ಸತ್ಯ ಇನ್ ಲವ್ ಚಲನಚಿತ್ರದ ಹಾಡುಗಳು
- ಬಂದ ಕೋಲೆಬಸವ
- ಗೆಲ್ಲು ಗೆಲ್ಲು ತಮ್ಮಾ
- ನೋಡಲವಳು ಲವಲೀ
- ರಾಮ ಶ್ರೀರಾಮ
- ಸೆರೆಯಾದೇನು ಸೆರೆಯಾದೇನು ಕಣ್ಣಲೇನೇ
- ರೋಮಾಂಚನ
- ತಾನೇ ತಂತಾನೇ
ಸತ್ಯ ಇನ್ ಲವ್ (2008) - ಬಂದ ಕೊಲೆ ಬಸವ
ಸಂಗೀತ : ಗುರುಕಿರಣ, ಸಾಹಿತ್ಯ : ಮಳವಳ್ಳಿ ಶ್ರೀಕೃಷ್ಣ ಗಾಯನ : ಶಂಕರ ಮಹಾದೇವನ್, ಗುರುಕಿರಣ, ಕೋರಸ್
ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಕೋಲೇ ಬಸವಾ
ಅರೇ ಅನ್ನಗಿನ್ನ ತಂದ ತಿಂದ ಶಿವನಭೂರಿನಿಂದ ಬಂದ ಕೋಲೇ ಬಸವಾ
ಹಿಟ್ಟು ಹೂ ಬೊಟ್ಟು ಹೂ ಜೇನ ಮಾಡಿ ಕೊಟ್ಟು ತಂಬಿಟ್ಟು ಬೈಸಿದ್ದೂ ಬೇಡಿ
ಹೇಯ್ ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಕೋಲೇ ಬಸವಾ
ಅರೇ ಅನ್ನಗಿನ್ನ ತಂದ ತಿಂದ ಶಿವನಭೂರಿನಿಂದ ಬಂದ ಕೋಲೇ ಬಸವಾ
(ಸೈಸೈಸೈ ಸೈಸೈಸೈ ಸೈಸೈಸೈ ಸೈಸೈಸೈ ಸರ್ಚಿಂಗ್
ಸೈಸೈಸೈ ಸೈಸೈಸೈ ಸೈಸೈಸೈ ಸೈಸೈಸೈ ಸರ್ಚಿಂಗ್ )
ಲಗ್ನ ಆಗೋ ಹುಡುಗಿ ನೀ ಕೂರಬ್ಯಾಡ ಕೊರಗಿ ಗಂಡಿಗಾಗಿ ಸೋರಗಿ ಈ ಚಿಂತೇಬ್ಯಾಡ ಬೆಡಗಿ
ಹೋಯ್ ನಂದಿಬಾದ್ ತೇರಗಿ ಮುದಿಯವ್ವ ಬಾಗಿ ಬಾಗಿ ವಿಘ್ನಕೋಲು ಕರಗಿ ಆಯಿತಾ ನಿನ್ನ ಭಂಗೀ ..
(ಖುಷಿಯಿಂದ ನಾಚಿ ಬಾರವ್ವಾ ಬಾಳೇ ಬಾಗೀನ ತಾರವ್ವಾ
ಬಸವಣ್ಣ ಸುಗ್ಗಿ ಮುಗಿಯವ್ವಾ ಗಂಡನಾ ವರವ ಪಡೆಯವ್ವಾ )
ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಕೋಲೇ ಬಸವಾ
ಅರೇ ಅನ್ನಗಿನ್ನ ತಂದ ತಿಂದ ಶಿವನಭೂರಿನಿಂದ ಬಂದ ಕೋಲೇ ಬಸವಾ
ಕಾಸೂ ಕಿಸು ಒಡವೆ ಕೇಳಲ್ಲಾ ಬೇಕಿಲ್ಲ ಜಾತಿಜಾತಕಗೊಡವೇ ನಮಗಲ್ಲಾ ನಮಗಿಲ್ಲಾ
ಹೋಯ್ ಅಕ್ಕಿ ಕಾಳು ಬೆಲ್ಲ ನೀ ಕೊಟ್ಟರೆ ಸಾಕಲ್ಲಾ..
ಹುಡುಗಿ ಜೀವನಾ ಎಲ್ಲ ಬಂಗಾರ ಬಾಳೆಲ್ಲಾ..
(ಸೌಭಾಗ್ಯ ಇಲ್ಲಿಗೇ ಬಂತಲ್ಲಾ.. ಮತ್ತೇ ಈ ಯೋಗ ಸಿಕ್ಕಲ್ಲಾ..
ಹೊತ್ತು ಮುಳುಗಹೋದ್ರೆ ದೊರಕಲ್ಲಾ ಮುತ್ತು ಕಳೆದುಹೋದರೇ ದಕ್ಕಲ್ಲಾ )
ಹೇ... ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಕೋಲೇ ಬಸವಾ
ಅರೇ ಅನ್ನಗಿನ್ನ ತಂದ ತಿಂದ ಶಿವನಭೂರಿನಿಂದ ಬಂದ ಕೋಲೇ ಬಸವಾ
ಹಿಟ್ಟು ಹೂ ಬೊಟ್ಟು ಹೂ ಜೇನ ಮಾಡಿ ಕೊಟ್ಟು ತಂಬಿಟ್ಟು ಬೈಸಿದ್ದೂ ಬೇಡಿ
ಅರೇ ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಬಂದಾ ಕೋಲೇ ಬಸವಾ
ಅರೇ ಅನ್ನಗಿನ್ನ ತಂದ ತಿಂದ ಶಿವನಭೂರಿನಿಂದ ಬಂದ ಕೋಲೇ ಬಸವಾ
----------------------------------------------------------------------------------------------------
ಸತ್ಯ ಇನ್ ಲವ್ (2008) - ಗೆಲ್ಲು ಗೆಲ್ಲು ತಮ್ಮಾ
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ ಗಾಯನ : ಉದಿತನಾರಾಯಣ
ಗೆಲ್ಲೋ ಗೆಲ್ಲೋ ತಮ್ಮಾ ಒಂದೇ ಒಂದು ಜನ್ಮ ಸೋತು ಸುಣ್ಣ ಆಗೋದ ಯಾಕಣ್ಣೋ
ಕೇಳೋ ಕೇಳೋ ತಮ್ಮಾ ಒಂದೇ ಒಂದು ಮರ್ಮಾ ಸತ್ಯ ಎಂದೂ ಸೋಲೊದಿಲ್ಲಣ್ಣೋ
ತಟ್ಟು ತೋಡೆನಾ (ಧೀನಾ ಧೀನ ) ಸುತ್ತು ತಡೆ ನಾ (ಧೀನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿ ನಾ (ಧೀನಾ ಧೀನ್ )
ತಟ್ಟು ತೋಡೆನಾ (ಧೀನಾ ಧೀನ ) ಸುತ್ತು ತಡೆ ನಾ (ಧೀನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿ ನಾ (ಧೀನಾ ಧೀನ್ ) ಹೋಯ್
ಬಾಯಲೀ ಬೆಣ್ಣೆನೋ ಬೆನ್ನಲೀ ದೊಣ್ಣೆನೋ ಬಲು ಮೋಸ ಕಣೋ ಇಡೀ ಲೋಕಾನೇ
ಬರಿ ಬಣ್ಣಂತ ವೇಷಾ ತಾನೇ ಓಸಿ ಗೋಲಿ ಹೊಡಿ ಸುಖ ಹಿಂಗೇನೇ ನಶೀ ಘುನಂಘಟಕೆ ಆದ್ರೂ ಹೀಗೇನೇ ..
ಹುಷಾರೂ .. ಹುಷಾರೂ ಇಲ್ಲೇ ನಿಂಗೇ ನೀನೇ ಗುರುನೂ
ತಟ್ಟು ತೋಡೆನಾ (ಧೀನಾ ಧೀನ ) ಸುತ್ತು ತಡೆ ನಾ (ಧೀನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿ ನಾ (ಧೀನಾ ಧೀನ್ ) ಹೋಯ್
ನೂರಿದೇ ಜಂಜಾಟ... ಬಾಳಿದು ಹೋರಾಟ.. ಛಲ ಒಂದೇ ಕಣೋ ಬಲ ನಿಂಗಿಲ್ಲೀ..
ನಿನ್ನ ಕಾಯೋನೂ ನೀನೇ ಇಲ್ಲೀ ...
ಎಲ್ಲಾ ಒಂದೇ ಕಣೋ ನಮ್ಮ ನಾಡಲ್ಲಿ ಬಿಡು ಬೇಧ ಭಾವ ನೀನೀಲ್ಲೀ...
ಖುಶಿಲೀ ನಶೆಲೀ ಕುಣಿ ಕುಣಿ ಕುಣಿ ತಣಿ ನೀ
ತಟ್ಟು ತೋಡೆನಾ (ಧೀನಾ ಧೀನ ) ಹೇ ಸುತ್ತು ತಡೆ ನಾ (ಧೀನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿ ನಾ (ಧೀನಾ ಧೀನ್ ) ಹೋಯ್
ಗೆಲ್ಲೋ ಗೆಲ್ಲೋ ತಮ್ಮಾ ಒಂದೇ ಒಂದು ಜನ್ಮ ಸೋತು ಸುಣ್ಣ ಆಗೋದ ಯಾಕಣ್ಣೋ
ಕೇಳೋ ಕೇಳೋ ತಮ್ಮಾ ಒಂದೇ ಒಂದು ಮರ್ಮಾ ಸತ್ಯ ಎಂದೂ ಸೋಲೊದಿಲ್ಲಣ್ಣೋ
ತಟ್ಟು ತೋಡೆನಾ (ಧೀನಾ ಧೀನ ) ಸುತ್ತು ತಡೆ ನಾ (ಧೀನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿ ನಾ (ಧೀನಾ ಧೀನ್ )
ತಟ್ಟು ತೋಡೆನಾ (ಧೀನಾ ಧೀನ ) ಸುತ್ತು ತಡೆ ನಾ (ಧೀನಾ ಧೀನ್ )
ಮುಟ್ಟುಬರೋ ದಿಟ್ಟ ಗುರಿ ನಾ (ಧೀನಾ ಧೀನ್ ) ಹೋಯ್
-----------------------------------------------------------------------------------------
ಸತ್ಯ ಇನ್ ಲವ್ (2008) - ನೋಡಲವಳು ಲವಲೀ
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ಮನೋಹರ ಗಾಯನ : ಗುರುಕಿರಣ, ಕೋರಸ್
(ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಆ ಸುಗುಣಿ ಫೇರ್ ಲವ್ಲಿ ಲವ್ಲಿ ಲವ್ಲಿ ಆ ಸುಗುಣಿ ಫೇರ್ ಲವ್ಲಿ
ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ )
ನೋಡಲವಳು (ಲವ್ಲಿ ಲವ್ಲಿಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ )
ನೋಡಲವಳು ಲವ್ಲಿ ಲವ್ಲಿ ಆವಳೇ ಇಲ್ಲಾ ಬಳಕೋ ಮೈಲಿ
ಸೀಳು ಜೀನ್ಸು ಘಾಗರ್ ಚೋಲಿ ಏನ್ ತೋಟ್ರೂ ಲಕಲಕ್ ಲವ್ಲಿ
ನೋಟದಲ್ಲಿ ಮೋಡಿ ಜೋಲ್ಲಿ ಸತ್ಯನ ಹೃದಯ ಕದ್ದ ಕಳ್ಳಿ
ನೋಡಲವಳು ಲವ್ಲಿ ಲವ್ಲಿ ಆವಳೇ ಇಲ್ಲಾ ಬಳಕೋ ಮೈಲಿ
ನೋಟದಲ್ಲಿ ಮೋಡಿ ಜೋಲ್ಲಿ ಸತ್ಯನ ಹೃದಯ ಕದ್ದ ಕಳ್ಳಿ
ನೋಡಲವಳು ಲವ್ಲಿ ಲವ್ಲಿ ಆವಳೇ ಇಲ್ಲಾ ಬಳಕೋ ಮೈಲಿ
(ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಆ ಸುಗುಣಿ ಫೇರ್ ಲವ್ಲಿ ಲವ್ಲಿ ಲವ್ಲಿ ಆ ಸುಗುಣಿ ಫೇರ್ ಲವ್ಲಿ
ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ )
ಅವಳ ಕೆನ್ನೇ ಮಂಡ್ಯ ಬೆಣ್ಣೇ ಅವಳ ಕಣ್ಣೇ ಮಲ್ಲಿಗೆ ದಿಣ್ಣೆ
ಹೇ.. ಕೋಲರ್ ಚಿನ್ನ ಮೈ ಬಣ್ಣ ಚೆಂದುಟಿನಾ ಕೂರ್ಗ್ ಜೇನ ..
ಸಿಳಿಸಿಕೊಂಡರೇ ತಂಗಾಳಿ ತೂಕ ರೂಪ ತಗ್ಗು ಕುದುರೆ ಮುಖ
(ನಿಜವಾಗಲೂ ಅವಳೇ ಶಿಲ್ಪ ಅಲ್ಲಾ ಕರ್ನಾಟಕದ ಮ್ಯಾಪಾ..
ಓ ಹಂಗೈತಾ ಅವಳ ರೂಪ ಒಳ್ಳೆ ಐಶ್ವರ್ಯ ರೈ ಡೂಪ)
ನೋಡಲವಳು ಲವ್ಲಿ ಲವ್ಲಿ ಆವಳೇ ಇಲ್ಲಾ ಬಳಕೋ ಮೈಲಿ
ಸೀಳು ಜೀನ್ಸು ಘಾಗರ್ ಚೋಲಿ ಏನ್ ತೋಟ್ರೂ ಲಕಲಕ್ ಲವ್ಲಿ
ನೋಟದಲ್ಲಿ ಮೋಡಿ ಜೋಲ್ಲಿ ಸತ್ಯನ ಹೃದಯ ಕದ್ದ ಕಳ್ಳಿ
ನೋಡಲವಳು ಲವ್ಲಿ ಲವ್ಲಿ ಆವಳೇ ಇಲ್ಲಾ ಬಳಕೋ ಮೈಲಿ
( ಹೇ.. ಸೊಂಟ ಗ್ಲಾಸು ವೈನೂ ಗ್ಲಾಸು ಉದ್ದ ಫೇಸೂ ನೈಸೂ ನೈಸೂ
ಹ್ಹಾ.. ಕಣ್ಣು ನೋಸೂ ಟ್ರಿಪಲ್ ಎಕ್ಸೂ ಸ್ಪರ್ಶ ಆಹಾ ಸ್ಕಾಚ್ ನೈಸೂ
ನಿಂತ ಪೋಸು ಡಬ್ಬಲ್ ಡೋಸು ಜಿನ್ ವಡ್ಕ ಎಲ್ಲಾ ಮಿಕ್ಸೂ
(ಚೆಲ್ಲಾಡುವಾ ಬಾರಾ ಇಲ್ಲಾ ಸಂಚಾರಿ ವೈನ್ ಸ್ಟೋರ್ ಆಹ್ಹಾ ಹಂಗೈತಾ ವಯ್ಯಾರ್
ನಾವ್ ನೋಡ್ಬೇಕಾ ಹಂಗರಾ )
ನೋಡಲವಳು ಲವ್ಲಿ ಲವ್ಲಿ ಆವಳೇ ಇಲ್ಲಾ ಬಳಕೋ ಮೈಲಿ
ಸೀಳು ಜೀನ್ಸು ಘಾಗರ್ ಚೋಲಿ ಏನ್ ತೋಟ್ರೂ ಲಕಲಕ್ ಲವ್ಲಿ
ನೋಟದಲ್ಲಿ ಮೋಡಿ ಜೋಲ್ಲಿ ಸತ್ಯನ ಹೃದಯ ಕದ್ದ ಕಳ್ಳಿ
ನೋಡಲವಳು ಲವ್ಲಿ ಲವ್ಲಿ ಆವಳೇ ಇಲ್ಲಾ ಬಳಕೋ ಮೈಲಿ
(ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಆ ಸುಗುಣಿ ಫೇರ್ ಲವ್ಲಿ ಲವ್ಲಿ ಲವ್ಲಿ ಆ ಸುಗುಣಿ ಫೇರ್ ಲವ್ಲಿ
ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ ಲವ್ಲಿ )
----------------------------------------------------------------------------------------------------
ಸತ್ಯ ಇನ್ ಲವ್ (2008) - ಶ್ರೀ ರಾಮ ರಾಮೇಟಿ ರಮೇ
ಸಂಗೀತ : ಗುರುಕಿರಣ, ಸಾಹಿತ್ಯ : ವಿ.ಮನೋಹರ ಗಾಯನ : ಚಿತ್ರಾ.ಕೆ.ಎಸ್.
ಗಂಡು : ಶ್ರೀ ರಾಮ ರಾಮೇಟಿ ರಮೇ ರಾಮೇ ಮನೋರಮೆ ಸಹಸ್ರ ನಾಮ ತತ್ತಲ್ಯೂಮ್ ರಾಮನಾಮ ವರಾನಲೇ..
ಕೋರಸ್ : ಚಲ್ಲಿ ಚಲ್ಲಿ ಹೂವಾ ಚಲ್ಲಿ ಈ ಚೆಲುವಂಗೇ.. ಭೂಮಿ ಆಡು ನಮ್ಮ ಸುವ್ವಿಗೇ ..
ಚಲ್ಲಿ ಚಲ್ಲಿ ಹೂವಾ ಚಲ್ಲಿ ಈ ಚೆಲುವಂಗೇ.. ಭೂಮಿ ಆಡು ನಮ್ಮ ಸುವ್ವಿಗೇ ..
ಹೆಣ್ಣು : ರಾಮ ಶ್ರೀರಾಮ ರಾಮ ರಘುರಾಮ ನಿನ್ನನು ನೋಡಿದರೇ ಸಾಕಯ್ಯಾ..
ಸ್ವರ್ಗವೇ ಭೂಮಿಗೆ ಬಂದ ಹಾಗಯ್ಯಾ..
ಬಿಸಿಲ ನಮಗಿನ್ನ ಇನ್ನೂ ನೀನೇ ನೀನೇ ನಮಗೇಲ್ಲಾ..
ರಾಮ ಶ್ರೀರಾಮ ರಾಮ ರಘುರಾಮ
ಸೀತಾ ಮಾತೇ ಸೋತು ಹೋದ ಪುರುಷೋತ್ತಮ ನೀ ಮಾರುತಿಗೇ ಮಾರು ಹೋದ ಮಹಾದೇವನೂ ನೀ
ಕೋರಸ್ : ಜಯ ಜಯ ಹೋ ಜಯ ಜಯ ಹೋ ರಾಜಕುಮಾರ
ನೆರೆ ಕೊಡು ನೀ ನೆರೆ ಕೊಡು ನೀ ಈ ಸುದಿನ
ಹೆಣ್ಣು : ರಾಜ ರಾಮ ನಿಂಗೆ ಶರಣ ಈ ಪಾದಾನ ಎಂದಿಗೂ ಬಿಡೇನೂ
ಕೋಟಿ ದೀಪ ಹಚ್ಚಿ ಪೂಜೆ ಗೈವೇ ಬಾರೋ ಹರಿಯೇ
ರಾಮ ಶ್ರೀರಾಮ ರಾಮ ರಘುರಾಮ
ಹೆಣ್ಣು : ಕಾಮ ಕ್ರೋಧ ಲೋಭ ಮೋಹ ತುಂಬಿದ ಈ ದೇಹ ನ್ಯಾಯ ನೀತಿ ಸತ್ಯ ತುಂಬಿ ತೀರಿಸು ಈ ದಾಹ
ದೀಪ ಧೂಪ ನೈವ್ಯದ್ಯನಾ ಸ್ವೀಕರಿಸೆಂದು ನಾಗ ಮೋಹ ಗಾನ ಧ್ಯಾನ ಎಲ್ಲಾ ನಿನಗೆಂದೂ ..
ಕೋರಸ್ : ಜಯ ಜಯ ಹೋ ಜಯ ಜಯ ಹೋ ರಾಜಕುಮಾರ
ತಲೆ ಸಲಹು ತಲೆ ಸಲಹು ಕಾಯ ಕಿರೀಟ
ಹೆಣ್ಣು : ಆರಾಧನೆಯಾ ಸ್ವಿಜರಿಸೋಪ ಈ ಪ್ರಾಥನೆಯ ಆಲಿಸು ಬಾ ಬಾ ಸೇವೆ ಮಾಡೋ ಆಸೇ ನೋಡೋ ಆಸೆ ಬಾರೋ ದೊರೆಯ
ರಾಮ ಶ್ರೀರಾಮ ರಾಮ ರಘುರಾಮ
ನಿನ್ನನು ನೋಡಿದರೇ ಸಾಕಯ್ಯಾ.. ಸ್ವರ್ಗವೇ ಭೂಮಿಗೆ ಬಂದ ಹಾಗಯ್ಯಾ..
ಬಿಸಿಲ ನಮಗಿನ್ನ ಇನ್ನೂ ನೀನೇ ನೀನೇ ನಮಗೇಲ್ಲಾ..
ರಾಮ ಶ್ರೀರಾಮ ರಾಮ ರಘುರಾಮ
ಕೋರಸ್ : ಚಲ್ಲಿ ಚಲ್ಲಿ ಹೂವಾ ಚಲ್ಲಿ ಈ ಚೆಲುವಂಗೇ.. ಭೂಮಿ ಆಡು ನಮ್ಮ ಸುವ್ವಿಗೇ ..
ಚಲ್ಲಿ ಚಲ್ಲಿ ಹೂವಾ ಚಲ್ಲಿ ಈ ಚೆಲುವಂಗೇ.. ಭೂಮಿ ಆಡು ನಮ್ಮ ಸುವ್ವಿಗೇ ..
----------------------------------------------------------------------------------------------------
ಸತ್ಯ ಇನ್ ಲವ್ (2008) - ರೋಮಾಂಚನ ಒಲವ ಸಿಂಚನ
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ ಗಾಯನ : ರಾಜೇಶ ಕೃಷ್ಣನ್, ಸಿಸ್ಲೀ
ಗಂಡು : ರೋಮಾಂಚನ ;ಒಲವ ಸಿಂಚನ
ಹೆಣ್ಣು : ರೋಮಾಂಚನ ಒಲವ ಸಿಂಚನ
ಗಂಡು : ಒಳಗೊಳಗೇ ಪ್ರತಿಘಳಿಗೆ ಏನೋ ಆಗಿದೆ
ಹೆಣ್ಣು : ಅಡಿಗಡಿಗೆ ನಿನ ಕಡೆಗೆ ನಾನು ಸಾಗಿದೆ
ಗಂಡು : ನಿಮಿಷಗಳ ವರ್ಷಗಳ ಕಳೆಯುವಾ ನಾವು ಎಂದು ಜೊತೆ ಜೊತೆ
ಹೆಣ್ಣು : ರೋಮಾಂಚನ ಒಲವ ಸಿಂಚನ
ಗಂಡು : ನಾಚಿಕೆ ಸುಮ ಸುಮಕೆ ನಿನ್ನ ಘಮ ಘಮಕೇ ..
ಹೆಣ್ಣು : ನಿನ್ನವೇ ಕನವರಿಕೆ ನನ್ನ ಕಣಕಣಕೆ
ಗಂಡು : ನೀನಿರೋ ಕಡೆ ಸುರಿಯೋದು ಸೋನೇ ನೀನಿಡೋ ನಡೆ ನಾಟ್ಯಾನೇ ತಾನೇ
ನಿನ್ನ ಸೊಬಗಿದು ಅನುಪಮಾ ಅನುಪಮಾ
ಹೆಣ್ಣು : ರೋಮಾಂಚನ ಒಲವ ಸಿಂಚನ
ಗಂಡು : ರೋಮಾಂಚನ ;ಒಲವ ಸಿಂಚನ
ಹೆಣ್ಣು : ಸೂರ್ಯನೇ ಮುಳಗಿದರು ಬೆಳಕು ಇವ ನನಗೇ
ಗಂಡು : ಚಂದ್ರನೇ ಕರೆದಿರಲೂ ತಂಪು ಇವಳ ಏನಗೇ
ಹೆಣ್ಣು : ಸಾವಿರ ಸಲ ನಿನ ನೋಡಿ ನೋಡಿ ಸಾಲದಾಗಿದೆ ಇದು ಎಂಥ ಮೋಡಿ ನಿನ್ ಸನಿಹವೇ ಸುಖಕರ ಸಡಗರ
ಹೆಣ್ಣು : ಒಳಗೊಳಗೇ ಪ್ರತಿಘಳಿಗೆ ಏನೋ ಆಗಿದೆ
ಗಂಡು : ಅಡಿಗಡಿಗೆ ನಿನ ಕಡೆಗೆ ನಾನು ಸಾಗಿದೆ
ಹೆಣ್ಣು : ನಿಮಿಷಗಳ ವರ್ಷಗಳ ಕಳೆಯುವಾ ನಾವು ಎಂದು ಜೊತೆ ಜೊತೆ
ಗಂಡು : ರೋಮಾಂಚನ ಒಲವ ಸಿಂಚನ
ಹೆಣ್ಣು : ರೋಮಾಂಚನ ಒಲವ ಸಿಂಚನ
----------------------------------------------------------------------------------------------------
ಸತ್ಯ ಇನ್ ಲವ್ (2008) - ಸೆರೆಯಾದೇನು ಸೆರೆಯಾದೇನು ಕಣ್ಣಲೇನೇ
ಸಂಗೀತ : ಗುರುಕಿರಣ, ಸಾಹಿತ್ಯ : ಹೃದಯ ಶಿವ ಗಾಯನ :ಕುಮಾರಸಾನು, ಕೋರಸ್
ಕೋರಸ್ : ನಿನಿಸ್ ನಿನಿಸ್ ನಿಸಪಮ ನಿರಿಸ ನಿಸಪಮ ನಿರಿಸ ನಿನಿಸ್ ನಿನಿಸ್ ನಿಸಪಮ ಓಓಓಓಓಓಓ
ನಿರಿಸ ನಿಸಪಮ ನಿರಿಸ ಓಓಓಓಓ ನಿನಿಸ್ ನಿನಿಸ್ ನಿಸಪಮ ಓಓಓಓಓಓಓ ನಿರಿಸ ನಿಸಪಮ ನಿರಿಸ
ಗಂಡು : ಸೆರೆಯಾದೆನು ಸೆರೆಯಾದೆನು ಕಣ್ಣಲೇನೇ ಮರೆಯಾದೆನು ಮರೆಯಾದೆನು ನಿನ್ನಲೇನೇ
ನನ್ ಪಾಡಿಗೇ ಈ ಬಾಳಿಗೆ ಎಲ್ಲಾನೂ ನೀನೇ
ಸತ್ಯ ಇಸ್ ಇನ್ ಲವ್ ಸತ್ಯ ಇಸ್ ಇನ್ ಲವ್ ಸತ್ಯ ಇಸ್ ಇನ್ ಲವ್ ಸತ್ಯ ಇಸ್ ಇನ್ ಲವ್
ಸೆರೆಯಾದೆನು ಸೆರೆಯಾದೆನು ಕಣ್ಣಲೇನೇ ಮರೆಯಾದೆನು ಮರೆಯಾದೆನು ನಿನ್ನಲೇನೇ
ಕೋರಸ್ : ನಿನಿಸ್ ನಿನಿಸ್ ನಿಸಪಮ ನಿರಿಸ ನಿಸಪಮ ನಿರಿಸ ನಿನಿಸ್ ನಿನಿಸ್ ನಿಸಪಮ ಓಓಓಓಓಓಓ
ನಿರಿಸ ನಿಸಪಮ ನಿರಿಸ ಓಓಓಓಓ ನಿನಿಸ್ ನಿನಿಸ್ ನಿಸಪಮ ಓಓಓಓಓಓಓ ನಿರಿಸ ನಿಸಪಮ ನಿರಿಸ
ಗಂಡು : ಓಓಓ ಓಓಓಓ ಓಓಓಓಓಓಓ ಓಓಓ ಓಓಓಓ ಓಓಓಓಓಓಓ
ನನಗೂ ನಿನಗೂ ಗುಟ್ಟಾಗಿ ನಂಟಾಗಿದೆ ಅರಿತೋ ಮರೆತೋ ಈ ಪ್ರೀತಿ ಉಂಟಾಗಿದೆ
ನಾನ್ಯಾರೋ ನಿಂಗೆ ನೀ ಯಾರೋ ನಂಗೆ ನನಗಾಗಿ ಧರೆಗೀಗ ನೀ ಬಂದೇಯಾ
ಸೆರೆಯಾದೆನು ಸೆರೆಯಾದೆನು ಕಣ್ಣಲೇನೇ ಮರೆಯಾದೆನು ಮರೆಯಾದೆನು ನಿನ್ನಲೇನೇ
ನನ್ ಪಾಡಿಗೇ ಈ ಬಾಳಿಗೆ ಎಲ್ಲಾನೂ ನೀನೇ
ಸತ್ಯ ಇಸ್ ಇನ್ ಲವ್ ಸತ್ಯ ಇಸ್ ಇನ್ ಲವ್ ಸತ್ಯ ಇಸ್ ಇನ್ ಲವ್ ಸತ್ಯ ಇಸ್ ಇನ್ ಲವ್
ಕೋರಸ್ : ಓಓಓಓಓಓಓ ಓಓಓಓಓ ಓಓಓಓಓಓಓ
ಗಂಡು : ಸುಮ್ಮನೇ ಸುಮ್ಮನೇ ನಿಂಗೇತಕೆ ಬಣ್ಣನೇ ಇಂಥ ಮಾಯಾಂಗನೇ ಬೇರೇಲ್ಲಿ ನಾ ಕಾಣೆನೇ
ನುಣುಪು ನುಣುಪು ಈ ಕೇಶವೇ ರೇಶಿಮೆ ಹೊಳಪು ಹೊಳಪು ಈ ಕಂಗಳೇ ಹುಣ್ಣಿಮೇ
ಆ ದೇವರಾಣೆ ನಾನೆಂದೂ ಕಾಣೇ ಅಪರೂಪ ನಿನ್ನ ರೂಪ ನನ ಶೋಕಿಯೇ
ಆ ದೇವರಾಣೆ ನಾನೆಂದೂ ಕಾಣೇ ಅಪರೂಪ ನಿನ್ನ ರೂಪ ನನ ಶೋಕಿಯೇ
ಸೆರೆಯಾದೆನು ಸೆರೆಯಾದೆನು ಕಣ್ಣಲೇನೇ ಮರೆಯಾದೆನು ಮರೆಯಾದೆನು ನಿನ್ನಲೇನೇ
ನನ್ ಪಾಡಿಗೇ ಈ ಬಾಳಿಗೆ ಎಲ್ಲಾನೂ ನೀನೇ
ಸತ್ಯ ಇಸ್ ಇನ್ ಲವ್ ಸತ್ಯ ಇಸ್ ಇನ್ ಲವ್ ಸತ್ಯ ಇಸ್ ಇನ್ ಲವ್ ಸತ್ಯ ಇಸ್ ಇನ್ ಲವ್
ಕೋರಸ್ : ಸತ್ಯ ಇಸ್ ಇನ್ ಲವ್ ಸತ್ಯ ಇಸ್ ಇನ್ ಲವ್ ಸತ್ಯ ಇಸ್ ಇನ್ ಲವ್ ಸತ್ಯ ಇಸ್ ಇನ್ ಲವ್
----------------------------------------------------------------------------------------------------
ಸತ್ಯ ಇನ್ ಲವ್ (2008) - ತಾನೇ ತಂತಾನೇ
ಸಂಗೀತ : ಗುರುಕಿರಣ, ಸಾಹಿತ್ಯ : ಕವಿರಾಜ ಗಾಯನ : ಕಾರ್ತಿಕ ಒಮ್ಮೆ ಹೇಳಲಾರಿಯಾ ನಾ ನಿನ್ನ ಪ್ರಿತಿಸುವೇ.. (ಅಷ್ಟೇ ಸಾಕು ನನಗೇ )
ಆ ನೆನಪಲೇ ಈ ಜೀವನ ನಾ ಕಳೇಯುವೇ
ತಾನೇ ತಂತಾನೇ... ಪ್ರೀತಿ ತಂತಾನೇ ಓಡೋದು
ಬೇಡ ಅಂತಾನೇ ನಮ್ಮ ಸ್ವಂತಾನೇ ಆಗೋದು
ಗುರು ಇಲ್ಲದೇ ಶುರುವಾಗಿದೆ ಅರಿವಿಲ್ಲದೇ ಗುರಿಯಾಗಿದೆ
ತಾನೇ ತಂತಾನೇ... ಪ್ರೀತಿ ತಂತಾನೇ ಓಡೋದು
ಬೇಡ ಅಂತಾನೇ ನಮ್ಮ ಸ್ವಂತಾನೇ ಆಗೋದು
ಹೇ.. ನಿನ್ನಲೀ ಆ ಕಣ್ಣಲೀ ಒಲವೂ ಇದೇ .. ನಿಜ ಅಂದವದೇ
ನೀ ಮುಚ್ಚಿಟ್ಟು ನೀ ಬಚ್ಚಿಟ್ಟು ತಿಳಿಯುತಿದೆ ನನ್ನ ಸೇಳೆಯುತಿದೇ ..
ನಾ ಅನಾಥ ನಾ ನೀನ್ನಾತ ಕೈ ಬಿಡದಿರೂ
ಈ ಜಗನಾ ಈ ಜನನಾ ನಾ ಗೆಲುವೇನೂ ಜೊತೆಗಿರೂ
ತಾನೇ ತಂತಾನೇ... ಪ್ರೀತಿ ತಂತಾನೇ ಓಡೋದು
ಬೇಡ ಅಂತಾನೇ ನಮ್ಮ ಸ್ವಂತಾನೇ ಆಗೋದು
ಮುಂಜಾನೇನಾ ಮುಸ್ಸಂಜೇನಾ ನಡುವಿನಲೇ.. ತಡೆ ಹಿಡಿದಿಡಲೇ..
ಆ ಚುಕ್ಕಿನಾ.. ಆ ಚಂದ್ರನಾ ಎಳೆ ತರಲೇ .. ನಿನ್ನ ಮುಗಿಗಿಡಲೇ
ಹೇ ತಗೋ ಬಾ ನೀ ತಗೋ ಬಾ ನನ್ನ ಉಸಿರನೇ ..
ಹೇ ಕೊಡು ಬಾ ನೀ ಕೊಡು ಬಾ ನಿನ್ನ ಒಲವನೂ
ತಾನೇ ತಂತಾನೇ... ಪ್ರೀತಿ ತಂತಾನೇ ಓಡೋದು
ಬೇಡ ಅಂತಾನೇ ನಮ್ಮ ಸ್ವಂತಾನೇ ಆಗೋದು
ಗುರು ಇಲ್ಲದೇ ಶುರುವಾಗಿದೆ ಅರಿವಿಲ್ಲದೇ ಗುರಿಯಾಗಿದೆ
ತಾನೇ ತಂತಾನೇ... ಪ್ರೀತಿ ತಂತಾನೇ ಓಡೋದು
ಬೇಡ ಅಂತಾನೇ ನಮ್ಮ ಸ್ವಂತಾನೇ ಆಗೋದು
----------------------------------------------------------------------------------------------------
No comments:
Post a Comment