1566. ಗಜ (೨೦೦೮)



ಗಜ ಚಲನಚಿತ್ರದ ಹಾಡುಗಳು
  1. ಐತಲಕಡಿ 
  2. ಬಂಗಾರೀ ಯಾರೇ ನೀ 
  3. ದು ದು ದುನಿಯಾ 
  4. ಲಂಬೂಜಿ 
  5. ಮಾತು ನನ್ನೊಳು 
  6. ಓ ಮನಸೇ 
  7. ಶ್ರೀಕರನೇ 
ಗಜ (೨೦೦೮) - ಐತಲಕಡಿ 
ಸಂಗೀತ : ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಶಮಿತಾ ಮಲ್ನಾಡ್, ಶಂಕರ ಮಹಾದೇವನ್

ಐತಲಕಡಿ ಐತಲಕಡಿ ಐತಲಕಡಿ ಐತಲಕಡಿ
ಬಾರೇ… ಬಾರೇ… ಜಲಜಲ ಜಲಜಾಕ್ಷಿ
ಮಿನಮಿನ ಮೀನಾಕ್ಷಿ ಕಮಕಮ ಕಮಲಾಕ್ಷಿ 
ಪಟಪಟ ಪಂಚರಂಗಿ  ಬಾರೇ ಐತಲಕಡಿ ಬಾರೇ 
ಜಲಜಲ ಜಲಜಾಕ್ಷಿ ಮಿನಮಿನ ಮೀನಾಕ್ಷಿ
ಕಮಕಮ ಕಮಲಾಕ್ಷಿ ಪಟಪಟ ಪಂಚರಂಗಿ ಬಾರೇ ಐತಲಕಡಿ ಬಾರೇ

ಲಗ್ನ ಆಗೂಮ ವಾಲಗ ಊದುಮಾ ಊಟ ಹಾಕೂಮ ಕಟ್ಟಿಕೊ ಕಟ್ಟಿಕೊ
ಹಾರನ್ ಕಟ್ಸುಮಾ ಹಾಡನ್ನ ಹಾಕುಮಾ ಡೌಲು ತೋರ್ಸುಮಾ
ಯಮ ಯಮ ಯಮ ಯಮ ಬುಲಾ ಡುಮಾ ನೆಲ ಡುಮಾ ಐತಲಕಡಿ ಐತಲಕಡಿ 
ಜಲಜಲ ಜಲಜಾಕ್ಷಿ ಮಿನಮಿನ ಮೀನಾಕ್ಷಿ ಕಮಕಮ ಕಮಲಾಕ್ಷಿ
ಪಟಪಟ ಪಂಚರಂಗಿ ಬಾರೇ ಐತಲಕಡಿ ಬಾರೇ

ಮೀಸೆ ಮೀಸೆ ಮಲ್ಲಯ್ಯ ಗಿಲ್ಲಯ್ಯ ಆಸೆ ಆಸೆ ಹೇಳಯ್ಯ ಮಾವಯ್ಯ
ಕುದುರೆ ನಿನ್ನ ಸೊಂಟ ಗಿರಗಿರನೆ ತಿರುಗುತೈತೆ
ನಾಟಿ ನಿನ್ನ ಗಲ್ಲ ಗಿಲ್ಲೋಕೆ ಸಂದಾಗೈತೆ ಐತೆ ಐತೆ ಐತೆ ಐತೆ
ಒಳಗೆ ಏನೋ ಆಗುತೈತೆ ಐತೆ ಐತೆ ಐತೆ ಐತೆ 
ಒಳಗೆ ಏನೋ ಊಹೂ ಐತೆ ಆಹಾಹಾ ಓಹೋಹೋ  
ಜಲಜಲ ಜಲಜಾಕ್ಷಿ ಮಿನಮಿನ ಮೀನಾಕ್ಷಿ ಕಮಕಮ ಕಮಲಾಕ್ಷಿ
ಪಟಪಟ ಪಂಚರಂಗಿ ಬಾರೇ ಐತಲಕಡಿ ಬಾರೇ
ಜಲಜಲ ಜಲಜಾಕ್ಷಿ ಮಿನಮಿನ ಮೀನಾಕ್ಷಿ ಕಮಕಮ ಕಮಲಾಕ್ಷಿ
ಪಟಪಟ ಪಂಚರಂಗಿ ಬಾರೇ ಐತಲಕಡಿ ಬಾರೇ

ಅರೆ ನಾಟಿ ನಾಟಿ ಬೆಣ್ಣೇನಾ ಮೀಟಿ ಮೀಟಿ ತುಪ್ಪಾನ ತಿಂತೀಯಾ
ಬೆಣ್ಣೆ ಮೈಯ್ಯಾ ಹೆಣ್ಣೇ ಮುತ್ತಿಟ್ರೆ ಮೆತ್ಕೊಂಡ್ತೈತೆ ಯಾರ್ಗೂ ಕಮ್ಮೀ ಇಲ್ಲ
ವಯ್ಯಾರ ವೈನಾಗೈತಿ ವೈಟು ವೈಟು ವೈಟು ವೈಟು ರಜನಿಕಾಂತ ನೀನು
ಯಾಕೆ ಯಾಕೆ ಹೊಗಳುತೀಯಾ ಹೈಟು ಜಾಸ್ತಿ ಮಾಡುತೀಯಾ
ಆಹಾಹಾ ಓಹೋಹೋ
ಜಲಜಲ ಜಲಜಾಕ್ಷಿ ಮಿನಮಿನ ಮೀನಾಕ್ಷಿ ಕಮಕಮ ಕಮಲಾಕ್ಷಿ
ಪಟಪಟ ಪಂಚರಂಗಿ ಬಾರೇ ಐತಲಕಡಿ ಬಾರೇ
ಜಲಜಲ ಜಲಜಾಕ್ಷಿ ಮಿನಮಿನ ಮೀನಾಕ್ಷಿ ಕಮಕಮ ಕಮಲಾಕ್ಷಿ
ಪಟಪಟ ಪಂಚರಂಗಿ ಬಾರೇ ಐತಲಕಡಿ ಬಾರೇ
-----------------------------------------------------------------------------------------------------------

ಗಜ (೨೦೦೮) - ಬಂಗಾರೀ ಯಾರೇ ನೀ
ಸಂಗೀತ : ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಜೆಸ್ಸಿ ಗಿಫ್ಟ್, ಚೈತ್ರಾ

ಬಂಗಾರಿ ಬಂಗಾರಿ ಬಂಗ್ ಬಂಗ್ ಬಂಗ್ ಬಂಗ್ 
ಬಂಗಾರಿ ಯಾರೇ ನೀ ಬುಲ್ ಬುಲ್ ಸಿಂಗಾರಿ ಯಾರೇ ನೀ ಬುಲ್ ಬುಲ್  
ಬೆಂಗಾಲಿ ಬೆಡಗಿನೋ ಸಿಂಗಾರಿ ಹುಡುಗಿನಾ ಕಿಚ್ಚಾರಿ ಸೋಲು ಯಾರೋಲೋ
ಗಜ ಗಜ ಆಲ್ವೇಸ್ ಚೇಂಜಿಂಗ್ ಜಾಯ್ ರಾಕ್ ರಾಕ್ ರಾಕ್ ಗಜ 
ಬಂಗಾರಿ ಯಾರೆ ನೀ ಬುಲ್ ಬುಲ್ ಸಿಂಗಾರಿ ಯಾರೇ ನೀ ಬುಲ್ ಬುಲ್
ಬೆಂಗಾಲಿ ಬೆಡಗಿನೊ ಸಿಂಗಾರಿ ಹುಡುಗಿನಾ ಕಿಚ್ಚಾರಿ ಸೋಲು ಯಾರೋಲೋ

ನಾ ಹೋಗೋ ದಾರೀಲಿ ಸಚ್ಚಿನು ಗಂಗೂಲಿ
ಹಾಕ್ತಾರೋ ರಂಗೋಲಿ ಹಾಡುತ್ತಾರೋ ಸುವ್ವಾಲಿ
ಗೊತ್ತಾಯ್ತೇ ಬೆಂಗಾಲಿ ನೀನು ಬಾರಿ ಚೆಂಗುಲ್ಲಿ
ಕೇಳೇಲೆ ಪಾಂಚಾಲಿ ಅಲ್ವೇ ಅಲ್ಲ ನಾ ಪೋಲಿ…..
ಬುಲ್ ಬುಲ್ ಬುಲ್ ಬುಲ್ ಬುಲ್ ಬುಲ್ ಬುಲ್
ಗಜ ತುಂಟ ಕಣೆ, ಗಜ ಪಂಟ ಕಣೆ, ಸೊಂಟ ತಂಟೆಗೆ ಹೋಗೋದಿಲ್ಲ
ಗಜ ರಾಜ ಕಣೆ, ಗಜ ಯೋಧ ಕಣೆ, ಗಜ ಇದ್ದ ಕಡೆ ಸೈನ್ಯ ಬೇಕಿಲ್ಲ
ಬಂಗಾರಿ ಬಂಗಾರಿ ಬಂಗ್ ಬಂಗ್ ಬಂಗ್
ಬಂಗಾರಿ ಯಾರೇ ನೀ ಬುಲ್ ಬುಲ್ ಸಿಂಗಾರಿ ಯಾರೇ ನೀ ಬುಲ್ ಬುಲ್

ಅಳ್ತಾಳೆ ಅಳ್ತಾಳೆ ಐಶ್ವರ್ಯ ಅಳ್ತಾಳೆ ಬಾಲಿವುಡ್ ಬರ್ಬೇಡ ದಮ್ಮಯ್ಯ ಅಂತಾಳೆ
ಬಿಡ್ತಾಳೆ ಬಿಡ್ತಾಳೆ ಉಗಿಬಂಡಿ ಬಿಡ್ತಾಳೆ
ಕೇಳೋರ್ ಸಿಕ್ಕಿಬಿಟ್ರೆ ಭೋಗಿ ಲೆಕ್ಕದಲ್ ಬಿಡ್ತಾಳೆ
ಬುಲ್ ಬುಲ್ ಬುಲ್ ಬುಲ್ ಬುಲ್ ಬುಲ್ ಬುಲ್ ಬುಲ್ 
ಗಜ ಇದ್ದ ಕಡೆ ನಿಜ ಒಂದೇ ಕಣೆ ಗಜ ಲವ್ವಿಗೆ ಬೀಳೋದಿಲ್ಲ

ಗಜ ಹೋದ ಕಡೆ ಜನ ಬಂತು ಕಣೆ ಗಜ ಯಾರ ಹಿಂದೆ ಹೋಗೋದಿಲ್ಲ
ಬಂಗಾರಿ ಯಾರೇ ನೀ ಬುಲ್ ಬುಲ್ ಸಿಂಗಾರಿ ಯಾರೇ ನೀ ಬುಲ್ ಬುಲ್
ಬೆಂಗಾಲಿ ಬೆಡಗಿನೋ  ಸಿಂಗಾರಿ ಹುಡುಗಿನಾ ಕಿಚ್ಚಾರಿ ಸೋಲು ಯಾರೋಲೋ
ಗಜ ಗಜ ಆಲ್ವೇಸ್ ಚೇಂಜಿಂಗ್ ಜಾಯ್ ರಾಕ್ ರಾಕ್ ರಾಕ್ ಗಜ್ 
-----------------------------------------------------------------------------------------------------------

ಗಜ (೨೦೦೮) - ದು ದು ದುನಿಯಾ
ಸಂಗೀತ : ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಶಮಿತಾ ಮಲ್ನಾಡ್, ಶಂಕರ ಮಹಾದೇವನ್

ದು ದು ದುನಿಯಾ ಸಖತ್ ಹಾಟ್ ಮಗಾ
ಮ ಮ ಮನಸ್ಸು ಸಖತ್ ಕೂಲ್ ಮಗಾ
ಪ್ರೀತಿಗೆ ಬೇಕಿಲ್ಲ ನಾನೇ ಜೂಟ್ ಮಗಾ
ನಂಗ್ಯಾವ ರೂಲ್ಸ್ ಇಲ್ಲ ನಂದೇ ರೈಟ್ ಮಗಾ
ಸುನ್ನಾರೆ ಸುನ್ನಾರೆ ಸುನ್ನಾರೆ ಚಾಲೆಂಜ್ ಮಾಡೋ
ಈ ಮುಂದಿಟ್ಟ ಹೆಜ್ಜೇನ ಹಿಂದಕ್ಕೆ ಎಂದೂ ಇಡಬಾರದು
ದು ದು ದುನಿಯಾ ಸಖತ್ ಹಾಟ್ ಮಗಾ
ಮ ಮ ಮನಸ್ಸು ಸಖತ್ ಕೂಲ್ ಮಗಾ
ಪ್ರೀತಿಗೆ ಬೇಕಿಲ್ಲ ನಾನೇ ಜೂಟ್ ಮಗಾ

ಕಾಲಿಟ್ಟ ಮೇಲೆ ಏನಿದ್ರೂ ಫೀಲೆ ಗ್ಯಾರಂಟಿ ರೂಮಲೆ
ಕೈ ಇಟ್ಟ ಮೇಲೆ ನಂಗಿಲ್ಲ ಸೋಲೆ ಗೆಲ್ಲೋದು ಮಾಮೂಲೆ
ಸೂರ್ಯನ ಹಾಗೆ ಬಾಳುವ ಯಾರ ತಂಟೆಗೆ ಹೋಗಲಾರೆನು
ರಾಜನ ಹಾಗೆ ಆಳುವೆ ನಾನು ಯಾರಿಗೂ ಬಾಗಲಾರೆನು
ತಕಿಟ ತದಿಮ್ಮಿ ಹೊಸತಾಳ ಕಪಟ ಇರದ ದಿನುವಾಲ
ದಿತ್ತಿತೈ ದಿತ್ತಿತೈ ಹೊಡಿ ಡೋಲ್ ಮಗಾ
ಕು ಕುಕ್ಕು ಕೂಮಿಗೆ ಹೊಡಿ ಡ್ಯಾಶ್ ಮಗಾ
ಪ್ರೀತಿಗೆ ಬೇಕಿಲ್ಲ ನಡಿ ಜೂಟ್ ಮಗಾ
ನಂಗ್ಯಾವ ರೂಲ್ಸ್ ಇಲ್ಲ ನಂದೇ ರೈಟ್ ಮಗಾ

ನಿಮ್ಮಿಂದ ಗ್ರೋಥೂ ನೀವೇನೆ ಪ್ರೀತು ಈ ಫುಡ್ ಇಂಪಾರ್ಟೆಂಟ್ 
ನೀವೆಲ್ಲಾ ಈಗ ಹಾರ್ಟಲ್ಲಿ ಜಾಗ ನೀಡಿದ್ದು ಶುಭಯೋಗ
ಆಡುವ ಏಜು ಮಾಡುವ ಮೋಜು ಯಾತಕೆ ಚಿಂತೆ ಮಾಡುವೆ
ಪ್ರೀತಿಗೆ ಪ್ರೀತಿ ಸ್ನೇಹಕೆ ಸ್ನೇಹ ಜೀವವ ನಾನು ನೀಡುವೆ
ತಕಿಟ ತದಿಮ್ಮಿ ಹೊಸತಾಳ ಕಪಟ ಇರದ ರಾಕಿವಾಲ
ದು ದು ದುನಿಯಾ ಸಖತ್ ಹಾಟ್ ಮಗಾ
ಮ ಮ ಮನಸ್ಸು ಸಖತ್ ಕೂಲ್ ಮಗಾ
ಪ್ರೀತಿಗೆ ಬೇಕಿಲ್ಲ ನಾನೇ ಜೂಟ್ ಮಗಾ
ದಿತ್ತಿತೈ ದಿತ್ತಿತೈ ಹೊಡಿ ಡೋಲ್ ಮಗಾ
ಕು ಕುಕ್ಕು ಕೂಮಿಗೆ ಹೊಡಿ ಡ್ಯಾಶ್ ಮಗಾ
----------------------------------------------------------------------------------------------------------

ಗಜ (೨೦೦೮) - ಲಂಬೂಜಿ
ಸಂಗೀತ : ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಶಾನ್, ಚಿತ್ರಾ

ನನನನನ ನನನನ ನನ್ನದೇ ಲಂಬೂ.. ಲಂಬೂ..  ಲಂಬೂ..  ಲಂಬೂ..  ಲಂಬೂ..  ಲಂಬೂ..  
ಹಲೋ ಮಿಸ್ಟರ್ ಹೌ ಡೂ ಯು ಡೂ, ಶು ನಾನನನನನನನ್ ದೇ 
ನನನನನ ನನನನ ನನ್ನದೇ ಲಂಬೂ.. ಲಂಬೂ..  ಲಂಬೂ..  ಲಂಬೂ..  ಲಂಬೂ..  ಲಂಬೂ..  
ಜೀ ಬೆಂಕಿ ತಿಂದ ಮಂಗ ನಮ್ಗೆ ಹಿಂಗೆ ಯಾಕ್ ಹೇಳೋ ಜಿ 
ಏನ್ ಐತೋ ಇಂದು ಕಣೆ ನಾನು, ಯಾಕ್ ಆಯ್ತು ಕಾರಣವೇನು 
ರಂಬಾ ಸಾಂಬಾ ಸಾಂಬಾ ರಂಬಾ ರಂಬಾ ಸಾಂಬಾ ಸಾಂಬಾ ರಂಬಾ  
ರಂಬಾ ಸಾಂಬಾ ಸಾಂಬಾ ರಂಬಾ ಎಂಜಾಯ್ ಜೀ ...  
ಲಂಬೂ..  ಲಂಬೂ..  ಲಂಬೂ..  ಲಂಬೂ..  ಲಂಬೂ..  ಲಂಬೂ..  
ಜೀ ಬೆಂಕಿ ತಿಂದ ಮಾಂಗ್ ನಮ್ಗೆ ಹಿಂಗೆ ಯಾಕ್ ಹೇಳೋ ಜಿ 
ಚಿಗುರು ಮಿಂಸೆ ಬಂದ ಹುಡುಗ ಚಿಗರೆಯೆಂತ ಹುಡುಗೀ 

ನೋಡತಿದಿವತು ಆಸೆ ಯಾಕೋ ಲಂಬೂಜಿ ಶಿವರು ಕಣ್ಣ ಕೊಟ್ಟು ನೋಡಲ್ಲಿಕೇ 
ಒಳಗೇ ಆಸೆ ಇಟ್ಟ ಕಾಲ್ಲಕ್ಕೆ ತಪ್ಪೇ ಇಲ್ಲಾ ಒಪ್ಪೇ ಮಾತಾ ಜೀ, ಓ.. ಜೀ  
ನಿಮ್ಮಾಸೆ  ಬಂದ್ರೆ ದೇಶ ಕೂಡ ಕಾಡೋದಿಲ್ಲ ಅನ್ನಬೇಡ
ಚಾರು ಬಂದ ಹೆಣ್ಣಿಗೆನ್ನೆಲ್ಲಾ ಕಾಣೋಲ್ಲ 
ಎವ್ರಿ ಬಡಿ , ರಂಬಾ ಸಾಂಬಾ ಸಾಂಬಾ ರಂಬಾ ರಂಬಾ ಸಾಂಬಾ ಸಾಂಬಾ ರಂಬಾ 
ರಂಬಾ ಸಾಂಬಾ ಸಾಂಬಾ ರಂಬಾ ಎಂಜಾಯ್ ಜೀ 
ಲಂಬೂ..  ಲಂಬೂ..  ಲಂಬೂ..  ಲಂಬೂ..  ಲಂಬೂ..  ಲಂಬೂ..ಜೀ   
ನನನನನ ನನನನ ನನ್ನದೇ ಲಂಬೂ.. ಲಂಬೂ..  ಲಂಬೂ..  ಲಂಬೂ..  ಲಂಬೂ..  ಲಂಬೂ..ಜೀ   
ಹಲೋ ಮಿಸ್ಟರ್ ಹೌ ಡೂ ಯು ಡೂ, ಶು 
ಬೆಂಕಿ ತಿಂದ ಮಂಗ ನಮ್ಗೆ ಹಿಂಗೆ ಯಾಕ್ ಹೇಳೋ ಜಿ 
ಲಂಬೂ..  ಲಂಬೂ..  ಲಂಬೂ..  ಲಂಬೂ..  ಲಂಬೂ..  ಲಂಬೂ..ಜೀ   
ಬೆಂಕಿ ತಿಂದ ಮಂಗ ನಮ್ಗೆ ಹಿಂಗೆ ಯಾಕ್ ಹೇಳೋ ಜಿ 
ಚಿಗುರು ಮಿಂಸೆ ಬಂದ ಹುಡುಗ ಚಿಗರೆಯೆಂತ ಹುಡುಗೀ 
ನೋಡತಿದಿವತ್ತು ಆಸೇ ಯಾಕೋ ಲಂಬೂಜೀ  
ಶಿವನು ಕಣ್ಣ ಕೊಟ್ಟು ನೋಡಲಿಕ್ಕೇ  
ಒಳಗೆ ಆಸೆಯಿಟ್ಟ ಕಲ್ಲೇಕೆ ತಪ್ಪೇ ಇಲ್ಲ ಒಪ್ಪೇ ಮಾತಾ ಜೀ... ಓ.. ಜೀ 
ನಿಮ್ಮಾಸೇ ಬಂದ್ರೇ ದೇಶ ಕೂಡ ಕಾಡೋದಿಲ್ಲಾ ಅನ್ನಬೇಡ 
ಚಾರು ಬಂದ ಹೆಣ್ಣಿಗೇನಿಲ್ಲಾ ಕಾಣೋಲ್ಲ ಎವ್ರಿ ಬಡಿ 
ರಂಬಾ ಸಾಂಬಾ ಸಾಂಬಾ ರಂಬಾ ಎಂಜಾಯ್ ಜೀ 
ಲಂಬೂ..  ಲಂಬೂ..  ಲಂಬೂ..  ಲಂಬೂ..  ಲಂಬೂ..  ಲಂಬೂ..ಜೀ   
ಬೆಂಕಿ ತಿಂದ ಮಂಗ ನಮ್ಗೆ ಹಿಂಗೆ ಯಾಕ್ ಹೇಳೋ ಜಿ 
ಏನಾಯಿತೋ ಇಂದು ಕಣೇ ನಾನು ಯಾಕಾಯಿತು ಕಾರಣವೇನು 
ಸೂರ್ಯ ಎತ್ತ ಹೋದ್ರೇ ಅತ್ತಾಗಲೇ ಛತ್ರಿ ಹಿಡಿಯೋ ಛತ್ರಿ ಹುಡಿಗಿಳಿ
ಗಂಡ ಬಂದೆ ತವರು ಮರೀತಾರ ಏ ಲವ್ ಯೂ ಅಂತಾ ಮಸ್ಕಾ ಹೋಡಿತಾರ
ಓಕೆ ಅಂದ್ರೇ ಬಸ್ಕಿ ಹೋಡಿತಾರ ಬೇಕಾ.. ಅಮ್ಮೋರೇ ಗಂಡ ಮಾಡೋತೀರಾ 
ನೂರ ಮದುವೆ ಅಂದ್ರೆ ಬ್ರಹ್ಮ ಗಂಟು ಮನಸು ಹಾಕು ಅಗ್ರೀಮೆಂಟು 
ತಿಳಿಯು ಗೆಳೆಯ ಪ್ರೀತಿಯಿಂದ ಈ ಗತ್ತು 
ರಂಬಾ ಸಾಂಬಾ ಸಾಂಬಾ ರಂಬಾ ರಂಬಾ ಸಾಂಬಾ ಸಾಂಬಾ ರಂಬಾ 
ರಂಬಾ ಸಾಂಬಾ ಸಾಂಬಾ ರಂಬಾ ಎಂಜಾಯ್ ಜೀ ... ಎವ್ರಿ ಬಡಿ 
ರಂಬಾ ಸಾಂಬಾ ಸಾಂಬಾ ರಂಬಾ ರಂಬಾ ಸಾಂಬಾ ಸಾಂಬಾ ರಂಬಾ 
ರಂಬಾ ಸಾಂಬಾ ಸಾಂಬಾ ರಂಬಾ ಎಂಜಾಯ್ ಜೀ ... 
---------------------------------------------------------------------------------------------------------

ಗಜ (೨೦೦೮) - ಮಾತು ನನ್ನೊಳು
ಸಂಗೀತ : ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಸೋನು ನಿಗಮ್, ಶ್ರೇಯಾ ಘೋಷಾಲ್

ಮಾತು ನನ್ನ ನೋಡು, ಮೌನಳು ನನ್ನ ನೋಡು 
ನೀರು ನನ್ನ ನೋಡು, ಮುಂಗಾರು ನನ್ನ ನೋಡು 
ನನ್ನಂಥ ಹುಟ್ಟಿ ಬಂದ ಚೇಲ್ವಿ ಇವಳೇ ಇವಳೇ ನೀ 
ಬೇಲ್ ಬೇಲ್ ಬೇಲ್ ಹೊಡಿತಾಳೆ, ಎದೆಯೊಳಗೆ ಕಲ್ ಕಲ್ ಕಲ್ಲು ಅಂತೈದೇ 
ಗನ್ ಗನ್ ಗುನ್ನು ಹೋಡಿತಾಳೆ, ಇವನ್ ಗುಂಗೇ ಖನ್ ಖನ್ ಖನ್ ಖನ್ನು ಅಂತೈದೇ 
ಮಾತು ನನ್ನ ನೋಡು, ಮೌನಳು ನನ್ನ ನೋಡು 
ನೀರು ನನ್ನ ನೋಡು, ಮುಂಗಾರು ನನ್ನ ನೋಡು 

ಗಾಡಿ ಕೂಡ ಗಾಳ ಹಾಕೋ, ಗಲೀತನ ನಾ ಹೇಗೇ ಮಾಡ್ಬೇಕು ಕಣೇ 
ಗುಣಗಾನ ನಕ್ಷತ್ರ ತಾಳ ಗೆಜ್ಜೆ, ಮುಕ್ಕಂತೇ ಆ ಲಜ್ಜೆ 
ಓ ತಾರೆ ನಗರ ಓಲಿಯ ನವಿಲೋ ಕುಳಿದಂಗೆ 
ಪೂರ್ಣಚಂದ್ರ ಕೈಬಾಳೆ, ಅರ್ಧ ಚಂದ್ರ ಮುಂಗುರಳೇ 
ಹಿಮದ ಬಿಂದು ಕಣ್ಣು ಗಳೇ, ನನ್ನ ಬಾಳ ಹೆಣ್ಣಿ ಬಲೆ 
ಜೀವ್ ಮಾಡ್ ಸಾಲಯಾರ್ಗೂ, ಅಂದ ಹೋಗಳೋಕೆ 
ಘಲ್ ಘಲ್ ಘಲ್ಲು ಅಂತೀಯತೆ, ಎದೆಯೊಳಗೇ 
ಬೇಲ್ ಬೇಲ್ ಬೆಲ್ ಬೆಲ್ಲು ಹೊಡಿಕಳೇ 
ಕಣ್ ಕಣ್ ಕಣ್ಣು ಹುಡಿತಾಳೆ, ನೀನ್ನೊಳಗೆ ಖನ್ನ ಖನ್ನ ಖನ್ನು ಅಂತೈತೆ
ಮಾತು ನನ್ನ ನೋಡು, ಮೌನಳು ನನ್ನ ನೋಡು ನೀರು ನನ್ನ ನೋಡು, 
ಮುಂಗಾರು ನನ್ನ ನೋಡು 

ರಾಯನ ಮಗಳು ರತ್ತು ರತ್ತೋ, ಭೀಮನ ಮಗಳು 
ಬಿತ್ತೋ ಬಿತ್ತೋ ಯಾರ ಯಾರಬ್ಬಿ, ಸುಂದರಾಗ ಸರ್ದಾರ 
ಯಾಯ್ಯಾಯಬ್ಬಿ ಮುದ್ದು ಮಾರ ಸಾವ್ಕಾರ 
ಬಾನಣ್ಣ ಚಿನ್ನೆ ಅಂತಾರೆ ನಿನ್ನೇ ನನ್ನಂತಾನೇ ಸನ್ನೇ ಮಾಡ್ತಾನೆ 
ಕಣ್ ಕಣ್ ಹೊಡಿತದೆ, ನನ್ನ ನೋಡೆ ಹಣ್ಣ ಹಣ್ಣ ಹಣ್ಣು ಅಂತಾನೆ 
ಡಬ್ ಡಬ್ ಡಬ್ಬು ಅಂತೈತೆ, ನನ್ನದೊಂದಿಕೆ ಲವ್ ಲವ್ ಲವ್ವೂ ಅಂತೈತೆ 
ಪದ ಸೋಕಿ ಪಾಪ ಹೋಯಿತು ಧರಣಿಗೆ ನೋಟ ತಾಕಿ ಜೀವ ಬಂತು ಧಮನಿಗೇ 
ಕುಚೇಲ ಈ ಹೈದಾ, ಕುಬೇರ ಆ ದೊಡ್ಡ ಕಣ್ಣಿಂದ ಇವಳ ಅಂದ ಚಂದ ಬಂದಾಗ 
ಏನು ಹೇಳಿ ಅಂದ ನಾ, ಸಾಲುತ್ತಿಲ್ಲ ವ್ಯಾಕರಣ 
ಕಣ್ಣಿನಗೆ ಬಾಳನ, ಬೇಸುತಾಳೇ  ನೋಡೋಣ 
ಯಾರೋಯಾದ್ರೆ ಪ್ರೀತಿ ಮಾಡುಲ್ಲ ಸ್ಫೂರ್ತಿ ನನ್ನವಳು 
ಬೆಲ್ ಬೇಲ್ ಬೆಲ್ ಬೆಲ್ಲು ಹೊದಿಕಲೆ, ಎದೆಯವೊಳಗೆ 
ಖಲ್ ಖಲ್ ಖಲ್ಲು ಅಂತೈತೆ ಕಣ್ ಕಣ್ ಕಣ್ ಹುಡಿತಾಳೆ ನೀನವಗುಣಕೆ 
ಗನ ಗನ್ ಗನ್ನು ಅಂತೈತೆ ಮಾತು ನನ್ನ ನೋಡು, 
ಮೌನಳು ನನ್ನ ನೋಡು ನೀರು ನನ್ನ ನೋಡು, ಮುಂಗಾರು ನನ್ನ ನೋಡು
-----------------------------------------------------------------------------------------------------------

ಗಜ (೨೦೦೮) - ಓ ಮನಸೇ
ಸಂಗೀತ : ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಕುನಾಲ್ ಗುಂಜವಾಲ್

ಓ ಮನಸೇ ಮನಸೇ ನಿನಗೊಂದು ಮನವಿ ಮನಸೇ
ಕೈಯ ಮುಗಿವೆ ಕನಿಕರಿಸೆ, ಪ್ರೀತಿ ಹೇಳಿ ಸಹಕರಿಸೆ
ಮನಸೇ ಮನಸೇ ಒಮ್ಮೆ ಸಮ್ಮತಿಸೆ
ಓ ಮನಸೇ ಮನಸೆ, ನಿನಗೊಂದು ಮನವಿ ಮನಸೇ
ಆ ಆ ಆ ಆ ಆ ಆ ಆ…..

ಹೇಳು ಹೇಳು ಅನ್ನೋ ಮನಸು ತಾಳು ತಾಳು ಅನ್ನೋ ಮನಸು
ಯಾವ ಮನದ ಮಾತು ಕೇಳಲಿ ನಾನೀಗ …
ನೆನಪು ಎಂಬ ಮುತ್ತಿನ ಹಾರ…
ಕೊನೆಯವರೆಗೂ ಅಮರ ಮಧುರ….
ಇಷ್ಟು ಸಾಕು ಬಾಳು ಎಂಬ ದೋಣಿ ಸಾಗಲು….

ಕೆಲವು ಪ್ರೀತಿ ಹೀಗೆ ಗರ್ಭದಲ್ಲೇ ಕರಗುವುದಂತೆ …
ಕೆಲವು ಮಾತ್ರ ಯಾಕೋ ಹೊರಗೆ ಬರದೆ ನರಳುವುದಂತೆ.. …
ಮನಸೇ ಮನಸೇ ಒಮ್ಮೆ ಸಮ್ಮತಿಸೆ…
ಓ ಮನಸೇ ಮನಸೇ…. ನಿನಗೊಂದು ಮನವಿ ಮನಸೇ …
ಹೋಗೋ ಮುನ್ನ ನನ್ನ ಗೆಳತಿ…..
ತಿರುಗಿ ನೋಡೇ ಒಂದು ಸರತಿ…..

ಇಲ್ಲಿ ಒಂದು ಪ್ರಾಣ ನಿನ್ನ ಪ್ರೀತಿ ಕೇಳಿದೆ ……
ಕಾಡಿ ಕಾಡಿ ನೋಯಿಸ ಬೇಡ …. ಕಾಯಬೇಡ ಕಾಯಿಸಬೇಡ …..
ಒಂದು ಬಾರಿ ಹೋದ ಕಾಲ ಮತ್ತೆ ಬಾರದು
ಬೀಸದಿರುವ ಗಾಳಿ ಉಸಿರಿಗಂತೂ ದೂರ
ಹೇಳದಿರುವ ಪ್ರೀತಿ ಭೂಮಿಗಂತೂ ಭಾರ
ಮನಸೇ ಮನಸೇ ಒಮ್ಮೆ ಸಮ್ಮತಿಸೆ
ಓ ಮನಸೇ ಮನಸೇ ನಿನಗಿಂದು ಮನವಿ ಮನಸೇ
-----------------------------------------------------------------------------------------------------------

ಗಜ (೨೦೦೮) - ಶ್ರೀಕರನೇ
ಸಂಗೀತ : ಹರಿಕೃಷ್ಣ, ಸಾಹಿತ್ಯ : ವಿ.ನಾಗೇಂದ್ರಪ್ರಸಾದ, ಗಾಯನ : ಚಿತ್ರಾ

ಶ್ರಿಕಾರನೆ, ಶ್ರೀನಿವಾಸನೆ, ಶೇಷಾದ್ರಿ ಗಿರಿವಾಸ, ಶ್ರೀರಮಣನೆ
ಶ್ರೀಚಕ್ರ, ಶ್ರೀಶಂಖ ಭೂಷಿತನೇ ಆತ್ಮ ಯಾದೆ ಹಾಯೆ ಆರಾಧನೆ

ಕರೆದರೆ ಬರುವ ಕಲಿಯುಗ ದೈವ ಪಾಪ ವಿನಾಶಯ
ಲಕಮಿನು ಮನವ ಕಲಿಕುತ ಇರುವ ಶ್ರೀ ವೆಂಕಟೇಶ
ಭದ್ರಾದ್ರಿ ರಾಮನು ಇವನೆ ಮಧುರ ಶಾಮನು ಇವನೆ
ಶರಣಾದಿ ಕುಂದದಿ ಕಾಯೊ ನೀ ಲಮಯ
ಶ್ರೀಕಾರನೆ, ಶ್ರೀನಿವಾಸನೆ ಶೇಷಾದ್ರಿ ಗಿರಿವಾಸ, ಶ್ರೀರಮಣನೆ
ಶ್ರೀಚಕ್ರ, ಶ್ರೀಶಂಖ ಭೂಷಿತನೇ ಆತ್ಮಯ ಆರಾಧನೆ
-----------------------------------------------------------------------------------------------------------

No comments:

Post a Comment