- ನಯನಕೆ ನಯನ ಸೇರೋ ಕ್ಷಣ
- ನೋಡು ನೋಡು ಯೋಗಿ ಬಾಸೂ
ಲಂಕೆ (೨೦೨೧) - ನಯನಕೆ ನಯನ ಸೇರೋ ಕ್ಷಣ
ಸಂಗೀತ : ಕಾರ್ತಿಕ ಶರ್ಮಾ, ಸಾಹಿತ್ಯ : ಗೌಸ ಪೀರ್ ಗಾಯನ : ಧನುಷ ಜಗದೀಶ, ರಕ್ಷಿತಾ ಸುರೇಶ
ನಯನಕೆ ನಯನ ಸೇರೋ ಕ್ಷಣ
ಹೃದಯಕೆ ಎಂತ ರೋಮಾಂಚನ
ಮನದ ಮರುಭೂಮಿಯಲ್ಲಿ ಜಾದು ಆಗೋಗಿ
ಹಿಮದ ಮಳೆ ಬಂದಿತಲ್ಲ ಇಂದು ಜೋರಾಗಿ
ಯೋಚನೆಯ ಮರೆತು ಯೋಗದಲಿ ಬೆರೆತು
ಜೀವನದ ಕಡಲು ಜೋರಾಗಿದೆ
ನಯನಕೆ ನಯನ ಸೇರೋ ಕ್ಷಣ
ಹೃದಯಕೆ ಎಂತ ರೋಮಾಂಚನ
ಎಂಥಾ ಸೋಜಿಗ ಮರುಳಾದೆ ನಾ
ಆ ಬಾನು ಈ ಭುವಿ ಒಂದಾಗಿ ಹೊಂಗಿರಣ
ಹೀಗೆ ಎಂದು ನೂರಾ ಒಂದು ಕನಸು ತಂದು ಕೊಡು
ಆಗಿ ಪ್ರಾಣ ಆಸೆ ಆನ ಜೋಪಾನ ಮಾಡು ಈ ಬಂಧ ಸುಂದರ
ಕಂಡೆ ಈ ದಿನ ಹೊಸಲೋಕ ನಾ
ನೀ ತಾನೆ ಕಾರಣ ಎಲ್ಲೆಲ್ಲೂ ಹೊಂಬಣ್ಣ
ಯಾರೋ ಇವನು ಯಾರೋ ಅವಳು ಹೇಗೆ ಇಂಥ ನಂಟು
ಒಂಟಿ ಜೀವ ನಂಟಿ ಆಗೋ ಅವಕಾಶ ಉಂಟು
ಈ ಸ್ನೇಹ ಮೋಹಕ
-----------------------------------------------------------------------------------------------------------------

ಲಂಕೆ (೨೦೨೧) - ನೋಡು ನೋಡು ಯೋಗಿ ಬಾಸೂ
ಸಂಗೀತ : ಕಾರ್ತಿಕ ಶರ್ಮಾ, ಸಾಹಿತ್ಯ : ಎಂ.ಡಿ.ರಾಮಪ್ರಸಾದ ಗಾಯನ : ಅಂಥೋನಿ ದಾಸನ್
ನೋಡು ನೋಡು ಯೋಗಿ ಬಾಸು ಮಾಸ್ಸು ಎಂಟ್ರೀ ಕೊಟ್ಟೆಬಿಟ್ಟ
ದೂಳಿನಿಂದ ಎದ್ದು ಬಂದು ಅಂಬಾರಿ ಏರೆಬಿಟ್ಟ
ಅಲೆಮಾರಿ ಆದ್ರೂನೂ ಡಾರ್ಲಿಂಗೂ ಆಗೇಬಿಟ್ಟ
ನಿಗ್ರುದ್ರೆ ಬಗ್ಗುಸ್ಕೊಂಡ್ ಯಕ್ಕಿಳಿತಾನೆ
ಲೂಸು ಮಾದ ಬಿಂದಾಸಾಗಿ ಮೀಸೆ ಬಿಟ್ಟು ಮಾಸು ಆದ
ಅಡ್ಡಾದಿಂದ ಅಪೀಟ್ ಆಗೂ ಮೂಟೆ ಕಟ್ಟಿ ಮೋರೀಲ್ ಮುಚ್ಚಕ್ತಾನೆ
ಗುಜುರಿ ಇಂದ ಎಸ್ಕೇಪ್ ಆಗಿ ಮಟ್ಟಾಸ್ ಆದ ಗೊತ್ತಾ ಮಜುರ್ ಮಂಜನೆ
ಆಟಗಾರನಿಗೆ ಗೊತ್ತು ಇವನ ಆಟ ತಡಿಯಾಕ್ಕೆ ಆಗಲ್ಲ ಇವನ ಕಾಟ
ಏನ್ ಎಂಟ್ರೀ ಅಬ್ಬಬ್ಬಬ್ಬಾ ಮಗ ಮುಂದೈತೆ ಮಾರಿ ಹಬ್ಬ
ಲೂಸು ಮಾದ ಬಿಂದಾಸಾಗಿ ಮೀಸೆ ಬಿಟ್ಟು ಮಾಸು ಆದ
ಖಡಕ್ ಖಲೇಜ ಕಣೋ ಕಾಡ್ಗಿಚ್ಚು ಕಣ್ಣಲ್ಲೇ ಹಚ್ದಾಂಗ್ ಐತೆ
ಬರಸಿಡಿಯೊ ಸಿಡಿಲು ಕೂಡ ಸಲಾಂ ಹೊಡ್ದು ಸೈಡಲ್ಲಿ ಮಿಂಟ್ ಅಂಗೈಯ್ತೆ
ಕಿತ್ತಾಕೋ ಬಾರ್ಡರು ಇವನದೇ ಇವನದೇ ಏರಿಯಾ
ಮುಗ್ಸೋಕ್ಕೆ ನಿನ್ತವ್ನೆ ಎಲ್ಲ ವೈರಿಯ ಮೈಂಟೇನು ಮಾಡೋ ಶಿವಾ
ಮಗ ಇನ್ ಮುಂದೆ ಇವನದೇ ಹವಾ
ಲೂಸು ಮಾದ ಬಿಂದಾಸಾಗಿ ಮೀಸೆ ಬಿಟ್ಟು ಮಾಸು ಆದ
------------------------------------------------------------------------------------------------------------

No comments:
Post a Comment