- ಯಮ್ಮೋ ಯಮ್ಮೋ
- ಹನಿ ಹನಿ ಸೇರೀ
- ಎಲ್ಲೇಲ್ಲಿ ನಾ ನೋಡಲಿ
- ಶುಕ್ರಿಯಾ
- ಟಿನ್ ಟಿನ್ ಟಿನ್
- ಕಣ್ಣಲ್ಲಿ ಕಣ್ಣಿಟ್ಟು
ನಿನಗಾಗಿ (೨೦೦೨) - ಯಮ್ಮೋ ಯಮ್ಮೋ
ನಿನಗಾಗಿ (೨೦೦೨) - ಹನಿ ಹನಿ ಸೇರೀ
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಚಿತ್ರಾ, ಮಧುಬಾಲಕೃಷ್ಣ
ಗಂಡು : ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ
ಹನಿ ಹನಿ ಸೇರಿ ಸಾಗರವಾಗಿ ಸಾಗರ ಕರಗಿ ಮೇಘಗಳಾಗಿ
ನಿನಗಾಗಿ (೨೦೦೨) - ಕಣ್ಣಲ್ಲಿ ಕಣ್ಣಿಟ್ಟು
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಚಿತ್ರಾ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ

ಮನಸು ಕೇಳುವ ನೂರು ಆಸೆಗೆ ಬೇಲಿ ಹಾಕಬಹುದು
ಹೃದಯ ಹಾಡುವ ಉಸಿರ ಲಾಲಿಗೆ ಯಾವ ಬೇಲಿ ಇರದೂ
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ಮನೋಹರ, ಗಾಯನ : ಅನುಪಮಾ, ಗುರುಕಿರಣ
ಕೋರಸ್ : ಹಲೋ ಎಚ್ಚರ ಇದು ಹುಚ್ಚರಾ ಜಗ ತಿಳಿಯೋ ಚತುರ
ಹೆಣ ಬಿದ್ದರು ಜನ ಮುಟ್ಟರು ದಿನಾ ಇಲ್ಲಿ ಚೌರ
ಗಂಡು : ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
ಯಾಮಾರಿದ್ರೇ ನೀನ್ ಬುರುಡೆ ಬೋಳಮ್ಮೋ
ಯಾರೋ ಯಾರೋ ಹೇಗೋ ಹೇಗೋ
ನೋಡದ ತಿಳಿಯದ ಹಳ್ಳಕ್ಕೆ ಬಿದ್ದರೆ ಬಿಳುತ್ತೇ ಟೋಪಿ
ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
ಯಾಮಾರಿದ್ರೇ ನೀನ್ ಬುರುಡೆ ಬೋಳಮ್ಮೋ
ಗಂಡು : ಪಬ್ಬಲ್ಲಿ ಕುಣಿಯೋಕೆ ಡ್ಯಾಡಿಗೆ ಟೋಪಿ ಫಿಲ್ಮಿಗೇ ಪಾರ್ಕಿಗೇ ಮಮ್ಮಿಗೆ ಟೋಪಿ
ಹೆಣ್ಣು : ಅಪ್ಪಂಗೇ ತಾತಂಗೆ ಮಾಡ್ರನ್ ಟೋಪಿ ಹತ್ ಹೆಂಗಸ್ರು ಹತ್ತೋಕೆ ಮಿಲ್ಟ್ರಿ ಟೋಪಿ
ಗಂಡು : ಹಾಕ್ಸಿ ಕೊಳ್ಳೋರು ಇದ್ರೆ ಹಾರೋರು ಇಲ್ಲೇ ಇದ್ದಾರೋ ನೀ ಅಂಜಬೇಡ
ಹೆಣ್ಣು : ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
ಗಂಡು : ಯಪ್ಪೋ ಯಪ್ಪೋ ಇಲ್ ಯೇಮಾರಸ್ತಾರಪ್ಪೋ
ಹೆಣ್ಣು : ಯಾರು ಯಾರೋ ಹೇಗೋ ಏನೋ
ನೋಡದೇ ತಿಳಿಯದೇ ಹಳ್ಳಕ್ಕೆ ಬಿದ್ದರೆ ಬೀಳುತ್ತೇ ಟೋಪಿ
ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
ಹೆಣ್ಣು : ಕೂಗದೇ ಮುಟ್ಟದೇ ಕಾರೇ ಟೋಪಿ ತೋರ್ಸೋಕೆ ಬದ್ಕೋಕೆ ಬಣ್ಣದ ಟೋಪಿ
ಗಂಡು : ಸೈಜ್ ಇದ್ರೇ ಕನೆಕ್ಷನ್ ಟೋಪಿ ಟೋಪಿನೇ ಹಾಕ್ತಿಡ್ರೆ ಎಲ್ರೂ ಹ್ಯಾಪಿ
ಹೆಣ್ಣು : ಆದ್ರೇ... ಓ ಚೆನ್ನ ಖಾಲಿ ತಲೆಯನ್ನ ಖಾಲಿ ಬಿಡಬಾರ್ದು ಲಗಾಯ್ಸು ಟೋಪಿ
ಗಂಡು : ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
ಯಾಮಾರಿದ್ರೇ ನೀನ್ ಬುರುಡೆ ಬೋಳಮ್ಮೋ
ಯಾರೋ ಯಾರೋ ಹೇಗೋ ಹೇಗೋ
ನೋಡದ ತಿಳಿಯದ ಹಳ್ಳಕ್ಕೆ ಬಿದ್ದರೆ ಬಿಳುತ್ತೇ ಟೋಪಿ
ಯಮ್ಮೋ ಯಮ್ಮೋ ನೀ ಯೇಮಾರ್ ಬ್ಯಾಡಮ್ಮೊ
ಯಾಮಾರಿದ್ರೇ ನೀನ್ ಬುರುಡೆ ಬೋಳಮ್ಮೋ
-------------------------------------------------------------------------------------------
ನಿನಗಾಗಿ (೨೦೦೨) - ಹನಿ ಹನಿ ಸೇರೀ
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಚಿತ್ರಾ, ಮಧುಬಾಲಕೃಷ್ಣ
ಗಂಡು : ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ
ಹನಿ ಹನಿ ಸೇರಿ ಸಾಗರವಾಗಿ ಸಾಗರ ಕರಗಿ ಮೇಘಗಳಾಗಿ
ಮೇಘಗಳೆಲ್ಲ ರಾಗವ ಕೂಗಿ ರಾಗವು ಕರಗಿ ಮಳೆಹನಿಯಾಗಿ
ಹನಿ ಹನಿಯಲ್ಲ ಭೂಮಿಯ ತಾಗಿ ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ ಋತುಗಳು ಉರುಳಿ ಚೈತ್ರಗಳಾಗಿ
ಓ ನವಿಲೇ ಎಲ್ಲ ನಿನಗಾಗಿ ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಓ ನವಿಲೇ ಎಲ್ಲ ನಿನಗಾಗಿ ಕಣ್ಣು ಕೊರೈಸೋ ಕಣ್ಣಿಗಾಗಿ

ಗಂಡು : ಚಿಗರೊ ಗಿಡಗಳು ಬಾಗಿ ಸ್ವರವಾಗಿ ಇಬ್ಬನಿಯ ಕೂಗಿ ಜೊತೆಯಾಗಿ ಹೂವಾಗಿ

ಹೂವುಗಳೆಲ್ಲ ಮಾಗಿ ತಲೆದೂಗಿ ಚಿತ್ತಾರವಾಗಿ ಸಂಗಾತಿ ಹಾಡಾಗಿ
ಆ ಹಾಡಿಗೆ ಈ ಗುಂಡಿಗೆ ನಯವಾಗಿ ಮೈ ಮರೆಯಲು....
ಆ ಆ ಆ ಆ ಆ ಆ ಆ ಆ ಆ ಆ ಆ ಆ ಆ
ಹೆಣ್ಣು : ಆಆಆಅಆ ಆ ಹಾಡಿಗೆ ಮರುಳಾಗಿ ನಾ ಬಂದೆ ಕೊರಳಾಗಿ
ಆ ಹಾಡಿಗೆ ಮರುಳಾಗಿ ನಾ ಬಂದೆ ಕೊರಳಾಗಿ

ನಿನ್ನ ಸರಿಗಮದೊಳಗಿನ ಕವಿತೆಯ ಮೆಚ್ಚಿ ಕುಣಿಯಲು ಬಂದೆ ಗರಿಯ ಬಿಚ್ಚಿ
ಎಲ್ಲರು : ಓ ನವಿಲೇ ಎಲ್ಲ ನಿನಗಾಗಿ ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಗಂಡು : ಹನಿ ಹನಿ ಸೇರಿ ಸಾಗರವಾಗಿ ಸಾಗರ ಕರಗಿ ಮೇಘಗಳಾಗಿ
ಹೆಣ್ಣು : ಮೇಘಗಳೆಲ್ಲ ರಾಗವ ಕೂಗಿ ರಾಗವು ಕರಗಿ ಮಳೆಹನಿಯಾಗಿ
ಗಂಡು : ಹನಿ ಹನಿಯಲ್ಲ ಭೂಮಿಯ ತಾಗಿ

ಇಬ್ಬರು : ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ ಋತುಗಳು ಉರುಳಿ ಚೈತ್ರಗಳಾಗಿ
ಎಲ್ಲರು : ಓ ನವಿಲೇ ಎಲ್ಲ ನಿನಗಾಗಿ ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಓ ನವಿಲೇ ಎಲ್ಲ ನಿನಗಾಗಿ ಕಣ್ಣು ಕೊರೈಸೋ ಕಣ್ಣಿಗಾಗಿ
ಗಂಡು : ಭಾವದ ಸಾಗರ ಕರಗಿ ನೀರಾಗಿ ಅಲೆಯಾಗಿ ಬಂದು ಹೃದಯಕ್ಕೆ ಕಣ್ಣಾಗಿ

ಕಣ್ಣುಗಳೆರಡೂ ಬೀಗಿ ಬಾನಾಚೆ ತಂಗಾಳಿಯಾಗಿ ಹುಡುಕಿರಲು ಕನಸಿಗಾಗಿ
ಚುಕ್ಕಿಗಳೇ ಸಾವಿರ ಕನಸುಗಳಾಗಿ ಕಣ್ತುಂಬಲು......
ಹೆಣ್ಣು : ನೀ ಬಂದೆ ಜೊತೆಯಾಗಿ ಆ ಕನಸಿಗೆ ಕಥೆಯಾಗಿ
ಈ ಕನಸಿನ ಕನಸಲಿ ಸ್ನೇಹದ ಜ್ಯೋತಿ ಬೆಳಗಲಿ ಎಂದು ನೇಸರನಾಗಿ
ಚುಕ್ಕಿಗಳೇ ಸಾವಿರ ಕನಸುಗಳಾಗಿ ಕಣ್ತುಂಬಲು......
ಹೆಣ್ಣು : ನೀ ಬಂದೆ ಜೊತೆಯಾಗಿ ಆ ಕನಸಿಗೆ ಕಥೆಯಾಗಿ
ಈ ಕನಸಿನ ಕನಸಲಿ ಸ್ನೇಹದ ಜ್ಯೋತಿ ಬೆಳಗಲಿ ಎಂದು ನೇಸರನಾಗಿ
ಎಲ್ಲರು : ಓ ನವಿಲೇ ಎಲ್ಲ ನಿನಗಾಗಿ ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಗಂಡು : ಹನಿ ಹನಿ ಸೇರಿ ಸಾಗರವಾಗಿ ಸಾಗರ ಕರಗಿ ಮೇಘಗಳಾಗಿ
ಮೇಘಗಳೆಲ್ಲ ರಾಗವ ಕೂಗಿ ರಾಗವು ಕರಗಿ ಮಳೆಹನಿಯಾಗಿ
ಹನಿ ಹನಿಯಲ್ಲ ಭೂಮಿಯ ತಾಗಿ ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ ಋತುಗಳು ಉರುಳಿ ಚೈತ್ರಗಳಾಗಿ
ಎಲ್ಲರು : ಓ ನವಿಲೇ ಎಲ್ಲ ನಿನಗಾಗಿ ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಓ ನವಿಲೇ ಎಲ್ಲ ನಿನಗಾಗಿ ಕಣ್ಣು ಕೊರೈಸೋ ಕಣ್ಣಿಗಾಗಿ
ಗಂಡು : ಹನಿ ಹನಿ ಸೇರಿ ಸಾಗರವಾಗಿ ಸಾಗರ ಕರಗಿ ಮೇಘಗಳಾಗಿ
ಮೇಘಗಳೆಲ್ಲ ರಾಗವ ಕೂಗಿ ರಾಗವು ಕರಗಿ ಮಳೆಹನಿಯಾಗಿ
ಹನಿ ಹನಿಯಲ್ಲ ಭೂಮಿಯ ತಾಗಿ ತಾಕಿದ ಹನಿಗಳು ಚಿಟಪಟ ಕೂಗಿ
ಚಿಟಪಟ ಸದ್ದಿಗೆ ಉತ್ತರವಾಗಿ ಋತುಗಳು ಉರುಳಿ ಚೈತ್ರಗಳಾಗಿ
ಎಲ್ಲರು : ಓ ನವಿಲೇ ಎಲ್ಲ ನಿನಗಾಗಿ ಚೆಲುವೆ ನಾಚುವಂತ ಚೆಲುವೆ ನಿನಗಾಗಿ
ಓ ನವಿಲೇ ಎಲ್ಲ ನಿನಗಾಗಿ ಕಣ್ಣು ಕೊರೈಸೋ ಕಣ್ಣಿಗಾಗಿ
--------------------------------------------------------------------------------------------
ನಿನಗಾಗಿ (೨೦೦೨) - ಎಲ್ಲೇಲ್ಲಿ ನಾ ನೋಡಲಿ
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ರಾಜೇಶ ಕೃಷ್ಣನ್

ಎಲ್ಲೆಲ್ಲಿ ನೋಡಲಿ ನಿನ್ನದೇ ಚಿಲಿಪಿಲಿ
ಕಣ್ಣು ಮುಚ್ಚಿಯೂ ಬೆಳಕಿದೆ ಹೆಜ್ಜೆ ಇಡದೆ ಹಾರಿದೆ ನನ್ನ ಒಳಗೀಗ ನಾನಿಲ್ಲ ಏನಾದೆ ನಾ
ನೀನೇ ನಾನೇನಾ... ನಿನ್ನೊಳಗೆ ನೀರಾದೇ ನಾ
ಎಲ್ಲೆಲ್ಲಿ ನೋಡಲಿ ನಿನ್ನದೇ ಚಿಲಿಪಿಲಿ.... ಎಲ್ಲೆಲ್ಲಿ ನೋಡಲಿ
ಆ ಮೋಡದಾ ನೆರಳಲ್ಲೂ ಕಾಣುವೇ ನೆರಳಾಗೋ ನಿನ್ನ ರೂಪವಾ
ಈ ಇಬ್ಬನಿ ಹನಿಯ ಈ ಕಣ್ಣಲಿ ತೋರಿಹುದು ನಿನ ಬಿಂಬವ
ಹಿಮದಲ್ಲೂ ನಿನ್ನ ಚಿತ್ರವಾ ನನ್ನ ಉಸಿರೇ ಬಿಡಿಸಿದೆ
ನನ್ನ ಒಳಗೀಗ ನಾನಿಲ್ಲ ಏನಾದೇ ನಾ...
ಹಗಲುಗನಸಲ್ಲೂ ಕಣ್ಣಮುಚ್ಚಿ ನಡೆದಿರುವೇ ನಾ ...
ಎಲ್ಲೆಲ್ಲಿ ನೋಡಲಿ ನಿನ್ನದೇ ಚಿಲಿಪಿಲಿ.... ಎಲ್ಲೆಲ್ಲಿ ನೋಡಲಿ
ಆ ಕಡಲಿನ ಅಲೆಗಳಾ ಮೇಲೆಯೂ ನಿನ್ನ ತುಂಟಾಟ ಕುಣಿದಾಟವೇ
ಆ ಚಿಗುರಿನಾ ಎಲೆಗಳಾ ಮೇಲೆಯೂ ನಿನ್ನ ಲಜ್ಜೆಯಾ ಊಟವೇ
ಬೀಸೋ ಗಾಳಿ ಎದೆಯಲು ನಿನ್ನ ಎದೆಯ ಬಡಿತವೇ
ನನ್ನ ಒಳಗೀಗ ನಾನಿಲ್ಲ ಏನಾದೇ ನಾ...
ನಿನ್ನ ನೆನೆ ನೆನೆದು ನಿನ್ನಲ್ಲೇ ಕಳೆದು ಹೋದೆ
ಎಲ್ಲೆಲ್ಲಿ ನೋಡಲಿ ನಿನ್ನದೇ ಚಿಲಿಪಿಲಿ
ಕಣ್ಣು ಮುಚ್ಚಿಯೂ ಬೆಳಕಿದೆ ಹೆಜ್ಜೆ ಇಡದೆ ಹಾರಿದೆ ನನ್ನ ಒಳಗೀಗ ನಾನಿಲ್ಲ ಏನಾದೆ ನಾ
ನೀನೇ ನಾನೇನಾ... ನಿನ್ನೊಳಗೆ ನೀರಾದೇ ನಾ
ಎಲ್ಲೆಲ್ಲಿ ನೋಡಲಿ ನಿನ್ನದೇ ಚಿಲಿಪಿಲಿ.... ಎಲ್ಲೆಲ್ಲಿ ನೋಡಲಿ
--------------------------------------------------------------------------------------------
ನಿನಗಾಗಿ (೨೦೦೨) - ಶುಕ್ರಿಯಾ
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ಮನೋಹರ, ಗಾಯನ : ಹೇಮಂತ, ಶಮಿತಾ
ಹೆಣ್ಣು : ಆಹಾ.. ಟಿಕ್ ಟಿಕ್ ಗಡಿಯಾರ ಮಾತೊಂದೆ ಲೈಫು ಪೂರಾ ಶುಕ್ರಿಯಾ.. ಶುಕ್ರಿಯಾ
ಗಂಡು : ಆಹ್ ! ಚಿಕ್ ಚಿಕ್ ಚೋರ ಶುರು ಮಾಡು ಡಾನ್ಸ್ ಪೋರಾ ಶುಕ್ರಿಯಾ ಶುಕ್ರಿಯಾ
ಕೋರಸ್ : ಓ... ಓ.. ಓ... ಓ.. ಓ... ಓ..
ಹೆಣ್ಣು : ಆಹಾ.. ಟಿಕ್ ಟಿಕ್ ಗಡಿಯಾರ ಮಾತೊಂದೆ ಲೈಫು ಪೂರಾ ಶುಕ್ರಿಯಾ.. ಶುಕ್ರಿಯಾ
ಗಂಡು : ಆಹ್ ! ಚಿಕ್ ಚಿಕ್ ಚೋರ ಶುರು ಮಾಡು ಡಾನ್ಸ್ ಪೋರಾ ಶುಕ್ರಿಯಾ ಶುಕ್ರಿಯಾ
ಗಂಡು : ಅಳು ಬಂದ್ರೂ ... ಕೋರಸ್ : ಟೇಕ್ ಇಟ್ ಈಸಿ
ಗಂಡು : ಖುಷಿ ಆದ್ರೂ ಕೋರಸ್ : ಟೇಕ್ ಇಟ್ ಈಸಿ
ಗಂಡು : ಬದುಕೆಲ್ಲ ಕೋರಸ್ : ಟೇಕ್ ಇಟ್ ಈಸಿ
ಗಂಡು : ಶುಕ್ರಿಯಾ... ಶುಕ್ರಿಯಾ... ಶುಕ್ರಿಯಾ...ಶುಕ್ರಿಯಾ...ಶುಕ್ರಿಯಾ...ಶುಕ್ರಿಯಾ...ಆಅಹ್
ಹೆಣ್ಣು : ಆಹಾ.. ಟಿಕ್ ಟಿಕ್ ಗಡಿಯಾರ ಮಾತೊಂದೆ ಲೈಫು ಪೂರಾ ಶುಕ್ರಿಯಾ.. ಶುಕ್ರಿಯಾ
ಕೋರಸ್ : ಓ... ಓಓಓಓಓ ಓ... ಓಓಓಓಓ ಓ... ಓಓಓಓಓ ಓ... ಓಓಓಓಓ
ಗಂಡು : ಬೆಂಗಳೂರೂ ಸಿಂಗಾಪುರೂ ಆದರೆ ಹೇಳು ಶುಕ್ರಿಯಾ
ಹೆಣ್ಣು : ರೇಷನ್ ಅಂಗಡೀಲಿ ಬೀಯರ್ ವೈನು ಸಿಕ್ರೇ ಹೇಳು ಶುಕ್ರಿಯಾ
ಹೆಣ್ಣು : ಶುಕ್ರಿಯಾ ಗಂಡು ಶುಕ್ರಿಯಾ
ಹೆಣ್ಣು : ಶುಕ್ರಿಯಾ ಗಂಡು ಶುಕ್ರಿಯಾ
ಹೆಣ್ಣು : ಶುಕ್ರಿಯಾ ಗಂಡು ಶುಕ್ರಿಯಾ ಹೆಣ್ಣು : ಶುಕ್ರಿಯಾ
ಹೆಣ್ಣು : ಎಗ್ಜಾಮ್ ಟೈಮ್ ಕ್ವೆಶ್ಚನ್ ಪೇಪರ್ ಔಟ್ ಆದ್ರೇ ಹೇಳು ಶುಕ್ರಿಯಾ
ಗಂಡು : ಎಲ್ ಕೆಜಿಗೂ ಯೂ ಕೆಜಿಗೂ ಲಕ್ಷ ಬೇಕು ಅಂದ್ರ ಶುಕ್ರಿಯಾ
ಹೆಣ್ಣು : ಶುಕ್ರಿಯಾ ಗಂಡು ಶುಕ್ರಿಯಾ
ಹೆಣ್ಣು : ಶುಕ್ರಿಯಾ ಗಂಡು ಶುಕ್ರಿಯಾ
ಹೆಣ್ಣು : ಶುಕ್ರಿಯಾ ಗಂಡು ಶುಕ್ರಿಯಾ ಹೆಣ್ಣು : ಶುಕ್ರಿಯಾ
ಹೆಣ್ಣು : ನೆಂಟರು ಬಂದಾಗ ಗ್ಯಾಸ ಆಗ ಹೋದ್ರೇ ಸಿಲೆಂಡರಿಗೂ ಹೇಳು ಶುಕ್ರಿಯಾ
ಗಂಡು : ಕಾಸಿಗಾಗಿ ಕ್ರಿಕೇಟ್ ಮ್ಯಾಚಲೀ ರನ್ ಔಟ್ ಆದ್ರೇ ಶುಕ್ರಿಯಾ
ಕಾಲೇಜಿಗೇ ಬ್ಯೂಟಿ ಸಾಲೀ ಹುಡುಗಿ ಬಂದ್ರೇ ಶುಕ್ರಿಯಾ
ಹೆಣ್ಣು : ಮೇಘಾ ಸೀರಿಯಲ್ ನೋಡಿ ಮೆಂಟಲ್ ಆಗದಿದ್ರೇ ಹೇಳು ಶುಕ್ರಿಯಾ
ಗಂಡು : ಶುಕ್ರಿಯಾ..... ಶುಕ್ರಿಯಾ
ಹೆಣ್ಣು : ಆಹಾ.. ಟಿಕ್ ಟಿಕ್ ಟಿಕ್ ಟಿಕ್ ಚೋರ ಶುರು ಮಾಡೋ ಡ್ಯಾನ್ಸು ಪೋರ ಶುಕ್ರಿಯಾ.. ಶುಕ್ರಿಯಾ
ಕೋರಸ್ : ಆಅಹ್ ಆಅಹ್ ಓಯ್ ಓಯ್ ಓಯ್ ಓಯ್ ಓಯ್ ಓಯ್ ಓಯ್ ಓಯ್ ಓಯ್
ಲೈ ಲಲಲಲಲಲಲ ಲಲ್ಲಲಲಲಲ್ಲಲಲಲ್ಲ ಲೈ ಲಲಲಲಲಲಲ ಲಲ್ಲಲಲಲಲ್ಲಲಲಲ್ಲ
ಗಂಡು : ಗರ್ಲ್ ಫ್ರೆಂಡ್ ಜೊತೆಗೆ ಇದ್ದಾಗ ಅವಳ ಅಣ್ಣ ಬಂದ್ರೇ ಶುಕ್ರಿಯಾ
ಹೆಂಡ್ತಿನಂತ ಅತ್ತೇನ ತಬ್ಕೊಂಡಾಗ ನೀ ಹೇಳು ಶುಕ್ರಿಯಾ
ಹೆಣ್ಣು : ಶುಕ್ರಿಯಾ ಗಂಡು ಶುಕ್ರಿಯಾ
ಹೆಣ್ಣು : ಶುಕ್ರಿಯಾ ಗಂಡು ಶುಕ್ರಿಯಾ
ಹೆಣ್ಣು : ಶುಕ್ರಿಯಾ ಗಂಡು ಶುಕ್ರಿಯಾ ಹೆಣ್ಣು : ಶುಕ್ರಿಯಾ
ಗಂಡು : ಅಪಘಾನಿಗೆ ಫ್ರೀಡಂ ತಂದ ಲಾಡೆನಗೇ ಹೇಳು ಶುಕ್ರಿಯಾ
ಮುಶ್ರಫಗೇ ಆವಾಜ್ ಹಾಕ್ದ ವಾಜಪಾಯಿಗೆ ಹೇಳು ಶುಕ್ರಿಯಾ
ಶುಕ್ರಿಯಾ ಶುಕ್ರಿಯಾ ಶುಕ್ರಿಯಾ ಶುಕ್ರಿಯಾ ಶುಕ್ರಿಯಾ ಶುಕ್ರಿಯಾ
ಆಗಾಗ ಹೈಜಾಕ್ ಆಗೋ ಪ್ಲೇನಿಗೆ ಹೇಳು ಶುಕ್ರಿಯಾ
ಹೆಣ್ಣು : ಬೀವಿಗ್ ಹೆದರಿ ಟಿವಿ ನೋಡದ ಗಂಡಸೀಗ್ ಹೇಳು ಶುಕ್ರಿಯಾ
ಗಂಡು : ರೌಡಿ ಟೈಪು ಲೇಡಿಸಿಂದ ಎಸ್ಕೇಪ್ ಆದ್ರೆ ಶುಕ್ರಿಯಾ
ನಲ್ಲಿನೀಲಿ ನೀರಿನ ಬದ್ಲು ನೀರಾ ಬಂದ್ರೆ ಶುಕ್ರಿಯಾ
ಶುಕ್ರಿಯಾ....
ಹೆಣ್ಣು : ಆಹಾ.. ಟಿಕ್ ಟಿಕ್ ಗಡಿಯಾರ ಮಾತೊಂದೆ ಲೈಫು ಪೂರಾ ಶುಕ್ರಿಯಾ.. ಶುಕ್ರಿಯಾ
ಗಂಡು : ಆಹ್ ! ಚಿಕ್ ಚಿಕ್ ಚೋರ ಶುರು ಮಾಡು ಡಾನ್ಸ್ ಪೋರಾ ಶುಕ್ರಿಯಾ ಶುಕ್ರಿಯಾ
ಗಂಡು : ಅಳು ಬಂದ್ರೂ ... ಟೇಕ್ ಇಟ್ ಈಸಿ
ಗಂಡು : ಖುಷಿ ಆದ್ರೂ... ಟೇಕ್ ಇಟ್ ಈಸಿ
ಗಂಡು : ಬದುಕೆಲ್ಲ.... ಟೇಕ್ ಇಟ್ ಈಸಿ ಶುಕ್ರಿಯಾ... ಶುಕ್ರಿಯಾ... ಶುಕ್ರಿಯಾ...
--------------------------------------------------------------------------------------------
ನಿನಗಾಗಿ (೨೦೦೨) - ಟಿನ್ ಟಿನ್ ಟಿನ್
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ಮನೋಹರ, ಗಾಯನ : ಅನುಪಮಾ, ಕೋರಸ್
ಕೋರಸ್ : ವಾಟ್ ಏ ಲವ್ಲೀ ಟವರೀನ್ ವಾಟ್ ಏ ಲವ್ಲೀ ಟವರೀನ್
ವಾಟ್ ಏ ಲವ್ಲೀ ಟವರೀನ್ ವಾಟ್ ಏ ಲವ್ಲೀ ಟವರೀನ್
ವಾಟ್ ಏ ಲವ್ಲೀ ಟವರೀನ್ ವಾಟ್ ಏ ಲವ್ಲೀ ಟವರೀನ್
ಹೆಣ್ಣು : ಟಿನ್ ಟಿನ್ ಟಿನ್ ಟೀನೇಜು ಯಾಕಾದ್ರೂ ಬಂತ್ ನನಗೀ ಎಜು
ನಾನು ಚಿಕ್ಕೋಳಿದ್ದಾಗ ಸಕತ್ ಚಕ್ಲೀ ಕೊಟ್ಟಿದ್ರು
ನಾನು ತಂಗ್ಲಿ ಮಾಡಿದ್ರು ಮಮ್ಮಿ ಮುದ್ದು ಮಾಡ್ತಿದ್ರು
ಈಗ ನಾನು ದೊಡ್ಡೋಳಾದೇ ನೋಡೋಕೆ ಹಬ್ಬ ಆದೆ
ಶುರುವಾಯ್ತು ನೋಡಿ ಭಾದೇ ..
ಕೋರಸ್ : ನಿನ್ನ ಎತ್ತಿಕೊಳ್ಲಲಾ ನಿನ್ನ ಅಪ್ಪಿ ಕೊಳ್ಳಲ ನಿನ್ನ ಮುದ್ದು ಮಾಡ್ಲಾ ಒಂದು ಪಪ್ಪೀ ಕೊಡ್ಲಾ

ಹೆಣ್ಣು : ಟ್ಯೂಷನ್ ಹೋದ್ರು ಟೆನಷನೂ ಕೋರಸ್ : ಏನದು
ಹೆಣ್ಣು : ಲೇಟಾಗ ಹೋದ್ರು ಟೆನಷನೂ ಕೋರಸ್ : ಎಂತದು
ಹೆಣ್ಣು : ಇಲ್ಲಿ ಒನ್ ಟು ಹೊಡಿ ಬಾರೆ ಲಾಡು
ಹೆಣ್ಣು : ರೋಡಿಗೆ ಬಂದ್ರೆ ಕನ್ಫ್ಯೂಷನು ಕೋರಸ್ : ಯಾಕದು
ಹೆಣ್ಣು : ನಾನಾ ಸಿಗ್ನಲ್ ಏರಿಟೇಷನ್ ಕೋರಸ್ : ಯಾರದು
ಹೆಣ್ಣು : ಹಲ್ಲು ಗಿಂಜುತ ಜೊಲ್ಲು ಸುರಿಸುತ ಕೊಡುತ್ತಾರೆ ಫೈಲೂ ..
ಕೋರಸ್ : ನೀನು ಅಂದಿದ್ದೀಯಾ... ಬಲು ಬೆಳ್ಳಗಿದ್ದೀಯಾ
ಬಾಳಾ ಮಿಂಚಿರ್ತಿಯಾ ಕಣ್ಣು ಕುಕ್ಕುರ್ತಿಯಾ
ಹೆಣ್ಣು : ಟಿನ್ ಟಿನ್ ಟಿನ್ ಟೀನೇಜು ಯಾಕಾದ್ರೂ ಬಂತ್ ನನಗೀ ಎಜು
ಹೆಣ್ಣು : ಟೆನ್ಷನಲ್ಲೂ ಸ್ವೀಟಿದೆ ಒಳಗೊಳಗೇ ಏನು ಅನಿಸಿದೇ
ರೆಪ್ಪೆ ಸೇರದು ನಿದ್ದೆ ಬಾರದೂ ನೆಲ ಕಾಣದೂ ... ಓಓಓಓಓ
ಬಾಯ್ ಫ್ರೆಂಡ್ ಬೇಕಂತ ಅನಿಸಿದೆ ಕೋರಸ್ : ಒಳ್ಳೇದೇ
ಬೈಕಲ್ ಸುತ್ತೋಣ ಅನ್ಸಿದೇ ಎಲ್ಲಿ ರೋಮಿಯೋ... ರೋಮಿಯೋ ಕಾದಿರುವೆ ಬಾರೋ..
ಕೋರಸ್ : ನಾವು ಸಾಕಾಗೋಲ್ವ ನಮಗೆ ಕೈಕಾಲ್ ಇಲ್ವಾ ನೀ ಕೇಳಿದ್ದೆಲ್ಲ ನಾವು ಕೊಡಿಸೋದಿಲ್ಲವಾ
ಹೆಣ್ಣು : ಟಿನ್ ಟಿನ್ ಟಿನ್ ಟೀನೇಜು ಯಾಕಾದ್ರೂ ಬಂತ್ ನನಗೀ ಎಜು
ನಾನು ಚಿಕ್ಕೋಳಿದ್ದಾಗ ಸಕತ್ ಚಕ್ಲೀ ಕೊಟ್ಟಿದ್ರು
ನಾನು ತಂಗ್ಲಿ ಮಾಡಿದ್ರು ಮಮ್ಮಿ ಮುದ್ದು ಮಾಡ್ತಿದ್ರು
ಈಗ ನಾನು ದೊಡ್ಡೋಳಾದೇ ನೋಡೋಕೆ ಹಬ್ಬ ಆದೆ
ಶುರುವಾಯ್ತು ನೋಡಿ ಭಾದೇ ..
ಕೋರಸ್ : ನಿನ್ನ ಎತ್ತಿಕೊಳ್ಲಲಾ ನಿನ್ನ ಅಪ್ಪಿ ಕೊಳ್ಳಲ ನಿನ್ನ ಮುದ್ದು ಮಾಡ್ಲಾ ಒಂದು ಪಪ್ಪೀ ಕೊಡ್ಲಾ
ಹೆಣ್ಣು : ಟಿನ್ ಟಿನ್ ಟಿನ್ ಟೀನೇಜು ಯಾಕಾದ್ರೂ ಬಂತ್ ನನಗೀ ಎಜು
-------------------------------------------------------------------------------------------
ನಿನಗಾಗಿ (೨೦೦೨) - ಕಣ್ಣಲ್ಲಿ ಕಣ್ಣಿಟ್ಟು
ಸಂಗೀತ : ಗುರುಕಿರಣ, ಸಾಹಿತ್ಯ : ಕೆ.ಕಲ್ಯಾಣ, ಗಾಯನ : ಚಿತ್ರಾ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಮನಸು ಕೇಳುವ ನೂರು ಆಸೆಗೆ ಬೇಲಿ ಹಾಕಬಹುದು
ಹೃದಯ ಹಾಡುವ ಉಸಿರ ಲಾಲಿಗೆ ಯಾವ ಬೇಲಿ ಇರದೂ
ಓ..ಓ..ಓ...ಓ...ಓಓಓಓಓ.ಓ... ಓ..ಓ..ಓ...ಓ...ಓಓಓಓಓ.ಓ...
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ....

ಹೊಸದಾಗಿ ಶುರುವಾಯಿತಾ ನಮ್ಮೊಳಗೆ ಈ ಗೆಳೆತನ
ನಿನ್ನೆಗಳ ನೆರಳಿಲ್ಲದೆ ಹಾಡುವುದೆ ನೆನಪು ದಿನ
ಮರೆವೆನೆಂದರು ನೀನೀಗ ಮರೆಯಲಾಗದು ಆ ನೋವ
ನೋವ ಎದೆಯೊಳಗೆ ಬಚ್ಚಿಟ್ಟು ಲಾಭವೇನಿದೆ ಓ ಜೀವಾ
ಹೃದಯದಾ ಮಾತನೂ.. ಒಮ್ಮೆ ಕೇಳಬಾರದೇ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಬಾನೇರೊ ಆ ಮೋಡವು ಹನಿಯಾಗಿ ಧರೆಗಿಳಿಯದೇ
ಈ ಹೃದಯ ಚೂರಾದರೂ ನಿನ್ನ ಹೆಸರ ಅದು ಮರೆವುದೇ
ದಿಕ್ಕೆ ಕಾಣದ ದಾರೀಲಿ ರೆಕ್ಕೆಯಿಲ್ಲದ ಈ ಪಯಣ..
ನಾನಾ ರೂಪದ ತಿರುವಲ್ಲಿ ಎಲ್ಲೊ ಕಾಣದೂ ನಿಲ್ದಾಣ
ಮರುಳು ಗೂಡ ಕದಡುವಾಸೆ ಇನ್ನೂ ತೀರಲಿಲ್ಲವೆ..

ಎರಡು ಮನಸಲೂ ಒಂದೇ ಮಾತಿದೆ ಯಾಕೀ ಮಗುವ ಮುನಿಸು
ನಾನು ನೀನು ಇಬ್ಬರು ಎಂದರೆ ನಂಬುವುದೆ ಈ ಮನಸೂ
ಓ...ಓ..ಓ...ಓ...ಓ...ಓಓಓಓಓಓ...ಓ...ಓ..ಓ...ಓ...ಓ...ಓಓಓಓಓಓ...
--------------------------------------------------------------------------------------------
ನಿನ್ನೆಗಳ ನೆರಳಿಲ್ಲದೆ ಹಾಡುವುದೆ ನೆನಪು ದಿನ
ಮರೆವೆನೆಂದರು ನೀನೀಗ ಮರೆಯಲಾಗದು ಆ ನೋವ
ನೋವ ಎದೆಯೊಳಗೆ ಬಚ್ಚಿಟ್ಟು ಲಾಭವೇನಿದೆ ಓ ಜೀವಾ
ಹೃದಯದಾ ಮಾತನೂ.. ಒಮ್ಮೆ ಕೇಳಬಾರದೇ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಬಾನೇರೊ ಆ ಮೋಡವು ಹನಿಯಾಗಿ ಧರೆಗಿಳಿಯದೇ
ಈ ಹೃದಯ ಚೂರಾದರೂ ನಿನ್ನ ಹೆಸರ ಅದು ಮರೆವುದೇ
ದಿಕ್ಕೆ ಕಾಣದ ದಾರೀಲಿ ರೆಕ್ಕೆಯಿಲ್ಲದ ಈ ಪಯಣ..
ನಾನಾ ರೂಪದ ತಿರುವಲ್ಲಿ ಎಲ್ಲೊ ಕಾಣದೂ ನಿಲ್ದಾಣ
ಮರುಳು ಗೂಡ ಕದಡುವಾಸೆ ಇನ್ನೂ ತೀರಲಿಲ್ಲವೆ..
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಕಣ್ಣಿನಲ್ಲಿ ಕಣ್ಣನಿಟ್ಟು ನೋಡಬಾರದೆ ಗುಂಡಿಗೆಯ ಗೂಡು ಬಿಚ್ಚಿ ಹೇಳಬಾರದೆ
ಎರಡು ಮನಸಲೂ ಒಂದೇ ಮಾತಿದೆ ಯಾಕೀ ಮಗುವ ಮುನಿಸು
ನಾನು ನೀನು ಇಬ್ಬರು ಎಂದರೆ ನಂಬುವುದೆ ಈ ಮನಸೂ
ಓ...ಓ..ಓ...ಓ...ಓ...ಓಓಓಓಓಓ...ಓ...ಓ..ಓ...ಓ...ಓ...ಓಓಓಓಓಓ...
--------------------------------------------------------------------------------------------
No comments:
Post a Comment