ನಾನು ನಿನ್ನ ಜೋಡಿ ಚಲನಚಿತ್ರದ ಹಾಡುಗಳು
- ನಾನು ನಿನ್ನ ಜೋಡಿ
- ಮೊನ್ನೆ ಮುಂಜಾನೆ
- ಕಾಮಕ್ಕೆ ಕಣ್ಣಿಲ್ಲ
- ನಗರವಾಸಿಗಳೇ
ನಾನು ನಿನ್ನ ಜೋಡಿ (೧೯೭೩) - ನಾನು ನಿನ್ನ ಜೋಡಿ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ ಗಾಯನ : ಪಿ.ಬಿ.ಶ್ರೀ, ಪಿ.ಸುಶೀಲಾ
ಹೆಣ್ಣು : ಆಆಆ ಗಂಡು : ಆಆಆಆಅ ಆಆಆ
ಹೆಣ್ಣು : ಆಆಆಹ್ಹಾ. ಆಆಆಅ ಆಆಆ ಆಆಆ
ಗಂಡು : ಆಅಆಹ್ಹ ಆಅಅ ಆಅಆಹ್ಹ ಆಅಅ ಆಅಆಹ್ಹ ಆಅಅ
ಹೆಣ್ಣು : ನಾನು ನೀನೂ .. ಗಂಡು : ಜೋಡಿ
ಹೆಣ್ಣು : ಒಲುಮೆ ನಮ್ಮ ಗಂಡು : ಒಡನಾಡಿ
ಇಬ್ಬರು : ನಾನು ನೀನು ಜೋಡಿ ಒಲುಮೆ ನಮ್ಮ ಒಡನಾಡಿ
ನಾನು ನೀನು ಜೋಡಿ
ಗಂಡು : ಒಲುಮೆಯೇ ಬಾಳಿನ ಮುನ್ನುಡಿ... ಹೆಣ್ಣು : ಆಆಆಅ ಆಆಆಅ
ಗಂಡು : ಒಲುಮೆಯೇ ಬಾಳಿನ ಮುನ್ನುಡಿ... ಹೆಣ್ಣು : ಬಾಳ್ವೆ ಹೃದಯದ ಕನ್ನಡಿ
ಹೆಣ್ಣು : ಜಾರೀ ಬೀಳದೆ ಮೆಲ್ಲ ನಡಿ
ಹೆಣ್ಣು : ನಾನು ನೀನೇ ಗಂಡು : ನೀನು ನಾನೇ
ಇಬ್ಬರು : ನಾನು ನೀನೇ ಹೊಸ ಜೋಡಿ ನಾನು ನೀನು ಜೋಡಿ
ಹೆಣ್ಣು : ಸಾವಿರ ಕಣ್ಣಿನ ರಸಮೋಡಿ ಗಂಡು: ಆಆಆಅ ಆಆಆಅ
ಹೆಣ್ಣು : ಸಾವಿರ ಕಣ್ಣಿನ ರಸಮೋಡಿ ನಾಳೇ ಮುತ್ತಿನ ಈ ಜೋಡಿ ಪ್ರೇಮಗೀತೆಯ ಹೊನ್ನುಡಿ
ಹೆಣ್ಣು : ನಾನು ನೀನೇ ಗಂಡು : ನೀನು ನಾನೇ
ಇಬ್ಬರು : ನಾನು ನೀನೇ ಹೊಸ ಜೋಡಿ ನಾನು ನೀನು ಜೋಡಿ ಒಲುಮೆ ನಮ್ಮ ಒಡನಾಡಿ
ನಾನು ನೀನು ಜೋಡಿ.. ಆಆಆಅ ಆಆಆ
-------------------------------------------------------------------------------------------------------
ನಾನು ನಿನ್ನ ಜೋಡಿ (೧೯೭೩) - ಮೊನ್ನೆ ಮುಂಜಾನೆ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ ಗಾಯನ : ಪಿ.ಸುಶೀಲಾ
ಮೊನ್ನೇ ಮುಂಜಾನೇ ... ಹ್ಹಾ...ಹ್ಹಾ..ಹ್ಹ..
ಮೊನ್ನೆ ಮುಂಜಾನೆ ಕನಸಲ್ಲಿ ಕಂಡೇ ನಾ.. ನನ್ನ ಮನದಾಸೆ ಚೆಂದುಳ್ಳಿ ಚೆಲುವನಾ...
ಮೊನ್ನೆ ಮುಂಜಾನೆ ಕನಸಲ್ಲಿ ಕಂಡೇ ನಾ.. ನನ್ನ ಮನದಾಸೆ ಚೆಂದುಳ್ಳಿ ಚೆಲುವನಾ...
ಮೊನ್ನೇ ಮುಂಜಾನೇ ..ಏಏಏಏಏ
ನನ್ನ ಚೆಂದುಳ್ಳಿ ಚಂದನದ ಗೊಂಬೆ ಎಂದಾ.. ಆ.. ಆ.. ಆಹಾ ಓಹೋ ಓಹೋ ಓಹೋ..
ನನ್ನೀ ಕಣ್ಣಿಂದ ಕಣ್ಣೇಡೇಗೆ ಬಾ ಎಂದಾ..
ನನ್ನ ಚೆಂದುಳ್ಳಿ ಚಂದನದ ಗೊಂಬೆ ಎಂದಾ ತನ್ನೀ ಕಣ್ಣಿಂದ ತನ್ನೆಡೇಗೆ ಬಾ ಎಂದಾ..
ನನ್ನ ಚೆಂದುಳ್ಳಿ ಚೆಂದುಟಿಯ ತಾ ಎಂದಾ ಓಹೋಹೋ.. ಓಹೋಹೋ.. ಹೂಂಹೂಂಹೂಂಹೂಂ
ನನ್ನ ಚೆಂದುಳ್ಳಿ ಚೆಂದುಟಿಯ ತಾ ಎಂದಾ ಮೈ ಬಳಸಿ.. ಮೈ ಮರೆಸೀ..
ಮೈ ಬಳಸಿ ಮೈ ಮರೆಸೀ ಏನೇನೋ ಅಂದಾ..
ಮೊನ್ನೆ ಮುಂಜಾನೆ ಕನಸಲ್ಲಿ ಕಂಡೇ ನಾ.. ನನ್ನ ಮನದಾಸೆ ಚೆಂದುಳ್ಳಿ ಚೆಲುವನಾ...
ಮೊನ್ನೇ ಮುಂಜಾನೇ ..ಏಏಏಏಏ
ನನ್ನ ಚಿತ್ತದಲಿ ಅವನೆದೇ ಚಿತ್ತಕಾರ ಅವನ ಗುಣವೆಲ್ಲ ಅಪರಂಜಿ ಬಂಗಾರ
ಅವನ ಒಡನಾಟ ಚೆಲ್ಲಾಟ ಸಿಂಗಾರ ಓಹೋಹೋ.. ಓಹೋಹೋ... ಆಹಾಹಾಹಾಹಾಹಾ
ಅವನ ಒಡನಾಟ ಚೆಲ್ಲಾಟ ಸಿಂಗಾರ ನನ್ನ ಕಣ್ಣಲ್ಲೇ .. ಕುಳಿತಿರುವಾ..
ನನ್ನ ಕಣ್ಣಲ್ಲೇ ಕುಳಿತಿರುವಾ ಆ ಮೋಜುಗಾರ
ಮೊನ್ನೆ ಮುಂಜಾನೆ ಕನಸಲ್ಲಿ ಕಂಡೇ ನಾ.. ನನ್ನ ಮನದಾಸೆ ಚೆಂದುಳ್ಳಿ ಚೆಲುವನಾ...
ಮೊನ್ನೇ ಮುಂಜಾನೇ ..ಏಏಏಏಏ
--------------------------------------------------------------------------------------------------------
ನಾನು ನಿನ್ನ ಜೋಡಿ (೧೯೭೩) - ಕಾಮಕ್ಕೆ ಕಣ್ಣಿಲ್ಲ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ ಗಾಯನ : ಎಸ್.ಜಾನಕೀ
ಕಾಮಕ್ಕೇ ಕಣ್ಣಿಲ್ಲ.. ಅಹ್ಹಹ್ಹ..
ಕಾಮಕ್ಕೇ ಕಣ್ಣಿಲ್ಲ ಭಯವಿಲ್ಲ ಜೊತೆಯಿಲ್ಲ
ಕಾಮಕ್ಕೇ ಕಣ್ಣಿಲ್ಲ ಭಯವಿಲ್ಲ ಜೊತೆಯಿಲ್ಲ
ಕಾಮಕ್ಕೇ ಕಣ್ಣಿಲ್ಲ.. ಅಹ್ಹಹ್ಹ..
ಐದು ವೇದದ ಧೂಮೃಪಾನ ಆರು ಶಾಸ್ತ್ರದ ಬಿಂಬಕಾಮ
ಐದು ವೇದದ ಧೂಮೃಪಾನ ಆರು ಶಾಸ್ತ್ರದ ಬಿಂಬಕಾಮ
ಪುರಾಣದಲೀ .. ಇತಿಹಾಸದಲೀ ..
ಪುರಾಣದಲೀ .. ಇತಿಹಾಸದಲೀ .. ಕಾವ್ಯ ಕಾದಂಬರಿ ಕಥೆಗಳಲೀ..
ಕಾಮ... ಕಾಮ.... ಕಾಮ
ಕಾಮಕ್ಕೇ ಕಣ್ಣಿಲ್ಲ.. ಅಹ್ಹ ಹ್ಹ..
ಕಾಮಕ್ಕೇ ಕಣ್ಣಿಲ್ಲ ಭಯವಿಲ್ಲ ಜೊತೆಯಿಲ್ಲ
ಕಾಮಕ್ಕೇ ಕಣ್ಣಿಲ್ಲ.. ಅಹ್ಹ ಹ್ಹ..
ಕಾಲಗರ್ಭದ ಮೂಲ ಕಾಮ... ಕಾರ್ಯ ಲೀಲೆಯ ಜಾಲಕಾಮ ಆಹ್ಹ್...
ಕಾಲಗರ್ಭದ ಮೂಲ ಕಾಮ... ಕಾರ್ಯ ಲೀಲೆಯ ಜಾಲಕಾಮ
ವಿಚಾರದಲೀ.. ವಿಲಾಸದಲೀ...
ವಿಚಾರದಲೀ.. ವಿಲಾಸದಲೀ... ಆದಿ ಅನಾದಿ ಅನಂತದಲೀ ..
ಕಾಮ... ಕಾಮ.... ಕಾಮ
ಕಾಮಕ್ಕೇ ಕಣ್ಣಿಲ್ಲ...
ಕಾಮಕ್ಕೇ ಕಣ್ಣಿಲ್ಲ ಭಯವಿಲ್ಲ ಜೊತೆಯಿಲ್ಲ
ಕಾಮಕ್ಕೇ ಕಣ್ಣಿಲ್ಲ..ಆಆಆ ಆಆಆ ಆಆಆಆ ಆಆಆಅ ..
------------------------------------------------------------------------------------------------------
ನಾನು ನಿನ್ನ ಜೋಡಿ (೧೯೭೩) - ನಗರವಾಸಿಗಳೇ
ಸಂಗೀತ : ಎಂ.ರಂಗರಾವ್, ಸಾಹಿತ್ಯ : ಕಣಗಾಲ್ ಪ್ರಭಾಕರ ಶಾಸ್ತ್ರಿ ಗಾಯನ : ಎಸ್.ಪಿ.ಬಿ
ನಗರವಾಸಿಗಳೇ... ನಾಗರಿಕರೇ..
ನಗರವಾಸಿಗಳೇ... ನಾಗರಿಕರೇ.. ಜೋಕೆ ಜೋಕೆ ಎಚ್ಚರಿಕೇ
ಜೋಕೆ ಜೋಕೆ ಬಲು ಎಚ್ಚರಿಕೇ ನಗರವಾಸಿಗಳೇ... ನಾಗರಿಕರೇ.. ಏಏಏಏಏ ಏಏಏಏಏ
ರೀಬರಬ ರಬ ರಿಬಬ್ಬಾ ಓ ಓ ರೀರ ರರ ರೆರೇ ರರರರ ರಾರಾ
ಕಪ್ಪು ಹಣದ ಈ ಹೊಸ ಶ್ರೀಮಂತಿಕೇ ... ಆಹಾಹಾ ಒಹೋ ಓಹೋಹೋ ಹೇ ಹೇಹೇ
ಕಳ್ಳ ನೋಟಿನ ಮೋಜುಗಾರಿಕೇ .... ರರರರಾ ರಿರಿರಿರೀ ರುರುರೂ ಆಆಆ
ಕಪ್ಪು ಹಣದ ಈ ಹೊಸ ಶ್ರೀಮಂತಿಕೇ.. ಕಳ್ಳ ನೋಟಿನ ಮೋಜುಗಾರಿಕೇ..
ಇಂದಿಲ್ಲ ನಾಳೇ ವಿನಾಶಕಾರೀ .. ಹಿಂದೂ ದೇಶಕ್ಕೇ ಅಪಾಯಕಾರೀ ..
ನಗರವಾಸಿಗಳೇ... ನಾಗರಿಕರೇ..
ನಗರವಾಸಿಗಳೇ... ನಾಗರಿಕರೇ.. ಜೋಕೆ ಜೋಕೆ ಎಚ್ಚರಿಕೇ
ಜೋಕೆ ಜೋಕೆ ಬಲು ಎಚ್ಚರಿಕೇ ನಗರವಾಸಿಗಳೇ... ನಾಗರಿಕರೇ..
ಏಏಏಏಏ ಏಏಏಏಏ ಅಹ್ಹಹ್ಹಹ್ಹಾ
ರಬ ರೀಬರಬ ರಬ ರಿಬಬ್ಬಾ ಓ ಓ ರಬ ರೀಬರಬ ರೀರ ರರ ರೆರೇ ರರರರ ರಾರಾ
ದುಂಡು ಮೇಜಿನ ಪಾನಕ ಪನ್ಯಾರ.. ಏಹೇಹೇಹೇ ಹೇಹೇ ಓಹೋಹೋ ಓಹೋ ರಾರಾರರ
ಗಂಡು ಹೆಣ್ಣುಗಳ ಸ್ವೇಚ್ಛಾಚಾರ.. ಜೂಜೂಜೂಜೂ ಜೂಜೂಜೂಜೂ ರರರರಾ ಹೇಹೇಹೇ
ದುಂಡು ಮೇಜಿನ ಪಾನಕ ಪನ್ಯಾರ.. ಗಂಡು ಹೆಣ್ಣುಗಳ ಸ್ವೇಚ್ಛಾಚಾರ..
ಇಂದಲ್ಲ ನಾಳೇ ವಿನಾಶಕಾರೀ ಹಿಂದೂ ದೇಶಕ್ಕೇ ಅಪಾಯಕಾರೀ ..
ನಗರವಾಸಿಗಳೇ... ಅರೇ ನಾಗರಿಕರೇ..
ನಗರವಾಸಿಗಳೇ... ನಾಗರಿಕರೇ.. ಜೋಕೆ ಜೋಕೆ ಎಚ್ಚರಿಕೇ
ಜೋಕೆ ಜೋಕೆ ಬಲು ಎಚ್ಚರಿಕೇ ನಗರವಾಸಿಗಳೇ... ನಾಗರಿಕರೇ..
ಏಏಏಏಏ ಏಏಏಏಏ ಅಹ್ಹಹ್ಹಹ್ಹಾ
ರಬ ರೀಬರಬ ರಬ ರಿಬಬ್ಬಾ ಓ ಓ ರಬ ರೀಬರಬ ರೀರ ರರ ರೆರೇ ರರರರ ರಾರಾ
--------------------------------------------------------------------------------------------------------
No comments:
Post a Comment