- ಚಲಿಸುವಾ... ಚೆಲುವೇ... ಒಲಿಸಲೂ... ಬರುವೇ...
- ಲಾಲಿ ಹಾಡ ಲಾವಣಿ
- ಹಲೋ ನಮಸ್ತೇ
- ಲವ್ ಮಾಡೇ ನನ್ನ
- ಚಕೋರಿ ಚಕೋರಿ
- ಕನಸಿನೊಳಗೆ ಮಿಂಚೊಂದು
- ಓ ಪ್ರೇಮ ಏಕಾದರೂ
ಉಲ್ಲಾಸ ಉತ್ಸಾಹ ( ೨೦೧೦) - ಚಲಿಸುವಾ... ಚೆಲುವೇ... ಒಲಿಸಲೂ... ಬರುವೇ...
ಸಂಗೀತ: ಜಿವಿ ಪ್ರಕಾಶ್ ಕುಮಾರ, ಸಾಹಿತ್ಯ: ಜಯಂತ ಕಾಯ್ಕಿಣಿ, ಗಾಯಕ: ಸೋನು ನಿಗಮ್
ಚಲಿಸುವಾ... ಚೆಲುವೇ... ಒಲಿಸಲೂ... ಬರುವೇ...
ನಾ ಹೇಳಲೇ ಬೇಕು ಎಂದ ವಿಷಯವೇ ಮರತೇ ಹೋಯ್ತಲ್ಲ ನಿನ್ಮುಂದೇ...
ಚೆಲುವೇ...
ನಾ ತೋರಿಸಲೆಂದೇ ತಂದ ಹೃದಯವೇ ಹೊರಟೇ ಹೋಯ್ತಲ್ಲ ನಿನ್ನ ಹಿಂದೆ...
ಚೆಲುವೇ...
ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..
ಚಂದದ ನೋವಂತೆ ನೀ ಬೆಡಗೀ...
ಕಾಡುವೆ ಏಕಂತಾ ನೀ ಅಡಗೀ...
ಬಾರೆ ಚೂರು ಆಚೆಗೆ
ಹೊಳೆವ ಬಿಸಿಲಿನ ಕೋಲಂತೇ ನೀ ನಡೆವೇ...
ಕಬ್ಬಿನ ಹಾಲಂತೆ ನೀ ನುಡಿವೇ...
ನನ್ನನು ಹೇಗಂತಾ ನೀ ತಡೆವೇ...
ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಹೊ...
ಚಲಿಸುವಾ ಚೆಲುವೇ... ಒಲಿಸಲೂ ಬರುವೇ...
ನೂರು ನೂರು ಬಯಕೆಗಳ
ಪಾಠಶಾಲೆ ತೆರೆಯುವೆನು
ತಿಳಿಸುತಲೇ... ಕಲಿಯುವೇನೂ...
ಹೋ...
ಜೋಡಿಯಾಗಿ ಹೆಸರುಗಳಾ
ಗೀಚಿ ನೋಡಿ ಅಳಿಸುವೆನು
ಸನಿಹದಲೇ ಸುಳಿಯುವೆನು
ಯಾರೂ ನಮ್ಮ ಕಾಣದಲ್ಲಿ ಸೇರೋಣ
ಹಿತವಾಗಿ ಹಾರಿಕೊಂಡು ಹಾರಿ ಹೋಗೋಣ
ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..
ಚಂದದ ನೋವಂತೆ ನೀ ಬೆಡಗೀ...
ಕಾಡುವೆ ಏಕಂತಾ ನೀ ಅಡಗೀ...
ಬಾರೆ ಚೂರು ಆಚೆಗೆ
ಹೊಳೆವ ಬಿಸಿಲಿನ ಕೋಲಂತೇ ನೀ ನಡೆವೇ...
ಕಬ್ಬಿನ ಹಾಲಂತೆ ನೀ ನುಡಿವೇ...
ನನ್ನನು ಹೇಗಂತಾ ನೀ ತಡೆವೇ...
ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಓ ಓ ಓ..
ಚಲಿಸುವಾ ಚೆಲುವೇ... ಒಲಿಸಲೂ ಬರುವೇ...
ಕಾದು ಕೂತ ಕನಸುಗಳಾ
ಕಾರುಬಾರು ನಡೆಯುತಿವೆ
ಹೃದಯದಲಿ ಹಗಲಿರುಳೂ
ಜೀವ ವೇಗ ಗರಿಗೆದರಿ
ಮೂಕ ಹಾಗೆ ಚಿಗುರುತಿದೆ
ಉಸಿರುಗಳೂ ಬೆರೆತಿರಲೂ
ಹೊ...
ಕಣ್ಣಲ್ಲೇ ರೂಪರೇಖೆ ಹಾಕೋಣ
ಜೊತೆಯಾಗಿ ಭಾವಲೋಕ ದೋಚಿಕೊಳ್ಳೋಣಾ...
ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..
ಚಂದದ ನೋವಂತೆ ನೀ ಬೆಡಗೀ...
ಕಾಡುವೆ ಏಕಂತಾ ನೀ ಅಡಗೀ...
ಬಾರೆ ಚೂರು ಆಚೆಗೆ
ಹೊಳೆವ ಬಿಸಿಲಿನ ಕೋಲಂತೇ ನೀ ನಡೆವೇ...
ಕಬ್ಬಿನ ಹಾಲಂತೆ ನೀ ನುಡಿವೇ...
ನನ್ನನು ಹೇಗಂತಾ ನೀ ತಡೆವೇ...
ಬಾರೆ ಪೂರ ಈಚೆಗೆ...
ಕನಸೂ... ನಿಜವಾದಂತೆ ಕನಸಾಗಿದೆ...ಓ ಓ ಓ...
ಚಲಿಸುವಾ ಚೆಲುವೇ...
-------------------------------------------------------------------------------------------------------------ಚಲಿಸುವಾ... ಚೆಲುವೇ... ಒಲಿಸಲೂ... ಬರುವೇ...
ನಾ ಹೇಳಲೇ ಬೇಕು ಎಂದ ವಿಷಯವೇ ಮರತೇ ಹೋಯ್ತಲ್ಲ ನಿನ್ಮುಂದೇ...
ಚೆಲುವೇ...
ನಾ ತೋರಿಸಲೆಂದೇ ತಂದ ಹೃದಯವೇ ಹೊರಟೇ ಹೋಯ್ತಲ್ಲ ನಿನ್ನ ಹಿಂದೆ...
ಚೆಲುವೇ...
ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..
ಚಂದದ ನೋವಂತೆ ನೀ ಬೆಡಗೀ...
ಕಾಡುವೆ ಏಕಂತಾ ನೀ ಅಡಗೀ...
ಬಾರೆ ಚೂರು ಆಚೆಗೆ
ಹೊಳೆವ ಬಿಸಿಲಿನ ಕೋಲಂತೇ ನೀ ನಡೆವೇ...
ಕಬ್ಬಿನ ಹಾಲಂತೆ ನೀ ನುಡಿವೇ...
ನನ್ನನು ಹೇಗಂತಾ ನೀ ತಡೆವೇ...
ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಹೊ...
ಚಲಿಸುವಾ ಚೆಲುವೇ... ಒಲಿಸಲೂ ಬರುವೇ...
ನೂರು ನೂರು ಬಯಕೆಗಳ
ಪಾಠಶಾಲೆ ತೆರೆಯುವೆನು
ತಿಳಿಸುತಲೇ... ಕಲಿಯುವೇನೂ...
ಹೋ...
ಜೋಡಿಯಾಗಿ ಹೆಸರುಗಳಾ
ಗೀಚಿ ನೋಡಿ ಅಳಿಸುವೆನು
ಸನಿಹದಲೇ ಸುಳಿಯುವೆನು
ಯಾರೂ ನಮ್ಮ ಕಾಣದಲ್ಲಿ ಸೇರೋಣ
ಹಿತವಾಗಿ ಹಾರಿಕೊಂಡು ಹಾರಿ ಹೋಗೋಣ
ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..
ಚಂದದ ನೋವಂತೆ ನೀ ಬೆಡಗೀ...
ಕಾಡುವೆ ಏಕಂತಾ ನೀ ಅಡಗೀ...
ಬಾರೆ ಚೂರು ಆಚೆಗೆ
ಹೊಳೆವ ಬಿಸಿಲಿನ ಕೋಲಂತೇ ನೀ ನಡೆವೇ...
ಕಬ್ಬಿನ ಹಾಲಂತೆ ನೀ ನುಡಿವೇ...
ನನ್ನನು ಹೇಗಂತಾ ನೀ ತಡೆವೇ...
ಬಾರೆ ಪೂರ ಈಚೆಗೆ...
ಕನಸೂ ನಿಜವಾದಂತೆ ಕನಸಾಗಿದೆ...ಓ ಓ ಓ..
ಚಲಿಸುವಾ ಚೆಲುವೇ... ಒಲಿಸಲೂ ಬರುವೇ...
ಕಾದು ಕೂತ ಕನಸುಗಳಾ
ಕಾರುಬಾರು ನಡೆಯುತಿವೆ
ಹೃದಯದಲಿ ಹಗಲಿರುಳೂ
ಜೀವ ವೇಗ ಗರಿಗೆದರಿ
ಮೂಕ ಹಾಗೆ ಚಿಗುರುತಿದೆ
ಉಸಿರುಗಳೂ ಬೆರೆತಿರಲೂ
ಹೊ...
ಕಣ್ಣಲ್ಲೇ ರೂಪರೇಖೆ ಹಾಕೋಣ
ಜೊತೆಯಾಗಿ ಭಾವಲೋಕ ದೋಚಿಕೊಳ್ಳೋಣಾ...
ಬಿರಿವ ಬೆಳಕಿನ ಹೂವಂತೆ ನೀ ಹುಡುಗೀ..
ಚಂದದ ನೋವಂತೆ ನೀ ಬೆಡಗೀ...
ಕಾಡುವೆ ಏಕಂತಾ ನೀ ಅಡಗೀ...
ಬಾರೆ ಚೂರು ಆಚೆಗೆ
ಹೊಳೆವ ಬಿಸಿಲಿನ ಕೋಲಂತೇ ನೀ ನಡೆವೇ...
ಕಬ್ಬಿನ ಹಾಲಂತೆ ನೀ ನುಡಿವೇ...
ನನ್ನನು ಹೇಗಂತಾ ನೀ ತಡೆವೇ...
ಬಾರೆ ಪೂರ ಈಚೆಗೆ...
ಕನಸೂ... ನಿಜವಾದಂತೆ ಕನಸಾಗಿದೆ...ಓ ಓ ಓ...
ಚಲಿಸುವಾ ಚೆಲುವೇ...
ಉಲ್ಲಾಸ ಉತ್ಸಾಹ ( ೨೦೧೦) - ಲಾಲಿ ಹಾಡ ಲಾವಣಿ
ಸಂಗೀತ: ಜಿವಿ ಪ್ರಕಾಶ್ ಕುಮಾರ, ಸಾಹಿತ್ಯ: ರಾಮನಾರಾಯಣ, ಗಾಯಕ: ಪ್ರಸನ್ನರಾವ್. ಕಾರ್ತಿಕ, ಪ್ರಶಾಂತಿನೀ
-------------------------------------------------------------------------------------------------------------
ಉಲ್ಲಾಸ ಉತ್ಸಾಹ ( ೨೦೧೦) - ಹಲೋ ನಮಸ್ತೇ
-------------------------------------------------------------------------------------------------------------
ಉಲ್ಲಾಸ ಉತ್ಸಾಹ ( ೨೦೧೦) - ಹಲೋ ನಮಸ್ತೇ
ಸಂಗೀತ: ಜಿವಿ ಪ್ರಕಾಶ್ ಕುಮಾರ, ಸಾಹಿತ್ಯ: ಕವಿರಾಜ , ಗಾಯಕ: ಕಾರ್ತಿಕ
-------------------------------------------------------------------------------------------------------------
ಉಲ್ಲಾಸ ಉತ್ಸಾಹ ( ೨೦೧೦) - ಲವ್ ಮಾಡೇ ನನ್ನ
-------------------------------------------------------------------------------------------------------------
ಉಲ್ಲಾಸ ಉತ್ಸಾಹ ( ೨೦೧೦) - ಲವ್ ಮಾಡೇ ನನ್ನ
ಸಂಗೀತ: ಜಿವಿ ಪ್ರಕಾಶ್ ಕುಮಾರ, ಸಾಹಿತ್ಯ: ರಾಮನಾರಾಯಣ, ಗಾಯಕ: ನರೇಶ ಅಯ್ಯರ
-------------------------------------------------------------------------------------------------------------
ಉಲ್ಲಾಸ ಉತ್ಸಾಹ ( ೨೦೧೦) - ಚಕೋರಿ ಚಕೋರಿ
-------------------------------------------------------------------------------------------------------------
ಉಲ್ಲಾಸ ಉತ್ಸಾಹ ( ೨೦೧೦) - ಚಕೋರಿ ಚಕೋರಿ
ಸಂಗೀತ: ಜಿವಿ ಪ್ರಕಾಶ್ ಕುಮಾರ, ಸಾಹಿತ್ಯ: ಕವಿರಾಜ, ಗಾಯಕ: ಟಿಪ್ಪು, ರೀಟಾ, ಬೆನ್ನೀ ದಯಾಲ
-------------------------------------------------------------------------------------------------------------
ಉಲ್ಲಾಸ ಉತ್ಸಾಹ ( ೨೦೧೦) - ಕನಸಿನೊಳಗೆ ಮಿಂಚೊಂದು
-------------------------------------------------------------------------------------------------------------
ಉಲ್ಲಾಸ ಉತ್ಸಾಹ ( ೨೦೧೦) - ಕನಸಿನೊಳಗೆ ಮಿಂಚೊಂದು
ಸಂಗೀತ: ಜಿವಿ ಪ್ರಕಾಶ್ ಕುಮಾರ, ಸಾಹಿತ್ಯ: ರಾಮನಾರಾಯಣ, ಗಾಯಕ: ಆಂಡ್ರಿಯಾ, ಪ್ರಕಾಶಕುಮಾರ
-------------------------------------------------------------------------------------------------------------
ಉಲ್ಲಾಸ ಉತ್ಸಾಹ ( ೨೦೧೦) - ಓ ಪ್ರೇಮ ಏಕಾದರೂ
ಸಂಗೀತ: ಜಿವಿ ಪ್ರಕಾಶ್ ಕುಮಾರ, ಸಾಹಿತ್ಯ: ಜಯಂತ ಕಾಯ್ಕಿಣಿ, ಗಾಯಕ: ಕಾರ್ತಿಕ

No comments:
Post a Comment