1525. ಅನುರಾಗ ಸ್ವರದಲ್ಲಿ ಅಪಸ್ವರ (೧೯೮೫)

ಅನುರಾಗ ಸ್ವರದಲ್ಲಿ ಅಪಸ್ವರ ಚಲನಚಿತ್ರದ ಹಾಡುಗಳು 
  1. ಉಯ್ಯಾಲೇ.. ಬೆಳ್ಳಿಯ ಮೋಡದಲ್ಲಿ ನಲಿಯುತಿದೆ 
  2. ತುಂಗಮ್ಮಾ ನೀ ಓಡಿ ಬಾ  
  3. ಓ ಶಂಕರಿ ಶಿವಶಂಕರೀ 
  4. ಸಾವಿರಾರು ಕನಸು ಕಂಡೇ 
  5. ಆಸೆಯ ಚೆಲ್ಲಾಟ 
ಗಾಯನ : ಗೋಪಿ, ವೆಂಕಟೇಶ, ಜೇಂಪೆಟ್ ಮೋಹನ, ಲೀಲಾ, ಟಿ.ಏನ್.ವಿರೂಪಾಕ್ಷ, ಶೈಲಾ   

ಅನುರಾಗ ಸ್ವರದಲ್ಲಿ ಅಪಸ್ವರ (೧೯೮೫) - ಉಯ್ಯಾಲೇ.. ಬೆಳ್ಳಿಯ ಮೋಡದಲ್ಲಿ ನಲಿಯುತಿದೆ 
ಸಂಗೀತ : ಪ್ರೇಮಕುಮಾರ, ಸಾಹಿತ್ಯ : ವಿ.ರಾಜನ್ ಗಾಯನ : 

ಗಂಡು : ಉಯ್ಯಾಲೇ .. ಬೆಳ್ಳಿಯ ಮೋಡದಲೀ ನಲಿಯುತಿದೆ ಎಲ್ಲೆಲ್ಲೂ.. 
           ಅದರ ರಾಗಕೆ ಕುಣಿಯುತಿದೇ ಆಸೆಯೂ ಮನದಲ್ಲಿ ತುಂಬುತಿದೇ .. 
          ತುಂಬಿದ ಹನಿಯೆಲ್ಲ ಹರಿಯುತಿದೇ..  
         ಉಯ್ಯಾಲೇ .. ಬೆಳ್ಳಿಯ ಮೋಡದಲೀ ನಲಿಯುತಿದೆ 
ಕೋರಸ್ : ಹೋಯ್ ಹೋಯ್ ಹೋಯ್ ಹೋಯ್ ಓಓಓಓಓ...  ಆಆಆಆ ಲಾಲಾಲಾಲಾ ಆಆಆಆಅ 
               ಆಆಆಆ ಲಾಲಾಲಾಲಾ ಆಆಆಆಅ 

ಗಂಡು : ಪುಟ್ಟ ಹೆಜ್ಜೆ ಕಂದನಿಗೇ ಆಡುವಾಸೇ ಪ್ರಾಯ ಬಂದ ಯುವಕರಿಗೇ ಪ್ರೇಮದಾಸೇ 
            ಪುಟ್ಟ ಹೆಜ್ಜೆ ಕಂದನಿಗೇ ಆಡುವಾಸೇ ಪ್ರಾಯ ಬಂದ ಯುವಕರಿಗೇ ಪ್ರೇಮದಾಸೇ 
            ನಾಡ ಕಂಡ ವಯಸ್ಸಿನಲ್ಲೇ ಕಾಮದ ಆಸೇ ಕನಸು ಕಂಡ ಜೀವಿಯಲ್ಲಿ ಕಂಡೇ ನೀರಾಸೆ 
            ಕನಸು ಕಂಡ ಜೀವಿಯಲ್ಲಿ ಕಂಡೇ ನೀರಾಸೆ
           ಉಯ್ಯಾಲೇ .. ಬೆಳ್ಳಿಯ ಮೋಡದಲೀ ನಲಿಯುತಿದೆ 
ಕೋರಸ್ : ಹೋಯ್ ಹೋಯ್ ಹೋಯ್ ಹೋಯ್ ಓಓಓಓಓ...  ಆಆಆಆ ಲಾಲಾಲಾಲಾ ಆಆಆಆಅ 
               ಆಆಆಆ ಲಾಲಾಲಾಲಾ ಆಆಆಆಅ 

ಗಂಡು : ರಾಗದಲೀ ತಾಳವಿದೆ ಅರಿಯೋರಿಲ್ಲ ತಾಳದಲಿ ಮೋಹವಿದೆ ತಿಳಿಯೋರಿಲ್ಲ   
            ರಾಗದಲೀ ತಾಳವಿದೆ ಅರಿಯೋರಿಲ್ಲ ತಾಳದಲಿ ಮೋಹವಿದೆ ತಿಳಿಯೋರಿಲ್ಲ              
            ನೊಂದ ಬಂದ ಬದುಕಿನಲ್ಲಿ ನೆಮ್ಮದಿ ಇಲ್ಲ ಬಾಡಿ ಹೋದ ಬಾಳಿನಲ್ಲಿ ಸುಖವೇ ಇಲ್ಲ 
            ಬಾಡಿ ಹೋದ ಬಾಳಿನಲ್ಲಿ ಸುಖವೇ ಇಲ್ಲ 
            ಉಯ್ಯಾಲೇ .. ಬೆಳ್ಳಿಯ ಮೋಡದಲೀ ನಲಿಯುತಿದೆ ಎಲ್ಲೆಲ್ಲೂ.. 
           ಅದರ ರಾಗಕೆ ಕುಣಿಯುತಿದೇ ಆಸೆಯೂ ಮನದಲ್ಲಿ ತುಂಬುತಿದೇ .. 
          ತುಂಬಿದ ಹನಿಯೆಲ್ಲ ಹರಿಯುತಿದೇ..  
         ಉಯ್ಯಾಲೇ .. ಬೆಳ್ಳಿಯ ಮೋಡದಲೀ ನಲಿಯುತಿದೆ 
-----------------------------------------------------------------------------------------

ಅನುರಾಗ ಸ್ವರದಲ್ಲಿ ಅಪಸ್ವರ (೧೯೮೫) - ತುಂಗಮ್ಮಾ ನೀ ಓಡಿ ಬಾ  
ಸಂಗೀತ : ಪ್ರೇಮಕುಮಾರ, ಸಾಹಿತ್ಯ : ವಿ.ರಾಜನ್ ಗಾಯನ : 

-----------------------------------------------------------------------------------------

ಅನುರಾಗ ಸ್ವರದಲ್ಲಿ ಅಪಸ್ವರ (೧೯೮೫) - ಓ ಶಂಕರಿ ಶಿವಶಂಕರೀ 
ಸಂಗೀತ : ಪ್ರೇಮಕುಮಾರ, ಸಾಹಿತ್ಯ : ವಿ.ರಾಜನ್ ಗಾಯನ : 

----------------------------------------------------------------------------------------- 

ಅನುರಾಗ ಸ್ವರದಲ್ಲಿ ಅಪಸ್ವರ (೧೯೮೫) - ಸಾವಿರಾರು ಕನಸು ಕಂಡೇ 
ಸಂಗೀತ : ಪ್ರೇಮಕುಮಾರ, ಸಾಹಿತ್ಯ : ವಿ.ರಾಜನ್ ಗಾಯನ : 

ಗಂಡು : ಹೇ ..                ಹೆಣ್ಣು : ಹೇ.. 
ಗಂಡು : ಸಾವಿರಾರು ಕನಸು ಕಂಡೇ ನಿನ್ನ ನೆನೆಸುತಲೀ 
           ಕಾಯುವೇ ನಿನ್ನ ದಾರಿಯೇ ನೀ ಬರುವ ಹಾದಿಯಲೀ .. 
ಹೆಣ್ಣು : ಕಲೆಯು ನೀನೇ ಜಗವ ನೀನೇ ಚಂದ ಬಳಿ ಬರುವ.. 

----------------------------------------------------------------------------------------- 

ಅನುರಾಗ ಸ್ವರದಲ್ಲಿ ಅಪಸ್ವರ (೧೯೮೫) - ಆಸೆಯ ಚೆಲ್ಲಾಟ 
ಸಂಗೀತ : ಪ್ರೇಮಕುಮಾರ, ಸಾಹಿತ್ಯ : ವಿ.ರಾಜನ್ ಗಾಯನ : ಗೋಪಿ 

ಆಸೆಯ ಚೆಲ್ಲಾಟ ಜೀವಿಯ ಹೋರಾಟ
ಆಸೆಯ ಚೆಲ್ಲಾಟ ಜೀವಿಯ ಹೋರಾಟ
ಬಾಳಿನ ಗುರಿಯಲೀ ಕಣ್ಣೀರ ತೊರೆಯಲ್ಲಿ 
ಆಸೆಯ ಚೆಲ್ಲಾಟ ಜೀವಿಯ ಹೋರಾಟ ... ಜೀವಿಯ ಹೋರಾಟ 

ದೇವರ ಗುಡಿಯಲ್ಲಿ ದೇವನೇ ಇಲ್ಲ.. ಆಆಆ  ಜ್ಞಾನವ ನುಡಿಯಲ್ಲಿ ಪರಿಶುದ್ಧವಿಲ್ಲಾ.. ಆಆಆ   
ದೇವರ ಗುಡಿಯಲ್ಲಿ ದೇವನೇ ಇಲ್ಲ.. ಆಆಆ  ಜ್ಞಾನವ ನುಡಿಯಲ್ಲಿ ಪರಿಶುದ್ಧವಿಲ್ಲಾ.. ಆಆಆ   
ಬಂಗಾರ ಬದುಕು ಮಣ್ಣಾದ ಮೇಲೆ... 
ಬಂಗಾರ ಬದುಕು ಮಣ್ಣಾದ ಮೇಲೆ ಹಗಲಲ್ಲಿ ಇರುಳೂ ಈ ಲೋಕ ಬಾಳೋದು 
ಈ ಲೋಕ ಬಾಳೋದು 
ಆಸೆಯ ಚೆಲ್ಲಾಟ ಜೀವಿಯ ಹೋರಾಟ ... 
ಬಾಳಿನ ಗುರಿಯಲೀ ಕಣ್ಣೀರ ತೊರೆಯಲ್ಲಿ 
ಆಸೆಯ ಚೆಲ್ಲಾಟ ಜೀವಿಯ ಹೋರಾಟ ... ಜೀವಿಯ ಹೋರಾಟ 

ಹೆಣ್ಣು : ಜೋಜೋ ಕಂದಾ ಜೋಜೋ  ಜೋಜೋ ಕಂದಾ ಜೋಜೋ 
          ಜೋಜೋ ಕಂದಾ ಜೋಜೋ  ಜೋಜೋ ಕಂದಾ ಜೋಜೋ 
ಗಂಡು : ಆಸೆಗೇ ಮಗಳೊಂದು ಆಕೆಗೆ ಮಗಳಿಂದು... ಆಆಆ 
           ತಾಳಿಗೇ ಬೆಳಕಾಗಿ ಬರಬೇಕು ಇಂದೂ..   
           ಆಸೆಗೇ ಮಗಳೊಂದು ಆಕೆಗೆ ಮಗಳಿಂದು... ತಾಳಿಗೇ ಬೆಳಕಾಗಿ ಬರಬೇಕೆಂದೂ..   
           ಸಿಹಿಯಾದ ಕನಸೂ ಕಹಿಯಾದ ಮೇಲೆ... 
           ಸಿಹಿಯಾದ ಕನಸೂ ಕಹಿಯಾದ ಮೇಲೆ ಬೇರೇನೂ ಈ ಜೀವ  
           ಬೇರೇನೂ ಈ ಜೀವ  
-----------------------------------------------------------------------------------------

No comments:

Post a Comment