ಅಮರ ಮಧುರ ಪ್ರೇಮ ಚಲನ ಚಿತ್ರದ ಹಾಡುಗಳು
- ನಾಳೆಯು ಬರಲೀ ಸಂತಸ ತರಲೀ
- ಪ್ರೇಮ ನೌಕೆ ಸಾಗಲಿ
- ನಾ ಕೋಳಿಕೆ ರಂಗ
- ಮರೆ ನಿಂತು ಏತಕೆ ಮೋಹಿಸುವೆ
- ಬಂಧನ ನಾನೀರೆ
ಅಮರ ಮಧುರ ಪ್ರೇಮ (೧೯೮೨) - ನಾಳೆಯು ಬರಲೀ ಸಂತಸ ತರಲೀ
ಸಂಗೀತ : ಎಲ್.ವೈದ್ಯನಾಥನ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಗಂಡು : ನಾಳೆಯು ಬರಲೀ ಸಂತಸ ತರಲೀ
ಅನುಕ್ಷಣ ತನುಮನ ಬಯಸಿದೆ ಮಿಲನಾ
ಹೆಣ್ಣು : ನಾಳೆಯು ಬರಲೀ ಸಂತಸ ತರಲೀ
ಪ್ರತಿದಿನ ಸಿಹಿ ಸವಿ ಹಿತವಾದ ಮಿಲನವ ತರಲೀ
ಗಂಡು : ನಾಳೆಯು ಬರಲೀ
ಹೆಣ್ಣು: ಸಂತಸ ತರಲೀ
ಹೆಣ್ಣು: ಲಾ...ಲಾಲಾ...ಲಾ..ಲಾಲಾ
ಆಆಆಆಆ.. ಆಆಆಆಆ..ಆಆಆಆಆಆ
ಹೆಣ್ಣು: ಈ ಬದುಕಿನಾ
ಗಂಡು : ರಾಗವು ನೀನು ಈ ಕನಸಿನಾ
ಹೆಣ್ಣು :ತಾನವು ನೀನು
ಹೆಣ್ಣು: ಈ ಬದುಕಿನಾ
ಗಂಡು : ರಾಗವು ನೀನು ಈ ಕನಸಿನಾ
ಹೆಣ್ಣು: ತಾನವು ನೀನು ಈ ರಾಗ ತಾನ
ಗಂಡು : ಬಾ…ಳ ಕವಿತೆ
ಹೆಣ್ಣು: ಈ ರಾಗ ತಾನ
ಗಂಡು : ಬಾ…ಳ ಕವಿತೆ ಮನಸಲಿ ಕಾಡಿ
ಹೆಣ್ಣು: ಅನುದಿನ ಹಾಡಿ ಅನು ಕ್ಷಣ
ಗಂಡು : ಹೊಸ ನೆಲೆ
ಇಬ್ಬರೂ: ನನಸಾಗಿ ಒಲುಮೆಯು ಸಿಗಲೀ
ಹೆಣ್ಣು: ನಾಳೆಯು ಬರಲೀ..
ಗಂಡು: ಸಂತಸ ತರಲೀ...
ಗಂಡು: ಈ ಬೆಳಕಿನಾ
ಹೆಣ್ಣು: ಆಸೆಯು ನೀನು ಈ ಹುರಪಿನಾ
ಗಂಡು: ಭಾಷೆಯು ನೀನು
ಗಂಡು : ಈ ಬೆಳಕಿನಾಆಆಆ
ಹೆಣ್ಣು : ಆಸೆಯು ನೀನು ಈ ಹುರಪಿನಾ
ಗಂಡು : ಭಾಷೆಯು ನೀನು ಈ ಆಸೆಭಾಷೆ
ಹೆಣ್ಣು : ದಾ..ಟಿ ಬದುಕು
ಗಂಡು : ಈ ಆಸೆ ಭಾ…ಷೆ
ಹೆಣ್ಣು: ದಾಟಿಬದುಕು ಒಲವದು ಕೂಡಿ
ಗಂಡು : ಗೆಲುವದು ಮೂಡಿ oಬಗೆ ಬಗೆ
ಹೆಣ್ಣು : ತಿಳಿ ನಗೆ
ಇಬ್ಬರೂ: ಸೊಗಸಾದ ಸಂಗವ ತರಲೀ....
ಹೆಣ್ಣು : ನಾಳೆಯು ಬರಲೀ ಸಂತಸ ತರಲೀ
ಅನುಕ್ಷಣ ತನುಮನ ಬಯಸಿದೆ ಮಿಲನಾ
ಗಂಡು : ನಾಳೆಯು ಬರಲೀ ಸಂತಸ ತರಲೀ
ಪ್ರತಿದಿನ ಸಿಹಿ ಸವಿ ಹಿತವಾದ ಮಿಲನವ ತರಲೀ
ಹೆಣ್ಣು: ನಾಳೆಯು ಬರಲೀ.......
------------------------------------------------------------------------------------------------------------------------

ಅಮರ ಮಧುರ ಪ್ರೇಮ (೧೯೮೨) - ಪ್ರೇಮ ನೌಕೆ ಸಾಗಲಿ
ಸಂಗೀತ : ಎಲ್.ವೈದ್ಯನಾಥನ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
ಸಂಗೀತ : ಎಲ್.ವೈದ್ಯನಾಥನ ಸಾಹಿತ್ಯ : ದೊಡ್ಡರಂಗೇಗೌಡ, ಗಾಯನ : ಎಸ್.ಪಿ.ಬಿ, ಎಸ್.ಜಾನಕೀ
------------------------------------------------------------------------------------------------------------------------
ಅಮರ ಮಧುರ ಪ್ರೇಮ (೧೯೮೨) - ನಾ ಕೋಳಿಕೆ ರಂಗ
ಸಂಗೀತ : ಎಲ್.ವೈದ್ಯನಾಥನ ಸಾಹಿತ್ಯ : ಟಿ.ಪಿ.ಕೈಲಾಸಂ ಗಾಯನ : ಸಿ.ಅಶ್ವಥ, ಕೋರಸ್
ನಾನು ಕೋಳಿಕೆ ರಂಗ
'ಕೋ'ನು 'ಳಿ'ನು 'ಕೆ'ನು 'ರ'ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ
ನಾನು ಕೋಳಿಕೆ ರಂಗ
'ಕೋ'ನು 'ಳಿ'ನು 'ಕೆ'ನು 'ರ'ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ನಮ್ಮ ತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಡ್ ಮಗ
ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ,
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ;
ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನಾ.
ನಾ ಹುಟ್ಟಿದ್ ದೊಡ್ದ್ರಳ್ಳಿ, ಬೆಳ್ದಿದ್ ಬ್ಯಾಡ್ರಳ್ಳಿ
ಮದುವೆ ಮಾರ್ನಳ್ಳಿ ಬೆಳೆಗಳ್ ಹಾರ್ನಳ್ಳಿ
ನಮ್ ಶಾನ್ಬ್ಹೊಗಯ್ಯ, ಅಲ್ದೆ ಶೆಕ್ದಾರಪ್ಪ
ಇವ್ರೆಲ್ರು ಕಂಡವ್ರೆ ನನ್ನಾ
ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು,
ಹೆಂಡರ್ನು ಮಕ್ಕಳ್ನು ಬಿಟ್ಟು, ಹಟ್ಟಿ ಅದನ್ನು ಬಿಟ್ಟು,
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ಬಂದಿವ್ನಿ ನಾ, ನಿಮ್ಮುಂದೆ ನಿಂತಿವ್ನಿ ನಾ
ನಂಹಳ್ಳಿ ಕಿಲಾಡಿ ಹುಂಜಾ!
ನಾನು ಕೋಳಿಕೆ ರಂಗ
'ಕೋ'ನು 'ಳಿ'ನು 'ಕೆ'ನು 'ರ'ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು ಹಃ ಹಃ ಹಃ
ಬೆಪ್ಪು ನನ್ ಮಗ
ನಾನು ಕೋಳಿಕೆ ರಂಗ
'ಕೋ'ನು 'ಳಿ'ನು 'ಕೆ'ನು 'ರ'ನು ಸೊನ್ನೆ ಗ
ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ,
ತುಂಬಿದ್ ಮೈಸೂರಿಗ್ ಬಂದೆ;
ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ
ಕಟ್ ತಂದಿದ್ ಬುತ್ತಿನ್ ತಿಂತಿದ್ದೆ.
ಎತ್ತಿಲ್ಲದ್ ಬಂಡಿಗಳುವೆ ಎಣ್ಣೆಲ್ಲದ್ ದೀಪಗಳುವೆ,
ತುಂಬಿದ್ ಮೈಸೂರಿಗ್ ಬಂದೆ;
ದೊಡ್ಡ್ ಚೌಕದ ಮುಂದೆ, ದೊಡ್ಡ್ ಗಡಿಯಾರದ ಹಿಂದೆ
ಕಟ್ ತಂದಿದ್ ಬುತ್ತಿನ್ ತಿಂತಿದ್ದೆ.
ಅಲ್ ಕುದ್ರೆಮೇಲ್ ಕುಂತಿದ್ದೊಬ್ಬ್ ಸವಾರಯ್ಯ, ಕೆದ್ರಿದ್ ತನ್ ಮೀಸೆಮೇಲ್ ಹಾಕ್ದ ತನ್ ಕೈಯ್ಯ,
ಕೆಲ್ತಾನ್ ನನ್ನಾ ಗದ್ರುಸ್ತಾಲಿ ಬೆದ್ರುಸ್ತಾಲಿ "ಲೇ, ಯಾರೋ ಯಾಕೋ ಇಲ್ಲಿ" ಅಂತ!
ಹಃ ನಾನು..
ನಾನು ಕೋಳಿಕೆ ರಂಗ
'ಕೋ'ನು 'ಳಿ'ನು 'ಕೆ'ನು 'ರ'ನು ಸೊನ್ನೆ ಗ
ಕಕೊತ್ವ ಳಿ ಕಕೆತ್ವ ರ ಮತ್ ಸೋನ್ನೆಯುನು ಗ
ಇದ್ನ ಹಾಡೋಕ್ ಬರ್ದೆ ಬಾಯ್ ಬಿಡೋವ್ನು
ಬೆಪ್ ನನ್ ಮಗ.

No comments:
Post a Comment