1592. ಗಂಡುಗಲಿ (೧೯೯೪)

ಗಂಡುಗಲಿ ಚಲನಚಿತ್ರದ ಹಾಡುಗಳು
  1. ಈ ಜೋಡಿ ನೋಡಿ
  2. ತಂಪು ಗಾಳಿ ಮೈಯ್ಯ ಸೋಕಿ
  3. ತಾಳ ಮೇಳ ತುತ್ತೂರಿ
  4. ಯಾರೂ ಇಲ್ಲದ ವೇಳೆ 
  5. ಈ ಏಜು ಬಾಡಿ
  6. ಒಂದು ಮಾತನಾಡದೇ
  7. ಮೈಸೂರ ದಸರಾ 
ಗಂಡುಗಲಿ (೧೯೯೪) - ಈ ಜೋಡಿ ನೋಡಿ ಬಳ್ಳಿಯ ಹಾಗೆ ಬಾಗಿ 
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಶ್ರೀರಂಗ ಗಾಯನ : ಎಸ್.ಪಿ.ಬಿ, ಚಿತ್ರಾ

ಗಂಡು : ಈ ಜೋಡಿ ನೋಡಿ ಬಳ್ಳಿಯ ಹಾಗೆ ಬಾಗಿ ಬಳುಕಾಡಿ ಬಾಡಿ
           ಇದು ಮ್ಯೂಸಿಕ್ ಹಾಡಿ ಮ್ಯಾಜಿಕ್ ಮಾಡೋ ಟ್ವಿಸ್ಟು ಲೇಟೆಸ್ಟು ಈ ಲವ್ಲೀ ಜೋಡಿ ಬಾಡಿ 
           ಹೈಟು ವೇಟು ಹೈಲೈಟು ಕುಣಿದಾಡೋ ಸ್ಟೈಲು ರಾಕ್ ಏಂಡ್ ರೋಲ್ 
           ಡ್ಯಾನ್ಸೂ ಈ ಚಾನ್ಸೂ ಬ್ಯಾಲೇನ್ಸೂ ರೋಮ್ಯಾನ್ಸೂ ಆರಂಭ ಆರಂಭ 
           ಪ್ರಾರಂಭ ಈ ಪ್ರೀತಿ ರೀತಿ ನೀತಿ ಏ  ಬಿ ಸಿ ಡಿ  ಆರಂಭ... ಟ್ರೂವೂಹ... 
ಹೆಣ್ಣು : ಈ ಜೋಡಿ ನೋಡಿ ಬಳ್ಳಿಯ ಹಾಗೆ ಬಾಗಿ ಬಳುಕಾಡಿ ಬಾಡಿ
           ಇದು ಮ್ಯೂಸಿಕ್ ಹಾಡಿ ಮ್ಯಾಜಿಕ್ ಮಾಡೋ ಟ್ವಿಸ್ಟು ಲೇಟೆಸ್ಟು ಈ ಲವ್ಲೀ ಜೋಡಿ ಬಾಡಿ 
           ಹೈಟು ವೇಟು ಹೈಲೈಟು ಕುಣಿದಾಡೋ ಸ್ಟೈಲು ರಾಕ್ ಏಂಡ್ ರೋಲ್ 
           ಡ್ಯಾನ್ಸೂ ಈ ಚಾನ್ಸೂ ಬ್ಯಾಲೇನ್ಸೂ ರೋಮ್ಯಾನ್ಸೂ ಆರಂಭ ಆರಂಭ 
           ಪ್ರಾರಂಭ ಈ ಪ್ರೀತಿ ರೀತಿ ನೀತಿ ಏ  ಬಿ ಸಿ ಡಿ  ಆರಂಭ... (ಟ್ರೂವೂಹ... )

ಗಂಡು : ಮೋರಕ್ಲ್ ಗಾಡಿ ಪೋರ್ಕಲ್ ದಾರಿ ಕರಿಗಲ್ಲ ಕೇಳಗೊಂದ ಬಕ್ಕಲ ಕೇರಿ 
           ಕೇರಿ ಬಳಿಯಲೀ ಕೊಳಕಲ ಮೋರಿ ಎದುರಿಗೆ ಲಾರಿ ಬದಲಿಗೆ ಏರಿ 
           ಮದುವೆ ಗಂಡು ಮುನಿಯಚಾರಿ ಸೈಕಲ್ ಮೇಲೆ ಕೈಕಾಲ್ ಜಾರಿ 
           ಅ ಕಲ್ಲ ಈ ಕಲ್ಲ ಒಳಕಲ್ ಹಾರಿ ಹಲ್ಲು ಮುಳ್ಳಿನ ಹಳ್ಳ ಸೇರಿ 
ಹೆಣ್ಣು : ಲಟಕಂತು ಸೊಂಟ ಆಗ ನೋಡು ಕುಂಟ ಮೂಗು ಬಾಯಿ ಸೊಟ್ಟ 
          ಕಣ್ ಕಣ್ ಕಣ್ ಕಣ್ ಕಣ್ ಕಣ್ ಬಿಟ್ಟ 
          ಹೇಯ್ .. ಪ್ರಾಯದ ಕಾಲಡಿ ಪ್ರೇಮದೇ ಬಿದ್ದರೇ ಕಾಯೋ ಗೋವಿಂದ 
ಗಂಡು : ಗೋವಿಂದ........  ಗೋವಿಂದ  ಗೋವಿಂದ ... ಹರೀ ಹರೀ 
           ಹರೀ ಹರೀ ಹರೀ ಹರೀ ಗೋವಿಂದ ಗೋವಿಂದ ಗೋವಿಂದ 
ಹೆಣ್ಣು : ಈ ಜೋಡಿ ನೋಡಿ ಬಳ್ಳಿಯ ಹಾಗೆ ಬಾಗಿ ಬಳುಕಾಡಿ ಬಾಡಿ
           ಇದು ಮ್ಯೂಸಿಕ್ ಹಾಡಿ ಮ್ಯಾಜಿಕ್ ಮಾಡೋ ಟ್ವಿಸ್ಟು ಲೇಟೆಸ್ಟು ಈ ಲವ್ಲೀ ಜೋಡಿ ಬಾಡಿ 
           ಹೈಟು ವೇಟು ಹೈಲೈಟು ಕುಣಿದಾಡೋ ಸ್ಟೈಲು ರಾಕ್ ಏಂಡ್ ರೋಲ್ 
           ಡ್ಯಾನ್ಸೂ ಈ ಚಾನ್ಸೂ ಬ್ಯಾಲೇನ್ಸೂ ರೋಮ್ಯಾನ್ಸೂ 
ಗಂಡು :  ಆರಂಭ ಆರಂಭ ಪ್ರಾರಂಭ ಈ ಪ್ರೀತಿ ರೀತಿ ನೀತಿ ಏ  ಬಿ ಸಿ ಡಿ  ಆರಂಭ... (ಟ್ರೂವೂಹ... )

ಗಂಡು : ಕಾಂಕ್ರೆಟ್ ಫೀಷನ್ ಸ್ಟೇಜಿನ ಮುಂದೆ ಮೇಲ್ ಎಂಡ್ ಫೀಮಲ್ ಜಾಲಿ ಫಂಕ್ಷನ 
           ಮೈಯ್ಯಿ ಕೈಯ್ಯಿ ಮುರಿದರೇ ಮೈಕಲ್ ಜಾಕ್ಸನ್ 
          ಕೈಯ್ಯಿ ಕಾಲ್ ಬಡಿದರೇ ತ್ರಿಬಲ್ ಎಕ್ಸ್ ಆಕ್ಷನ್ 
         ಆರ್ಟಿಸ್ಟ್ ಆದರೆ ಅಮಿತಾಬ ಭಚ್ಚನ ಉಲ್ಟಾ ಆದರೆ ರೈಲವೇ ಜಂಕ್ಷನ್ 
         ಟೀನೇಜಿನಲಿ ಮ್ಯಾರೇಜ್ ಆದ್ರೇ ಹನಿಮೂನ್ ಎಲ್ಲಾ ಪ್ಯಾರೀಸ್ ಲಂಡನ್... ಟ್ರೂವೂಹ... 
ಹೆಣ್ಣು : ಆಸೆಯ ವಯಸ್ಸೂ ಹಾಲಿನಂತ ಮನಸ್ಸೂ ನೂರಾರು ಕನಸು ಕಣ್ಣಲ್ಲಿ ರೋಮಾನ್ಸ್ 
         ಹೇಯ್ .. ಪ್ರಾಯದ ಕಾಲಾಡಿ ಪ್ರೇಮದೇ ಬಿದ್ದರೆ ಕಾಯೋ ಗೋವಿಂದ  
ಗಂಡು : ಗೋವಿಂದ... ಟಟ್ಟ ಡಡಟ್ಟಟ್ಟಟ್ಟಟ್ಟ ಗೋವಿಂದ ಟಟ್ಟ ಡಡಟ್ಟಟ್ಟಟ್ಟಟ್ಟ 
           ಗೋವಿಂದ ಹರೀ ಹರೀ   ಹರೀ ಹರೀ ಹರೀ ಹರೀ ಗೋವಿಂದ ಗೋವಿಂದ ಗೋವಿಂದ ಗೋವಿಂದ 
          ಈ ಜೋಡಿ ನೋಡಿ ಬಳ್ಳಿಯ ಹಾಗೆ ಬಾಗಿ ಬಳುಕಾಡಿ ಬಾಡಿ
           ಇದು ಮ್ಯೂಸಿಕ್ ಹಾಡಿ ಮ್ಯಾಜಿಕ್ ಮಾಡೋ ಟ್ವಿಸ್ಟು ಲೇಟೆಸ್ಟು ಈ ಲವ್ಲೀ ಜೋಡಿ ಬಾಡಿ 
           ಹೈಟು ವೇಟು ಹೈಲೈಟು ಕುಣಿದಾಡೋ ಸ್ಟೈಲು ರಾಕ್ ಏಂಡ್ ರೋಲ್ 
           ಡ್ಯಾನ್ಸೂ ಈ ಚಾನ್ಸೂ ಬ್ಯಾಲೇನ್ಸೂ ರೋಮ್ಯಾನ್ಸೂ 
ಇಬ್ಬರು :  ಆರಂಭ ಆರಂಭ ಪ್ರಾರಂಭ ಈ ಪ್ರೀತಿ ರೀತಿ ನೀತಿ ಏ  ಬಿ ಸಿ ಡಿ  ಆರಂಭ... (ಟ್ರೂವೂಹ... )
-----------------------------------------------------------------------------------------------------------------

ಗಂಡುಗಲಿ (೧೯೯೪) - ತಂಪು ಗಾಳಿ ಮೈಯ್ಯ ಸೋಕಿ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಗಾಯನ : ಎಸ್.ಪಿ.ಬಿ, ಚಿತ್ರಾ

ಗಂಡು : ತಂಪು ಗಾಳಿ ಮೈಯ್ಯ ಸೋಕಿ ಜುಮ್ಮವೋ 
            ಕಂಪು ಚೆಲ್ಲೋ ನಗುವ ನೋಡಿ ಎಂದವೋ 
            ತಂಪು ಗಾಳಿ ಮೈಯ್ಯ ಸೋಕಿ ಜುಮ್ಮವೋ 
            ಕಂಪು ಚೆಲ್ಲೋ ನಗುವ ನೋಡಿ ಎಂದವೋ 
ಕೋರಸ್ : ಘಮ್ ಘಮ್ ಘಮ್ ಘಮ್ ಬೆಣ್ಣಿ ತಂದೇ 
ಹೆಣ್ಣು : ಮುಗಿಯದಷ್ಟು ಸಿಹಿ ಮುತ್ತು ತಂದೇ 
ಕೋರಸ್ : ಬಂಗಾರದ ಮನೆ ಸಿಂಗಾರವ 
ಹೆಣ್ಣು : ಪ್ರೀತಿ ತುಂಬಿರುವ ಬುತ್ತಿ ತಂದೇ .. 
ಗಂಡು : ಹೇ ಹೇ ಹೇ... ತಬ್ಬಿಕೊಂಡೇ ಹಬ್ಬದೂಟ ತಿನ್ನಬೇಕು ನಾನು  ನಿನ್ನ ಕೆನ್ನೆ ಗಲ್ಲ  
            ಸಡಗರದ ಅಡಿಗೆಯ ಸರಸರ  ತಾ   
ಹೆಣ್ಣು : ತಂಪು ಗಾಳಿ ಮೈಯ್ಯ ಸೋಕಿ ಜುಮ್ಮವೋ 
            ಕಂಪು ಚೆಲ್ಲೋ ನಗುವ ನೋಡಿ ಎಂದವೋ 

ಕೋರಸ್ : ತಂದಾನಾನ ತನ್ನನಾನ ತಂದಾನಾನ ತಾನಾನ 
                ತಂದಾನಾನ ತನ್ನನಾನ ತಂದಾನಾನ ತಾನಾನ 
ಗಂಡು : ಚೆಲುವಿದು ಸಿಹಿ ಸಿಹಿ ರಸಗವಳ 
ಹೆಣ್ಣು : ಅವಸರ ಪಡೆದಿರು ಬಿಸಿ ಬಹಳ 
ಗಂಡು : ಕದ್ದು ತಿಂದರೂ ಮಧುರಾ ಮಧುರಾ ಅದರಾ 
ಹೆಣ್ಣು : ಇದೇ ಇಂಚರ... ಆತುರ ಮಧುರಾ ಚತುರಾ 
ಕೋರಸ್ : ಸೋತಮಾ ಪ್ರಿತಮಾ    
ಗಂಡು : ಆಸೇ ಬೆಂದೂ ಕುಂತೈತಮ್ಮ ... ಓಓಓಓಓ 
            ಹೇ... ತಬ್ಬಿಕೊಂಡೇ ಹಬ್ಬದೂಟ ತಿನ್ನಬೇಕು ನಾನು  ನಿನ್ನ ಕೆನ್ನೆ ಗಲ್ಲ  
            ಸಡಗರದ ಅಡಿಗೆಯ ಸರಸರ  ತಾ   
ಹೆಣ್ಣು : ತಂಪು ಗಾಳಿ ಮೈಯ್ಯ ಸೋಕಿ ಜುಮ್ಮವೋ 
ಗಂಡು : ಕಂಪು ಚೆಲ್ಲೋ ನಗುವ ನೋಡಿ ಎಂದವೋ 

ಹೆಣ್ಣು : ಪ್ರೇಮದ ಸಂಭ್ರಮ ಆಚರಣೆ 
ಗಂಡು : ನಿನ್ನ ಕಂಡ ಪ್ರತಿದಿನ ಜಾಗರಣೆ 
ಹೆಣ್ಣು :  ಹುಗ್ಗಿ ಹೊಳೆಯಾ ಹರಿಸೋ ತನುವ ತಣಿವಾ 
ಗಂಡು : ಹೀಗೆ ಮೈಯ್ಯಿನಾ ತಿನ್ನಲೇ ನಲ್ಲೇ ನಿಲ್ಲೇ .. 
ಕೋರಸ್ : ರೂಪವ ಇಂದೆತಕೇ 
ಹೆಣ್ಣು : ಮುಗಿಯದಷ್ಟು ಸಿಹಿ ಮುತ್ತು ತಂದೇನಾ 
ಗಂಡು : ಹ್ಹಾ .. ತಬ್ಬಿಕೊಂಡೇ ಹಬ್ಬದೂಟ ಮೆದ್ದು ಮೆದ್ದು ತಿನ್ನಬೇಕು ತೇಗಬೇಕು 
            ಇಂದು  ಸಡಗರದ ಅಡಿಗೆಯ ಸರಸರ  ತಾ   
ಹೆಣ್ಣು : ತಂಪು ಗಾಳಿ ಮೈಯ್ಯ ಸೋಕಿ ಜುಮ್ಮವೋ 
          ಕಂಪು ಚೆಲ್ಲೋ ನಗುವ ನೋಡಿ ಎಂದವೋ 
ಗಂಡು : ತಂಪು ಗಾಳಿ ಮೈಯ್ಯ ಸೋಕಿ ಜುಮ್ಮವೋ 
           ಕಂಪು ಚೆಲ್ಲೋ ನಗುವ ನೋಡಿ ಎಂದವೋ 
ಕೋರಸ್ : ಘಮ್ ಘಮ್ ಘಮ್ ಘಮ್ ಬೆಣ್ಣಿ ತಂದೇ 
ಹೆಣ್ಣು : ಮುಗಿಯದಷ್ಟು ಸಿಹಿ ಮುತ್ತು ತಂದೇ 
ಕೋರಸ್ : ಬಂಗಾರದ ಮನ ಸಿಂಗಾರವ
ಹೆಣ್ಣು : ಪ್ರೀತಿ ತುಂಬಿರುವ ಬುತ್ತಿ ತಂದೇ .. 
ಗಂಡು : ಹೇ ಹೇ ಹೇ... ತಬ್ಬಿಕೊಂಡೇ ಹಬ್ಬದೂಟ ತಿನ್ನಬೇಕು ನಾನು  ನಿನ್ನ ಕೆನ್ನೆ ಗಲ್ಲ  
            ಸಡಗರದ ಅಡಿಗೆಯ ಸರಸರ  ತಾ   
ಹೆಣ್ಣು : ತಂಪು ಗಾಳಿ ಮೈಯ್ಯ ಸೋಕಿ ಜುಮ್ಮವೋ 
ಗಂಡು : ಕಂಪು ಚೆಲ್ಲೋ ನಗುವ ನೋಡಿ ಎಂದವೋ 
-----------------------------------------------------------------------------------------------------------------

ಗಂಡುಗಲಿ (೧೯೯೪) - ತಾಳ ಮೇಳ ತುತ್ತೂರಿ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಗಾಯನ : ಎಸ್.ಪಿ.ಬಿ, ಚಿತ್ರಾ

-----------------------------------------------------------------------------------------------------------------

ಗಂಡುಗಲಿ (೧೯೯೪) - ಯಾರೂ ಇಲ್ಲದ ವೇಳೆ 
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಗಾಯನ : ಎಸ್.ಪಿ.ಬಿ, ಚಿತ್ರಾ

ಹೆಣ್ಣು : ಸಂಥಿಂಗ್ ಸ್ಪೆಷಲ್     ಗಂಡು : ಸಂಥಿಂಗ್ ಯೂ ... 
ಗಂಡು : ಯಾರೂ ಇಲ್ಲದ ವೇಳೆ ಪ್ರೀತಿ ಚಿಮ್ಮಿದ ಮೇಲೆ ಇಂದೇ ಮನ್ಮಥ ಲೀಲೆ 
            ಯಾರೂ ಇಲ್ಲದ ವೇಳೆ ಪ್ರೀತಿ ಚಿಮ್ಮಿದ ಮೇಲೆ ಇಂದೇ ಮನ್ಮಥ ಲೀಲೆ 
            ಆಆಅ  ಆಆಅಆ  ..ಆಆಅ  ಆಆಅಆ.. 
            ಓಓಓಓಓ ನನ್ನ ಪ್ರೇಮೀ ..ಓಓಓಓಓ ಲವ್ಲೀ ಲವ್ಲೀ    .    
ಹೆಣ್ಣು : ಯಾರೂ ಇಲ್ಲದ ವೇಳೆ ಪ್ರೀತಿ ಚಿಮ್ಮಿದ ಮೇಲೆ ಇಂದೇ ಮನ್ಮಥ ಲೀಲೆ 
            ಯಾರೂ ಇಲ್ಲದ ವೇಳೆ ಪ್ರೀತಿ ಚಿಮ್ಮಿದ ಮೇಲೆ ಇಂದೇ ಮನ್ಮಥ ಲೀಲೆ 
            ಓಓಓ ಓಓಓಓ   ..ಆಆಅ  ಆಆಅಆ.. 
            ಓಓಓಓಓ ನನ್ನ ಪ್ರೇಮೀ ..ಓಓಓಓಓ ಲವ್ಲೀ ಲವ್ಲೀ    .    

ಹೆಣ್ಣು : ಸಂಥಿಂಗ್ ಸ್ಪೆಷಲ್     ಗಂಡು : ಸಂಥಿಂಗ್ ಯೂ ... 
ಹೆಣ್ಣು : ಕಾದಿರುವೇ ಕಾದಿರುವೆ ರಾತ್ರಿಯಲಿ ನೀ ಬರುವೇ ಬಾಗಿಲನು ತೆರೆದಿರುವೆ ಜೀವಕ್ಕೇ .. 
          ಪ್ರೇಮಾ ತಾ ಚೆಲುವಾ....  ತಾ...  ಬಾ...  ಓಓಓಓಓ 
ಗಂಡು : ದೇಹಕವೇ ಸೂರಥವೂ ಆ ಮದನ ಸಾರಥಿಯೋ  
            ಆ ರತಿಯ ಆರತಿಯೂ ಕೇಳಿಸಲೆಂದೇ .. ಬಾ ... ಬಾ ...ಬಾ ಬಾ    
ಹೆಣ್ಣು : ಆಸೆ ಸೇರಿ ನನ್ನಲ್ಲಿ  ಹುಡುಕಿದೆ ರೋಮಾಂಚನ ತೋಳನ್ನು ಬಿಡಿಸುವೇ ಆಲಿಂಗನಾ 
ಗಂಡು : ಓಓಓಓಓಓಓ ನನ್ನ ಪ್ರೇಮೀ ... ಯೂ ..... ಲವ್ಲೀ ಲವ್ಲೀ ... 
ಹೆಣ್ಣು : ಯಾರೂ ಇಲ್ಲದ ವೇಳೆ ಪ್ರೀತಿ ಚಿಮ್ಮಿದ ಮೇಲೆ ಇಂದೇ ಮನ್ಮಥ ಲೀಲೆ 
ಗಂಡು : ಯಾರೂ ಇಲ್ಲದ ವೇಳೆ ಪ್ರೀತಿ ಚಿಮ್ಮಿದ ಮೇಲೆ ಇಂದೇ ಮನ್ಮಥ ಲೀಲೆ 
            (ಓಓಓ ಓಓಓಓ)   ..ಆಆಅ  ಆಆಅಆ.. 
            (ಓಓಓಓಓ ನನ್ನ ಪ್ರೇಮೀ )..ಓಓಓಓಓ ಲವ್ಲೀ ಲವ್ಲೀ    .    

ಹೆಣ್ಣು : ಸಂಥಿಂಗ್ ಸ್ಪೆಷಲ್     ಗಂಡು : ಸಂಥಿಂಗ್ ಯೂ ... 
ಗಂಡು : ಭಾವಗಳ ಮೀಟುತಿವೇ .. ಜೀವಗಳ ಕಾಡುತಿವೇ  
            ಕಾತರಿಸಿ ಕಾಯುತಿದೇ ಸ್ನೇಹದ ಬಂಧ.. ಬಾ ... ಹೇ... ಬಾ... ಹ್ಹಾ .. ಬಾ   
ಹೆಣ್ಣು : ನೋಟಗಳಲೀ ಸಂಧಿಸುವೇ ಮೋಹದಲೀ ಬಂಧಿಸುವೇ 
           ಪ್ರೇಮದಲಿ ಸೇರಿಸುವೇ ಚೆಂದ ನಿನ್ನ ಬಾ.. ಹೇ.. ಬಾ ...ಬಾ  ಬಾ.... 
ಗಂಡು : ಕೈಗೊಂದು ಕೈಯ್ಯಗೇ ಸೇರಿ ಸದ್ದಾಯಿತು ತುಟಿಗೊಂದು ತುಟಿ ಸೇರಿ ರಂಗೇರಿತು 
ಹೆಣ್ಣು : ಓಓಓಓಓ ನನ್ನ ಪ್ರೇಮೀ ..ಓಓಓಓಓ ಲವ್ಲೀ ಲವ್ಲೀ    .    
ಗಂಡು : ಯಾರೂ ಇಲ್ಲದ ವೇಳೆ ಪ್ರೀತಿ ಚಿಮ್ಮಿದ ಮೇಲೆ ಇಂದೇ ಮನ್ಮಥ ಲೀಲೆ 
ಹೆಣ್ಣು : ಯಾರೂ ಇಲ್ಲದ ವೇಳೆ ಪ್ರೀತಿ ಚಿಮ್ಮಿದ ಮೇಲೆ ಇಂದೇ ಮನ್ಮಥ ಲೀಲೆ 
            (ಓಓಓ ಓಓಓಓ)   ..ಆಆಅ  ಆಆಅಆ.. 
ಇಬ್ಬರು : ಓಓಓಓಓ ನನ್ನ ಪ್ರೇಮೀ ..ಓಓಓಓಓ ಲವ್ಲೀ ಲವ್ಲೀ    .    
ಗಂಡು : ಸಂಥಿಂಗ್ ಸ್ಪೆಷಲ್....  ಅಹ್ಹಹ್ಹಹ್ಹಾ 
----------------------------------------------------------------------------------------------------------------

ಗಂಡುಗಲಿ (೧೯೯೪) - ಈ ಏಜು ಬಾಡಿ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಗಾಯನ : ಎಸ್.ಪಿ.ಬಿ, ಚಿತ್ರಾ

-----------------------------------------------------------------------------------------------------------------

ಗಂಡುಗಲಿ (೧೯೯೪) - ಒಂದು ಮಾತನಾಡದೇ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಶ್ರೀರಂಗ ಗಾಯನ : ಡಾ|| ರಾಜಕುಮಾರ

ಒಂದು ಮಾತನಾಡದೇ ಮೌನ ಪ್ರೀತಿ ಮಾಡಿದೆ
ಇಂದು ಮಾತನಾಡಿದೇ ಪ್ರೀತಿ ಮೌನವಾಗಿದೆ 
ನೀನೇ ಜೀವ ಜೀವನ ನೀನೇ ಪ್ರೇಮ ಕಾರಣ 
ಎಂದು ಹೇಳ ಬಂದರೇ .. ದೂರ ಹೋದೆ ಏತಕೇ .. ಕಾಣದಂಥ ದೂರಕೆ... 
ಒಂದು ಮಾತನಾಡದೇ ಮೌನ ಪ್ರೀತಿ ಮಾಡಿದೆ

ನಿನ್ನ ಒಲುಮೆ ಚಿಲುಮೆಯಲ್ಲಿ ತಂಪುಗೊಳಿಸಿ ತಾಪವ 
ಕರುಣೆಯಿಂದ ಮಮತೆಯಿಂದ ಧಾರೆಯೆರೆದೇ ಸ್ನೇಹವ 
ನಿನ್ನ ಸೇರಿ ಬಾಳುವಾಸೆ ಮನದಲ್ಲಿತ್ತು ಸಾವಿರ 
ಇಂದು ನನ್ನ ನಿನ್ನ ನಡುವೆ ಬಾಳು ಸಾವಿನಂತರ... 
ಬಾಳು ಸಾವಿನಂತರ... 
ಒಂದು ಮಾತನಾಡದೇ ಮೌನ ಪ್ರೀತಿ ಮಾಡಿದೆ

(ಹೂಂಹೂಂಹೂಂಹೂಂಹೂಂ ಹೂಂಹೂಂಹೂಂಹೂಂ ಓಓಓಓಓ) 
ನೂರು ಆಸೆ ಕನಸು ಹೊತ್ತು ಸುತ್ತು ಬೆಳಕು ಹರಡಿದೆ 
ನನ್ನ ಅಂತರಂಗದಲ್ಲಿ ಪ್ರೀತಿ ದೀಪ ಬೆಳಗಿದೆ 
ಹೂವಿನಂತೆ ನೀನು ನಲಿದೆ ಇಂದು ನಲುಗಿ ಹೋದೆಯಾ 
ಒಂಟಿಯಾಗಿ ನನ್ನ ಬಿಟ್ಟು ಗೋರಿ ಸೇರಿ ಬಂದೆಯಾ 
ಗೋರಿ ಸೇರಿ ಬಂದೆಯಾ ... 
ಒಂದು ಮಾತನಾಡದೇ ಮೌನ ಪ್ರೀತಿ ಮಾಡಿದೆ
ಆಆಆಅ... ಆಆಆಅ.... ಆಆಆ ಆಆಆಅ... ಆಆಆಅ.... ಆಆಆ 
(ಹೂಂ ಹೂಂ ಹೂಂ ಹೂಂ ಹೂಂ  ಹೂಂ ಹೂಂ ಹೂಂ ಹೂಂ) 
---------------------------------------------------------------------------------------------------------------

ಗಂಡುಗಲಿ (೧೯೯೪) - ಮೈಸೂರ ದಸರಾ
ಸಂಗೀತ : ಸಾಧು ಕೋಕಿಲ, ಸಾಹಿತ್ಯ : ಗಾಯನ : ಎಸ್.ಪಿ.ಬಿ, ಚಿತ್ರಾ

-----------------------------------------------------------------------------------------------------------------

No comments:

Post a Comment