- ನಾನ್ ಒಳ್ಳೇವ್ನೆ ನನ್ ಟೈಮೇ ಸರಿಯಿಲ್ಲ
- ಎಲ್ಲಾ ನನ್ ಮಕ್ಕಳು
ಸಂಗೀತ : ಪ್ರದ್ಯೋತ್ತನ್ ಸಾಹಿತ್ಯ : ಅಭಿಷೇಕ ಶೆಟ್ಟಿ, ಗಾಯನ : ಪುನೀತ್ ರಾಜಕುಮಾರ
ನಾನ್ ಒಳ್ಳೇವ್ನೆ ನನ್ ಟೈಮೇ ಸರಿಯಿಲ್ಲ
ಟೈಮ್ ಸರಿಯೈತೆ ಜೊತೆಗಿರೋರೆ ನೆಟ್ಟಗಿಲ್ಲ
ಮುನ್ನೂರ್ ಅರವತ್ತೈ ದಿನನೂ ಓಡಬೇಕು ಹೊಟ್ಟೆಪಾಡು
ಏನ್ ಮಾಡ್ಲಿ ಹೇಳಿ ಈಗ ನಂಗಿಲ್ಲ ಒಂಚೂರೂ ಮೂಡು
ಬಾ ಮಗ ಎಣ್ಣೆ ಪಾರ್ಟಿ ಮಾಡೋಣ
ಏ ಯಾಕೆ ಹೀಗೆ ಬದುಕು ಆಯ್ತು ಕಾಣದೇ ಹೋದೆ ನಾ
ಬದುಕಿನಲ್ಲಿ ಖುಷಿಯೇ ಇಲ್ಲ ಬೇಕ ಈ ಜೀವನಾ
ಹಿಂಗೆಲ್ಲ ಯಾಕಾಯ್ತೋ ಗೊತ್ತಿಲ್ಲ
ಈ ದುನಿಯಾ ಅದು ಯಾಕೋ ನಮಗಲ್ಲ ಇನ್ನು ಖಾಲಿ ಹಾಳೆ ಜೀವನ
ಸಾಕು ಬೇಗ ಬಾರೋ ಹುಡ್ಗೀರ್ ಕಾಲೇಜ್
ಮುಂದೆ ಹೋಗೋಣ (ಬೀಟ್ ಹಾಕೋಣ)
ಹುಡುಗಿ ಬೇಕ ಫ್ರೆಂಡ್ಸು ಬೇಕ ಕನ್ಫ್ಯೂಷನ್ ನಿಲ್ಲೋದಿಲ್ಲ
ಯಾರಿಗೆ ಯಾರು ಆಗೋದಿಲ್ಲ
ನನ್ ಲೈಫೇ ಇಲ್ಲಿ ಎಲ್ಲ ಹೊಸದಾಗಿ ಏನೂನು ಸಿಕ್ತಿಲ್ಲ
ಹಳೆ ಗಾಯ ಇನ್ನೂನು ಮಾಗಿಲ್ಲ
ಈಗ ಬೇಗ ಬಾರೋ ಓಡೋಣ
ಪೊಲೀಸ್ ಜೀಪ್ ಬಂದ
ಜಾಗ ಈಗ ಖಾಲಿ ಮಾಡೋಣ (ಎಸ್ಕೇಪ್ ಆಗೋಣ)
ನಾನ್ ಒಳ್ಳೇವ್ನೆ ನನ್ ಟೈಮೇ ಸರಿಯಿಲ್ಲ
ಟೈಮ್ ಸರಿಯೈತೆ ಜೊತೆಗಿರೋರೆ ನೆಟ್ಟಗಿಲ್ಲ
-------------------------------------------------------------------------------------------------
ಗಜಾನನ ಏಂಡ್ ಗ್ಯಾಂಗ್ (೨೦೨೧) - ಎಲ್ಲಾ ನನ್ನ ಮಕ್ಕಳು
ಸಂಗೀತ : ಪ್ರದ್ಯೋತ್ತನ್ ಸಾಹಿತ್ಯ : ಅಭಿಷೇಕ ಶೆಟ್ಟಿ, ಗಾಯನ : ಅಭಿಷೇಕ ಶೆಟ್ಟಿ
ಸಂಗೀತ : ಪ್ರದ್ಯೋತ್ತನ್ ಸಾಹಿತ್ಯ : ಅಭಿಷೇಕ ಶೆಟ್ಟಿ, ಗಾಯನ : ಅಭಿಷೇಕ ಶೆಟ್ಟಿ
ಏಲಾ ನನ್ ಮಕ್ಕಳು ಲವ್ ಮಾಡಕೊಂಡ ಖುಷಿ ಆಗಿದ್ದಿರಲ್ಲಾ
ಆದರೆ ನಾನ್ ಮಾತ್ರ ಸಿಂಗಲ್ ಆಗ್ ಉಳ್ಕೊಂಡ ಬಿಟ್ಟೇ
ಆಯ್ ಡೋಂಟ್ ಲೈಕ್ ದಿಸ್ ಲವರ್ಸ್ ಡೇ
ಆಯ್ ಡೋಂಟ್ ಲೈಕ್ ದಿಸ್ ಲವರ್ಸ್ ಡೇ
ಆಯ್ ಡೋಂಟ್ ಲೈಕ್ ದಿಸ್ ಲವರ್ಸ್ ಡೇ
ಲವ್ ಡೇ ಆಯ್ ಡೋಂಟ್ ಲೈಕ್ ದಿಸ್ ಲವ ಡೇ
ಲವ್ ಡೇ ಆಯ್ ಡೋಂಟ್ ಲೈಕ್ ದಿಸ್ ಲವ ಡೇ
ಹೇ... ಹುಟ್ಟದಾಗಿಂದ ಗುರು ನಾನ್ ಒಬ್ಬಳೇ ಸಿಂಗಲ್ಲೂ...
ಯಾರೂ ಇಲ್ಲ ನಂಗೇ ಆಗೋಕೆ ಮಿಂಗಲ್ಲೂ...
ಆಗೋಕೆ ಮಿಂಗಲ್ಲೂ... ಆಗೋಕೆ ಮಿಂಗಲ್ಲೂ...
ಒಬ್ಬನೇ ಬಾಳೋದು ಮಾಮೂಲೇ ಸಾಯಬೇಕಾ ಹೀಗೆ ನೋವಲ್ಲೇ
ಊರಿಗೂರೇ ಕಮೀಟ್ ಆಗಿ ಖುಷಿಯಾಗೋರೇ
ನಂಗ್ ಮಾತ್ರ ಯಾಕ್ ಶಿಕ್ಷೆ ನೀ ಹೇಳು ದೇವರೇ
ಊರಿಗೂರೇ ಕಮೀಟ್ ಆಗಿ ಖುಷಿಯಾಗೋರೇ
ನಂಗ್ ಮಾತ್ರ ಯಾಕ್ ಶಿಕ್ಷೆ ನೀ ಹೇಳು ದೇವರೇ
ಲವ್ ಡೇ ಆಯ್ ಡೋಂಟ್ ಲೈಕ್ ದಿಸ್ ಲವ್ ಡೇ
ಲವ್ ಡೇ ಆಯ್ ಡೋಂಟ್ ಲೈಕ್ ದಿಸ್ ಲವ್ ಡೇ
-------------------------------------------------------------------------------------------------
No comments:
Post a Comment