1572. ಯುವರಾಜ (೨೦೦೧)

ಯುವರಾಜ ಚಲನಚಿತ್ರದ ಹಾಡುಗಳು 
  1. ಬೆಂಗಳೂರು ಸ್ಟೂಡೆಂಟ್ಸ್ 
  2. ಮಿಸ್ಸಮ್ಮಾ ಕಿಸ್ಸಮ್ಮಾ 
  3. ಮೊನೋಲಿಸಾ ಮೊನೋಲಿಸಾ 
  4. ನಾಜೂಕು ನಾರೀ 
  5. ಚಂದನ ಸಿರಿ 
  6. ಲುಕ್ ಎಟ್ ಮೈ ಫೇಸ್ 
ಯುವರಾಜ (೨೦೦೧) - ಬೆಂಗಳೂರು ಸ್ಟೂಡೆಂಟ್ಸ್ 
ಸಂಗೀತ : ರಾಮನ ಗೋಗುಲ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಮನ ಗೋಗುಲ 

ಹೇ ದಿಗಿತಕ ತಕ ದಿಗಿದಿಗಿ ತಕತಕ ದಿಗಿದಿಗಿ ತಕತಕ ತಾ 
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ಳೂರ್ ಸ್ಟೂಡೆಂಟ್ ಗೊತ್ತಾ 
ಗಿಜಿಬಿಜಿ ಡ್ರೆಸ್ಸು ಕೊಂಚ ಕೆದರಿದ ಕ್ರಾಪು ಕೊಂಚ ಬಿದ್ದಲ್ಲೇ ಮಂಚ ಎದ್ದಲ್ಲೇ ಪ್ರಪಂಚ 
ಹೇ ದಿಗಿತಕ ತಕ ದಿಗಿದಿಗಿ ತಕತಕ ದಿಗಿದಿಗಿ ತಕತಕ ತಾ 
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ಳೂರ್ ಸ್ಟೂಡೆಂಟ್ ಗೊತ್ತಾ 
ಗಿಜಿಬಿಜಿ ಡ್ರೆಸ್ಸು ಕೊಂಚ ಕೆದರಿದ ಕ್ರಾಪು ಕೊಂಚ ಬಿದ್ದಲ್ಲೇ ಮಂಚ ಎದ್ದಲ್ಲೇ ಪ್ರಪಂಚ 
ಹೇ.. ಲವ್ಲೀ ಗರ್ಲ್ಸ್ ಮೈ ಮರೆಸೋಕೆ ರಿಸ್ಕ್ ಎಷ್ಟಿದ್ರೂ ನೀ ಡೋಂಟ್ ಕೇರ್ 
ಸ್ವೀಡನ್ ಸಾಸನ ರೈಟು ಹಿಡಿದು ಸೇನ್ಸೆಷೆನ್ಸ್ ಸೃಷ್ಟಿಸೋದು 
ಸ್ಟೂಡೆಂಟ್ ಲೈಫ್ ಗ್ರೇಟಂತ ನಮಗ್ಯಾರು ಸಾಟಿ ಇಲ್ಲಂತ 
ಅಂದುಕೊಂಡದ್ ಹಂಗೆ ಮಾಡೋ ಬ್ಯಾಂಗ್ಳುರ್ ಸ್ಟೂಡೆಂಟ್ಸ್ ನಾವ್ ಕಣ್ಣರೋ 
ಹೇ ದಿಗಿತಕ ತಕ ದಿಗಿದಿಗಿ ತಕತಕ ದಿಗಿದಿಗಿ ತಕತಕ ತಾ 
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ಳೂರ್ ಸ್ಟೂಡೆಂಟ್ ಗೊತ್ತಾ 
ಗಿಜಿಬಿಜಿ ಡ್ರೆಸ್ಸು ಕೊಂಚ ಕೆದರಿದ ಕ್ರಾಪು ಕೊಂಚ ಬಿದ್ದಲ್ಲೇ ಮಂಚ ಎದ್ದಲ್ಲೇ ಪ್ರಪಂಚ 

ಹೇ ಆಪಲ್ ಸಾಫ್ಟವೇರ್ ನಮ್ಮರಿದಂ ಮೈಕೈ ಕುಣಿತ ಮ್ಯಾನರಿಜಂ 
ಫ್ಯಾಷನ್ ವರ್ಲ್ಡ್ ಗೈಡ್ಸ್ ಚಾನ್ಸ್ ಪಡೆದು ಚಾಲೆಂಚ್ ಮಾಡೋ ಹೈಟ್ ಏಂಡ್ ವೈಟ್ ವೆಸ್ಟ್ ಅಂತ 
ನಮ್ಮ ಹಾರ್ಟ್ ಮೌಂಟ್ ಎವರೆಸ್ಟ್ ಅಂತ ಶತಮಾನದ ಹೀರೊ ನಾವೇ ಅಂತ 
ಅನಿಸುವ ಈಗ್ಲೇ ಬನ್ರೋ ಬನ್ರೋ ಬನ್ರೋ ಬನ್ರೋ 
ಹೇ ದಿಗಿತಕ ತಕ ದಿಗಿದಿಗಿ ತಕತಕ ದಿಗಿದಿಗಿ ತಕತಕ ತಾ 
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ಳೂರ್ ಸ್ಟೂಡೆಂಟ್ ಗೊತ್ತಾ 
ಗಿಜಿಬಿಜಿ ಡ್ರೆಸ್ಸು ಕೊಂಚ ಕೆದರಿದ ಕ್ರಾಪು ಕೊಂಚ ಬಿದ್ದಲ್ಲೇ ಮಂಚ ಎದ್ದಲ್ಲೇ ಪ್ರಪಂಚ 

ಹೇ... ವಾಕಿಂಗ್ ನೀ ಸುಸ್ತಾಗ್ತೀನಂತ ಟಾಕಿಂಗ್ ಗೇ ಹಾರ್ಟ್ ಫೇಲಾಗ್ತೀನಂತ 
ತಮ್ ಮನಸ್ಸಿಗೇ ತಕ್ಕ ಮನ್ಮಥರಿದ್ದರೇ ರಾಕೇಟ್ ಸ್ಪೀಡ್ ಲೇ ಹೋಗ್ತಿರಬೇಕು 
ಮೆಡ್ ಇನ್ ಬ್ಯಾಂಗ್ಲೂರು ಸ್ಟುಡೆಂಟ್ಸೂ ಗೊತ್ತಾ..ಹೇ... 
ಹೇ ದಿಗಿತಕ ತಕ ದಿಗಿದಿಗಿ ತಕತಕ ದಿಗಿದಿಗಿ ತಕತಕ ತಾ 
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ಳೂರ್ ಸ್ಟೂಡೆಂಟ್ ಗೊತ್ತಾ 
ಗಿಜಿಬಿಜಿ ಡ್ರೆಸ್ಸು ಕೊಂಚ ಕೆದರಿದ ಕ್ರಾಪು ಕೊಂಚ ಬಿದ್ದಲ್ಲೇ ಮಂಚ ಎದ್ದಲ್ಲೇ ಪ್ರಪಂಚ 
ಹೇ.. ಲವ್ಲೀ ಗರ್ಲ್ಸ್ ಮೈ ಮರೆಸೋಕೆ ರಿಸ್ಕ್ ಎಷ್ಟಿದ್ರೂ ನೀ ಡೋಂಟ್ ಕೇರ್ 
ಸ್ವೀಡನ್ ಸಾಸನ ರೈಟು ಹಿಡಿದು ಸೇನ್ಸೆಷೆನ್ಸ್ ಸೃಷ್ಟಿಸೋದು 
ಸ್ಟೂಡೆಂಟ್ ಲೈಫ್ ಗ್ರೇಟಂತ ನಮಗ್ಯಾರು ಸಾಟಿ ಇಲ್ಲಂತ 
ಅಂದುಕೊಂಡದ್ ಹಂಗೆ ಮಾಡೋ ಬ್ಯಾಂಗ್ಳುರ್ ಸ್ಟೂಡೆಂಟ್ಸ್ ನಾವ್ ಕಣ್ಣರೋ 
ಹೇ ದಿಗಿತಕ ತಕ ದಿಗಿದಿಗಿ ತಕತಕ ದಿಗಿದಿಗಿ ತಕತಕ ತಾ 
ಬ್ಯಾಂಗ್ ಬ್ಯಾಂಗ್ ಬ್ಯಾಂಗ್ಳೂರ್ ಸ್ಟೂಡೆಂಟ್ ಗೊತ್ತಾ 
ಗಿಜಿಬಿಜಿ ಡ್ರೆಸ್ಸು ಕೊಂಚ ಕೆದರಿದ ಕ್ರಾಪು ಕೊಂಚ ಬಿದ್ದಲ್ಲೇ ಮಂಚ ಎದ್ದಲ್ಲೇ ಪ್ರಪಂಚ 
-------------------------------------------------------------------------------------------------- 
 
ಯುವರಾಜ (೨೦೦೧) - ಮಿಸ್ಸಮ್ಮಾ ಕಿಸ್ಸಮ್ಮಾ 
ಸಂಗೀತ : ರಾಮನ ಗೋಗುಲ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಮನ ಗೋಗುಲ, ನಂದಿತಾ  

ಗಂಡು : ಮೈಸೂರ ಮಲ್ಲಿಗೆಯ ಯೌವ್ವನ ನೀನೇನೆ ಬೇಲೂರ ಶಿಲ್ಪದ ಸಣ್ಣನೇನೇ 
           ಆಗುಂಬೆ ಮಳೆಯ ವಯ್ಯಾರಿ ನೀನೇನೆ ಜೋಗಾದ ಬಣ್ಣ ನೀನೇನೆ 
           ಓ.. ಮಿಸ್ಸಮ್ಮಾ  ಕಿಸ್ಸಮ್ಮಾ ಯಮ್ಮ ನೀನ್ ಕಿಸ್ಸೇ ನನ್ನ ಟಾನಿಕ್ಕೂ ಕಣೇ 
ಹೆಣ್ಣು : ಓ.. ರಾಜ ಶಿವರಾಜ ಯುವರಾಜ ನೀನ್ ಲವ್ವೆ ನಂಗೆ ಮ್ಯಾಜಿಕ್ಕೂ ಕಣೋ 

ಗಂಡು : ಲೋಕಕ್ಕೆ ಲೋಕವೇ ಮೆಚ್ಚುವ ಪ್ರೀತಿಗೆ ನಾವಿಬ್ಬರೇ ಗುರುತು 
ಹೆಣ್ಣು : ನಮ್ಮಿಬ್ಬರಿಂದಲೇ ಪ್ರೇಮಿಗಳೆಲ್ಲರಿಗೂ ಭರವಸೆಯಾ ಮಾತು 
ಗಂಡು : ಸ್ವರ್ಗಕ್ಕೆ ಅಳತೆ ದೂರಾನೇ ಹಾರಿ ಹಿಡಿಯೋಣ ಬಾ 
ಹೆಣ್ಣು : ನಮ್ಮ ನಿಸ್ವಾರ್ಥ ಪ್ರೀತಿನಾ ಹಂಚಿ ಹಾಡೋಣ ಬಾ 
ಗಂಡು : ಓ.. ಮಿಸ್ಸಮ್ಮಾ  ಕಿಸ್ಸಮ್ಮಾ ಯಮ್ಮ ನೀನ್ ಕಿಸ್ಸೇ ನನ್ನ ಟಾನಿಕ್ಕೂ ಕಣೇ 
ಹೆಣ್ಣು : ಓ.. ರಾಜ ಶಿವರಾಜ ಯುವರಾಜ ನೀನ್ ಲವ್ವೆ ನಂಗೆ ಮ್ಯಾಜಿಕ್ಕೂ ಕಣೋ 

ಗಂಡು : ಅಂತರಿಕ್ಷದಾಚೆ ಹೊತ್ತುಕೊಂಡು ಹೋಗುವೆ ಈ ನಿನ್ನ ಅಂತರಂಗ 
ಹೆಣ್ಣು : ಅಲ್ಲಿಂದ ಭೂಮಿಗೆ ರಮಾನೇ ಮಾಡುವೆ ನೀ ಕೊಡೊ ಅನುರಾಗ ಲಾ...ಲಾ... ಲಾ.. 
ಗಂಡು : ಎಲ್ಲೂ ನಮಗಿಲ್ಲ ತಡೆಯಾಗ್ಲೇ ಒಲವೇ ಪ್ರಜ್ಞೆ ಕಣೇ 
ಹೆಣ್ಣು : ಪ್ರೇಮಕ್ಕೆ ಅಂತ್ಯ ಇನ್ನಿಲ್ಲ ಜಗವೇ ಹಸೆಮಣೆ 
ಗಂಡು : ಹೇಯ್.. ಮಿಸ್ಸಮ್ಮಾ  ಕಿಸ್ಸಮ್ಮಾ ಯಮ್ಮ ನೀನ್ ಕಿಸ್ಸೇ ನನ್ನ ಟಾನಿಕ್ಕೂ ಕಣೇ 
ಹೆಣ್ಣು : ಓ.. ರಾಜ ಶಿವರಾಜ ಯುವರಾಜ ನೀನ್ ಲವ್ವೆ ನಂಗೆ ಮ್ಯಾಜಿಕ್ಕೂ ಕಣೋ 
------------------------------------------------------------------------------------------------- 

ಯುವರಾಜ (೨೦೦೧) - ಮೊನೋಲಿಸಾ ಮೊನೋಲಿಸಾ 
ಸಂಗೀತ : ರಾಮನ ಗೋಗುಲ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಮನ ಗೋಗುಲ, ನಂದಿತಾ  

ಗಂಡು : ಮೋನಾಲಿಸಾ ಹೇ.. ಮೋನಾಲಿಸಾ 
            ಮೋನಾಲಿಸಾ ಮೋನಾಲಿಸಾ ಕದ್ದುಬಿಟ್ಟೆಯಲ್ಲೇ ಮನಸ 
            ತನನನನ ತಂದ ಯಾವನಪ್ಪ ತಂದ ಕಾದೆ ಎಷ್ಟು ದಿವಸ 
            ಹೇ.. ಮಿಸ್ಸೂ ಮಾಡದೇನೆ ಡೈಲಿ ಕಿಸ್ ಮಾಡ್ತೀನಿ 
           ಎಸ್ ಎಂದ್ರೇ ಸಾಕು ಹಾರ್ಟಿಗೆ ಡ್ರೆಸ್ ಆಗುತೀನಿ ಹೇ.... 
           ಏ ಏ ಅಯ್ಯಯ್ಯ ಏ ಏ ಏ ಅಯ್ಯಯ್ಯ ಏ ಏ ಏ ಹೇ... 
          ವೈ ಟೇಕ್ ಯು ಗೋಲ್ಡ್ ಕಾಲ್ ಮೀ ಫ್ರೆಂಡ್ಸ್ 
          ಹೇ... ಸೈ ಅಂದ್ರೆ ರೈನ್ ಬೋನಾ ಬಳೆಯ ಮಾಡಿ ಕೊಡುವೇ 
          ಎಸ್ ಅಂದ್ರೆ ಮೂನ್ ಲೈಟ್ ನಾ ಡ್ರೆಸ್ಸು ಹೊಲಿಸಿ ಕೊಡುವೇ 
          ಹೇ.. ಖರ್ಚಿಗಾಗಿ ಬೇಕಾ ಕಾಸು ಎಣಿಸಿ ಕೊಡುವೇ ನೀನು ಒಬ್ಬಳು ಇದ್ರೇ ಲೈಫೇ ಜೋಷ್ 
          ಹೇ.. ಎಷ್ಟು ಬೇಕೇ ಹೇಳು ನಿಂತಲ್ಲೇ ಬೆಂಡು ಮಾಡಿ ಕೊಡುವೆ 
         ನೀನೊಂದು ಟಚ್ಚು ಕೊಟ್ರೇ ಥೌಸಂಡ್ ಡ್ಯೂವೇಟ್ಟು ಕೊಡುವೇ.. ಹೇ.. 
ಹೆಣ್ಣು  : ಈ ಜೀವ ಅಂಗೈಲಿಯೇ ಜೀವ ಕಾಯುತಲಿದೆ ನಿನಗಾಗಿ ಕ್ಷಣ ಕ್ಷಣದಲೀ 
           ನೀನಿರುವ ಪ್ರತಿ ಕ್ಷಣ ತಾನಾಗಿ ಹಾಡುತಿದೆ ನನ್ನದೆಯ ಗೀತಾಂಜಲಿ 
           ನಿನ್ನ ಎದೆಯ ಕನ್ನಡಿಯಲಿ ನನ್ನ ಹೃದಯ ಕಾಣುತಿರಲಿ 
           ಇರಲಿ ಬಿಡಲಿ ಜೊತೆ ಜೊತೆಗಿರು       
           ಈ ಜೀವ ಅಂಗೈಲಿಯೇ ಜೀವ ಕಾಯುತಲಿದೆ ನಿನಗಾಗಿ ಕ್ಷಣ ಕ್ಷಣದಲೀ 
ಗಂಡು : ಮೋನಾಲಿಸಾ ಹೇ.. ಮೋನಾಲಿಸಾ 
            ಮೋನಾಲಿಸಾ ಮೋನಾಲಿಸಾ ಕದ್ದುಬಿಟ್ಟೆಯಲ್ಲೇ ಮನಸ 
            ತನನನನ ತಂದ ಯಾವನಪ್ಪ ತಂದ ಕಾದೆ ಎಷ್ಟು ದಿವಸ 
            ಹೇ.. ಮಿಸ್ಸೂ ಮಾಡದೇನೆ ಡೈಲಿ ಕಿಸ್ ಮಾಡ್ತೀನಿ 
           ಎಸ್ ಎಂದ್ರೇ ಸಾಕು ಹಾರ್ಟಿಗೆ ಡ್ರೆಸ್ ಆಗುತೀನಿ ಹೇ.... 
           ಏ ಏ ಅಯ್ಯಯ್ಯ ಏ ಏ ಏ ಅಯ್ಯಯ್ಯ ಏ ಏ ಏ ಹೇ... 
-------------------------------------------------------------------------------------------------- 

ಯುವರಾಜ (೨೦೦೧) - ನಾಜೂಕು ನಾರೀ 
ಸಂಗೀತ : ರಾಮನ ಗೋಗುಲ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಮನ ಗೋಗುಲ 

ನಾಜೂಕ ನಾರೀ ಓ ಜೋಕುಮಾರಿ ಎಂದಿಗೂ ಟೈಟಾಗಬಾರದು 
ಒಂಟಿ ವೈಯ್ಯಾರಿ ಕನ್ಯಾಕುಮಾರಿ ಗುಂಡಿಗೆ ಲೂಜಾಗಬಾರದು 
ನಾಜೂಕ ನಾರೀ ಓ ಜೋಕುಮಾರಿ ಎಂದಿಗೂ ಟೈಟಾಗಬಾರದು 
ಒಂಟಿ ವೈಯ್ಯಾರಿ ಕನ್ಯಾಕುಮಾರಿ ಗುಂಡಿಗೆ ಲೂಜಾಗಬಾರದು 
ಏ... ಹುಡುಗಿ ನೀನು ಬರಿ ಹುಡುಗಿ ಹಿಗ್ಗಬೇಡ ಗುಡುಗುಡುಗಿ 
ಮೇಲು ನೋಟಕೆ ತುಂಬಾ ಅಲಂಕರಿಗೆ ನಡೆಯಬೇಕು ತಗ್ಗಿ ಬಗ್ಗಿ 
ನಾಜೂಕ ನಾರೀ ಓ ಜೋಕುಮಾರಿ ಎಂದಿಗೂ ಟೈಟಾಗಬಾರದು 
ಒಂಟಿ ವೈಯ್ಯಾರಿ ಕನ್ಯಾಕುಮಾರಿ ಗುಂಡಿಗೆ ಲೂಜಾಗಬಾರದು 

ಅರೇ ಎಷ್ಟು ಸಿಗ್ನಲ್ ಕೊಟ್ಟೆ ಅಯ್ಯೋ ಬರಲಿಲ್ಲಾ ಹುಡುಗಿ 
ಟ್ರಾಯ್ ಮಾಡಿ ಮಾಡಿ ಸುಸ್ತಾಗ್ಹೋಯ್ತು ಮುಟ್ಟಿಲ್ಲ ಪ್ರಭುವೇ 
ಕೋಟಿ ವೇಷ ತೊಟ್ಟು ಬಂದೆ ಮೀಟಲಿಲ್ಲ ಹಾರ್ಟು  
ಲಕ್ಷ ಲಕ್ಷ ಡ್ರೀಮ್ಮೂ ತಂದೆ ಎವ್ರಿಥಿಂಗ್ ವೇಷ್ಟು  ವೈ ಡಸ್ ನಾಟ್ ಶೀ ಟಾಕ್ ಮೀ  
ನಮ್ಮೋರ ಒಳಗನ್ ಮಾತಾಡ್ಸಕಿಲ್ಲಿ ವೈ ಡಸ್ ನಾಟ್ ಶೀ ವಾಕ್ ಮೀ  
ಕನಸ್ಸಿನೊಳಗೆ ಓಡಾಡ್ತಿ ಮಳ್ಳಿ 
ನಾಜೂಕ ನಾರೀ ಓ ಜೋಕುಮಾರಿ ಎಂದಿಗೂ ಟೈಟಾಗಬಾರದು 
ಒಂಟಿ ವೈಯ್ಯಾರಿ ಕನ್ಯಾಕುಮಾರಿ ಗುಂಡಿಗೆ ಲೂಜಾಗಬಾರದು 

ಹೇ.. ಲುಕ್ಕಲ್ಲೇ ಪಾಕೆಟ್ಟು ಎಸೆದು ಕಟ್ಟುತಿನಿ ಚಂದ್ರಂಗೂ ವಾಚು 
ಬಳುಕು ಬಾಯಿಗೆ ಬ್ಲಾಕೆಟ್ಟು ಬರೆದು ಹಾಕುತೀನಿ ಪ್ರೀತಿಯಲ್ಲಿ ಅಚ್ಚು 
ಹೇಳೋ ಗೆಳೆಯ ದಾರಿ ಇಲ್ವಾ ಶಾರ್ಟೂ ರೂಟು ಗೊತ್ತೇ ಇಲ್ವಾ 
ಎಷ್ಟು ಕಾಲ ಕಾಯೋ ಪಾಡು ಹಸಿದ ಮನಸ್ಸಿಗೆ ಬೇಕು ಹಲ್ವಾ 
ನನ್ ಹೈಟು ಸರಿಹೋಗಿಲ್ಲ ಇದಕ್ಕಿಂತ ಏನ್ ಬೇಕು 
ನಞ್ ಲೆವೆಲು ಅವಳಿಗೂ ಗೊತ್ತೋ ಇಲ್ವೋ ತಿಳಿಸಿ ಬಿಡಬೇಕು 
ನಕ್ಕುಬಿಟ್ರೇ ಒಂದು ನಿಮಿಷ ಯಾವ ಗಂಟು ಹೋಗದು 
ಸಿಕ್ಕುಬಿಟ್ರೇ ಒಂದು ದಿವಸ ವಯಸ್ಸು ಇಳಿದು ಹೋಗದು ವ್ಯಾ ಡಸ್ ನಾಟ್ ಶೀ ಲುಕ್ ಎಟ್ ಮೀ  
ಒಂದು ವಾರೆ ನೋಟವ ಎಸೆಯೇ ಗೆಳತೀ ವ್ಯಾ ಡಸ್ ನಾಟ್ ಶೀ ಕೇರ್ ಫಾರ್ ಮೀ  
ಅವನ ಮೊರೆ ಮ್ಯಾಲೆ ಮುದ್ದಾಡಿ ಗೆಳತೀ ವ್ಯಾ ಡಸ್ ನಾಟ್ ಶೀ ಟಾಕ್ ಫಾರ್ ಮೀ  
ಒಸಿ ನಿಲ್ಲೆ ನಿಲ್ಲೆ ನಿಲ್ಲೆ ಜಾಣೆ ವ್ಯಾ ಡಸ್ ನಾಟ್ ಶೀ ಜಸ್ಟ್ ಲವ್ ಮೀ  
ದಯಮಾಡಿ ಪ್ರೀತಿಯ ಮಾಡೇ ರಾಣಿ ವ್ಯಾ ಡಸ್ ನಾಟ್ ಶೀ ಜಸ್ಟ್ ಲವ್ ಮೀ  
ದಯಮಾಡಿ ಪ್ರೀತಿಯ ಮಾಡೇ ರಾಣಿ
-------------------------------------------------------------------------------------------- 

ಯುವರಾಜ (೨೦೦೧) - ಚಂದನ ಸಿರಿ 
ಸಂಗೀತ : ರಾಮನ ಗೋಗುಲ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಎಸ್.ಪಿ.ಬಿ 

ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ 
ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ 
ಹೇಯ್.... ನಿಂತರು ಸರಿ ಕುಂತರು ಸರಿ ನಕ್ಕರಿವಳು ನವಿಲು ಗರಿ 
ಅಮ್ಮಾ ಅಮ್ಮಮ್ಮಾ ಮನೆಗೆ ದೀಪಾವಳಿ ತಂದಳೋ 
ಹೇಯ್ ... ಘಮ್ಮಂತ ಅರಳುತಿದೆ ನಮ್ಮ ಮನೆಯ ಈ ಮೊಗ್ಗು ಕಣ್ತುಂಬ ಕನಸು ಇದೆ 
ಆದರೂ ಯಾಕೋ ಈ ಸಿಗ್ಗು ಅಚ್ಚಚ್ಚಚ್ಚೋ ಬೆಲ್ಲದಚ್ಚೋ 
ಇನ್ನೂ ಮನೆ ತುಂಬ ಡುಂ ಡುಂ ಡುಂ ತುತ್ತೂರಿ...  
ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ 
ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ 
 
ನಿನ್ನ ಹೆಜ್ಜೆಯನು ಕಂಡರೆ ಹಂಸ ನಡೆಯಲು ಮರೆತು ತಾಳ ಹಾಕಲು ಕೂರುವುದು 
ನಿನ್ನ ಲಜ್ಜೆಯನು ಕಂಡರೇ ಕೋಗಿಲೆ ಹಾಡಲು ಮರೆತು ಘಟ್ಟಿಮೇಳ ಶುರು ಮಾಡುವುದು 
ಮದುವೆಗಳ ಬಂಧನವು ಸ್ವರ್ಗದಲ್ಲೇ ಆರಂಭ 
ಈ ಚೆಲುವೆಯ ಮದುವೆ ಸ್ವರ್ಗದಾ ಪ್ರತಿಬಿಂಬ 
ಹೃದಯದಲಿ ಮನೆ ಕಟ್ಟಿ ಪ್ರೀತಿಸಿರಿ ಹಾಡುತ ದಿನ ದಿನ 
ನಿಂತರು ಸರಿ ಕುಂತರು ಸರಿ ನಮ್ಮ ಮಾಲಕ್ಷ್ಮಿ ಮನೆಗೆ ದೀಪಾವಳಿ ತಂದಳೋ 
ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ 
ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ 

ರಂಗವ್ವ ರಂಗಿ ರಂಗೇರತ್ವಾಳೇ ಮುಚ್ಚಿಟ್ಟ ಮನ್ಸು ಬಿಚ್ಚಿಡ್ತಾವಳೇ 
ಬಿಂಕಕ್ಕೆ ಬಿಗುಮಾನ ಸೇರಿಸ್ತಾವಳೇ 
ಅಲ್ಲೂ ಸೊಬಾನೇ ಚಿಕ್ಕವ್ವನ ಪದ ಹೇಳ್ತಾವಳೇ 
ಹೆತ್ತ ಮನೆಗಿವಳು ನಂದಾದೀಪ ನಗುವ ದೀಪ ಮೆಟ್ಟೋ ಮನೆಗಿವಳು ಪ್ರತಿರೂಪ 
ಕಷ್ಟ ಸುಖಗಳೆಲ್ಲ ತನ್ನದು ಎಂದು ತನ್ನವರೆಂದು ಮನೆ ಬೆಳಗುವಳು ಈ ರೂಪ 
ಕಣ್ಣೀರ ಮರೆಸುತ್ತ ಕತ್ತಲೆಯ ಕಳೆಯುವಳೋ ಎದುರಾಡೋ ಮಾತಿಲ್ಲ ಅದೃಷ್ಟ ದೇವತೆಯೋ 
ವಂದಿಸುವೆ ದೇವರಿಗೆ ಅತ್ತಿಗೆಯ ನಮ್ಮ ಬಾಳಿನ ತೋರಣ 
ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ 
ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ 
ಹೇಯ್.... ನಿಂತರು ಸರಿ ಕುಂತರು ಸರಿ ನಕ್ಕರಿವಳು ನವಿಲು ಗರಿ 
ಅಮ್ಮಾ ಅಮ್ಮಮ್ಮಾ ಮನೆಗೆ ದೀಪಾವಳಿ ತಂದಳೋ 
ಹೇಯ್ ... ಘಮ್ಮಂತ ಅರಳುತಿದೆ ನಮ್ಮ ಮನೆಯ ಈ ಮೊಗ್ಗು ಕಣ್ತುಂಬ ಕನಸು ಇದೆ 
ಆದರೂ ಯಾಕೋ ಈ ಸಿಗ್ಗು ಅಚ್ಚಚ್ಚಚ್ಚೋ ಬೆಲ್ಲದಚ್ಚೋ 
ಇನ್ನೂ ಮನೆ ತುಂಬ ಡುಂ ಡುಂ ಡುಂ ತುತ್ತೂರಿ...  
ಚಂದನ ಸಿರಿ ಚಂದನ ಸಿರಿ ಚೆಲ್ಲು ಚೆಲ್ಲು ಚಿಗರೆ ಮರಿ 
ನಮ್ಮ ಮಾಲಕ್ಷ್ಮಿ ಘಲ್ ಘಲ್ ಎನ್ನುತ ಬಂದಳೋ 
-------------------------------------------------------------------------------------------------

ಯುವರಾಜ (೨೦೦೧) - ಲುಕ್ ಎಟ್ ಮೈ ಫೇಸ್
ಸಂಗೀತ : ರಾಮನ ಗೋಗುಲ್, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಮನ ಗೋಗುಲ

ಲೂಕ್ ಯಾಟ್ ಮೈ ಫೇಸ್ ಇನ್ ದಿ ಮಿರರ್ ಯಾಂಡ್ ಆಯ್ ವಂಡರ್ ವಾಟ್ ಆಯ್ ಸೇ 
ಆಯ್ ಎಮ್ ಜಸ್ಟ್ ಎ ಟ್ರಾವೆಲ್ಲಿಂಗ್ ಸೋಲ್ಜರ್ ಯಾಂಡ್ ಆಯ್ ಆಲ್ ಬಿ ಆಲ್ ಆಯ್ ಕ್ಯಾನ್ ಬಿ 
ಬಟ್ ರೈಟ್ ನೌ  
ಆಯ್ ಜಸ್ಟ್ ವಾಂನ್  ಬಿ ಫ್ರೀ ಆಯ್ ವಾಂನ್  ಬಿ ಆಲ್ ಆಯ್ ಕ್ಯಾನ್ ಬಿ 
ಬಟ್ ರೈಟ್ ನೌ  
ಆಯ್ ಜಸ್ಟ್ ವಾನ್ನ ಬಿ ಫ್ರೀ ಆಯ್ ವಾಂನ್  ಬಿ ಆಲ್ ಆಯ್ ಕ್ಯಾನ್ ಬಿ 
ಡೋಂಟ್ ಯೂ ಸೇ ಆಯ್ ಯಾಮ್ ಏ ಫೇಲ್ಯೂರ್ 
ಯೂ ಡೋಂಟ್ ನೌ ಹೂ ಆಯ್ ಕ್ಯಾನ್ ಬಿ 
ಇಫ್ ದೇ ವಾಂನ್ ನೌ ಹೂ ಆಯ್ ಎಮ್ 
ದೇ ಜಸ್ಟ್ ಹ್ಯಾವ್ ಟು ವೇಟ್ ಯಾಂಡ್ ಸೀ ಬಟ್ ರೈಟ್ ನೌ 
ಆಯ್ ಜಸ್ಟ್ ವಾಂನ್ ಬಿ ಫ್ರೀ ಆಯ್ ವಾಂನ್ ಬಿ ಆಲ್ ಆಯ್ ಕ್ಯಾನ್ ಬಿ 
ಲೂಕ್ ಎಟ್ ಮೈ ಫೇಸ್ ಇನ್ ದಿ ಮಿರರ್ 
ಯಾಂಡ್ ಆಯ್ ವಂಡರ್ ವಾಟ್ ಆಯ್ ಸೀ 
ಆಯ್ ಎಮ್ ಜಸ್ಟ್ ಎ ಟ್ರಾವೆಲ್ಲಿಂಗ್ ಸೋಲ್ಜರ್ 
ಯಾಂಡ್ ಆಯ್ ಆಲ್ ಬಿ ಆಲ್ ಆಯ್ ಕ್ಯಾನ್ ಬೀ 
ಬಟ್ ರೈಟ್ ನೌ ಆಯ್ ಜಸ್ಟ್ ವಾಂನ್ ಬಿ ಫ್ರೀ 
ಆಯ್ ವಾಂನ್ ಬಿ ಆಲ್ ಆಯ್ ಕ್ಯಾನ್ ಬಿ 
ಬಟ್ ರೈಟ್ ನೌ ಆಯ್ ಜಸ್ಟ್ ವಾಂನ್ ಬಿ ಫ್ರೀ 
ಆಯ್ ವಾಂನ್ ಬಿ ಆಲ್ ಆಯ್ ಕ್ಯಾನ್ ಬಿ, ಹೇ..ಹೇ..  
ಆಯ್ ವಾಂನ್ ಬಿ ಆಲ್ ಆಯ್ ಕ್ಯಾನ್ ಬಿ, ಹೋಹ್ ..ಹೋಹ್ ..  
ಆಯ್ ಎಮ್ ಜಸ್ಟ್ ಎ ಟ್ರಾವೆಲ್ಲಿಂಗ್ ಸೋಲ್ಜರ್ 
ಯಾಂಡ್ ಆಯ್ ಆಲ್ ಬಿ ಆಲ್ ಆಯ್ ಕ್ಯಾನ್ ಬೀ 
ಬಟ್ ರೈಟ್ ನೌ
ಆಯ್ ಜಸ್ಟ್ ವಾಂನ್ ಬಿ ಫ್ರೀ ಆಯ್ ವಾಂನ್ ಬಿ ಆಲ್ ಆಯ್ ಕ್ಯಾನ್ ಬಿ 
ಬಟ್ ರೈಟ್ ನೌ
ಆಯ್ ಜಸ್ಟ್ ವಾಂನ್ ಬಿ ಫ್ರೀ ಆಯ್ ವಾಂನ್ ಬಿ ಆಲ್ ಆಯ್ ಕ್ಯಾನ್ ಬಿ 
ಆಯ್ ಎಮ್ ಜಸ್ಟ್ ಎ ಟ್ರಾವೆಲ್ಲಿಂಗ್ ಸೋಲ್ಜರ್ 
ಯಾಂಡ್ ಆಯ್ ಆಲ್ ಬಿ ಆಲ್ ಆಯ್ ಕ್ಯಾನ್ ಬೀ ಬಟ್ ರೈಟ್ ನೌ
ಆಯ್ ಜಸ್ಟ್ ವಾಂನ್ ಬಿ ಫ್ರೀ ಆಯ್ ವಾಂನ್ ಬಿ ಆಲ್ ಆಯ್ ಕ್ಯಾನ್ ಬಿ 
ಬಟ್ ರೈಟ್ ನೌ
ಆಯ್ ಜಸ್ಟ್ ವಾಂನ್ ಬಿ ಫ್ರೀ ಆಯ್ ವಾಂನ್ ಬಿ ಆಲ್ ಆಯ್ ಕ್ಯಾನ್ ಬಿ ಹೇ..ಹೇ 
ಆಯ್ ವಾಂನ್ ಬಿ ಆಲ್ ಆಯ್ ಕ್ಯಾನ್ ಬಿ ಹೇ..ಹೇ 
ಆಯ್ ವಾಂನ್ ಬಿ ಆಲ್ ಆಯ್ ಕ್ಯಾನ್ ಬಿ ಹೇ..ಹೇ 
ಆಯ್ ವಾಂನ್ ಬಿ ಆಲ್ ಆಯ್ ಕ್ಯಾನ್ ಬಿ 
--------------------------------------------------------------------------------------------------

No comments:

Post a Comment