ಪೂಜಾರಿ ಚಲನಚಿತ್ರದ ಹಾಡುಗಳು
- ಕೇಳೇ ತಂಗಾಳಿ, ಹಾಡೇ ಸುವಾಲಿ,
- ಇಳಿ ಬ್ಯಾಡ ಮಗ ಇಳಿ ಬ್ಯಾಡ
- ಕಣ್ಣಲ್ಲೇ ನನ್ನ ಚಿತ್ರ ಬರೆದೋನು
- ಮುದ್ದು ಮುದ್ದಾದ ಹುಡುಗಿಗೆ
- ಪೂಜಾರಿ
- ಅಕ್ಕಪಕ್ಕ
- ಜನ್ಮ ಕೊಟ್ಟ ತಾಯಿ
ಪೂಜಾರಿ (೨೦೦೭) - ಕೇಳೇ ತಂಗಾಳಿ, ಹಾಡೇ ಸುವಾಲಿ,
ಸಂಗೀತ : ಅಭಿಮಾನ, ಸಾಹಿತ್ಯ : ಪ್ರಶಾಂತ ಗಾಯನ : ಅಭಿಮಾನ
ಕೇಳೇ ತಂಗಾಳಿ, ಹಾಡೇ ಸುವಾಲಿ, ಆಸೆ ಎದೆಯಲ್ಲಿ ಮೈಮರೆಸೋ ಕ್ಷಣದಲ್ಲಿ,
ಹಾಡೇ ನಂಗು ಪ್ರೀತಿ ಲಾಲಿ, ಸೇರೆ ನನ್ನ ಮನದ ಜೋಲಿ.....ಕೇಳೇ ತಂಗಾಳಿ, ಹಾಡೇ ಸುವಾಲಿ,
ಆಸೆ ಎದೆಯಲ್ಲಿ ಮೈಮರೆಸೋ ಕ್ಷಣದಲ್ಲಿ,
ಹಾಡೇ ನಂಗು ಪ್ರೀತಿ ಲಾಲಿ,
ಸೇರೆ ನನ್ನ ಮನದ ಜೋಲಿ.....
ಕೇಳೇ ತಂಗಾಳಿ, ಹಾಡೇ ಸುವಾಲಿ..
ಗುಂಡಿಗೆಯ ಗೂಡ ತುಂಬ ನಿನ್ನ ಹೆಸರಿದೆ,
ಆ ಬೆಳ್ಳಿ ಮುಗಿಲ ಮೇಲೆಯೇ ಒಲವೆಂಬ ನಗುವಿದೆ...
ಓ ಪ್ರೀತಿ ಮೈನಾ ನಾ ನಿನ್ನ ಸೇರಲೇ,
ಆ ಚುಕ್ಕಿ ಚಂದ್ರನನ್ನ ಸರಮಾಡಿ ತೊಡಿಸಲೇ ...
ಓ ಪ್ರೀತಿ ಮೈನಾ ನಾ ನಿನ್ನ ಸೇರಲೇ,
ಆ ಚುಕ್ಕಿ ಚಂದ್ರನನ್ನ ಸರಮಾಡಿ ತೊಡಿಸಲೇ...
ಕಲ್ಪನೆಯ ಹಾದಿಲಿ ಹುಟ್ಟಿ ಬಾರೋ ಕನಸಲ್ಲಿ,
ಕಲ್ಪನೆಯ ಹಾದಿಲಿ ಹುಟ್ಟಿ ಬಾರೋ ಕನಸಲ್ಲಿ ...
ಹಾಡೇ ನಂಗು ಪ್ರೀತಿ ಲಾಲಿ,
ಸೇರೆ ನನ್ನ ಮನದ ಜೋಲಿ.....
ಕೇಳೇ ತಂಗಾಳಿ, ಹಾಡೇ ಸುವಾಲಿ..
ಶೃಂಗಾರ ರಾಗ ಲಹರಿಯಲ್ಲಿ ಪ್ರೇಮ ಸ್ವರವಿದೆ,
ಆ ಕೋಟಿ ಹೂಗಳ ನಡುವೆ ನಿನ್ನ ಚೆಲುವಿದೆ..
ನನ್ನಾಸೆ ಹೂವೆ ದುಂಬಿಯಾಗಿ ಬರಲೇ ನಾ,
ಮಕರಂದ ಹೀರಿ ನಿನ್ನ ಅನುಭಂದ ಬೆಸೆವೆ ನಾ...
ನನ್ನಾಸೆ ಹೂವೆ ದುಂಬಿಯಾಗಿ ಬರಲೇ ನಾ,
ಮಕರಂದ ಹೀರಿ ನಿನ್ನ ಅನುಭಂದ ಬೆಸೆವೆ ನಾ...
ತುಂತುರು ಮಳೆಯಲ್ಲಿ ಹಸಿರಿನ ನಡುವಲ್ಲಿ,
ತುಂತುರು ಮಳೆಯಲ್ಲಿ ಹಸಿರಿನ ನಡುವಲ್ಲಿ...
ಹಾಡೇ ನಂಗು ಪ್ರೀತಿ ಲಾಲಿ,
ಸೇರೆ ನನ್ನ ಮನದ ಜೋಲಿ.....
ಕೇಳೇ ತಂಗಾಳಿ, ಹಾಡೇ ಸುವಾಲಿ,
ಆಸೆ ಎದೆಯಲ್ಲಿ ಮೈಮರೆಸೋ ಕ್ಷಣದಲ್ಲಿ,
ಹಾಡೇ ನಂಗು ಪ್ರೀತಿ ಲಾಲಿ,
ಸೇರೆ ನನ್ನ ಮನದ ಜೋಲಿ.....
-------------------------------------------------------------------------------------------------------
ಪೂಜಾರಿ (೨೦೦೭) - ಇಳಿ ಬ್ಯಾಡ ಮಗ ಇಳಿ ಬ್ಯಾಡ
ಸಂಗೀತ : ಅಭಿಮಾನ, ಸಾಹಿತ್ಯ : ಶ್ರೀನಿವಾಸ ಗಾಯನ : ಎಸ್.ಪಿ.ಬಿ, ಬದ್ರಿ ಪ್ರಸಾದ
ಇಳಿದರೆ ಎಲ್ಲಾ ಬಿಟ್ಟಿದ್ದೀನಿ ಅಂತ ಎಲ್ಲೂ ಬಾಯಿ ಬಿಡಬೇಡ
ಇಳಿ ಬ್ಯಾಡ ಮಗ ಇಳಿ ಬ್ಯಾಡ ಈ ರೌಡಿಸಂಗೆ ಇಳಿ ಬೇಡ
ಇಳಿದರೆ ಎಲ್ಲಾ ಬಿಟ್ಟಿದ್ದೀನಿ ಅಂತ ಎಲ್ಲೂ ಬಾಯಿ ಬಿಡಬೇಡ
ಬಿಟ್ಟವ್ನನಂತ ಗೊತ್ತಾಗೋದ್ರೆ ಸ್ಕೆಚ್ಚು ಹಾಕ್ತಾರೊ
ಬಿಟ್ಟವ್ನನಂತ ಗೊತ್ತಾಗೋದ್ರೆ ಸ್ಕೆಚ್ಚು ಹಾಕ್ತಾರೊ
ಬೀದಿ ಹೆಣ ಆಗೋಯ್ತಿಯ ಹೊಡೆದಾಕ್ಬಿಡ್ತಾರೊ
ಬೀದಿ ಹೆಣ ಆಗೋಯ್ತಿಯ ಹೊಡೆದಾಕ್ಬಿಡ್ತಾರೊ
ಇಳಿ ಬ್ಯಾಡ ಮಗ ಇಳಿ ಬ್ಯಾಡ ಈ ರೌಡಿಸಂಗೆ ಇಳಿ ಬೇಡ
ಇಳಿದರೆ ಎಲ್ಲಾ ಬಿಟ್ಟಿದ್ದೀನಿ ಅಂತ ಎಲ್ಲೂ ಬಾಯಿ ಬಿಡಬೇಡ
ಹಾರ ಹಾಕೋದಿಲ್ಲ ಮಗ ಹಳೇ ರೌಡಿ ಅಂತ ನಿಂಗೆ......
ಹೌದು ಹೆದರಿ ಬದರಿ ನಡುಗೋರೆಲ್ಲ ಎದ್ದಿರ್ತಾರೆ ಗೊತ್ತಿಲ್ದಂಗೆ
ರಾಜಿ ಆಯ್ತು ಅಂತ ತಿಳ್ಕೊಂಡು ಓಡಾಡ್ಬಾಡ ಒಬ್ನೇ ಹಿಂಗೆ
ಹಳೆಯ ದುಷ್ಮನ್ಗಳೇ ಇಲ್ಲಿ ಹಾಕೊಡ್ತಾರೆ ಮುಗಿಸೋಕ್ ನಿಂಗೆ ...
ಬ್ಯಾಡ ಬ್ಯಾಡ ಅಂದ್ರೂ ಬಿಡೋದಿಲ್ಲ ಬಿಟ್ಟಿದ್ದೀನಿ ಅಂದ್ರೂ ಕೇಳೋದಿಲ್ಲ
ಅಯ್ಯೋ ಪಾಪ ಅಂತ ಅನ್ನೋರಿಲ್ಲ ಯಾಕೆ ಬೇಕು ಇಂತ ಜೀವನವೆಲ್ಲ
ಕಣ್ಣೀರಿಗೂ ಒಂದು ಬೆಲೆಯಿದೆ... ಅದರ ಶಾಪ ಬಿಡುವುದೇ
ಸತ್ತ ಮೇಲೆ ಅಕ್ಕ ತಂಗಿಯರ ಗೋಳಾಟ ನಿನಗೆ ಕೇಳಿಸದೇ
ಇಳಿ ಬ್ಯಾಡ ಮಗ ಇಳಿ ಬ್ಯಾಡ ಈ ರೌಡಿಸಂಗೆ ಇಳಿ ಬೇಡ ಹೇ..ಹೇ... ಹೇ..ಹೇ..
ಇಳಿದರೆ ಎಲ್ಲಾ ಬಿಟ್ಟಿದ್ದೀನಿ ಅಂತ ಎಲ್ಲೂ ಬಾಯಿ ಬಿಡಬೇಡ (ಓ....ಓ....ಓ)
ಸಾವು ಅನ್ನೋದಿಲ್ಲೇ ಇದೇ ಬೆನ್ನ ಹಿಂದೆ ನೇರಳಿನಂಗೆ ...
ಮಲಗೋಕೋಣೆಯಲ್ಲೂ ಮಚ್ಚು ನೆತ್ತಿ ಮೇಲೆ ಇಟ್ಕಂಡಂಗೆ ಹೇ...
ಹೆಜ್ಜೆ ಹೆಜ್ಜೆ ಇಟ್ಟಾಗಲ್ಲೂ ಎಡವಿದರೆ ಸಾಕು ಮುಂದೆ
ತಲೆಯನ್ನು ತೆಗೆಯೋ ಮಂದಿ ಇರ್ತಾರಪ್ಪ ಬೆನ್ನ ಹಿಂದೆ
ಗಲ್ಲು ಶಿಕ್ಷೆಯೊಂದು ಕೇಳುತ್ತಾರೆ ಕೊನೆಯಾಸೆ ಹೇಳು ಅನ್ನುತ್ತಾರೆ
ಭೂಗತ ಲೋಕದ ಪಾಪಿಗಳು ಬೀದಿಯಲ್ಲೇ ಕೊಚ್ಚಿ ಕೊಳ್ಳುತ್ತಾರೆ
ಸಾಯುವಾಗ ಹೆಂಡತಿ ಮಕ್ಕಳಿಲ್ಲ ಬಾಯಿಗೆ ನೀರೂ... ಬಿಡೋರಿಲ್ಲ...
ಸತ್ತ ಮೇಲೂ ತಾಯಿ ತಂದೆಯರ ಗೋಳಾಟ ನಿನಗೆ ಕೇಳದಲ್ಲ
ಇಳಿ ಬ್ಯಾಡ ಮಗ ಇಳಿ ಬ್ಯಾಡ ಈ ರೌಡಿಸಂಗೆ ಇಳಿ ಬೇಡ .. ಹೇ ಹೇ ಹೇ ಹೇ
ಇಳಿದರೆ ಎಲ್ಲಾ ಬಿಟ್ಟಿದ್ದೀನಿ ಅಂತ ಎಲ್ಲೂ ಬಾಯಿ ಬಿಡಬೇಡ ಹೋ ಹೋ ಹೋ ಹೋ
ಇಳಿ ಬ್ಯಾಡ ಮಗ ಇಳಿ ಬ್ಯಾಡ ಈ ರೌಡಿಸಂಗೆ ಇಳಿ ಬೇಡ
ಇಳಿದರೆ ಎಲ್ಲಾ ಬಿಟ್ಟಿದ್ದೀನಿ ಅಂತ ಎಲ್ಲೂ ಬಾಯಿ ಬಿಡಬೇಡ
ಬಿಟ್ಟವ್ನನಂತ ಗೊತ್ತಾಗೋದ್ರೆ ಸ್ಕೆಚ್ಚು ಹಾಕ್ತಾರೊ
ಬಿಟ್ಟವ್ನನಂತ ಗೊತ್ತಾಗೋದ್ರೆ ಸ್ಕೆಚ್ಚು ಹಾಕ್ತಾರೊ
ಬೀದಿ ಹೆಣ ಆಗೋಯ್ತಿಯ ಹೊಡೆದಾಕ್ಬಿಡ್ತಾರೊ
ಬೀದಿ ಹೆಣ ಆಗೋಯ್ತಿಯ ಹೊಡೆದಾಕ್ಬಿಡ್ತಾರೊ
-------------------------------------------------------------------------------------------------------
ಸಾವು ಅನ್ನೋದಿಲ್ಲೇ ಇದೇ ಬೆನ್ನ ಹಿಂದೆ ನೇರಳಿನಂಗೆ ...
ಮಲಗೋಕೋಣೆಯಲ್ಲೂ ಮಚ್ಚು ನೆತ್ತಿ ಮೇಲೆ ಇಟ್ಕಂಡಂಗೆ ಹೇ...
ಹೆಜ್ಜೆ ಹೆಜ್ಜೆ ಇಟ್ಟಾಗಲ್ಲೂ ಎಡವಿದರೆ ಸಾಕು ಮುಂದೆ
ತಲೆಯನ್ನು ತೆಗೆಯೋ ಮಂದಿ ಇರ್ತಾರಪ್ಪ ಬೆನ್ನ ಹಿಂದೆ
ಗಲ್ಲು ಶಿಕ್ಷೆಯೊಂದು ಕೇಳುತ್ತಾರೆ ಕೊನೆಯಾಸೆ ಹೇಳು ಅನ್ನುತ್ತಾರೆ
ಭೂಗತ ಲೋಕದ ಪಾಪಿಗಳು ಬೀದಿಯಲ್ಲೇ ಕೊಚ್ಚಿ ಕೊಳ್ಳುತ್ತಾರೆ
ಸಾಯುವಾಗ ಹೆಂಡತಿ ಮಕ್ಕಳಿಲ್ಲ ಬಾಯಿಗೆ ನೀರೂ... ಬಿಡೋರಿಲ್ಲ...
ಸತ್ತ ಮೇಲೂ ತಾಯಿ ತಂದೆಯರ ಗೋಳಾಟ ನಿನಗೆ ಕೇಳದಲ್ಲ
ಇಳಿ ಬ್ಯಾಡ ಮಗ ಇಳಿ ಬ್ಯಾಡ ಈ ರೌಡಿಸಂಗೆ ಇಳಿ ಬೇಡ .. ಹೇ ಹೇ ಹೇ ಹೇ
ಇಳಿದರೆ ಎಲ್ಲಾ ಬಿಟ್ಟಿದ್ದೀನಿ ಅಂತ ಎಲ್ಲೂ ಬಾಯಿ ಬಿಡಬೇಡ ಹೋ ಹೋ ಹೋ ಹೋ
ಇಳಿ ಬ್ಯಾಡ ಮಗ ಇಳಿ ಬ್ಯಾಡ ಈ ರೌಡಿಸಂಗೆ ಇಳಿ ಬೇಡ
ಇಳಿದರೆ ಎಲ್ಲಾ ಬಿಟ್ಟಿದ್ದೀನಿ ಅಂತ ಎಲ್ಲೂ ಬಾಯಿ ಬಿಡಬೇಡ
ಬಿಟ್ಟವ್ನನಂತ ಗೊತ್ತಾಗೋದ್ರೆ ಸ್ಕೆಚ್ಚು ಹಾಕ್ತಾರೊ
ಬಿಟ್ಟವ್ನನಂತ ಗೊತ್ತಾಗೋದ್ರೆ ಸ್ಕೆಚ್ಚು ಹಾಕ್ತಾರೊ
ಬೀದಿ ಹೆಣ ಆಗೋಯ್ತಿಯ ಹೊಡೆದಾಕ್ಬಿಡ್ತಾರೊ
ಬೀದಿ ಹೆಣ ಆಗೋಯ್ತಿಯ ಹೊಡೆದಾಕ್ಬಿಡ್ತಾರೊ
-------------------------------------------------------------------------------------------------------
ಪೂಜಾರಿ (೨೦೦೭) - ಕಣ್ಣಲೇ ನನ್ನ ಚಿತ್ರ ಬರೆದೋನು
ಸಂಗೀತ : ಅಭಿಮಾನ, ಸಾಹಿತ್ಯ : ಪ್ರಶಾಂತ ಗಾಯನ : ದಿವ್ಯರಾಘವನ್, ಚೈತ್ರಾ
ಆ ಆ ಆ ... ಕಣ್ಣಲ್ಲೇ ನನ್ನ ಚಿತ್ರ ಬರೆದೋನು ತುಟಿಯಲ್ಲೇ ಪ್ರೇಮ ಪತ್ರ ಬರೆದೋನು
ನಾನೇ ನೀನಾ ನೀನೇ ನಾನಾ ನೀನೇ ನಾನ ನಾನೇ ನೀನಾ
ಕಣ್ಣಲ್ಲೇ ನನ್ನ ಚಿತ್ರ ಬರೆದೋನು ತುಟಿಯಲ್ಲೇ ಪ್ರೇಮ ಪತ್ರ ಬರೆದೋನು
ಕಣ್ಣಲ್ಲೇ ನನ್ನ ಚಿತ್ರ ಬರೆದೋನು ತುಟಿಯಲ್ಲೇ ಪ್ರೇಮ ಪತ್ರ ಬರೆದೋನು
ನಾನೇ ನೀನಾ ನೀನೇ ನಾನಾ ನೀನೇ ನಾನ ನಾನೇ ನೀನಾ
ಲಲ ಲಲ ಲಲಾ ಲಲ ಲಲಾ ಲಾಲ
ತಂದನಾನಿ ತಾನಾನ ನನ್ನ ರಾಜ ನೀ ಜಾಣ
ನೀನಂದ್ರೆ ಪಂಚ ಪ್ರಾಣ ನಿದ್ದೆಲು ನಿನ್ನದೇ ಧ್ಯಾನ
ಲೇ ಹುಡುಗ ನೀ ಕೇಳು ಒಂದು ಸಾರಿ ಮುದ್ದಾಡು
ಮುತ್ತಂತ ಮಾತಾಡು ಮುತ್ತಲ್ಲಿ ಮುತ್ತ ನೀಡು
ಕನಸೆಂದ್ರೆ ತುಂಬಾ ಇಷ್ಟಾನೋ ಆ ಕನಸೆಲ್ಲಾ ಇವನೇ ಇರ್ತಾನೋ
ಕನಸೆಂದ್ರೆ ತುಂಬಾ ಇಷ್ಟಾನೋ ಆ ಕನಸೆಲ್ಲಾ ಪೂಜಾರಿ ಬರ್ತಾನೋ
ಬಾ ತೋಳನ ಸೇರಲೇ
ಕಣ್ಣಲ್ಲೇ ನನ್ನ ಚಿತ್ರ ಬರೆದೋನು ತುಟಿಯಲ್ಲೇ ಪ್ರೇಮ ಪತ್ರ ಬರೆದೋನು
ಮುಂಜಾನೆ ಮಂಜಲ್ಲಿ... ತಂಗಾಳಿ ತಂಪಲ್ಲಿ
ನಿನ್ನ ಹೆಸರ ನಾ ಕರೆದೇ... ನನ್ನ ಹೆಸರೇ ಮರೆತೇ
ಆ ಮುಗಿಲ ನಡುವಲ್ಲಿ ನಗುವೆಂಬ ರಥದಲ್ಲಿ ನಿನ್ನನೇ ನಾ ಕಂಡೆ ನಿನ್ನಲ್ಲೇ ನಾ ಕಂಡೇ
ನೀ ನಕ್ಕರೆ ಪ್ರತಿ ಕ್ಷಣವೂ ಅಂದಾನೋ
ನೀ ನುಡಿದರೆ ಪ್ರತಿ ಮಾತು ಚಂದಾನೋ
ಕನಸೆಂದ್ರೆ ತುಂಬಾ ಇಷ್ಟಾನೋ ಆ ಕನಸೆಲ್ಲಾ ಪೂಜಾರಿ ಬರ್ತಾನೋ
ಬಾ ತೋಳನ ಸೇರಲೇ
ಕಣ್ಣಲ್ಲೇ ನನ್ನ ಚಿತ್ರ ಬರೆದೋನು ತುಟಿಯಲ್ಲೇ ಪ್ರೇಮ ಪತ್ರ ಬರೆದೋನು
ಕಣ್ಣಲ್ಲೇ ನನ್ನ ಚಿತ್ರ ಬರೆದೋನು ತುಟಿಯಲ್ಲೇ ಪ್ರೇಮ ಪತ್ರ ಬರೆದೋನು
ನಾನೇ ನೀನಾ ನೀನೇ ನಾನಾ ನೀನೇ ನಾನ ನಾನೇ ನೀನಾ
-------------------------------------------------------------------------------------------------------
ಪೂಜಾರಿ (೨೦೦೭) - ಮುದ್ದು ಮುದ್ದಾದ ಹುಡುಗಿಗೇ
ಸಂಗೀತ : ಅಭಿಮಾನ, ಸಾಹಿತ್ಯ : ಶರಣ ಗಾಯನ : ಉದಿತನಾರಾಯಣ, ದಿವ್ಯ.ಎಚ್
ಮುದ್ದು ಮುದ್ದಾದ ಹುಡುಗಿಗೇ ಕೊಡಲೇನು ನನ್ನ ಪುಟ್ಟ ಹೃದಯ
ನಿನ್ನ ಮುದ್ದಾದ ವಯಸ್ಸಿಗೆ ಕೊಡಲೇನು ಮಮ್ಮ ಮುದ್ದು ಮನಸ್ಸ್...
ಮರೆಯಲಾರೆ.. ಮರೆಯಲಾರೆ.. ಮರೆತು ನಾ ಬಾಳಲಾರೇ
ಮರೆಯಲಾರೆ.. ಮರೆಯಲಾರೆ.. ಮರೆತು ನಾ ಬಾಳಲಾರೇ
ನನ್ನ ನಿನ್ನ ನಿನ್ನ ನನ್ನ ಪ್ರೀತೀ....
ಆಕಾಶದಷ್ಟು ಎತ್ತರ.. ಎತ್ತರ.. ಎತ್ತರ.. ಆಕಾಶದಷ್ಟು ಎತ್ತರ ...
ಪೆದ್ದು ಪೆದ್ದಾದ ಈ ಹುಡುಗ ಕದ್ದಾನಮ್ಮಾ ನನ್ನ ಪುಟ್ಟ ಹೃದಯ
ಮುದ್ದು ಮುದ್ದಾದ ಮಾತಿಂದ ಗೆದ್ದಾನಮ್ಮಾ ನನ್ನ ಪೆದ್ದು ಮನಸ್ಸ
ಮರೆಯಲಾರೆ.. ಮರೆಯಲಾರೆ.. ಮರೆತು ನಾ ಬಾಳಲಾರೇ
ಮರೆಯಲಾರೆ.. ಮರೆಯಲಾರೆ.. ಮರೆತು ನಾ ಬಾಳಲಾರೇ
ನನ್ನ ನಿನ್ನ ನಿನ್ನ ನನ್ನ ಪ್ರೀತೀ....
ಆಕಾಶದಷ್ಟು ಎತ್ತರ.. ಎತ್ತರ.. ಎತ್ತರ.. ಆಕಾಶದಷ್ಟು ಎತ್ತರ ...
ಆಕಾಶಕ್ಕಿಂತ ಎತ್ತರ ... ಎತ್ತರ ... ಎತ್ತರ ...
-------------------------------------------------------------------------------------------------------
ಪೂಜಾರಿ (೨೦೦೭) - ಪೂಜಾರಿ
ಸಂಗೀತ : ಅಭಿಮಾನ, ಸಾಹಿತ್ಯ : ಕಾಂತ ಕನ್ನಳ್ಳಿ ಗಾಯನ : ಅಭಿಮಾನ, ಇಂಚರ, ಕಾಂತ ಕನ್ನಳ್ಳಿ ದಿವ್ಯ ಎಚ್
ಪೂಜಾರಿ (೨೦೦೭) - ಅಕ್ಕಪಕ್ಕ
ಸಂಗೀತ : ಅಭಿಮಾನ, ಸಾಹಿತ್ಯ : ಶರಣ ಗಾಯನ : ಅಭಿಮಾನ, ಚೈತ್ರ
ಪೂಜಾರಿ (೨೦೦೭) - ಜನ್ಮ ಕೊಟ್ಟ ತಾಯಿ
ಸಂಗೀತ : ಅಭಿಮಾನ, ಸಾಹಿತ್ಯ : ಶರಣ ಗಾಯನ : ವಿಜಯ ಏಸುದಾಸ್
No comments:
Post a Comment