- ಕಾವೇರಿ ನದಿ ಕಂಡೇ ಚಾಮುಂಡಿ ಗುಡಿ ಕಂಡೇ
- ಹಾಡೋ ಗೊಂಬೆ ನಾನು
- ಚಂದ್ರ ಬಂದ
- ಹಮ್ಮಯ್ಯಾ
ಸೂರ್ಯೋದಯ (೧೯೮೬) - ಕಾವೇರಿ ನದಿ ಕಂಡೇ ಚಾಮುಂಡಿ ಗುಡಿ ಕಂಡೇ
ಸಂಗೀತ : ಇಳಯರಾಜ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ
ಹಯ್ಯಾ... ಆಆಆ ಆಆಆ ಹಯ್ಯಾ... ಹೈಯನಾ ಆಆಆ ಆಆಆ ಆ..
ಕಾವೇರಿ ನದಿ ಕಂಡೇ ಚಾಮುಂಡಿ ಗುಡಿ ಕಂಡೇ
ಕಾವೇರಿ ನದಿ ಕಂಡೇ ಚಾಮುಂಡಿ ಗುಡಿ ಕಂಡೇ
ಏನೋ ಅಂದ ಅಹ್ಹಹ್ಹಾ ಏನೋ ಚಂದ
ಓಹ್ಹೋ ಏನೋ ಅಂದ ಅಹ್ಹಹ್ಹಾ ಏನೋ ಚಂದ
ಎಂಥ ಅಂದವೋ ಎಂಥ ಚಂದವೋ ಕೇಕೇ ಹಾಡಿತು ಮನವೂ
ಎಂಥ ಅಂದವೋ ಎಂಥ ಚಂದವೋ ಕೇಕೇ ಹಾಡಿತು ಮನವೂ
ನಾಡು ಚಂದ ಒಹ್ಹೋ ನುಡಿಯು ಚಂದ
ನಾಡು ಚಂದ ನದಿಯು ಚಂದ ನುಡಿಯು ಚಂದ... ಅಹ್ಹ.. ಅಹ್ಹ.. ಅಹ್ಹ
ಮೈಸೂರ ಸಿರಿ ಕಂಡೇ ಮಲೆನಾಡ ಗಿರಿ ಕಂಡೇ
ಏನೋ ಅಂದ ಅಹ್ಹಹ್ಹಾ ಏನೋ ಚಂದ ಎಲ್ಲಾ ಅಂದ ಇಲ್ಲಿ ಎಲ್ಲ ಚಂದಾ...
ಕಲಕಲಕಲ ನಾದ ಮಾಡೋ ಜೋಗಿನ ಜಲಪಾತ ಕಂಡೇ
ಕಂಪಾಗಿ ಬೆಳೆದು ನಿಂತ ವನದ ಸೊಬಗ ಕಂಡೆನೋ
ಕೂಹೂ ಕೂಹೂ ಕೂಹೂ ಎಂದು ಹಾಡೋ ಎಲೆಮರೆಯ ಕೋಗಿಲೆ ಕಂಡೇ
ಮೈಸೂರು ಮಲ್ಲಿಗೆ ಸೊಗಸು ಇಂದೇ ನಾನು ಕಂಡೇನೂ
ಚಿನ್ನದ ನಾಡಿದು ಮೈಸೂರೂ ಗಂಧದ ಗುಡಿಯಿದು ಮೈಸೂರೂ
ಕಾಡು ಚಂದ ನಾಡು ಚಂದ ನೀರು ಚಂದ ಎಲ್ಲ ಚಂದವೋ..
ಓಓಓಓಓಹೋಹೊಹೋ ಭಲೇ ಭಲೇ ಭಲೇ ಭಲೇ ಭಲೇ ಭಲೇ
ನಂಜುಂಡನ ಗುಡಿ ಕಂಡೇ ಗೊಮ್ಮಟನ ಮೊಗ ಕಂಡೇ
ಏನೋ ಅಂದ ಅಹ್ಹಹ್ಹಾ ಏನೋ ಚಂದ ಎಲ್ಲಾ ಅಂದ ಇಲ್ಲಿ ಎಲ್ಲಾ ಚೆನ್ನಾ...
ಘಮ ಘಮ ಘಮ ಹೂವಿನಲ್ಲಿ ತಂಗಾಳಿ ಆಟವಾಡೀ
ಹೂಗಂಧ ತಂದು ಚೆಲ್ಲಿ... ಆಆಆ ಆಆಆ
ಹೂಗಂಧ ತಂದು ಚೆಲ್ಲಿ ದೂರ ದೂರ ಓಡಿದೆ
ಗುನು ಗುನು ಗುನು ಎಂದೂ ಹಾಡಿ ದುಂಬಿಗಳು ಹಾರೀ ಹಾರೀ
ಆನಂದ ಹೊಂದಿ ಜಾರೀ ಹೂವುಗಳಲ್ಲಿ ಸೇರಿದೇ
ಎಲ್ಲೇ ನೋಡು ಸಂತೋಷ ಎಲ್ಲೇ ನೋಡು ಉಲ್ಲಾಸ
ಹೂವೂ ಚಂದ ಹಣ್ಣು ಚಂದ ಹೆಣ್ಣು ಚಂದ ಮಣ್ಣು ಚಂದವೋ
ಓಓಓಓಓಹೋಹೊಹೋ ಭಲೇ ಭಲೇ ಭಲೇ ಭಲೇ ಭಲೇ ಭಲೇ
ಬೇಲೂರ ಗುಡಿ ಕಂಡೇ ಶಿಲೆಯಲ್ಲಿ ಕಲೆ ಕಂಡೇ
ಏನೋ ಅಂದ ಅಹ್ಹಹ್ಹಾ ಏನೋ ಚಂದ ಓಹ್ಹೋ ಏನೋ ಅಂದ ಅಹ್ಹಹ್ಹಾ ಏನೋ ಚಂದ
ಎಂಥ ಅಂದವೋ ಎಂಥ ಚಂದವೋ ಕೇಕೇ ಹಾಡಿತು ಮನವೂ
ಎಂಥ ಅಂದವೋ ಎಂಥ ಚಂದವೋ ಕೇಕೇ ಹಾಡಿತು ಮನವೂ
ನಾಡು ಚಂದ ಒಹ್ಹೋ ನುಡಿಯು ಚಂದ
ನಾಡು ಚಂದ ನದಿಯು ಚಂದ ನುಡಿಯು ಚಂದ... ಭಲೇ ಭಲೇ . ಅಹ್ಹ
ಕಾವೇರಿ ನದಿ ಕಂಡೇ ಚಾಮುಂಡಿ ಗುಡಿ ಕಂಡೇ
ಏನೋ ಅಂದ ಅಹ್ಹಹ್ಹಾ ಏನೋ ಚಂದ
ಓಹ್ಹೋ ಎಂಥಾ ಅಂದ ಅಹ್ಹಹ್ಹಾ ಎಂಥಾ ಚಂದ...
------------------------------------------------------------------------------------------------
ಸೂರ್ಯೋದಯ (೧೯೮೬) - ಹಾಡೋ ಗೊಂಬೆ ನಾನು
ಸಂಗೀತ : ಇಳಯರಾಜ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಶೈಲಜಾ
ಹಾಡೋ ಗೊಂಬೆ ನಾನು ಆಡೋ ರಂಭೆ ನಾನು
ನೋಡಿ ನಲಿದರೇ ನೀನೂ ಇನ್ನೂ ಕುಣಿವೇನೂ
ಆಸೆಗಳೇನೂ ಇಲ್ಲ.. ಬೇಸರವೇನೋ ಇಲ್ಲ..
ಆಡಲೆಂದೂ ಬಂದಾಗ ನಾಚಿಕೇ ನನಗಿಲ್ಲ
ಹಾಡೋ ಗೊಂಬೆ ನಾನು ಕುಣಿದಾಡೋ ರಂಭೆ ನಾನು
ನೋಡಿ ನಲಿದರೇ ನೀನೂ ಇನ್ನೂ ಕುಣಿವೇನೂ ನನ್ನೇ ಮರೆವೇನೂ ...
ಕಣ್ಣಲ್ಲೇ ಕನಸುಗಳೇನೋ ನೀವೇ ಮನಸಲ್ಲೇ ಬಯಕೆಗಳೆಲ್ಲಾ ನನ್ನೇ
ನನ್ನಲ್ಲಿ ಆಸೆಗಳೆಲ್ಲಾ ಮುಳ್ಳಾಗಿ ಹೋಗಿದೇ
ತುಟಿಯಲ್ಲೇ ಹೂನಗೆ ಇಂಗಿ ನೋವಿಂದ ಹಾಡಿದೇ
ಏಕೋ ಕಾಣೆ ಇಂಥ ಬಾಳು ಯಾರನು ಸೇರೇನೋ ಏನೋ
ಹಾಡೋ ಗೊಂಬೆ ನಾನು ಆಡೋ ರಂಭೆ ನಾನು
ನೋಡಿ ನಲಿದರೇ ನೀನೂ ಇನ್ನೂ ಕುಣಿವೇನೂ ನನ್ನೇ ಮರೆವೇನೂ ...
ನಿಮ್ಮಾಸೆ ಕಣ್ಣುಗಳಿಲ್ಲಾ ನನ್ನಂದ ಹೀರಲು
ಈ ನನ್ನ ಕಣ್ಣುಗಳೆರಡೂ ನನ್ನ ಜೀವನ ನೋಡಲೂ
ಸಂತೋಷ ನಿಮ್ಮಲಿ ಇಂದೂ ಇಂಪಾಗಿ ಹಾಡಲೂ
ಉಲ್ಲಾಸ ಗೊಂಬೆಗೆ ಇಂದೂ ಆ ದೇವನ ಸೇರಲೂ
ಎಂದೋ ಏನೋ ಕೊನೆಯಿಲ್ಲೇ ಕಾಣೆ ಸಾಗಿದೆ ಕುಣಿತವು ಇನ್ನೂ
ಹಾಡೋ ಗೊಂಬೆ ನಾನು ಕುಣಿದಾಡೋ ರಂಭೆ ನಾನು
ನೋಡಿ ನಲಿದರೇ ನೀನೂ ಇನ್ನೂ ಕುಣಿವೇನೂ
ಆಸೆಗಳೇನೂ ಇಲ್ಲ.. ಬೇಸರವೇನೋ ಇಲ್ಲ..
ಆಡಲೆಂದೂ ಬಂದಾಗ ನಾಚಿಕೇ ನನಗಿಲ್ಲ
ಹಾಡೋ ಗೊಂಬೆ ನಾನು ಆಡೋ ರಂಭೆ ನಾನು
ನೋಡಿ ನಲಿದರೇ ನೀನೂ ಇನ್ನೂ ಕುಣಿವೇನೂ
ಇನ್ನೂ ಕುಣಿವೇನೂ ನನ್ನೇ ಮರೆವೇನೋ.....
------------------------------------------------------------------------------------------------
ಸೂರ್ಯೋದಯ (೧೯೮೬) - ಚಂದ್ರ ಬಂದಾ
ಸಂಗೀತ : ಇಳಯರಾಜ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ , ಎಸ್.ಜಾನಕೀ
-------------------------------------------------------------------------------------------------
ಸೂರ್ಯೋದಯ (೧೯೮೬) - ಹಮ್ಮಯ್ಯಾ
ಸಂಗೀತ : ಇಳಯರಾಜ, ಸಾಹಿತ್ಯ : ಚಿ.ಉದಯಶಂಕರ, ಗಾಯನ : ಎಸ್.ಪಿ.ಬಿ
-------------------------------------------------------------------------------------------------
No comments:
Post a Comment