1562. ಗುರು (೧೯೮೯)

ಗುರು ಚಲನಚಿತ್ರದ ಹಾಡುಗಳು 
  1. ಚೆಲುವನೋ ರಸಿಕನೋ 
  2. ನನ್ನಂಥ ಹುಡುಗಿ 
  3. ನೀ ಮುಟ್ಟಿದರೇ ಸಾಕು 
  4. ಅರ್ಧರಾತ್ರಿ ವೇಳೇಲಿ 
  5. ಬದುಕಲು ಅರಿಯದ 
ಗುರು (೧೯೮೯) -  ಚೆಲುವನೋ ರಸಿಕನೋ 
ಸಂಗೀತ : ಬಪ್ಪಿಲಹರಿ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಂ 

ನೋಡು... ನೋಡು.. ಅವನೇ ಆ ಚೆಲುವನೇ.. 
ಚೆಲುವನೋ ರಸಿಕನೋ ಅರಿಯದೆ ಹೋದೆನೇ 
ಚೆಲುವನೋ ರಸಿಕನೋ ಅರಿಯದೆ ಹೋದೆನೇ 
ನಯನ ಕರೆಯಿತೇ.. ನನ್ನನ್ನೂ ನೋಡುತ್ತ ಒಲವಿಂದ ಬಾ ಎಂದೀತೇ.. 
ಮಿಂಚಿನ ಹಾಗೆಯೇ ಬಂದನೇ ಹೋದನೇ .. 
ಮನಸನು ಕುಣಿಸುವಾ ನೋಟಕೆ ಸೋತೆನೇ... 
 
ಬಯಕೆ ಅರಳಿದೆ ಏಕೋ ಜೊತೆಯ ಬಯಸಿದೆ ಏಕೋ 
ರಾತ್ರಿಯೆಲ್ಲ ಗೆಳೆಯನ ಸೇರಿ ಆಡಲು ನನಗಾಸೆಯೂ .. 
ಅವನ ಪ್ರೀತಿಯು ಬೇಕು ಅವನ ಸನಿಹವು ಬೇಕು 
ಎಲ್ಲಿ ಹೋದ ನನ್ನ ಸೇರದೇನೇ ಇನಿಯನೂ.. 
ನಯನ ಕರೆಯಿತೇ.. ನನ್ನನ್ನೂ ನೋಡುತ್ತ ಒಲವಿಂದ ಬಾ ಎಂದೀತೇ.. 
ಚೆಲುವನ ರಸಿಕನ ಅರಿಯದೆ ಹೋದೆನೇ 
ಚೆಲುವನ ರಸಿಕನ ಅರಿಯದೆ ಹೋದೆನೇ 

ಮುಗಿಲು ಕರಗಲೇ ಬೇಕೂ .. ಮಳೆಯೂ ಹನಿಯಲೇ ಬೇಕು 
ಮೈಯ್ಯ ಬೆಂಕಿ ಆರಲೇ ಬೇಕೂ ದಾಹವು ದೂರಾಗುತಾ ... 
ಅಧರ ನೆನೆಯಲೇ ಬೇಕೂ ... ಸುಧೆಯ ಸವಿಯಲೇ ಬೇಕು 
ಮೆತ್ತೆಯಲೀ ಮಲಿಯದ ಯೌವ್ವನ ಏತಕೇ .. 
ನಯನ ಕರೆಯಿತೇ.. ನನ್ನನ್ನೂ ನೋಡುತ್ತ ಒಲವಿಂದ ಬಾ ಎಂದೀತೇ.. 
ಚೆಲುವನ ರಸಿಕನ ಅರಿಯದೆ ಹೋದೆನೇ 
ಚೆಲುವನ ರಸಿಕನ ಅರಿಯದೆ ಹೋದೆನೇ 
ನಯನ ಕರೆಯಿತೇ.. ನನ್ನನ್ನೂ ನೋಡುತ್ತ ಒಲವಿಂದ ಬಾ ಎಂದೀತೇ.. 
ಮಿಂಚಿನ ಹಾಗೆಯೇ ಬಂದನೇ ಹೋದನೇ .. 
ಮನಸನು ಕುಣಿಸುವಾ ನೋಟಕೆ ಸೋತೆನೇ... 
-----------------------------------------------------------------------------------------------

ಗುರು (೧೯೮೯) -  ನನ್ನಂಥ ಹುಡುಗಿ 
ಸಂಗೀತ : ಬಪ್ಪಿಲಹರಿ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಚಿತ್ರಾ 

ಹೆಣ್ಣು : ಹೇಯ್ ... ಹ್ಹಾ.. ಹೇಯ್ ... ಹ್ಹಾ.. 
          ನನ್ನಂಥ ಹುಡುಗಿ ಬಾ ಎಂದರೋ ಇದು ಏನಯ್ಯಾ.... .. 
          ನೀ ದೂರ ಹೋಗಿ ಸಿಡುಕುವೇ ಹೀಗೇತಕಯ್ಯಾ.... 
          ನನ್ನಂಥ ಹುಡುಗಿ ಬಾ ಎಂದರೋ ಇದು ಏನಯ್ಯಾ.... .. 
          ನೀ ದೂರ ಹೋಗಿ ಸಿಡುಕುವೇ ಹೀಗೇತಕಯ್ಯಾ.... ಹ್ಹಾ 
ಗಂಡು : ಹೆಣ್ಣು ಬಂದು ನಿಂತಾಗ ಬಾರೋ ನನ್ನ ಎಂದಾಗ ಮರುಳಾಗೋ ನಲ್ಲ ನಾನೂ.. ಹ್ಹಾ  
            ನಿನ್ನಂಥ ಹೆಣ್ಣನ್ನೂ ಕಣ್ಣೆತ್ತೀ ನೋಡಲ್ಲ ಇನ್ನೇಕೆ ಹೀಗಾಡುವೇ ... ಹ್ಹಾ 
ಹೆಣ್ಣು : ಅರೇ .. ನನ್ನಂಥ ಹುಡುಗಿ ಬಾ ಎಂದರೋ ಇದು ಏನಯ್ಯಾ.... .. 
          ನೀ ದೂರ ಹೋಗಿ ಸಿಡುಕುವೇ ಹೀಗೇತಕಯ್ಯಾ.... 
ಗಂಡು : ಆಹಹ್ .. . ಹ್ಹಾ.. (ಆಹಹ್ .. . ಹ್ಹಾ..) ಆಹಹ್ .. . ಹ್ಹಾ.. (ಆಹಹ್ .. . ಹ್ಹಾ..) 
          
ಹೆಣ್ಣು : ಆ ದಿನ ನಿನ್ನ ಹೊಡೆದಾ ನೋಡಿ ಇಂಥಾ ಗಂಡೇನೇ ಬೇಕೆಂದೂ 
          ಇಲ್ಲಿ ಬಂದರೇ .. ನಿರಾಸೇ ಏತಕೆ ಚೆಲುವಾ ಇದೇನೂ ಮಾತಯ್ಯಾ.. 
          ಚೆಲುವೆಯ ಕಣ್ಣ ಸೆಳೆದಾ ಇಂದು ನಿನ್ನಲ್ಲಿ ಆಸೆಯೂ ತರದೇನೂ 
          ಮೀಸೆ ಬೇರೆ ಈ ಮೊರೆಗೆ ಕೇಡು ಗಂಡು ಇಲ್ಲ ನೀ ಕಲ್ಲಗುಂಡೂ  
ಗಂಡು : ಆತುರದಿಂದ ಆವೇಶದಿಂದ ಮಲಗಿದ ಸಿಂಹಾನ ಕೆಣಕದಿರೂ .. (ಸಿಂಹದ ಧ್ವನಿ) 
            ಎದ್ದರೇ ಮೇಲೆ ಆಯಿತು ನೀನಿಲ್ಲೇ ಅಯ್ಯೋ ಮಂಕೆ ಸುಮ್ಮನಿರೂ .. ಹ್ಹಾ 
ಹೆಣ್ಣು : ಹ್ಹಾ .. ನನ್ನಂಥ ಹುಡುಗಿ ಬಾ ಎಂದರೋ ಇದು ಏನಯ್ಯಾ.... .. 
          ನೀ ದೂರ ಹೋಗಿ ಸಿಡುಕುವೇ ಹೀಗೇತಕಯ್ಯಾ.... 
ಗಂಡು : ಆಹಹ್ .. . ಹ್ಹಾ.. (ಆಹಹ್ .. . ಹ್ಹಾ..) ಆಹಹ್ .. . ಹ್ಹಾ.. (ಆಹಹ್ .. . ಹ್ಹಾ..) 

ಹೆಣ್ಣು : ನೋಡುವ ಆಟ ಕಾಡುವ ಆಟ ನಲ್ಲಾ ನಿಂತಲ್ಲೇ ಆಡೋಣ 
          ಪ್ರೇಮದ ಆಟ ಪ್ರೇಮದ ಪಾಠ ಇಲ್ಲೇ ನಾನೀಗ ಕಲಿಯೋಣ 
          ಮೈಯ್ಯಿಗೇ ಮೈಯ್ಯಿ ಉಜ್ಜುತ ಈಗ ದಣಿಯ ನಾವಿಲ್ಲಿ ಅಟ್ಟೋಣ 
          ಪ್ರಿತೀಯ ಕೊಳದಿ ಈಜುತಾ ನಾವು ಒಳ್ಳೇ ಆನಂದ ಹೊಂದೋಣ 
ಗಂಡು : ಪ್ರೀತಿಯ ಹಳ್ಳವೋ  ಒಲವಿನ ಕೊಳ್ಳವೋ ಏತಕೆ ಬೇಕೇ ಓ ನಲ್ಲೇ .. 
            (ಹ್ಹಾ) ಸಾಗರದಲ್ಲೇ ಈ ಚೆಲುವಲ್ಲೇ ಈ ಕೊಳವೇತಕೆ ಓ ಬಾಲೇ .. ಹ್ಹಾ 
ಹೆಣ್ಣು : ಅರೆರೆರೆರೇ .. ನನ್ನಂಥ ಹುಡುಗಿ ಬಾ ಎಂದರೋ ಇದು ಏನಯ್ಯಾ.... .. 
          ನೀ ದೂರ ಹೋಗಿ ಸಿಡುಕುವೇ ಹೀಗೇತಕಯ್ಯಾ.... ಹ್ಹಾ 
ಗಂಡು : ಹೆಣ್ಣು ಬಂದು ನಿಂತಾಗ ಬಾರೋ ನನ್ನ ಎಂದಾಗ ಮರುಳಾಗೋ ನಲ್ಲ ನಾನೂ.. ಹ್ಹ೧
            ನಿನ್ನಂಥ ಹೆಣ್ಣನ್ನೂ ಕಣ್ಣೆತ್ತೀ ನೋಡಲ್ಲ ಇನ್ನೇಕೆ ಹೀಗಾಡುವೇ ... ಹ್ಹಾ 
ಹೆಣ್ಣು :  ಆಹಹ್ ..... (ಆಹಹ್ .....) ಆಹಹ್ .. . . (ಆಹಹ್ .. ..) 
-----------------------------------------------------------------------------------------------

ಗುರು (೧೯೮೯) -  ನೀ ಮುಟ್ಟಿದರೇ ಸಾಕು 
ಸಂಗೀತ : ಬಪ್ಪಿಲಹರಿ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಚಿತ್ರಾ 

ಕೋರಸ್ : ಆಆಆಆ ಆಆಆಆ ಆಆಆಆ ಆಆಆಆ ಆಆಆಆ 
                ಕಿಲ್ ಕಿಲಾ (ಓಓಓಓಓ ) ಕಿಲ್ ಕಿಲಾ (ಓಓಓಓಓ )  
                ಕಿಲ್ ಕಿಲಾ (ಓಓಓಓಓ ) ಕಿಲ್ ಕಿಲಾ (ಓಓಓಓಓ )  
ಹೆಣ್ಣು: ಓಓಓಓಓಓಓ ... ನೀ ಮುಟ್ಟಿದರೇ ಸಾಕು ಮೈಯ್ಯಿ ಸೋಕಿದರೇ ಸಾಕು 
         ಏರುತ ಮತ್ತು ಧೀಮ್ ಎಂದಾಗ ಬಯಸುವೇ ಸಿಹಿ ಮುತ್ತೂ ... 
ಗಂಡು : ನೀ ನೋಡಿದರೇ ಸಾಕು ಮಾತಾಡಿದರೇ ಸಾಕು 
            ಝುಮ್ಮ್ ಝುಮ್ಮ್ ಎನಿಸಿ ನುಡಿವುದು ಮನಸ್ಸೂ ಬಂದಿತು ಆಪತ್ತೂ ... 
ಕೋರಸ್ : ಕಿಲ್ ಕಿಲಾ (ಓಓಓಓಓ ) ಕಿಲ್ ಕಿಲಾ (ಓಓಓಓಓ )  

ಕೋರಸ್ : ಜಿಂದಾ ಜೀನಾದ ಜಿಂದಾ ಜೀನಾದ ಜಿಂದಾ ಜೀನಾದ ನಾದ 
                ಜಿಂದಾ ಜೀನಾದ ಜಿಂದಾ ಜೀನಾದ ಜಿಂದಾ ಜೀನಾದ ನಾದ 
ಹೆಣ್ಣು : ಬೇಡಾ ಎಂದರೂ ನಿನ್ನೀ ಕಣ್ಣು ಕೊಡು ಬಾ ಎನ್ನುತಿದೇ ... 
ಗಂಡು : ನಿನ್ನಾ ನುಡಿಯ ಕೇಳಿ ನನ್ನ ಮನಸ್ಸುಸೋಲುತಿದೆ 
ಹೆಣ್ಣು : ಬೇಡಾ ಎಂದರೂ ನಿನ್ನೀ ಕಣ್ಣು ಕೊಡು ಬಾ ಎನ್ನುತಿದೇ ... 
ಗಂಡು : ನಿನ್ನಾ ನುಡಿಯ ಕೇಳಿ ನನ್ನ ಮನಸ್ಸುಸೋಲುತಿದೆ 
ಹೆಣ್ಣು : ಸೋಲೋ ಗೆಲುವೋ ಎಲ್ಲಾ ಒಂದೇ ಪ್ರೀತಿಸುವಾ ನಮಗೇ .. 
ಗಂಡು : ನೀ ನೋಡಿದರೇ ಸಾಕು ಮಾತಾಡಿದರೇ ಸಾಕು 
            ಝುಮ್ಮ್ ಝುಮ್ಮ್ ಎನಿಸಿ ನುಡಿವುದು ಮನಸ್ಸೂ ಬಂದಿತು ಆಪತ್ತೂ ... 
ಹೆಣ್ಣು: ನೀ ಮುಟ್ಟಿದರೇ ಸಾಕು ಮೈಯ್ಯಿ ಸೋಕಿದರೇ ಸಾಕು 
         ಏರುತ ಮತ್ತು ಧೀಮ್ ಎಂದಾಗ ಬಯಸುವೇ ಸಿಹಿ ಮುತ್ತೂ ... 
ಕೋರಸ್ : ಕಿಲ್ ಕಿಲಾ (ಓಓಓಓಓ ) ಕಿಲ್ ಕಿಲಾ (ಓಓಓಓಓ )  

ಕೋರಸ್ : ಆಆಆಆಅ ಆಆಆಆಅ ಆಆಆಆಅ 
ಗಂಡು : ಕೆಂಪಾದ ನಿನ್ನ ಕೆನ್ನೆಯ ಕಂಡು ಮೈ ಬಿಸಿ ಏರುತಿದೆ 
ಹೆಣ್ಣು : ನಿನ್ನ ಬಿಸಿಯ ಆರಿಸಲೆಂದೇ ಆತುರ ತುಂಬುತಿದೇ ... 
ಗಂಡು : ಕೆಂಪಾದ ನಿನ್ನ ಕೆನ್ನೆಯ ಕಂಡು ಮೈ ಬಿಸಿ ಏರುತಿದೆ 
ಹೆಣ್ಣು : ನಿನ್ನ ಬಿಸಿಯ ಆರಿಸಲೆಂದೇ ಆತುರ ತುಂಬುತಿದೇ ... 
ಗಂಡು : ನಿನ್ನ ಮಾತು ಈ ಸಂಜೆಯಲೇ ಸ್ವರ್ಗ ತೋರುತಿದೇ .. 
ಹೆಣ್ಣು: ನೀ ಮುಟ್ಟಿದರೇ ಸಾಕು ಮೈಯ್ಯಿ ಸೋಕಿದರೇ ಸಾಕು 
         ಏರುತ ಮತ್ತು ಧೀಮ್ ಎಂದಾಗ ಬಯಸುವೇ ಸಿಹಿ ಮುತ್ತೂ ... 
ಗಂಡು : ನೀ ನೋಡಿದರೇ ಸಾಕು ಮಾತಾಡಿದರೇ ಸಾಕು 
            ಝುಮ್ಮ್ ಝುಮ್ಮ್ ಎನಿಸಿ ನುಡಿವುದು ಮನಸ್ಸೂ ಬಂದಿತು ಆಪತ್ತೂ ... 
ಕೋರಸ್ : ಕಿಲ್ ಕಿಲಾ (ಓಓಓಓಓ ) ಕಿಲ್ ಕಿಲಾ (ಓಓಓಓಓ )  
               ಕಿಲ್ ಕಿಲಾ (ಓಓಓಓಓ ) ಕಿಲ್ ಕಿಲಾ (ಆಆಆಆಅ )  
               ಕಿಲ್ ಕಿಲಾ ಕಿಲ್ ಕಿಲಾ 
-----------------------------------------------------------------------------------------------

ಗುರು (೧೯೮೯) -  ಅರ್ಧರಾತ್ರಿ ವೇಳೇಲಿ 
ಸಂಗೀತ : ಬಪ್ಪಿಲಹರಿ ಸಾಹಿತ್ಯ : ಚಿ.ಉದಯಶಂಕರ ಗಾಯನ : ಎಸ್.ಪಿ.ಬಿ, ಚಿತ್ರಾ 

ಗಂಡು : ಅರ್ಧ ರಾತ್ರಿ ವೇಳೇಲಿ ಏಕೋ ಕಾಣೆ ನಾ ಬೆಚ್ಚಿದೇ 
            ಏನೋ ನೆನಪು ನನ್ನಲ್ಲಿ ಮೂಡಿ ಬಂದು ತೇಲಾಡಿದೇ .. 
            ಅದೇನೋ ನಾ ನೋಡಿದೆ ಅದೇನೋ ನಾ ಹೇಳಿದೇ 
            ಅದೇನೋ ನಾ ಹಾಡಿದೇ ಒಲವು ಹೊಮ್ಮಿದೇ .. 
ಹೆಣ್ಣು : ಅರ್ಧ ರಾತ್ರಿ ವೇಳೇಲಿ ಏಕೋ ಕಾಣೆ ನಾ ಬೆಚ್ಚಿದೇ 
            ಏನೋ ನೆನಪು ನನ್ನಲ್ಲಿ ಮೂಡಿ ಬಂದು ತೇಲಾಡಿದೆ 
            ಅದೇನೋ ನಾ ನೋಡಿದೆ ಅದೇನೋ ನಾ ಹೇಳಿದೇ 
            ಅದೇನೋ ನಾ ಹಾಡಿದೇ ಒಲವು ಹೊಮ್ಮಿದೇ .. 
            ಅದೇನೋ ಅದೇನೋ ಅದೇನೋ 

ಗಂಡು : ಶಶಿಯೆಂದು ಸದಾ ಓ ಬಾನಲ್ಲಿ ನೀ ಎಂದೂ ಸದಾ ನನ್ನ ಜೊತೆಯಲ್ಲೇ  
           ಶಶಿಯೆಂದು ಸದಾ ಓ ಬಾನಲ್ಲಿ ನೀ ಎಂದೂ ಸದಾ ನನ್ನ ಜೊತೆಯಲ್ಲೇ    
ಹೆಣ್ಣು : ಇಲ್ಲೇ ಇರೂ ನೀ ಹತ್ತಿರ ನೆನಪಾದರೂ ಅತಿ ಸುಂದರ ಅತಿ ಬಂಧುರ..  
            ಅದೇನೋ ಅದೇನೋ ಅದೇನೋ 
ಗಂಡು : ಹೂಂಹೂಂ  ಅರ್ಧ ರಾತ್ರಿ ವೇಳೇಲಿ ಏಕೋ ಕಾಣೆ ನಾ ಬೆಚ್ಚಿದೇ 
ಹೆಣ್ಣು : ಹೂಂ.. ಏನೋ ನೆನಪು ನನ್ನಲ್ಲಿ ಮೂಡಿ ಬಂದು ತೇಲಾಡಿದೆ 
ಗಂಡು : ಅದೇನೋ ನಾ ನೋಡಿದೆ        ಹೆಣ್ಣು : ಅದೇನೋ ನಾ ಹೇಳಿದೇ 
ಗಂಡು : ಅದೇನೋ ನಾ ಹಾಡಿದೇ         ಹೆಣ್ಣು : ಒಲವು ಹೊಮ್ಮಿದೇ .. 
ಹೆಣ್ಣು :  ಅದೇನೋ                            ಗಂಡು : ಅದೇನೋ 
ಹೆಣ್ಣು : ಅದೇನೋ 

ಹೆಣ್ಣು : ಲಾಲಲಲಾ ಲ ಲಾಲ ಲ ಆಹ್ ಆಆಆ 
ಗಂಡು : ಹೇ..ಆಹಾಹಾಹಾ ಹೇ..ಓಹೋಹೊಹೋ ಲಾಲಲಲಾ ಲ ಲಾಲ ಲ 

ಹೆಣ್ಣು : ಮಧುಮಾಸ ಸದಾ ನಿನ್ನ ತೋಳಲ್ಲಿ ಶೃಂಗಾರ ಸದಾ ನಿನ್ನ ನಗುವಲ್ಲಿ 
          ಮಧುಮಾಸ ಸದಾ ನಿನ್ನ ತೋಳಲ್ಲಿ ಶೃಂಗಾರ ಸದಾ ನಿನ್ನ ನಗುವಲ್ಲಿ 
ಗಂಡು : ಮಾತಾಡಲೂ .. ಸಂಗೀತವೂ .. ಜೊತೆಯಾಗಿದೇ .. ಆನಂದವು ನೀ ಪ್ರಾಣವೂ .. 
            ಅದೇನೋ ಅದೇನೋ ಅದೇನೋ 
ಹೆಣ್ಣು : ಹೂಂಹೂಂ  ಅರ್ಧ ರಾತ್ರಿ ವೇಳೇಲಿ ಏಕೋ ಕಾಣೆ ನಾ ಬೆಚ್ಚಿದೇ 
ಗಂಡು  : ಹೂಂ.. ಏನೋ ನೆನಪು ನನ್ನಲ್ಲಿ ಮೂಡಿ ಬಂದು ತೇಲಾಡಿದೆ 
ಹೆಣ್ಣು : ಅದೇನೋ ನಾ ನೋಡಿದೆ        ಗಂಡು : ಅದೇನೋ ನಾ ಹೇಳಿದೇ 
ಇಬ್ಬರು :  ಅದೇನೋ ನಾ ಹಾಡಿದೇ  ಒಲವು ಹೊಮ್ಮಿದೇ .. 
ಗಂಡು : ಅದೇನೋ         ಹೆಣ್ಣು :  ಅದೇನೋ             
ಗಂಡು : ಅದೇನೋ         ಹೆಣ್ಣು : ಅದೇನೋ 
ಗಂಡು : ಅದೇನೋ         ಹೆಣ್ಣು : ಅದೇನೋ 
ಗಂಡು : ಅದೇನೋ         ಹೆಣ್ಣು : ಅದೇನೋ 
------------------------------------------------------------------------------------------------

ಗುರು (೧೯೮೯) -  ಬದುಕಲು ಅರಿಯದ 
ಸಂಗೀತ : ಬಪ್ಪಿಲಹರಿ ಸಾಹಿತ್ಯ : ಚಿ.ಉದಯಶಂಕರ ಗಾಯನ : ವಾಣಿಜಯರಾಂ, ಬಪ್ಪಿಲಹರಿ  

ಹೆಣ್ಣು : ಬದುಕಲು ಅರಿಯದ ಹರೆಯದ ತರುಣನೇ ಕೇಳುವಾ 
          ಇನಿಯನ ವಿಷಯವ ಕ್ಷಣದಲಿ ಫಲಿಸುವೇ ಬಾರು ಬಾ 
          ಬಂದಾರ ಬಂಗಾರ ಸಿಂಗಾರಿ ಬಂದಾಗ 
          ಬೇರೆಂಬ ಮಾತೇಕೆ ಬಾ  ಮೈ ನೇಮ್ ಇಸ್ ಆಯಿಶಾ.. 
          ಹೆಣ್ಣಿಗೇ ಸೋಲದೆ ಸುಖವನು ಪಡೆಯದ ಯೌವ್ವನ 
          ರಸಿಕನೇ ಅರಿವುದು ಒಣಗಿದ ಹೂವಿನ ಜೀವನ 
          ಬಂದಾರ ಬಂಗಾರ ಸಿಂಗಾರಿ ಬಂದಾಗ 
          ಬೇರೆಂಬ ಮಾತೇಕೆ ಬಾ  ಹೇ..ಹೇ..ಹೇ..ಹೇ..ಹೇ..ಹೇ..ಹೇ..ಹೇ..
          ಹಯ್ಯಾ ಹಯ್ಯಾ ಹಯ್ಯಾ ಹಯ್ಯಾ   (ಓ ಓ ಓ ಓ ಓ ಓ ಓ )

ಹೆಣ್ಣು : ಚೆಂದುಳ್ಳಿ ಇನ್ನೂ ಏಕೋ ನಡುಗುವೇ ಹೀಗೆ ಸಾಕು 
          ಇನಿಯನೂ ನೀಡಬೇಕು ನಾನೀಗ ಬಿಡಲಾರೇ ನಿನ್ನ 
          (ಓ ಓ ಓ ಓಓಓ ಓ ಓ ಓಓಓ  )
           ಚೆಲುವನೇ ನೋಡೋ ಈಗ ಒಲವನು ತಾರೋ ಬೇಗ 
           ಬಿಡದಿರು ಇಂಥಾ ಯೋಗ ಜೀವಕ್ಕಿನ್ನ ಇಲ್ಲ ರೋಗ  
           ಸೊಗಸಿನ ಹೊಸತನ ಒಲವಿನ ಗೆಳೆತನ ಕಾಡಿದೆ 
           ಇರುಳಿನ ಚಂದ್ರನ ಜೇನಿನ ಔತಣ ಕೂಗಿದೆ 
           ಬಂದಾರ ಬಂಗಾರ ಸಿಂಗಾರಿ ಬಂದಾಗ 
          ಬೇರೆಂಬ ಮಾತೇಕೆ ಬಾ  ಮೈ ನೇಮ್ ಇಸ್ ಆಯಿಶಾ.. 
          (ಓ ಓ ಓ ಓಓಓ ಓ ಓ ಓಓಓ  )

ಹೆಣ್ಣು : ಕರೆದಿದೆ ಭಾಗ್ಯ ನೋಡು ಒಲಿದಿದೆ ಸೌಖ್ಯ ನೋಡು 
          ಬಯಕೆಯ ಗೀತೆ ಹಾಡು ಬೇಕೆಂದು ನೀ ಸುಮ್ನೇ ಹೇಳು.. ಹೂಂ...  
           (ಓ ಓ ಓ ಓಓಓ ಓ ಓ ಓಓಓ  )
           ಝಣ ಝಣ ಸದ್ದೇ ಗಾನ ಚಿನ್ನದ ಸುಮದ ಬಾಣ 
           ಹೊಳೆಯುವ ಹೊನ್ನಿನ ಧ್ಯಾನ ಮಾಡೋ ನೀ ಎಂದೆಂದೂ ಜಾಣ 
           ಒಲಿದಿಹ ಸಿರಿಯನು ಬಿಡದಿರು ಬಿಡದಿರು ಜಾಣನೇ 
           ಕರೆಯುವ ಹುಡುಗಿಯ ಕೆಣಕದೆ ಬಿಡದಿರು ನಲ್ಲನೇ .. 
           ಬಂದಾರ ಬಂಗಾರ ಸಿಂಗಾರಿ ಬಂದಾಗ 
          ಬೇರೆಂಬ ಮಾತೇಕೆ ಬಾ  ಮೈ ನೇಮ್ ಇಸ್ ಆಯಿಶಾ.. ಆ... 
-----------------------------------------------------------------------------------------------

No comments:

Post a Comment