- ಕಣ್ಣಿನಲ್ಲಿ ನೀ ಕೊಲ್ಲಬೇಡ
- ಜೋಕೇ ಜೋಕೇ ಯಾರಾರು ನೋಡಿಯಾರು
ಇದು ಸಾಧ್ಯ (೧೯೮೯) - ಕಣ್ಣಿನಲ್ಲಿ ನೀ ಕೊಲ್ಲಬೇಡ
ಸಂಗೀತ : ವಿಜಯಾನಂದ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಅಲಿಷಾ ಚೀನಾಯ್, ಚಿತ್ರಾ ಕೋರಸ್ : ದೀ ವೇರ್
ಹೆಣ್ಣು : ಇನ್ ದ್ ಸೈಲೆನ್ಸ್ ಜೆಸ್ಟ್ ಆಫ್ ದ್ ಮಿಡ್ ನೈಟ್
ವೇನ್ ದ್ ಮೂನ್ ಇಸ್ ಡೌನ್ ಬ್ಲ್ಯಾಕ್ ಲೈಟ್
ಇನ್ ದ್ ಶ್ಯಾಡೋವ್ ಸ್ಟಾಪ್ ಡೌನ್ ದ್ ಸ್ಟ್ರೀಟ್ ಲೈಟ್
ಸ್ಟೋಕ್ಸ್ ಡೆಡಲಿಂ ಮಿಡ್ ನೈಡಾರ್
ಕ್ಯಾಚ್ ಯು ಲ್ಯಾಪ್ ದ್ ಕ್ಯಾಚ್ ಯು ಹೇಯ್ ಯು ವೇರ್ ಬಿ ವೇರ್
ಹೀ ಇಸ್ ಕ್ಯಾಚ್ ಯು ವಾವ್ ದ್ ಕ್ಯಾಚ್ ಯು ... ಇಟ್ಸ್ ವಾಟ್ಸ್ ಯಾಂಡ್ ದೇರ್ ದ್
ಕೋರಸ್ : ಸಮ್ ವೇರ್
ಚಿತ್ರಾ : ಕಣ್ಣಿನಲ್ಲಿ ನೀ ಕೊಲ್ಲಬೇಡ ಬಲ್ಲೇ ನಾನು ಈ ವೇಷ
ಕತ್ತಲಲ್ಲಿ ನೀ ಕಾಡಬೇಡ ಬೇಡ ಸಾಕು ನಿನ್ನಾಟ
ಬಲ್ಲೆ ನಿನ್ನ ಜಾಲವನ್ನ ಬೀಸಿ ಗೆಲ್ಲಲಾರೇ
ಈಜಿ ನನ್ನ ಹಿಂದೆ ಮುಂದೆ ಸುಳಿಯಬೇಡವೋ
ಕೋರಸ್ : ಸಮ್ ವೇರ್
ಕೋರಸ್ : ಸಮ್ ವೇರ್
ಹೆಣ್ಣು : ಹೀಲ್ ವಾಯ್ಸ್ ದ್ ಕಾಲಿಂಗ್ ಎ ನೇಮ್ ವಾಜ್
ಹೀ ಲೂಕ್ ವ್ಯಾಮ ದಿಸ್ ನೋಬಡಿ ದೇರ್
ಹೀ ಚ್ಯೂಜಿ ಬೌನ್ಸ್ ಆಂಡ್ ಪ್ರೀಸಿಜ್ ದ್ ಹ್ಯಾಮ್ ಡ್ಯಾಮ್
ಹ್ಯಾಸ್ ಹೀ ಫೀಲ್ ದ್ಯಾಟ್ ಡೇವಿಲ್ ದೇರ್
ಕ್ಯಾಚ್ ಹಿಮ್ ವಾಮ್ ದ್ ಕ್ಯಾಚ್ ಯು ಹೇ ಯು ವೇರ್ ದ್ ಯು ವೇರ್
ಹೀ ಇಸ್ ಕ್ಯಾಚಿಂಗ್ ವಾಮ್ ದ್ ಕ್ಯಾಚ್ ಯೂ ಹೇ ಯು ವೇರ್ ದ್ ಯು ವೇರ್
ಕೋರಸ್ : ಸಮ್ ವೇರ್
ಚಿತ್ರಾ : ನಿನ್ನ ಕಾಟ ನಾ ತಾಳಲಾರೇ ನೀಡಲಾರೇ ಸಂತೋಷ
ನಿನ್ನ ಕೈಯಿಗೇ ನಾ ಸಿಕ್ಕಲಾರೇ ಸಾಕು ನಿನ್ನ ಜೂಜಾಟ
ಆಟ ಆಡಿ ಮೋಡಿ ಮಾಡಿ ಜೋಡಿಯಾಗಲಾರೇ
ಮುದ್ದು ಮಾಡಿ ಕಾಡಬೇಡ ನಿನ್ನಾಸೇ ತೀರದೂ ...
ಕೋರಸ್ : ಸಮ್ ವೇರ್ ... ಸಮ್ ವೇರ್ ... (ಬೀ ವೇರ್) ಸಮ್ ವೇರ್ ... (ಬೀ ವೇರ್)
ಸಮ್ ವೇರ್ ... (ಬೀ ವೇರ್) ಸಮ್ ವೇರ್ ... (ಬೀ ವೇರ್)
----------------------------------------------------------------------------------------------------------
ಇದು ಸಾಧ್ಯ (೧೯೮೯) - ಜೋಕೇ ಜೋಕೇ ಯಾರಾರು ನೋಡಿಯಾರು
ಸಂಗೀತ : ವಿಜಯಾನಂದ, ಸಾಹಿತ್ಯ : ಆರ್.ಏನ್.ಜಯಗೋಪಾಲ, ಗಾಯನ : ಅಲಿಷಾ ಚೀನಾಯ್, ಬಿ.ಆರ್.ಛಾಯ
ಕೋರಸ್ : ದೀ ವೇರ್
ಹೆಣ್ಣು : ಇನ್ ದ್ ಸೈಲೆನ್ಸ್ ಜೆಸ್ಟ್ ಆಫ್ ದ್ ಮಿಡ್ ನೈಟ್
ವೇನ್ ದ್ ಮೂನ್ ಇಸ್ ಡೌನ್ ಬ್ಲ್ಯಾಕ್ ಲೈಟ್
ಇನ್ ದ್ ಶ್ಯಾಡೋವ್ ಸ್ಟಾಪ್ ಡೌನ್ ದ್ ಸ್ಟ್ರೀಟ್ ಲೈಟ್
ಸ್ಟೋಕ್ಸ್ ಡೆಡಲಿಂ ಮಿಡ್ ನೈಡಾರ್
ಕ್ಯಾಚ್ ಯು ಲ್ಯಾಪ್ ದ್ ಕ್ಯಾಚ್ ಯು ಹೇಯ್ ಯು ವೇರ್ ಬಿ ವೇರ್
ಹೀ ಇಸ್ ಕ್ಯಾಚ್ ಯು ವಾವ್ ದ್ ಕ್ಯಾಚ್ ಯು ... ವೇರ್ ಬಿ ವೇರ್
ಕೋರಸ್ : ಸಮ್ ವೇರ್
ಛಾಯ : ಜೋಕೆ ಜೋಕೆ ಯಾರ್ಯರೋ ನೋಡಿಯಾರೂ ಕಣ್ಣೋಟವೇ ನೀ ಕೊಲ್ಲಬೇಡ
ನಿನ್ನಾಟವ ನಾ ಬಲ್ಲೇನು ತುಂಟಾಟವಾ ನಾ ತಾಳಲಾರೇ
ನಾಳೇ ನೀನು ಒಂದಾಗಿ ಸೇರುವಾಗ ಡಿಂಗಾ ಬಂದು ಯಾರ್ಯಾರೋ ನೋಡಿಯಾರೂ
ಕೋರಸ್ : ಸಮ್ ವೇರ್
ಕೋರಸ್ : ಸಮ್ ವೇರ್
ಹೆಣ್ಣು : ಹೀಲ್ ವಾಯ್ಸ್ ದ್ ಕಾಲಿಂಗ್ ಎ ನೇಮ್ ವಾಜ್
ಹೀ ಲೂಕ್ ವ್ಯಾಮ ದಿಸ್ ನೋಬಡಿ ದೇರ್
ಹೀ ಚ್ಯೂಜಿ ಬೌನ್ಸ್ ಆಂಡ್ ಪ್ರೀಸಿಜ್ ದ್ ಹ್ಯಾಮ್ ಡ್ಯಾಮ್
ಹ್ಯಾಸ್ ಹೀ ಫೀಲ್ ದ್ಯಾಟ್ ಡೇವಿಲ್ ದೇರ್
ಕ್ಯಾಚ್ ಹಿಮ್ ವಾಮ್ ದ್ ಕ್ಯಾಚ್ ಯು ಹೇ ಯು ವೇರ್ ದ್ ಯು ವೇರ್
ಹೀ ಇಸ್ ಕ್ಯಾಚಿಂಗ್ ವಾಮ್ ದ್ ಕ್ಯಾಚ್ ಯೂ ಹೇ ಯು ವೇರ್ ದ್ ಯು ವೇರ್
ಕೋರಸ್ : ಸಮ್ ವೇರ್
ಛಾಯ : ಬೇಟೆಗಾರನ ಕಂಡೋರು ಇಲ್ಲಿ ಯಾರು ಈ ರಾತ್ರಿಯ ಜೂಜಾಟ ಸಾಕೂ
ಈ ಕೈಗೇ ನಾ ಸಿಕ್ಕೇನೋ ಆ ಜಾಲಕೆ ನಾ ಬೀಳಲಾರೆ
ನನ್ನ ಕಾಡಿ ಬೇಡಿ ನೀ ಜೋಡಿಯಾಗಲಾರೇ
ಎಲ್ಲ ಮೋಡಿ ಮಾಡಿ ನನ್ನನೂ ಗೆಲ್ಲಲಾರೇ ..
ಕೋರಸ್ : ಸಮ್ ವೇರ್ ... ಸಮ್ ವೇರ್ ... (ಬೀ ವೇರ್) ಸಮ್ ವೇರ್ ... (ಬೀ ವೇರ್)
ಸಮ್ ವೇರ್ ... (ಬೀ ವೇರ್) ಸಮ್ ವೇರ್ ... (ಬೀ ವೇರ್)
----------------------------------------------------------------------------------------------------------
No comments:
Post a Comment