- ಲಿಪ್ ಸ್ಟಿಕ್ ಒಳಗಿನ
- ಹೇಳಿಲ್ಲ ಯಾರಲ್ಲೂ ನಾನು
- ಸಾಕು ಸಾಕಿನ್ನು
- ಸಿ ಫಾರ್ ಕವ್ವು
- ಸಾಕು ಸಾಕಿನ್ನು (ಅನುರಾಧಭಟ್ಟ )
ಕೃಷ್ಣ ರುಕ್ಕು (೨೦೧೬) - ಲಿಪ್ ಸ್ಟಿಕ್ ಒಳಗಿನ ಲಿಪ್ಪಿನ ಒಳಗೆ
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ಆನಂದ ಪ್ರಿಯ ಗಾಯನ : ಪುನೀತರಾಜಕುಮಾರ, ಶ್ವೇತಪ್ರಭು
ಗಂಡು : ಲಿಪ್ ಸ್ಟಿಕ್ ಒಳಗಿನ ಲಿಪ್ಪಿನ ಒಳಗೆ ಸ್ಮೈಲು ಬಂತಲ್ಲೋ ನಿದ್ದೆ ಹೊಯ್ತಲ್ಲೊ
ರೆಪ್ಪೆಯ ಒಳಗಿನ ಐ ಬಾಲ್ ನಿಂದ ಸಿಗ್ನಲ್ ಸಿಕ್ತಲ್ಲೋ ಜಸ್ಟ್ ಸ್ಯಾಂಪಲ್ಲು
ಹೆಣ್ಣು : ಡೊಂಗು ಡೊಂಗು ಡೊಂಗು ಅವನು ಬಾರಿ ಡೊಂಗು
ಮಾಡುತ್ತಾನೆ ಡಿಂಗು ಡಾಂಗು ಅವನ ಲುಕ್ಕೆ ರಾಂಗು
ಸಿಕ್ಕರೆ ಅವನ ಕೈಗೆ ಕುರಿಗೆ ಹಾರ ಬಿದ್ದಂಗೆ ನಕ್ಕರೆ
ಅವನು ಒಮ್ಮೆ ಕೆರೆನೆ ಬತ್ತಿ ಹೋದಂಗೆ ಅವನ ಸಂಗಡ ಯಾತಕೆ
ಗಂಡು : ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ ಹಾರ್ಟಿಗೆ ಹಾರ್ಟು ಕಾಲಿಂಗ್
ವಯಸು ಕನಸು ಬೌನ್ಸಿಂಗ್ ಹೋಗಲೇ ಬೇಕಿದೆ ಡೇಟಿಂಗ್
ಹೆಣ್ಣು : ಹೇ ಡೊಂಗು ಡೊಂಗು ಡೊಂಗು ಇವನು ಬಾರಿ ಡೊಂಗು
ಗಂಡು : ಡೊಂಗು ಡೊಂಗು ಡೊಂಗು ಇವಳು ಬಾರಿ ಡೊಂಗು
ಗಂಡು : ಫೇಸ್ ಬುಕ್ಕಲೂ ವಾಟ್ಸಪ್ಪಲೂ ನಿನ್ನ ಫೋಟೋ ಹಾಕ್ಕೊಂಡು ನಿನ್ನ ಬ್ಯುಟಿನ ಹಾಡಿ ಹೋಗಳಿ ಹಾಕ್ತೀನಿ ಚಾಕ್ಲೆಟ್ಟು
ಹೆಣ್ಣು : ಪಕ್ಕದಲ್ಲಿ ಬರಿ ಗಂಡು ಕಣೆ ನಂಬಿಕೊಂಡರೆ ನಿಂಗೆ ಚಿಪ್ಪು ಕಣೆ ಸಿಕ್ಕಾಪಟ್ಟೆ ಡಬ್ಬಲ್ ಗೇಮು ಶ್ರೀಕೃಷ್ಣ ಇವ್ನು
ಒಳ್ಳೇದಲ್ಲ ಆಣೆ ಮಾಡೋಕ್ ಹೋಗ್ಬೇಡ ನೀನು
ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ ನಿನ್ನ ಲುಕ್ಕೆ ಡ್ಯಾಶಿಂಗ್
ಮನಸಲಿ ನೂರು ಫೀಲಿಂಗ್ ನಿನಗೆ ನಾನು ಫಾಲಿಂಗ್//
ಹೆಣ್ಣು : ಅಡ್ಡ ಹಾಕಿ ಎಲ್ಲಾಕಡೆ ನಿನಗಾಗಿ ಕಾಯ್ತಾನೆ ತಗಲಾಕ್ಕೊಂಡ್ರೆ ಮಿಸ್ ಇಲ್ಲದಂಗೆ ಸಂಥಿಂಗು ಕೇಳ್ತಾನೆ
ಗಂಡು : ಅಡ್ಡಾ ದಿಡ್ಡಿ ಮಾಡೋನಲ್ಲ ತರ್ಲೆ ಮಾಡೋ ಹೈದ ಅಲ್ಲ ಸಿಕ್ಕಾಪಟ್ಟೆ ಡಿಸೆಂಟ್ ನಾನು ಕಾಣಲ್ವಾ ನಿಂಗೆ
ಹೆಣ್ಣು : ಯಾವುದೇ ಹುಡುಗಿ ಸಿಕ್ರು ಇವ್ನು ಹೇಳೋದೇ ಹಿಂಗೆ
ಗಂಡು : ಡಾರ್ಲಿಂಗ್ ಡಾರ್ಲಿಂಗ್ ಡಾರ್ಲಿಂಗ್ ಬಬ್ಲಿ ಜಬ್ಲಿ ಲೈಟಿಂಗ್
ರೋಮಾನ್ಸ್ ಗೆ ಕೊಡುವೆ ಟೈಮಿಂಗ್ ನಿನಗೂ ಇದೆ ಡ್ರೀಮಿಂಗ್

ಮಾಡುತ್ತಾನೆ ಡಿಂಗು ಡಾಂಗು ಇವನ ಲುಕ್ಕೆ ರಾಂಗು

ನಂಗು ನಿಂಗು ತಂದಿಟ್ಟು ಮಾಡುತ್ತಾಳೆ ರಾಂಗು ಗೋ ಗೋ ಗೋ
ಡಾರ್ಲಿಂಗ್…… ಡಾರ್ಲಿಂಗ್…… ಡಾರ್ಲಿಂಗ್…… ಡಾರ್ಲಿಂಗ್ ……ಡಾರ್ಲಿಂಗ್ .
--------------------------------------------------------------------------------------------------------

ಕೃಷ್ಣ ರುಕ್ಕು (೨೦೧೬) - ಹೇಳಿಲ್ಲ ಯಾರಲ್ಲೂ ನಾನು
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ಜಯಂತ ಕಾಯ್ಕಣಿ ಗಾಯನ : ಸೋನು ನಿಗಮ್ ಶ್ರೇಯ ಘೋಷಾಲ್
ಕೋರಸ್ : ಇಶ್ಕ್ ಮೇ ಜೀನಾ ಬಿ ಹೈ ಇಶ್ಕ್ ಮೇ ಮರ್ನಾ ಬಿ ಹೈ
ಹೆಣ್ಣು : ಹೇಳಿಲ್ಲ ಯಾರಲ್ಲೂ ನಾನು ಈ ಗುಟ್ಟಲ್ಲಿ ಶಾಮಿಲು ನೀನು
ಕಣ್ಣಿಂದ ನೀನು ಪಾರಗದಂತೆ ನನ್ನಿಂದ ಎಂದೂ ದೂರಗದಂತೆ ನಿನ್ನಲಿ ನಾನೀಗ ಸೇರೆಯಾಗಲೇನುಕೋರಸ್ : ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ
ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ
ಗಂಡು : ಹೇಳಿಲ್ಲ ಯಾರಲ್ಲೂ ನಾನು ಈ ಗುಟ್ಟಲ್ಲಿ ಶಾಮಿಲು ನೀನು
ಹೆಣ್ಣು : ಗಾಳಿಯೇ ನನನ್ನು ನಿನ್ನೆಡೆ ನೂಕಿದೆ ಭಾಷೆಗೂ ಮೀರಿದ ಭಾವನೆ ಏಕಿದೆ
ಗಂಡು : ವಿವರವಾಗಿ ನೋಟವೇ ವರದಿಯನ್ನು ನೀಡಿದೆ ನನಗೆ ನೀನೆ ಬೇಕಿದೆ
ಕೋರಸ್ : ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ
ಗಂಡು : ಹೊ ಈಗಂತೂ ದಾಯಳು ನಾನು ಈ ಗುಟ್ಟಲ್ಲಿ ಶಾಮಿಲು ನೀನು
ಈ ಪ್ರೀತಿ ಈಗ ಅತಿಯಾಗುವಂತೆ ನನ್ನನ್ನು ನೀನು ಹುಡುಕಾಡುವಂತೆ
ಆಗಾಗ ಒಂಚೂರು ಮರೆಯಾಗಲೇನು
ಹೆಣ್ಣು : ಮೆಲ್ಲನೆ ತಿದ್ದು ಬಾ ಮುತ್ತಿನ ಅಕ್ಷರ ಸ್ವಪ್ನವೇ ಸಿಕ್ಕಿದೆ ಇದ್ದರೂ ಎಚ್ಚರ
ಗಂಡು : ಚೆಲುವೆ ನಿನ್ನ ಕೂಗುತಾ ಚಕಿತನಾಗಿ ನೋಡುತ ಬದುಕಬಲ್ಲೆ ಸಾಯುತಾ
ಕೋರಸ್ : ಇಶ್ಕ್ ಜೀನಾ ಬಿ ಹೈ ಇಶ್ಕ್ ಮರ್ನಾ ಬಿ ಹೈ ಇಶ್ಕ್ ತಾರೆ ಜಮೀ ಇಶ್ಕ್ ತೂಫಾನ್ ಹೈ
ಹೆಣ್ಣು : ತ ನ ನ ನ ಹೇಳಿಲ್ಲ ಯಾರಲ್ಲೂ ನಾನು ಈ ಗುಟ್ಟಲ್ಲಿ ಶಾಮಿಲು ನೀನು
ಕಣ್ಣಿಂದ ನೀನು ಪಾರಗದಂತೆ ನನ್ನಿಂದ ಎಂದೂ ದೂರಗದಂತೆ ನಿನ್ನಲಿ ನಾನೀಗ ಸೇರೆಯಾಗಲೇನು.
-----------------------------------------------------------------------------------------------------------
ಕೃಷ್ಣ ರುಕ್ಕು (೨೦೧೯) - ಸಾಕು ಸಾಕಿನ್ನು
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ಅನಿಲಕುಮಾರ ಗಾಯನ : ಕಾರ್ತಿಕ ಅನುರಾಧಭಟ್ಟ
ಒಂದೇ ಒಂದು ಸಾರಿ ಹೇಳಿಬಿಡಲೇ ಹೋಗೋ ಮುನ್ನ
ಎದೆಯ ಪರದೆ ಮೇಲೆ ಸವಿದ ನೆನಪು ಸವೆಯೋ ಮುನ್ನ
ಆ ದೇವರು ಕೊನೆಸಾಲನು ಕಣ್ಣಿರಲೇ ಬರೆದಂತಿದೆ
ಹೆಣ್ಣು : ಸಾಕು ಸಾಕು ಸಾಕಿನ್ನು ಈ ಜೀವಕೆ ನೀನೆ ಬೇಕಿನ್ನು
ಸಾಕು ಸಾಕು ಸಾಕಿನ್ನು ಕಣ್ಣಿರಿಗೂ ನೀನೆ ಬೇಕಿನ್ನು
ಹೆಣ್ಣು : ಗುದ್ದಾಡು ಮುದ್ದಾಡು ನೀನೆ ನನ್ನ ಗೆಳೆಯಾ ಗೆಳೆಯಾ
ನಿನ್ನಲ್ಲಿ ಸೇರಿದೆ ತಾನಾಗೆ ನನ್ನ ಹೃದಯಾ ಹೃದಯಾ
ನೋವಲ್ಲಿ ಜಾರಿದೆ ಕಣ್ಣಿರು ಸಾಲಾಗಿ ಮೊದಲಿಂದ ಪ್ರೀತಿಸು ನನಗಾಗಿ
ಹೀಗೇಕೆ ನೋಡದೆ ನೀ ಹೋದೆ ಕಾಣದೆ
ಗಂಡು : ಸಾಕು ಸಾಕು ಸಾಕಿನ್ನು ನೀನಿಲ್ಲದ ಪಯಣ ಯಾಕಿನ್ನು
ಸಾಕು ಸಾಕು ಸಾಕಿನ್ನು ನೀನಿಲ್ಲದ ನಾಳೆ ಯಾಕಿನ್ನು.. ಓಓಓಓಓಓಓ
ಗಂಡು : ಹಿಂದೆಲ್ಲಾ ಆಡಿದ ಮಾತಲ್ಲೇ ಮುಳುಗುತಿದೆ (ಆಆಆಆಅ) ಮನಸೇ
ಆ ಮಾತು ಏನೆಂದು ಮತ್ತೊಮ್ಮೆ ನೀ ತಿಳಿಸೇ ತಿಳಿಸೇ (ಆಆಆ)
ಬಿಟ್ಟೊಗೋ ದಾರೀಲಿ ನೋವೊಂದು ಕಾಡಿದೆ ಕೈ ಬೀಸಿ ಹೋಗಲು ಮನಸೇಕೋ ಬಾರದೆ
ನೀ ದೂರ ಹೋದರೆ ಇನ್ನೇಕೆ ಈ ಧರೆ

ಸಾಕು ಸಾಕು ಸಾಕು ಸಾಕಿನ್ನು ಕಣ್ಣಿರಿಗೂ ನೀನೆ ಬೇಕಿನ್ನು.
ಸಿ ಫಾರ್ ಕವ್ವು ಡಿ ಫಾರ್ ಡವ್ವು
ಎಲ್ ಫಾರ್ ಲವ್ವು ಎನ್ ಫಾರ್ ನೋವ್ವು
ವಾರೆ ಲಡಕ ಬಾಯಿ ಬಡಕ ಫಸ್ಟ್ ನನ್ನ ಕೈಯ ಹಿಡಕ
ರುಕ್ಕು ರುಕ್ಕು ಆ ಬಾರೆ ರುಕ್ಕು ಕಿಕ್ಕು ಕಿಕ್ಕು ಫುಲ್ಲು ಕಿಕ್ಕು
ಕ್ರಿಶ್ ಕ್ರಿಶ್ ನಿನ್ನ ಮ್ಯಾಲ್ ಕ್ರಷು ಖುಷ್ ಖುಷ್ ದಿಲ್ ಖುಷ್
ಫ್ಲೈಟನ್ನು ಹತ್ತಿನ್ನು ಹೋಗೋಣ ಫ್ಹಾರಿನ್ನು
ಟೈಟಾಗಿ ತಬ್ಕೊಂಡು ಹಾಡೋಣಾ ಸಾಂಗನ್ನು
ಪೊಗರು ಮೀಸೆ ಎಗರಿ ನಿಲ್ತು ನೈಟಲ್ ನಿನ್ನ ನೋಡಿ

ಹಾರ್ಟಲ್ಲಿ ಅರ್ಕೆಷ್ಟ್ರಾ ಸ್ಟಾರ್ಟ್ ಆಯಿತು ನಿನ್ನಿಂದ
ಫುಲ್ ಸೈಜು ಫೋಟೋನಾ ಸೆರೆ ಹಿಡಿದೇ ಕಣ್ಣಿಂದ
ರಾಯರು ಬಂದರು ಮಾವನ ಮನೆಗೆ ರಾತ್ರಿ ಆಗಿತ್ತು

ವಾರೆ ಲಡಕ ಸ್ವಲ್ಪ ತಡಕ ತಾಳಿ ಕಟ್ಟಿ ಮಕ್ಳ ಪಡಕ

ಕ್ರಿಶ್ ಕ್ರಿಶ್ ನಿನ್ನ ಮ್ಯಾಲ್ ಕ್ರಷು ಖುಷ್ ಖುಷ್ ದಿಲ್ ಖುಷ್.
ಎದೆಯ ಪರದೆ ಮೇಲೆ ಸವಿದ ನೆನಪು ಸವೆಯೋ ಮುನ್ನ
ಆ ದೇವರು ಕೊನೆಸಾಲನು ಕಣ್ಣಿರಲೇ ಬರೆದಂತಿದೆ
ಹೆಣ್ಣು : ಸಾಕು ಸಾಕು ಸಾಕಿನ್ನು ಈ ಜೀವಕೆ ನೀನೆ ಬೇಕಿನ್ನು
ಸಾಕು ಸಾಕು ಸಾಕಿನ್ನು ಕಣ್ಣಿರಿಗೂ ನೀನೆ ಬೇಕಿನ್ನು
ಹೆಣ್ಣು : ಗುದ್ದಾಡು ಮುದ್ದಾಡು ನೀನೆ ನನ್ನ ಗೆಳೆಯಾ ಗೆಳೆಯಾ
ನಿನ್ನಲ್ಲಿ ಸೇರಿದೆ ತಾನಾಗೆ ನನ್ನ ಹೃದಯಾ ಹೃದಯಾ
ನೋವಲ್ಲಿ ಜಾರಿದೆ ಕಣ್ಣಿರು ಸಾಲಾಗಿ ಮೊದಲಿಂದ ಪ್ರೀತಿಸು ನನಗಾಗಿ
ಹೀಗೇಕೆ ನೋಡದೆ ನೀ ಹೋದೆ ಕಾಣದೆ
ಗಂಡು : ಸಾಕು ಸಾಕು ಸಾಕಿನ್ನು ನೀನಿಲ್ಲದ ಪಯಣ ಯಾಕಿನ್ನು
ಸಾಕು ಸಾಕು ಸಾಕಿನ್ನು ನೀನಿಲ್ಲದ ನಾಳೆ ಯಾಕಿನ್ನು.. ಓಓಓಓಓಓಓ
ಗಂಡು : ಹಿಂದೆಲ್ಲಾ ಆಡಿದ ಮಾತಲ್ಲೇ ಮುಳುಗುತಿದೆ (ಆಆಆಆಅ) ಮನಸೇ
ಆ ಮಾತು ಏನೆಂದು ಮತ್ತೊಮ್ಮೆ ನೀ ತಿಳಿಸೇ ತಿಳಿಸೇ (ಆಆಆ)
ಬಿಟ್ಟೊಗೋ ದಾರೀಲಿ ನೋವೊಂದು ಕಾಡಿದೆ ಕೈ ಬೀಸಿ ಹೋಗಲು ಮನಸೇಕೋ ಬಾರದೆ
ನೀ ದೂರ ಹೋದರೆ ಇನ್ನೇಕೆ ಈ ಧರೆ
ಹೆಣ್ಣು : ಸಾಕು ಸಾಕು ಸಾಕಿನ್ನು ಈ ಜೀವಕೆ ನೀನೆ ಬೇಕಿನ್ನು
ಸಾಕು ಸಾಕು ಸಾಕು ಸಾಕಿನ್ನು ಕಣ್ಣಿರಿಗೂ ನೀನೆ ಬೇಕಿನ್ನು.
-----------------------------------------------------------------------------------------------------------
ಕೃಷ್ಣ ರುಕ್ಕು (೨೦೧೬) - ಸಿ ಫಾರ್ ಕವ್ವು
ಸಂಗೀತ : ಸಾಹಿತ್ಯ : ಶ್ರೀಧರ.ವಿ.ಸಂಭ್ರಮ, ಗಾಯನ : ಶಶಾಂಕ ಶೇಷಗಿರಿ ಸಂಗೀತ
ಸಿ ಫಾರ್ ಕವ್ವು ಡಿ ಫಾರ್ ಡವ್ವು
ಎಲ್ ಫಾರ್ ಲವ್ವು ಎನ್ ಫಾರ್ ನೋವ್ವು
ವಾರೆ ಲಡಕ ಬಾಯಿ ಬಡಕ ಫಸ್ಟ್ ನನ್ನ ಕೈಯ ಹಿಡಕ
ರುಕ್ಕು ರುಕ್ಕು ಆ ಬಾರೆ ರುಕ್ಕು ಕಿಕ್ಕು ಕಿಕ್ಕು ಫುಲ್ಲು ಕಿಕ್ಕು
ಕ್ರಿಶ್ ಕ್ರಿಶ್ ನಿನ್ನ ಮ್ಯಾಲ್ ಕ್ರಷು ಖುಷ್ ಖುಷ್ ದಿಲ್ ಖುಷ್
ಫ್ಲೈಟನ್ನು ಹತ್ತಿನ್ನು ಹೋಗೋಣ ಫ್ಹಾರಿನ್ನು
ಟೈಟಾಗಿ ತಬ್ಕೊಂಡು ಹಾಡೋಣಾ ಸಾಂಗನ್ನು
ಪೊಗರು ಮೀಸೆ ಎಗರಿ ನಿಲ್ತು ನೈಟಲ್ ನಿನ್ನ ನೋಡಿ
ರುಕ್ಕು ರುಕ್ಕು ಆ ಬಾರೆ ರುಕ್ಕು ಕಿಕ್ಕು ಕಿಕ್ಕು ಫುಲ್ಲು ಕಿಕ್ಕು
ಕ್ರಿಶ್ ಕ್ರಿಶ್ ನಿನ್ನ ಮ್ಯಾಲ್ ಕ್ರಷು ಖುಷ್ ಖುಷ್ ದಿಲ್ ಖುಷ್
ಹಾರ್ಟಲ್ಲಿ ಅರ್ಕೆಷ್ಟ್ರಾ ಸ್ಟಾರ್ಟ್ ಆಯಿತು ನಿನ್ನಿಂದ
ಫುಲ್ ಸೈಜು ಫೋಟೋನಾ ಸೆರೆ ಹಿಡಿದೇ ಕಣ್ಣಿಂದ
ರಾಯರು ಬಂದರು ಮಾವನ ಮನೆಗೆ ರಾತ್ರಿ ಆಗಿತ್ತು
ರುಕ್ಕು ರುಕ್ಕು ಆ ಬಾರೆ ರುಕ್ಕು ಕಿಕ್ಕು ಕಿಕ್ಕು ಫುಲ್ಲು ಕಿಕ್ಕು
ಕ್ರಿಶ್ ಕ್ರಿಶ್ ನಿನ್ನ ಮ್ಯಾಲ್ ಕ್ರಷು ಖುಷ್ ಖುಷ್ ದಿಲ್ ಖುಷ್
ಸಿ ಫಾರ್ ಕವ್ವು ಡಿ ಫಾರ್ ಡವ್ವು
ಎಲ್ ಫಾರ್ ಲವ್ವು ಎನ್ ಫಾರ್ ನೋವ್ವು
ವಾರೆ ಲಡಕ ಸ್ವಲ್ಪ ತಡಕ ತಾಳಿ ಕಟ್ಟಿ ಮಕ್ಳ ಪಡಕ
ರುಕ್ಕು ರುಕ್ಕು ಆ ಬಾರೆ ರುಕ್ಕು ಕಿಕ್ಕು ಕಿಕ್ಕು ಫುಲ್ಲು ಕಿಕ್ಕು
ಕ್ರಿಶ್ ಕ್ರಿಶ್ ನಿನ್ನ ಮ್ಯಾಲ್ ಕ್ರಷು ಖುಷ್ ಖುಷ್ ದಿಲ್ ಖುಷ್.
-----------------------------------------------------------------------------------------------------------
ಕೃಷ್ಣ ರುಕ್ಕು (೨೦೧೬) - ಸಾಕು ಸಾಕಿನ್ನು
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ಅನಿಲಕುಮಾರ ಗಾಯನ : ಅನುರಾಧ ಭಟ್ಟ
ಒಂದೇ ಒಂದು ಸಾರಿ ಹೇಳಿಬಿಡಲೇ ಹೋಗೋ ಮುನ್ನ
ಎದೆಯ ಪರದೆ ಮೇಲೆ ಸವಿದ ನೆನಪು ಸವೆಯೋ ಮುನ್ನ
ಆ ದೇವರು ಕೊನೆ ಸಾಲನು ಕಣ್ಣಿರಲೇ ಬರೆದಂತಿದೆ
ಸಾಕು ಸಾಕು ಸಾಕು ಸಾಕಿನ್ನು ಈ ಜೀವಕೆ ನೀನೆ ಬೇಕಿನ್ನು
ಸಾಕು ಸಾಕು ಸಾಕು ಸಾಕಿನ್ನು ಕಣ್ಣಿರಿಗೂ ನೀನೆ ಬೇಕಿನ್ನು
ಗುದ್ದಾಡು ಮುದ್ದಾಡು ನೀನೆ ನನ್ನ ಗೆಳೆಯಾ ಗೆಳೆಯಾ
ನಿನ್ನಲ್ಲಿ ಸೇರಿದೆ ತಾನಾಗೆ ನನ್ನ ಹೃದಯಾ ಹೃದಯಾ
ನೋವಲ್ಲಿ ಜಾರಿದೆ ಕಣ್ಣಿರು ಸಾಲಾಗಿ ಮೊದಲಿಂದ ಪ್ರೀತಿಸು ನನಗಾಗಿ
ಹೀಗೇಕೆ ನೋಡದೆ ನೀ ಹೋದೆ ಕಾಣದೆ
ಸಾಕು ಸಾಕು ಸಾಕು ಸಾಕಿನ್ನು ನೀನಿಲ್ಲದ ಪಯಣ ಯಾಕಿನ್ನು
ಸಾಕು ಸಾಕು ಸಾಕು ಸಾಕಿನ್ನು ನೀನಿಲ್ಲದ ನಾಳೆ ಯಾಕಿನ್ನು
ಹಿಂದೆಲ್ಲಾ ಆಡಿದ ಮಾತಲ್ಲೇ ಮುಳುಗುತಿದೆ ಮನಸೇ
ಆ ಮಾತು ಏನೆಂದು ಮತ್ತೊಮ್ಮೆ ನೀ ತಿಳಿಸೇ ತಿಳಿಸೇ
ಬಿಟ್ಟೊಗೋ ದಾರೀಲಿ ನೋವೊಂದು ಕಾಡಿದೆ ಕೈ ಬೀಸಿ ಹೋಗಲು ಮನಸೇಕೋ ಬಾರದೆ
ನೀ ದೂರ ಹೋದರೆ ಇನ್ನೇಕೆ ಈ ಧರೆ
ಸಾಕು ಸಾಕು ಸಾಕು ಸಾಕಿನ್ನು ಈ ಜೀವಕೆ ನೀನೆ ಬೇಕಿನ್ನು
ಸಾಕು ಸಾಕು ಸಾಕು ಸಾಕಿನ್ನು ಕಣ್ಣಿರಿಗೂ ನೀನೆ ಬೇಕಿನ್ನು.
-----------------------------------------------------------------------------------------------------------
ಕೃಷ್ಣ ರುಕ್ಕು (೨೦೧೬) - ಸಾಕು ಸಾಕಿನ್ನು
ಸಂಗೀತ : ಶ್ರೀಧರ.ವಿ.ಸಂಭ್ರಮ, ಸಾಹಿತ್ಯ : ಅನಿಲಕುಮಾರ ಗಾಯನ : ಅನುರಾಧ ಭಟ್ಟ
ಒಂದೇ ಒಂದು ಸಾರಿ ಹೇಳಿಬಿಡಲೇ ಹೋಗೋ ಮುನ್ನ
ಎದೆಯ ಪರದೆ ಮೇಲೆ ಸವಿದ ನೆನಪು ಸವೆಯೋ ಮುನ್ನ
ಆ ದೇವರು ಕೊನೆ ಸಾಲನು ಕಣ್ಣಿರಲೇ ಬರೆದಂತಿದೆ
ಸಾಕು ಸಾಕು ಸಾಕು ಸಾಕಿನ್ನು ಈ ಜೀವಕೆ ನೀನೆ ಬೇಕಿನ್ನು
ಸಾಕು ಸಾಕು ಸಾಕು ಸಾಕಿನ್ನು ಕಣ್ಣಿರಿಗೂ ನೀನೆ ಬೇಕಿನ್ನು
ಗುದ್ದಾಡು ಮುದ್ದಾಡು ನೀನೆ ನನ್ನ ಗೆಳೆಯಾ ಗೆಳೆಯಾ
ನಿನ್ನಲ್ಲಿ ಸೇರಿದೆ ತಾನಾಗೆ ನನ್ನ ಹೃದಯಾ ಹೃದಯಾ
ನೋವಲ್ಲಿ ಜಾರಿದೆ ಕಣ್ಣಿರು ಸಾಲಾಗಿ ಮೊದಲಿಂದ ಪ್ರೀತಿಸು ನನಗಾಗಿ
ಹೀಗೇಕೆ ನೋಡದೆ ನೀ ಹೋದೆ ಕಾಣದೆ
ಸಾಕು ಸಾಕು ಸಾಕು ಸಾಕಿನ್ನು ನೀನಿಲ್ಲದ ಪಯಣ ಯಾಕಿನ್ನು
ಸಾಕು ಸಾಕು ಸಾಕು ಸಾಕಿನ್ನು ನೀನಿಲ್ಲದ ನಾಳೆ ಯಾಕಿನ್ನು
ಹಿಂದೆಲ್ಲಾ ಆಡಿದ ಮಾತಲ್ಲೇ ಮುಳುಗುತಿದೆ ಮನಸೇ
ಆ ಮಾತು ಏನೆಂದು ಮತ್ತೊಮ್ಮೆ ನೀ ತಿಳಿಸೇ ತಿಳಿಸೇ
ಬಿಟ್ಟೊಗೋ ದಾರೀಲಿ ನೋವೊಂದು ಕಾಡಿದೆ ಕೈ ಬೀಸಿ ಹೋಗಲು ಮನಸೇಕೋ ಬಾರದೆ
ನೀ ದೂರ ಹೋದರೆ ಇನ್ನೇಕೆ ಈ ಧರೆ
ಸಾಕು ಸಾಕು ಸಾಕು ಸಾಕಿನ್ನು ಈ ಜೀವಕೆ ನೀನೆ ಬೇಕಿನ್ನು
ಸಾಕು ಸಾಕು ಸಾಕು ಸಾಕಿನ್ನು ಕಣ್ಣಿರಿಗೂ ನೀನೆ ಬೇಕಿನ್ನು.
-----------------------------------------------------------------------------------------------------------
No comments:
Post a Comment