ಅಮರ ಭಾರತಿ ಚಲನಚಿತ್ರದ ಹಾಡುಗಳು
- ಈ ಮೌನದಲ್ಲಿ ಸಂಗೀತ ನೀನೇ
- ಕನ್ನಡಾಂಬೆಗೆ ಜಯವೆನ್ನಿ ಕನ್ನಡ ಕುಲಕ್ಕೆ ಶುಭವೆನ್ನಿ
- ಒಲವೇ ಫಲ ನೀ ಪಡೆದೇ
ಅಮರ ಭಾರತಿ (೧೯೭೧) - ಈ ಮೌನದಲ್ಲಿ ಸಂಗೀತ ನೀನೇ
ಸಂಗೀತ : ಪೂರ್ಣಚಂದ್ರರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಎಸ್.ಪಿ.ಬಿ. ಪಿ.ಸುಶೀಲಾ
ಗಂಡು : ಅಹ್ಹಹ್ಹಾ..ಆಆಆ .. ಆಅ ಅಹ್ಹಹ್ಹಾ..ಆಆಆ .. ಆಅ ಅಹ್ಹಹ್ಹ ಅಹ್ಹಹ್ಹಹ್ಹಾ..
ಈ ಮೌನದಲ್ಲಿ ಸಂಗೀತ ನೀನೇ... ಚೆಲ್ಲಾಟ ನಾನಾಡಿ ನೀನೆನುವೇ
ಈ ಮೌನದಲ್ಲಿ ಸಂಗೀತ ನೀನೇ... ಚೆಲ್ಲಾಟ ನಾನಾಡಿ ನೀನೆನುವೇ
ಹೆಣ್ಣು : ಅಹ್ಹಹ್ಹಾ..ಆಆಆ .. ಆಅ ಅಹ್ಹಹ್ಹಾ..ಆಆಆ .. ಆಅ ಅಹ್ಹಹ್ಹ ಅಹ್ಹಹ್ಹಹ್ಹಾ..
ಗಂಡು : ನೆನಪೊಂದೇ ಸಾಕು ನಲಿದಾಡಿಸೀ .. ತನು ಸುಮದಂತೇ ನಿನ್ನ ಲೋಲಾಡಿಸೇ
ಅಣು ಅಣುವೆಲ್ಲ ನನ್ನ ನೀನಾಗಿಸಿ ಮನಸೋತೆ ನಾನೂ ಬಲೇ ನೀನು ಬೀಸಿ
ಅಹ್ಹಹ್ಹಾ..ಆಆಆ .. ಆಅ ಅಹ್ಹಹ್ಹಾ..ಆಆಆ .. ಆಅ ಅಹ್ಹಹ್ಹ ಅಹ್ಹಹ್ಹಹ್ಹಾ..
ಈ ಮೌನದಲ್ಲಿ ಸಂಗೀತ ನೀನೇ... ಚೆಲ್ಲಾಟ ನಾನಾಡಿ ನೀನೆನುವೇ
ಗಂಡು : ಹೊಸ ಬಾನಿನಲ್ಲಿ ಹೊಸ ಚಂದ್ರಮಾ.. ನಸು ನಗುವಂತ ತಾರೇ ಮಧು ಸಂಭ್ರಮಾ ..
ಹೆಣ್ಣು : ಅಹ್ಹಹ್ಹಾ..ಆಆಆ .. ಆಅ ಅಹ್ಹಹ್ಹಾ..ಆಆಆ .. ಆಅ ಅಹ್ಹಹ್ಹ ಅಹ್ಹಹ್ಹಹ್ಹಾ..
ಗಂಡು : ಹೊಸ ಬಾನಿನಲ್ಲಿ ಹೊಸ ಚಂದ್ರಮಾ.. ನಸು ನಗುವಂತ ತಾರೇ ಮಧು ಸಂಭ್ರಮಾ ..
ನಿಶಿ ರಸವಂಥ ಕಾವ್ಯ ಇಲ್ಲಾ ಸಮಾ ಹೊಸ ಭಾವ ತುಂಬಿ ಇದೇನೋ ಪ್ರೇಮಾ..
ಉಹೂಂಹೂಂಹೂಂ ಹೂಂ ಉಹೂಂಹೂಂಹೂಂ ಹೂಂ
ಈ ಮೌನದಲ್ಲಿ ಸಂಗೀತ ನೀನೇ... ಚೆಲ್ಲಾಟ ನಾನಾಡಿ ನೀನೆನುವೇ
ಇಬ್ಬರು : ಆಆಆಅ.. ಆಆಆ .. ಆಆಆಅ.. ಆಆಆ ..
-------------------------------------------------------------------------------------------------------
ಅಮರ ಭಾರತಿ (೧೯೭೧) - ಕನ್ನಡಾಂಭೆಗೇ ಜಯವೆನ್ನೀ
ಸಂಗೀತ : ಪೂರ್ಣಚಂದ್ರರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ಸುಶೀಲಾ , ಕೋರಸ್
ಕನ್ನಡಾಂಬೆಗೇ ಜಯವೆನ್ನೀ... ಕನ್ನಡ ಕುಲಕೆ ಶುಭವೆನ್ನೀ..
ಕನ್ನಡ ನುಡಿಯ ಬೆಳಗಲು ಬನ್ನೀ.. ಒಂದುಗೂಡಿ ಬನ್ನೀ ... ಮುಂದೆ ಸಾಗಿ ಬನ್ನೀ ..
ಜಯ ಕರ್ನಾಟಕ ಮಾತೇ .. ಜಯ ಕರ್ನಾಟಕ ಮಾತೇ ..
ಜಯ ಕರ್ನಾಟಕ ಮಾತೇ .. ಜಯ ಕರ್ನಾಟಕ ಮಾತೇ ..
ನಾಳೆ ನಾಡನು ಕಟ್ಟುವ ಮಕ್ಕಳೇ.. ಶಕ್ತಿ ಎಲ್ಲಿದೇ ಹೇಳಿ..
ನಾವೂ ಒಂದುಗೂಡುವಲ್ಲಿ.. ನಮ್ಮ ಬಾಳ ಹರಕೆಯಲ್ಲಿ (ಹೌದು ಮರಿ)
ಪುಣ್ಯ ಭೂಮಿಯ ವೀರ ಲೋಕದ ಕೊಡುಗೆ ಏನು ಹೇಳೀ ..
ತಾಯಿನಾಡ ಕಾಪಾಡಲೆಂದು ಬಿಸಿರಕ್ತವನ್ನೂ ಚೆಲ್ಲಿ..
ಮಾನ ಪ್ರಾಣ ಹಣ ಕಾಯುವ ಗೊತ್ತಿಗೇ ಸಾಟೀ ಇನ್ನೂ ಎಲ್ಲೀ .. (ಭೇಷ )
ಕನ್ನಡಾಂಬೆಗೇ ಜಯವೆನ್ನೀ... ಕನ್ನಡ ಕುಲಕೆ ಶುಭವೆನ್ನೀ..
ಕನ್ನಡ ನುಡಿಯ ಬೆಳಗಲು ಬನ್ನೀ.. ಒಂದುಗೂಡಿ ಬನ್ನೀ ... ಮುಂದೆ ಸಾಗಿ ಬನ್ನೀ ..
ಜಯ ಕರ್ನಾಟಕ ಮಾತೇ .. ಜಯ ಕರ್ನಾಟಕ ಮಾತೇ ..
ಜಯ ಕರ್ನಾಟಕ ಮಾತೇ .. ಜಯ ಕರ್ನಾಟಕ ಮಾತೇ ..
ಮಣ್ಣಿನಲ್ಲಿ ದುಡಿ ದುಡಿದು ಹೊನ್ನ ನೀಡುವಾತಾನಾರೂ..
ನಿಂದು ನೆಲ್ಲುವ ದೇವರೆನ್ನುವ ಕಲ್ಲ ಲೋಭಿಯಾದ
ರೈತನೇ ಅನ್ನದಾತನವನೂ... (ಶಬ್ಬಾಷ ..)
ಗಾಂಧೀ ನೆಹರು ಲಾಲಬಹದ್ದೂರ ಸಂದೇಶವೇನೂ ಹೇಳಿ..
ಸತ್ಯ ಅಹಿಂಸೆ ಸೋದರತನದೇ ದೇಶ ರಕ್ಷಣೆಯ ಶಾಸ್ತ್ರ ..
ಒಂದೇ ಮಾತಾರಂ ಒಂದೇ ನಮ್ಮ ಎನ್ನೀ ಭಾವಸ ಮಂತ್ರ..
ಒಂದೇ ಭಾವದ ಮಂತ್ರ..
ಕನ್ನಡಾಂಬೆಗೇ ಜಯವೆನ್ನೀ... ಕನ್ನಡ ಕುಲಕೆ ಶುಭವೆನ್ನೀ..
ಕನ್ನಡ ನುಡಿಯ ಬೆಳಗಲು ಬನ್ನೀ.. ಒಂದುಗೂಡಿ ಬನ್ನೀ ... ಮುಂದೆ ಸಾಗಿ ಬನ್ನೀ ..
ಜಯ ಕರ್ನಾಟಕ ಮಾತೇ .. ಜಯ ಕರ್ನಾಟಕ ಮಾತೇ ..
ಜಯ ಕರ್ನಾಟಕ ಮಾತೇ .. ಜಯ ಕರ್ನಾಟಕ ಮಾತೇ ..
-------------------------------------------------------------------------------------------------------
ಅಮರ ಭಾರತಿ (೧೯೭೧) - ಒಲವೇ ಫಲ ನೀ ಪಡೆದೇ ..
ಸಂಗೀತ : ಪೂರ್ಣಚಂದ್ರರಾವ, ಸಾಹಿತ್ಯ : ವಿಜಯನಾರಸಿಂಹ, ಗಾಯನ : ಪಿ.ಸುಶೀಲಾ
ಆಆ... ಆ... ಆಆ ಆ ಆ ಆ ಆ... ಆ ಆ ಆ
ಒಲವೇ ಫಲ ನೀ ಪಡೆದೇ ಬಾಳ ಗುರಿಯ ಮೇಲೆ ನಗೆ ತುಂಬಿದ ನಂದನದೇ
ಸವಿ ಏನದೋ ಜೇನನು ಬಿಡದೇ ಒಲವೇ ಫಲ ನೀ ಪಡೆದೇ
ಲತೆಯ ತಂಪಿನಲೀ ಹರೆಯದ ಬಿಸಿಯ ಮೈಯ್ಯಲೀ
ಲತೆಯ ತಂಪಿನಲೀ ಹರೆಯದ ಬಿಸಿಯ ಮೈಯ್ಯಲೀ
ಹೊಸದು ಕಣ್ಣಲೀ ಹೂವುಗಳೇ ಕನಸಲೀ..
ಇದು ನೋವೋ ಇದೋ ನಲಿವೋ
ಒಲವಲ್ಲಿ ನಮ್ಮ ಕಾಣೋ ಇದರಲ್ಲೇ ಎಲ್ಲವೂ
ಒಲವೇ ಫಲ ನೀ ಪಡೆದೇ ಬಾಳ ಗುರಿಯ ಮೇಲೆ ನಗೆ ತುಂಬಿದ ನಂದನದೇ
ಸವಿ ಎಂದೂ ಜೇನನು ಬಿಡದೇ ಒಲವೇ ಫಲ ನೀ ಪಡೆದೇ
ಹೃದಯದ ಗೀತೆಯ ನಾ ಹಾಡಿರೇ ಅದೇ ಭಾವನಾ..
ಕರುಳೇ.. ಒಲ್ಲದು ಕಣ್ಣಿಗೇ .. ಕರೆಯದು.. ಇದು ಜೂಜು ಇದೇ ಮೋಜು
ಇದು ತಂದ ಎಲ್ಲ ಗೋಜೂ ಹೊಣೆ ಯಾರೋ ಕಾಣೇನೂ ...
ಒಲವೇ ಫಲ ನೀ ಪಡೆದೇ
ಆಆ... ಆ... ಆಆ ಆ ಆ ಆ ಆ... ಆ ಆ ಆ
------------------------------------------------------------------------------------------------------
No comments:
Post a Comment