- ಮೊದ ಮೊದಲು ಭೂಮಿಗಿಳಿದಾ ಮಳೆಹನಿಯು ನೀನೇನಾ
- ಅಂಬಾರಿ ಮೇಲೇರಿ ಬಾರೋ ಬಂಗಾರದರಮನೆ ತೋರೋ
- ಮಣ್ಣಿಗೇ ಮರ ಭಾರವೇ
- ದುಡ್ಡು ಯಾರ ಕೈಲಿದ್ದರೇ
- ಆಡು ಆಟ ಆಡು
- ನೋಡೆನ್ನ ಬೆಂಗಳೂರು
ಯಶವಂತ (೨೦೦೫) - ಮೊದ ಮೊದಲು ಭೂಮಿಗಿಳಿದಾ ಮಳೆಹನಿಯು ನೀನೇನಾ
ಸಂಗೀತ : ಮಣಿ ಶರ್ಮ, ಸಾಹಿತ್ಯ :ಕವಿರಾಜ, ಗಾಯನ : ರಾಜೇಶ ನಂದಿತಾ
ಹೆಣ್ಣು : ಮೊದ ಮೊದಲು ಭೂಮಿಗಿಳಿದಾ ಮಳೆಹನಿಯು ನೀನೇನಾ,
ಹೂ ಎದೆಯಾ ಚುಂಬಿಸಿದಾ ಇಬ್ಬನಿಯು ನೀನೇನಾ?
ಬಾರದೆ ನನ್ನ ಕನಸಲ್ಲಿ ಕಾಣದೆ ನನ್ನ ಎದುರಲ್ಲಿ,
ಇದ್ದೇಯೋ ಯಾವ ಊರಲ್ಲಿ ನಿನ್ ಅವಿತು ಕುಳಿತು...
ಗಂಡು : ಅಲ್ಲಾ ಮಳೆ ಹನಿಯಲ್ಲಾ, ನಾನು ಇಂಗೊದಿಲ್ಲಾ,

ಅಲ್ಲಾ ಇಬ್ಬನಿಯಲ್ಲಾ, ನಾನು ಆರೊದಿಲ್ಲಾ,
ಬಲು ಸೀದಾ ಬಲು ಸಾದ ಹುಡುಗ ಕಣೆ ಇವನು,
ನಾನು ಬಾರದೆ ನಿನ್ನ ಕನಸಲ್ಲಿ ಕಾಣದೆ,
ನಿನ್ನ ಎದುರಲ್ಲಿ, ಇದ್ದೇನು ನನ್ ಊರಲಿ, ನನ್ನಷ್ಟಕ್ಕೆ ನಾ.
ಹೆಣ್ಣು : ಅಮ್ಮನ ಪ್ರೀತಿ ಹೇಗೆ ಎಂದು ನಾ ಕಂಡಿಲ್ಲಾ ಕ್ಷಣ ಕೂಡವು,
ಅಮ್ಮನ ರೀತಿ ನಿನ್ನ ಪ್ರೀತಿಯು ಅಂತಲ್ಲಾ ಮನಸ್ಸೆಲ್ಲವು.
ಗಂಡು : ಕೋಟಿ ದೇವರು ಕುಡಿಕೊಟ್ಟರು ಸಾಟಿಯಾಗದು ತಾಯಿಗೆ,

ಅಂತ ಪ್ರೀತಿಯಾ ನನ್ನಂಗ್ ಅಂತಿಯಾ, ಸುಳ್ಳು ಹೇಳ್ತಿಯಾ, ಎಕೆ ಹುಡುಗಿ.
ಹೆಣ್ಣು : ಮೊದ ಮೊದಲು ಭೂಮಿಗಿಳಿದಾ ಮಳೆ ಹನಿಯು ನೀನೇನಾ,
ಹೆಣ್ಣು : ಮೊದ ಮೊದಲು ಭೂಮಿಗಿಳಿದಾ ಮಳೆ ಹನಿಯು ನೀನೇನಾ,
ಹೂ ಎದೆಯಾ ಚುಂಬಿಸಿದಾ ಇಬ್ಬನಿಯು ನೀನೇನಾ?
ಬಾರದೆ ನನ್ನ ಕನಸಲ್ಲಿ ಕಾಣದೆ ನನ್ನ ಎದುರಲ್ಲಿ,
ಇದ್ದೇಯೊ ಯಾವ ಊರಲ್ಲಿ ನಿನ್ ಅವಿತು ಕುಳಿತು...
ಗಂಡು : ಅಲ್ಲಾ ಮಳೆ ಹನಿಯಲ್ಲಾ, ನಾನು ಇಂಗೊದಿಲ್ಲಾ,
ಬಾರದೆ ನನ್ನ ಕನಸಲ್ಲಿ ಕಾಣದೆ ನನ್ನ ಎದುರಲ್ಲಿ,
ಇದ್ದೇಯೊ ಯಾವ ಊರಲ್ಲಿ ನಿನ್ ಅವಿತು ಕುಳಿತು...
ಗಂಡು : ಅಲ್ಲಾ ಮಳೆ ಹನಿಯಲ್ಲಾ, ನಾನು ಇಂಗೊದಿಲ್ಲಾ,
ಅಲ್ಲಾ ಇಬ್ಬನಿಯಲ್ಲಾ, ನಾನು ಆರೊದಿಲ್ಲಾ,
ಬಲು ಸೀದಾ ಬಲು ಸಾದ ಹುಡುಗಕಣೆ ಇವನು,
ನಾನು ಬಾರದೆ ನಿನ್ನ ಕನಸಲ್ಲಿ ಕಾಣದೆ,
ನಿನ್ನ ಎದುರಲ್ಲಿ, ಇದ್ದೇನು ನನ್ ಊರಲಿ, ನನ್ನಷ್ಟಕ್ಕೆ ನಾ.
ಹೆಣ್ಣು : ಆ ತಂಗಾಳಿ ತೀಡೊರೀತಿ ನಾ ಹೇಗೆಂದು ತಿಳಿದಿಲ್ಲವೊ,

ನಿನ್ನಯ ಸ್ಪರ್ಷ ತಂದ ಹರ್ಷದ ಹಾಗಂತು ನನ್ನ ಹೃದಯವು.
ಗಂಡು : ಸುಮ್ಮನೆತಕೆ ತಂಪು ಗಾಳಿಗೆ ನನ್ನ ಹೊಲಿಕೆ ಮಾಡುವೆ..?

ಸುಂಟರಗಾಳಿಗೆ ಮಾಡು ಹೊಲಿಕೆ, ಆಗ ಒಪ್ಪಿಗೆ ನಾನು ನೀಡುವೆ...
ಹೆಣ್ಣು : ಮೊದ ಮೊದಲು ಭೂಮಿಗಿಳಿದಾ ಮಳೆ ಹನಿಯು ನೀನೇನಾ,
ಹೆಣ್ಣು : ಮೊದ ಮೊದಲು ಭೂಮಿಗಿಳಿದಾ ಮಳೆ ಹನಿಯು ನೀನೇನಾ,
ಹೂ ಎದೆಯಾ ಚುಂಬಿಸಿದಾ ಇಬ್ಬನಿಯು ನೀನೇನಾ?
ಬಾರದೆ ನನ್ನ ಕನಸಲ್ಲಿ ಕಾಣದೆ ನನ್ನ ಎದುರಲ್ಲಿ,
ಬಾರದೆ ನನ್ನ ಕನಸಲ್ಲಿ ಕಾಣದೆ ನನ್ನ ಎದುರಲ್ಲಿ,
ಇದ್ದೇಯೊ ಯಾವ ಊರಲ್ಲಿ ನಿನ್ ಅವಿತು ಕುಳಿತು...
ಗಂಡು : ಅಲ್ಲಾ ಮಳೆ ಹನಿಯಲ್ಲಾ, ನಾನು ಇಂಗೊದಿಲ್ಲಾ,
ಗಂಡು : ಅಲ್ಲಾ ಮಳೆ ಹನಿಯಲ್ಲಾ, ನಾನು ಇಂಗೊದಿಲ್ಲಾ,
ಅಲ್ಲಾ ಇಬ್ಬನಿಯಲ್ಲಾ, ನಾನು ಆರೊದಿಲ್ಲಾ,
ಬಲು ಸೀದಾ ಬಲು ಸಾದ ಹುಡುಗಕಣೆ ಇವನು,
ನಾನು ಬಾರದೆ ನಿನ್ನ ಕನಸಲ್ಲಿ ಕಾಣದೆ,
ನಿನ್ನ ಎದುರಲ್ಲಿ, ಇದ್ದೇನು ನನ್ ಊರಲಿ, ನನ್ನಷ್ಟಕ್ಕೆ ನಾ
---------------------------------------------------------------------------------------------------------
ಹೆಣ್ಣು : ಅಂಬಾರಿ ಮೇಲೇರಿ ಬಾರೋ ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ ಕಾಯುತಿದೆ ಜೀವಾ
ಗಂಡು : ತಂಬೂರಿ ಮೈಯೋಳೆ ಬಾರೇ ತರುತೀನಿ ಆಕಾಶ ಸೀರೆ
ಪೂರ್ಣ ಚಂದಿರ ಕಾಲಿನುಂಗುರ ಇನ್ನೇಕೆ ಈ ದೂರ
ಹೆಣ್ಣು : ವಾರೆ ವಾರೆ ವಾ..ತರುತಾನೆ ಪ್ರೇಮವಾ ವಾ..
ಗಂಡು : ವಾರೆ ವಾರೆ ವಾ..ಅರೆ ಯಾವ್ ಊರ್ ಹಾಲ್ಕೋವಾ..
ಇಬ್ಬರೂ : ಇದು ಏಳು ಏಳು ಜನ್ಮ ತಂದ ಪ್ರಣಯ ಕಲೆ..
ರಂಗಿಲಾಲ ರಂಗಿಲಾಲ ಲಾಲಾ ರಂಗು ರಂಗಿಲಾಲ ರಂಗೀಲಾ ಲಾಲಲ
ರಂಗಿಲಾಲ ರಂಗಿಲಾಲ ಲಾ ರಂಗು ರಂಗಿಲಾಲ ರಂಗೀಲಾ

ಏಳು ಬೆಟ್ಟವ ಏರಿ ಹೋಗುವ ಕಾಯುತಿದೆ ಜೀವಾ..

ಯಶವಂತ (೨೦೦೫) - ಅಂಬಾರಿ ಮೇಲೇರಿ ಬಾರೋ ಬಂಗಾರದರಮನೆ ತೋರೋ
ಸಂಗೀತ : ಮಣಿ ಶರ್ಮ, ಸಾಹಿತ್ಯ : ನಾಗೇಂದ್ರ ಪ್ರಸಾದ , ಗಾಯನ : ಹೇಮಂತ, ನಂದಿತಾ
ಏಳು ಬೆಟ್ಟವ ಏರಿ ಹೋಗುವ ಕಾಯುತಿದೆ ಜೀವಾ
ಗಂಡು : ತಂಬೂರಿ ಮೈಯೋಳೆ ಬಾರೇ ತರುತೀನಿ ಆಕಾಶ ಸೀರೆ
ಪೂರ್ಣ ಚಂದಿರ ಕಾಲಿನುಂಗುರ ಇನ್ನೇಕೆ ಈ ದೂರ
ಹೆಣ್ಣು : ವಾರೆ ವಾರೆ ವಾ..ತರುತಾನೆ ಪ್ರೇಮವಾ ವಾ..
ಗಂಡು : ವಾರೆ ವಾರೆ ವಾ..ಅರೆ ಯಾವ್ ಊರ್ ಹಾಲ್ಕೋವಾ..
ಇಬ್ಬರೂ : ಇದು ಏಳು ಏಳು ಜನ್ಮ ತಂದ ಪ್ರಣಯ ಕಲೆ..
ರಂಗಿಲಾಲ ರಂಗಿಲಾಲ ಲಾಲಾ ರಂಗು ರಂಗಿಲಾಲ ರಂಗೀಲಾ ಲಾಲಲ
ರಂಗಿಲಾಲ ರಂಗಿಲಾಲ ಲಾ ರಂಗು ರಂಗಿಲಾಲ ರಂಗೀಲಾ
ಹೆಣ್ಣು : ಅಂಬಾರಿ ಮೇಲೇರಿ ಬಾರೋ ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ ಕಾಯುತಿದೆ ಜೀವಾ..
ಹೆಣ್ಣು : ಘರ್ಜಿಸೋ ಹೆಬ್ಬುಲಿ ನೀನೆ ಬೇಟೆಗೆ ನೀನ್ತೋರಿ
ಜಿಂಕೆಯು ನಾನೆ ಬಾ ನೀನೆ ಸಖನೆ
ಗಂಡು : ಅಂಜದಾ ಅಂಜಲಿ ನೀನೆ ಸಿಕ್ಕಿದೆ ನೀನೇನೆ
ಬೆಸ್ತನು ನಾನೇ ನಿನ್ನೋನೆ ಮದನೆ..
ಹೆಣ್ಣು : ಬಾರೋ.. ಬಾರೋ.. ಮೋಹ ಮನ್ಮಥನೆ ಮತ್ತೆ ಮತ್ತೆ ಜಾರುವೆ
ಗಂಡು : ಬಾರೇ ಬಾರೇ ಬೇಲಿ ಹಾರುತಲಿ ರಾಸಲೀಲೆ ತೋರುವೆ

ಹೆಣ್ಣು : ನಿಲ್ಲದಾ ಮುತ್ತಿನ ಸೋನೆ ನೀಡು ಬಾ ನನ್ನೋನೆ |
ಬೇಡವೋ ಸುಮ್ನೆ ರಗಳೇನೆ ಭಜನೆ
ಗಂಡು : ನಿನ್ನ ಈ ದೇಹದ ವೀಣೆ ಮೀಟುವೆ ನಾನೇನೆ |
ಒಪ್ಪಿದ ಜಾಣೇ ಸೋಬಾನೆ ಸುಗುಣೆ
ಹೆಣ್ಣು : ಹುಯ್ಯೋ ಹುಯ್ಯೋ ಮೇಘರಾಜನಿವ ಪ್ರೀತಿ ಪ್ರೇಮದ ಧಾರೆಯ
ಗಂಡು : ಆಸೆ ಸುರಿಯೋ ಕಾಮ ಕನ್ನಿಕೆಗೆ ಸೋತು ಸೋತು ಗೆದ್ದೆಯಾ
ಇಬ್ಬರೂ : ಇದು ಏಳು ಏಳು ಜನ್ಮ ತಂದ ಪ್ರಣಯ ಕಲೆ..
ರಂಗಿಲಾಲ ರಂಗಿಲಾಲ ಲಾಲಾ ರಂಗು ರಂಗಿಲಾಲ ರಂಗೀಲಾ ಲಾಲಲ
ರಂಗಿಲಾಲ ರಂಗಿಲಾಲ ಲಾ ರಂಗು ರಂಗಿಲಾಲ ರಂಗೀಲಾ
ಹೆಣ್ಣು : ಅಂಬಾರಿ ಮೇಲೇರಿ ಬಾರೋ ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ ಕಾಯುತಿದೆ ಜೀವಾ..
ಬೇಡವೋ ಸುಮ್ನೆ ರಗಳೇನೆ ಭಜನೆ
ಗಂಡು : ನಿನ್ನ ಈ ದೇಹದ ವೀಣೆ ಮೀಟುವೆ ನಾನೇನೆ |
ಒಪ್ಪಿದ ಜಾಣೇ ಸೋಬಾನೆ ಸುಗುಣೆ
ಹೆಣ್ಣು : ಹುಯ್ಯೋ ಹುಯ್ಯೋ ಮೇಘರಾಜನಿವ ಪ್ರೀತಿ ಪ್ರೇಮದ ಧಾರೆಯ
ಗಂಡು : ಆಸೆ ಸುರಿಯೋ ಕಾಮ ಕನ್ನಿಕೆಗೆ ಸೋತು ಸೋತು ಗೆದ್ದೆಯಾ
ಇಬ್ಬರೂ : ಇದು ಏಳು ಏಳು ಜನ್ಮ ತಂದ ಪ್ರಣಯ ಕಲೆ..
ರಂಗಿಲಾಲ ರಂಗಿಲಾಲ ಲಾಲಾ ರಂಗು ರಂಗಿಲಾಲ ರಂಗೀಲಾ ಲಾಲಲ
ರಂಗಿಲಾಲ ರಂಗಿಲಾಲ ಲಾ ರಂಗು ರಂಗಿಲಾಲ ರಂಗೀಲಾ
ಹೆಣ್ಣು : ಅಂಬಾರಿ ಮೇಲೇರಿ ಬಾರೋ ಬಂಗಾರದರಮನೆ ತೋರೋ
ಏಳು ಬೆಟ್ಟವ ಏರಿ ಹೋಗುವ ಕಾಯುತಿದೆ ಜೀವಾ..
---------------------------------------------------------------------------------------------------------
ಯಶವಂತ (೨೦೦೫) - ಮಣ್ಣಿಗೇ ಮರ ಭಾರವೇ
ಸಂಗೀತ : ಮಣಿ ಶರ್ಮ, ಸಾಹಿತ್ಯ : ಕೆ.ಕಲ್ಯಾಣ , ಗಾಯನ : ಕಾರ್ತಿಕ

ಯಶವಂತ (೨೦೦೫) - ದುಡ್ಡು ಯಾರ ಕೈಲಿದ್ದರೇ
ಸಂಗೀತ : ಮಣಿ ಶರ್ಮ, ಸಾಹಿತ್ಯ : ಶಶಾಂಕ, ಗಾಯನ : ಟಿಪ್ಪು
---------------------------------------------------------------------------------------------------------
ಸಂಗೀತ : ಮಣಿ ಶರ್ಮ, ಸಾಹಿತ್ಯ : ಶಶಾಂಕ, ಗಾಯನ : ಟಿಪ್ಪು
---------------------------------------------------------------------------------------------------------
ಯಶವಂತ (೨೦೦೫) - ಆಡು ಆತ ಆಡು
ಸಂಗೀತ : ಮಣಿ ಶರ್ಮ, ಸಾಹಿತ್ಯ : ಮಂಜುನಾಥ ರಾವ್ , ಗಾಯನ : ಚೈತ್ರಾ

ಯಶವಂತ (೨೦೦೫) - ನೋಡೆನ್ನ ಬೆಂಗಳೂರು
ಸಂಗೀತ : ಮಣಿ ಶರ್ಮ, ಸಾಹಿತ್ಯ : ದ್ವಾರ್ಕಿ, ಗಾಯನ : ಕಾರ್ತಿಕ
---------------------------------------------------------------------------------------------------------
ಸಂಗೀತ : ಮಣಿ ಶರ್ಮ, ಸಾಹಿತ್ಯ : ದ್ವಾರ್ಕಿ, ಗಾಯನ : ಕಾರ್ತಿಕ
---------------------------------------------------------------------------------------------------------
No comments:
Post a Comment