1560. ಶುಂಭ ನಿಶುಂಭ (೧೯೮೦)

ಶುಂಭ ನಿಶುಂಭ ಚಲನಚಿತ್ರದ ಹಾಡುಗಳು
  1. ಹುಬ್ಬಳ್ಳಿಯಿಂದಾ ಹಾರಿ ಬಂದ ಹಕ್ಕಿಯೂ
  2. ಸೆರಗ ಹೀಗೆ ಎಳಿ ಬೇಡ 
ಶುಂಭ ನಿಶುಂಭ (೧೯೮೦) - ಹುಬ್ಬಳ್ಳಿಯಿಂದಾ ಹಾರಿ ಬಂದ ಹಕ್ಕಿಯೂ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಪಿ.ಸುಶೀಲಾ   

ಹ್ಹಾಂ .. ಲೈಲ್ ಲೈಲ್ ಲೈಲ್ ಲೈಲ್ ಲೈಲ್ ಲೈಲ್ ಲೈಲ್ ಲಲಲಲ್ಲಲಲ 
ಓಹೋ .. ಓಓಓಓ ಅಹ್ಹಾ.. ಹೇಹೇ  ಆಹ್ಹಾ..
ಹೋಯ್  ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿಯೂ ಜೋಡಿಯು ಬೇಕಾಗೈತೇ .. 
ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿಯೂ ಹಕ್ಕಿಯೂ ಜೋಡಿಯು ಬೇಕಾಗೈತೇ .. 
ಧಾರವಾಡ ಕಾರವಾರ ಸುತ್ತಿ ಬಂದೆ ನಾ.. 
ಧಾರವಾಡ ಕಾರವಾರ ಸುತ್ತಿ ಬಂದೆ ನಾ.. ಚೆನ್ನಾ ನಿನ್ನ ಅಂದ ಕಂಡು ಮೆಚ್ಚಿ ಬಂದೆ ನಾ 
ಹೋಯ್  ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿಯೂ ಜೋಡಿಯು ಬೇಕಾಗೈತೇ .. 

ಹೇ... ವ್ಯಾಸಕ್ತಿ ಮುಂಭಾರ ಜಡೆ ಬಿಲ್ಲೇ ಹಿಂಭಾರ ಬಲು ಭಾರ ಈ ನಂಬಣ 
ಹದಿನಾರು ಬಂದಾಗ ಮೆಟ್ಟು ಬಿಡು ತಂದಾಗ ಬಲು ಕಷ್ಟ ಈ ಜೀವನ 
ತುಟಿಯಲ್ಲಿ ಜೇನುಂಟು ಮಾತಲ್ಲಿ ಮಧುವುಂಟು ಮಿಂಚುಂಟು ಈ ಕಣ್ಣಲೀ.. 
ಹೊಸದಾದ ನೂರೆಂಟು ಸವಿಯಾದ ಕಥೆಯುಂಟು ನಿನಗಾಗೇ ಈ ನನ್ನಲ್ಲೀ 
ವಯಸಿದೆ.. ಸೊಗಸಿದೆ.. 
ವಯಸಿದೆ.. ಸೊಗಸಿದೆ.. ಮನಸಿದೆ ತಾ ನಿಂತಾಗಿ 
ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿಯೂ ಜೋಡಿಯು ಬೇಕಾಗೈತೇ .. 

ಈ.. ತಂಗಾಳಿ ಬೀಸೈತೇ ಕಾಲಗೆಜ್ಜೆ ಕರದೈತೇ ಹಾಡೋಕೆ ಮನಸಾಗೈತೇ... 
ಏಕಾಂತ ಸಾಕಾಗಿ ಸಂಗಾತಿ ಬೇಕಾಗಿ ಈ ಜೀವ ಸೋತೋಗೈತೇ... 
ಕುಡಿ ಮೀಸೆ ಹಮ್ಮಿರ ಮೈ ಕಟ್ಟಿನ ಸರದಾರ ನನ್ನಾಸೇ ನಿನ್ನಮೇಲೈತೇ...  
ಮುತ್ತಂಥ ಮಾವಯ್ಯ ನನ್ನತ್ತ ಬಾರಯ್ಯ.. ಮನಸೆಂದು ಹುಚ್ಚಾಗೈತೇ ... 
ಸಮಯವು ಸರಸಕೆ 
ಸಮಯವು ಸರಸಕೆ ರಸಿಕನೇ ಬಾ ಬಾರಾ      
ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿಯೂ ಜೋಡಿಯು ಬೇಕಾಗೈತೇ .. 
ಧಾರವಾಡ ಕಾರವಾರ ಸುತ್ತಿ ಬಂದೆ ನಾ.. ಚೆನ್ನಾ ನಿನ್ನ ಅಂದ ಕಂಡು ಮೆಚ್ಚಿ ಬಂದೆ ನಾ 
ಹೋಯ್  ಹುಬ್ಬಳ್ಳಿಯಿಂದ ಹಾರಿ ಬಂದ ಹಕ್ಕಿಯೂ ಜೋಡಿಯು ಬೇಕಾಗೈತೇ .. 
----------------------------------------------------------------------------------------------------------------

ಶುಂಭ ನಿಶುಂಭ (೧೯೮೦) - ಸೆರಗ ಹೀಗೆ ಎಳಿ ಬೇಡ 
ಸಂಗೀತ : ಉಪೇಂದ್ರಕುಮಾರ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಎಸ್.ಜಾನಕೀ, 

----------------------------------------------------------------------------------------------------------------

No comments:

Post a Comment