1538. ಮಹಾ ಕವಿ ಕಾಳಿದಾಸ (೧೯೫೫)

ಮಹಾ ಕವಿ ಕಾಳಿದಾಸ ಚಲನಚಿತ್ರದ ಹಾಡುಗಳು 
  1. ಚೆಲುವಯ್ಯ ಚೆಲುವೋ  ತಾನಿ ತಂದಾನ 
  2. ಓಂಕಾರ ರೂಪಿಣಿ ಕಲ್ಯಾಣಿ ಜನನಿ 
  3. ಶಂಭೋ ಶಂಕರ ಗೌರೀಶ 
  4. ರಾಜೇಂದ್ರ ನಾಮ ರಚಿಸೆನಯ್ಯ ಪ್ರಭು 
  5. ಬಾರಾ ಬಾರನ್ನ ದೊರೆಯೇ 
  6. ಬಾರೋ ಗಿಳಿಯೇ ಮರಳಿ ಮನೆಗೆ 
  7. ಶೃಂಗಾರ ವಾಹಿನಿ ಮನಮೋಹಿನಿ 
ಮಹಾ ಕವಿ ಕಾಳಿದಾಸ (೧೯೫೫) - ಚೆಲುವಯ್ಯ ಚೆಲುವೋ  ತಾನಿ ತಂದಾನ 
ಸಂಗೀತ : ಹೊನ್ನಪ್ಪ ಭಾಗವತರ, ಸಾಹಿತ್ಯ : ಕುರಾಸೀ / ಕೋಲಾಟ ಗಾಯಕ : ಹೊನ್ನಪ್ಪ ಭಾಗವತರ,

ಚೆಲುವಯ್ಯ ಚೆಲುವೋ ತಾನಿ ತಂದಾನ ಚಿನ್ಮಯ ರೂಪೇ ಕೋಲಣ್ಣ ಕೋಲೇ 

ಬೆಟ್ಟದ ಮ್ಯಾಗಳ ಜಲ್ಲೆ ಬಿದಿರು ಬೇಲಿ ಮ್ಯಾಗಳ ಸೋರೆ ಬುರುಡೆ 
ಲೋ ಲೋ ಕಿನ್ನರಿ ನುಡಿಸೋನ್ಯಾರಯ್ಯ 
ಚೆಲುವಯ್ಯ ಚೆಲುವೋ ತಾನಿ ತಂದಾನ ಚಿನ್ಮಯ ರೂಪೇ ಕೋಲಣ್ಣ ಕೋಲೇ 
 
ಬೋರು ಕಿನ್ನರಿ ನುಡಿಸುತ್ತಾನೆ ಕೇರಿ ಕೇರಿ ತಿರುಗುತ್ತಾನೆ 
ನಮ್ಮ ಕೆರಿಗ್ಯಾಕೆ ಬರುವಲ್ಯೋ 
ಚೆಲುವಯ್ಯ ಚೆಲುವೋ ತಾನಿ ತಂದಾನ ಚಿನ್ಮಯ ರೂಪೇ ಕೋಲಣ್ಣ ಕೋಲೇ 

ನಮ್ಮ ಕೇರಿಗ ಬಂದವರೀಗ ಕರಿಯ ಕಂಬ್ಳಿ ಗದ್ದೀನ್ ಹೂಡಿ 
ತಂದು ಕೊಡುವೇನ್ ಗಂಧ ವೀಳ್ಯವ 
ಚೆಲುವಯ್ಯ ಚೆಲುವೋ ತಾನಿ ತಂದಾನ ಚಿನ್ಮಯ ರೂಪೇ ಕೋಲಣ್ಣ ಕೋಲೇ 

ಗಂಧನಾದ್ರೂ ಧರಿಸಿಕೊಳ್ಳಿ ವಿಳ್ಯನಾದ್ರೂ ಮೆದ್ದು ಕೋಳಿ 
ಬಂದ ಕಾರ್ಯ ಹೇಳಿ ದಮ್ಮಯ್ಯ
ಚೆಲುವಯ್ಯ ಚೆಲುವೋ ತಾನಿ ತಂದಾನ ಚಿನ್ಮಯ ರೂಪೇ ಕೋಲಣ್ಣ ಕೋಲೇ 
 
ಬಂದ ಕಾರ್ಯ ಹೇಳುವುದಕ್ಕೆ ಮಂತ್ರಿ ಪ್ರಧಾನಿ ಬೇಕು 
ಹಾರ ತುರಾಯಿಗಳೆಲ್ಲೇ 
ಚೆಲುವಯ್ಯ ಚೆಲುವೋ ತಾನಿ ತಂದಾನ ಚಿನ್ಮಯ ರೂಪೇ ಕೋಲಣ್ಣ ಕೋಲೇ 

ಆಗದೋನೆ ಭೋಗದೋನೆ ನಾಗ ನಡು ಕಟ್ಟಿನೋನೆ 
ಕೋಗಿಲ ಹಾಂಗೇ  ಕೂಗುತಿಯಲ್ಲೇ 
ಚೆಲುವಯ್ಯ ಚೆಲುವೋ ತಾನಿ ತಂದಾನ ಚಿನ್ಮಯ ರೂಪೇ ಕೋಲಣ್ಣ ಕೋಲೇ 

ಎತ್ತಿಗಿಂತ ನೀನು ಬಾರೆ ಎಮ್ಮೆಗಂತ ನಾನು ಬತ್ತಿನ್  
ಕುಂತು ನಿಂತು ಮಾತನಾಡೋಣ 
ಚೆಲುವಯ್ಯ ಚೆಲುವೋ ತಾನಿ ತಂದಾನ ಚಿನ್ಮಯ ರೂಪೇ ಕೋಲಣ್ಣ ಕೋಲೇ 

ಊರಿಗಂತ ನೀನು ಬಾರೋ ನೀರಿಗಂತ ನಾನು ಬತ್ತಿನ್ 
ದೂರ ನಿಂತು ಮಾತನಾಡೋಣ 
ಚೆಲುವಯ್ಯ ಚೆಲುವೋ ತಾನಿ ತಂದಾನ ಚಿನ್ಮಯ ರೂಪೇ ಕೋಲಣ್ಣ ಕೋಲೇ 
----------------------------------------------------------------------------------------------

ಮಹಾ ಕವಿ ಕಾಳಿದಾಸ (೧೯೫೫) - ಓಂಕಾರ ರೂಪಿಣಿ ಕಲ್ಯಾಣಿ ಜನನಿ
ಸಂಗೀತ : ಹೊನ್ನಪ್ಪ ಭಾಗವತರ, ಸಾಹಿತ್ಯ : ಕುರಾಸೀ, ಗಾಯನ : ಸರೋಜಿನಿ 

----------------------------------------------------------------------------------------------

ಮಹಾ ಕವಿ ಕಾಳಿದಾಸ (೧೯೫೫) - ಶಂಭೋ ಶಂಕರ ಗೌರೀಶ
ಸಂಗೀತ : ಹೊನ್ನಪ್ಪ ಭಾಗವತರ, ಸಾಹಿತ್ಯ : ಕುರಾಸೀ, ಗಾಯನ : ಹೊನ್ನಪ್ಪ ಭಾಗವತರ, 

----------------------------------------------------------------------------------------------

ಮಹಾ ಕವಿ ಕಾಳಿದಾಸ (೧೯೫೫) - ರಾಜೇಂದ್ರ ನಾಮ ರಚಿಸೆನಯ್ಯ ಪ್ರಭು
ಸಂಗೀತ : ಹೊನ್ನಪ್ಪ ಭಾಗವತರ, ಸಾಹಿತ್ಯ : ಕುರಾಸೀ, ಗಾಯನ : ಹೊನ್ನಪ್ಪ ಭಾಗವತರ, 

----------------------------------------------------------------------------------------------

ಮಹಾ ಕವಿ ಕಾಳಿದಾಸ (೧೯೫೫) - ಬಾರಾ ಬಾರನ್ನ ದೊರೆಯೇ
ಸಂಗೀತ : ಹೊನ್ನಪ್ಪ ಭಾಗವತರ, ಸಾಹಿತ್ಯ : ಕುರಾಸೀ, ಗಾಯನ : ಹೊನ್ನಪ್ಪ ಭಾಗವತರ, ಸರೋಜಿನಿ 

----------------------------------------------------------------------------------------------

ಮಹಾ ಕವಿ ಕಾಳಿದಾಸ (೧೯೫೫) - ಬಾರೋ ಗಿಳಿಯೇ ಮರಳಿ ಮನೆಗೆ
ಸಂಗೀತ : ಹೊನ್ನಪ್ಪ ಭಾಗವತರ, ಸಾಹಿತ್ಯ : ಕುರಾಸೀ, ಗಾಯನ : ಸರೋಜಿನಿ 

----------------------------------------------------------------------------------------------

ಮಹಾ ಕವಿ ಕಾಳಿದಾಸ (೧೯೫೫) - ಶೃಂಗಾರ ವಾಹಿನಿ ಮನಮೋಹಿನಿ
ಸಂಗೀತ : ಹೊನ್ನಪ್ಪ ಭಾಗವತರ, ಸಾಹಿತ್ಯ : ಕುರಾಸೀ, ಗಾಯನ : ಹೊನ್ನಪ್ಪ ಭಾಗವತರ, 

----------------------------------------------------------------------------------------------

No comments:

Post a Comment