- ಹರೀಶಣ್ಣಂಗೆ ವಯಸ್ಸು 36 ..36 ..36
- ಜಗದೋದ್ಧಾರನ ಆಡಿಸಿದಳೆಶೋದಾ
- ಮರೆತ ನಗುವ
- ಬಾನಿಗೆ ಚಂದಿರ
ಹರೀಶ ವಯಸ್ಸು 36 (೨೦೨೨ ) - ಹರೀಶಣ್ಣಂಗೆ ವಯಸ್ಸು 36 ..36 ..36
ಸಂಗೀತ : ಗುರುರಾಜ ಜೇಷ್ಠ ಸಾಹಿತ್ಯ : ಭವ್ಯ ಪ್ರದೀಪ, ಗಾಯನ : ಪುನೀತ ರಾಜಕುಮಾರ
ಹರೀಶಣ್ಣಂಗೆ ವಯಸ್ಸು 36 ..36 ..36 ಮದ್ವೆ ಆಗ್ಲಿಲಂತ ಬೇಜಾರು ಬೇಜಾರು
ಹರೀಶಣ್ಣಂಗೆ ವಯಸ್ಸು 36 ..36 ..36 ಆದ್ರೆ ಮದ್ವೆ ಆಗ್ಲಿಲಂತ ಬೇಜಾರು ಬೇಜಾರು
ಊರೊರ್ಗೆಲ್ಲಾ ಮನೆ ತೋರ್ಸೋರು ಸಿಗ್ಲಿಲ್ಲ ಲೈಫ್ ಪಾರ್ಟ್ನರ್

ಓ ಓ ಓ ಓ ಓ ಓ ಓ ಓ ಓ ಓ ಓ ಓ ಓ ಓ ಓ ಓ
ಬ್ರೋಕರೇಜ್ ಟೆಲ್ಲಿದೆ ಮ್ಯಾರೇಜ್ ಇಲ್ಲದೆ ಹೇಗೆ ತಡಿಬೇಕಪ್ಪ ಜೀವ
ಯಾರಾದ್ರೂ ಬಂದು ಒಂದು ಚೂರು ಕೇಳ್ರಪ್ಪ ನಮ್ಮ ಹರೀಶಣ್ಣನ ನೋವ

ಜಾತಕ ತೋರಿಸಿ ಹರಕೆಯ ತೀರಿಸಿ ಸಾಕಾಗಿ ಹೋಗಿದೆ ಬದುಕು
ಹೆಣ್ಣೊಂದು ಬಾಳಲಿ ಬಂದ್ರೆ ಮಾತ್ರನೆ ಸರಿಯಾಗಬಹುದು ಇವರ ಟ್ರ್ಯಾಕ್

-------------------------------------------------------------------------------------------
ಜಗದೋದ್ಧಾರನ ಆಡಿಸಿದಳೆಶೋದಾ
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದೆ
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ
ಜಗದೋದ್ಧಾರನ ಆಡಿಸಿದಳೆಶೋದಾ
ಪರಮ ಪುರುಷನ ಪರವಾಸುದೇವನ
ಪುರಂದರ ವಿಠ್ಠಲನ
ಪುರಂದರ ವಿಠ್ಠಲನ ಆಡಿಸಿದಳ್ ಯಶೋದಾ

ಹರೀಶ ವಯಸ್ಸು 36 (೨೦೨೨ ) - ಜಗದೋದ್ಧಾರನ ಆಡಿಸಿದಳೆಶೋದಾ
ಸಂಗೀತ : ಗುರುರಾಜ ಜೇಷ್ಠ ಸಾಹಿತ್ಯ : ಪುರಂದದಾಸರು , ಗಾಯನ : ಸಂಗೀತ ಬಾಲಚಂದ್ರ
ಜಗದೋದ್ಧಾರನ ಮಗನೆಂದು ತಿಳಿಯುತ
ಸುಗುಣಾಂತ ರಂಗನ ಆಡಿಸಿದಳೆಶೋದೆ
ನಿಗಮಕೆ ಸಿಲುಕದ ಅಗಣಿತ ಮಹಿಮನ
ಮಗುಗಳ ಮಾಣಿಕ್ಯನ ಆಡಿಸಿದಳೆ ಯಶೋದೆ
ಜಗದೋದ್ಧಾರನ ಆಡಿಸಿದಳೆಶೋದಾ
ಪರಮ ಪುರುಷನ ಪರವಾಸುದೇವನ
ಪುರಂದರ ವಿಠ್ಠಲನ
ಪುರಂದರ ವಿಠ್ಠಲನ ಆಡಿಸಿದಳ್ ಯಶೋದಾ
-------------------------------------------------------------------------------------------
-------------------------------------------------------------------------------------------
No comments:
Post a Comment