1534. ಜೇವನ ತರಂಗ (೧೯೬೩)

ಜೇವನ ತರಂಗ ಚಿತ್ರದ ಹಾಡುಗಳು
  1. ಮನದೇ ಮುನಿದೆ ನಿಜವೇನೂ
  2. ಮದುವೇ ಬಂತಮ್ಮ ಮದುವೆ 
  3. ಆನಂದ ತುಂಬಿ 
  4. ಬಂತು ನವಜೀವನ 
  5. ಬಾರಾ ಮಂದಾರ 
  6. ಹೆಣ್ಣಾಗಿ ಬಂದಮೇಲೆ 
ಜೇವನ ತರಂಗ (೧೯೬೩) - ಮನದೇ ಮುನಿದೆ ನಿಜವೇನೂ
ಸಂಗೀತ : ಎಂ.ವೆಂಕಟರಾಜು, ಸಾಹಿತ್ಯ : ಎಸ್.ಕೆ.ಕರೀಂಖಾನ, ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ  

ಮನದೇ ಮುನಿದೆ ನಿಜವೇನು ಗೆಳೆಯ ಬಿಡಲಾರೆ ನಾನು 
ಧ್ಯೇಯ ತೊರೆದೇಯಾ ತರಂಗದೆ ತಂದೆನು ಒಲವಾ ಸುಧೆಯ 
ಮನವ ಮುರಿದೆ ತರವೇನು ಬಿಡು ನೀ ಬರಲಾರೆ ನಾನು 
ಕೂಡಿ ನಲಿದಾಡಿ ವಿನೋದದಿ ವಂಚನೆ ಸರಿಯೇ ನಾರಿ... 
ಮನವ ಮುರಿದೆ ತರವೇನು... 

ಬದುಕಿನ ಆಟವೇ ಚಪಲ ನೀ ಹೆಣೆದೇಯಾ ಮೋಹದ ಜಾಲ 
ಬದುಕಿನ ಆಟವೇ ಚಪಲ ನೀ ಹೆಣೆದೇಯಾ ಮೋಹದ ಜಾಲ 
ಕುಟಿಲವ ನೆರೆಯೆನು ಒಲವನೇ ತಳೆದೆನು 
ಮಮತೆಯ ವರಸಿ ಸಿಲಿದೇನು ಜಾಣೆ... ನಿನಾಗಾಣೆ 
ನಿರಂತರ ವಂಚನೆ ತರುವೆ ನೀನು ತರುವೇ ನೀನೇ    
ಮನದೇ ಮುನಿದೆ ನಿಜವೇನು... 

ಬಡತನ ಬಾಳಿದೆ ಬಳಲಿ ಈ ಸಿರಿತನ ಬಂದಿದೆ ಕೇಳಿ 
ಬಡತನ ಸಿರಿತನ ಬೆರೆಯದು ಅನುದಿನ 
ಅನುಭವ ವಚನವ ನುಡಿವೆನು ನಾ ಪ್ರೇಮಾ... ಅಭಿರಾಮ 
ಇರಂಚನ ಸಂಗವ ತರುವ ಕುಸುಮ 
ಮನವ ಮುರಿದೆ ತರವೇನು... 

ನಿಜವನೆ ಸಾರಿದೇ ಗೆಳೆಯ ನಾನೊಲಿದೇನು ತೋರಿದೆ ಮತೀಯ 
ನಿಜವನೆ ಸಾರಿದೇ ಗೆಳೆಯ ನಾನೊಲಿದೇನು ತೋರಿದೆ ಮತೀಯ 
ಮಮತೆಯು ನಿರುಪಮ ಮಧುರವೂ ಮನಸುಮ 
ಸಮತೆಯ ಅನುಭವ ನಿಜವೆನುವ ಜೀವ ನವ ಭಾವ ನಿರಂತರ 
ಸುಂದರ ಸುಖವ ತರುವಾ.... ಆ ಆಆ ಆಆಆ ಆ ಆ ಆ  
----------------------------------------------------------------------------------------------------
 
ಜೇವನ ತರಂಗ (೧೯೬೩) - ಮದುವೆ ಬಂತಮ್ಮ ಮದುವೆ 
ಸಂಗೀತ : ಎಂ.ವೆಂಕಟರಾಜು, ಸಾಹಿತ್ಯ : ಎಸ್.ಕೆ.ಕರೀಂಖಾನ, ಗಾಯನ : ಎಸ್.ಜಾನಕೀ 

ಮದುವೆ ಮದುವೆ ನಮಗೆ ಮದುವೆ 
ಮದುವೆ ಮದುವೆ ನಮಗೆ ಮದುವೆ 
ಮದುವೆ ಬಂತಮ್ಮ ಮದುವೆ ನಿನಗೆ ನನ್ನನೇ ಕೊಡುವೆ 
ದಿನವೂ ಸುಖದಿ ಮುಳುಗಿಬಿಡುವೆ 
ಮದುವೆ ಬಂತಮ್ಮ ಮದುವೆ ನಿನಗೆ ನನ್ನನೇ ಕೊಡುವೆ 
ದಿನವೂ ಸುಖದಿ ಮುಳುಗಿಬಿಡುವೆ 
ಮದುವೆ ಮದುವೆ ನಮಗೆ ಮದುವೆ 
ಮದುವೆ ಮದುವೆ ನಮಗೆ ಮದುವೆ 
ಮದುವೆ ಬಂತೀಗ ಮದುವೆ  ನಿನಗೆ ನನ್ನನೇ ಕೊಡುವೆ 
ದಿನವೂ ಸುಖದಿ ಮುಳುಗಿಬಿಡುವೆ 
ಮದುವೆ ಬಂತಮ್ಮ ಮದುವೆ ನಿನಗೆ ನನ್ನನೇ ಕೊಡುವೆ 
ದಿನವೂ ಸುಖದಿ ಮುಳುಗಿಬಿಡುವೆ 
ಮದುವೆ ಮದುವೆ ನಮಗೆ ಮದುವೆ 
ಮದುವೆ ಮದುವೆ ನಮಗೆ ಮದುವೆ 

ಆಹ್ ... ಅಂದೇ ಈ ಸುದಿನವ ನಾ ಬಯಸಿದೆ ನಿರಾಸೆಯ ನೀನು ತಂದೆ 
ಇಂದು... ಆ ಬಯಕೆಯ ಪೂರೈಸೆಯೇ ಓಡೋಡಿ ನಾನಲ್ಲಿ ಬಂದೆ 
ನಿನ್ನ.. ನಾ ಒಪ್ಪಿದೆ ನಾ ಮೆಚ್ಚಿದೆ ಕಂಡಂದೆ ನಾ ಮಾರು ಹೋದೆ 
ನನ್ನಾ ನೀ ನೋಡಲು  ಕೈಯ್ಯ ಚಾಚಲು ಮಂಜಂತೆ ಕರಗಿ ಹೋದೆ 
ಏಕೆ ಕೆಣಕುವೇ ಕಣ್ಣಲ್ಲಿ ಏಕೆ ಬಳುಸುವೆ ತೋಳಲ್ಲಿ 
ದೂರ ನಿಲ್ಲದೆ ಬಾ ಇಲ್ಲಿ ಏಕೆ ಆತುರ ನನ್ನಲ್ಲಿ 
ಮದುವೆಯು ಮುಗಿಯಲಿ ಹಿರಿಯರು ಹರಸಲಿ 
ನಿನ್ನ ಬಿಡುವೇನೇ ಸುಮ್ಮನಿರುವೇನೇ 
ಹೀಗೇಕೆ ಆ ಮಾತು ನೀ ನಾಳೆ ಅರಿವೇ... 
ಮದುವೆ ಬಂತಮ್ಮ ಮದುವೆ ನಿನಗೆ ನನ್ನನೇ ಕೊಡುವೆ 
ದಿನವೂ ಸುಖದಿ ಮುಳುಗಿಬಿಡುವೆ 
ಮದುವೆ ಮದುವೆ ನಮಗೆ ಮದುವೆ 
ಮದುವೆ ಮದುವೆ ನಮಗೆ ಮದುವೆ 
ಲಾಲಾಲಾಲಾ ಲಲಲಲಲಲಾಲಾ ಲಾಲಾಲಾಲಾ ಲಲಲಲಲಲಾಲಾ 

ಆಹಾ.. ಬಾ ಸುಂದರ ಬಾ ಚಂದಿರ ನಿನ್ನ ಮಾತೆಲ್ಲವೂ ಅತಿ ಮಧುರ 
ಓಹೋ ... ಬಾ ಸುಂದರಿ ಬಾ ಕಿನ್ನರಿ ನಿನ್ನ ವಯ್ಯಾರ ತೋರು ಮಯೂರಿ 
ನಿನ್ನಾ ಹೂವ ಮೈಯ್ಯನು ನಾ ಮುಟ್ಟಲು ಮೊಗ್ಗಂತೆ ನೀನಾದೆ ಏಕೇ .. 
ಏಕೋ ನೀ ಸೋಕಲು ಜುಮ್ಮೆನ್ನಲು ನಾ ನಾಚಿ ಹೀಗಾಗಿ ಹೋದೇ 
ಇಂದು ಜೋರುತ ಹೋದಾಗ ನಾಳೆ ಓಡುತ ಬಂದಾಗ 
ರಾತ್ರಿ ಕೂಗುತ ನಿಂತಾಗ ಬೃಹ್ಮಚಾರ್ಯವು ಹೋದಾಗ 
ಅರುಳುತ ತನುಮನ ಅನುದಿನ ಅನುಕ್ಷಣ ನಮ್ಮ ಯೌವ್ವನ ಕಂಡು ಹೊಸತನ 
ಬಾಳೆಲ್ಲಾ ಆನಂದ ನೀ ಹೊಂದಿ ನಲಿವೇ 
ಮದುವೆ ಬಂತಮ್ಮ ಮದುವೆ ನಿನಗೆ ನನ್ನನೇ ಕೊಡುವೆ 
ದಿನವೂ ಸುಖದಿ ಮುಳುಗಿಬಿಡುವೆ 
ಮದುವೆ ಬಂತೀಗ ಮದುವೆ  ನಿನಗೆ ನನ್ನನೇ ಕೊಡುವೆ 
ದಿನವೂ ಸುಖದಿ ಮುಳುಗಿಬಿಡುವೆ 
ಮದುವೆ ಬಂತಮ್ಮ ಮದುವೆ ನಿನಗೆ ನನ್ನನೇ ಕೊಡುವೆ 
ದಿನವೂ ಸುಖದಿ ಮುಳುಗಿಬಿಡುವೆ 
ಮದುವೆ ಮದುವೆ ನಮಗೆ ಮದುವೆ 
ಮದುವೆ ಮದುವೆ ನಮಗೆ ಮದುವೆ 
ಮದುವೆ ಮದುವೆ ನಮಗೆ ಮದುವೆ 
ಮದುವೆ ಮದುವೆ ನಮಗೆ ಮದುವೆ 
----------------------------------------------------------------------------------------------------

ಜೇವನ ತರಂಗ (೧೯೬೩) - ಆನಂದ ತುಂಬಿ 
ಸಂಗೀತ : ಎಂ.ವೆಂಕಟರಾಜು, ಸಾಹಿತ್ಯ : ಎಸ್.ಕೆ.ಕರೀಂಖಾನ, ಗಾಯನ : ಪಿ.ಬಿ.ಶ್ರೀನಿವಾಸ, ಎಸ್.ಜಾನಕೀ 

-----------------------------------------------------------------------------------------------------

ಜೇವನ ತರಂಗ (೧೯೬೩) - ಬಂತು ನವಜೀವನ 
ಸಂಗೀತ : ಎಂ.ವೆಂಕಟರಾಜು, ಸಾಹಿತ್ಯ : ಎಸ್.ಕೆ.ಕರೀಂಖಾನ, ಗಾಯನ : ಸತ್ಯರಾವ, ಸೌಮಿತ್ರಿ 

-----------------------------------------------------------------------------------------------------

ಜೇವನ ತರಂಗ (೧೯೬೩) - ಬಾರಾ ಮಂದಾರ
ಸಂಗೀತ : ಎಂ.ವೆಂಕಟರಾಜು, ಸಾಹಿತ್ಯ : ಎಸ್.ಕೆ.ಕರೀಂಖಾನ, ಗಾಯನ : ಎಸ್.ಜಾನಕೀ

ಆಆಆ.... ಆಆ.. ಆಆಆ
ಬಾರ ಮಂದಾರ ವಿಲಾಸ ಗಂಭೀರ ನೋಡು ಮನಹಾರ ವಿನೋದ ಬಂಗಾರ ಶುಭಕಾರ ಸುಧಕಾರ ಬಾ ಸುರ
ಆಆಆ ಬಾರ ಮಂದಾರ ವಿಲಾಸ ಗಂಭೀರ

ಮಂದ ಮಧುಪವನ ಮೋಹವ ತಾಳಿ
ಬಂದು ಕುಣಿದಾಗ ಲೀಲಾಕೇಳೀ
ಮಂದ ಮಧುಪವನ ಮೋಹವ ತಾಳಿ
ಬಂದು ಕುಣಿದಾಗ ಲೀಲಾಕೇಳೀ
ಕಾಲವೀಗ ಸರಾಗ ಬಾ ಬೇಗ ನವಮೋಹನ

ಬಾರ ಮಂದಾರ ವಿಲಾಸ ಗಂಭೀರ

ಬಂತು ನಲಿದಾಡಿ ಕೋಕಿಲ ತಾನ ದುಂಬಿ ಮೊರೆದಾವೆ ಘುಂ ಘುಂ ಗಾನ..
ಬಂತು ನಲಿದಾಡಿ ಕೋಕಿಲ ತಾನ ದುಂಬಿ ಮೊರೆದಾವೆ ಘುಂ ಘುಂ ಗಾನ..
ಜೀವಮಾನ ಸಮ್ಮಾನ ಬಾ ಬೇಗ ನವಮೋಹನ

ಬಾರ ಮಂದಾರ ವಿಲಾಸ ಗಂಭೀರ

ಆ... ಆ...ಆಆ..ಆ..

ಮಲ್ಲೆ ನಗುತಾವೆ ಮೋದವ ಚೆಲ್ಲಿ.. ಚಿಮ್ಮಿ ಸುಮಬಾಣವನಾಡುವನಿಲ್ಲಿ
ಮಲ್ಲೆ ನಗುತಾವೆ ಮೋದವ ಚೆಲ್ಲಿ.. ಚಿಮ್ಮಿ ಸುಮಬಾಣವನಾಡುವನಿಲ್ಲಿ
ಕಾಲವೀಗ ಸರಾಗ ಬಾ ಬೇಗ ನವಮೋಹನ

ಬಾರ ಮಂದಾರ ವಿಲಾಸ ಗಂಭೀರ ನೋಡು ಮನಹಾರ ವಿನೋದ ಬಂಗಾರ ಶುಭಕಾರ ಸುಧಕಾರ ಬಾ ಸುರ
ಓಓಓ ಬಾರ ಮಂದಾರ ವಿಲಾಸ ಗಂಭೀರ

-----------------------------------------------------------------------------------------------------

ಜೇವನ ತರಂಗ (೧೯೬೩) - ಹೆಣ್ಣಾಗಿ ಬಂದಮೇಲೆ 
ಸಂಗೀತ : ಎಂ.ವೆಂಕಟರಾಜು, ಸಾಹಿತ್ಯ : ಎಸ್.ಕೆ.ಕರೀಂಖಾನ, ಗಾಯನ : ಎಸ್.ಜಾನಕೀ 

-----------------------------------------------------------------------------------------------------

No comments:

Post a Comment