ಬಡ್ಡಿಮಗನ್ ಲೈಫು ಚಲನಚಿತ್ರದ ಹಾಡುಗಳು
- ಏನ್ ಚಂದನೋ ತಕೊ
- ಬಡ್ಡಿಮಗನ್ ಲೈಫು
- ದೂರ ದೂರ
ಬಡ್ಡಿಮಗನ್ ಲೈಫು (೨೦೧೯) - ಏನ್ ಚಂದನೋ ತಕೊ
ಸಂಗೀತ : ಆಶಿಕ ಅರುಣ, ಪೂರ್ಣಚಂದ್ರ ತೇಜಸ್ವೀ, ಸಾಹಿತ್ಯ : ವೀರು, ಗಾಯನ : ನವೀನ ಸಜ್ಜು
ಅಕ್ಕ… ಏನವ್ವಾ..? ವಿಷ್ಯಾ ಗೊತ್ತಾಯ್ತಾ…? ಏನು..?
ಆ ದೊಡ್ಮನೆ ಗೌಡನ್ ಮಗ್ಳು ಆ ಮುಂದ್ಲಟ್ಟಿ ಹೈದನ್ ಜೊತೆ ಓಡೊಂಟೋದ್ಲಂತೆ
ಅಯ್ಯೋ ಶಿವನೇ… ಏ…. ದುಡ್ಡಿಟ್ಟಿರೋರ್ ಏನ್ ಮಾಡಿದ್ರು ಚಂದಾನೆ ಕಂತ್ ತಕೋ
ಏನ್ ಚಂದಾನೊ ತಕೊ ಏನ್ ಚಂದಾನೊ ತಕೊ
ಏನ್ ಚಂದಾನೊ ತಕೊ ಅವ್ರ್ ಮನೆ ದೋಸೆಲಿ ತಳಾನೆ ಸೀದೋಗದೆ
ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ
ಅಯ್ಯೋ ಇದ್ದೊಬ್ಬ ಮಗ್ಳು ಸಗಣಿಯ ನೀರ್ ಕಲ್ಸಿ ಮಕ್ಕೆರ್ಚಿ ಓಡೋಗವ್ಳೆ

ಇದ್ದೊಬ್ಬ ಮಗ್ಳು ಸಗಣಿಯ ನೀರ್ ಕಲ್ಸಿ ಮಕ್ಕೆರ್ಚಿ ಓಡೋಗವ್ಳೆ
ಆಹಹಹಹಾ ಅವ್ರ್ ಆಡ್ತಿದ್ ಆಟಕ್ಕೆ ಸರಿಯಾಗ್ ಆಗದೆ ಕಂತ್ ತಕೋ
ಹೂಂ.. ಅಪ್ಪ ಮೆರ್ದಾಡ್ಕೊಂಡ್ ಬತ್ತಿದ್ದ (ಬತ್ತಿದ್ದ)
ಅವ್ವ ನುಲ್ದಾಡ್ಕೊಂಡ್ ನಿಂತಿದ್ಲು (ನಿಂತಿದ್ಲು) ಮಗ್ಳು ಒಳ್ ಒಳ್ಗೆ ಮಾಡ್ಬುಟ್ಟು
ಹಡಗೋಯ್ತು ಕಂತ್ ತಕೋ
ಆ ಗಂಡು ಮೂರೊತ್ತು ಬತ್ತಿತ್ತು (ಬತ್ತಿತ್ತು ) ಮಾಡಿ ಮ್ಯಾಕ್ ಹೋಯ್ತಿತ್ತು (ಹೋಯ್ತಿತ್ತು)
ಮೂರ್ ತಿಂಗ್ಳು ಆಗಿತ್ತಂತೆ ನಮ್ಗ್ ಯಾಕ್ ಬುಟ್ಟಾಕು
ಏ.. ಅಂಕೆ ಶಂಕೆ ಇಲ್ಲದ ಹೆಣ್ಣು ಬರೋ ಮಳೆಗೆ ಮೈ ಒಡ್ಡುದ್ರೆ
ಮೈ ನೆಂದೋಗ್ದನೆ ಇದ್ದದೇ..?
ತೊಡೆ ಕಾಣ್ಸಂಗ್ ಚಡ್ಡಿ ಹಾಕಂಡ್ ಮಂಡಿ ಮ್ಯಾಕೆ ಮಿಡ್ಡಿ ಸಿಕ್ಕಂಡ್
ನವಿಲ್ ನುಲಿಯಂಗ್ ನುಲಿತಿದ್ರೆ ಗಂಡೈಕ್ಳು ಬುಟ್ಟವಾ…?
ನೋಡಕ್ ಹೆಣ್ಣು ಚಂದಾಗದೆ ಆಸ್ತಿ ಪಾಸ್ತಿ ಜೋರಾಗದೆ
ಗಂಡೆತ್ತೋಳ್ಗೆ ಗೊತ್ತಿತ್ತೆ ಸುಮ್ಕಾದ್ಲು ಕಣವ್ವ

ಆಹಹಹಹಾ… ಮಾಯಾಂಗಣೆಗೆ ಏನ್ ಗೊತ್ತು
ಹೆಣ್ ಹೆತ್ತೋರ್ ಸಂಕಟ ಏನು ಆಗಿಲ್ಲ ಅನ್ನೋರಂಗೆ
ಊರ್ಗೋಗ್ ಕುಂತವ್ಳೆ
ಅದ್ಯಾಕವ್ವ ಏನು ಆಗಿಲ್ಲ ಅವ್ರ ಮಾನ ಮರ್ಯಾದೆ
ಮೋರಿಯ ನೀರಂಗೆ ಗಬ್ಬೆದ್ದು ನಾರ್ತಾದೆ
ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ
ಬಾಳ್ ಬಾಡೋದ ವಿಷ್ಯ ಊರೋರ ಬಾಯ್ಗೆ ಬಾಡೂಟ ಆಗೋಗದೆ
ಅಯ್ಯೋ ಅಯ್ಯೋ ಅಯ್ಯೋ ಅಯ್ಯೋ
ಬಡವರ್ ಹೊಟ್ಟೆ ಮೇಲ್ ಹೊಡುದ್ರೆ ಹಿಂಗೆ ಆಗೋದು (ಹಿಂಗೆ ಆಗೋದು)
ಬಡ್ಡಿ ದುಡ್ಡ ಕಮ್ಮಿ ನುಂಗಿದ್ದಿದ್ರೆ ಒಳ್ಳೆದಾಗೋದು (ಒಳ್ಳೆದಾಗೋದು)

ಭಗವಂತಂಗ್ ಕಣ್ಣಿಲ್ವವ್ವಾ ಇಂತವ್ರ ಬುಟ್ಟನವ್ವಾ
ಸುರ್ ಸುರ್ ನೆ ಸುಟ್ಟಾಕ್ತನೆ ಮುರ್ ಮುರ್ ನೆ ಮುರ್ದಾಕ್ತನೆ

---------------------------------------------------------------------------------------------
ಬಡ್ಡಿಮಗನ್ ಲೈಫು (೨೦೧೯) - ಬಡ್ಡಿಮಗನ್ ಲೈಫು
ಸಂಗೀತ : ಆಶಿಕ ಅರುಣ, ಪೂರ್ಣಚಂದ್ರ ತೇಜಸ್ವೀ, ಸಾಹಿತ್ಯ : ಪವನ ಪ್ರಸಾದ , ಗಾಯನ : ಟಿಪ್ಪು
ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಮಗನ ಲೈಫು

ಬಡ್ಡಿ ಕಟ್ಟಿ ಸಾಯೋದಕ್ಕೇ ಇರೋದೊಂದೇ ಲೈಫು
ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಮಗನ ಲೈಫು
ಕದ್ದು ಮುಚ್ಚಿ ಓಡೋದಕೊಂದು ಆಗ ಬೇಕು ಸೇಫು
ಬಡ್ಡಿಯ ಮೀಟರು ನಿಲ್ಲದ ಮೋಟಾರು
ಅವಧಿ ಮುಗಿದರೇ ಕಾಡುವ ಹಂಟರು
ಮೋಜಿಗೆ ಮಿತ್ರರು ಕಾರ್ಯಕೆ ನೆಂಟರು
ನೀನು ಕೆಟ್ಟರೇ ಯಾರು ಆಗರು
ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಮಗನ ಲೈಫು
ಬಡ್ಡಿ ಕಟ್ಟಿ ಸಾಯೋದಕ್ಕೇ ಇರೋದೊಂದೇ ಲೈಫು
ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಮಗನ ಲೈಫು
ಬಡ್ಡಿ ಕಟ್ಟಿ ಸಾಯೋದಕ್ಕೇ ಇರೋದೊಂದೇ ಲೈಫು
ಶೋಕಿಗಾಗಿ ಸಾಲದಲ್ಲಿ ಈಜೋ ಯುವಕರು
ಸುಲಿಗೆ ಸಿಲುಕಿ ಕಾಣದಂತೆ ಮುಳುಗಿ ಹೋದರು
ಜನರ ಕುಡಿದಿ ಕುಣಿಸಿ ಮೆರೆದ ಮಲ್ಯ ಜಾಕ್ಸನ್ನೂ
ದೇಶ ಧರ್ಮ ಬಿಡೋದಕ್ಕೆ ಸಾಲ ರೀಸನ್ನೂ
ಮನೆಯ ಬಿಟ್ಟ ಬುದ್ಧ ಹೇಳ್ತಾನೇ ತಿರುಗುತ್ತಿದ್ದ
ಆಸೆ ಬಿಟ್ಟು ಬಾಳೋ ನೀನು ಅಲ್ಲೇ ಆನಂದ
ಆಸೆ ಬಿಟ್ಟು ಬಾಳೋ ನೀನು ಅಲ್ಲೇ ಆನಂದ
ಅಲೆಕ್ಸಜಾಂಡರು ಇದ್ದ ಭೂ ಮಂಡಲನೇ ಗೆದ್ದ
ಸತ್ತ ಮೇಲೆ ಉಳಿಯೋದು ಖಾಲಿ ಕೈಯೆಂದ
ಬಡ್ಡಿಯ ಮೀಟರು ನಿಲ್ಲದ ಮೋಟಾರು
ಅವಧಿ ಮುಗಿದರೇ ಕಾಡುವ ಹಂಟರು
ಮೋಜಿಗೆ ಮಿತ್ರರು ಕಾರ್ಯಕೆ ನೆಂಟರು
ನೀನು ಕೆಟ್ಟರೇ ಯಾರು ಆಗರು
ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಕಟ್ಟಿ ಸಾಯೋದೇಕೆ
ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಮಗನ ಲೈಫು
ಬಡ್ಡಿ ಕಟ್ಟಿ ಸಾಯೋದಕ್ಕೇ ಇರೋದೊಂದೇ ಲೈಫು
ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಮಗನ ಲೈಫು
ಕದ್ದು ಮುಚ್ಚಿ ಓಡೋದಕೊಂದು ಆಗ ಬೇಕು ಸೇಫು
ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಮಗನ ಲೈಫು
ಬಡ್ಡಿ ಕಟ್ಟಿ ಸಾಯೋದಕ್ಕೇ ಇರೋದೊಂದೇ ಲೈಫು
ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಬಡ್ಡಿ ಮಗನ ಲೈಫು
ಬಡ್ಡಿ ಕಟ್ಟಿ ಸಾಯೋದಕ್ಕೇ ಇರೋದೊಂದೇ ಲೈಫು
---------------------------------------------------------------------------------------------
ಬಡ್ಡಿಮಗನ್ ಲೈಫು (೨೦೧೯) - ದೂರ ದೂರ
ಸಂಗೀತ : ಆಶಿಕ ಅರುಣ, ಪೂರ್ಣಚಂದ್ರ ತೇಜಸ್ವೀ, ಸಾಹಿತ್ಯ : ಕಿರಣ ಕಾವೇರಪ್ಪ, ಗಾಯನ : ವಿಜಯಪ್ರಕಾಶ

ನೀನಿಲ್ಲದ ನನ್ನದೆಯ ಬೀಡಲಿ ಕಾದಿರುವೇ ನಾ ಕಾಯ್ದಿರಿಸಿ ಸಮಯಾನ
ಎದುರಿದ್ದರೂ ಇಂದೇಕೋ ನೀ ದೂರ ಅಸಹಾಯಕ ಧನಿಯಂತಾಗಿರುವೆ
ಹಗಲಿರುಳಿನ ಪರಿವಿಲ್ಲ ಹುಡುಕಿದೆ ನಾನೇ ನನ್ನ
ನೀ ಸಾಗಿರೋ ದಾರೀಲಿ ಉಸಿರೇ ಉಸಿರೇ
ಚೂರಾಗಿರೋ ಈ ನನ್ನ ಮನಸಿನ ಹಾಳೆಯನ್ನ
ನೀ ಜೋಡಿಸಿ ಓದಮ್ಮಿ ಉಸಿರೇ ..
ದೂರ ದೂರ ನೀನಿದ್ದರೂ ಸನಿಹ ವಿರಹ ಆವರಿಸಿ ಅಸುನೀಗಿದೆ ಹೃದಯ
ದೂರ ದೂರ ನೀನಿದ್ದರೂ ಸನಿಹ ಕಾಡೋ ನೆನಪೇಕೋ ಈ ಶೋಕದ ಪ್ರಳಯ
ಹೇಳದೇ ಉಳಿದ ಮಾತು ಮೌನದಿ ಮರುಗಿ
ಸೋತಿದೆ ಕಣ್ಣ ಕವಿತೆ ಸುಮ್ಮನೆ ಜಿನುಗಿ
ಆಸರೆಯಾದೆಯ ಓಮ್ಮೆ ನೀ ಈ ಜೀವಕೆ
ಏಕಾಂತದ ಈ ಸಂಜೇಲಿ
ನಿನಗಾಗಿಯೇ ಕಾಯುವೇ ಎಂದೆದಿಗೂ ಕೇಳೇ ನೀ ವೇದನೆ ಒಮ್ಮೆಲೇ
ದೂರ ದೂರ ನೀನಿದ್ದರೂ ಸನಿಹ ವಿರಹ ಆವರಿಸಿ ಅಸುನೀಗಿದೆ ಹೃದಯ
ದೂರ ದೂರ ನೀನಿದ್ದರೂ ಸನಿಹ ಕಾಡೋ ನೆನಪೇಕೋ ಈ ಶೋಕದ ಪ್ರಳಯ
ದೂರ ದೂರ ನೀ ಸಾಗಿರುವಾಗ ದಾರಿ ತಿರುವೇಕೋ ನೆನಪಾಗಿದೆ ಈಗ
---------------------------------------------------------------------------------------------
No comments:
Post a Comment