹೊಸ ಆಸೆ ಕರೆದಾಗ ತುಸು ಬೇಗ ನಡೆ ಈಗ ಎಲ್ಲ ಶುಭವಾಗಲಿ..
ಜೊತೆ ಜೊತೆ ಸಾಗೋ ದಾರಿಯೇ ಚೆಂದ ದಾರಿಯೇ ಚೆಂದ…..
ನೂರಾರು ಆಸೆ ಒಂದಾಗುವಂಥ ಸಮಯ ಬಂದಾಗ..
ಇನ್ನೇನು ಬೇಕು ಈ ಒಂದು ಗಳಿಗೆ ಸಾಕಿನ್ನು ನನಗೀಗ..
ಇದೆ ಖುಷಿ ಎಂದೆಂದಿಗೂ ನಮ್ಮಿಬ್ಬರ ಸ್ವತ್ತಾಗಲಿ
ಹೊಸ ಆಸೆ … ಕರೆದಾಗ.. ತುಸು ಬೇಗ .. ನಡೆ ಈಗ ಎಲ್ಲ ಶುಭವಾಗಲಿ
ಜೊತೆ ಜೊತೆ ಸಾಗೋ ದಾರಿಯೇ ಚೆಂದ
ಸಖಿ ಸಾಥಿಯಾಗೊ ಸಮಯದಿಂದ.
------------------------------------------------------------------------------------------------------
ಆಧ್ಯಾ (೨೦೨೦) - ಮರೆಯಾಗಿ ನೀ
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ನಿರಂಜನ, ಗಾಯನ : ಹೇಮಚಂದ್ರ, ಅನುರಾಧ ಭಟ್ಟ
-------------------------------------------------------------------------------------------------------
No comments:
Post a Comment