- ಪ್ರೀತಿಯ ನಿನ್ನವಿಳಾಸವನ್ನ
- ಜೀರ್ ಜಿಂಬೇ ಜೀರ್ ಜಿಂಬೇ
- ಕರಗುತಿರೋ ಒಂದು ಕನಸಂತೆ
- ಚಕ್ಕುಮಕೀ ಚಿಟ್ಟೆ
- ಆರತೀ ಆರತೀ
- ಎಲ್ಲಿರುವೇ ನೀನು
- ಜೀರ್ ಜಿಂಬೇ ಜೀರ್ ಜಿಂಬೇ (ರಾಜೇಶ)
- ಫಳಫಳ ಹೊಳೆಯುವ
- ಪ್ರೇಮ ಪ್ರೇಮ
- ಕರಗುತಿರೋ ಒಂದು ಕನಸಂತೆ (ಕವಿರಾಜ)
ಮನಸೆಲ್ಲಾ ನೀನೇ (೨೦೦೨) - ಪ್ರೀತಿಯ ನಿನ್ನವಿಳಾಸವನ್ನ
ಸಂಗೀತ : ರವಿರಾಜ, ಸಾಹಿತ್ಯ : ವಿ.ಮನೋಹರ, ಗಾಯನ : ರಾಜೇಶಕೃಷ್ಣನ, ಸ್ವರ್ಣಲತಾ
ಪ್ರೀತಿಯ ನಿನ್ನ...
ಪ್ರೀತಿಯ ನಿನ್ನ ವಿಳಾಸವನ್ನ ತಂದಿಟ್ಟ ಮನಸಿಗೇ ನನ್ನ ಕನಸಿಗೇ ನೂರು ಶರಣು
ಪ್ರೀತಿಯ ನಿನ್ನ ವಿಳಾಸವನ್ನ ತಂದಿಟ್ಟ ಮನಸಿಗೇ ನನ್ನ ಕನಸಿಗೇ ನೂರು ಶರಣು
ಮನಸೆಲ್ಲಾ ನೀನೇ... ಮನಸೆಲ್ಲಾ ನೀನೇ... ಮನಸೆಲ್ಲಾ ನೀನೇ... ಮನಸೆಲ್ಲಾ ನೀನೇ...
ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್
ಬಾಲ್ಯದ ಕನಸಿದು ಮೈ ನೆರೆದ ಹೆಣ್ಣಾಗಿದೇ ವಯಸಿದು ವರುಷದ ಲೆಕ್ಕ ಕಳಿಯುತಿದೆ
ಕಾಣದ ಮುಖಗಳು ಹೃದಯಕ್ಕೇ ಪ್ರಿಯವಾಗಿದೆ ಸ್ನೇಹದ ಗಿಡದಲ್ಲಿ ಪ್ರೀತಿ ಹಣ್ಣಾಗಿದೇ
ಹೊಸ ಬಾಳು ಹೊಸ್ತಿಲಲ್ಲಿದೆ ಕಡು ತಾಪಷ್ಟವಾಗಿದೆ
ಅನುಮಾನ ಹಾರಿ ಹೋಗಿದೆ ಆಲಿಂಗನ ಹಾರವಾಗಿದೆ
ಉಸಿರಿದು ಶೃತಿಗೆ ಸೇರುತಿದೆ
ಪ್ರೀತಿಯ ನಿನ್ನ ವಿಳಾಸವನ್ನ ತಂದಿಟ್ಟ ಮನಸಿಗೇ ನನ್ನ ಕನಸಿಗೇ ನೂರು ಶರಣು
ಪ್ರೀತಿಯ ನಿನ್ನ ವಿಳಾಸವನ್ನ ತಂದಿಟ್ಟ ಮನಸಿಗೇ ನನ್ನ ಕನಸಿಗೇ ನೂರು ಶರಣು
ಹತ್ತಿರ ಇದ್ದರು ಕಮಲಕ್ಕೆ ನೀರಂತೆ ನೀ ಹೂವಿನ ನೆರಳನೇ ನಂಬುತ ಹುಡುಕಾಡಿದೆ
ಬೆನ್ನಲ್ಲೇ ಇದ್ದರೂ ಇರುಳಿಗೆ ಈ ಹಗಲಿನ ಎಚ್ಚರ ತಿಳಿವುದು ಕಾಲ ಬಂದಾಗಲೇ
ಚೆಲುವಿರುವ ಮನದ ಎಲ್ಲೆಡೇ ಆಸೆಗಳು ಅರಳೋ ಹಾಡಿದೇ
ವನವಿರುವ ಜಗದ ಎಲ್ಲೆಡೆ ಹೃದಯಗಳ ಕಾಯೋ ಬೆಳಕಿದೆ
ವಿರಹವೇ ನಿನಗೆ ಸಂತಾಪವೇ
ಪ್ರೀತಿಯ ನಿನ್ನ ವಿಳಾಸವನ್ನ ತಂದಿಟ್ಟ ಮನಸಿಗೇ ನನ್ನ ಕನಸಿಗೇ ನೂರು ಶರಣು
ಪ್ರೀತಿಯ ನಿನ್ನ ವಿಳಾಸವನ್ನ ತಂದಿಟ್ಟ ಮನಸಿಗೇ ನನ್ನ ಕನಸಿಗೇ ನೂರು ಶರಣು
ಮನಸೆಲ್ಲಾ ನೀನೇ... ಮನಸೆಲ್ಲಾ ನೀನೇ... ಮನಸೆಲ್ಲಾ ನೀನೇ... ಮನಸೆಲ್ಲಾ ನೀನೇ...
ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್ ಹೇಯ್
-----------------------------------------------------------------------------------------------------------------
ಮನಸೆಲ್ಲಾ ನೀನೇ (೨೦೦೨) - ಜೀರ್ ಜಿಂಬೇ ಜೀರ್ ಜಿಂಬೇ
ಸಂಗೀತ : ರವಿರಾಜ, ಸಾಹಿತ್ಯ : ಬೇಳೂರು ರಾಮಮೂರ್ತಿ, ಗಾಯನ : ನಂದಿತಾ, ಅರ್ಚನಾ
ಜಿರ್ ಜಿಂಬೇ ಜಿರ್ ಜಿಂಬೇ ಬಾ ನನ್ನ ಜೋತೆಗೆ ಹಾಡು ನನ್ನ ಹಾಡು
ಜಿರ್ ಜಿಂಬೇ ಜಿರ್ ಜಿಂಬೇ ಬಾ ನನ್ನ ಜೋತೆಗೆ ಹಾಡು ನಲಿದಾಡು
ಅಲ್ಲೊಮ್ಮೆ ಗುಯ್ ಗುಟ್ಟಿ ಇಲ್ಲೊಮ್ಮೆ ಗುಯ್ ಗುಟ್ಟಿ
ಬಾನಕ್ಕಿ ಬಳಗಾನ ಕೂಗಾತ್ತ ಕೈ ತಟ್ಟಿ ಹಾರೋಣ ಇಬ್ಬರು ಬೆಳ್ಳಿ ಮೋಡಕ್ಕೆ
ಜಿರ್ ಜಿಂಬೇ ಜಿರ್ ಜಿಂಬೇ ಬಾ ನನ್ನ ಜೋತೆಗೆ ಹಾಡು ನನ್ನ ಹಾಡು
ಆ.. ಆ.. ನೋಡಿಲ್ಲಿ ನನ್ನಾ ಕೈಯಲ್ಲಿ ಮಿನುಗೋ ಚುಕ್ಕಿ
ನಿನಗಾಗಿ ಹಿಡಿದು ತಂದೆ ಜೋಪಾನ
ಹೌದಾ ಹಾಗಾದ್ರೇ ಕೇಳು ಸೂರ್ಯನೇ ಕರಗಿಸಿ ನಾನು
ಮಳೆಯಾಗಿಸಿ ಕೊಟ್ಟೆ ನಿನಗೆ ಸುಮ್ನೇನಾ
ಸೂರ್ಯಾನೂ ಇಲ್ಲಿ ಕಾಣದೆ ಅಲ್ಲಿ ನಿನ್ನ ನೋಡಿ ಚಂದ್ರನಾದ
ಆ ಆಆ ಆಅಅ ಆಆಆ
ಜಿರ್ ಜಿಂಬೇ ಜಿರ್ ಜಿಂಬೇ ಬಾ ನನ್ನ ಜೋತೆಗೆ ಹಾಡು ನನ್ನ ಹಾಡು
ಯಾಯೀ ಯಾಯೀ ಯಾ ಆ ಯಾಯ .. ಆ
ಯಾಯೀ ಯಾಯೀ ಯಾ ಆ ಯಾಯ .. ಆ
ಈ ಹಕ್ಕಿ ಸಾಲು ಸಾಲು ಎಲ್ಲೆಲ್ಲೋ ಹಾರಿದರೂನು
ತಾನಿದ್ದ ಗೂಡಿನ ದಾರಿ ಮರೆಯುವುದೇ
ಈ.. ಬಂಡಿ ಹೊಗೆ ಉಗುಳುತ್ತಾ ತನ್ನೊರೇ ಮರೆತವಂತೆ
ಆ.. ಊರು ಈ ಊರು ಅಲೆಯುತಿದೆ
ಕುಹೂ ಕುಹೂ ಬಂಡಿ ಯಾಕೆ ಈ ಚಂಡಿ
ಇದ್ದು ಹೋಗು ನಮ್ಮ ಉರಲೀ
ಜಿರ್ ಜಿಂಬೇ ಜಿರ್ ಜಿಂಬೇ ಬಾ ನನ್ನ ಜೋತೆಗೆ ಹಾಡು ನನ್ನ ಹಾಡು
ಜಿರ್ ಜಿಂಬೇ ಜಿರ್ ಜಿಂಬೇ ಬಾ ನನ್ನ ಜೋತೆಗೆ ಹಾಡು ನಲಿದಾಡು
ಅಲ್ಲೊಮ್ಮೆ ಗುಯ್ ಗುಟ್ಟಿ ಇಲ್ಲೊಮ್ಮೆ ಗುಯ್ ಗುಟ್ಟಿ
ಬಾನಕ್ಕಿ ಬಳಗಾನ ಕೂಗಾತ್ತ ಕೈ ತಟ್ಟಿ ಹಾರೋಣ ಇಬ್ಬರು ಬೆಳ್ಳಿ ಮೋಡಕ್ಕೆ
------------------------------------------------------------------------------------------------------------------
ಮನಸೆಲ್ಲಾ ನೀನೇ (೨೦೦೨) - ಕರಗುತಿರೋ ಒಂದು ಕನಸಂತೆ
ಸಂಗೀತ : ರವಿರಾಜ, ಸಾಹಿತ್ಯ : ಎಂ.ಎಲ್.ಪ್ರಸನ್ನ , ಗಾಯನ : ಲತಾಹಂಸಲೇಖಾ
ಕರಗುತಿರೋ ಒಂದು ಕನಸಂತೇ
ಈ ಸ್ನೇಹ ಆದರೂ ದೂರವಿರೋ ಎಂಬ ಶಾಪವನೇ ಈ ವಿರಹ ತಂದರೂ
ಮನಸೆಲ್ಲಾ ನೀನೇ ... ನನ್ನ ಮನಸೆಲ್ಲಾ ನೀನೇ...
ಮನಸೆಲ್ಲಾ ನೀನೇ ... ನನ್ನ ಮನಸೆಲ್ಲಾ ನೀನೇ...
------------------------------------------------------------------------------------------------------------------
ಮನಸೆಲ್ಲಾ ನೀನೇ (೨೦೦೨) - ಚಕ್ಕುಮಕೀ ಚಿಟ್ಟೆ
ಸಂಗೀತ : ರವಿರಾಜ, ಸಾಹಿತ್ಯ : ಹಂಸಲೇಖ, ಗಾಯನ : ಗುರುಕಿರಣ, ಅನುರಾಧ ಶ್ರೀರಾಮ್
ಗಂಡು : ಚಕುಮಕಿ ಚಿಟ್ಟಿ ಚಕುಮಕಿ ಚಿಟ್ಟಿ ಕನಸಿನ ಮೊಟ್ಟೆ ಒಡೆಯಲು ಬಿಟ್ಟೇ
ಹಾರೋ ನಿಂಗೆ ರೆಕ್ಕೆ ಕೊಟ್ಟೇ ನೀ
ಚಕುಮಕಿ ಚಿಟ್ಟಿ ಚಕುಮಕಿ ಚಿಟ್ಟಿ ಮನಸಿನ ಚಿಂತೆ ಒಡೆಯಲು ಬಿಟ್ಟೆ
ಓಡಲು ನನಗೆ ದಿಕ್ಕೇ ಕೊಟ್ಟೆ ನೀ
ಹೆಣ್ಣು : ಮುಗಿಲ ತೇರನು ಎಳೆಯೋ ಕುದುರೆ ಕಣ್ಣೇ ಕಾಣಿಸದು
ಹಗಲಿಗೆ ಕನಸನ್ನು ತರಿಸೋ ಮಾಡಿರೆ ಬಾಯಿ ಗುರುತಿಸದು... ಆಆಆಅ
ಗಂಡು : ಊಹೆ ಮೇಲೆ ಯಾನ ಊಹೆಯಲ್ಲಿ ಪಾದ
ಊಹೆಯಲ್ಲಿ ಗಾನ ಊಹೆಯಲ್ಲಿ ಲೀನಾ
ಚಕುಮಕಿ ಚಿಟ್ಟಿ ಚಕುಮಕಿ ಚಿಟ್ಟಿ ಕನಸಿನ ಮೊಟ್ಟೆ ಒಡೆಯಲು ಬಿಟ್ಟೇ
ಹಾರೋ ನಿಂಗೆ ರೆಕ್ಕೆ ಕೊಟ್ಟೇ ನೀ
ಗಂಡು : ಬಾಗಿಲೇ ಇಲ್ಲದ ಮನೆಗೆ ಕರೆದೆ ನೀ ಬಣ್ಣದ ಏಳು ಲೋಕ ತೆರೆದೇ ನೀ
ಹೆಣ್ಣು : ಮುತ್ತೂನು ಹಾರುತ್ತೆ ಗಾಳಿಲಿ ತೇಲುತ್ತೆ ಕೂಗಿದ ಕೂಗನ್ನೇ ಸೇರುತ್ತೆ ಹ್ಹಾಂ ..
ಗಂಡು : ಗುಂಡಿಗೆ ಸದ್ದೆಲ್ಲಾ ತನತಂದಾಗಿ ಹಾಡುವ ತಾಳಕ್ಕೆ ಸೇರುತ್ತೆ ಹಾಂ
ಹೆಣ್ಣು : ಊಹೆ ಊಹೆ ಊಹೆ ಹೇ ಹದ್ದು ಮೀರೋ ಊಹೆ
ಗಂಡು : ವರ್ಷಕ್ಕಿಷ್ಟು ಮಾಹೆ ಮನಸೇ ಬಿಟ್ಟೆ ಹೇ..ಹೇ...
ಚಕುಮಕಿ ಚಿಟ್ಟಿ ಚಕುಮಕಿ ಚಿಟ್ಟಿ ಕನಸಿನ ಮೊಟ್ಟೆ ಒಡೆಯಲು ಬಿಟ್ಟೇ
ಹಾರೋ ನಿಂಗೆ ರೆಕ್ಕೆ ಕೊಟ್ಟೇ ನೀ
ಹೆಣ್ಣು : ಹೂವಿಗೆ ರೆಕ್ಕೆ ಪುಕ್ಕ ತನ್ನಂತಾನೆ ಆಸೆ ಅಕ್ಕ ಪಕ್ಕ ತನ್ನಂತಾನೆ
ಗಂಡು : ಅಂತರ ಬೇಕಿಲ್ಲ ಇದ್ದರು ತಪ್ಪಿಲ್ಲ ಸುಂದರ ಸ್ನೇಹಕ್ಕೆ ಶಾಸ್ತ್ರವಿಲ್ಲ
ಹೆಣ್ಣು : ನಗಲು ಕಾಸಿಲ್ಲ ಕತ್ತಲೆ ವಿಧಿಯಿಲ್ಲ ಸಂತೋಷ ಕೂಟಕ್ಕೆ ಸುಂಕವಿಲ್ಲ
ಗಂಡು : ಹೇ..ಹೇ..ಹೇ.. ಹೇ..ಹೇ.. ಅತ್ತಿಲ್ಲ ಊಹೆ
ಹೆಣ್ಣು : ನೀನೇ ಬಾಳ ಬಂಧು ನಮಸ್ತೆ ನಿಂಗೆ ಊಹೆ
ಗಂಡು : ಚಕುಮಕಿ ಚಿಟ್ಟಿ ಚಕುಮಕಿ ಚಿಟ್ಟಿ ಕನಸಿನ ಮೊಟ್ಟೆ ಒಡೆಯಲು ಬಿಟ್ಟೇ
ಹಾರೋ ನಿಂಗೆ ರೆಕ್ಕೆ ಕೊಟ್ಟೇ ನೀ
ಚಕುಮಕಿ ಚಿಟ್ಟಿ ಚಕುಮಕಿ ಚಿಟ್ಟಿ ಮನಸಿನ ಚಿಂತೆ ಒಡೆಯಲು ಬಿಟ್ಟೆ
ಓಡಲು ನನಗೆ ದಿಕ್ಕೇ ಕೊಟ್ಟೆ ನೀ
ಹೆಣ್ಣು : ಮುಗಿಲ ತೇರನು ಎಳೆಯೋ ಕುದುರೆ ಕಣ್ಣೇ ಕಾಣಿಸದು
ಹಗಲಿಗೆ ಕನಸನ್ನು ತರಿಸೋ ಮಾಡಿರೆ ಬಾಯಿ ಗುರುತಿಸದು... ಆಆಆಅ
ಗಂಡು : ಊಹೆ ಮೇಲೆ ಯಾನ ಊಹೆಯಲ್ಲಿ ಪಾದ
ಊಹೆಯಲ್ಲಿ ಗಾನ ಊಹೆಯಲ್ಲಿ ಲೀನಾ
ಚಕುಮಕಿ ಚಿಟ್ಟಿ ಚಕುಮಕಿ ಚಿಟ್ಟಿ ಕನಸಿನ ಮೊಟ್ಟೆ ಒಡೆಯಲು ಬಿಟ್ಟೇ
ಹಾರೋ ನಿಂಗೆ ರೆಕ್ಕೆ ಕೊಟ್ಟೇ ನೀ
-----------------------------------------------------------------------------------------------------------------
ಮನಸೆಲ್ಲಾ ನೀನೇ (೨೦೦೨) - ಆರತೀ ಆರತೀ
ಸಂಗೀತ : ರವಿರಾಜ, ಸಾಹಿತ್ಯ : ಬೇಲೂರ ರಾಮಮೂರ್ತಿ, ಗಾಯನ : ರಾಜೇಶಕೃಷ್ಣನ,
ಆ ಆಆ ಆ ಆಆ ಆ ಅಆಆಆ
ಆರತಿ... ಆರತಿ... ಆರತಿ... ಆರತಿ... ದಿವ್ಯ ಚೆಲುವಿಗೆ ಆರತಿ
ಭವ್ಯ ಚೆಲುವಿಗೆ ಆರತಿ ನವ್ಯ ಸೊಗಸಿಗೆ ಆರತಿ
ಆರತಿ... ಆರತಿ... ಆರತಿ... ಆರತಿ... ಚಂದ್ರನಂತ ಕಾಂತಿ ತುಂಬಿ
ಬೀಗೋ ಯುವತಿಗೆ ಆರತಿ ಮೊಗದ ತುಂಬಾ ನೆಗೆಯ ಚಿಮ್ಮೊ ನೀಲವೇಣಿಗೆ ಆರತಿ
ಧೂಪದಾರತಿ ... ದೀಪದಾರತಿ ಮಾಡ ಬನ್ನಿರಿ ಆರತಿ
ಆರತಿ... ಆರತಿ... ಆರತಿ... ಆರತಿ...
ಕಣ್ಣ ತುಂಬಾ ನವ್ಯ ಭಾವ ಹೊತ್ತ ತರುಣಿಗೆ ಆರತಿ
ನಾಚಿಕೊಂಡು ನೆರಳ ನೋಡೋ ನಮ್ಮ ಹುಡುಗಿಗೆ ಆರತಿ
ದಿವ್ಯ ಚೆಲುವಿಗೆ ಆರತಿ ಭವ್ಯ ಚೆಲುವಿಗೆ ಆರತಿ
ಮಾಡ ಬನ್ನಿರೀ ಆರತಿ ನೋಡ ಬನ್ನಿರಿ ಆ...ರತಿ
------------------------------------------------------------------------------------------------------------------
ಮನಸೆಲ್ಲಾ ನೀನೇ (೨೦೦೨) - ಎಲ್ಲಿರುವೇ ನೀನು
ಸಂಗೀತ : ರವಿರಾಜ, ಸಾಹಿತ್ಯ : ವಿ.ಮನೋಹರ, ಗಾಯನ : ಹೇಮಂತ, ಅರ್ಚನ
ಗಂಡು : ಎಲ್ಲಿರುವೆ ನೀನು ಹೇಗಿರುವೆ ನೀನು ಕಾದಿರುವೆ ನಾನು ನಿನ್ನದೊಂದೇ ನೆನಪಿನಲ್ಲಿ
ಎಲ್ಲಿರುವೆ ನೀನು ಹೇಗಿರುವೆ ನೀನು ಕಾದಿರುವೆ ನಾನು ನಿನ್ನದೊಂದೇ ನೆನಪಿನಲ್ಲಿ
ಮನಸೆಲ್ಲಾ ನೀನೇ .. ಮನಸೆಲ್ಲಾ ನೀನೇ .. ಮನಸೆಲ್ಲಾ ನೀನೇ .. ಮನಸೆಲ್ಲಾ ನೀನೇ ..
ಹೆಣ್ಣು : ಹೇಹೇಹೇ ... (ಊಂ ಹೂಂ) ಹೇಹೇಹೇಹೇ
ಗಂಡು : ಗಾಳಿಯೇ ಹೇಳಿತು ನೀ ಬಂದಿರೋ ಸುದ್ದಿಯಾ ನನ್ನನ್ನೂ ಕಾಣದೆ ನೀ ಬಂದು ಹೋದೆಯಾ
ಗಾಳಿಯೇ ಹೇಳಿತು ನೀ ಬಂದಿರೋ ಸುದ್ದಿಯಾ ನನ್ನನ್ನೂ ಕಾಣದೆ ನೀ ಬಂದು ಹೋದೆಯಾ
ಓ ನನ್ನ ಬಾಲ್ಯದಾ ಸಖಿ ಇಷ್ಟೇ ನಿನ್ನ ಕಾಯಲಿಲ್ಲವೇ
ನಮ್ಮ ಭೇಟಿ ತಪ್ಪಿದರೂ ನನ್ನ ನೆರಳು ನೀನೇ ಅಲ್ಲವೇ ನಿನಗಿದು ತಿಳಿವುದಂತೆ ಸಖಿ
ಹೆಣ್ಣು : ಎಲ್ಲಿರುವೆ ನೀನು ಹೇಗಿರುವೆ ನೀನು ಕಾದಿರುವೆ ನಾನು ನಿನ್ನದೊಂದೇ ನೆನಪಿನಲ್ಲಿ
ಎಲ್ಲಿರುವೆ ನೀನು ಹೇಗಿರುವೆ ನೀನು ಕಾದಿರುವೆ ನಾನು ನಿನ್ನದೊಂದೇ ನೆನಪಿನಲ್ಲಿ
ಹೆಣ್ಣು : ನಿನ್ನನ್ನು ನೋಡುವಾ ಈ ನನ್ನ ಆಕಾಂಕ್ಷೆಯಾ ಇಲ್ಲಯೇ ಹೀಗೆಯೇ ಬಚ್ಚಿಡುವೆ ಬಲ್ಲೆಯಾ
ನಿನ್ನನ್ನು ನೋಡುವಾ ಈ ನನ್ನ ಆಕಾಂಕ್ಷೆಯಾ ಇಲ್ಲಯೇ ಹೀಗೆಯೇ ಬಚ್ಚಿಡುವೆ ಬಲ್ಲೆಯಾ
ಈ ಭಾರ ಆ ಹಿಮಾಲಯ ಆದರೂ ನಾನೆಂದು ಅಂಜೇನು
ನಿನ್ನನು ನೋಡಿದಾ ದಿನ ಆದೆ ಕರಗುವುದೆಂದು ಬಲ್ಲೆನು
ನಿನಗಿದು ತಿಳಿವುದೆಂತೋ ಸಖಾ
ಗಂಡು : ಎಲ್ಲಿರುವೆ ನೀನು ಹೇಗಿರುವೆ ನೀನು ಕಾದಿರುವೆ ನಾನು ನಿನ್ನದೊಂದೇ ನೆನಪಿನಲ್ಲಿ
ಹೆಣ್ಣು : ಎಲ್ಲಿರುವೆ ನೀನು ಹೇಗಿರುವೆ ನೀನು ಕಾದಿರುವೆ ನಾನು ನಿನ್ನದೊಂದೇ ನೆನಪಿನಲ್ಲಿ
ಗಂಡು : ಮನಸೆಲ್ಲಾ ನೀನೇ .. ಮನಸೆಲ್ಲಾ ನೀನೇ .. ಮನಸೆಲ್ಲಾ ನೀನೇ .. ಮನಸೆಲ್ಲಾ ನೀನೇ ..
-----------------------------------------------------------------------------------------------------------------
ಮನಸೆಲ್ಲಾ ನೀನೇ (೨೦೦೨) - ಜೀರ್ ಜಿಂಬೇ ಜೀರ್ ಜಿಂಬೇ (ರಾಜೇಶ)
ಸಂಗೀತ : ರವಿರಾಜ, ಸಾಹಿತ್ಯ : ಬೇಲೂರ ರಾಮಮೂರ್ತಿ, ಗಾಯನ : ರಾಜೇಶಕೃಷ್ಣನ,
ಜಿರ್ ಜಿಂಬೇ ಜಿರ್ ಜಿಂಬೇ ಬಾ ನನ್ನ ಜೋತೆಗೆ ಹಾಡು ನನ್ನ ಹಾಡು
ಜಿರ್ ಜಿಂಬೇ ಜಿರ್ ಜಿಂಬೇ ಬಾ ನನ್ನ ಜೋತೆಗೆ ಹಾಡು ನಲಿದಾಡು
ಅಲ್ಲೊಮ್ಮೆ ಗುಯ್ ಗುಟ್ಟಿ ಇಲ್ಲೊಮ್ಮೆ ಗುಯ್ ಗುಟ್ಟಿ
ಬಾನಕ್ಕಿ ಬಳಗಾನ ಕೂಗಾತ್ತ ಕೈ ತಟ್ಟಿ ಹಾರೋಣ ಇಬ್ಬರು ಬೆಳ್ಳಿ ಮೋಡಕ್ಕೆ
ಢವಢವ ಢವಢವ ಎದೆಯಲ್ಲಿ ಸದ್ದು ಹೋಲುವ ನೆನಪು ನನ್ನವಳದ್ದೂ
ಆಡಿದ ಪಾಡಿದ ಮಾತುಗಳನ್ನ ಮರೆಯಲೇ ಬಾರದು ಎನ್ನುತ ತನ್ನ
ಟಿಕ್ ಟಿಕ್ ಟಿಕ್ ಟಿಕ್ ಎನ್ನುವ ಒಂದು ಮುದ್ದಿನ ಗಡಿಯಾರವನ್ನೇ ತಂದು
ಉಡುಗೋರೆಯಾಗಿ ಕೊಟ್ಟು ಹೋದವಳೇ
ಜಿರ್ ಜಿಂಬೇ ಜಿರ್ ಜಿಂಬೇ ಬಾ ನನ್ನ ಜೋತೆಗೆ ಹಾಡು ನನ್ನ ಹಾಡು
ಜಿರ್ ಜಿಂಬೇ ಜಿರ್ ಜಿಂಬೇ ಬಾ ನನ್ನ ಜೋತೆಗೆ ಹಾಡು ನಲಿದಾಡು
ಅಲ್ಲೊಮ್ಮೆ ಗುಯ್ ಗುಟ್ಟಿ ಇಲ್ಲೊಮ್ಮೆ ಗುಯ್ ಗುಟ್ಟಿ
ಬಾನಕ್ಕಿ ಬಳಗಾನ ಕೂಗಾತ್ತ ಕೈ ತಟ್ಟಿ ಹಾರೋಣ ಇಬ್ಬರು ಬೆಳ್ಳಿ ಮೋಡಕ್ಕೆ
ಜಿರ್ ಜಿಂಬೇ ಜಿರ್ ಜಿಂಬೇ ಬಾ ನನ್ನ ಜೋತೆಗೆ ಹಾಡು ನನ್ನ ಹಾಡು
ಜಿರ್ ಜಿಂಬೇ ಜಿರ್ ಜಿಂಬೇ ಬಾ ನನ್ನ ಜೋತೆಗೆ ಹಾಡು ನಲಿದಾಡು
------------------------------------------------------------------------------------------------------------------
ಮನಸೆಲ್ಲಾ ನೀನೇ (೨೦೦೨) - ಫಳಫಳ ಹೊಳೆಯುವ
ಸಂಗೀತ : ರವಿರಾಜ, ಸಾಹಿತ್ಯ : ನಾಗತಿಹಳ್ಳಿ ಚಂದ್ರಶೇಖರ, ಗಾಯನ : ಚಿತ್ರಾ
ಹೇಹೇಹೇ.. ಹೇಹೇಹೇಹೇ..
ಫಳ ಫಳ ಹೊಳೆಯುವ ಕನಸಿನ ಬೆಳಕಲಿ ಸೂರ್ಯೋದಯ
ತಳಮಳ ಕವಿದಿಹ ಮನಸಿಗೆ ಚುಮು ಚುಮು ಚಂದ್ರೋದಯ
ಎರಡು ಕಲಿತೂ ಒಂದಾಗಿ ಎದುರಾಗೋ ಒರವೇ ಪ್ರೇಮ
ಪ್ರೇಮ ಪ್ರೇಮ ಆಆಆ.. ಆಆಆ ಪ್ರೇಮ
ತ ನ ನಾ ನಾ ನ ನ ನಾ ನ ತಾ ನಾ ನಾ ನಾ ನಾ ನ ನ ನಾ ನ ನಾ ನಾ
ನಿನ್ನನು ನಾ ನೋಡದೆ ನಿದ್ರೆ ಬರದಾ.. ರಾತ್ರಿ
ಸ್ವಪ್ನದ ನಗುವು ನಲಿವು ಬರದಾದ ಬ್ರಾಂತಿ
ಹತ್ತಿರ ಕಂಡ... ನೋಟ ಯಾವುದೋ ನೆನಪು ನಂಟು
ಉತ್ತರ ಬೇರೆ ಏನು ಬಿಡಲಾಗದಂಟು
ಈ ಬಾಳಿನ ಅನ್ವೇಷಣೇ ಸಾಕಿನ್ನು ನನ್ನ ನಲ್ಲನೇ
ಈ ರಾತ್ರಿಯೇ ನಾ ಮೂಡುವೇ ಆ ಮಧುರ ಸ್ವಪ್ನವಾಗುವೇ
ಪ್ರೇಮ ಪ್ರೇಮ ಪ್ರೇಮ ಆ ಆ ಆ ಪ್ರೇಮ
ಫಳ ಫಳ ಹೊಳೆಯುವ ಕನಸಿನ ಬೆಳಕಲಿ ಸೂರ್ಯೋದಯ
ತಳಮಳ ಕವಿದಿಹ ಮನಸಿಗೆ ಚುಮು ಚುಮು ಚಂದ್ರೋದಯ
ಕಂಬನಿ ಅಂದೂ ಇಂದೂ ಚಿಮ್ಮುವದೊಂದೇ ಜಾದು
ಭಾವನೆ ನಾನಾ ರೀತಿ ಅಂತರ ನೋಡು
ಬೇಗನೆ ವಿರಹ ಜಾರಿ ಒಲವ ಸುಮ ಕಾಂತಿ ಸೇರಿ ಅಮೃತಾ ವರ್ಷಾ ಧಾರ
ಈ ವೇದ ನಾಟ್ಯ ಎಂದೆಂದಿಗೂ ಈ ಜ್ಞಾಪಕ ಜತೆಗಾರ ನಮ್ಮ ಬಾಳಲಿ
ಈ ಜನ್ಮದ.. ಈ ಯಾತ್ರೆಯ ನಾವೀಗ ಸಾಗಿ ಹೋಗುವ
ಪ್ರೇಮ ಪ್ರೇಮ ಪ್ರೇಮ ಆ ಆ ಆ ಪ್ರೇಮ
ಫಳ ಫಳ ಹೊಳೆಯುವ ಕನಸಿನ ಬೆಳಕಲಿ ಸೂರ್ಯೋದಯ
ತಳಮಳ ಕವಿದಿಹ ಮನಸಿಗೆ ಚುಮು ಚುಮು ಚಂದ್ರೋದಯ
ಎರಡು ಕಲಿತು ಒಂದಾಗಿ ಎದುರಾಗೋ ಒರವೇ
ಪ್ರೇಮ ಪ್ರೇಮ ಆ ಆ ಆ ಪ್ರೇಮ
ಪ್ರೇಮ ಪ್ರೇಮ ಆ ಆ ಆ ಪ್ರೇಮ
------------------------------------------------------------------------------------------------------------------
ಮನಸೆಲ್ಲಾ ನೀನೇ (೨೦೦೨) - ಪ್ರೇಮ ಪ್ರೇಮ
ಸಂಗೀತ : ರವಿರಾಜ, ಸಾಹಿತ್ಯ : ಎಂ.ಎಲ್.ಪ್ರಸನ್ನ, ಗಾಯನ : ರಮೇಶಚಂದ್ರ
ಗಂಡು : ಎಂದೆಂಥವರನೋ ಸೋಲಿಸುವಾ ಚಿನ್ನದ ಜಿಂಕೆ ಈ ಪ್ರೇಮ
ತಾನೇ ಅರಳಿಸೋ ಹೂವುಗಳ ಚಿವುಟಿ ಎಸೆವುದು ಈ ಪ್ರೇಮ
ಜಾರುವ ಕಂಬನಿ ಬಿಂದುಗಳ ನಿಲ್ಲಲು ಹೇಳದು ಈ ಪ್ರೇಮ
ಕಾಣದ ಕಣ್ಣಿಗೂ ಕನಸುಗಳ ಕಾಣಿಸಿ ಕುಣಿಸುವುದೀ ಪ್ರೇಮ
ಕೋರಸ್ : ಪ್ರೇಮ.. ಪ್ರೇಮ ಹೇಳದೆ ಬರುವ ಪ್ರೇಮ
ಹೇಳದೆ ಕೇಳದೆ ಹೋಗುವುದೀ ಪ್ರೇಮ
ಗಂಡು : ದೂರದಿ ನರಳುವ ಮನಗಳು ಹತ್ತಿರ ತರುವುದು ಈ ಪ್ರೇಮ
ಹತ್ತಿರ ಬಂದಾ ಕ್ಷಣದಲ್ಲೇ ಎಲ್ಲೋ ಮಾಯಾ ಈ ಪ್ರೇಮ
ಅರ್ಥವೇ ಆಗದ ಪುಸ್ತಕವೇ ಆದರೂ ಬೇಕು ಈ ಪ್ರೇಮ
ಜೀವನದಾ ಪರಮಾರ್ಥವಿದು ಎನಿಸೋ ಮಂತ್ರವು ಈ ಪ್ರೇಮ
ಕೋರಸ್ : ಪ್ರೇಮ.. ಪ್ರೇಮ ಇಷ್ಟೇನಾ ಪ್ರೇಮ ಪ್ರೇಮ ಪ್ರೇಮ ಹೀಗೇನಾ ಪ್ರೇಮ
ಪ್ರೇಮ.. ಪ್ರೇಮ ಇಷ್ಟೇನಾ ಪ್ರೇಮ ಪ್ರೇಮ ಪ್ರೇಮ ಹೀಗೇನಾ ಪ್ರೇಮ
----------------------------------------------------------------------------------------------------------------
ಮನಸೆಲ್ಲಾ ನೀನೇ (೨೦೦೨) - ಕರಗುತಿರೋ ಒಂದು ಕನಸಂತೆ (ಕವಿರಾಜ)
ಸಂಗೀತ : ರವಿರಾಜ, ಸಾಹಿತ್ಯ : ಎಂ.ಎಲ್.ಪ್ರಸನ್ನ ಗಾಯನ : ಕವಿರಾಜ
ಕರಗುತಿರೋ ಒಂದು ಕನಸಂತೇ
ಈ ಸ್ನೇಹ ಆದರೂ ದೂರವಿರೋ ಎಂಬ ಶಾಪವನೇ ಈ ವಿರಹ ತಂದರೂ
ಮನಸೆಲ್ಲಾ ನೀನೇ ... ನನ್ನ ಮನಸೆಲ್ಲಾ ನೀನೇ...
ಮನಸೆಲ್ಲಾ ನೀನೇ ... ನನ್ನ ಮನಸೆಲ್ಲಾ ನೀನೇ...
ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ
ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ ಹಂ
------------------------------------------------------------------------------------------------------------------
No comments:
Post a Comment