1601. ಜೇಮ್ಸ್ (೨೦೨೦)



ಜೇಮ್ಸ್ ಚಲನಚಿತ್ರದ ಹಾಡುಗಳು 
  1. ಅವ್ರ್ ಬಿಟ್ಟೂ ಇವ್ರೂ ಯಾರೂ 
  2. ಇವರ ಬಗ್ಗೆ ನಿಂಗೆ ಇಂಟ್ರೋಡಕ್ಶನ್ ಬೇಕ 
  3.  ಓಹೋಹೋ ಜೇಮ್ಸ್ 
  4. ಸಲಾಂ ಸೋಲ್ಜರ್! ನೀನಿದ್ರೆ ಇಲ್ಲ ಡೇಂಜರ್ 
  5. ಧಿಕ್ಕಾರ ನಿನಗೆ ದೇವರೆ
ಜೇಮ್ಸ್ (೨೦೨೦) - ಅವ್ರ್ ಬಿಟ್ಟೂ ಇವ್ರೂ ಯಾರೂ 
ಸಂಗೀತ : ವಿಜೇತ ಕೃಷ್ಣ, ಸಾಹಿತ್ಯ : ಚೇತನ ಕುಮಾರ, ಗಾಯನ : ಚಂದನ ಶೆಟ್ಟಿ, ಶಶಾಂಕ ಶೇಷಗಿರಿ, ಇಂಪನಾ ಜಯರಾಜ, ವಿಜೇತ ಕೃಷ್ಣ 

ಅವ್ರ್ ಬಿಟ್ಟೂ ಇವ್ರೂ ಬಿಟ್ಟೂ ಇವ್ರ್ ಯಾರೋ (ಇವ್ರ್ ಯಾರೋ ಇವ್ರ್ ಯಾರೋ)
ಸುಮ್ನೇ ನಿಂತಕೊಂಡ್ರೆ ಶುರೂ ಗುರು ದರ್ಬಾರೂ (ದರ್ಬಾರೂ ದರ್ಬಾರೂ )
ನೋಡೋಕೇ ದಿಲದಾರೂ ಯಾರಪ್ಪ ತಡೆಯೋರು 
ಬೇಕೇನೋ ನಂಬರೂ ಹೊಡೆಯುತ್ತೇ ಪವರ್ 
ಫೇಸ್ ಕಾಲಿಂಗ್ ಲಿಸ್ಟಿಗೇ ಇನ್ನೊಂದು ಹೆಸರು ವೀ ಕಾಲ್ ಹಿಮ್ ಜೇಮ್ಸ್ 

ಎ ಮ್ಯಾನ್ ಇನ್ ದಿ ರನ್ ಹೀ ಲುಕ್ಸ್ ಲೈಕ್ ಎ ಗನ್ 
ಶೈನ್ಸ್ ಲೈಕ್ ಸನ್ ಏಂಡ್ ಗೂನಾ ಮೇಕ್ ಯು ಸ್ಟನ್  
ಹೀ ಲುಕ್ಸ್ ಲೈಕ್ ಎ ಸ್ಟಾರ್ ರೆಡಿ ಫಾರ್ ದಿ ವಾರ್ 
ಹೀ ಇಸ್ ನೆವರ್ ಬೋರಿಂಗ್ ಏಂಡ್ ಕಮ್ಸ್ ವಿಥ್ ಎ ಬ್ಯಾಂಗ್ 
ಪವರ್ ಸ್ಟಾರ್ ಪವರ್ ಸ್ಟಾರ್ ಪವರ್ ಸ್ಟಾರ್ ಪವರ್ ಸ್ಟಾರ್ 

ಅಪ್ಪ ಅಮ್ಮ ಹೆಸರು ಇಡೋದು ವಾಡಿಕೆ 
ನಮಗೆ ನಾವು ಹೆಸರು ಮಾಡಕೊಂಡರೇ ಬೇಡಿಕೆ 
ಜಾಸ್ತಿಯಾದರೆ ನೀವು ಇಟ್ಟಕೊಳ್ರಿ ಅಂಜಿಕೆ 
ಎಂದು ಅಡ್ಡ ಕೂಡ ಬರಬೇಡ 
ಜೇಮ್ಸ್ ಜೇಮ್ಸ್ ಜೇಮ್ಸ್ ಜೇಮ್ಸ್ ಜೇಮ್ಸ್ ಜೇಮ್ಸ್ ಜೇಮ್ಸ್ ಜೇಮ್ಸ್ 
-------------------------------------------------------------------------------------------------------

ಜೇಮ್ಸ್ (೨೦೨೦) - ಇವರ ಬಗ್ಗೆ ನಿಂಗೆ ಇಂಟ್ರೋಡಕ್ಶನ್ ಬೇಕ 
ಸಂಗೀತ : ಚರಣರಾಜ, ಸಾಹಿತ್ಯ : ಚೇತನ ಕುಮಾರ, ಗಾಯನ : ಚಂದನ ಶೆಟ್ಟಿ, ವಿಕ್ಕಿ, ಆದಿತ್ಯ, ಶರ್ಮಿಲಾ, ವಿನಯ ರಾಜಕುಮಾರ, ಚರಣರಾಜ

ಇವರ ಬಗ್ಗೆ ನಿಂಗೆ ಇಂಟ್ರೋಡಕ್ಶನ್ ಬೇಕ ಇವರ ಬಗ್ಗೆ ನಿಂಗೆ ಇನ್ಫಾರ್ಮೇಶನ್ ಬೇಕ
ಎಲ್ಲ ಹೇಳುತೀನಿ ಕೇಳಿ ಕೇಳಿ ಸೌಂಡ್ ಜಾಸ್ತಿ ಮಾಡೋಲೆ.... ಟ್ರೇಡ್ ಮಾರ್ಕ್!
ಧಿಮಾಕು ಎಲ್ಲ ಬಿಟ್ಟಾಕು ನೋಡು ಬಂದಾಯ್ತು ಪವರ್ಫುಲ್ ಮಾಲಿಕು
ಇವರ ಮಾತುಗಳು ಯಾವತ್ತಿಗೂ ಖಡಕ್ಕು 
ಬೇಡ ಕಮಕ್ಕು ಗಿಮಿಕ್ಕು ಚಮಕ್ಕು ಕಿರಿಕ್ಕು ಖದರಿಗೆ ಇವರೇ ಕಿಂಗು

ಕಂಪೆರೆಲ್ಲ ಮಾಡ್ಕೋಬೇಡ ಬೇರೆ ಲೆವೆಲ್ಲು ಕಣೋ
ಕಾಂಪಿಟೆಶನ್ ಅಂತು ಬೇಡ ಬೇರೆ ಲೆವೆಲ್ಲು ಕಣೋ
ಗುಂಡಿಗೆ ಡಬಲ್ ಇದ್ರೂ ನಿನಗೆ ಟ್ರಬಲ್ ಕಣೋ
ಆವಾಜ್ ಎಲ್ಲ ಬೇಡ ಕೇಳೋ

ಸ್ಟೈಲ್ ಗುನು ಸ್ಮೈಲ್ ಗುನು ಟ್ರೇಡ್ ಮಾರ್ಕ್!
ಸ್ಪೀಡ್ ಗುನು ಪ್ರೈಡ್ ಗುನು ಟ್ರೇಡ್ ಮಾರ್ಕ್!
ಲುಕ್ ಗುನು ಸ್ಟೆಪ್ ಗುನು ಟ್ರೇಡ್ ಮಾರ್ಕ್!
ಜೋಶ್ ಗುನು ಕ್ರೇಜ್ ಗುನು ಟ್ರೇಡ್ ಮಾರ್ಕ್!
ಹೇಯ್ ನೋಡೋ ನೋಡೋ ನೋಡೋ ನೋಡೋ ಧೈರ್ಯಕೆ ಟೀಸರ್
ಫಾಸ್ಟ್ ಅಂಡ್ ಫ್ಯುರಿಯಾಸ್ ಇವರೇ ಟರ್ಮಿನೇಟರ್
ಹೇಯ್ ಕೇಳೋ ಕೇಳೋ ಕೇಳೋ ಕೇಳೋ ಟ್ರಿಗರ್ ಆದ್ರೆ ಫೈರ್
ಬೀಸ್ಟ್ ಮೋಡ್ ಅಲ್ಲಿ ಅಬ್ಬಬ್ಬ ಟೆರರ್

ತಿಳ್ಕೋ ಮಗುವೆ ಇವರ ಸ್ಟೋರಿ ಕನ್ನಡಕ್ಕೆ ರಾಯಭಾರಿ
ಮರೆಯದಂಗೆ ಓದ್ಕೋ ಹಿಸ್ಟರಿ ಇವರೇ ನೋಡು ಹೊಳೆವ ಮೆರೆವ ಜಯಭೇರಿ
ಸ್ಪೈಡರ್ ಮ್ಯಾನ್ ಸೂಪರ್ ಮ್ಯಾನ್ ಬ್ಯಾಟ್ ಮ್ಯಾನ್
ಅಂಟ್ ಮ್ಯಾನ್ ಆಕ್ವಾ ಮ್ಯಾನ್ ಐರನ್ ಮ್ಯಾನ್
ಎಲ್ಲ ವರ್ಷನ್ಸ್ ಇಲ್ಲೇ ಇದೆ 3ಡಿ ಅಲ್ಲಿ ನೋಡೋ ಫ್ಯಾನ್ಸ್ ಗೆ ಇವರೇ ಗಾಡು

ಗೇಮ್ ಗುನು ಫೇಮ್ ಗುನು ಟ್ರೇಡ್ ಮಾರ್ಕ್!
ಬ್ರಾಂಡ್ ಗುನು ಸೌಂಡ್ ಗುನು ಟ್ರೇಡ್ ಮಾರ್ಕ್!
ರೇಸ್ ಗುನು ಕ್ರೆಜ್ ಗುನು ಟ್ರೇಡ್ ಮಾರ್ಕ್!
ಬಜಾರಿಗು ಬಿಸಿನೆಸ್ ಗುನು ಟ್ರೇಡ್ ಮಾರ್ಕ್!

ಒಂದು ಕಾಡಿನಲ್ಲಿ ಒಂದು ಒಳ್ಳೆ ಸಿಂಹ ಎಲ್ಲ ಪ್ರಾಣಿಗಳಿಗುನು
ಬದುಕೋಕ್ಕೆ ಜಾಗ ಕೊಟ್ಟರೆ ಅವರಿಗೆ ಕೌನ್ಟರ್?
ಎಲ್ಲ ಮರೆತು ಬಿಟ್ಟರೆ ಅಡ್ವಾನ್ಟೆಜ್ ತೆಗೆದುಕೊಂಡು
ಗುಂಪುಗಳ ಕಟ್ಟೋದೇ ಕಾಲನ್ನು ಎಲೆಯೋದೆ
ನಾನು ಸಿಂಹ ನಾನು ಸಿಂಹ ಅಂತ ಎಲ್ಲ ಮೆರಿಯೋದೆ.. ಅಬ್ಬಬ್ಬಬ್ಬ

ಕೋಪಗೊಂಡ ಸಿಂಹ ಆವಜನ್ನು ಬಿಟ್ಟರೆ ಎಲ್ಲ ಪ್ರಾಣಿಗಳು ಗ್ಯಾಪ್ ಚುಪ್ ಆಗೋದೇ
ರೊಚ್ಚಿಗೆದ್ದು ಕ್ರೂರಿಯಾಗಿ ಬೇಟೆಗೆಂದು ಇಳಿದರೆ ಎಲ್ಲ ಪ್ರಾಣಿಗಳು ಎರರ ಬಿರ್ರಿ ಓಡೋದೇ
ವೈ ಮಾಮ?
ಸಿಂಹ ಕಿರ್ಚುದ್ರೆ ಮಾತ್ರ ಕಣೋ ಘರ್ಜನೆ ಕಿಂಗ್ ಇಸ್ ಆಲ್ವೇಸ್ ಅ ಕಿಂಗ್ ಮಾಮ

ನೋಡೋ ನೋಡೋ ನೋಡೋ ಇವರೇ ಸಿಂಗಲ್ ಮಿಷನ್
ಅಳಿಯೋದಕ್ಕೆ ಆಗೋದಿಲ್ಲ ಇವರ ವಜನ್
ಆಲ್ ಟೈಮ್ ಇವರದೇ ಸೆಲೆಬ್ರೇಶನ್
ಕ್ಯಲ್ಕುಲೇಶನ್ ಬೇಡ ಆಲ್ವೇಸ್ ನಂಬರ್ ಒನ್ ರಾಜ ರಾಜ ರಾಜವಂಶ
ಹೆಮ್ಮೆ ಪಡುವ ಮುತ್ತಿನಂಶ ಬೀಗೋದಿಲ್ಲ ಚೂರು ಮನುಷ್ಯ
ಅಡ್ಡಡ್ಡ ಸಿಕ್ಕುದ್ರೆ ಎಲ್ಲಾನು ದ್ವಂಸ

ರಾಂಬೊ ಹಾಕ್ ಐ ಘೋಸ್ಟ್ ರೈಡರ್ ಥಾರ್ ಹಲ್ಕ್ ಬ್ಲಾಕ್ ಪ್ಯಾಂಥರ್
ಎಲ್ಲ ವರ್ಷನ್ಸ್ ಇಲ್ಲೇ ಇದೆ ಸೈಡ್ ಅಲ್ಲಿ ನಿಂತು ನೋಡೋ ಬಾಸ್ ಕ್ಲಾಸ್ ಮಾಸ್
ಗೆಲುವಿಗೂ ಹುರುಪಿಗು ಟ್ರೇಡ್ ಮಾರ್ಕ್!
ಗತ್ತಿಗು ಗಮ್ಮತ್ತಿಗು ಟ್ರೇಡ್ ಮಾರ್ಕ್!
ಮಾತಿಗೂ ಪ್ರೀತಿಗೂ ಟ್ರೇಡ್ ಮಾರ್ಕ್!
ರೂಲ್ಸ್ ಗು ಫ್ಯಾನ್ಸ್ ಗು ಟ್ರೇಡ್ ಮಾರ್ಕ್!
ಧಿಮಾಕು ಎಲ್ಲ ಬಿಟ್ಟಾಕು ನೋಡು ಬಂದಾಯ್ತು ಪವರ್ಫುಲ್ ಮಾಲಿಕು
ಇವರ ಮಾತುಗಳು ಯಾವತ್ತಿಗೂ ಖಡಕ್ಕು 
ಬೇಡ ಕಮಕ್ಕು ಗಿಮಿಕ್ಕು ಚಮಕ್ಕು ಕಿರಿಕ್ಕು ಖದರಿಗೆ ಇವರೇ ಕಿಂಗು ಜೇಮ್ಸ್!
------------------------------------------------------------------------------------------------

ಜೇಮ್ಸ್ (೨೦೨೦) - ಓಹೋಹೋ ಜೇಮ್ಸ್ 
ಸಂಗೀತ : ಚರಣರಾಜ, ಸಾಹಿತ್ಯ : ಚೇತನ ಕುಮಾರ, ಗಾಯನ : ಚಂದನ ಶೆಟ್ಟಿ, ವಿಕ್ಕಿ, ಆದಿತ್ಯ, ಶರ್ಮಿಲಾ, ವಿನಯ ರಾಜಕುಮಾರ, ಚರಣರಾಜ

ಹೀ ಐನ್ಟ್ ಗಾಟ್ ನೋ ವಾಕ್ ಇನ್ ಸ್ಟಿಕ್ 
ಹೀ ಡೋಂಟ್ ನೀಡ್ ನೋ ಬಾಲ್ ಏಂಡ್ ಚೈನ್ 
ಹೀ ಐನ್ಟ್ ಗಾಟ್ ನೋ ಕ್ಯಾಂಡಿ ಕಿಕ್ 
ದ್ಯಾಟ್ ಡೋಂಟ್ ಮೀನ್ ನೊಥಿನ್ ಟು ಜೇಮ್ಸ್ 

ಓಹ್ ಓಹ್ ಜೇಮ್ಸ್ ಸಿಂಗ್ ಇನ್ ಓಹ್ ಓಹ್ ಜೇಮ್ಸ್ ಓಹ್ ಓಹ್ ಜೇಮ್ಸ್ 
ದಿ ಪೀಪಲ್ ಇನ್ ದಿ ಸ್ಟ್ರೀಟ್ಸ್ ಓವೆ ದಿ ಪೌರೀನ್ ಆ ದಿ ರೈನ್ 
ಇಸ್ ಇಟ್ ಏ ಫೀಲಿನ್ ಇನ್ ದಿ ಹಾರ್ಟ್ ಔರ್ ಇಸ್ ಇಟ್ ಸಂಥಿಂಗ್ ಯು ಕ್ಯಾನ್ ನೇಮ್ 
ಓಹ್ ಓಹ್ ಜೇಮ್ಸ್ ಸಿಂಗಿನ  ಓಹ್ ಓಹ್ ಜೇಮ್ಸ್ 
ದಿ ಪೀಪಲ್ ಇನ್ ದಿ ಸ್ಟ್ರೀಟ್ಸ್ ಓವೆ ದಿ ಪೌರೀನ್ ಆ ದಿ ರೈನ್ 
ಇಸ್ ಇಟ್ ಏ ಫೀಲಿನ್ ಇನ್ ದಿ ಹಾರ್ಟ್ ಔರ್ ಇಸ್ ಇಟ್ ಸಂಥಿಂಗ್ ಯು ಕ್ಯಾನ್ ನೇಮ್ 
ಓಹ್ ಓಹ್ ಓಹ್ ಓಹ್ ಓಹ್ ಓಹ್  ಓಹ್ ಓಹ್ ಜೇಮ್ಸ್ 
ಓಹ್ ಓಹ್ ಓಹ್ ಓಹ್ ಓಹ್ ಓಹ್  ಓಹ್ ಓಹ್ ಜೇಮ್ಸ್ 
-------------------------------------------------------------------------------------------------------

ಜೇಮ್ಸ್ (೨೦೨೦) - ಸಲಾಂ ಸೋಲ್ಜರ್! ನೀನಿದ್ರೆ ಇಲ್ಲ ಡೇಂಜರ್ 
ಸಂಗೀತ : ಚರಣರಾಜ, ಸಾಹಿತ್ಯ : ಚೇತನ ಕುಮಾರ, ಗಾಯನ : ಚರಣರಾಜ, ಸಂಜೀತ ಹೆಗ್ಡೆ

ರಣ ರಣ ರಣ ರಣಕಲಿಯೋ ಯುದ್ಧ ಭೂಮಿಗೆ ಇವ ಕಳೆಯೋ
ಧಗ ಧಗ ಧಗ ಧಗ ಉರಿಯೋ ಸೂರ್ಯನೇ ಸುಡೋ ಉಸಿರೋ
ರಣ ರಣ ಕಲಿ ರಣಕಲಿಯೋ ಇಡಿ ದೇಶವೇ ನಿನ್ನ ಮನೆಯೋ
ಧಡ ಧಡ ಧಡ ಧಡ ದಡೆಯೋ ನಿನ್ನ ತ್ಯಾಗಕೆಂದು ನಾವು ರುಣಿಯೋ

ಆ ಸಿಡಿಲು ಮಳೆಯೇ ಬಂದರು ಸಾಗರವೇ ಉಕ್ಕಿ ಹರಿದರು
ಎದುರಾಳಿ ಎದುರಿಗೆ ನಿಂತರು ನೀ ಮುನ್ನುಗ್ಗಿ ದೇಶನ ಕಾಯುವೆ
ಜನ ಗಣ ಮನ ಎದೆಯಲ್ಲಿದೆ ಒಹೋ ಬಲಿದಾನಕುನು ನೀನು ರೆಡಿ ಒಹೋ
ಮಣ್ಣುಕೂಡ ನಿನ್ನ ನೆನೆಯುತ್ತೇ ಒಹೋ ಎಂದೆಂದೂ ನಿಂಗೆ ಜೈ ಹೋ
ಸಲಾಂ ಸೋಲ್ಜರ್! ನೀನಿದ್ರೆ ಇಲ್ಲ ಡೇಂಜರ್
ಸಲಾಂ ಸೋಲ್ಜರ್! ನೀ ದೇಶಕ್ಕೆನೆ ಪವರ್
ಸಲಾಂ ಸೋಲ್ಜರ್! ನಿನ್ ಹೆಸರಲಿಹುದು ಫೈರ್
ಸಲಾಂ ಸೋಲ್ಜರ್! ಎಂದೆಂದೂ ನೀನೆ ಸೇವಿಯರ್

ಗಟ್ಟಿ ಗುಂಡಿಗೆ ಒಹೋ ಶಿಸ್ತು ನಡಿಗೆ ದೇಶ ಕಾಯುವೆ ನೀ ಕೊನೆಯವರೆಗೆ
ದಿನ ನಡುಕ ಆ ವೈರಿ ಪಡೆಗೆ ನಿನ್ನ ಎದೆಯಲ್ಲಿ ಭಯವಿಲ್ಲ ರಣರೋಚಕ
ನಿನ್ನ ನೆರಳೆ ಧೈರ್ಯ ನಮಗೆ ಕೇಳೋ ನಿನ್ನ ಹೆಸರೇ ಹೆಮ್ಮೆ ನಮಗೆ
ನಿನ್ನ ಸೇವೆ ಶ್ರೇಷ್ಠ ನಮಗೆ ಗಡಿಯಲ್ಲಿ ಸಿಡಿದೇಳುವ ಸೈನಿಕ
ದಿನ ದಿನವು ಹೋರಾಟ ಬಂದೂಕಿನ ಒಡನಾಟ
ಹೊಸ ಸಮರದ ಸೆಣಸಾಟ ಒಹ್ ನೀನು ಧೈರ್ಯದ ಸಾಮ್ರಾಟ
ಹೆತ್ತವರ ಬಿಟ್ಟಿರುವೆ ಬಯಕೆಗಳ ತೊರೆದಿರುವೆ 
ದೃಡವಾಗಿ ನಿಂತಿರುವೆ ನೀ ದೇಶಕೆ ಮುಡಿಪಾಗಿ ಇರುವೆ
ಸೋಲ್ಜರ್ ಸೋಲ್ಜರ್ ಈ ಕೇಸರಿ ಬಿಳಿ ಹಸಿರು
ನಿನ್ ಎದೆಯ ಪ್ರತಿ ಉಸಿರು ಅಜರಾಮರ ನಿನ್ನ ಹೆಸರು
ಹೇಯ್ ನಿನಗೆ ಸಾಟಿ ಯಾರೋ?
ದಿನ ದಿನ ದಿನ ದುಡಿವೆ ನೀನು ಒಹೋ 
ಕ್ಷಣ ಪ್ರತಿ ಕ್ಷಣ ರಭಸದಲಿ ಒಹೋ
ಕಣ ಕಣದಲ್ಲೂ ದೇಶಪ್ರೇಮ ಒಹೋ
ಎಂದೆಂದೂ ನಿಂಗೆ ಜೈ ಹೋ
ಸಲಾಂ ಸೋಲ್ಜರ್! ನೀನಿದ್ರೆ ಇಲ್ಲ ಡೇಂಜರ್
ಸಲಾಂ ಸೋಲ್ಜರ್! ನೀ ದೇಶಕ್ಕೆನೆ ಪವರ್
ಸಲಾಂ ಸೋಲ್ಜರ್! ನಿನ್ ಹೆಸರಲಿಹುದು ಫೈರ್
ಸಲಾಂ ಸೋಲ್ಜರ್! ಎಂದೆಂದೂ ನೀನೆ ಸೇವಿಯರ್
-------------------------------------------------------------------------------------------------

ಜೇಮ್ಸ್ (೨೦೨೦) - ಧಿಕ್ಕಾರ ನಿನಗೆ ದೇವರೆ
ಸಂಗೀತ : ಚರಣರಾಜ, ಸಾಹಿತ್ಯ : ಚೇತನ ಕುಮಾರ, ಗಾಯನ : ಚರಣರಾಜ, 

ಹೇ ದೇವರೆ….
ಮಣ್ಣು ಮಣ್ಣು ಜೀವ ಮಣ್ಣು ಮಾಡಿ ಕುಳಿತಿರುವೆ
ಎಂತ ನೋವ ನೀಡಿರುವೆ ಹೇ….. ದೇವರೆ
ಕಂಡ ಕನಸಿಗೆ ಬೆಂಕಿ ಹಚ್ಚಿ ಎಲ್ಲಿ ಅವಿತಿರುವೆ
ಎಂತ ಗಾಸಿ ಮಾಡಿರುವೆ ಅಯ್ಯೋ ದೇವರೇ
ನಗಿಸಿ ನಗಸಿ ಅಳಿಸೋ ನೀನು ಮೋಸಗಾರನು….
ಎಲ್ಲ ಕೊಟ್ಟು ಕಸಿಯೋ ನೀನು ಆಟಗಾರನು
ಹೋ ಹೋ ಧಿಕ್ಕಾರ ನಿನಗೆ ದೇವರೆ ಈ ಉಸಿರು ಇರೋವರೆಗೆ

ಕಸಿದುಕೊಂಡ ಜೀವವ ಮರಳಿ ಕೊಡು ನನಗೆ
ಧಿಕ್ಕಾರ ನಿನಗೆ ದೇವರೆ ನಿನ್ನ ಈ ನಡೆಗೆ
ಕ್ಷಮಿಸಲಾರೆ ನಿನ್ನನ್ನು ನಾನು ಕೊನೆವರೆಗೆ
ಹೋ ಹೋ ಹೋ ಹೋ ಹೋ ಅಯ್ಯೋ ದೇವರೇ

ನಿನ್ನ ನೆನಪಲ್ಲಿಯೇ ಪ್ರತಿದಿನ ಕಳೆಯುವುದು
ನಿನ್ನ ಧ್ವನಿ ಕೇಳಲು ಕಂಬನಿಯು ಮಿಡಿಯುವುದು
ಹೇಗೆ ಹೇಗೆ ಸಹಿಸುವುದು ಈ ವ್ಯಥೆ
ಏಕೆ ಏಕೆ ಬರದಿರುವೆ ಈ ಕಥೆ ಹೇಳು ನೀ
ಹೋ ಹೋ ಧಿಕ್ಕಾರ ನಿನಗೆ ದೇವರೇ ಈ ದುಃಖ ಅನುಭವಿಸು 
ಮನಸ್ಸು ಪಡುತಿರೋ ಕಷ್ಟವ ನೀನು ಬಾ ಭರಿಸು
ಧಿಕ್ಕಾರ ನಿನಗೆ ದೇವರೇ ನನ್ನ ಸ್ವೀಕರಿಸು
ಒಳ್ಳೆ ತನದ ಜೀವವ ಮತ್ತೆ ನೀ ಕರೆಸು
ಹೋ ಹೋ ಹೋ ಹೋ ಹೋ ಹೋ
----------------------------------------------------------------

No comments:

Post a Comment