- ಎಂದೋ ಎಂದೋ ಎಂದೋ ಏನಿದೂರ ಮಾಣಿಕನಸೋ
- ನೀ ಎನ್ನ ಜೀವನ ಜಗನ್ಮೋಹನ ಪ್ರೇಮದಿಂದಲಿ ನಾವು ಕೂಡಿ
- ಜಯಜಯ ಗೌರಿ ಜಯದಮ್ಮಾ ಕರಿಯುವೆ ನಿನ್ನ ಕಣ್ಮಣಿ ನಾನೇ
- ಮನದೊಳು ಅತಿ ಚಿಂತೆ ಓಂಕಾರ ಪಂಜರ ಶುಕಿಂ
- ಬಲು ಮೋಜಿನ ಹುಡುಗಿ ಓ ವಸಂತಮಾಸ ಓಡಿ ಬಂದಿದೆ
- ನೀ ಬಳುಕುತ ಬಳಿಗೆ ತಂದೆ ಕಣಿಯ ಹೇಳಲು ಬಂದೆ ಕೇಳಮ್ಮಾ
ಜಗನ್ಮೋಹಿನಿ (೧೯೫೧) - ಎಂದೋ ಎಂದೋ ಎಂದೋ ಏನಿದೂರ ಮಣಿಕನಸೋ
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಗಾಯನ :
ಎಂದೋ ಎಂದೋ ಎಂದೋ
ಎಂದೋ ನಿನ್ನ ದರುಶನ ಎಂದೋ
ನೀ ಎನ್ನ ಪ್ರಾಣ ಜ್ಯೋತಿ ನಿನಗಾಗಿ ಎನ್ನ ಪ್ರೀತಿ
ನೀ ಎನ್ನ ಪ್ರಾಣ ಜ್ಯೋತಿ ನಿನಗಾಗಿ ಎನ್ನ ಪ್ರೀತಿ
ನಾ ನಿನ್ನ ಕಾದು ಕುಳಿತೆ ನೀ ಏಕೆ ಎನ್ನ ಮರೆತೇ
ನಾ ನಿನ್ನ ಕಾದು ಕುಳಿತೆ ನೀ ಏಕೆ ಎನ್ನ ಮರೆತೇ
ಎಂದೋ ಎಂದೋ ಎಂದೋ
ಎಂದೋ ನಿನ್ನ ದರುಶನ ಎಂದೋ ಎಂದೋ ಎಂದೋ
ಇರುಳೆಲ್ಲ ನೀ ಸ್ವಪ್ನ ಹಗಲೆಲ್ಲ ನಿನ್ನ ಧ್ಯಾನ
ಇರುಳೆಲ್ಲ ನೀ ಸ್ವಪ್ನ ಹಗಲೆಲ್ಲ ನಿನ್ನ ಧ್ಯಾನ
ಹೀಗಾಯ್ತು ಎನ್ನ ಭವಣೆ ನಾ ಬೇರೆ ದಾರಿ ಕಾಣೆ
ಹೀಗಾಯ್ತು ಎನ್ನ ಭವಣೆ ನಾ ಬೇರೆ ದಾರಿ ಕಾಣೆ
ಎಂದೋ ಎಂದೋ ಎಂದೋ
ಎಂದೋ ನಿನ್ನ ದರುಶನ ಎಂದೋ ಎಂದೋ ಎಂದೋ
ವಿರಾಹಾಗ್ನಿಯಿಂದ ಉರಿದು ಕಣ್ಣೀರ ಕೊಡಿ ಹರಿದು
ವಿರಾಹಾಗ್ನಿಯಿಂದ ಉರಿದು ಕಣ್ಣೀರ ಕೊಡಿ ಹರಿದು
ನೀ ಎನ್ನ ಸೇರದಾದೆ ಈ ರೂಪ ಕಳೆಯದಾದೆ
ನೀ ಎನ್ನ ಸೇರದಾದೆ ಈ ರೂಪ ಕಳೆಯದಾದೆ
ಎಂದೋ ಎಂದೋ ಎಂದೋ
ಎಂದೋ ನಿನ್ನ ದರುಶನ ಎಂದೋ ಎಂದೋ ಎಂದೋ
-------------------------------------------------------------------------------------------------------------
ಜಗನ್ಮೋಹಿನಿ (೧೯೫೧) - ನೀ ಎನ್ನ ಜೀವನ ಜಗನ್ಮೋಹನ ಪ್ರೇಮದಿಂದಲಿ ನಾವು ಕೂಡಿ
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಗಾಯನ :
-------------------------------------------------------------------------------------------------------------
ಜಗನ್ಮೋಹಿನಿ (೧೯೫೧) - ಜಯಜಯ ಗೌರಿ ಜಯದಮ್ಮಾ ಕರಿಯುವೆ ನಿನ್ನ ಕಣ್ಮಣಿ ನಾನೇ
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಗಾಯನ :
-------------------------------------------------------------------------------------------------------------
ಜಗನ್ಮೋಹಿನಿ (೧೯೫೧) - ಮನದೊಳು ಅತಿ ಚಿಂತೆ ಓಂಕಾರ ಪಂಜರ ಶುಕಿಂ
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಗಾಯನ :
-------------------------------------------------------------------------------------------------------------
ಜಗನ್ಮೋಹಿನಿ (೧೯೫೧) - ಬಲು ಮೋಜಿನ ಹುಡುಗಿ ಓ ವಸಂತಮಾಸ ಓಡಿ ಬಂದಿದೆ
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಗಾಯನ :
-------------------------------------------------------------------------------------------------------------
ಜಗನ್ಮೋಹಿನಿ (೧೯೫೧) - ನೀ ಬಳುಕುತ ಬಳಿಗೆ ತಂದೆ ಕಣಿಯ ಹೇಳಲು ಬಂದೆ ಕೇಳಮ್ಮಾ
ಸಂಗೀತ : ಪಿ.ಶಾಮಣ್ಣ, ಸಾಹಿತ್ಯ : ಗಾಯನ :
-------------------------------------------------------------------------------------------------------------
No comments:
Post a Comment