ಗಾಳಿಪಟ ೨ ಚಲನಚಿತ್ರದ ಹಾಡುಗಳು
- ಪರೀಕ್ಷೆನ ಬಡಿಯಾ,
- ನೀನು ಬಗೆಹರಿಯದ ಹಾಡು
- ನಾನಾಡದಾ ಮಾತೆಲ್ಲವಾ ಕದ್ದಾಲಿಸು
- ಗಾಳಿಪಟ
- ದೇವಲ್ಲೇ ದೇವಲ್ಲೇ
- ಪ್ರಾಯಶಃ
- ತತ್ತರಿಕೇ ತತ್ತರಿಕೇ
ಗಾಳಿಪಟ ೨ (೨೦೨೧) - ಪರೀಕ್ಷೆನ ಬಡಿಯಾ,
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ವಿಜಯ ಪ್ರಕಾಶ, ಅರ್ಜುನ ಜನ್ಯ
ಪರೀಕ್ಷೆನ ಬಡಿಯಾ, ಪರೀಕ್ಷೆನ ಬಡಿಯಾ
ಎಂಟ್ ಹತ್ ನಾಗರಹಾವು ಕಡಿಯಾ... ನಾಗರಹಾವು ಕಡಿಯಾ
ಅತ್ಲಾ ಕಡೆ ಪ್ರಣಯ, ಇತ್ಲಕಡೆ ಪ್ರಳಯ
ಫೈನಲ್ ಇಯರ್ ಗೆ ನೂರೊಂದು ತೆಂಗಿನ ಕಾಯಿ ಒಡಿಯಾ
ತೆಂಗಿನ ಕಾಯಿ ಒಡಿಯಾ
ಬೈಬ್ಯಾಡ್ರಪ್ಪೋ ಬೈಬ್ಯಾಡ್ರಪ್ಪೋ
ಎಕ್ಸಾಮ್ ಹಿಂದಿನ ದಿವಸ ಒಡ್ತೀವಿಯಪ್ಪೋ
ನಾಳೆ ಚಿಂತೆ ನಮಗೆ ಯಾಕ್ರಪ್ಪೋ ಇವತ್ತೇ ಹೇಳ್ತೀನಿ ಕೇಳ್ರಪ್ಪೋ
ಆರಕ್ಕಾರು ಸಬ್ಜೆಕ್ಟ್ ಔಟ್ ಔಟ್ ಔಟ್
ಆರಾರು ಸಬ್ಜೆಕ್ಟ್ ಗೆ ಆರಾರು ಜನ ಮೇಷ್ಟ್ರು
ವಿದ್ಯಾರ್ಥಿ ಒಬ್ಬನೇ ಪಾಪ ಎಲ್ಲಾ ಸೇರ್ಕೊಂಡು ಇಟ್ರು
ಪೇಪರ್ ಮೇಲಾಣೆ ಫ್ಯೂಚರ್ ನಾ ಕಾಣೆ ಪ
ಪ್ರಿನ್ಸಿಪಾಲ್ ಕುರ್ಚಿ ಮುರಿಯ
ಸೂಪರ್ವೈಸರ್ ಹೆಂಡತಿ ಒಡಿಯ
ಬೈಬ್ಯಾಡ್ರಪ್ಪೋ ಬೈಬ್ಯಾಡ್ರಪ್ಪೋ
ಅಟೆಂಡೆನ್ಸು ಕಮ್ಮಿ ಇರಬಹದು
ಬೆಳ್ತಂನಕ ಮೊಬೈಲ್ ನೋಡಿ ನೋಡಿ
ಬೆಳಗೆಲ್ಲ ಕ್ಲಾಸ್ ಎಲ್ಲಾ ಮಿಸ್ ಆಗೋದಪ್ಪೋ
ನಾವೆಲ್ಲ ಉದ್ದಾರ ಆಗೋದೇ ಡೌಟ್ ಡೌಟ್ ಡೌಟ್
ಎಲ್ಲರು ಪಾಸ್ ಅಗೋದ್ರೆ ಫೇಲ್ ಆಗೋರು ಯಾರು
ಬುದ್ದಿವಂತರೆ ದೇಶ ಬಿಟ್ರೆ ಉಳಿಸೋದು ಯಾರು ಊರು
ಈ ಆನ್ಸರ್ ಶೀಟ್ ನಾಳೆ ಬೋಂಡ ಕಟ್ಟೋ ಹಾಳೆ
ರಿಸಲ್ಟ್ ನ ಮನೆ ತೊಳಿಯ ಸೊನ್ನೆ ಸುತ್ತೋದೆ ಶಾಶ್ವತ ಗೆಳೆಯ
ಬೈಬ್ಯಾಡ್ರಪ್ಪೋ ಬೈಬ್ಯಾಡ್ರಪ್ಪೋ
ಲವ್ವು ಗಿವ್ವು ಮಾಡಿ ಹಿಂಗಾದ್ವಪ್ಪೋ
ಅಷ್ಟೋ ಇಷ್ಟೋ ಮಾರ್ಕ್ಸ್ ಬರ್ತಿತ್ತೇನೋ
ಪಾಪ ಹುಡ್ಗಿರ್ ಓದ್ಲಿ ಅಂತ ಬಿಟಾಕ್ತಿದ್ವಪ್ಪೋ
ತ್ಯಾಗ ಯಾವತಿದ್ರು ಗ್ರೇಟು ಗ್ರೇಟು ಗ್ರೇಟು
ತೆಂಗಿನ ಕಾಯಿ ಒಡಿಯಾ
ಬೈಬ್ಯಾಡ್ರಪ್ಪೋ ಬೈಬ್ಯಾಡ್ರಪ್ಪೋ
ಎಕ್ಸಾಮ್ ಹಿಂದಿನ ದಿವಸ ಒಡ್ತೀವಿಯಪ್ಪೋ
ನಾಳೆ ಚಿಂತೆ ನಮಗೆ ಯಾಕ್ರಪ್ಪೋ ಇವತ್ತೇ ಹೇಳ್ತೀನಿ ಕೇಳ್ರಪ್ಪೋ
ಆರಕ್ಕಾರು ಸಬ್ಜೆಕ್ಟ್ ಔಟ್ ಔಟ್ ಔಟ್
ಆರಾರು ಸಬ್ಜೆಕ್ಟ್ ಗೆ ಆರಾರು ಜನ ಮೇಷ್ಟ್ರು
ವಿದ್ಯಾರ್ಥಿ ಒಬ್ಬನೇ ಪಾಪ ಎಲ್ಲಾ ಸೇರ್ಕೊಂಡು ಇಟ್ರು
ಪೇಪರ್ ಮೇಲಾಣೆ ಫ್ಯೂಚರ್ ನಾ ಕಾಣೆ ಪ
ಪ್ರಿನ್ಸಿಪಾಲ್ ಕುರ್ಚಿ ಮುರಿಯ
ಸೂಪರ್ವೈಸರ್ ಹೆಂಡತಿ ಒಡಿಯ
ಬೈಬ್ಯಾಡ್ರಪ್ಪೋ ಬೈಬ್ಯಾಡ್ರಪ್ಪೋ
ಅಟೆಂಡೆನ್ಸು ಕಮ್ಮಿ ಇರಬಹದು
ಬೆಳ್ತಂನಕ ಮೊಬೈಲ್ ನೋಡಿ ನೋಡಿ
ಬೆಳಗೆಲ್ಲ ಕ್ಲಾಸ್ ಎಲ್ಲಾ ಮಿಸ್ ಆಗೋದಪ್ಪೋ
ನಾವೆಲ್ಲ ಉದ್ದಾರ ಆಗೋದೇ ಡೌಟ್ ಡೌಟ್ ಡೌಟ್
ಎಲ್ಲರು ಪಾಸ್ ಅಗೋದ್ರೆ ಫೇಲ್ ಆಗೋರು ಯಾರು
ಬುದ್ದಿವಂತರೆ ದೇಶ ಬಿಟ್ರೆ ಉಳಿಸೋದು ಯಾರು ಊರು
ಈ ಆನ್ಸರ್ ಶೀಟ್ ನಾಳೆ ಬೋಂಡ ಕಟ್ಟೋ ಹಾಳೆ
ರಿಸಲ್ಟ್ ನ ಮನೆ ತೊಳಿಯ ಸೊನ್ನೆ ಸುತ್ತೋದೆ ಶಾಶ್ವತ ಗೆಳೆಯ
ಬೈಬ್ಯಾಡ್ರಪ್ಪೋ ಬೈಬ್ಯಾಡ್ರಪ್ಪೋ
ಲವ್ವು ಗಿವ್ವು ಮಾಡಿ ಹಿಂಗಾದ್ವಪ್ಪೋ
ಅಷ್ಟೋ ಇಷ್ಟೋ ಮಾರ್ಕ್ಸ್ ಬರ್ತಿತ್ತೇನೋ
ಪಾಪ ಹುಡ್ಗಿರ್ ಓದ್ಲಿ ಅಂತ ಬಿಟಾಕ್ತಿದ್ವಪ್ಪೋ
ತ್ಯಾಗ ಯಾವತಿದ್ರು ಗ್ರೇಟು ಗ್ರೇಟು ಗ್ರೇಟು
---------------------------------------------------------------------------------------
ಗಾಳಿಪಟ ೨ (೨೦೨೧) - ನೀನು ಬಗೆಹರಿಯದ ಹಾಡು
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಜಯಂತ ಕಾಯ್ಕಿಣಿ, ಗಾಯನ : ನಿಹಾಲ್ವಿ ಟೌರೋ
ನೋಡು ಹದಿಹರೆಯದ ಪಾಡು
ಈ ವಿಷಯದಿ ನನಗೆ ಅನುಭವವು ಕಮ್ಮಿ
ಎಷ್ಟೆಂದರು ನಾನು ಉದಯೋನ್ಮುಖ ಪ್ರೇಮಿ
ಇದು ಖಾಸಗಿ ಕಾರ್ಯಕ್ರಮ ಇನ್ನೇನಿಲ್ಲ
ನೀನು ಬಗೆಹರಿಯದ ಹಾಡು
ನೋಡು ಹದಿಹರೆಯದ ಪಾಡು
ನನಗಷ್ಟೇ ನೀನು ಕೊಡುವಾಗ ಪಾಠ
ಹೃದಯನೇ ನನ್ನ ಗುರುದಕ್ಷಿಣೆ
ತುಟಿ ಕಚ್ಚಿ ಆಹಾ ಬರೆವಾಗ ನೀನು
ನನಗಂತು ಬೇಕು ಹಿತರಕ್ಷಣೆ
ಕನಸಂತು ಈಗ ಚಿರಪರಿತ ಊರು
ಹುಚ್ಚಾದರೆ ಪೂರ್ತಿ ಹೊಣೆಗಾರರು ಯಾರು
ದಯಪಾಲಿಸು ಕಿರು ಕಾಳಜಿ ಇನ್ನೇನಿಲ್ಲಾ
ನೀನು ಬಗೆಹರಿಯದ ಹಾಡು
ಏಕಾಂಗಿಯಾದ ನಿನ ಕೋಣೆಯಲ್ಲಿ
ನಾನಾಗಬೇಕು ನಿಲುಗನ್ನಡಿ
ಅಥವಾ ನೀ ಬಂದು ರುಚಿ ನೋಡಿ ನೋಡಿ
ಚೌಕಾಸಿ ಮಾಡೊ ಸಿಹಿಯಂಗಡಿ
ಜೊತೆ ಸೇರಿಸಿ ಹೆಸರಾ ಬರೆದಲಿಸುವ ಗೀಳು
ಮುಖ ಮರೆಸುವ ಹೇರಳ ಬದಿಸರಿಸಲೇ ಹೇಳು
ಪಠ್ಯೇತರ ಚಟುವಟಿಕೆಯು ಇನ್ನೇನಿಲ್ಲ
ನೀನು ಬಗೆಹರಿಯದ ಹಾಡು
ನೋಡು ಹದಿಹರೆಯದ ಪಾಡು
---------------------------------------------------------------------------------------
ಗಾಳಿಪಟ ೨ (೨೦೨೧) - ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಜಯಂತ ಕಾಯ್ಕಣಿ, ಗಾಯನ : ಸೋನು ನಿಗಮ್
ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವಾ ಮುಂಗೋಪವಾ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
ಓದದಾ ಪುಸ್ತಕ ನಾನು ಎದೆಗೊತ್ತಿಕೊಳ್ಳುವೆಯೇನು
ಬಿಸಿಯ ಉಸಿರು ನೀಡಿ ಪ್ರತಿ ಸಾಲನೂ, ಕಥೆಯಾಗಿಸು
ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ಮಧುರ ಕನಸಿನ ಕದಾ ತೆರೆದೆ ಇಡುವೆನು ಸದಾ
ಒಂಟಿ ನಾನಾದರೂ, ಸಂಭಾವಿತಾ ಸರಳ ಸಂಗತಿಯಲಿ
ಸಲಿಗೆ ಸಂಭವಿಸಲಿ ಜಂಟಿ ಅಭ್ಯಾಸಕೆ ಸುಸ್ವಾಗತಾ
ತೆರೆಯಾ… ಮರೆಯಾ ವಿಷಯಾ… ತುಂಬಾ ಇದೆ
ಕೃಪಯಾ ಹಿಂಬಾಲಿಸು ನಿನ್ನ ಸೆಳೆತದ ಸವಿ
ಬರೆಯಲಾರನು ಕವಿ ಮನದಿ ಬರಿ ನಿನ್ನದೇ ಚಿತ್ರೋತ್ಸವ
ಪಂಚನಾಮೆಯ ಬಿಡು ಪ್ರಥಮ ಚಿಕಿತ್ಸೆಯ ಕೊಡು
ಮಾಡಿ ಸದ್ದಿಲ್ಲದಾ ಅಪಘಾತವಾ
ಉಭಯಾ ಹೃದಯಾ ಅದಲೂ ಬದಲಾದರೆ ನೀನೇ ಸಂಭಾಳಿಸು
ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವಾ ಮುಂಗೋಪವಾ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
---------------------------------------------------------------------------------------
---------------------------------------------------------------------------------------
ಗಾಳಿಪಟ ೨ (೨೦೨೧) - ಪ್ರಾಯಶಃ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಸೋನು ನಿಗಮ್
ನಾವು ಬದುಕಿರಬಹುದು ಪ್ರಾಯಶಃ ಇಲ್ಲ
ಕನಸಿರಬಹುದಿದು ಪ್ರಾಯಶಃ ಎಲ್ಲಾ
ಸರಿ ಇರಬಹುದು ಭಾಗಶಃ ಇಲ್ಲಾ
ಸೆರೆ ಇರಬಹುದಿದು ಮೂಲತಃ
ಜೀವ ವಿಲಾ ವಿಲಾ ಎನ್ನುತಲೇ ಒಲವನು ಹುಡುಕುತಿದೆ
---------------------------------------------------------------------------------------
ನಾನಾಡದಾ ಮಾತೆಲ್ಲವಾ ಕದ್ದಾಲಿಸು
ಆದರೂ ನೀ ಹೇಳದೆ ಒದ್ದಾಡಿಸು
ನೀ ತೋರುವಾ ಮುಂಗೋಪವಾ ಮುದ್ದಾಗಿಸು
ಕಣ್ಣಲೇ ನೀ ಮೆಲ್ಲಗೆ ಒತ್ತಾಯಿಸು
---------------------------------------------------------------------------------------
ಗಾಳಿಪಟ ೨ (೨೦೨೧) - ಗಾಳಿಪಟ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ವಿಜಯ ಪ್ರಕಾಶ, ಅರ್ಜುನ ಜನ್ಯ
ಗಾಳಿಪಟ ೨ (೨೦೨೧) - ದೇವಲ್ಲೇ ದೇವಲ್ಲೇ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ವಿಜಯ ಪ್ರಕಾಶ,
ಗಾಳಿಪಟ ೨ (೨೦೨೧) - ಪ್ರಾಯಶಃ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ಸೋನು ನಿಗಮ್
ನಾವು ಬದುಕಿರಬಹುದು ಪ್ರಾಯಶಃ ಇಲ್ಲ
ಕನಸಿರಬಹುದಿದು ಪ್ರಾಯಶಃ ಎಲ್ಲಾ
ಸರಿ ಇರಬಹುದು ಭಾಗಶಃ ಇಲ್ಲಾ
ಸೆರೆ ಇರಬಹುದಿದು ಮೂಲತಃ
ಜೀವ ವಿಲಾ ವಿಲಾ ಎನ್ನುತಲೇ ಒಲವನು ಹುಡುಕುತಿದೆ
ಪ್ರಾಯಶಃ ನಾವು ಬದುಕಿರಬಹುದು
ಪ್ರಾಯಶಃ ಇಲ್ಲ ಕನಸಿರಬಹುದಿದು ಪ್ರಾಯಶಃ…
ಕಂಗಳೇ ಇಲ್ಲದ ಊರಲಿ ನಡೆದು….
ಕಂಗಳೇ ಇಲ್ಲದ ಊರಲಿ ನಡೆದು….
ಕನ್ನಡಿ ಮಾರುವ ಕೆಲಸವ ಹಿಡಿದು ನಮ್ಮನು ನಾವೇ..
ಪ್ರಾಯಶಃ ಇಲ್ಲ ಕನಸಿರಬಹುದಿದು ಪ್ರಾಯಶಃ…
ಕಂಗಳೇ ಇಲ್ಲದ ಊರಲಿ ನಡೆದು….
ಕಂಗಳೇ ಇಲ್ಲದ ಊರಲಿ ನಡೆದು….
ಕನ್ನಡಿ ಮಾರುವ ಕೆಲಸವ ಹಿಡಿದು ನಮ್ಮನು ನಾವೇ..
ನಮ್ಮನು ನಾವೇ.. ಕಾಣದೆ ಹೋಗಿ
ಎಲ್ಲಿಗೋ ಸಾಗಿ ನಾವು ಯಾರಿರಬಹುದೆಂದು
ಹುಡುಕಲು ಬಯಸುವೆವು
ಎಲ್ಲಿಗೋ ಸಾಗಿ ನಾವು ಯಾರಿರಬಹುದೆಂದು
ಹುಡುಕಲು ಬಯಸುವೆವು
ಪ್ರಾಯಶಃ… ನಾವು ಬದುಕಿರಬಹುದು
ಪ್ರಾಯಶಃ ಇಲ್ಲ ಕನಸಿರಬಹುದಿದು ಪ್ರಾಯಶಃ ….
ನಲಿವಿನ ಕ್ಷಣಗಳ ಕಾಯುತ ಕುಳಿತು …
ನಲಿವಿನ ಕ್ಷಣಗಳ ಕಾಯುತ ಕುಳಿತು …
ದಿನಗಳ ಕಳೆವೆವು ನಗುವುದೇ ಮರೆತು ನೆನ್ನೇಯ ಪಾಡು…
ಪ್ರಾಯಶಃ ಇಲ್ಲ ಕನಸಿರಬಹುದಿದು ಪ್ರಾಯಶಃ ….
ನಲಿವಿನ ಕ್ಷಣಗಳ ಕಾಯುತ ಕುಳಿತು …
ನಲಿವಿನ ಕ್ಷಣಗಳ ಕಾಯುತ ಕುಳಿತು …
ದಿನಗಳ ಕಳೆವೆವು ನಗುವುದೇ ಮರೆತು ನೆನ್ನೇಯ ಪಾಡು…
ನೆನ್ನೇಯ ಪಾಡು… ಈ ದಿನಾ ಕಾಡಿ
ನಾಳೆಯೂ ಬಾಡಿ ನಮ್ಮ ಸಂಕಟವನೇ ನಾವು ಸಂತಸ ಎನ್ನುವೆವು
ಪ್ರಾಯಶಃ… ನಾವು ಬದುಕಿರಬಹುದು
ಪ್ರಾಯಶಃ ಇಲ್ಲ ಕನಸಿರಬಹುದಿದು ಪ್ರಾಯಶಃ
ನಾಳೆಯೂ ಬಾಡಿ ನಮ್ಮ ಸಂಕಟವನೇ ನಾವು ಸಂತಸ ಎನ್ನುವೆವು
ಪ್ರಾಯಶಃ… ನಾವು ಬದುಕಿರಬಹುದು
ಪ್ರಾಯಶಃ ಇಲ್ಲ ಕನಸಿರಬಹುದಿದು ಪ್ರಾಯಶಃ
---------------------------------------------------------------------------------------
ಗಾಳಿಪಟ ೨ (೨೦೨೧) - ತತ್ತರಿಕೇ ತತ್ತರಿಕೇ
ಸಂಗೀತ : ಅರ್ಜುನ ಜನ್ಯ, ಸಾಹಿತ್ಯ : ಯೋಗರಾಜ ಭಟ್ಟ, ಗಾಯನ : ನವೀನ ಸಜ್ಜು
No comments:
Post a Comment