1570. ಕಿರಾತಕ (೧೯೮೮)



ಕಿರಾತಕ ಚಲನಚಿತ್ರದ ಹಾಡುಗಳು 
  1. ಫೋರ್ ಟ್ವೆಂಟಿ ಮಾಯಾಪುರದಲ್ಲಿ 
  2. ಓ ಮೈ ಡಿಯರ್ ಸತಿ 
  3. ಹೇ..ಸೂಪರ್ ಮಾನ್ 
  4. ಊರಿನಲ್ಲಿ ಗಂಡಸರು 
  5. ಮಂತ್ರವಾದಿ ಬಂದನೋ 
ಕಿರಾತಕ (೧೯೮೮) - ಫೋರ್ ಟ್ವೆಂಟಿ ಮಾಯಾಪುರದಲ್ಲಿ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ  

ಬಾಗೂರಪ್ಪನ ಮಗನೂರಳ್ಳಿಯ ತಳವಾರಯ್ಯನ ಮಗನ ಅಕ್ಕನಯ್ಯನವ್ವಾ ತಾತವಿಲ್ಲದವನ ಮಾವನ   
ಭಾವಮೈದ... ಈ ಹಳ್ಳಿ ಹೈದ.. (ಉಗುಳುವುದೂ) 
ಕೆಟ್ಟು ಪಟ್ಟಣ ಸೇರಬೇಡ.. ಸೇರಿದರೂ .. ಕೆಟ್ಟ ದಲ್ಲಾಳಿಗಳ ಕೂಡಬೇಡ ಕೂಡಿದರೂ .. 
ಕೆಟ್ಟ ಬ್ರ್ಯಾಂದಿ ವಿಸ್ಕಿ ಇಕ್ಕಬೇಡ ಇದ್ದರೂ .. ಕೆಟ್ಟ ಜೂಜು ಗೀಜು ಆಡಬೇಡ ಆಡಿದರೂ ... 
ಆಡಿದರೂ ... ಆಡಿದರೂ ... ಬಿಳಿಯ ಸೊಂಟದ ಮೈಯ್ಯಾ.. ಹಾಯ್ ಹಾಯ್ ಹಾಯ್ ಹಾಯ್ 
ಬಳೆಯ ತುಂಬಿದ ಕೈಯ್ಯಾ.. ಹಿಡಿಯಬಾರದೂ .. ಹಿಡಿದರೇ .. ಗೋವಿಂದನ ಮರೆಯಬಾರದು 
ಗೋವಿಂದ ಗೋವಿಂದ... 
ಫೋರ್ ಟ್ವೆಂಟಿ ಮಾಯಾಪುರದಲ್ಲಿ ಟೂ ಟ್ವೆಂಟಿ ಜರ್ದಾ ಬಾಯಲ್ಲಿ 
ಫೋರ್ ಟ್ವೆಂಟಿ ಮಾಯಾಪುರದಲ್ಲಿ ಟೂ ಟ್ವೆಂಟಿ ಜರ್ದಾ ಬಾಯಲ್ಲಿ 
ಬ್ರಾಂದಿ ಸಾರಾಯಿ ಗುಂಗಿನಲ್ಲಿ ಪಾರ್ಟಿಯ ಲೇಡಿಯ ಸಂಗದಲ್ಲಿ 
ತಂದಿದ್ದ ಕಾಸೂ ಎಲ್ಲಾನೂ ಲಾಸೂ ಇರೋದೇ ಇಷ್ಟೇ ಸಾಕೂ  
ಬಾರೇ ನನ್ನ ಜೂಮುಕಿ ಜೂಮುಕಿ ಜಮುನಾ ನಾಚಲೇಲೆ ನೂರು ಗಾನ ಯಮುನಾ 
ವಾಡಿಸುವ ಸಂಜೆ ಪೂರು ಪೊನ್ನಿ ರಾದೇನಾ ಚೀಟಿಯ ಚಿನ್ನದಾಟ...  
ಫೋರ್ ಟ್ವೆಂಟಿ ಮಾಯಾಪುರದಲ್ಲಿ ಟೂ ಟ್ವೆಂಟಿ ಜರ್ದಾ ಬಾಯಲ್ಲಿ 
ಬ್ರಾಂದಿ ಸಾರಾಯಿ ಗುಂಗಿನಲ್ಲಿ ಪಾರ್ಟಿಯ ಲೇಡಿಯ ಸಂಗದಲ್ಲಿ...  

ರಂಗಿನ ಪಟ್ಟಣ ಬೆಂಕಿ ಪೊಟ್ಟಣವೂ... ಒಳ್ಳೆಯತನಕೆ ಯಾರಿಗೂ ಬಗ್ಗದು ಹಳ್ಳಿಯ ಜನಕೆ ಈ ಊರು ಒಗ್ಗದು 
ನಮ್ಮೂರು ಚಿಕ್ಕದು ನಿಮ್ಮೂರು ದೊಡ್ಡದವ್ವಾ... 
ಊರಿನ ಜೊತೆಗೇ ಸಂತೆಯು ದೊಡ್ಡದಿಲ್ಲೀ.. ಸೀಮೆಯ ಕಟ್ಟುವಾ ಗೂಟವು ದೊಡ್ಡದು  
ಗದ್ದೆ ಉಳುವಾ ಕೈಯ್ಯೀ.. ಹೋಯ್ ... ಮುಟ್ಟಿ ಒದ್ದೆಯಾಯ್ತು ಮೈಯ್ಯಿ.. 
ನಿನ್ನ ಕೈಯ್ಯಿ ಚಿಕ್ಕದೂ ಮುಟ್ಟಿದರೇ ಕೈಯ್ಯೀ ರೇಷು ಪುಟ ದೊಡ್ಡದೂ ಗೋವಿಂದ.. ಗೋವಿಂದ 
ಅಹ್ಹ.. ಅಹ್ಹ..  ಅಹ್ಹ  ಫೋರ್ ಟ್ವೆಂಟಿ ಮಾಯಾಪುರದಲ್ಲಿ ಟೂ ಟ್ವೆಂಟಿ ಜರ್ದಾ ಬಾಯಲ್ಲಿ 
ಬ್ರಾಂದಿ ಸಾರಾಯಿ ಗುಂಗಿನಲ್ಲಿ ಪಾರ್ಟಿಯ ಲೇಡಿಯ ಸಂಗದಲ್ಲೇ  

ಕಲಿಯುಗಕ್ಕಿನ್ನೂ ಬಂತು ಕೊನೆಗಾಲ... 
ಕಲ್ಲಿನ ಕೋಳಿ ಕೂಗುವ ಕಾಲ ಹಲ್ಲಿನ ಬಸವ ಮೇಯುವ ಕಾಲ ನಮ್ಮನ್ನೂ ನಾವೇ ತಿನ್ನುವ ಶನಿಗಾಲ .. 
ಇನ್ನೇನೂ ಬಂತು ಕಾಯಿರೀ ಎಲ್ಲ ಸಾಯುವ ಮುಂಚೆ ಮೆರೆಯಿರಿ ಎಲ್ಲ 
ಶಿವನು ದಡ್ಡನಲ್ಲ.. ಶಿವಶಿವಾ ನಮ್ಮ ಕಥೆಯನ್ನೆಲ್ಲಾ ಬಲ್ಲ.. ನಮ್ಮ ಪಾಪದ ಬುತ್ತಿ ದೊಡ್ಡದು      
ಶೂಧ್ರ ಗುಟ್ಟನಾ ಶಿಕ್ಷೆಯ ಲಿಸ್ಟು ಕೂಡಾ ದೊಡ್ಡದೂ ಗೋವಿಂದಾ..ಗೋವಿಂದ 
ಅರೆರೇ ಅರೆರೇ ಅಹ್ಹ.. ಫೋರ್ ಟ್ವೆಂಟಿ ಮಾಯಾಪುರದಲ್ಲಿ ಟೂ ಟ್ವೆಂಟಿ ಜರ್ದಾ ಬಾಯಲ್ಲಿ 
ಬ್ರಾಂದಿ ಸಾರಾಯಿ ಗುಂಗಿನಲ್ಲಿ ಪಾರ್ಟಿಯ ಲೇಡಿಯ ಸಂಗದಲ್ಲೇ  
ತಂದಿದ್ದ ಕಾಸೂ ಎಲ್ಲಾನೂ ಲಾಸೂ ಇರೋದೇ ಇಷ್ಟೇ ಸಾಕೂ  
ಬಾರೇ ನನ್ನ ಜೂಮುಕಿ ಜೂಮುಕಿ ಜಮುನಾ ನಾಚ ಮೇರಿ ನೂರು ಗಾನ ಯಮುನಾ 
ವಾಡೇಯನು ಸಂಜೆ ಪೋರು ಪೊನ್ನಿ ರಾವೇನಾ ಚೀಲಿಯ ಚಿನ್ನದಾನ... ಅರೆರೇ ಅರೆರೇ  
---------------------------------------------------------------------------------------------------

ಕಿರಾತಕ (೧೯೮೮) - ಓ ಮೈ ಡಿಯರ್ ಸತಿ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ  ವಾಣಿಜಯರಾಂ 

ಗಂಡು : ಕುಕ್ಕೂಕೂ ಕೂಕೂ ಕುಕ್ಕೂಕೂ... ಕೂ      ಹೆಣ್ಣು : ಕುಕ್ಕೂಕೂಕ್ಕೂ ಕೂ 
ಗಂಡು : ಕುಕ್ಕೂಕೂ ಕೂಕೂ ಕುಕ್ಕೂಕೂ... ಕೂ      ಹೆಣ್ಣು : ಕುಕ್ಕೂಕೂಕ್ಕೂ ಕೂ 
ಗಂಡು : ಓ ಮೈ ಡಿಯರ್ ಸತಿ                           ಹೆಣ್ಣು : ಎಸ್ ಮೈ ಡಿಯರ್ ಪತಿ 
ಗಂಡು : ಕಾರ್ಯೇಷು ದಾಸೀ ಕರಣೇಷು ಮಂತ್ರೀ  ಭೋಗ್ಗೇಷು ಮಾತಾ ಶಯೇನೇಷು ರಂಭಾ 
           ಪತಿಯ ಸೇವೆಯಿದೂ ಸತಿಯ ಧರ್ಮವಿದು ಮಗುಗೇ ರೂಮೀದು ಬಾರಮ್ಮಾ.. ಬಾರಮ್ಮಾ 
ಹೆಣ್ಣು : ಓ ಮೈ ಡಿಯರ್ ಪತಿ                          ಗಂಡು : ಎಸ್ ಮೈ ಡಿಯರ್ ಸತಿ 
ಹೆಣ್ಣು : ಕಾಮಾಪುರಾಣ ನವ್ವಯವ್ನಲಜ್ಜ  ತಸ್ಮಾಗ್ಯಾಗ್ರತಾ ಕೆಂಪು ತ್ರಿಕೋನಮ್   
           ಖಾದಿ ಲೋಧಮದು ಮೂಢ ಮೋಹಮ್ ಸರಿಯ ಗೆದ್ದವನೇ ಗಂಡಪ್ಪಾ ಗಂಡಪ್ಪಾ  
ಗಂಡು : ಓ ಮೈ ಡಿಯರ್ ಸತಿ                           ಹೆಣ್ಣು : ಎಸ್ ಮೈ ಡಿಯರ್ ಪತಿ 

ಗಂಡು : ಮನವ ಬಲ್ಲಂತ ಯಜಮಾನೀ ಅರ್ಜಿ ಕಣ್ಣಲ್ಲಿದೇ 
            ಒಮ್ಮೇ ಕಣ್ಣಿಟ್ಟು ಓದುದಯೇ ಬಿಟ್ಟೂ ಹೃದಯ ತೆರೆದಿಟ್ಟು ಕೇಳುವೇ 
ಹೆಣ್ಣು : ಮುಗಿಯ ಕಂಡಂತ ಮಾರ್ಜಾಣಾ ಮರ್ಜಿ ಹೀಗೆತಕೆ    
          ಯೋಚನೆ ಮಾಡಿ ಸಾಧ್ಯತೆ ನೋಡಿ ಒಪ್ಪಿಗೆ ನಾಳೆ ಹೇಳುವೆ.. 
ಗಂಡು : ನಾಳೆ ಎಂದರೇ .. ತುಂಬಾ ಬೇಡಮ್ಮಾ.. ಅಹ್ಹಹ್ಹಹ್ಹ.. 
ಹೆಣ್ಣು : ಮೈಯ್ಯ ಮರೆತರೇ .. ನವಮಾಸ ಆರಂಭ 
ಗಂಡು : ಪತಿಯ ಸೇವೆಯಿದೂ ಸತಿಯ ಧರ್ಮವಿದು ಮಗುಗೇ ರೂಲು ಇದೂ ಬಾರಮ್ಮಾ.. ಬಾರಮ್ಮಾ 
ಹೆಣ್ಣು : ಓ ಮೈ ಡಿಯರ್ ಪತಿ                          ಗಂಡು : ಮುಂದೇ ಏನೂ ಗತಿ 

ಗಂಡು : ಅರ್ಧ ಮುತ್ತಿಟ್ಟ ಅರ್ಧಂಗಿ ಪೂರ್ತಿ ಮುದ್ದಾಡುವಾಗ 
            ಆರತಿಗೊಂದು ಕೀರುತಿಗೊಂದು ಅದರಮೇಲೊಂದು ಬೇಡವೇ.. ಹೇಹೇ .. 
ಹೆಣ್ಣು : ಇಂದು ಒಪ್ಪತ್ತು ಉಪವಾಸ ಮುತ್ತೇ ಆಹಾರವೋ.. 
           ಚಿಕ್ಕ ಸಂಸಾರ ಚೊಕ್ಕ ಸಂಸಾರ ಸುಖಕೆ ಆಧಾರವಲ್ಲವೇ..... 
ಗಂಡು : ಬೇಗ ಬಂದರೇ .. ಆಹಾ..ಅಹ್ಹಹ್ಹಹ್ಹಾಹ್ಹಾ.. 
ಹೆಣ್ಣು : ಈಗ ಬಂದರೇ .. ಅಯ್ಯೋ..ಅಯ್ಯಯ್ಯೋ  
           ಕಾಮ ಕ್ರೋಧ ಮದ ಲೋಭ ಮೋಹಮಾ ಸರಿಯ ಗೆದ್ದವನೇ ಗಂಡಪ್ಪಾ ಗಂಡಪ್ಪಾ  
ಗಂಡು : ಓ ಮೈ ಡಿಯರ್ ಸತಿ                           ಹೆಣ್ಣು : ಎಸ್ ಮೈ ಡಿಯರ್ ಪತಿ 
ಗಂಡು : ಕಾರ್ಯೇಷು ದಾಸೀ ಕರಣೇಷು ಮಂತ್ರೀ  ಭೋಗ್ಗೇಷು ಮಾತಾ ಶಯೇನೇಷು ರಂಭಾ 
ಹೆಣ್ಣು : ಕಾಮ ಕ್ರೋಧ ಮದ ಲೋಭ ಮೋಹಮಾ ಸರಿಯ ಗೆದ್ದವನೇ ಗಂಡಪ್ಪಾ ಗಂಡಪ್ಪಾ  
ಗಂಡು : ಒಂದೇ ಒಂದು ಸತಿ                           ಹೆಣ್ಣು : ನೋ ನೋ ಮೈ ಡಿಯರ್ ಪತಿ                          
ಗಂಡು : ಹ್ಹಾಂ ..ಅಹ್ಹಾಂಹ್ಹಾಂ 
---------------------------------------------------------------------------------------------------

ಕಿರಾತಕ (೧೯೮೮) - ಹೇ..ಸೂಪರ್ ಮಾನ್ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಉಷಾ ಉತ್ತಪ್ಪ, ಕೋರಸ್  

ಡಿಂಗರಿ ಡಿಂಗಾಲಿ ಡಿಂಗರಿ ಡಿಂಗಾಲಿ ಮನಸೆಳೆಯುವ ಉಯ್ಯಾಲೆಯಾ 
ಸುಳಿಹೋ ಸುವ್ವಾಲೇ ಸುಳಿಹೋ ಸುವ್ವಾಲೇ ವಯಸ್ಸೇ ಜೋಕಾಲಿಯಾ
ಹೇ... ಸೂಪರ್ ಮ್ಯಾನೂ...... ನಿನಗಿಂತ ಸೂಪರ್ ನಾನೂ .... 
ಹೇ... ಸೂಪರ್ ಮ್ಯಾನೂ...... ನಿನ್ನನ್ನ ಗೆದ್ದೇ  ನಾನೂ .... 
ಡಿಂಗರಿ ಡಿಂಗಾಲಿ ಡಿಂಗರಿ ಡಿಂಗಾಲಿ ಮನಸೆಳೆಯುವ ಉಯ್ಯಾಲೆಯಾ 
ಸುಳಿಹೋ ಸುವ್ವಾಲೇ ಸುಳಿಹೋ ಸುವ್ವಾಲೇ ವಯಸ್ಸೇ ಜೋಕಾಲಿಯಾ
(ಟಂಟಂಟಂಟಂ ಟಂಟಂಟಂಟಂ ಟಂಟಂಟಂಟಂ)

ಮೊದಲು ನಿನ್ನನ್ನೂ ನಾ ನೋಡಿದ ಕೂಡಲೇ ಜೀವ ನೀರಾಯಿತು 
ಪಟಾರಲೀ ಮನಸಿನ ಕಿಡಕಿ ತಟಾರನೇ ತೆರೆ ಕೊಂಡ್ತು 
ನನಗೆ ಸುಳಿವಿತ್ತದೇ ನಿನ್ನ ಈ ರೂಪವು ಒಳಗೆ ಗೂಡಾಡಿತೋ 
ಢವ ಢವ ಎದೆಯೊಳಗೆಲ್ಲ ಸದ್ದು ಮಾಡಿ ಹೊರವಂತೋ 
ಆಮೇಲೇನಾಯಿತೋ ಉಸಿರಾಟ ನಿಂತ ಹೋಯಿತೋ 
ಹಾರಾಡು ನಿನ್ನೆಂದೇನೇ ಈ ಜೀವ ಬೆನ್ನೇರಿತೋ 
ಡಿಂಗರಿ ಡಿಂಗಾಲಿ ಮಲ್ಲಿಗೆ ಹೂಮಾಲೆ ಹಾಕೋಳೆ ನಿಂತಿತಲೇ 
ಹೇ... ಸೂಪರ್ ಮ್ಯಾನೂ...... ನಿನಗಿಂತ ಸೂಪರ್ ನಾನೂ .... 
ಹೇ... ಸೂಪರ್ ಮ್ಯಾನೂ...... ನಿನ್ನನ್ನ ಗೆದ್ದೇ  ನಾನೂ .... 
   
(ತರ ರಪ್ಪಪ್ಪಪ ತರ ರಪ್ಪಪ್ಪಪ ತರರ ಪಪ್ಪ ತರ ರಪ್ಪಪ್ಪಪ ತರ ರಪ್ಪಪ್ಪಪ ತರರ ಪಪ್ಪ 
 ತರ ರಪ್ಪಪ್ಪಪ ತರ ರಪ್ಪಪ್ಪಪ ತರರ ಪಪ್ಪ ರಮಮ ಮಮ 
 ತರ ರಪ್ಪಪ್ಪಪ ತರ ರಪ್ಪಪ್ಪಪ ತರರ ಪಪ್ಪ  ರಮಮ ಮಮ)
ನನ್ನ ಮನಸ್ಸಲ್ಲೀ ನಾ ಸುಂದರ ಮನ್ಮಥ ನೀನೇ ತಾನೇದಿರೂ 
ಢಮಾರ್ ಢಮಾರ್ ಬಡಿಯುವ ಹೀರೋ ಟಕ್ ಟಕ್ ಬಡಿ ಬಾರೋ 
ನನ್ನ ಮೇಲೇರಿಸೋ ಎತ್ತರ ಎತ್ತರ ಇನ್ನೂ ಬಾನೆತ್ತರ... 
ಉಡಾಯಿಸೋ ಸ್ವರ್ಗದನೆಡೆಗೇ ಹೀಗೆ ಬರುವೆ ನಿನ್ನ ಜೊತೆಗೇ .. 
ಓಲಾಡು ಮೋಡಗಳ ಬೀದಿಲಿ ಸಾಗುವೂ ಬಾ   
ತೇಲಾಡುತ ಮೈಯ್ಯಗಳ ಊರಿಗೆ ಹೋಗೋಣು ಬಾ 
ಡಿಂಗರಿ ಡಿಂಗಾಲಿ ಮಲ್ಲಿಗೆ ಹೂಮಾಲೆ ಹಾಕೋಳೆ ನಿಂತಿತಲೇ 
ಹೇ... ಸೂಪರ್ ಮ್ಯಾನೂ...... ನಿನಗಿಂತ ಸೂಪರ್ ನಾನೂ .... 
ಹೇ... ಸೂಪರ್ ಮ್ಯಾನೂ...... ನಿನ್ನನ್ನ ಗೆದ್ದೇ  ನಾನೂ .... 
ಡಿಂಗರಿ ಡಿಂಗಾಲಿ ಡಿಂಗರಿ ಡಿಂಗಾಲಿ ಮನಸೆಳೆಯುವ ಉಯ್ಯಾಲೆಯಾ 
ಸುಳಿಹೋ ಸುವ್ವಾಲೇ ಸುಳಿಹೋ ಸುವ್ವಾಲೇ ವಯಸ್ಸೇ ಜೋಕಾಲಿಯಾ
----------------------------------------------------------------------------------------------------

ಕಿರಾತಕ (೧೯೮೮) - ಊರಿನಲ್ಲಿ ಗಂಡಸರು 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ವಾಣಿಜಯರಾಂ 

ಅಹ್ಹ.. ಹುಂಹೂಂ .. ಊರಿನೆಲ್ಲಾ ಗಂಡಸರೂ ನನ್ನಾ ಬೆನ್ನ ಹಿಂದೇ .. 
ನಾನು ಮಾತ್ರ ಬರುತಿನೋ ನಿನ್ನಾ ಹಿಂದಿಂದೇ 
ಹ್ಹಾ... ಬಾರೋ ಬಾರೋ ಸರದಾರ ನೀನೇ ನನಗ ಹೀರೋ   
ನಿನ್ನ ಬಿಟ್ಟು ಮಿಕ್ಕೋರು ಎಲ್ಲಾ ಬರಿ ಜೀರೋ 

ನಂಬ ನೆನಪಲಿ ರಾತ್ರಿ ಕಳೆದೆನು ಹಗಲು ಕಳೆಯಲು ಬೇಗ ಎದ್ದೇನೂ 
ಕಣ್ಣಿನೆದುರು ಶ್ರೀ ಕೃಷ್ಣನಿದ್ದನು ಭಕ್ತಿಯಿಂದನ ಕೈಯ್ಯ ಮುಗಿದೇನು 
ಭಾಮಾ ರುಕ್ಮಿಣಿ ಪಕ್ಕ ಇದ್ದರೂ ನೋಡಿ ನಕ್ಕ.. ಅಮ್ಮಾ.. 
ನಾನು ನಿನ್ನಯೀ ಸ್ವತ್ತೂ ಅವನಿಗೇನೂ ಇದು ಗೊತ್ತು...     
ನೂರು ಹೆಂಡಿರ ಸೇರೋನು ಅವನ್ಯಾವ ಹೀರೋ  ಆ... 
ನಿನ್ನ ಬಿಟ್ಟು ಮಿಕ್ಕೋರು ಎಲ್ಲಾ ಬರಿ ಜೀರೋ 
ಊರಿನೆಲ್ಲಾ ಗಂಡಸರೂ ನನ್ನಾ ಬೆನ್ನ ಹಿಂದೇ .. 
ನಾನು ಮಾತ್ರ ಬರುತಿನೋ ನಿನ್ನಾ ಹಿಂದಿಂದೇ.. ಅಹ್ಹಹ್ಹಹಹ 

ತೂರಾತಾ ತತ್ ನಿನ್ನ ಹೆಸರಿನ ಧ್ಯಾನ ಮಾಡುತ ಬಿಸಿಯ ನೀರಿನ ಸ್ನಾನ ಮಾಡುತ.. ssss  ಅಹ್ಹಹ್ಹಹ್ಹ 
ನನ್ನ ಸನಿಹದ ಸುಖವ ಸವಿಯುತ ನರಗಳೊಳಗೇ ಹುಚ್ಚ ಎದ್ದು ಬೆವರುತ 
ಮೇಲೆ ನೋಡಿದರೇ ಅಲ್ಲಿ ರಟ್ಟೆಗಾತ್ರದ ಹಲ್ಲಿ 
ಯಾರ ನೆನೆಯುವೇ ಕಳ್ಳಿ ಎಂದಿಗೂ ಬಚ್ಚನ್ನಲ್ಲೀ ... 
ಹೆದರಬೇಡ ಎಲೇ ಹುಡುಗಿ ನನ ರಾಜ ಬರುತ್ತಾನೇ 
ಬಂದು ನಿನ್ನ ಸೇರುತಾನೇ ಅಂತಯ್ಯಾ ಲೋಚಲೋಚನೇ  
ಊರಿನೆಲ್ಲಾ ಗಂಡಸರೂ ನನ್ನಾ ಬೆನ್ನ ಹಿಂದೇ .. ಆ 
ನಾನು ಮಾತ್ರ ಬರುತಿನೋ ನಿನ್ನಾ ಹಿಂದಿಂದೇ.. ಆ 

ನಮ್ಮ ಬೀದಿಯ ರಾಮಮಂದಿರ ಅಲ್ಲಿ ರಾಮಸೀತೆಯ ಮೂರ್ತಿ ಸುಂದರ 
ಮಡಿಯನ್ನುಟ್ಟು ನಾನಲ್ಲಿ ನಿಂತರೇ ಹೂವು ಬಲಗಡೆ ಬಿತ್ತೂ ಓ ದೊರೆ 
ನಾನೂ ಕೇಳಿದ್ದೂ ಒಂದೇ ನೀವೇ ನನ ತಾಯಿತಂದೆ 
ನನ್ನ ಯಜಮಾನ ನಿಂದೇ ಸವತಿಯಿರು ಕೂಡದಿಂದೇ   
ಊರಿನೆಲ್ಲಾ ಗಂಡಸರೂ ನನ್ನಾ ಬೆನ್ನ ಹಿಂದೇ ..  
ನಾನು ಮಾತ್ರ ಬರುತಿನೋ ನಿನ್ನಾ ಹಿಂದಿಂದೇ.. ಆ 
ಬಾರೋ ಬಾರೋ ಸರದಾರ ನೀನೇ ನನಗ ಹೀರೋ   
ನಿನ್ನ ಬಿಟ್ಟು ಮಿಕ್ಕೋರು ಎಲ್ಲಾ ಬರಿ ಜೀರೋ 
ತರತ್ತ್ ತರತ್ತ್ ತರತ್ತ್ ತರತ್ತ್ ತರರರತತ್ತ್ 
ತರತ್ತ್ ತರತ್ತ್ ತರತ್ತ್ ತರತ್ತ್ ತರರರತತ್ತ್ ಆಹ್ಹ್.. ಹೂಂ .. ಅಹ್ಹಹ್ಹ.. 
----------------------------------------------------------------------------------------------------

ಕಿರಾತಕ (೧೯೮೮) - ಮಂತ್ರವಾದಿ ಬಂದನೋ 
ಸಂಗೀತ : ಸಾಹಿತ್ಯ : ಹಂಸಲೇಖ, ಗಾಯನ : ಎಸ್.ಪಿ.ಬಿ, ಬಿ.ಆರ್.ಛಾಯ, ಕುಸುಮ 

ಕೋರಸ್ : ಓಓಓಓಓಓಓ... ಬಭಂ ಬಭಂ ಬಭಂ ಬಬಬಬಾ ಬಭಂ ಬಭಂ ಬಭಂ 
               ಬಬಬಬಾ ಬಭಂ ಬಭಂ ಬಭಂ ಬಬಬಬಾ ಬಭಂ ಬಭಂ ಬಭಂ ಬಬಬಬಾ 
ಗಂಡು : ಭೂವಿಲಾದ...                                 ಕೋರಸ್ :  ಲಾಲಾಲಾಲ ಲಾಲಾಲಾಲ                                  
ಗಂಡು : ಭೂವಿಲಾದ...                                 ಕೋರಸ್ :  ಲಾಲಾಲಾಲ ಲಾಲಾಲಾಲ                                  
ಗಂಡು : ಮಂತ್ರವಾದಿ ಬಂದನೋ ಮಂಕುಬೂದಿ ತಂದನೋ 
           ಮಾಯಗಾರ ಬಂದನೋ ಮೈಯ್ಯಕಟ್ಟಿದ ತಂದನೋ 
           ಈ ಆಟದೊಂಬರಾಟಕ್ಕೊಂದು ರಂಗು ಭರಿಸಲೂ   
           ಈ ಭಾರಿ ಜನರ ಕಣ್ಣುಗಳನೂ ದಂಗು ಬಡಿಸಲೂ 
           ಭೂವಿಲಾದ...                                 ಕೋರಸ್ :  ಲಾಲಾಲಾಲ ಲಾಲಾಲಾಲ                                  
ಗಂಡು : ಭೂವಿಲಾದ...                                 ಕೋರಸ್ :  ಲಾಲಾಲಾಲ ಲಾಲಾಲಾಲ                                  
ಗಂಡು : ಮಂತ್ರವಾದಿ ಬಂದನೋ ಮಂಕುಬೂದಿ ತಂದನೋ 
           ಮಾಯಗಾರ ಬಂದನೋ ಮೈಯ್ಯಕಟ್ಟಿದ ತಂದನೋ 

ಹೆಣ್ಣು : ಯಾರೇ ನೀ... ಮೌನರಾಗಿಯೇ...  ಸುಂದರಾಗಿಯೇ 
          ಯಾರೇ ನೀ... ಮೋಹನಾಂಗಿಯೇ ...  ಮೋಹನಾಂಗಿಯೇ  
          ಯಾರೇ ನೀನು ಸುಂದರೀ ಯಾಕೆ ಬಂದೆ ಕಿನ್ನರಿ      ಕೋರಸ್ : ಪಬಪಪ  ಪಬಪಪ           
ಹೆಣ್ಣು : ನಾನು ದೇವಸುಂದರೀ ಯಾಕೇ ನಿನಗೆ ಕಣ್ಣೂರಿ ..   ಕೋರಸ್ : ಪಬಪಪ  ಪಬಪಪ           
ಹೆಣ್ಣು : ಈ ಲೋಕವೆಲ್ಲ ನನ್ನ ಕಣ್ಣ ಹುಬ್ಬಿನಲ್ಲಿದೇ.. (ಹೋಯ್ ) 
          ಭೂಲೋಕವೆಲ್ಲಾ ನನ್ನ ಕಣ್ಣ ರೆಪ್ಪೆಯಲ್ಲಿದೇ   
          ಹಾಡಲೇ... ನಾನು ಕುಣಿಸುವೇ ಮೈಯ್ಯ ತಣಿಸುವೆ 
          ಕಣ್ಣಲ್ಲೇ.... ನೀನು ಕುಣಿಸುವೇ ಎಲ್ಲ ಮರೆಸುವೇ .. 
          ಯಾರೇ ನೀನು ಸುಂದರೀ ಯಾಕೆ ಬಂದೆ ಕಿನ್ನರಿ      ಕೋರಸ್ : ಪಬಪಪ  ಪಬಪಪ           
ಹೆಣ್ಣು : ನಾನು ದೇವಸುಂದರೀ ಯಾಕೇ ನಿನಗೆ ಕಣ್ಣೂರಿ ..   ಕೋರಸ್ : ಪಬಪಪ  ಪಬಪಪ           
 
ಗಂಡು : ಹೋ... ಯ್ .... ಚೀಕುಚೂ ಚೀಕುಚೂ ಚೀಕುಚೂ ಚಾ ಚೀಕುಚೂ ಚೀಕುಚೂ ಚೀಕುಚೂ ಚಾ 
           ಭೂವಿಲಾದ...               ಕೋರಸ್ : ಜುಮ್ಮರೇ ಜುಮ್ಮರೇ ಜುಮ್ಮ ಜುಮ್ಮರೇ ಜುಮ್ಮರೇ ಜುಮ್ಮ 
ಗಂಡು : ಭೂವಿಲಾದ...              ಕೋರಸ್ : ಜುಮ್ಮರೇ ಜುಮ್ಮರೇ ಜುಮ್ಮ ಜುಮ್ಮರೇ ಜುಮ್ಮರೇ ಜುಮ್ಮ 
ಎಲ್ಲರು : ಮಂತ್ರವಾದಿ ಬಂದನೋ ಮಂಕುಬೂದಿ ತಂದನೋ  ಪಬಪಾ ಪಬಪಾ 
           ಮಾಯಗಾರ ಬಂದನೋ ಮೈಯ್ಯಕಟ್ಟಿದ ತಂದನೋ  ಪಬಪಾ ಪಬಪಾ 
           ಈ ಆಟದೊಂಬರಾಟಕ್ಕೊಂದು ರಂಗು ಭರಿಸಲೂ ಹೋಯ್ ..   
           ಈ ಭಾರಿ ಜನರ ಕಣ್ಣುಗಳನೂ ದಂಗು ಬಡಿಸಲೂ 
ಗಂಡು : ಭೂವಿಲಾದ...                                 ಕೋರಸ್ :  ಲಾಲಾಲಾಲ ಲಾಲಾಲಾಲ                                  
ಗಂಡು : ಭೂವಿಲಾದ...                                 ಕೋರಸ್ :  ಲಾಲಾಲಾಲ ಲಾಲಾಲಾಲ                                  
---------------------------------------------------------------------------------------------------

No comments:

Post a Comment