- ಮನಸೆ ಚೂರು ದಾರಿಯನ್ನು ತೋರು ನೀನು
- ನೆನಪಿನಲಿ ಅಳುತಿದೆ ಹೃದಯ
- ಲೇ ನನ್ನ ಗಲ್ಲಿಯಲ್ಲಿ ಗಿಲ್ಲಿಯಂಗೆ ಬಂದೆ
- ನಡುಕ ನಡುಕ ನಡುಕ
ರಾಮಾರ್ಜುನ (೨೦೨೧) - ಮನಸೆ ಚೂರು ದಾರಿಯನ್ನು ತೋರು ನೀನು
ಸಂಗೀತ : ಆನಂದ ರಾಜಾವಿಕ್ರಮ ಸಾಹಿತ್ಯ : ನವೀನ ರೆಡ್ಡಿ, ಗಾಯನ : ಪುನೀತ ರಾಜಕುಮಾರ
ಮನಸೆ ಚೂರು ದಾರಿಯನ್ನು ತೋರು ನೀನು ನಿನ್ನೊಳಗೆ ಮರೆಯಾದ ನನಗೆ..
ಪ್ರೀತಿಯಂದಮೇಲೆ ಸಹಜಾನೆ ಕಣೆ ಒಂದು ಮುತ್ತು
ನಿನ್ನ ತುಟಿ ಅಂಚು ಈಗ ನಂದೆ ತಾನೆ ಸಂಚು
ಒಂದಾಗಿ ನಾವು ಕದ್ದು ಮುಚ್ಚಿ ಆಡೋ ಆಟ ಇದಕೇನೆಂದು ಹೆಸರಿಡಬಹುದೆ?
ಮನಸು ಚೂರು ದಾರಿಯನ್ನು ತೋರು ನೀನು ನಿನ್ನೊಳಗೆ ಮರೆಯಾದ ನನಗೆ..
ದೇವರಾಣೆ ನನ್ನ ನಲ್ಲೆ ನಿನ್ನ ಅಂದ ಕಂಡು ನಾಚುತಿದೆ ಒಂದು ಮನಸ್ಸು
ಹಸೆಮಣೆ ಏರುವಾಗ ನಿನ್ನ ಸೀರೆ ಅಂಚು ಕಾಲಿನಲ್ಲಿ ತುಳಿದ ಕನಸು..
ನಾಚುತ್ತಿರೊ ನನ್ನ ಹೆಣ್ಣೇ ನೋಡುತ್ತಿದ್ದೆ ನಿನ್ನ ಕಣ್ಣೇ
ಮಾಡುತ್ತಿದ್ದೆ ಏನೋ ಸನ್ನೆ ನನ್ನ ಜೀವ ಉಳಿಸು ಬಾರೆ ನೀನೆ..

ಪ್ರೇಮ ಭಾಷೆ ಕಲಿತು ಬಂದೆ ನಿನ್ನ ಬಳಿ ಹೇಳಬೇಕೆಂದೆ
ಹುಚ್ಚನಂತೆ ಮರೆತೋಯ್ತು ನೀ ಕಣ್ಣು ಹೊಡೆದಾಗಲೆ..
ನಾನು ಕಂಡ ಮೊನಲಿಸ ನಿನ್ನ ಮುಂದೆ ತುಂಬಾ ಮೋಸ
ಆಗಿಬಿಟ್ಟೆ ನಿಂಗೆ ದಾಸ ಕೆನ್ನೆ ಮೇಲೆ ದೃಷ್ಟಿ ಚುಕ್ಕಿ ಇಡಲಾ?

-----------------------------------------------------------------------------------------------------------------
ನೆನಪಿನಲಿ ಅಳುತಿದೆ ಹೃದಯ ಹೊರಟಿರುವೆ ನಿನಗಿದು ಸರಿಯಾ?
ಮರೆಯಾಗಿ ಹೋದೆ ಧೃವತಾರೆಯಾದೆ ವಿಧಿಯಾಟ ಹೀಗೇಕೆ ಹೇಳು?
ಕದಡೋಯ್ತು ನಿನ್ನ ಬದುಕೆಂಬ ಬಣ್ಣ ಮುಗಿಯೋದು ಹೀಗೇಕೆ ಬಾಳು
ಓ ಜೀವ.. ನನ್ನ ಜೀವ.. ಮಗುವಂತೆ.. ನಿದ್ರೆ ಏಕೆ?
ಓ.. ಕಾಲವೇ ಮುಸುಗಲಿ ನಗುವೆ ಬಡಜೀವ ದಯಮಾಡಿ ಬಿಡಬಾರದೆ
ಓ.. ಶೂಲವೇ ಮರೆಯಲಿ ಇರುವೆ ಎದೆಗೊಟ್ಟು ನನ್ನ ಮುಂದೆ ಬರಬಾರದೆ
ಜನನ ಮರಣ ಸಹಜವೆ ಜಗದಲ್ಲಿ ಸರಿಯೆ ಎನುತ ಕೊರಗಿದೆ ಒಗಟಲ್ಲಿ..
ಹಳೆಮಾತಿಗೊಂದು ಒಳಕೋಪ ಬಂದು ಅವಮಾನ ಮಾಡೋರು ನಾವು
ಹೊಸಮಾತು ತಂದು ಮೇಲೇಳು ಎಂದು ಬಹುಮಾನ ನೀಡೋರು ನಾವು
ಓ ಜೀವ.. ನನ್ನ ಜೀವ.. ಮಗುವಂತೆ.. ನಿದಿರೆ ಏಕೆ?
ಹುಟ್ಟಲೇ ಬೇಕು ಸತ್ತಿರೊ ಜೀವ ಸೃಷ್ಟಿಯ ನೀತಿ ಹೀಗೇನೆ
ಹೋಗಿ ಬಾರೊ ಸ್ವರ್ಗವ ಸೇರೊ ಶಿವನೆ ಮರುಜನ್ಮ ಕೊಡುತಾನೆ

ಮರೆಯಾಗಿ ಹೋದೆ ದೃವತಾರೆಯಾದೆ ವಿಧಿಯಾಟ ಹೀಗೇಕೆ ಹೇಳು?

ಲೇ ನನ್ನ ಗಲ್ಲಿಯಲ್ಲಿ ಗಿಲ್ಲಿಯಂಗೆ ಬಂದೆ ಹವ ಯಾರ ಮುಂದೆ ನಾನೆ ನಿನ್ನ ತಂದೆ
ಬಿಡು ಗಾಡಿ ಬಂದ ಬಿರುಗಾಳಿ
ಲೇ ನನ್ನ ಕೇರಿಯಲ್ಲಿ ನಿಂದೆ ಜೋರು ಅಂದೆ
ದಾರಿ ತಪ್ಪಿ ಬಂದೆ ದಿಕ್ಕು ಯಾರೊ ಮುಂದೆ
ಬಿಡು ಗಾಡಿ ಬಂದ ಬಿರುಗಾಳಿ
ನಾನೆ ಸೈತಾನೊ ಸಿಕ್ಕಿ ಹಾಕಿಕೊಂಡವನು ಸಾಯ್ತಾನೊ
ನಾನೆ ವಿಲನ್ನೋ ಏರಿಯಾ ನಂದೆ ನಾನೆ ಇಲ್ಲಿ ರಾಜನೊ
Bad boy he’s gonna find you
I’m a bad boy he’s gonna kill you
I’m bad bad bad bad bad bad bad boy
I’m a bad boy he’s gonna find you
I’m bad boy he’s gonna kill you
I’m a bad bad bad bad bad boy
ಕಟ್ಟಾಕಿ ಹೊಡಿತೀನಿ ನಿನ್ನ ಸಿಟ್ಟಲ್ಲಿ ಸುಡುತೀನಿ
ಕೈಕಾಲು ಮುರಿತೀನಿ ನಿನ್ನ ಜನ್ಮನ ಜಾಲೂತೀನಿ
ಎದುರಾಳಿ ಎದೆಯಲ್ಲಿ ಬೆಂಕಿ ಹಚ್ಚಿ
ಮದವೇರಿ ನಿಂತವ್ನೆ ತೆಗಿ ದೃಷ್ಟಿ
ಮಟ್ಟನ ಹಾಕುತೀನಿ ನಿಂಗೆ ಮೂಟೇನ ಕಟ್ಟುತೀನಿ
ಕನಸಲ್ಲೂ ಕಾಡುತೀನಿ ನಿನ್ನ ಸೊಕ್ಕನ್ನು ಕೊಲ್ಲುತೀನಿ
ನನ್ನ ಜನರು ನನ್ನ ಉಸಿರು ಬೌಂಡರಿ ದಾಟದಿರು
ನನ್ನ ಊರು ನಂದೆ ಜೋರು
ಗುರಾಯ್ಸದೆ ಸುಮ್ಮನಿರು
Coz I’m bad bad bad bad bad bad boy
I’m a bad bad bad bad bad bad bad boy
I’m a bad bad bad bad bad bad bad boy
ನಾ ನ ನಾನನ ನಾನಾ ನಾನಾನಾನಾ

ಲೇ ನನ್ನ ಕೇರಿಯಲ್ಲಿ ನಿಂದೆ ಜೋರು ಅಂದೆ ದಾರಿ ತಪ್ಪಿ ಬಂದೆ ದಿಕ್ಕು ಯಾರೊ ಮುಂದೆ
ಬಿಡು ಗಾಡಿ ಬಂದ ಬಿರುಗಾಳಿ
ನಾನೆ ಸೈತಾನೊ ಸಿಕ್ಕಿ ಹಾಕಿಕೊಂಡವನು ಸಾಯ್ತಾನೊ
ನಾನೆ ವಿಲ್ಲನ್ ಏರಿಯಾ ನಂದೆ ನಾನೆ ಇಲ್ಲಿ ರಾಜನೋ
Coz I’m a bad boy
he’s gonna find you
I’m a bad boy he’s gonna kill you
I’m a bad bad bad bad bad bad bad bad bad bad boy
I’m a bad boy he’s gonna kill you
I’m bad boy he’s gonna kill you
I’m a bad bad bad bad bad bad bad bad bad boy

ರಾಮಾರ್ಜುನ (೨೦೨೧) - ನೆನಪಿನಲಿ ಅಳುತಿದೆ ಹೃದಯ
ಸಂಗೀತ : ಆನಂದ ರಾಜಾವಿಕ್ರಮ ಸಾಹಿತ್ಯ : ವಿ.ನಾಗೇಂದ್ರಪ್ರಸಾದ್, ಗಾಯನ : ವಿಜಯಪ್ರಕಾಶ
ಮರೆಯಾಗಿ ಹೋದೆ ಧೃವತಾರೆಯಾದೆ ವಿಧಿಯಾಟ ಹೀಗೇಕೆ ಹೇಳು?
ಕದಡೋಯ್ತು ನಿನ್ನ ಬದುಕೆಂಬ ಬಣ್ಣ ಮುಗಿಯೋದು ಹೀಗೇಕೆ ಬಾಳು
ಓ ಜೀವ.. ನನ್ನ ಜೀವ.. ಮಗುವಂತೆ.. ನಿದ್ರೆ ಏಕೆ?
ಓ.. ಕಾಲವೇ ಮುಸುಗಲಿ ನಗುವೆ ಬಡಜೀವ ದಯಮಾಡಿ ಬಿಡಬಾರದೆ
ಓ.. ಶೂಲವೇ ಮರೆಯಲಿ ಇರುವೆ ಎದೆಗೊಟ್ಟು ನನ್ನ ಮುಂದೆ ಬರಬಾರದೆ
ಜನನ ಮರಣ ಸಹಜವೆ ಜಗದಲ್ಲಿ ಸರಿಯೆ ಎನುತ ಕೊರಗಿದೆ ಒಗಟಲ್ಲಿ..
ಹಳೆಮಾತಿಗೊಂದು ಒಳಕೋಪ ಬಂದು ಅವಮಾನ ಮಾಡೋರು ನಾವು
ಹೊಸಮಾತು ತಂದು ಮೇಲೇಳು ಎಂದು ಬಹುಮಾನ ನೀಡೋರು ನಾವು
ಓ ಜೀವ.. ನನ್ನ ಜೀವ.. ಮಗುವಂತೆ.. ನಿದಿರೆ ಏಕೆ?
ಹುಟ್ಟಲೇ ಬೇಕು ಸತ್ತಿರೊ ಜೀವ ಸೃಷ್ಟಿಯ ನೀತಿ ಹೀಗೇನೆ
ಹೋಗಿ ಬಾರೊ ಸ್ವರ್ಗವ ಸೇರೊ ಶಿವನೆ ಮರುಜನ್ಮ ಕೊಡುತಾನೆ
ನೆನಪಿನಲಿ ಅಳುತಿದೆ ಹೃದಯ ಹೊರಟಿರುವೆ ನಿನಗಿದು ಸರಿಯಾ?
ಮರೆಯಾಗಿ ಹೋದೆ ದೃವತಾರೆಯಾದೆ ವಿಧಿಯಾಟ ಹೀಗೇಕೆ ಹೇಳು?
ಕದಡೋಯ್ತು ನಿನ್ನ ಬದುಕೆಂಬ ಬಣ್ಣ ಮುಗಿಯೋದು ಹೀಗೇಕೆ ಬಾಳು
ಓ ಜೀವ.. ನನ್ನ ಜೀವ.. ಮಗುವಂತೆ.. ನಿದಿರೆ ಏಕೆ?
-----------------------------------------------------------------------------------------------------------------
ರಾಮಾರ್ಜುನ (೨೦೨೧) - ಲೇ ನನ್ನ ಗಲ್ಲಿಯಲ್ಲಿ ಗಿಲ್ಲಿಯಂಗೆ ಬಂದೆ
ಸಂಗೀತ : ಆನಂದ ರಾಜಾವಿಕ್ರಮ ಸಾಹಿತ್ಯ : ಕಿರಣಚಂದ್ರ, ಗಾಯನ : ಚಂದನಶೆಟ್ಟಿ
ಬಿಡು ಗಾಡಿ ಬಂದ ಬಿರುಗಾಳಿ
ಲೇ ನನ್ನ ಕೇರಿಯಲ್ಲಿ ನಿಂದೆ ಜೋರು ಅಂದೆ
ದಾರಿ ತಪ್ಪಿ ಬಂದೆ ದಿಕ್ಕು ಯಾರೊ ಮುಂದೆ
ಬಿಡು ಗಾಡಿ ಬಂದ ಬಿರುಗಾಳಿ
ನಾನೆ ಸೈತಾನೊ ಸಿಕ್ಕಿ ಹಾಕಿಕೊಂಡವನು ಸಾಯ್ತಾನೊ
ನಾನೆ ವಿಲನ್ನೋ ಏರಿಯಾ ನಂದೆ ನಾನೆ ಇಲ್ಲಿ ರಾಜನೊ
Bad boy he’s gonna find you
I’m a bad boy he’s gonna kill you
I’m bad bad bad bad bad bad bad boy
I’m a bad boy he’s gonna find you
I’m bad boy he’s gonna kill you
I’m a bad bad bad bad bad boy
ಕಟ್ಟಾಕಿ ಹೊಡಿತೀನಿ ನಿನ್ನ ಸಿಟ್ಟಲ್ಲಿ ಸುಡುತೀನಿ
ಕೈಕಾಲು ಮುರಿತೀನಿ ನಿನ್ನ ಜನ್ಮನ ಜಾಲೂತೀನಿ
ಎದುರಾಳಿ ಎದೆಯಲ್ಲಿ ಬೆಂಕಿ ಹಚ್ಚಿ
ಮದವೇರಿ ನಿಂತವ್ನೆ ತೆಗಿ ದೃಷ್ಟಿ
ಮಟ್ಟನ ಹಾಕುತೀನಿ ನಿಂಗೆ ಮೂಟೇನ ಕಟ್ಟುತೀನಿ
ಕನಸಲ್ಲೂ ಕಾಡುತೀನಿ ನಿನ್ನ ಸೊಕ್ಕನ್ನು ಕೊಲ್ಲುತೀನಿ
ನನ್ನ ಜನರು ನನ್ನ ಉಸಿರು ಬೌಂಡರಿ ದಾಟದಿರು
ನನ್ನ ಊರು ನಂದೆ ಜೋರು
ಗುರಾಯ್ಸದೆ ಸುಮ್ಮನಿರು
Coz I’m bad bad bad bad bad bad boy
I’m a bad bad bad bad bad bad bad boy
I’m a bad bad bad bad bad bad bad boy
ನಾ ನ ನಾನನ ನಾನಾ ನಾನಾನಾನಾ
ಲೇ ನನ್ನ ಗಲ್ಲಿಯಲ್ಲಿ ಗಿಲ್ಲಿಯಂಗೆ ಬಂದೆ ಹವ ಯಾರ ಮುಂದೆ ನಾನೆ ನಿನ್ನ ತಂದೆ
ಬಿಡು ಗಾಡಿ ಬಂದ ಬಿರುಗಾಳಿ
ಲೇ ನನ್ನ ಕೇರಿಯಲ್ಲಿ ನಿಂದೆ ಜೋರು ಅಂದೆ ದಾರಿ ತಪ್ಪಿ ಬಂದೆ ದಿಕ್ಕು ಯಾರೊ ಮುಂದೆ
ಬಿಡು ಗಾಡಿ ಬಂದ ಬಿರುಗಾಳಿ
ನಾನೆ ಸೈತಾನೊ ಸಿಕ್ಕಿ ಹಾಕಿಕೊಂಡವನು ಸಾಯ್ತಾನೊ
ನಾನೆ ವಿಲ್ಲನ್ ಏರಿಯಾ ನಂದೆ ನಾನೆ ಇಲ್ಲಿ ರಾಜನೋ
Coz I’m a bad boy
he’s gonna find you
I’m a bad boy he’s gonna kill you
I’m a bad bad bad bad bad bad bad bad bad bad boy
I’m a bad boy he’s gonna kill you
I’m bad boy he’s gonna kill you
I’m a bad bad bad bad bad bad bad bad bad boy
----------------------------------------------------------------------------------------------------------------
ರಾಮಾರ್ಜುನ (೨೦೨೧) - ನಡುಕ ನಡುಕ ನಡುಕ
ಸಂಗೀತ : ಆನಂದ ರಾಜಾವಿಕ್ರಮ ಸಾಹಿತ್ಯ : ಸಾಯಿ ಸರ್ವೇಶ, ಗಾಯನ : ವಷಿಷ್ಠ ಏನ್. ಸಿಂಹ
ನಡುಕ ನಡುಕ ನಡುಕ ಇರಬೇಕು ಕೊನೆಯ ತನಕ
ಖದಿಮರ ನಡು ಮುರಿದು ಬಿಡಲು ಉಗ್ರ ರೂಪ ಧರಿಸಿ ಗುಡುಗಿ ಬಾ!
ನರಕ ನರಕ ನರಕ ರುಚಿ ನೋಡಿ ಬಿಡಲಿ ಕಟುಕ
ಕೊತ ಕೊತ ಕೊತ ಕುದಿವ ರಕ್ತ ಆರೋ ಮುನ್ನ ಎದೆಯ ಬಗಿದು ಬಾ!
ಕಾದಿತ್ತು ರಣ ಹದ್ದು ರಣ ಬೇಟೆಯು ಸಿಗಲೆಂದು
ಕಣದಲ್ಲಿ ತಿರುಗೇಟು ಬಿಡದೆ ಕೊಡು ಬಾ!
ಯಾವುದೇ ಗುಂಪು ಬೇಕಿಲ್ಲ ನೀನೇನೆ ಸೈನ್ಯ ದೇವರಾಣೆ ನಿನ್ನನ್ನು ಪಡೆದೊರೆ ಧನ್ಯ!
ಕೆಡುಕಿ ದರಣಿ ಮೇಲೆ ತಲೆಯತ್ತಿ ನಿಂತಾಗ ಇವನೇ ಧರೆಗೆ ಇಳಿದ ರಾಮಾರ್ಜುನ!
ಕವಿದ ಇರುಳ ಸರಿಸಿ ಬೆಳಕನ್ನು ಸುರಿಸೋನು ಇವನ ಹೆಸರೇ ಕೇಳಿ ರಾಮಾರ್ಜುನ!
ಭಯ ಮೊಳಗಿಸುವ ದಯೆ ಕರುಣಿಸುವ
ಗಣಗಳ ಜೊತೆ ಸೆಣೆಸಾಡುವ ನಿಪುಣ ಇವನು
ಗತಿ ಬದಲಿಸುವ ಸ್ಥಿತಿ ಅರಳಿಸುವ
ಸುರನಂತೆ ಸಿಡಿದೇಳುವ ಚತುರ ಇವನು
ವೈರಿಯ ಕೇಡಿನ ಜನ್ಮ ಜಾಲಡೋ ಚಾಣಾಕ್ಷ
ಜನಗಳ ಮನಸಿನ ಗುಡಿಯ ಕಳಶ
ವ್ಯಘ್ರದ ಸೋಕ್ಕನು ಮುರಿವ ಘಳಿಗೆಯೂ ಬಂದಾಗ
ಬಳಸುವ ಸಮಯವೂ ಕೆಲವೇ ನಿಮಿಷ

ಯಾವುದೇ ಗುಂಪು ಬೇಕಿಲ್ಲ ನೀನೇನೆ ಸೈನ್ಯ
ದೇವರಾಣೆ ನಿನ್ನನ್ನು ಪಡೆದೊರೆ ಧನ್ಯ!

---------------------------------------------------------------------------------------------------------------

No comments:
Post a Comment